Yajamana - Kannada Full Movie | Vishnuvardhan, Shashikumar, Abhijith, Prema | Yajamana Kannada Movie
HTML-код
- Опубликовано: 1 окт 2024
- Yajamana Kannada Full Movie Kannada Movies Full Dr.Vishnuvardhan,Prema,Shashikumar,Abhijith
Stars:
Vishnuvardhan (DR), Shashikumar, Abhijith, Prema, Archana, Swathi, Pavithra Lokesh, Shobhraj, Avinash, Lakshman, Krishne Gowda, Vijayasarathi, Tennis Krishna, Gazar Khan, Ramesh Bhat, Shivaram, Mahesh, Dharanendraiah, Ashalatha, M N Lakshmidevi, Baby Ruhina, Master Venkatesh, Master Arun, Master Abhijith
Songs & Lyrics:
Song Singer Lyrics
O Maina O Maina Rajesh, Chithra K Kalyan
Baana Chandrama Chithra K Kalyan
Prema Chandrama Rajesh K Kalyan
Prema Chandrama (Sad) Rajesh K Kalyan
Mysooru Mallige Rajesh, Chithra K Kalyan
Namma Maneyalli Dinavu SPB, Rajesh, Chithra K Kalyan
Navile Pancharangi Navile Devan, Nanditha K Kalyan
Shree Gandhada Gombe Rajesh, Chithra K Kalyan
Watch the Best Kannada Movie evergreen , old Kannada Full Movie on our channel. Please Subscribe, by clicking the subscribe button above.
For more Kannada Movies and Songs SUBSCRIBE TO
/ @sgvkannadasongs
Watch the best @Kannada Songs , latest songs and Dr.Rajkumar, Vishnuvardhan Hits, with best quality and clarity.
For more Old is Gold Songs , subscribe to our channel.
Sri Ganesh Video Songs - / @sgvkannadasongs
Sri Ganesh Video Super Scenes - / @kannadasupersceness
Sri Ganesh Video Full Movies - / @kannadafullmovies
Yajamana - ಯಜಮಾನ2000*SGV
ಜೀವನ ದಲ್ಲೆ ಅಣ್ಣ ತಮ್ಮಂದಿರು ಯಾವ ರೀತಿ ಇರಬೇಕು ಎಂಬುದು ಕಲಿತುಕೊಳ್ಳುವ ಪಾಠ
ಸಿನಿಮಾ ನೋಡುನೋಡುತ್ತಲೇ ಅತಿ ಹೆಚ್ಚು ಪ್ರತಿಯೊಂದು ಮಾತಿನಲ್ಲೂ ಪ್ರತಿಯೊಂದು ಲೈನ್ ನಲ್ಲೂ ಕೂಡ ಮನಸ್ಸಿಗೆ ಮುಟ್ಟುವಂತ ಲೈನ್ಗಳು ನನಗೆ ತುಂಬಾ ಇಷ್ಟವಾದ ಸಿನಿಮಾ ಇದು
BB ಕೋಟ್ಟ ಚಿತ್ರಗಳು ಐಲೇಟ್ಸ್ ಸುಟ್ಟಿಂಗ್ಗಳು 24 - 25 ಸಲ್ಲಿ ನಡೆಯಿತು ಮೈಸೂರುನಲ್ಲಿರಿಲ್ಲಿಜು ಅಗಬೇಕು ಬಾದ್ರ ಕೋಟ್ರಿ ಮೈಸೂರು ನೋಟ್ಟ ಪ್ರಿಂಟ್ಟು ಹಿಂದೆ ನೀಡಿದು ಪ್ರತಿಮ್ಮ ಆಮೇಲೆ ಬೆಂಗಳೂರುನಲ್ಲಿ ಏಕ್ಕೆ ಆದರೆ ನಂದನ ದುಡ್ಡು ನಾಯಿ ಪಾಲ್ಲು ಎ೦ದು ಜನ ನಾಯಿ ಹೋಡಿಸಿದು ಗೋತ್ರ ಅದಕ್ಕೆ ಪ್ರತ್ತಿಯ ಪೆಸಿ 2 ಪ್ರಪೆ 25 ಪೈ ಅಮೆಲೆ ಅಣ್ಣಿ ಇಟ 3 ಅಣ್ಣ ಅಮೆಲ್ಲೆ ತುತ್ತು ಕಾಸು ಅಮೇಲೆ ಲೋಟ್ಟು ಗೊತ್ತ ನನ್ನತರ ಈಗಲ್ಲೂ ಇಟ್ಟಿನ್ನಿ CM ಸುದ್ಯು ರಾಮಯ್ಯನವರೆ ಕೇಳಿಸದನ of ಕೇಂದ್ರಕ್ಕೆ
😅
ಯಾವತ್ತೂ ಮರೆಯಲಾಗದ ಸಿನಿಮಾ. ಇದು ಕನ್ನಡದ ಸಿನಿಮಾದ ಪರ್ವತವೇ ಸರಿ.
2023 ರಲ್ಲಿ ಯಾರ್ ಯಾರ್ ನೋಡಿದಿರಾ ❤️
ಮಿಸ್ ಯೂ ಲೆಜೆಂಡ್ ಆಪ್ ಕನ್ನಡ ಇಂಡಸ್ಟ್ರಿ
Civilizations
ಈ ಸಿನೆಮಾ record ಯಾರೇ ಬಂದರು muriyoke ಆಗಲ್ಲ... that is vishnu dada...
ಲೆಕ್ಕವಿಲ್ಲದಷ್ಟು ಸಲ ನೋಡಿದರೂ ಲೈಕ್ ಆಗೋ ಕನ್ನಡದ ಏಕೈಕ ಚಿತ್ರ ಅಂದರೆ #ಯಜಮಾನ ಮಾತ್ರ.
#ಜೈ_ವಿಷ್ಣುದಾದಾ 😍 😍
Super movie 🥰🥰💜
💯❤️
100%
Also Suryavamsha
@@priyachikkoda7813
nm
。。
ybm
ಎಲ್ಲಾ ಅಣ್ಣ ತಮ್ಮಂದಿರು ಮತ್ತು ಬರುವ ಹೆಂಡತಿಯರು ನಿಸ್ವಾರ್ತದಿಂದ ಕೂಡಿ ಬಾಳಿದರೆ ಆ ಮನೆ ಈಗೆ ಇರುತ್ತೆ. ನಂದಗೋಕುಲದ ಹಾಗೆ. 💞
ಎಲ್ಲಾ ವಿಷಯಗಳಲ್ಲಿ ನಮ್ಮ ದೇವರಾದ ಕರ್ತನು ಹೀಗೆ ಹೇಳು ತ್ತಾನೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಹಾಗೆ ನಾನು ನಿಮಗೆ ವಿರೋಧವಾಗಿ ತಿರುಗಿ ಬೀಳುವ ಮನೆತನ ದವರನ್ನು ಲೆಕ್ಕ ಮಾಡಿದಾಗ ನಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಪಾಪ ಬಲಿಯನ್ನೂ ದಹನಬಲಿಯನ್ನೂ ಆಹಾರ🍳🍎🍌🍒 ಸಮರ್ಪಣೆಗಾಗಿ ಈ ಪ್ರಕಾರ ನಿನ್ನ ದೇವರಾದ ಕರ್ತನಿಗೆ ವಿರೋಧವಾಗಿ ತಿರುಗಿ ಬೀಳುವ
@@sadashivpoti3672 hiii uh
Ngzxcvnl ug e
@@santhusanthosh8582 bh0uu jg0plctt
ನೂರು ಸಲ ನೋಡಿದರು ನೋಡ್ಬೇಕು ಅನ್ನುವ ಸಿನಿಮಾ ನಮ್ಮ ಸಾಹಸ ಸಿಂಹರವರ ಈ ಯಜಮಾನ❤️🌍
ವಿಷ್ಣು ಸರ್ ನಿಮಗೆ ನೀವೆ ಸಾಟಿ ನಿಮ್ಮಂತ ಕಲಾವಿದ ಪಡೆದಂತ ನಾವೇ ಧನ್ಯರು ❤️🔥🙏
Miss you Dada 2020 ಯಾರದರು ಈ ವರ್ಷ ನೋಡಿದ್ರ ಲೇಕ್ ಮಾಡಿ
Very natural film,ಸಂಬಂಧಗಳ ಮದ್ಯೆ ಬಿರುಕು ಬಂದಾಗ,ಈ ಮೂವಿ ನೋಡ್ತಾ ಇದ್ರೆ,ಇರಲಿ ಬಿಡಪ್ಪ ಎಲ್ಲ ನಮ್ಮವರೇ ಅಂತ ಅನ್ನಿಸುತ್ತಾ ಹೋಗುವಂತ ಮೂವಿ (ನಮ್ಮ ಬಂಧ ಅನುಬಂಧ ಸ್ವರ್ಗವ ನಾಚುವ ಹಾಗಿದೆ )ಅಣ್ಣನ ಪ್ರತಿ ಜವಾಬ್ದಾರಿಯುತ scens 👌, tq u ಯಜಮಾನ ಮೂವಿ ಟೀಮ್ ಗೆ
👌🏻🙏🏻ನೆಚ್ಚಿನ ವಿಷ್ಣು ಸರ್ 👌🏻
ನಿಜವಾದ ಸಿಂಹ ವಿಷ್ಣುದಾದ 🦁🦁🦁
ಪ್ರತಿ ಸಾರಿ ನೋಡಿಧಾಗಲೂ Same Emotion
God of Acting ❤️😊
super ...225days ...runing in ballari mobarakh tetar
ಐ ಮೆಸ್♥️ ಯು🔥ವಿಷ್ಣುವರ್ಧನ🦁ಸರ್ 🦁
ಯಜಮಾನ ಮರವೇದೆ (respect)ಕೊಡಬೇಕು
ಎಷ್ಟು ಬಾರಿ ನೋಡಿದರು ಇನ್ನೊಂದ ಸಲ ನೋಡಲೇ ಬೇಕು ಅನ್ನಿಸುತ್ತೆ ಅಷ್ಟು ಚೆನ್ನಾಗಿದೆ
ಸೂಪರ್ ಬ್ಲಾಕ್ಬಸ್ಟರ್ ಮೂವಿ ಯಜಮಾನ
ಡಾಕ್ಟರ್ ವಿಷ್ಣುವರ್ಧನ್ ಆಕ್ಟಿಂಗ್ ಸೂಪರ್
ಐ ಮಿಸ್ ಯು ವಿಷ್ಣುವರ್ಧನ್ ಅವರು
😓😓😓😓
Samsara yenge iruttappa andraa annathammandir naduve ogattu belibek andraa yajmaana movei nodle bekappa
ವಿಷ್ಣು ಸರ್ ನಿಮಗೆ ನೀವೇ ಸಾಟಿ.ಮುಂದೆ ಇಂಥ ಸಿನಿಮಾಗಳು ಬರುವುದೇ ಇಲ್ಲ.ನಿಮ್ಮಎಲ್ಲ ಸಿನಿಮಾಗಳು ಅಧ್ಭುತ ಸಾವಿರ ಸಲ ನೋಡಿದರೂ ಮೊದಲಿನ ನೋಟವೇ ❤️
ಎಷ್ಟೇ ಸರಿ ನೋಡಿದರೂ ಬೇಜಾರಾಗದ ಮೂವಿ ಡಾಕ್ಟರ್ ವಿಷ್ಣುವರ್ಧನ್
Correct anna
ನಾನು ಚಿತ್ರಮದಿರದಲ್ಲಿ ನೋಡಿದ ಮೊದಲನೇ ಸಿನಿಮಾ i love you dada
My
ಜೀವನದಲ್ಲಿ ಇಂತ ಅಣ್ಣ ಸಿಗಬೇಕು
Tc
In in in pl pl
ಕಷ್ಟ ಗುರು,,??????
Sir saheba kannada film upload maadi please sir
Vishnu Sir❤❤❤🙏🙏🙏
₹
@SGV please upload Vishnuvardhan's Deepavali movie
Dabba nan makkla ist olle filmna unlike madthira . E film 1000 sari nodidru bejar agudila ast olle film Ida .... Song anthu 👌👌👌 .I lv this Film . miss u Vishnu Sir
Yajamana movie is most viewed Kannada film on RUclips.The total views is about 35.7M. It is uploaded in 6different channels
SRS MEDIA: 18M
Maja maadu biscoot: 2.6M
Kannada nimma biscoot: 5.1M
TVNXT Kannada: 2.7M
Kannada full movies: 6M
Kannada nimma biscoot: 1.3M(This channel upload Yajamana movie twice)
Total 35.7M till the date.
2
Uuiol
Bbias
ಜೀವನದಲ್ಲಿ ಇಂತ ಅಣ್ಣ ಸಿಗಬೇಕು
ಕನ್ನಡ ಚಿತ್ರರಂಗದಲ್ಲಿ ಅಭಿನಯ ಭಾರ್ಗವ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಎಂದೆಂದಿಗೂ ಅಜರಾಮರ
Super movie
ಬೀರೇಗೌಡ ಸಣ್ಣಮ್ಮ ಮಗ ರೇವೇಗೌಡ ಪುಟ್ಟಮ್ಮ ಭಾರತಿ ವಿಷ್ಣುವರ್ಧನ ಸುತ್ತು ಹಾಡುಗಾರಿಕೆ ಇವರು ಅಕ್ಕೆತಂಗಿ ಅಣ್ಣ ತಮ್ಮ ಸಿಂಹ ಸಹಸ ಇತ್ತು ಪಿಲ್ಲಾಂ ಹಿಡಿಯಾರಿಲ್ಲಿ ಜು ಉಳಿಕೆ ನೆಟ್ಟು BR
ಆಡಿಯೊ (ಫೀಲ್ಲಂ ರಲ್ಲಿಜು ಇಂತ ನಾವಿಸ್ಕರ
super movie Vishnu sir super video I miss u Vishnu sir
ಇಗಿನ ಕಾಲದಲಿ ಬರೆ ರೌಡಿಜಾಮ ಸಿನ್ಮಾಗಳೆ
I miss you Vishnu sir
I guess Vishnuvardhan was the only actor who has tasted more success in double and triple roles like yajamana,suryavamsha,simhadriya simha, diggajaru,mojugara sogasugara and jamindaaru (average success)
🙄
& Shiva Shankar movie too bro
My first movie in theatre What a wonderful movie once in a decade movie forever vishnudada miss you vishnu sir❤
ಕನ್ನಡ ಚಿತ್ರರಂಗದಲ್ಲಿ ಮತ್ತೆ ಮತ್ತೆ ನೋಡಬೇಕೆನ್ನುವ ನಮ್ಮ ದೈವ ಸಮಾನ ಸಿಂಹನ ಮೂವೀ
ಏಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡ ಬೇಕೇನಿಸುವ ಮೂವೀ ಸೂಪರ್
ಕೋಟಿ ಪದಗಳು ಸಾಲದು ಈ ಬಾಂಧವ್ಯದ ಬಗ್ಗೆ ಬಣ್ಣಿಸಲು ಮಿಸ್ ಯು ವಿಷ್ಣು ಸರ್
i Miss you Vishnu Boss
ದಯವಿಟ್ಟು ಪರ್ವ ಮೂವಿ ಅಪ್ಲೋಡ್ ಮಾಡಿ
ಇದು ಎಷ್ಟೇ ಸರಿ ನೋಡಿದರೂ ನೋಡ್ತಾನೇ ಇರುವಂತಹ ಸಿನಿಮಾ ಒಂದು ಫ್ಯಾಮಿಲಿ ಗೋಸ್ಕರ ನೇ ಈ ಸಿನಿಮಾ
Evergreen movie estu sala nodidru bore agalla edi kutumba sametha koothu noduva family entertainer movie vishnu dada in dual role acting top class👏👏❤❤
It is a dubbed movie but acting by vishnuwardhan sir was sooper....And it is also make a record in kfi...For running 1 year...................
3.5k Unlike ಮಾಡಿದವರು ಮನೆ ಮಠ ಬಿಟ್ಟಂತ್ತಾ ಬಿಕಾರಿಗಳು ಇರಬೇಕು..
Nijavaglu tumba feel agutte..
Childhood yella nenapu agutte..
I love you Vishnu sir.. we are really miss you Daada...
O
Exactly brother . Nanagu childhood nenapagutthe. Naanu yeshtu baari nodiddeeni nange gotthilla . Egalu Nodtha eddeeni.
@@sunithagv8073 Yes
🌹🙏🌹ದೇವರು ವಿಷ್ಣು ದಾದಾ 🌹ಅಪ್ಪು ಬಾಸ್ ದೇವರು 🌹🙏🌹
Watching again in lock down time
2 channel nalli 1 ,ಕೋಟಿ ವೀಕ್ಷಣೆ ಪಡೆದಿದೆ ಯಜಮಾನ ಇನ್ನೂ ಎರಡು ಚಾನೆಲ್ ಗಳಲ್ಲಿ ೧೦ ಮಿಲಿಯನ್ ವೀಕ್ಷಣೆ ಪಡೆಯುವ ಸಾಧ್ಯತೆ ಇದೆ
ಅದು sgv channel &tvnxt
Vishnu sir your really great sir.
Really miss you Sir
Love you sir
Suma Gothe hi 9686077543 watashp
Suma Gothe Hi
Hi
Happy
Hi
YB
Mheshwari N hai good night
ಯಜಮಾನ 🙏🙏🙏🙏
ಮತ್ತೆ ಯಾರೂ ಮಾಡದ ಸಿನಿಮಾ
ನಮ್ಮ ವಿಷ್ಣು ದಾದ ಎಂದೆಂದೂ ಅಜರಾಮರ ಮತ್ತೆ ಯಾರು ಈ ತರ ಸಿನಿಮಾ ಯಾರು ಮಾಡೋಲ್ಲ ಮುಂದೆ
ಯುಗಯುಗ ಕಳೆದರೂ ಮರೆಯಲಾರದ ಸಿನಿಮಾ ಮರೆಯದ ಮಾಣಿಕ್ಯ ಕೋಟಿಗೊಬ್ಬ ಸಾಹಸಸಿಂಹ ಅವರಿಗೆ ಜೈ ಜೈ ಜೈ ನನ್ನ ಉಸಿರು ನನ್ನ ಜೀವ ಈ ಸಿನಿಮಾ
ಇದು ಯುಗಗಳು ಕಳೆದರು ವಿಷ್ಣುವರ್ಧನ ಕಲ್ಲಿನ ಕೆತ್ತನೆ ಬೇಲೂರು ಹಳೆಬೀಡು ಚರಿತ್ರೆ ಚೇರಿಜುಜೀವಿ ಅದೇ ರಿಂತಿ ಭಾರತಿ ಅತ್ತೆ ಮಾವ ಪುಟ್ಟಮ್ಮ ಅತ್ತಿಮಾವ ಹೆಸರು ಸಮರಕ ವಿಷ್ಣು ವರ್ಧನ ಪಿಲ್ಲಾಂ ಸತ್ಯಾಕಥೆ ಬೀರೇಗೌಡ್ರು ಮಗ ರೇಡಿ ಮಾಡಿದ ಚರಿತ್ರೆ
ಸಿಂಹ ಸಹಸಸಿಂಹ ರೇವೇಗೌಡನ್ನು ವರಣಿ ನೆ ಇಂತ್ರಿ
E film nodta idre kannalli neere bandu bidutte really heart touched story...
Kannada movei antha hemme inda
Helbodu very intresting movei
Happy birthday Boss 💗 ವಿಷ್ಣು ದಾದಾ (ಅಪ್ಪಾಜಿ) ಮತ್ತೆ ಕರ್ನಾಟಕ ಕ್ಕೆ ಹುಟ್ಟಿ ಬನ್ನಿ
Uttar Karnataka ಹುಡುಗ y
Ya jam a na2
Yajs
Ya jam a na,2
Ya jam a nama.2
One of the best actor in kannada industry vinshnu sir my best filem 👏👏👏
Family Andre hingirbeku anna tamma Andre hingirbekanta torskodo 1du adbuta ever green Kannada cinema hat's of all members
ಕುಟುಂಬದ ಸಿನಿಮಾ...ಬೇಜಾರ್ ಹಾಗೋದಿಲ್ಲ...
ಎಷ್ಟು ಸಲ ನೋಡಿದರು ಬೇಜಾರು ಆಗಲ್ಲ ಸೂಪರ್ ಡೂಪರ್ ಹಿಟ್ ಸಿನಿಮಾ ತ್ತುಂಬಾ ಚನಾಗಿಯಿದೆ ಹಾಡುಗಳು ಸೂಪರ್ ಹಿಟ್
Pahlavi👍👌👍❤👈👉✌🤔
e tara movie matte baralla bidi 🥰
ಅಭಿನವ ಭಾರ್ಗವ ಸೂಪರ್ ಸ್ಟಾರ್ ವಿಷ್ಣುವರ್ಧನ್
Prakash A Unki Prakash Q
dada nimma movi super nanu yastusala nodidru ............ dada nivu maranavandilla namma hrudayadalli eddira yar maretaro gottilla nanu matra mariyolla nimmante hrudaya eruva hrudaya edu nimma ebbaru kuchiku geleyaru ambi - vishnu yavattu doora ella anna nammallihe eddira love u kuchiku geleya bandugalige
I love you yajamana movie and visnhu sir
Super movie 👌👌👌👌
Ybr
.
@@pramodhmpramod3233❤❤❤❤❤❤❤❤❤❤❤❤❤❤❤❤❤❤❤❤
ಒಳ್ಳೆ ಮನಸುಗಳ ನಿಸ್ವಾರ್ಥ ಭಾವನೆಗಳ ಪ್ರತಿಬಿಂಬ ಈ ಯಜಮಾನ ಚಿತ್ರ 👌👌👌
Rama
I missed Vishnu sir🇮🇳👌👌👌👍👍
Latha A
ರ,
Legendary Film 🥰
.. . /¡& rup.
ತುಂಬಿದ ಸಂಸಾರ ನೋಡುವಂತ ಚಿತ್ರ...
ಅದು
................. ಯಜಮಾನ 👍🙏
4.2k unlike madiro Jana ke en thagond hodibeko gothagthila . Super 👌👌👌👌👌👌👌 movie in Kannada industry
My Vishnu dada movie nan satru e movie sayolla
Hussain NH fsetfgu
Hi
@@manjammapavi8318 a
Hsfjga
@@manjammapavi8318 hahaha
ಯಜಮಾನ ❤❤❤
Super anna
ಐ ಮಿಸ್ ಯೂ ವಿಷ್ಣು ಸರ್
W
Wonderful movie
ಮತ್ತೆ ಮತ್ತೆ ನೋಡಬೇಕು ಅನ್ಸುತ್ತೆ ಎಷ್ಟು ಸರಿ ನೋಡಿದ್ರು ಬೇಜಾರಗಲ್ಲಾ
miss u Vishnu sir
My fav movie🎥😍😍
But missing our legend dada😭
nanu vishnu vardhan abimani nanu vishnu vardhana bagge nataka baredidene
Umesha Nayakara Share it some where on social media
@@jsp45 aW
Usis8ejrod8dirjdje
Umesha Nayakara hv
@@panduranga5691 21
🙏🙏🙏👌👌👌
All time best movei in kannaada am from kerala... unlike madidada kachadaglu yarirbhududu.....
Super cinema
The best movie Vishnu Dada king of king
Prapanchada 9 ne adbutha e movie.ilove prema vishnu sir
ನನಗೆ ತುಂಬಾ ಇಷ್ಟವಾದ ಹಾಡು ಓ ಮೈನ
Prahalada Mamtha my favourite song o my na
Mee too ❤❤❤
2024 like ❤
Amazing Family Entertainer ,It Is Actual Lesson For The All Brothers ,All The Characters In Are Sooo Realistic That To Vishnu Sir Love You And Miss You Sir 💛❤
6
P0
ಇಜ್ ಇಇ iiiiiiiiiiiiiiiiii🤣
JjjjjjJjjjjjjjjjmimmmmmmim
JjjjjjJjjjjjjjjjmimmmmmmim
Wow ultimate movie
Super Yastu Sari Nodidaru Bejar Agalla
All time kannada film indastry hit movie
Industry spelling is ❌
Buatyfull movie ❤️💫 miss u my brother' 😥
miss you shima
Shashi ps
U
Jai Vishnu simha... Jai kiccha boss
ತುಂಬು ಕುಟುಂಬ ನೋಡೋವ ಒಂದು ಚಲನ ಚಿತ್ರ ಯಜಮಾನ ಹೆಸ್ಟು ಬಾರಿ ನೋಡಿದರು ಬೇಜಾರು ಅಗದಿರುವ ಚಲನ ಚಿತ್ರ ಅಣ್ಣ ತಮ್ಮಂದಿರು. ಹೇಗೆ ಇರ ಬೇಕು ಎಂದು ತೋರಿಸಿಕೋಟ್ಟ ಸಿನಿಮಾ ಐ ಮಿಸ್ ಯು ವಿಷ್ಣು ಸರ್
super
❤❤❤❤❤❤
Totally 30 M mele agide views... That's power of vishnu dada 🦁
78ಮಿಲಿಯನ್
Srs media-25.6m
Sgv-7.9M
Namma biscuit channel-20.6M
Namma biscuit 2nd -7M
Majamadu biscoot-2.1M
Namma biscuit 3rd channel-1.1M
Sgv 2nd class-1M+ views
Remake bro 🙍
ರವಿ ಶ್ರೀವತ್ಸ ಅವರ ಪ್ರೋಗ್ರಾಂ ನೋಡಿ ಮತ್ತೆ ಯಾರ್ ಯಾರು ಸಿನಿಮಾ ನೋಡುತ್ತಾ ಇದ್ದೀರಾ
Wow what a movie! superb! Jai vishnidada!
super
TV
❤️
Super cinema