ಕೃಷ್ಣ ನವಿಲುಗರಿಯನ್ನು ಏಕೆ ಧರಿಸುತ್ತಾನೆ? | ಶ್ರೀ ಕೃಷ್ಣ ಜನ್ಮಾಷ್ಟಮಿ 2024 | ISKCON Bangalore Kannada

Поделиться
HTML-код
  • Опубликовано: 12 сен 2024
  • ತನ್ನ ಶಿರದಲ್ಲಿ ನವಿಲುಗರಿಯನ್ನು ಧರಿಸಿದ ಶ್ರೀ ಕೃಷ್ಣನ ಮೋಹಕ ರೂಪವು ಆತನ ಭಕ್ತರನ್ನು ಸದಾ ಆಕರ್ಷಿಸುತ್ತದೆ.
    ಕೃಷ್ಣನಿಗೂ ನವಿಲುಗರಿಗೂ ಇರುವ ಸಂಬಂಧದ ಬಗೆಗಿನ ಸುಂದರವಾದ ಲೀಲೆಯನ್ನು ತಿಳಿಯಲು ಈ ವಿಡಿಯೋ ನೋಡಿ ಮತ್ತು ಇತರರೊಂದಿಗೂ ಶೇರ್ ಮಾಡಿ.
    ಇತರ ಇನ್ನಾವ ಆಭರಣ ಅಥವಾ ಲೀಲೆಗಳು ಕೃಷ್ಣನನ್ನು ನೆನಪಿಗೆ ತರುತ್ತವೆ? ಕಾಮೆಂಟ್ಸ್ ವಿಭಾಗದಲ್ಲಿ ಹಂಚಿಕೊಳ್ಳಿ!
    #krishna #janmashtami #krishnajanmashtami #harekrishna #ಕೃಷ್ಣ

Комментарии • 6

  • @vp8695
    @vp8695 16 дней назад +2

    Hare Krishna 🙏
    I am Vani Papaiah..my favorite Krishna Leelas are 2 of them - 1.Aghasur Vadh 2.The friendship of Krishna and Sudhama(The Epitome of Sahkya Bhav)

  • @summongaming549
    @summongaming549 19 дней назад

    Hare Krishna 🙏

  • @manipadmakumar645
    @manipadmakumar645 16 дней назад

    ಹರೇ ಕೃಷ್ಣ ಪ್ರಭು ❤❤❤❤

  • @ajitjain6445
    @ajitjain6445 15 дней назад

    ಬೆಣ್ಣೆ ಕಳ್ಳ ಕೃಷ್ಣ, ನನಗೆ ತುಂಬಾ ಇಷ್ಟ, ಅಷ್ಟೊಂದು ಸ್ತ್ರೀಯರ ಹೃದಯ ಕದ್ದ ಕೃಷ್ಣ ನನಗೆ ತುಂಬಾ ಇಷ್ಟ, ನಮ್ಮ ಜೀವನದಲ್ಲಿ ಸುಮಾರು ಕೃಷ್ಣ ಲೀಲೆಗಳು ನಡೆದು ಹೋಗಿದ್ದಾವೆ, ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ

  • @veenanaik5261
    @veenanaik5261 17 дней назад +1

    I am mrs veena naik from banglore. I like one krishan leela, that one is when he eat mud ,when mother was tell to open his mouth that time his show full bramand to his mother, that is my favorite bal leela. Hare krishan

  • @Bhavaloka2002
    @Bhavaloka2002 13 дней назад

    ಗೋವರ್ಧನ ಬೆಟ್ಟ ಎತ್ತಿದ್ದು..❤️