"ಪ್ರಾದೇಶಿಕ ಪಕ್ಷವನ್ನು ಕಲ್ಲಿನಿಂದ ಹೊಡೆದು ನಾಶ ಮಾಡಿದ್ರು" | Prajwal Revanna | Hassan Pen Drive Case

Поделиться
HTML-код
  • Опубликовано: 24 май 2024
  • "ಸಾವಿರಾರು ಮಹಿಳೆಯರ ಬದುಕನ್ನು ಬೀದಿಗೆ ಬರುವಂತೆ ಮಾಡಿದ್ದಾರೆ"
    ► "ಪಕ್ಷ ಬೇಧ ಮರೆತು ಮಹಿಳೆಗೆ ನ್ಯಾಯ ಕೊಡಲು ಒಂದಾಗಬೇಕು"
    ► ಪ್ರಜ್ವಲ್‌ ರೇವಣ್ಣ ಲೈಗಿಂಕ ದೌರ್ಜನ್ಯ ಪ್ರಕರಣ: ಮಹಿಳಾ ಹೋರಾಟಗಾರರ ಮಾತು
    #varthabharati #PrajwalRevanna #Hassan #PenDriveCase

Комментарии • 316

  • @tharagn5390
    @tharagn5390 22 дня назад +92

    ನಿಮ್ಮೆಲ್ಲರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಮೇಡಂ ದೇವ್ರು ಒಳ್ಳೇದು ಮಾಡ್ಲಿ 🙏🙏🙏

    • @sureshsingh2744
      @sureshsingh2744 20 дней назад +2

      God bless all ladies to protest give them courage

  • @HuchappaGowda-nb3mi
    @HuchappaGowda-nb3mi 22 дня назад +60

    ಸತ್ಯ ಅಮ್ಮ. ನಿಮ್ಮ ಹೋರಾಟಕ್ಕೆ ನನ್ನ. ಬೆಂಬಲ. ಗುಡ್ ಲಕ್

  • @p.sujatha6517
    @p.sujatha6517 22 дня назад +56

    ಅರ್ಥವತ್ತಾಗಿ ಮಾತನಾಡಿದಿರಿ ಮೇಡಂ 🎉🎉.

  • @christadasmathias709
    @christadasmathias709 22 дня назад +65

    ಯಾರೋ ಅದಕ್ಕೆ ತಪ್ಪಾಗಿ" ಶೋಭ" ಎಂದು ಹೆಸರು ಇಟ್ಟಿದ್ದಾರೆ. ಅದಕ್ಕೆ ನಿಜವಾಗಲೂ "ಶೋಭೆ " ನೆ ಇಲ್ವಲ್ಲಾ.

    • @prakashbabu4366
      @prakashbabu4366 22 дня назад +1

      ಡಗಾರ್ ಅಕ್ಕಾ ಅವಳು 😊😅😂

  • @rajashekarahassan
    @rajashekarahassan 22 дня назад +52

    ನಮ್ಮ ಪೂರ್ಣ ಬೆಂಬಲ. ಜೆಡಿಎಸ್ ನ್ನ ಇನ್ನು ಮುಂದೆ ರಸ್ತೆಯಲ್ಲಿ ಎಲ್ಲಿದೆ ಅಂತ ಹುಡುಕಬೇಕು

  • @ChandraShekar-hp6yk
    @ChandraShekar-hp6yk 22 дня назад +70

    ಮುಸ್ಲಿಂ ಯುವಕ ಆಗಿದ್ದರೆ ಶೋಭೆ ಇರುತ್ತಿತ್ತು

    • @mYtUbe-Latheef
      @mYtUbe-Latheef 22 дня назад

      ಇಡೀ ದೇಶನೇ ಪ್ರತಿಭಟನೆ ನಡೆಸಿ ಮರಣದಂಡನೆ ವಿಧಿಸಿ ಆಗಿರುತಿತ್ತು (ಅಪರಾಧಕ್ಕೆ ಯಾವುದೇ ಧರ್ಮ ಇಲ್ಲ )

    • @roopashreeg4951
      @roopashreeg4951 21 день назад +1

      💯

    • @afsanaafsana4065
      @afsanaafsana4065 18 дней назад

      Sir modalu muthalikge cheemari aki awnu sumne kalladka battana thara bayig bandage boglthawne nayi

    • @MohammedHashim-rt9rq
      @MohammedHashim-rt9rq 17 дней назад

      Drugs sex tablets mantra limbe video madudu

  • @bchikkappaiah4625
    @bchikkappaiah4625 22 дня назад +58

    ಅಮ್ಮ,ಬಹಳ ಬಹಳ ಅರ್ಥಗರ್ಭಿತವಾಗಿ ವಿಶ್ಲೇಷಿಸಿದ್ದೀರಿ. ನಿಮ್ಮ ಮಾತು ಆ ತಾತ ದೃತರಾಷ್ಟ್ರ ಪ್ರೀತಿ, ದುಶ್ಶಾಸನ ಕುಮಾರಸ್ವಾಮಿ, ಹಾಗೂ ಅಯೋಗ್ಯ ರೇವಣ್ಣ ಮತ್ತು ಹಿಡಂಬಿ ಭವಾನಿ ಅವರಿಗೆ ಸ್ವಲ್ಪ ಮಾನ ಮರ್ಯಾದೆ ಇದ್ದರೆ 30ನೇ ತಾರೀಕು ಮಹಿಳಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ನಿಮ್ಮ ಮಹಿಳಾ ಗೌರವವನ್ನು ಕಾಪಾಡಿ

    • @vjavli
      @vjavli 22 дня назад +1

      Shame to JDS. Shame to BJP and Congress. This is a dangerous family

    • @user-gz4tf9sy4j
      @user-gz4tf9sy4j 22 дня назад

      Very selfish and criminals family including hdk, hdd

    • @madhavinm8900
      @madhavinm8900 20 дней назад

      ಖಂಡಿತಾ, ಈ ಹೋರಾಟದಲ್ಲಿ ಪಾಲ್ಗೊಂಡು
      ಹೋರಾಟ ಮಾಡಲು ಸಣ್ಣದ್ಧರಾಗಿರುವ
      ಮಹಿಳಾಮನಿಗಳಿಗೆ ಜೈಕಾರ.ನಾನು ಕೂಡ
      ಈ ಘಟನೆಯನ್ನು ಖಂಡಿಸುತ್ತೇನೆ.ಆದ್ದರಿಂದ
      ಎಂಥಾ ಮಾನಗೆಟ್ಟವರಿಗೆ ಗಳು ಶಿಕ್ಷೆ
      ಆಗಬೇಕು,ಸಂತ್ರಸ್ತ ಹೆಣ್ಣು ಮಕ್ಕಳಿಗೆ
      ಸರಿಯಾದ ನ್ಯಾಯ ಮತ್ತು ಧರ್ಮ.
      ಎಲ್ಲಾ ಪಕ್ಷಗಳೂ ಮತ್ತು ಹೆಣ್ಣು ಮಕ್ಕಳು
      ಒಟ್ಟಾಗಿ ಆಯಾ ಮಹಿಳೆಯರಪರ
      ಸದಾ ನಿಲ್ಲಬೇಕು.ಜಯವಾಗಲಿ
      ನಮ್ಮ ಮಹಿಳಾ ಹೋರಾಟಕ್ಕೆ
      ಎನ್.ಎಂ. ಮಾಧವಿ ನಾಗಬಸವಯ್ಯಾ
      ಮಾಂಬ ಮಾಂಬಳ್ಳಿ, ಚಾಮರಾಜನಗರ
      ಜಿಲ್ಲೆ,ಳ್ಳಿ

  • @teerthfriendscircle6479
    @teerthfriendscircle6479 22 дня назад +39

    ಅಮ್ಮ ನಿಮ್ಮ ಮಾತುಗಳಿಗೆ ನಮ್ಮ ಸಂಪೂರ್ಣ್ ಬೆಂಬಲ ಇದೆ. ನಿಮ್ಮ ಧ್ವನಿಗೆ ನಾವು ದ್ವನಿಯಾಗುತ್ತೇವೆ....❤

  • @srikantaiahm8297
    @srikantaiahm8297 22 дня назад +32

    ಅಮ್ಮ ಸತ್ಯವಾದಮಾತುಅಮ್ಮ ನಿಮಗೆಕರುನಾಡಿನಜನರಬೆಂಬಲ ಇದೆ ಅಮ್ಮ ನಿಮಗೆ ಹೋರಾಟಕ್ಕೆ ಜಯವಾಗಲಿ❤❤❤❤❤

  • @user-qp9os4sn8z
    @user-qp9os4sn8z 22 дня назад +37

    ಪ್ರಪಂಚ ಕಂಡ ಏಕೈಕ ಅತಿ ದೊಡ್ಡ ಅತ್ಯಚಾರ ಇದು .

    • @ramannahs2247
      @ramannahs2247 22 дня назад

      ಪ್ರಜ್ವಲರೇವಣ್ಣ ನ ಬದಲು ಬೇರೆ ಕಾಂಗ್ರೆಸ್ ನವರು ಅಥವಾ ಯಾವೂದೆ ಮುಸ್ಲಿಂ ನವರು ಈ ಕೃತ್ಯ ಮಾಡಿದ್ರೆ ಬೀ ಜೆ ಪಿ ಯವರ ಹಾಗೂ ದಳದವರ ನಡೆ ಹೇಗೇರುತಿತ್ತು.

    • @ramannahs2247
      @ramannahs2247 22 дня назад +3

      ಅಮ್ಮ ಶೃತಿ, ತಾರಕ್ಕಾ, ಮಲವಿಕ ಅಕ್ಕ ಎಲ್ಲಿದ್ದೀರಿ ಯಾಕೆ ಇದನ್ನು ಖಂಡಿಸುತಿಲ್ಲ

    • @user-qp9os4sn8z
      @user-qp9os4sn8z 22 дня назад

      ಬಿ ಜೆ ಪಿ ಅಮಿತ್ ಶಾ, ಯೋಗಿ, ಮೋದಿ, ಇವರೆಲ್ಲ ಅತ್ಯಾಂತ ಭಯಂಕರ ಅಪರಾಧಿಗಳು ಅತ್ಯಾಚಾರ ಮಾಡುವ ವೆಕ್ತಿಗಳು . ವಿ ಐ ಪಿ ಅತ್ಯಾಚಾರಿ ಇವರಿಗೆ ಜೀವನ ಪೂರ್ತಿ ಹಣ ಅಸ್ಥಿ ಹುಡುಗೀ ಸಣ್ಣ ವಯಸ್ಸಿಗೆ ಬಂದ ಹುಡುಗರು ಬೇಕು ಅತ್ಯಚಾರ ಮಾಡು ಬಲವಂತ ಮಾಡಿ ಭಯ ಹುಟ್ಟಿಸಿ ಸೌಮ್ಯ ಹೃದಯ ಇರುವ ಮನಸ್ಸನ್ನು ಕಿನ್ನತೆ ಹುಟ್ಟಿಸಿ ಅಕ್ರಮ ಮುದುವರಿಸುತ್ತಲೆ ಇರುತ್ತರೆ ಜೀವನ ಪೂರ್ತಿ

    • @user-qp9os4sn8z
      @user-qp9os4sn8z 22 дня назад

      ನಮ್ಮ ದೇಶ ಆಳುವರು ವಿದ್ಯಾಭ್ಯಾಸ ಇಲ್ಲಾ ಅವೇವೇಕಿಗಳು ಯಾವುದೆ ಶಾಲೆಯ ಮೆಟ್ಟಿಲೇರಲಿಲ್ಲ ದೇಶ ಅಳಲು ಯೋಗ್ಯರೋ ಇವರು ನಮ್ಮ ದೇಶದ ರಾಜಕರಣಿಗಳು ರೌಡಿಗಳು ವಿದ್ಯಾಭ್ಯಾಸ ಇರುವ ಉತ್ತಮ ಜನರಿಗೆ ದೇಶ ಆಡಳಿದ ನಡೆಯಲು ಕೊಡಿ

    • @user-qp9os4sn8z
      @user-qp9os4sn8z 22 дня назад

      ನಮ್ಮ ದೇಶದಿಂದ ಲಡಾಕ್ಎಂಬ ಪ್ರದೇಶದಲ್ಲಿ ಹತ್ತು ಲಕ್ಷ ಎಕ್ಕರೆ ಭೂಮಿ ಕಬಳಿಸುತ್ತಲೆ ಇದೆ (ರಾಶ್ಯಾ) ಮೋದಿಯ ಸಪೋರ್ಟ್ ನಿಂದಾ ನಮ್ಮ ದೇಶ ಮಾರಿ ಹಣ ಹೊರಗಡೆ ಇಂದ ರಾಜಕರಣಿಗಳು ಸ್ವಂತವಾಗಿ ಬಲಸುತ್ತರೆ .

  • @srnisarahmed7
    @srnisarahmed7 22 дня назад +34

    ಶೋಭಕ್ಕಾ ಎಲ್ಲಿ😂

    • @NagarajGowda-zv2ce
      @NagarajGowda-zv2ce 21 день назад +2

      ಶೋಭಕ್ಕ ಯಡಿಯೂರಪ್ಪನ ಮನೆಯಲ್ಲಿ

  • @rekhareddy2300
    @rekhareddy2300 21 день назад +7

    ನಿಜ ಮೇಡಂ ನಾನು ಕೈ ಜೋಡಿಸುವತ್ತೇನೆ ನಾನು ಒಬ್ಬ ಮಹಿಳಾ ಒಕ್ಕೂಟದ ಅಧ್ಯಕ್ಷರು ಕಲಘಟಗಿ ನೀವು ಒಪ್ಪಿಗೆ ಕೊಟ್ಟರೆ ನಾನು ಬರುತ್ತೇನೆ ಮೇಡಂ 💐🌹🙏🙏

  • @BangarNayak-ye8oy
    @BangarNayak-ye8oy 22 дня назад +11

    ❤ಎಲ್ಲಿ ಹೋಗಿದ್ದಾರೆ ಶೋಭಾ ಶೃತಿ ನಿಮ್ಮ ಬಾಯಿಗೆ ಮುನ್ನ ಆಕ

  • @chandrappan5688
    @chandrappan5688 22 дня назад +29

    ಸರಿಯಾಗಿ ಮಾತನಾಡದ್ದೀರಿ... ಇದೇ ನ್ಯಾಯ!

  • @philomenadsouza3046
    @philomenadsouza3046 22 дня назад +29

    Excellent madam well spoken

  • @narasimhaknarasimhak4595
    @narasimhaknarasimhak4595 22 дня назад +6

    ಶೋಬಾ, ಶ್ರುತಿ, ತಾರ, ಮಲಾವಿಕ, ಇವರು prajwal ಜೊತೆಗೆ ಕಾಣಿಯಾಗಿದರೆ

  • @siddalingappark1668
    @siddalingappark1668 22 дня назад +14

    ತಮ್ಮ ಕಾರ್ಯಕ್ಕೆ ಅಭಿನಂದನೆಗಳು

  • @bondbabusreeram1197
    @bondbabusreeram1197 22 дня назад +20

    ಶೋಭ ಕೂಡ ಯಡ್ಡಿಯ ಗ್ಯಾಪ್ ಅಲ್ವರ..😂

  • @philomenadsouza3046
    @philomenadsouza3046 22 дня назад +25

    Jai congress super

  • @user-qp9os4sn8z
    @user-qp9os4sn8z 22 дня назад +22

    ನಮ್ಮ ದೇಶ ಸ್ವತಂತ್ರ ದೇಶ ಅಲ್ಲವೇ 😅

  • @basavarajbinjadagi1738
    @basavarajbinjadagi1738 22 дня назад +19

    Super speech madam

  • @gangadhartablagangadhar6148
    @gangadhartablagangadhar6148 19 дней назад +3

    ರಾಜ್ಯದ ದಲಿತ ಮಹಿಳೆಯರ ಸಂಘಟನೆ ಹಾಗೂ ಪುರುಷರು ಈ ಹೋರಾಟಕ್ಕೆ ಬೆಂಬಲ ನೀಡುತ್ತವೆ. ಜೈ ಬೀಮ್ ಜೈ ಸಂವಿಧಾನ ಜೈ ಭಾರತ.

  • @user-qp9os4sn8z
    @user-qp9os4sn8z 22 дня назад +28

    ಇವನಿಗೆ ಯಾವ ಶಿಕ್ಷೆ ಕೊಡುತ್ತದೆ ನಮ್ಮ ದೇಶ 😅😅😅😅😅😅ಅಯ್ಯೋ ನಮ್ಮ ಭಾರತ ದೇಶ ಗತಿಯೋ

    • @ravishankarbssringeri7514
      @ravishankarbssringeri7514 18 дней назад

      ಇವನಿಗೆ ಯಾವುದೇ ಶಿಕ್ಷೆ ಆಗಲ್ಲಾ?

    • @user-qp9os4sn8z
      @user-qp9os4sn8z 18 дней назад

      ಹೌದು ಶಿಕ್ಷೆ ಕೊಡದಿದ್ದರೆ ನಮ್ಮ ಮೋದಿಗೆ ಕೊಡಬೇಕಾಯ್ತು ಅವನಿಗೆ ಪ್ರದಾನಿ ಮಾಡಿದ ನಮ್ಮ ಬಾರತಿಯರು

    • @user-qp9os4sn8z
      @user-qp9os4sn8z 18 дней назад

      ವಿದ್ಯಾವಂತರಿಗೆ ದೇಶ ಆಡಲಿತ ಕೊಡದೆ ಅವಿದ್ಯವಂತರಿಗೆ ದೇಶ ಅಲಲು ಕೊಟ್ಟಿದ್ದಾರೆ

  • @vmharapanahalli1279
    @vmharapanahalli1279 22 дня назад +21

    ತಾ ಆ ಪ್ಷಕ್ಕೆ ಅಳಿಗಾಲ ಆಯಿತು.

  • @ravisajjan4449
    @ravisajjan4449 22 дня назад +15

    ಪ್ರಭುಗಳು ಅಂದು ಜನರನ್ನು ಯಾಕೆ ಕೀಳು ಮಾಡುತ್ತೀರಿ?
    ನಾಯಿ ಅನಿಸಿಕೊಳ್ಳಲೂ ಲಾಯಕ್ಕಿಲ್ಲ ಇವು. ನಾಯಿಗಾದರೆ ನೀಯತ್ತಿದೆ.

  • @hiranayahr4865
    @hiranayahr4865 22 дня назад +18

    Dhanyavada

  • @prashantharya6396
    @prashantharya6396 22 дня назад +15

    Super speach Amma

  • @bharathibewct
    @bharathibewct 22 дня назад +22

    Super madam 👌🙏🙏🙏🙏🙏🙏

  • @vincentpinto9739
    @vincentpinto9739 22 дня назад +24

    SOUJANYA NAMMA AASHA KIRANA.

  • @mYtUbe-Latheef
    @mYtUbe-Latheef 22 дня назад +11

    ಅವರ ಇಡೀ ಕುಟುಂಬ ಕ್ಕೆ ರಾಜಕೀಯ ನಿಷೇಧ ಹೇರಬೇಕು

  • @user-bx7eo3zv4l
    @user-bx7eo3zv4l 21 день назад +5

    ಶೃತಿ, ಶೋಭಾ ಕರಂದ್ಲಾಜೆ, ವ್ಯಭಿಚಾರ ಮಾಡಲಿಕ್ಕೆ ಯಾವ ರೆಸಾರ್ಟ್,ಯಾವ ಐಶರಾಮಿ ಹೋಟೆಲ್ ನಲ್ಲಿ ಇದ್ದಾರೋ, ಉಗಿರಿ

  • @dbossvillagelife2727
    @dbossvillagelife2727 22 дня назад +19

    Super

  • @IsmailAzmal
    @IsmailAzmal 22 дня назад +16

    Super speech 👍👍👍

    • @pundarikalucky4059
      @pundarikalucky4059 22 дня назад

      Ade Muslim maadiddare deshakke benki haakutha iddaru. Jai varthabarathi

  • @ShakeelAhmed-yp1yi
    @ShakeelAhmed-yp1yi 22 дня назад +16

    💯 True

  • @irudenathandoreswamy1742
    @irudenathandoreswamy1742 22 дня назад +8

    ಶೋಭಾ, ಶ್ರುತಿ,???? ನಾಚಿಕೆ,ಮಾನ ಮರ್ಯಾದೆ ಇದ್ದರೆ ಪ್ರಜ್ವಲ್ ವಿಷಯ ಗೊತ್ತಿಲ್ಲವೇ??????.🐄🐄🐂~~`•°°↑

  • @revathiiyengar1058
    @revathiiyengar1058 22 дня назад +5

    Well spoken. It's your vote , your voice.

  • @sureshb9377
    @sureshb9377 22 дня назад +17

    Thank you ' Vartha Bharathi '. 🎉🎉🎉

  • @NagarajGowda-zv2ce
    @NagarajGowda-zv2ce 21 день назад +4

    ಅಮ್ಮ ನೀವು ಹೇಳುತ್ತಿರುವುದು ಸತ್ಯವಾದ ಮಾತು ನಿಮ್ಮಗೆ ನಮ್ಮೆಲ್ಲರ ಬೆಂಬಲವಿರಲಿ ನೀವು ಹೇಳಿದರಲ್ಲ ಶೋಭಕ್ಕ ಶೃತಿ ನೀವು ಹೇಳಿದವರೆಲ್ಲ ಇಂತ ವಿಷಯ ಬಂದಲ್ಲಿ ಸತ್ತು ಹೋಗುತ್ತಾರೆ ಅದೇ ಬೇರೆ ವಿಷಯ ಬಂದಲ್ಲಿ ಬದುಕಿ ಎದ್ದಿ ಬರುತ್ತಾರೆ

  • @shafeeqshafeeq4981
    @shafeeqshafeeq4981 22 дня назад +21

    ❤ vartha bharti. Jai. Jai 👍🙏💐💐💐💐💐💐💐💐💐💐💐💐

  • @user-ll1sy6fo9l
    @user-ll1sy6fo9l 22 дня назад +6

    Good speech madam.go ahead we are with you

  • @RameshBillur-iw3uj
    @RameshBillur-iw3uj 22 дня назад +14

    We are support you mother

  • @revannarelaxayurvedacenter3502
    @revannarelaxayurvedacenter3502 22 дня назад +4

    ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ

  • @kumarswamysn6274
    @kumarswamysn6274 22 дня назад +5

    Very good 👍👍👍👍 wonderful good 👍👍👍👍 working God bless you

  • @nagarajusnsnnagaraju2421
    @nagarajusnsnnagaraju2421 22 дня назад +14

    Supper madam.

  • @chandrakumardv2906
    @chandrakumardv2906 22 дня назад +5

    Super speach all are correct analysis

  • @dkchandrashekarnayak420
    @dkchandrashekarnayak420 22 дня назад +13

    ಶೋಭ ಖಕ 😂 ಮಹಿಳೆಗೆ ಸಪೋರ್ಟ್ ಮಹಿಳೆಯರ ಮಾಡತ್ರೆ

  • @powerkidsanganwadibutankad9828
    @powerkidsanganwadibutankad9828 22 дня назад +12

    Super sissy ❤

  • @All.is.well.h5615
    @All.is.well.h5615 22 дня назад +8

    Soba Joshi Ashok Surya c.t Ravi ivrella elhogidhare

  • @shriamru95
    @shriamru95 22 дня назад +4

    ಶೋಭಾ ಯಡಿಯೂರಪ್ಪ ನ ಹತ್ತಿರ ಇದ್ದಾಳೆ

  • @jayaramaiahjayaramaiah6606
    @jayaramaiahjayaramaiah6606 22 дня назад +4

    Dhagar. Shoba. Bavani. Sruti. Tara. Jageshe. Ashok. Ashwath tejshvi. Surya. Tukali lofergalu

  • @manjulamk6865
    @manjulamk6865 22 дня назад +11

    Eelli Aa dagar Sruthi ??Malvika ?? Shobha??ever bayge mannu haka

  • @gowthamsgowdagowthu2559
    @gowthamsgowdagowthu2559 22 дня назад +4

    Super madam Jai

  • @srinivasm9870
    @srinivasm9870 22 дня назад +4

    We will support

  • @hithkarikatte3577
    @hithkarikatte3577 22 дня назад +5

    We, our family is with women with you.

  • @yashodharabembalore9412
    @yashodharabembalore9412 21 день назад +3

    ಶೋಭಾ ಯೆಡಿಯೂರಪ್ಪ ಅವರ ಶೆಡ್ ಲಿ ಹುದುಗಿರಬೇಕು!!!.

  • @enayathullah6822
    @enayathullah6822 22 дня назад +7

    Really v v good comments

  • @drgeethanjalisinghbr2734
    @drgeethanjalisinghbr2734 22 дня назад +11

    👍👏👌

  • @raghudeshitha5801
    @raghudeshitha5801 22 дня назад +6

    Superb madam

  • @NagarajGowda-zv2ce
    @NagarajGowda-zv2ce 21 день назад +2

    🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹❤️❤️❤️❤️❤️❤️ ಅಮ್ಮ ತುಂಬಾ ಒಳ್ಳೆಯ ಕೆಲಸ ನಿಮ್ಮ ಬೆಂಬಲಕ್ಕೆ ನಾವು ಎಂದು ಸದಾ ಸಿದ್ಧ

  • @ayeshaubedullamusnad9678
    @ayeshaubedullamusnad9678 22 дня назад +8

    Good womens leaders

  • @arvindgaikwad3631
    @arvindgaikwad3631 22 дня назад +5

    You are telling right medam

  • @user-en2ge3ie4o
    @user-en2ge3ie4o 22 дня назад +7

    Supar medam

  • @basavarajchalawadi3891
    @basavarajchalawadi3891 22 дня назад +6

    I support madam

  • @ksur293
    @ksur293 22 дня назад +4

    ನಿಮ್ಮ ಹೋರಾಟ ಕೈನಮ್ಮ ಬೆಲ ಬಲವಿದೆ🙏🙏🙏👌👌👌👍👍👍🌹🌹🌹

  • @kavitharaju3758
    @kavitharaju3758 22 дня назад +6

    Olle program idakke nanna bembala ide

  • @stevensmithmysore5677
    @stevensmithmysore5677 21 день назад +2

    ಶೋಭಕ್ಕ ಯಡಿಯೂರಪ್ಪ ಮನೆಯಲ್ಲಿ ಅಡಗಿ ಕುಳಿತಿದರ್

  • @nagamanihc245
    @nagamanihc245 20 дней назад +4

    ಹೆಣ್ಣು ಮಕ್ಕಳೆಲ್ಲರೂ ಒಂದಾಗಿ ಇ ರೋಣ

  • @Aisiri12321
    @Aisiri12321 22 дня назад +7

    Hasanada jana swabhimana annodu idre a bevarsigalige beedili hodiri nayige hodedange..

  • @karthikkarthik.v2386
    @karthikkarthik.v2386 22 дня назад +5

    Super madam

  • @AyeshaK-hb4sj
    @AyeshaK-hb4sj 20 дней назад +3

    ನಿಜವಾದ ಮಾತು ತಾಯಿ ನೀವು ಹೇಳಿರೊದು❤

  • @Abbas_abbu
    @Abbas_abbu 19 дней назад +2

    ಬಿಜೆಪಿಯವರಿಗೆ ಲಾಭ ಆದ್ರೆ ಮಾತ್ರ ಬರ್ತಾರೆ ಇಲ್ಲ ಅಂದ್ರೆ ಹಾಗೆ ಸೈಲೆಂಟ್ ಆಗ್ತಾರೆ 😅

  • @siddannatanakedar1122
    @siddannatanakedar1122 22 дня назад +4

    ವಲ್ಲ್ಯಾ. ವಿಚಾರ ಮೇಡಂ

  • @revathiiyengar1058
    @revathiiyengar1058 22 дня назад +2

    Well said madam......such woman should hold the child and woman's welfare portfolio. Who really understands the responsibility. As she rightly questions the responsibility of Smriti Irani , Shobha karandlaje who are aware of the incident and still turned a blind eye.

  • @ravims1001
    @ravims1001 22 дня назад +4

    ಹಾಸನದ ಸಂಸದ ಹಾಸನಕ್ಕೆ ಮಾಡಿದ್ದೇನು ಹಾಸನದ ಸಮಾಜದ ದುರ್ಬಳಕೆ ಅಸ್ತಿ ಕಬಳಿಕೆ ,ಹೆಣ್ಮಕ್ಳು ಹೆಂಗಸರ ಮಾನಹರಣ,ಅಸ್ಪೃಶ್ಯತಾ ಭಾವವನ್ನು ಸಮಾಜದಲ್ಲಿ ಬಿತ್ತಿ, ಅದರಿಂದ ಅಧಿಕಾರಿಗಳ ದುರ್ಬಳಕೆ,avara adikaara mukhya adu samaja samsaara galannu hodeyalu basiruvudu evu BHARATA raastra hodeyalu balasiruvudu brastachara vanchane atyachara kidnap darma beda jathi bedakke MLA MP camera adikara durbalakeya paramaavadi edu Indian council GE bageda mahan amaanaviya krutya edakke takka shikshe agabeku mattu jds paksha uchaataneyaga beku bidabedi e papa krutya madidavauge gallu shikshe agale beku😅

    • @narayank3625
      @narayank3625 22 дня назад

      EE prakarana maanava samaajakke kalanka naagareekaru mundina dinagalalli intha krimi keetagalannu Raajakeeyadalli belesa baaradu.

  • @narayanaswamy5463
    @narayanaswamy5463 19 дней назад +1

    ಮೇಡಂ ಅವರೇ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ

  • @khalidsheik1993
    @khalidsheik1993 22 дня назад +4

    Muslim boy agidhare rshobhakka, muthalik, sulibele Bere yella nayakaru iruthidharu madam.

  • @user-cv2ev7bj9g
    @user-cv2ev7bj9g 22 дня назад +1

    Well said ma'am

  • @d.m.chalawadi.mookanayaka.
    @d.m.chalawadi.mookanayaka. 22 дня назад +5

    👌👍🙏💐

  • @vjavli
    @vjavli 22 дня назад +3

    Well spoken. Why BJP MPs not talking

  • @channigaramaiahc5189
    @channigaramaiahc5189 22 дня назад +1

    Fully support to your agitation

  • @vishnuyoutubechannel6071
    @vishnuyoutubechannel6071 22 дня назад +1

    You are correct

  • @rockshorts3516
    @rockshorts3516 21 день назад +2

    Very good

  • @user-rm4tg7dt2i
    @user-rm4tg7dt2i 22 дня назад +1

    Good medam your thinking capacity is very commanded sistem hetsup.

  • @shabanashirahatti
    @shabanashirahatti 22 дня назад +3

    Kendra minister smti irani shobha karndaje bakiyella bjp nayakirige lakhwa hoddadide

  • @omshivannakariyappa2386
    @omshivannakariyappa2386 21 день назад

    Thank you ❤

  • @vidyarai366
    @vidyarai366 22 дня назад +2

    Shoba gowdara maneyalli

  • @manjunathh334
    @manjunathh334 22 дня назад +2

    Shobakka yaduyurappa near hogedra

  • @narayank3625
    @narayank3625 22 дня назад +2

    Madam nimmanthe yellaru artha maadkondre karnataka Rama raajya aagthithtju thank you.

  • @udaybabuck8111
    @udaybabuck8111 22 дня назад +1

    Hats off to u madam 4:02

  • @charlesdsouza1242
    @charlesdsouza1242 22 дня назад +2

    Repanna,Repanna na Maga ,Kumara chami muwarannu gadiparu madabeku madam 👍👍👍

  • @user-sr8dk9kz1n
    @user-sr8dk9kz1n 22 дня назад +1

    Nice words medam shame on Bjp

  • @muhammadhaneefb.m8909
    @muhammadhaneefb.m8909 16 дней назад

    Good question madam🎉🎉

  • @hareeshkumark6725
    @hareeshkumark6725 22 дня назад +2

    Shobha allidiyamma

  • @bantwaljayaram
    @bantwaljayaram 22 дня назад +2

    Shobha baralla ?..neevu helidavaru corporate horatagaararu..ashte...Jai hind

  • @arunarao6032
    @arunarao6032 22 дня назад +4

    Shobha koma ge hogiddare. Election mugithu .Muslim yenadru thappu maadidane andre prajne baruthe

  • @annapurnadoddamani4885
    @annapurnadoddamani4885 22 дня назад +2

    Drarataràstra family??????

  • @Yy-xo1nf
    @Yy-xo1nf 18 дней назад

    Great all woman s 👏 🙌 👍

  • @nagarajk3034
    @nagarajk3034 22 дня назад +2

    Shoba raajakiya 2024 ke koneyagutte next raaniyagi yadihurappa bed roomnalli, shobage varasdaara bekalla

  • @powerkidsanganwadibutankad9828
    @powerkidsanganwadibutankad9828 22 дня назад +3

    ❤🎉

  • @pandithateam4342
    @pandithateam4342 22 дня назад +1

    👏👏👏👏