ಸುಗಂಧರಾಜ ಹೂವು ಗಡ್ಡೆ ನಾಟಿ ಮಾಡಿದ ಮೂರು ವರ್ಷಗಳ ತನಕ ಹೂವು ಬಿಡುತ್ತದೆ. ಹೂ ಬಿಡುವ ಪ್ರಮಾಣ ಕಡಿಮೆ ಆದ ನಂತರ, ಗಡ್ಡೆಗಳನ್ನು ಅಗೆದು ತೆಗೆದು ಬೇರೆ ಜಾಗದಲ್ಲಿ ಆ ಭೂಮಿಗೆ ಎಷ್ಟು ಬೇಕೋ ಅಷ್ಟು ಗಡ್ಡೆಗಳನ್ನು ನಾಟಿ ಮಾಡಬೇಕು, ಹೆಚ್ಚು ಗಡ್ಡೆಗಳು ಉಳಿದಿದ್ದರೆ ಬೇರೆ ರೈತರಿಗೆ ಮಾರಾಟ ಮಾಡಬಹುದು. ನಾಟಿ ಮಾಡಿದ ಗಡ್ಡೆಗಳು ಮತ್ತೆ ಮೂರು ವರ್ಷಗಳವರೆಗೂ ಹೂವು ಬಿಡುತ್ತವೆ.
ರೈತರು ಮೊಗ್ಗುಗಳನ್ನು ಬಿಡಿಸಿ ಮಾರುಕಟ್ಟೆಗೆ ಹಾಕುತ್ತಾರೆ. ಕಾರಣ, ಮೊಗ್ಗು ಹೂವಾಗಿ ಅರಳಿ ಬಳಕೆಯಾಗಲು ಎರಡು-ಮೂರು ದಿನಗಳು ಬೇಕಾಗುತ್ತದೆ. ಅಲ್ಲದೆ ಮೊಗ್ಗು ಮಾರಾಟವಾಗಲು ಸಮಯಬೇಕಾಗುತ್ತದೆ. ಸಾಮಾನ್ಯವಾಗಿ ಮೊಗ್ಗು ಒಂದೆರಡು ದಿನಗಳಲ್ಲಿ ಹೂವಾಗಿ ಅರಳುತ್ತದೆ.
ಮೊಗ್ಗು ವಾಸನೆ ಬರುವುದಿಲ್ಲ, ಹೂ ಅರಳಿದ ನಂತರವಷ್ಟೇ ಪರಿಮಳ ಬರುತ್ತದೆ... ಸಂಪೂರ್ಣವಾಗಿ ಹೂವು ಅರಳುವುದಕ್ಕೂ ಮುಂಚೆಯೇ ಬೆಳಗಿನ ವೇಳೆ ಹೂವು ಬಿಡಿಸಿ... ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ... ಧನ್ಯವಾದಗಳು
ನನ್ನ ಚಾನಲ್ ನಲ್ಲಿ JOIN ಬಟನ್ ಮೂಲಕ ಸದಸ್ಯರಾಗಿ ಸೇರಿಕೊಳ್ಳಿ. ನಿಮಗೆ ಅಗತ್ಯವಿರುವ ಹಲವು ಮಾಹಿತಿ ಪಡೆಯಲು ವಿಶೇಷ ಪ್ರವೇಶ ಪಡೆಯುವಿರಿ. ಈ ಲಿಂಕ್ ಕಿಕ್ಲ್ ಮಾಡಿ ಸದಸ್ಯರಾಗಿ... ruclips.net/channel/UCRny2xhJHUroFTsF7c0OU4wjoin
ನನ್ನ ಚಾನಲ್ ನಲ್ಲಿ JOIN ಬಟನ್ ಮೂಲಕ ಸದಸ್ಯರಾಗಿ ಸೇರಿಕೊಳ್ಳಿ. ನಿಮಗೆ ಅಗತ್ಯವಿರುವ ಹಲವು ಮಾಹಿತಿ ಪಡೆಯಲು ವಿಶೇಷ ಪ್ರವೇಶ ಪಡೆಯುವಿರಿ. ಈ ಲಿಂಕ್ ಕಿಕ್ಲ್ ಮಾಡಿ ಸದಸ್ಯರಾಗಿ... ruclips.net/channel/UCRny2xhJHUroFTsF7c0OU4wjoin
ನಮಗೆ ಸುಗಂಧ ಬೀಜ ಬೇಕಾಗಿದೆ ಸರ್
Nice information
Thanks
supar
Sugandraja hoo🙏
ಅರ್ಕ ಪ್ರಜ್ವಲ್ ತಮಿಳುನಾಡು ವಿಳಾಸ ಕೊಡಿ ಸರ್
Hoo mugid mele matte hoo bidbeku andre en madbeku sir
ಸುಗಂಧರಾಜ ಹೂವು ಗಡ್ಡೆ ನಾಟಿ ಮಾಡಿದ ಮೂರು ವರ್ಷಗಳ ತನಕ ಹೂವು ಬಿಡುತ್ತದೆ. ಹೂ ಬಿಡುವ ಪ್ರಮಾಣ ಕಡಿಮೆ ಆದ ನಂತರ, ಗಡ್ಡೆಗಳನ್ನು ಅಗೆದು ತೆಗೆದು ಬೇರೆ ಜಾಗದಲ್ಲಿ ಆ ಭೂಮಿಗೆ ಎಷ್ಟು ಬೇಕೋ ಅಷ್ಟು ಗಡ್ಡೆಗಳನ್ನು ನಾಟಿ ಮಾಡಬೇಕು, ಹೆಚ್ಚು ಗಡ್ಡೆಗಳು ಉಳಿದಿದ್ದರೆ ಬೇರೆ ರೈತರಿಗೆ ಮಾರಾಟ ಮಾಡಬಹುದು. ನಾಟಿ ಮಾಡಿದ ಗಡ್ಡೆಗಳು ಮತ್ತೆ ಮೂರು ವರ್ಷಗಳವರೆಗೂ ಹೂವು ಬಿಡುತ್ತವೆ.
Simplyveryfine
Super sir
Nammalli kooda e hovva gida ede adu hovva bittide ega huvva ella en maadbeku sir
Bija ಕೊಡ್ತೀರಾ
Ha sir 100 kg gadegalu yastu agute helboda sir
Sir gaddi yalle seguthe
Gedde beku sir
ಮಾರ್ಕೆಟ್ನಲ್ಲಿ ಮೊಗ್ಗು ಮಾರ್ತಾರೆ
ಅರಳಿರೋ ಹೂ ಎಲ್ಲಿ ಸಿಗುತ್ತೆ
ರೈತರು ಮೊಗ್ಗುಗಳನ್ನು ಬಿಡಿಸಿ ಮಾರುಕಟ್ಟೆಗೆ ಹಾಕುತ್ತಾರೆ. ಕಾರಣ, ಮೊಗ್ಗು ಹೂವಾಗಿ ಅರಳಿ ಬಳಕೆಯಾಗಲು ಎರಡು-ಮೂರು ದಿನಗಳು ಬೇಕಾಗುತ್ತದೆ. ಅಲ್ಲದೆ ಮೊಗ್ಗು ಮಾರಾಟವಾಗಲು ಸಮಯಬೇಕಾಗುತ್ತದೆ. ಸಾಮಾನ್ಯವಾಗಿ ಮೊಗ್ಗು ಒಂದೆರಡು ದಿನಗಳಲ್ಲಿ ಹೂವಾಗಿ ಅರಳುತ್ತದೆ.
Sir namge 200 kg gedde bekagidhe..
+919844953538 ಈ ಮೊಬೈಲ್ ಸಂಖ್ಯೆ ರೈತ ನಂದೀಶ್ ಅವರದ್ದು. ಕರೆ ಮಾಡಿ ಮಾಹಿತಿ ಪಡೆಯಿರಿ.
Raitha Na no. Kodi . Sir
Ok akka
ಗಡ್ಡೆ ಅಚ್ಚಿ ಎಷ್ಟ್ಟು ಧಿನಕ್ಕೆ ಬರುತ್ತೆ ಹುವ್ವಾ
ಗಡ್ಡೆ ನಾಟಿ ಮಾಡಿದ 3 ರಿಂದ 4 ತಿಂಗಳಲ್ಲಿ ಹೂವು ಬಿಡುತ್ತದೆ.
ಮೊಗ್ಗು ವಾಸನೆ ಇಲ್ಲಾ
ಅರಳೋದು ಹೇಗೆ ತಿಳಿಸಿ
ಮೊಗ್ಗು ವಾಸನೆ ಬರುವುದಿಲ್ಲ, ಹೂ ಅರಳಿದ ನಂತರವಷ್ಟೇ ಪರಿಮಳ ಬರುತ್ತದೆ... ಸಂಪೂರ್ಣವಾಗಿ ಹೂವು ಅರಳುವುದಕ್ಕೂ ಮುಂಚೆಯೇ ಬೆಳಗಿನ ವೇಳೆ ಹೂವು ಬಿಡಿಸಿ... ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ... ಧನ್ಯವಾದಗಳು
ನನಗೆ ಇದರ ಗೆಡ್ಡೆ ಬಗ್ಗೆ ಮಾಹಿತಿ ಬೇಕು ತಿಳಿಸಿ
+919844953538 ಈ ಮೊಬೈಲ್ ಸಂಖ್ಯೆ ರೈತ ನಂದೀಶ್ ಅವರದ್ದು. ಕರೆ ಮಾಡಿ ಮಾಹಿತಿ ಪಡೆಯಿರಿ.
Which Variety Is This I Am From Maharashtra How Many daily Yield in one day
Variety - Arka Prajval
Kale naska yaudu
ನಿಮ್ಮದು ಯಾವ ಊರು
ರೈತ ನಂದೀಶ್ ಅವರದು...ಹೊನ್ನಪ್ಪನಹಳ್ಳಿ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ
Sir gadde bekittu yelli sigutte plz helu sir
ನನ್ನ ಚಾನಲ್ ನಲ್ಲಿ JOIN ಬಟನ್ ಮೂಲಕ ಸದಸ್ಯರಾಗಿ ಸೇರಿಕೊಳ್ಳಿ. ನಿಮಗೆ ಅಗತ್ಯವಿರುವ ಹಲವು ಮಾಹಿತಿ ಪಡೆಯಲು ವಿಶೇಷ ಪ್ರವೇಶ ಪಡೆಯುವಿರಿ. ಈ ಲಿಂಕ್ ಕಿಕ್ಲ್ ಮಾಡಿ ಸದಸ್ಯರಾಗಿ...
ruclips.net/channel/UCRny2xhJHUroFTsF7c0OU4wjoin
ನಮ್ಮ ಕಡೆ ಗಡ್ಡೇ ಸೀಗೂತ್ತೆ 8747873634
@@prakashkusugal6121
Hai Sir Nimkade sugandaraja gadde sigatta
Namg Bekagittu
Idre Heli Sir
@@prakashkusugal6121 sir nimdu yav Uru
Nim no kodi sar
Namdu 20 das 100000
Hello sir phone haki sir
ನನ್ನ ಚಾನಲ್ ನಲ್ಲಿ JOIN ಬಟನ್ ಮೂಲಕ ಸದಸ್ಯರಾಗಿ ಸೇರಿಕೊಳ್ಳಿ. ನಿಮಗೆ ಅಗತ್ಯವಿರುವ ಹಲವು ಮಾಹಿತಿ ಪಡೆಯಲು ವಿಶೇಷ ಪ್ರವೇಶ ಪಡೆಯುವಿರಿ. ಈ ಲಿಂಕ್ ಕಿಕ್ಲ್ ಮಾಡಿ ಸದಸ್ಯರಾಗಿ...
ruclips.net/channel/UCRny2xhJHUroFTsF7c0OU4wjoin
9989220165
Nimdhu phona number Kodi sir
ಕಾಮೆಂಟ್ ಗಳಲ್ಲಿ ನಂಬರ್ ಇದೆ ಚೆಕ್ ಮಾಡಿ
Nimdu
Hoo estu.. dinnakke... Bidutte... Sir
.o
Phone no kodi
9844953538-Nandeesh farmer
@@CHEEGORA wrong number please share the number
@@swamgowda5070 +919844953538 ಈ ಮೊಬೈಲ್ ಸಂಖ್ಯೆ ಸರಿ ಇದೆ. ರೈತ ನಂದೀಶ್ ಅವರದ್ದು. ಕರೆ ಮಾಡಿ ಮಾಹಿತಿ ಪಡೆಯಿರಿ.
Gedde beku idre Kodi sir nimma phone number haksi sir
Sir number kodi