ಈ ಮೂವಿ ಮೊದಲು ತಮಿಳಲ್ಲಿ ನೋಡಿದ್ದೆ ತುಂಬಾ ಇಷ್ಟ ಆಗಿತ್ತು ಆದರೆ ಅರ್ಥ ಆಗಿರ್ಲಿಲ್ಲ ಇವಾಗ ಕನ್ನಡದಲ್ಲಿ ನೋಡಿ ತುಂಬಾ ಸಂತೋಷವಾಯಿತು ಕನ್ನಡದಲ್ಲಿ ಹಾಕಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು❤❤❤❤❤❤
ನಮ್ಮ ಕನ್ನಡ ದಲಿ ಇತರ ಮೂವಿ ಬರಬೇಕು.. ಬ್ಲಾಕ್ ಮಾಸ್ಟರ್ ಮೂವಿ ಇದು... ಎಷ್ಟು ಪ್ರಶಸ್ತಿಗಳು ಅದವು ಎಲ್ಲಾ ಪ್ರಶಸ್ತಿ ಇದಿಕ್ಕೆ ಕೊಡಬೇಕು. ♥️♥️❤️❤️ಅಂಥ ಮೂವಿ ಇದು... 2023 ರಲಿ ಈ ಮೂವಿ ರಿಲೀಸ್ ಆಗಿದ್ದರೆ...2000 ಕೊಟ್ಟಿ ಕಲೆಕ್ಷನ್ ಮಾಡತಿತು.... ಇಂಡಿಯ no 1 ಮೂವಿ ಆಗಿರತಿತು,. ಕೆಜಿಎಫ್ 1.. ಕೆಜಿಎಫ್2 ಪಠಣ್. ತ್ರಿಬಲ್ ಆರ್ ಕಾಂತಾರ. ಎಲ್ಲಾ ಮನಿಗೆ ಹೋಗತಿದಹು..
ನಾನು 9th ನಲ್ಲಿ ಇರುವಾಗ ತಮಿಳ್ ಗಂದ ಗಾಳಿ ಗೊತ್ತಿಲ್ದಿದ್ರು ಥಿಯೇಟರ್ ನಲ್ಲಿ ಎರಡು ಸಲ ನೋಡಿದ್ದೆ... ಅದಾದ ನಂತರ ಪುನಃ ತಮಿಳ್ ನಲ್ಲೇ ತುಂಬಾ ಸಲ ನೋಡಿದ್ದೆ.... ಇವಾಗ ಕನ್ನಡದಲ್ಲಿ ನೋಡಿ ತುಂಬಾ ಖುಷಿ ಆಯ್ತು... ❤
ಶಂಕರ ಸರ್ ಎಂಥ ಅದ್ಭುತ script ಮಾಡಿದಾರೆ, ಹಿಂದೆ ಬಂದಿಲ್ಲ, ಮುಂದೆ ಬರೋದಿಲ್ಲ. ಪಾಪದ ಕೆಲಸ ಮಾಡೋರಿಗೆ ಈ ಚಿತ್ರ free ಆಗಿ ತೋರಿಸಬೇಕು.please part 2 ಮಾಡಿ.. We are waiting shankar sir.. Vikram sir real hero..
💛❤️ಅದ್ಭುತವಾದ ಚಿತ್ರ ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವುದು ತುಂಬಾ ಸೊಗಸಾಗಿ ಬಂದಿದೆ. ಹೀಗೆಯೇ ಒಳ್ಳೆ ಒಳ್ಳೆ ಸಿನಿಮಾಗಳ ಕನ್ನಡದಲ್ಲಿ ಬರಲಿ ಎಂದು ಆಶಿಸುತ್ತೇನೆ. ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.💛❤️
@@ramsanjeevgowda9599 Bro I'm fan of chiyaan Vikram sir ok i know he's diserved for more than super star but people's not give attandence for him they like vijay ajith suriya but chiyaan Vikram sir have only few audience and fans
really hats off movie The Legend Acting Mr Vikram sir , Really clearly understand kannada dubbing movie , I am kannadiga thank you so much everyone, thank you lot ,
Woooooooooooo ಸೂಪರ್ ಫೆಂಟಾಸ್ಟಿಕ್ ಮೂವಿ ಏನ್ ಮೂವಿ ಗುರು ನಿಜ್ವಾಗ್ಲೂ ತುಂಬಾ ಚನ್ನಾಗಿ ಇದೆ ಎಲ್ಲ ನೋಡಿ.❤❤❤❤❤❤❤❤❤😮😮😮😮😮😮..... ಇಂತಹ ಮೂವಿ ನಮ್ಗ್ ಖಂಡಿತ ಬೇಕು ಥ್ಯಾಂಕ್ಸ್ ಮ್ಯಾಂಗೋ ❤❤❤❤❤
I really love this and like this one movie aparchita kannada dubbing in Anniyan tamil movie yeshton sala nodudru hostage nodiro tarah ne one feeling adhu valde nange REMO❤ romantic character tumba ishta he is really smart guy😎🔥haage innocent ambi and aniiyana kandere agalla ano aparchita ishta allways good movie for vikram sir acting too good❤🎉👏🥰❤️💐🎊🎉🔥😎🔥🔥😎❤❤❤
ಇಂತಹ ಪರಿಚಿತ ಮೂವಿಯಲ್ಲಿ ಅಷ್ಟೇ ಅಲ್ಲ ನಿಜಕ್ಕೂ ನಮ್ಮ ಸಮಾಜಕ್ಕೆ ಬೇಕು
ಇಂತಹ ಮೂವಿಗಳು ತುಂಬಾ ಬರಬೇಕು ಇಂತಹ ಮೂವಿ ಮಾಡಿದವರಿಗೆ ತುಂಬು ಹೃದಯದ ಧನ್ಯವಾದಗಳು
ಹೌದು ನಂಗೂ ಹಾಗೆ ಅನಿಸಿತು
Thanks a lot for dubbed version in Kannada...😊
@@Eroooooo-p3g🙄
Shankar director guru...Robo,jeans..entiran Avrde movies
❤ Chiyan vikram acting
but samaja heege irodhu ondhalla odhu dhina prakritine inta janagalige Shikshe kodutte. adhe Corona. aids. sunami. Baragala.
ಈ ಮೂವಿ ನ ಎಷ್ಟ್ ದಿನದಿಂದ ವೇಟ್ ಮಾಡ್ತಾ ಇದ್ದೆ ಬ್ರದರ್ ಕನ್ನಡಲ್ಲಿ ನೋಡಲು. ಥ್ಯಾಂಕ್ಸ್ ಬ್ರದರ್
Guru acting next level 😮 Proud to you Vikram sir 👏
ಈ ಮೂವಿ ಮೊದಲು ತಮಿಳಲ್ಲಿ ನೋಡಿದ್ದೆ ತುಂಬಾ ಇಷ್ಟ ಆಗಿತ್ತು ಆದರೆ ಅರ್ಥ ಆಗಿರ್ಲಿಲ್ಲ ಇವಾಗ ಕನ್ನಡದಲ್ಲಿ ನೋಡಿ ತುಂಬಾ ಸಂತೋಷವಾಯಿತು ಕನ್ನಡದಲ್ಲಿ ಹಾಕಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು❤❤❤❤❤❤
My fav chiyan - kannada dubbing nice, songs - dabba dubbing🎉👌super chiyan shistina sipayi margad movie👌
Songs parvagilla
ಅದ್ಭುತವಾದ ಚಿತ್ರ ಕನ್ನಡದಲ್ಲಿ ಡಬ್ ಮಾಡಿದಕ್ಕೆ ಧನ್ಯವಾದಗಳು ❤❤❤🎉🎉🎉
ಅತ್ಯಾದ್ಭುತ ಸಿನಿಮಾ. ಇ ಸಿನಿಮಾನ ಬೇರೆ ಭಾಷೆಯಲ್ಲಿ ನೋಡಿದ್ವಿ ಆದ್ರೆ ಕನ್ನಡ ದಲ್ಲಿ ಅರ್ಥವಾದಾಗೆ ಬೇರೆ ಭಾಷೆ ಅರ್ಥ ಆಗಿರ್ಲಿಲ್ಲ. ಜೈ ವಿಕ್ರಂ ಸರ್.
ಚಿಯನ್ ವಿಕ್ರಮಾವರಿಗೆ voice ಕೊಟ್ಟ ಕನ್ನಡ ಡಬ್ಬಿಂಗ್ ಅರೆಸ್ಟ್ ನಿಗೆ ಸಲ್ಯೂಟ್ sir ❤😊
ಅರೆಸ್ಟ್ ಅಲ್ಲ ಆರ್ಟಿಸ್ಟ್ ಅದು ಸರಿ ಮಾಡ್ಕೊಳಿ ಇಲ್ಲ ಅಪರಿಚಿತ ಬರ್ತಾನೆ😉
😂@@nikhilkg2289
@@nikhilkg2289😂😂😂😂😂
@@nikhilkg2289😂😂😂
Yapppa Yan acting guru ..... ಆದ್ರೂ ತುಂಬಾ ಒಳ್ಳೆಯ movie.....
Thankyou for mango movies....
shar rukh khan nayanthara priyamni helana kalai crying 😢 😢❤❤
ಕಲಿಯುಗದ ದಲ್ಲಿ ನೆಡಯ್ತಿರೋ ನಿಜವಾದ ಘಟನೆ ನೇ ಇ ಮೂವಿ 🙏🙏🙏🙏
ನನ್ನ ಅಚ್ಚುಮೆಚ್ಚಿನ ಚಿತ್ರ ಇದು, ಬರಿ ಚಿತ್ರವಲ್ಲ, indian system.. ಕೂಡ.... 🙏🙏
ನಮ್ಮ ಕನ್ನಡ ದಲಿ ಇತರ ಮೂವಿ ಬರಬೇಕು.. ಬ್ಲಾಕ್ ಮಾಸ್ಟರ್ ಮೂವಿ ಇದು... ಎಷ್ಟು ಪ್ರಶಸ್ತಿಗಳು ಅದವು ಎಲ್ಲಾ ಪ್ರಶಸ್ತಿ ಇದಿಕ್ಕೆ ಕೊಡಬೇಕು. ♥️♥️❤️❤️ಅಂಥ ಮೂವಿ ಇದು... 2023 ರಲಿ ಈ ಮೂವಿ ರಿಲೀಸ್ ಆಗಿದ್ದರೆ...2000 ಕೊಟ್ಟಿ ಕಲೆಕ್ಷನ್ ಮಾಡತಿತು.... ಇಂಡಿಯ no 1 ಮೂವಿ ಆಗಿರತಿತು,. ಕೆಜಿಎಫ್ 1.. ಕೆಜಿಎಫ್2 ಪಠಣ್. ತ್ರಿಬಲ್ ಆರ್ ಕಾಂತಾರ. ಎಲ್ಲಾ ಮನಿಗೆ ಹೋಗತಿದಹು..
ಉಪೇಂದ್ರ movie ಇವಾಗ ಬಿಟ್ಟಿದ್ರೆ 5000cr maadthittu hog guruve.... ಇದೆಲ್ಲ ಉಪ್ಪಿ idea ಗಳು ಶಂಕರ್ ಅವ್ರೆ ಹೇಳಿದ್ದಾರೆ
ನಿಜ
This was a blockbuster movie at that time. Got many national awards as well. Yes this movie has the potential to earn 2000cr today
😂😂😂😂ಅಮಿಕೋಂಡು ಬಿದ್ಕೋ
🤭🤣 super @@sridhara.nagalikarsridhara2815
ಅದ್ಭುತವಾದ ಸಿನಿಮಾ 🔥❤️👌 ವಿಕ್ರಮ್ ಸರ್ ಆಕ್ಟಿಂಗ್ 🔥🙆
ಈ ಮೂವಿ ಗೋಸ್ಕರ ಕಾಯ್ತ ಇದ್ದೆ ತುಂಬಾ ಧನ್ಯವಾದಗಳು ಸರ್ dubb ಮಾಡಿದ್ದಕ್ಕೆ 💐💐
I strongly Support Dubbing in Kannada
I toooo
Release a few old dubbed movies in theatres at least in morning shows
ಶಂಕರ್ ಸರ್ ತುಂಬ ಚೆನ್ನಾಗಿದೆ ಸಿನಿಮಾ ಮಡಿದರೆ
@@prakashh.s5989🎉
2024... 🎉
ನನ್ನ ಭಾರತ ದೇಶದ ಬಗ್ಗೆ ನನ್ನ ಮನಸ್ಸಿನಲ್ಲಿರುವ ಎಲ್ಲಾ ವೇದನೆಯನ್ನು ಈ ಚಿತ್ರದಲ್ಲಿ ನೋಡಿದೆ ಇದು ಬರಿ ಒಂದು ಚಲನಚಿತ್ರ ಅಲ್ಲ ಭಾರತ ದೇಶದ ನಿಜವಾದ ವ್ಯವಸ್ಥೆ ಆಗಿದೆ 😐
ಅನ್ನಿಯನ್ best all time for vikram sir ತಮಿಳ್ blockbuster 💥💥💥💥
ಅದ್ಭುತವಾದ ಚಿತ್ರ, ಕನ್ನಡ ಭಾಷೆಗೆ ಅನುವಾದ ಮಾಡಿದ್ದಕ್ಕೆ ಧನ್ಯವಾದಗಳು🙏 🙏
20 ವರ್ಷಗಳ ಹಿಂದೆ ಥಿಯೇಟರ್ ನಲ್ಲಿ ನೋಡಿದ ನನ್ನ ಫೇವರೇಟ್ ಮೂವಿ ..❤.. ಕನ್ನಡಕ್ಕೆ ಡಬ್ಬಿಂಗ್ ಮಾಡಿದಕ್ಕೆ ಅಭಿನಂದನೆಗಳು 🎉🎉
2 year inda wait madidake ivaga upload madidhira thumba Thanks 🙏❤❤
Great neevu
Vikram the legend...my favourite tamil hero. Love from Karnataka ❤❤
Shortcut to Aparichitha Hit Video Songs
1) Chakori (Kumari Song) 9:01
2) Ayyangara Maneya Cheluve 49:50
3) Preetili Palagida (Remo Song) 1:08:04
4) Hucchu Haccho Preetiya (Nokia Song) 1:42:26
5) Andagathi Ninna Nodi (Randaka Song) 2:26:00
ಮಾವಿ ಮಾತ್ರ PSHYCH 🤩💥, ಮೆಂಟಲ್ ಆಗಿ ಹೋದೆ ನೋಡಿ... Mind-blowing,,, Extraordinary 💞💕
The quality of the dubbing is so good. I have never expected such a nice kannada dubbed movie. Hatsoff to all dubbing artistes.
ನಾನು 9th ನಲ್ಲಿ ಇರುವಾಗ ತಮಿಳ್ ಗಂದ ಗಾಳಿ ಗೊತ್ತಿಲ್ದಿದ್ರು ಥಿಯೇಟರ್ ನಲ್ಲಿ ಎರಡು ಸಲ ನೋಡಿದ್ದೆ... ಅದಾದ ನಂತರ ಪುನಃ ತಮಿಳ್ ನಲ್ಲೇ ತುಂಬಾ ಸಲ ನೋಡಿದ್ದೆ.... ಇವಾಗ ಕನ್ನಡದಲ್ಲಿ ನೋಡಿ ತುಂಬಾ ಖುಷಿ ಆಯ್ತು... ❤
ಶಂಕರ ಸರ್ ಎಂಥ ಅದ್ಭುತ script ಮಾಡಿದಾರೆ, ಹಿಂದೆ ಬಂದಿಲ್ಲ, ಮುಂದೆ ಬರೋದಿಲ್ಲ. ಪಾಪದ ಕೆಲಸ ಮಾಡೋರಿಗೆ ಈ ಚಿತ್ರ free ಆಗಿ ತೋರಿಸಬೇಕು.please part 2 ಮಾಡಿ.. We are waiting shankar sir.. Vikram sir real hero..
👌🏿💯👌🏿ಮೈ ಫೇವರೆಟ್ ಮೋವಿ ತುಂಬಾ ಧನ್ಯಾದಗಳು ಸರ್ ಡಬ್ ಮಾಡಿದಕ್ಕೆ 👌🏿💯👌🏿 ಇದು ಕಲಿಯುಗ ದ ಸತ್ಯ ಇದು ❤😢😢😢
ಬರೀ ಕಾಮೆಂಟ್ ಮಾಡೋಕೆ ಬರಬೇಡಿ...
ಮುಂದಿನ ಸಲ ಮತದಾನ ಮಾಡುವಾಗ ವಿಚಾರಗಳಿಗೆ ಮತ ನೀಡಿ.. ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿ. ನಮ್ಮ ತೆರಿಗೆ ಹಣ ನಮ್ಮ ಜವಾಬ್ದಾರಿ.....🙏🙏🙏🙏
Amazing, one of the best movie on humanity these days. Must watch.
💛❤️ಅದ್ಭುತವಾದ ಚಿತ್ರ ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವುದು ತುಂಬಾ ಸೊಗಸಾಗಿ ಬಂದಿದೆ.
ಹೀಗೆಯೇ ಒಳ್ಳೆ ಒಳ್ಳೆ ಸಿನಿಮಾಗಳ ಕನ್ನಡದಲ್ಲಿ ಬರಲಿ ಎಂದು ಆಶಿಸುತ್ತೇನೆ. ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.💛❤️
ತುಂಬಾ ಒಳ್ಳೆಯ ಸಂದೇಶ ಸಾರುವ ಚಿತ್ರ... ಉತ್ತಮ ಅಭಿನಯ...🎉
Chiyan Vikram is one of the most talented actor❤✨
Kmllnnan,xo
Fa
ತುಂಬಾ ದಿನ ಆಸೆ ಇತ್ತು ಕನ್ನಡ ಭಾಷೆಯಲ್ಲಿ ನೋಡಬೇಕು ಅಂತ❤
ದೇಶದ ಅತ್ಯುತ್ತಮ ನಟರಲ್ಲಿ ಮುಂಚೂಣಿಯ ನಟ ಚಿಯನ್ ವಿಕ್ರಂ💚🩵👌
❤ ನನ್ನ ನೆಚ್ಚಿನ ಮೂವಿ, ಕನ್ನಡದಲ್ಲಿ ಡಬ್ ಮಾಡಿದ್ದಕ್ಕೆ ಧನ್ಯವಾದಗಳು ❤.
Indian number one actor chiyan vikram
❤❤
ಇದೇ ರೀತಿ ಅಪರಿಚಿತ ವ್ಯಕ್ತಿ ನಮ್ಮಲ್ಲಿ ಬಂದ್ರೆ ನಮ್ ದೇಶ 👍
This movie release in 2005 but until now very fresh that is Shankar making 🔥🔥🔥🔥🔥🔥🔥
ಈತರ ಒನ್ ಮೂವೀ ಇದೆ ಅಂತನೆ ಗೊತ್ತಾಗ್ಲಿಲ್ಲ ತುಂಬಾ ತುಂಬಾ ಚನ್ನಾಗಿದೆ👌👌👌👌👌👏👏👏👏👏👏👏
Wonderful movie, Vikram Great Actor ❤️, tqu for Kannada version
Remo Style is Super COOL 👌🏻👌🏻👌🏻👌🏻
ಉಪ್ಪಿ ಸರ್ ಅಪೇರೇಷನ್ ಅಂತ ಫಿಲಂ ನೆನಪಿಗೆ ಬಂತು 🔥🔥ಇದು 👌👌
My favourite movie I wait kannada dubing 20years thanks uploading
Idu reality aadre nam desha raamaraajya aagodu ಗ್ಯಾರಂಟಿ ❤
I was waiting for the film to be dubbed in kannada🙏What a movie👌Vikram sir acting🙏🥺you could have got more more opportunities true talented you are🔥
Great creation by Shankar sir...bravo..wish ❤❤lot more to come from this genius director
Wow super thank u ..sir ಈ ಮೂವೀ ಕನ್ನಡ ದಲ್ಲಿ ಬರುತ್ತೆ ಅಂತಾ ಕಾಯ್ತಾ ಇದ್ದೆ...
Ena acting vikram sir nimdu 👌👌👏😍😱🤗
Awesome movie ❤ .... Tqsm entha beautiful movie na dubb madidake....
waited for a long time to see anniyan in kannada... thank you Mango kannada..
Thank you very much mango kannada. Nannage kannada bitter bere bhashe baralla. Nannu kannadadha hudugi. Jai kannada mathe❤❤❤
Chiyaan Vikram most underrated actor in India cinema
Why bro he is a super star ✨
@@akashdarga7669no he's not a super star but he also a famous actor
@@kathirran6506He is more than Super star.
@@ramsanjeevgowda9599 Bro I'm fan of chiyaan Vikram sir ok i know he's diserved for more than super star but people's not give attandence for him they like vijay ajith suriya but chiyaan Vikram sir have only few audience and fans
Thanks a lakhs crore for dubbing this epic film
ಈ ಸಿನಿಮಾವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಕ್ಕೆ ಧನ್ಯವಾದಗಳು.
Its a excellent movie from south india 👌😍 thanks for dubbing in kannada 🙏
Yes
@@sirigowdakannadavlogs3686 hi ❤
ವಿಕ್ರಂ ಅವರ ಮೂವಿ ಕನ್ನಡನಾ ಕನ್ನಡದಲ್ಲಿ ಅಪ್ಲೋಡ್ ಮಾಡಿ🙏🙏🙏
Kannada sathya kannada nithya kannada usiru kannada jivana.
..i love kannada ❤
ಏನು ಕಾಮೆಂಟ್ಸ್ ಮಾಡಬೇಕು ಅಂತ ಗೊತ್ತಾಗುತ್ತಿಲ್ಲ . ನನ್ನ ಜೀವನ ದಲ್ಲಿ ನೋಡಿದ ಬೆಸ್ಟ್ ಮೂವಿ 👍👍
Excellent movie, thankyou for kannada voice dub😍..
ಇಂತಹಾ ಮೂವಿಗಳು ಕನ್ನಡದಲ್ಲಿ ಬರೋದೇ ಇಲ್ಲಾ ಸೂಪರ್ ಮೂವಿ
ಯಾಕೆ ಕನ್ನಡದಲ್ಲಿ ಇಂತಹ ಹೆಚ್ಚಿನ ಪ್ರಾಯೋಗಿಕ ಚಿತ್ರಗಳು ಬರುವುದಿಲ್ಲ
ನಿರ್ಮಾಪಕರಿಗೆ ಧೈರ್ಯ ಇಲ್ಲದೆ ಇರುವುದರಿಂದ 😂
Namma producer duddina ase ge balibidu jasthi remake madudru hosa kathegalige avakasha kodlila
Nija num kannada industry
Koda bere level hogabeku guru
😂😂😂😂😂😂😂😂😂😂😂❤❤❤❤@@PalakshaGp
Dubbing artists have done amazing job.
❤❤❤❤❤❤❤❤❤ಈತರ ಮೂವಿ ನನ್ ನೋಡೇ ಇರಲಿಲ್ಲ ಅತ್ಯುತ್ತಮ ಚಿತ್ರ...❤❤❤❤❤
really hats off movie The Legend Acting Mr Vikram sir , Really clearly understand kannada dubbing movie , I am kannadiga thank you so much everyone, thank you lot ,
One parason three Character is 🔥🔥🔥👍👍wonderful✨😍✨😍 remove character is 😘😘😘 movie character vesu achari.frind super Praksha reyi super actiong
ಚಿಂಧಿ movie 💥💥💥💥💥💥💥👌👌👌
Vikram Acting Benki ❤🔥
Excellent movie.Thank you so much uploading this movie.
ವಾಟ್ ಅ ಮೂವಿ....❤ಬ್ಲಾಕ್ ಬಸ್ಟರ್ ಮೂವಿ
ಸೂಪರ್ ಪಿಚ್ಚರ್ ಯಾರಿಗೆಲ್ಲ ಇಷ್ಟ ಆಯ್ತು ಒಂದು ಲೈಕ್ ಮಾಡಿ❤❤❤❤
Super movie mind blowing 😮 family entertainment and great story great dictator hero acting so empress and super concept 10/10❤❤❤❤❤
mind blowing movie 3hour adru one second boar agalla
Thank you so much mango kannada, im kannadiga living in Malaysia your movies giving me good time..
Please dub all Shankars movie from Gentleman, Kadhalan, Indian, Mudhalvan, Boys...
👌👌🔥🔥🔥🔥ಕನ್ನಡ ವರ್ಷನ್
Dubbing Kannada quality🔥🔥
ಮತಾಡoಗಿಲ್ಲ, ಕನ್ನಡದಲ್ಲಿ ಯಾಕೆ ಇಂತ ಸಿನಿಮಾಗಳು ಬರಲ್ಲ . ಬರಿ love love love ಅಂತ ಸಾಯ್ತಾರೆ.
ತುಂಬಾ ವರ್ಷದಿಂದ ಕಾಯುತಿದ್ದೆ ಯಾವಗ ಕನ್ನಡದಲಿ ನೊಡೊದು ಅಂತ..
Yes brother
E movie ge wait madtidde guru...❤. Vikram acting 🔥🔥🔥🔥🔥❤️❤️❤️Anniyan
Woooooooooooo ಸೂಪರ್ ಫೆಂಟಾಸ್ಟಿಕ್ ಮೂವಿ ಏನ್ ಮೂವಿ ಗುರು ನಿಜ್ವಾಗ್ಲೂ ತುಂಬಾ ಚನ್ನಾಗಿ ಇದೆ ಎಲ್ಲ ನೋಡಿ.❤❤❤❤❤❤❤❤❤😮😮😮😮😮😮..... ಇಂತಹ ಮೂವಿ ನಮ್ಗ್ ಖಂಡಿತ ಬೇಕು ಥ್ಯಾಂಕ್ಸ್ ಮ್ಯಾಂಗೋ ❤❤❤❤❤
E movie goskar tumba varshadinda kayta edde nijvaglu super movie.great director shankar sir.
😂
❤
Chiyaan Vikram most underrated Actor in lndia cinema❤
ಒಳ್ಳೆಯ ವ್ಯಕ್ತಿ ಬದುಕು ಮತ್ತು ದುಷ್ಟರ ಧರಿಸುತ್ತಾರೆ
ಅಪರಿಚಿತ ವ್ಯಕ್ತಿಯ ಪ್ರೀತಿ ಪ್ರೇಮ
Excellent dubbing!!! Thank you Mango Kannada😍
ನಾನು ಜಾಸ್ತಿ ಮೂವೀ ನ ನೋಡೋದಿಲ್ಲ ಆದ್ರೆ ಈ ಮೋವಿನ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ
ಮೂವೀ ಹೀರೊ (ಅಪರಿಚಿತ 😈)ನೋಡೋಕ್ಕೆ ನನ್ನ ಹಾಗೆ ಇದ್ದಾನೆ ಸ್ವಲಪ್
Ee movie na artha aaglilla andru childhood indanu nodthane ideeni ....nimge olledagli....
Ee movie le paapu kaarge punishment ondu samë ide aadre ee movie le story koditiri.
ಕಂದಸ್ವಾಮಿ ಚಿತ್ರದ ಡಬ್ಬಿಂಗ್ ಮಾಡಿಕೊಡಿ ಸರ್ 🎉❤❤
Dubbing is perfect and music dialogue singers and lyrics also good
Brother e movie kannada Dali barutha antha kaita ide I like it so bro super thanks for make this movie kannada dubbing
You have uploaded one of the best movie thanks mango team👍
Sir, Surya son of India movie upload maadi 🙏
Nanu Kannada bhasha preethi maduthene.
Love from Tamilnadu 🇮🇳
Voice dubbing artist ge 😍😍😍great solute sir benki voice dub kottidira 😍😍😍
56:00 i was waiting to see this scene , ega adna nam bhashe al nodta ideni , thank you team .... 🤗
TQ u so much mango 🥭 channel ge❤❤❤
Wowww Chiyan vikram Sir acting was amazing 😮... Totally movie was superb ❤❤❤...
Shankar Direction with Vikram Acting 🔥
Uppi ರಿಯಲ್ ಸ್ಟಾರ್ ವಿಕ್ರಂ ಸರ್ ಆಕ್ಟಿಂಗ್ ⭐
I really love this and like this one movie aparchita kannada dubbing in Anniyan tamil movie yeshton sala nodudru hostage nodiro tarah ne one feeling adhu valde nange REMO❤ romantic character tumba ishta he is really smart guy😎🔥haage innocent ambi and aniiyana kandere agalla ano aparchita ishta allways good movie for vikram sir acting too good❤🎉👏🥰❤️💐🎊🎉🔥😎🔥🔥😎❤❤❤
Super dubbed movie kannada great full 👌👌👏👏👏👏👏
ಫೆಂಟಾಸ್ಟಿಕ್ ಮೂವಿ ❤👏💐💐💐💐💐💐💐