ಅವರು ಈ ಭೂಮಿ ಮೇಲೆ ಇಲ್ಲ ಅಂದ ಮೇಲೆ ಪ್ರಶಸ್ತಿ ಯಾರ ಸಂತೋಷಕ್ಕೆ. ಅವರು ನಮ್ಮೆಲ್ಲರ ಹೃದಯದಲ್ಲಿ "ಯುವರತ್ನ" ಆಗಿ ಉಳಿದಿರುವುದು ಅಷ್ಟೆ ಸಾಕು ಅನಿಸುತ್ತೆ. ಮರಣೋತ್ತರ ಪ್ರಶಸ್ತಿ ಕೊಟ್ಟು ಮತ್ತೆ ರಾಜಕೀಯ ಗಲಾಟೆ ತಂದು ರಾಜ್ ಕುಟುಂಬದ ಮನಸ್ಸಿಗೆ ಮತ್ತು ಅಪ್ಪು ಆತ್ಮಕ್ಕೆ ಅಶಾಂತಿ ತರುವುದು ಬೇಡ.
Howdu asthu olle person avru yaru hukudru sigalla igina generation nali bari selfish agi irthare but avru haglla yellargu secret agi help madoru papa yesthu rich agi idru kelvaru yargigu yenu madala papa devru avru family ge mosa madbutru olle avrige kaala illa 😢😢 yesthu price kotru asthe
Not kannada artists, even Bollywood artists also have not done this much of social services. Rajanikanth, kamal haasan, Chiranjeevi, Amithabh bhachan, Akshay kumar, Salman khan, Amirkhan, Shahrukh khan, Mahesh babu, Surya, Vijay, Prabhaas all these big stars remuneration is too high More than 20 Crores for a movie,. But thay have not done 1% of work what Puneeth Rajkumar has done. Puneeth Rajkumar is Greatest talented Actor, Singer, Dancer, Fighter & very down to earth, simple, humble person. He is very Costliest Actor in Sandalwood. He was getting 8-10 Crores for a movie in Sandalwood.
ಎಡಗೈಗೆ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಎಂಬಂತೆ ನಮ್ಮ ದೇವ್ರು ಅದೆಷ್ಟೋ ಸಾಗರದಷ್ಟು ದಾನ-ಧರ್ಮ ಹಲವಾರು ಬಡವರಿಗೆ ನಿರ್ಗತಿಕರಿಗೆ ನಿರಾಶ್ರಿತರಿಗೆ ಆಶ್ರಿತ ರಾಗಿದ್ದರು ಹಲವಾರು ಬಡಮಕ್ಕಳಿಗೆ ಉಚಿತ ಶಿಕ್ಷಣ ವಸತಿ ಕಲ್ಪಿಸಿದ್ದರು... ಅದೆಷ್ಟೋ ವೃದ್ಧಾಶ್ರಮಗಳು ಅಪ್ಪು ಸರ್ ಅವರ ನೆರವಿನಿಂದ ನಡೆಯುತ್ತಿದ್ದವು.. ಬೇಡಿ ಬಂದವರಿಗೆ ಇಲ್ಲ ಎಂಬಂತೆ ಸಾಕಷ್ಟು ಸಹಾಯ ನೀಡುತ್ತಿದ್ದರು ಸರ್ಕಾರದ ಅನೇಕ ಯೋಜನೆಗಳಿಗೆ ರಾಯಭಾರಿಯಾಗಿದ್ದರು.. ಆದರೆ ಆ ಯೋಜನೆಗಳಿಂದ ಒಂದು ರೂಪಾಯಿ ಕೂಡ ಎಂದಿಗೂ ಪಡೆದಿಲ್ಲ... ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಫಿಟ್ನೆಸ್ ಮತ್ತು ಆರೋಗ್ಯ ವಿಚಾರದಲ್ಲಿ ಹಲವಾರು ವಿಡಿಯೋಗಳನ್ನು ಮಾಡಿ ಎಲ್ಲರಿಗೂ ಅದರ ಬಗ್ಗೆ ಅರಿವು ಮೂಡಿಸಿದ್ದರು.... ಸದಾ ಯುವಕರಿಗೆ ಪ್ರೇರಣೆ ಪ್ರೋತ್ಸಾಹ ನೀಡುತ್ತಿದ್ದರು... PRK ಆಡಿಯೋ ಮೂಲಕ ಹಲವಾರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದರು... ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುವ ಯೋಜನೆ ರೂಪಿಸಿದ್ದರು... ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ನಡೆಸುವುದಕ್ಕಾಗಿ ಡಾ|| ರಾಜ್ ಲರ್ನಿಂಗ್ ಆಪ್ ಕೂಡ ಆರಂಭಿಸಿದ್ದರು... ಹಿರಿಯರು ಕಿರಿಯರೆನ್ನದೆ ಎಲ್ಲರಿಗೂ ಗೌರವ ಕೊಡುತ್ತಿದ್ದರು.. ಎಲ್ಲಾ ಸ್ನೇಹಿತರಿಗೆ ಅಚ್ಚುಮೆಚ್ಚು ಆಗಿದ್ದರು... ಅಪಾರ ಭಕ್ತಿ ಮತ್ತು ಧಾರ್ಮಿಕತೆಯಲ್ಲಿ ನಂಬಿಕೆ ಹೊಂದಿದ್ದರು... ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಜನಸಾಮಾನ್ಯರ ಬದುಕಿನ ದೋಣಿ ನಿಂತಾಗ ಅವರೆಲ್ಲರಿಗೂ ಗೌಪ್ಯವಾಗಿ ಸಹಾಯಧನ ನೀಡಿದ್ದರು... ಯಾವುದೇ ಕಾರ್ಯಕ್ರಮ. ಸಮಾರಂಭ ಇರಲಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ನಮ್ಮ ಅಪ್ಪು ಸರ್ ಅವರು ಎಂದಿಗೂ ಪ್ರಶಸ್ತಿ.ಪುರಸ್ಕಾರ. ಹೆಸರನ್ನು ಬಯಸಲಿಲ್ಲ... ಅವರಿಗೆ ಯಾವ ಪ್ರಶಸ್ತಿ ಕೊಟ್ಟರು ಕಡಿಮೀನೆ.. ಅಪ್ಪುಗೆ ಅಪ್ಪು ನೆಯ ಸರಿ ಸಾಟಿ ಮಾತ್ರ... ಅಂತಹ ವ್ಯಕ್ತಿ ಹಿಂದೆಯೂ ಇಲ್ಲ ಮುಂದೆಯೂ ಇರಲು ಸಾಧ್ಯವಿಲ್ಲ 😢😢 ಮುಂದೊಂದು ದಿನ ಇಂತಹ ವ್ಯಕ್ತಿ ಭೂಮಿಯ ಮೇಲೆ ಇದ್ದರು ಎಂಬಂತೆ ಇತಿಹಾಸ ಆಗಬಹುದು ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ದರು... ಕೊನೆಗೂ ಅವರು ಯಾವುದೇ ಕಾಂಟ್ರವರ್ಸಿ ಇಲ್ಲದ ಸರಳ ಸಜ್ಜನಿಕೆಯ ಬದುಕು ನಡೆಸಿದರು... ಅವರ ಪ್ರತಿಯೊಂದು ಸಿನೆಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಅಂಶಗಳೇ ಪ್ರಧಾನವಾಗಿದೆ.. ಹತ್ತನೇ ವಯಸ್ಸಿಗೆ ತಮ್ಮ ಅಮೋಘ ಅಮೂಲ್ಯ ನಟನೆಯ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ಮಹಾನ್ ಬಾಲ ಕಲಾವಿದ.. ಎಂದಿಗೂ ಎಂದೆಂದಿಗೂ ಬಾಡದ ಮಾಸದ ಬೆಟ್ಟದ ಹೂವು ಎಂದಿಗೂ ಕರುನಾಡಿನ ರಾಜಕುಮಾರ .ಅರಸು. ವೀರ ಕನ್ನಡಿಗ. ಯುವರತ್ನ.. ಪದಗಳಿಗೂ ತರ್ಕಕ್ಕೆ ನಿಲುಕದ ವ್ಯಕ್ತಿತ್ವ ಸಾಕಾರ ಮೂರ್ತಿ.. ಬರೆಯಲು ಪದಗಳೇ ಸಿಗುತ್ತಿಲ್ಲ 😢😢 ಅಂತಹ ಮಹಾನ್ ಅಮೋಘ ಅನನ್ಯ ಮಾಣಿಕ್ಯ ಅಪ್ಪಟ ಬಂಗಾರ ನಮ್ಮ ಅಪ್ಪು ಸರ್ ಅವರು😢😢🙏🙏 ಅಪ್ಪು ನಿನ್ನ ಹೇಗೆ ಮರೆಯಲಿ... ಮರೆತರು ಅದೊಂದು ರೀತಿಯ ಅಪರಾಧ... ತಮ್ಮ ಎಷ್ಟೇ ಕಷ್ಟ ಕಾರ್ಪಣ್ಯಗಳು ಇದ್ದರು ಅವೆಲ್ಲವನ್ನೂ ಲೆಕ್ಕಿಸದೆ.. ಸದಾ ವೃದ್ಧಾಶ್ರಮ.. ಶಕ್ತಿಧಾಮ.. ಆಶ್ರಿತ ಶಾಲೆ ವಸತಿ ನಿಲಯಗಳಿಗೆ... ಮೊದಲೇ ಇಂತಿಷ್ಟು ಎಂದು ಹಣವನ್ನು ಧತ್ತಿ ಯಾಗಿ ಕೊಟ್ಟಿರುತ್ತಿದ್ದರು..🙏🙏 ಅದು ಕೂಡ ಯಾರಿಗೂ ತಿಳಿಯದು ಎಂಬಂತೆ... ಯಾವುದೋ ಒಂದು ಶಾಲೆಗೆ ಅಭಿವೃದ್ದಿ ಕಾರ್ಯಗಳಿಗೆ ಅಂತ ಕೆಳಿದ್ದಕ್ಕೆ ಯಾರಿಗೂ ತಿಳಿಯದಂತೆ ಲಕ್ಷಾಂತರ ರೂ ಸಹಾಯ ನೀಡಿದ ಮಹಾನ್ ಮನುಷ್ಯತ್ವ ... ಇಷ್ಟೆಲ್ಲಾ ಗುಣಗಳು ಒಬ್ಬ ವ್ಯಕ್ತಿಯಲ್ಲಿ ಇರಲಿ ಅಸಾಧ್ಯ.. ಯಾರೂ ಕೂಡ ಎಂದಿಗೂ ಕಾಣದ ಅಪರೂಪದಲ್ಲಿ ಅಪರೂಪ ಎಂಬಂತೆ ವ್ಯಕ್ತಿತ್ವದ ಸಾಕಾರ ಮೂರ್ತಿ... ಅಪ್ಪು ಇಲ್ಲದೆ ಕರುನಾಡು ಈಗ ರಾಜಕುಮಾರ ಇಲ್ಲದ ಖಾಲಿ ಅರಮನೆಯಂತೇ ಆಗಿದೆ ... ಸದಾ ನಲಿದು ಕುಣಿಯುತ್ತಿದ್ದ ಡಾನ್ಸ್ ಮಾಸ್ಟರ್ ದಕ್ಷಿಣ ಭಾರತದ ಮೈಕಲ್ ಜಾಕ್ಸನ್ ಇಲ್ಲದಂತೆ... ಕಂಚಿನ ಕಂಠದ ಕೋಗಿಲೆ ಯೆ ಹಾಡು ಇಲ್ಲದೆ ಚಂದನವನ ಮೌನವಾಗಿದೆ... ಅಪ್ಪು ನೀವು ಕನ್ನಡಿಗರ ಕಣ್ಮಣಿ .. ಕನ್ನಡಿಗರಲ್ಲಿ ಎಂದಿಗೂ ಎಂದೆಂದಿಗೂ ಅಜರಾಮರ ನೀವು🥺🥺🙏 ಹಲವಾರು ದಾನ ಧರ್ಮಗಳ ರಾಯಭಾರಿ ಆದೆಯಾ ಅಪ್ಪು ಎಲ್ಲಾ ಸಾಲದು ಎಂಬಂತೆ ಕೊನೆಗೆ ನೇತ್ರ ದಾನಿ ಆಗಿ ಪರಮಾತ್ಮ ಆದವರು...🙏🙏🥺😢😢.
Madam,..Appu is valuable for Bharatha Ratna Award....Appu sir... great human being and golden hearted person,....all india industry respect to Appu sir....
Ayyoo sumalatha madam.... Appuu sir is a man of Gold person. He did a lot of contribution to the society ... That's why he is the worthy person sure ... Definitely he is Karnataka Rathna 😘😘😘😘🤗🤗🤗🤗♥️♥️♥️♥️♥️♥️
ಪುನೀತ್ ರಾಜಕುಮಾರ್ ನಮ್ಮ ಅಣ್ಣ ಕರ್ನಾಟಕ ಸ್ವತ್ತು ಆದ್ರೆ ಅಂಬಿ ಮಂಡ್ಯ ಸ್ವತ್ತು ನಮ್ಮ ಅಪ್ಪು ಬರಿ ಕರ್ನಾಟಕ ಅಲ್ಲ ಅಕ್ಕ ಪಕ್ಕ ರಾಜ್ಯದವರು ದಿನ ಅಳತಾರೆ ನಮ್ಮ ಅಪ್ಪು ಬಗ್ಗೆ ಸಾವಿರ ಜನ್ಮ ಎತ್ತಿದ್ರೂ ಯಾವನು ಅಪ್ಪು ಅಂತಹ ವ್ಯಕ್ತಿ ಭೂಮಿ ಮೇಲೆ ಹುಟ್ಟೋಕೆ ಆಗಲ್ಲ ಜೈ ಪವರ್ ನಿನಗೆ ನೀನೆ ಸಾಟಿ ನಿನನ್ನು ನೋಡಿ ಹಳೆ ನಟರು ಸಹ ಕಲಿಬೇಕು ಬರಿ ಅವಾರ್ಡ್ ಬೇಕು ಸಾವಿನ ಟೈಮ್ ಅಲ್ಲಿ ಸಹ ಸ್ವಾರ್ಥ 🎖️🏅🏆🥉🥈🥇ಇಂತವರಿಗೆ ಕೊಡಿ ಮೊದಲು ಅವಾರ್ಡ
Appu deserve this award more than anyone he is a legend no one can compare with him not only Karnataka rathna award but also every award in all over world he deserves 🙏only he deserves 😔appu 28 has been completed 💔 without you but not without ur memories 😭 still how many days we want to wait appu😭😭😭😭😭plz come back 😭😭😭😭
@@Johnnie999 She has blind love with her daughter and son-in-law as Mother. She is just playing in the hands of Anirudh, without understanding her husband's feel of soul and his fans. Only blaming Govt. unnecessarily. Govt. have to give importance on common public suffering lot for...
Ambarish sir and Vishnu sir doesn't require any award. What they have given to fans is immense love ❤️❤️❤️ What Sumalatha madam said is absolutely right.
Punith raajkumar level yav hero nu illa adke helodu punith 46 varsa dalli adduri sadhane madiddare. Avru madiro sadhane 75 varsa madiro hero galige sama avra range ge yaru illa
Howdu...life alli tumba active agi paadarasa tara idru Nam Appu Boss time waste madde ❤️ 100 years of meaningless life is far better than 46 years of meaningful life achieved by our all rounder Power Star 🙏❤️❤️
Navelli asuye patvi?? Ambi sir n Vishnu sir ge kotre namgu kushi ne...Nam Appu bagge olled matadidke nimg yak asuye ? Navu Ambi sir n Vishnu sir bagge enu mate adilla...avr kandru respect ide
Puneeth and his father Rajkumar has given love in abundance not only to their fans, but also to all the people of this beautiful planet ❤ Both of them should be given Bharat Ratna award ❤
26 orphanages many old age homes shaktidhama and many social works I have respect to ambareesh sir but he doesn't make any social works and etc to society so it doesn't not matter award
Appu Annage,, yawude prashati kottru kadimene.. Not only Karnataka Rathna he deserves for Honourable Doctorate as well Padmashri too. Appu Anna deserve for it. Missing my Power Star ⭐ Puneeth Anna⭐
Appu is real GEM.... Don't compare him with anybody... People's love for him is showing what n all he deserves.. The ultimate human GOD... When he is compared to god.. All awards are really less to him... He is unmatchable.. If possible follow his steps.. Don't talk about his awards and honours... He deserves the the the universal best things.. Love you APPU...
Dr.Rajkumar & Ambarish family members are very good, they never done any lobby for awards or any other gournment facilities. This should understand Anirudh. Smt Bharathi madam should give advice him properly.
Sir, govt bere avrige matra yella madthara, bege announce madthare, ade Vishnu sir bandre yake madalla, vishnu sir vishya dalli yake yavagalu negelect madadhu, avru Rajkumar sir and Ambarish sir avra tara evara koduge nu apara.
@@milindm7815 ಅವರು ಸಂಭಾವನೆ ತಗೊಂಡು ಸಿನಿಮಾ ಗಳಲ್ಲಿ ಅಭಿನಯ ಮಾಡ್ತಾ ಇದ್ದರು. ಅದರಾಚೆ ಏನೂ ಮಾಡಲಿಲ್ಲ. ಮತ್ತು ಸಂಭಾವನೆ ವಿಷಯದಲ್ಲಿ ತುಂಬಾ greedy ಅಂತ ಕೇಳಿದ್ದೀವಿ. ಬಹುಷಃ ಇದು ಕಾರಣ ಇರಬೇಕು. ವಿಷ್ಣುವರ್ಧನ್ ಸಿನಿಮಾಗೆ ಸಂಬಂಧ ಪಟ್ಟ ಹಾಗೆ ಖಂಡಿತ ಪದ್ಮಶ್ರೀ ಪ್ರಶಸ್ತಿಗೆ ಅರ್ಹ ರಾಗಿದ್ದರು.ದುರದೃಷ್ಟ ಸಿಗಲಿಲ್ಲ. ಕರ್ನಾಟಕ ರತ್ನಕ್ಕೆ ಖಂಡಿತ ಅರ್ಹ ರಲ್ಲ.ಅಂತ ದೊಡ್ಡ ಕೊಡುಗೆ ಅವರಿಂದ ಸಮಾಜಕ್ಕೆ ಖಂಡಿತ ಇಲ್ಲ. ಕರ್ನಾಟಕ ರತ್ನ ಪ್ರಶಸ್ತಿ ಸಿಗೋದು ಸಮಾಜ ಸೇವೆಗೆ.ಕೇವಲ ಸಿನಿಮಾ ನಟನೆಗೆ ಅಲ್ಲ.
@@raghu1131 neevu eluva prakara sigudadare sudhamurthi madum ge kottilla...avara samjaseve ellarige gothu yake kottilla...hagadare egina natarad darshan sir shudeep sir and yash Sri ge sigabeku avru kuda appu sir aste samjaseva madthare....neevu eluva prakara avarige munde sigabhaudu
@@rvgowda8904 Who said whole Rajkumar family, Shivarajkumar has said that Geetha Shivrajkumar has been nominated last year. who is taking of it, after Rajkumar & Wife?
ಸುಮಲತಾಅಮ್ಮ ನಿಮ್ಮ ಘನತೆಯ ಮಾತುಗಳಿಗೆ ಕೋಟಿ ವಂದನೆಗಳು . ನಿಮ್ಮ ಮೇಲಿನ ಗೌರವ ನಿಜಕ್ಕೂ ಈಗ ಹೆಚ್ಚಾಗಿದೆ . ವೈಯಕ್ತಿಕವಾಗಿ ನಮ್ಮ ಪ್ರೀತಿಯ ಅಪ್ಪುಗೆ ಕರ್ನಾಟಕ ಪ್ರಶಸ್ತಿ ಸಿಕ್ಕಿದ್ದು ಇಷ್ಟವಾಗಿಲ್ಲ . ಆ ಪ್ರಶಸ್ತಿಗೆ ಅರ್ಹರು ಕೇವಲ ಮೇರು ಪರ್ವತ ರಾಜಣ್ಣ ಮಾತ್ರ . ನಮ್ಮನ್ನು ಅಕಾಲಿಕವಾಗಿ ಆಘಾತಕಾರಿಯಾಗಿ ಬಿಟ್ಟು ಹೋದ ನಮ್ಮ ಪ್ರೀತಿಯ ಅಪ್ಪುವಿನ ದುಃಖದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ . ಬೇರೆ ರೀತಿಯಲ್ಲಿ ನಮ್ಮ ಕುಟುಂಬದ ಅಪ್ಪುವನ್ನು ಗೌರವಿಸಬಹುದಿತ್ತು . ನಮ್ಮ ಅಪ್ಪು ಅಮರಶ್ರೀ . ಇನ್ನು ಮುಂದೆ ಕರ್ನಾಟಕ ರತ್ನ ಪ್ರಶಸ್ತಿ ಗೆ ಲಾಭಿ ನಡೆಯಲು ಪ್ರಾರಂಭವಾಗುತ್ತೆ ... ಇದೊಂದು ದುರಾದೃಷ್ಟಕರ ವಿಚಾರ . ಇಂತಹ ಸಮಯದಲ್ಲಿ ತಾವು ಎಷ್ಟೊಂದು ತಾಳ್ಮೆಯಿಂದ ಮಾತಾಡಿ ಕಗ್ಗಂಟಾಗುತ್ತಿರುವ ವಿಷಯವನ್ನು ನಿಮ್ಮದೇ ಆದ ರೀತಿಯಲ್ಲಿ ಬಿಡಿಸಲು ಪ್ರಯತ್ನಿಸುತ್ತಿದ್ದೀರಿ . ನಿಮಗೆ ಮತ್ತೊಮ್ಮೆ ಗೌರವಪೂರ್ವಕ ನಮನಗಳು . 🙏🙏🙏
ಇಂತವರು ಬರಿ ಸ್ವರ್ತಕ್ಕಾಗಿ ಬದುಕುತ್ತಾರೆ ಅನ್ಸುತ್ತೆ..ಇವ್ರು ಸುಮ್ನೆ ಅಂಬರೀಶ್ ಸರ್ ಬಗ್ಗೆ ಮಾತಾಡಿ ಅವರ ಇದ್ದ ಗೌರವ ಕಡ್ಮೆ ಮಾಡ್ತಾರೆ ಅನ್ಸುತ್ತೆ..ಯಾರಾದ್ರೂ ಕೇಳಿ ಇಸ್ಕೊಂತರ ಪ್ರಶಸ್ತಿ ನ..
Great words ma'am. Respected AMBARISH alias AMARNATH and ROHIT alias PUNEETH are beyond any awards. Every award is too small for their immense contribution in every sphere of life. They set very very high standards of benchmark in way of life and simplicity. 🙏🙏🙏
MP Madam….. Even Appu Sir never asked any Award…..Knowing Someone to Basavaraj Bommai for more than 3 Decades is not an Eligibility for Karnataka Ratna…… you are telling indirectly that why Bommai didn’t Consider Ambrish for this Award even though both were Good friends for more than 3 Decades…… why this question arised suddenly, because Appu Sir got this Award Right n getting jealous….
Appu was having some principles followed from his father... But Sumalatha madam has no principles... Ambarish was not liking his family to be in politics.... Madam already utilised Ambarish name for personal growth and hence cannot be considered as public asset.... Government had already provided facilities considering his contribution to Kannada industry ...
Ellarigu kodlikkenu adu kadale puri na. Adke ondu mahatva ide tagolorige ondu arhate ide. So tappagiddre srrry. Misss you appu sir love you so much. Karnataka ratna 😟😟😔😔😭
Namma appu abhimanigalalli avara abhimaniyagi ondu manavi naavu yaavude prashashtiyanna nam appu ge kodi anta helilla nam devre hodmele e prashashti enu alla adrinda naavu avara kanasina yojanegalige protsahisutta saagona yaavude maatigu talekedisikollodu beda nam appu sir eddare yaavattu nam jote ne ertaare e maatugaligella kivi kododu beda anta nanna anisike
How can he ? His mentality & thinking is so cheap. He has already spoiled our Vishnu Dadda name 🙁 He is ordering award, he wants land for samadhi let him do from his own pocket.
@@amareshl6348 brother, nimge sittu bandhidhe antha gotthu aadhre Dada saheb award bagge aathara maathaadbedi please.....yaakandhre ee award annawarige bandhidhe, so Dr.Rajkumar awrige neewu agourawa thorisidha haage aagutthe.....namgu ambarish annange award bandhre khushine aadhre en maadodhu government keltha illa
ನನ್ನ ಪ್ರಕಾರ ಅಪ್ಪುಗೆ ಯಾವ ಪ್ರಶಸ್ತಿ(ಕರ್ನಾಟಕದಲ್ಲಿ) ಕೊಟ್ರು ಆ ಪ್ರಶಸ್ತಿಯ ಗೌರವ ಹೆಚ್ಚಾಗುತ್ತೆ 💞💞 But appu we r really unlucky fellows in the absence of RAJARATHNA 😭😭😭😭😭😭😭😭😭😭
Pls give back that Karnataka Ratna to Government . Crazy people if you see their family members our heart gets squeezed . They didn’t ask any awards or place for samadhi nothing Appu itself is a Ratna to Karnataka before also now also and after also
Appu boss mele etiro abhimana yavaglu sayolla adu satre nam ushiru nilutte..... Avru abhimani anta yavaglu proud gi elitini.... Nimge gottu avrdu yanta viktitva anta..... Jai power star
ಅಪ್ಪುಸರ್ಗೆ ಯಾವ್ ಪ್ರಶಸ್ತಿನು ಬೇಡ ಅವರೇ ಒಂದ್ ಪ್ರಶಸ್ತಿ ❤
❤❤😘😭
definitely ....Appu boss = real god ನಿಜವಾದ ದೇವರು ಅವರು🙏.....Avrige award kottru astte kodlilla andrau astte
ಅವರು ಈ ಭೂಮಿ ಮೇಲೆ ಇಲ್ಲ ಅಂದ ಮೇಲೆ ಪ್ರಶಸ್ತಿ ಯಾರ ಸಂತೋಷಕ್ಕೆ. ಅವರು ನಮ್ಮೆಲ್ಲರ ಹೃದಯದಲ್ಲಿ "ಯುವರತ್ನ" ಆಗಿ ಉಳಿದಿರುವುದು ಅಷ್ಟೆ ಸಾಕು ಅನಿಸುತ್ತೆ.
ಮರಣೋತ್ತರ ಪ್ರಶಸ್ತಿ ಕೊಟ್ಟು ಮತ್ತೆ ರಾಜಕೀಯ ಗಲಾಟೆ ತಂದು ರಾಜ್ ಕುಟುಂಬದ ಮನಸ್ಸಿಗೆ ಮತ್ತು ಅಪ್ಪು ಆತ್ಮಕ್ಕೆ ಅಶಾಂತಿ ತರುವುದು ಬೇಡ.
Idu carect mathu
ನಿಜ ಸಾರ್
ಕೆಲವು ಒಂದನ್ನ ಕೇಳಿ ಪಡಿಬರ್ದು ತಾನೇಗೆ ಬರ್ಬೇಕು 👁️👌
Nijavaglu brother edu mathu andre
👌bro
Keli padibardu but vishnu sir ge yava prashastinu needilla.
Tumba bjr agutte
👌
@@dupdates592 Avaru Ella prashasthigintha doddavaru.
ನಮ್ ಬಾಸ್ ಅಪ್ಪುಗೆ.. ಭಾರತ ರತ್ನ ಕೊಡ್ಬೇಕು... ಯಾವ ಅವಾರ್ಡ್ ಕೊಟ್ರು ಕಮ್ಮಿನೆ ನಮ್ ಬಾಸ್ ಗೆ..... Love you appu boos♥️♥️
Howdu asthu olle person avru yaru hukudru sigalla igina generation nali bari selfish agi irthare but avru haglla yellargu secret agi help madoru papa yesthu rich agi idru kelvaru yargigu yenu madala papa devru avru family ge mosa madbutru olle avrige kaala illa 😢😢 yesthu price kotru asthe
🙏ಧನ್ಯವಾದಗಳು ಸುಮಲತಾ ಮೇಡಂ 🙏 ತುಂಬಾ ಪ್ರಬುದ್ಧವಾಗಿ ಮಾತಾಡಿದ್ದೀರಿ.. ಸದ್ಯಕ್ಕೆ ಅಪ್ಪು ಅವರು ಕರ್ನಾಟಕ ರತ್ನ ಪ್ರಶಸ್ತಿಗೆ ನೂರಕ್ಕೆ ನೂರರಷ್ಟು ಅರ್ಹರಾಗಿದ್ದಾರೆ 🙏
ಸೂಪರ್ ಅಣ್ಣ
Super super bro
👌
Appuge bharatha Rathna kottru kammine🙏❤❤🙏👍✌
Correcte sir he was deserve
Appu done lot of social service works he done more then any actor in Karnataka he deserves this Karnataka Ratna award he is jem of Karnataka
Not kannada artists, even Bollywood artists also have not done this much of social services.
Rajanikanth, kamal haasan, Chiranjeevi, Amithabh bhachan, Akshay kumar, Salman khan, Amirkhan, Shahrukh khan, Mahesh babu, Surya, Vijay, Prabhaas all these big stars remuneration is too high More than 20 Crores for a movie,. But thay have not done 1% of work what Puneeth Rajkumar has done. Puneeth Rajkumar is Greatest talented Actor, Singer, Dancer, Fighter & very down to earth, simple, humble person. He is very Costliest Actor in Sandalwood. He was getting 8-10 Crores for a movie in Sandalwood.
@@shivugowda6394 In your list Rajinikanth did a charity works and did many services towards people.
Correct
Ur right bro keli kododu alla doddadu kelde ella kottu hogirodu doddadu
@@shivugowda6394 You are Absolutely Right….. Appu Sir is a Great Human Being…… We Can’t Compare Appu Sir with anyone……
ಅಪ್ಪು ಅವ್ರಿಗೆ ಈ ಪ್ರಶಸ್ತಿಕೊಟ್ಟಿರೋದು.......ಕೆಲವರಿಗೆ ಆಗ್ತಿಲ್ಲ ಅನ್ಸುತ್ತೆ
Hotte uri kanri
Yarge
Howdu
ಪ್ರಶಸ್ತಿ ಕೇಳಿ ತೋಗೊಳ್ದೂ ಅಲ್ಲಾ ತಾನಾಗೇ ಬರಬೇಕು.ಅಪ್ಪು ದೇವಮಾನವ.ದಾದಫಾಲ್ಕೆಗೆ ಕೂಡ ಯೋಗ್ಯ
Appu Sir must be Honoured with India’s 2nd Highest Civilian Award…… Both the State n Central Government should Consider this at the Earliest…..
ನಿಜವಾದ ಕರ್ನಾಟಕ ರತ್ನ ನಮ್ಮ ಅಪ್ಪು sir ಅಪ್ಪು ಸರ್ ಗೆ ಭಾರತರತ್ನ ಕೊಡಿ
ಹೌದು
ಎಡಗೈಗೆ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಎಂಬಂತೆ ನಮ್ಮ ದೇವ್ರು ಅದೆಷ್ಟೋ ಸಾಗರದಷ್ಟು ದಾನ-ಧರ್ಮ ಹಲವಾರು ಬಡವರಿಗೆ ನಿರ್ಗತಿಕರಿಗೆ ನಿರಾಶ್ರಿತರಿಗೆ ಆಶ್ರಿತ ರಾಗಿದ್ದರು
ಹಲವಾರು ಬಡಮಕ್ಕಳಿಗೆ ಉಚಿತ ಶಿಕ್ಷಣ ವಸತಿ ಕಲ್ಪಿಸಿದ್ದರು... ಅದೆಷ್ಟೋ ವೃದ್ಧಾಶ್ರಮಗಳು ಅಪ್ಪು ಸರ್ ಅವರ ನೆರವಿನಿಂದ ನಡೆಯುತ್ತಿದ್ದವು..
ಬೇಡಿ ಬಂದವರಿಗೆ ಇಲ್ಲ ಎಂಬಂತೆ ಸಾಕಷ್ಟು ಸಹಾಯ ನೀಡುತ್ತಿದ್ದರು
ಸರ್ಕಾರದ ಅನೇಕ ಯೋಜನೆಗಳಿಗೆ ರಾಯಭಾರಿಯಾಗಿದ್ದರು.. ಆದರೆ ಆ ಯೋಜನೆಗಳಿಂದ ಒಂದು ರೂಪಾಯಿ ಕೂಡ ಎಂದಿಗೂ ಪಡೆದಿಲ್ಲ...
ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಫಿಟ್ನೆಸ್ ಮತ್ತು ಆರೋಗ್ಯ ವಿಚಾರದಲ್ಲಿ ಹಲವಾರು ವಿಡಿಯೋಗಳನ್ನು ಮಾಡಿ ಎಲ್ಲರಿಗೂ ಅದರ ಬಗ್ಗೆ ಅರಿವು ಮೂಡಿಸಿದ್ದರು....
ಸದಾ ಯುವಕರಿಗೆ ಪ್ರೇರಣೆ ಪ್ರೋತ್ಸಾಹ ನೀಡುತ್ತಿದ್ದರು...
PRK ಆಡಿಯೋ ಮೂಲಕ ಹಲವಾರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದರು...
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುವ ಯೋಜನೆ ರೂಪಿಸಿದ್ದರು...
ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ನಡೆಸುವುದಕ್ಕಾಗಿ ಡಾ|| ರಾಜ್ ಲರ್ನಿಂಗ್ ಆಪ್ ಕೂಡ ಆರಂಭಿಸಿದ್ದರು... ಹಿರಿಯರು ಕಿರಿಯರೆನ್ನದೆ ಎಲ್ಲರಿಗೂ ಗೌರವ ಕೊಡುತ್ತಿದ್ದರು..
ಎಲ್ಲಾ ಸ್ನೇಹಿತರಿಗೆ ಅಚ್ಚುಮೆಚ್ಚು ಆಗಿದ್ದರು... ಅಪಾರ ಭಕ್ತಿ ಮತ್ತು ಧಾರ್ಮಿಕತೆಯಲ್ಲಿ ನಂಬಿಕೆ ಹೊಂದಿದ್ದರು... ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಜನಸಾಮಾನ್ಯರ ಬದುಕಿನ ದೋಣಿ ನಿಂತಾಗ ಅವರೆಲ್ಲರಿಗೂ ಗೌಪ್ಯವಾಗಿ ಸಹಾಯಧನ ನೀಡಿದ್ದರು...
ಯಾವುದೇ ಕಾರ್ಯಕ್ರಮ. ಸಮಾರಂಭ ಇರಲಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ನಮ್ಮ ಅಪ್ಪು ಸರ್ ಅವರು ಎಂದಿಗೂ ಪ್ರಶಸ್ತಿ.ಪುರಸ್ಕಾರ. ಹೆಸರನ್ನು ಬಯಸಲಿಲ್ಲ...
ಅವರಿಗೆ ಯಾವ ಪ್ರಶಸ್ತಿ ಕೊಟ್ಟರು ಕಡಿಮೀನೆ..
ಅಪ್ಪುಗೆ ಅಪ್ಪು ನೆಯ ಸರಿ ಸಾಟಿ ಮಾತ್ರ... ಅಂತಹ ವ್ಯಕ್ತಿ ಹಿಂದೆಯೂ ಇಲ್ಲ
ಮುಂದೆಯೂ ಇರಲು ಸಾಧ್ಯವಿಲ್ಲ 😢😢
ಮುಂದೊಂದು ದಿನ ಇಂತಹ ವ್ಯಕ್ತಿ ಭೂಮಿಯ ಮೇಲೆ ಇದ್ದರು ಎಂಬಂತೆ ಇತಿಹಾಸ ಆಗಬಹುದು
ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ದರು...
ಕೊನೆಗೂ ಅವರು ಯಾವುದೇ ಕಾಂಟ್ರವರ್ಸಿ ಇಲ್ಲದ ಸರಳ ಸಜ್ಜನಿಕೆಯ ಬದುಕು ನಡೆಸಿದರು...
ಅವರ ಪ್ರತಿಯೊಂದು ಸಿನೆಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಅಂಶಗಳೇ ಪ್ರಧಾನವಾಗಿದೆ..
ಹತ್ತನೇ ವಯಸ್ಸಿಗೆ ತಮ್ಮ ಅಮೋಘ ಅಮೂಲ್ಯ ನಟನೆಯ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ಮಹಾನ್ ಬಾಲ ಕಲಾವಿದ..
ಎಂದಿಗೂ ಎಂದೆಂದಿಗೂ ಬಾಡದ ಮಾಸದ ಬೆಟ್ಟದ ಹೂವು
ಎಂದಿಗೂ ಕರುನಾಡಿನ ರಾಜಕುಮಾರ .ಅರಸು. ವೀರ ಕನ್ನಡಿಗ. ಯುವರತ್ನ.. ಪದಗಳಿಗೂ ತರ್ಕಕ್ಕೆ ನಿಲುಕದ ವ್ಯಕ್ತಿತ್ವ ಸಾಕಾರ ಮೂರ್ತಿ.. ಬರೆಯಲು ಪದಗಳೇ ಸಿಗುತ್ತಿಲ್ಲ 😢😢
ಅಂತಹ ಮಹಾನ್ ಅಮೋಘ ಅನನ್ಯ ಮಾಣಿಕ್ಯ ಅಪ್ಪಟ ಬಂಗಾರ ನಮ್ಮ ಅಪ್ಪು ಸರ್ ಅವರು😢😢🙏🙏
ಅಪ್ಪು ನಿನ್ನ ಹೇಗೆ ಮರೆಯಲಿ...
ಮರೆತರು ಅದೊಂದು ರೀತಿಯ ಅಪರಾಧ... ತಮ್ಮ ಎಷ್ಟೇ ಕಷ್ಟ ಕಾರ್ಪಣ್ಯಗಳು ಇದ್ದರು ಅವೆಲ್ಲವನ್ನೂ ಲೆಕ್ಕಿಸದೆ.. ಸದಾ ವೃದ್ಧಾಶ್ರಮ.. ಶಕ್ತಿಧಾಮ.. ಆಶ್ರಿತ ಶಾಲೆ ವಸತಿ ನಿಲಯಗಳಿಗೆ... ಮೊದಲೇ ಇಂತಿಷ್ಟು ಎಂದು ಹಣವನ್ನು ಧತ್ತಿ ಯಾಗಿ ಕೊಟ್ಟಿರುತ್ತಿದ್ದರು..🙏🙏
ಅದು ಕೂಡ ಯಾರಿಗೂ ತಿಳಿಯದು ಎಂಬಂತೆ... ಯಾವುದೋ ಒಂದು ಶಾಲೆಗೆ ಅಭಿವೃದ್ದಿ ಕಾರ್ಯಗಳಿಗೆ ಅಂತ ಕೆಳಿದ್ದಕ್ಕೆ ಯಾರಿಗೂ ತಿಳಿಯದಂತೆ ಲಕ್ಷಾಂತರ ರೂ ಸಹಾಯ ನೀಡಿದ ಮಹಾನ್ ಮನುಷ್ಯತ್ವ ...
ಇಷ್ಟೆಲ್ಲಾ ಗುಣಗಳು ಒಬ್ಬ ವ್ಯಕ್ತಿಯಲ್ಲಿ ಇರಲಿ ಅಸಾಧ್ಯ.. ಯಾರೂ ಕೂಡ ಎಂದಿಗೂ ಕಾಣದ ಅಪರೂಪದಲ್ಲಿ ಅಪರೂಪ ಎಂಬಂತೆ ವ್ಯಕ್ತಿತ್ವದ ಸಾಕಾರ ಮೂರ್ತಿ... ಅಪ್ಪು ಇಲ್ಲದೆ
ಕರುನಾಡು ಈಗ ರಾಜಕುಮಾರ ಇಲ್ಲದ ಖಾಲಿ ಅರಮನೆಯಂತೇ ಆಗಿದೆ ... ಸದಾ ನಲಿದು ಕುಣಿಯುತ್ತಿದ್ದ ಡಾನ್ಸ್ ಮಾಸ್ಟರ್ ದಕ್ಷಿಣ ಭಾರತದ ಮೈಕಲ್ ಜಾಕ್ಸನ್ ಇಲ್ಲದಂತೆ... ಕಂಚಿನ ಕಂಠದ ಕೋಗಿಲೆ ಯೆ ಹಾಡು ಇಲ್ಲದೆ ಚಂದನವನ ಮೌನವಾಗಿದೆ... ಅಪ್ಪು ನೀವು ಕನ್ನಡಿಗರ ಕಣ್ಮಣಿ .. ಕನ್ನಡಿಗರಲ್ಲಿ ಎಂದಿಗೂ ಎಂದೆಂದಿಗೂ ಅಜರಾಮರ ನೀವು🥺🥺🙏
ಹಲವಾರು ದಾನ ಧರ್ಮಗಳ ರಾಯಭಾರಿ ಆದೆಯಾ ಅಪ್ಪು
ಎಲ್ಲಾ ಸಾಲದು ಎಂಬಂತೆ ಕೊನೆಗೆ ನೇತ್ರ ದಾನಿ ಆಗಿ ಪರಮಾತ್ಮ ಆದವರು...🙏🙏🥺😢😢.
Hi Sir…. Really true words about Appu Sir….. Really Superb…..
@@ShivKumar-fi5dg Tq sir...
ಅಪ್ಪು 🥺
Well said sir
Sir tumba chanagii Appu sir bagge hogalidira. nanage gottu nimage yestu novagide, anta Appu Anna illa andhaga .
@@RaviShankar-xu6qf tq sir 🥺
Appu madiro olle. Kelakke. Yava. Parshasthi. Kotru. Kadimene. Avara rithi. Yaru. Olle. Kelsa. Madilla. Namma. Appu. Devaru 🙏🙏🙏
Ambarish ravaru politics he hogi kelsa madidare but appu tamma own agi kelsa madidare adke appu ge Karnataka ratna kottirodu
Idu nijavada 100%
Nija ivarathara irodakke yargu agalla
Re ambi rajakiyakke baro munchene kaliyuga karna avarige prashasti kottre niveke urkotira
Yes correct sir
I like Ambreesh but he is not deserve for Karnataka Rathna....
Appu bere alla Ambarish bere alla mam
Yes sir
Ambreesh is not fit for Karnataka rathna
100% correct
Ambrish sir mele respect kandita ide but avru yavaglu only for Mandya too much love so..... But comparison avshyakate illa
Madam,..Appu is valuable for Bharatha Ratna Award....Appu sir... great human being and golden hearted person,....all india industry respect to Appu sir....
ಅಪ್ಪು ಒಳ್ಳೆಯ ಮನುಷ್ಯ
Ayyoo sumalatha madam.... Appuu sir is a man of Gold person. He did a lot of contribution to the society ... That's why he is the worthy person sure ... Definitely he is Karnataka Rathna 😘😘😘😘🤗🤗🤗🤗♥️♥️♥️♥️♥️♥️
Appu is the legend 😍
ಕುಡುಕರಿಗೆ ಯಾವ ಆಸೆ ಇರಲ್ವಂತೆ
🤣🤣🤣🤣🤣🤣
😂😂😂😂😂😂😂👍
Ninenu tunne kuditiya
ಅವರೇ ಒಂದು ಪ್ರಶಸ್ತಿ 🙏🙏🙏🙏🙏🙏🙏🙏ಅಪ್ಪು miss you
ಪುನೀತ್ ರಾಜಕುಮಾರ್ ನಮ್ಮ ಅಣ್ಣ ಕರ್ನಾಟಕ ಸ್ವತ್ತು ಆದ್ರೆ ಅಂಬಿ ಮಂಡ್ಯ ಸ್ವತ್ತು ನಮ್ಮ ಅಪ್ಪು ಬರಿ ಕರ್ನಾಟಕ ಅಲ್ಲ ಅಕ್ಕ ಪಕ್ಕ ರಾಜ್ಯದವರು ದಿನ ಅಳತಾರೆ ನಮ್ಮ ಅಪ್ಪು ಬಗ್ಗೆ ಸಾವಿರ ಜನ್ಮ ಎತ್ತಿದ್ರೂ ಯಾವನು ಅಪ್ಪು ಅಂತಹ ವ್ಯಕ್ತಿ ಭೂಮಿ ಮೇಲೆ ಹುಟ್ಟೋಕೆ ಆಗಲ್ಲ ಜೈ ಪವರ್ ನಿನಗೆ ನೀನೆ ಸಾಟಿ ನಿನನ್ನು ನೋಡಿ ಹಳೆ ನಟರು ಸಹ ಕಲಿಬೇಕು ಬರಿ ಅವಾರ್ಡ್ ಬೇಕು ಸಾವಿನ ಟೈಮ್ ಅಲ್ಲಿ ಸಹ ಸ್ವಾರ್ಥ 🎖️🏅🏆🥉🥈🥇ಇಂತವರಿಗೆ ಕೊಡಿ ಮೊದಲು ಅವಾರ್ಡ
Appu deserve this award more than anyone he is a legend no one can compare with him not only Karnataka rathna award but also every award in all over world he deserves 🙏only he deserves 😔appu 28 has been completed 💔 without you but not without ur memories 😭 still how many days we want to wait appu😭😭😭😭😭plz come back 😭😭😭😭
ನಿಮ್ಮ ಮಾತು... ನನ್ನ Heart ಗೆ.... Touch Aithu... Medum... ಜೈ ಅಪ್ಪು sir
Ambresh is not deserve for KARNATAKA rathna
Ambi ge kottre ninageno kasta
@@amareshl6348 hahahaa
Correct aagi helidiri
Respect doubled,, matured words.... Fans don't act as fools
ಕರ್ನಾಟಕ ರತ್ನ ಗೆ ಪರ್ಫೆಕ್ಟ್ ಅಪ್ಪು ಸರ್
ಸಿಂಪಲ್
He joined congress party , but appu didn't join any party even modi asked him to join bjp ,
Yarna yargu compared madbedi avrge adhantha bele avr avrge irutte ❤️❤️
ಪ್ರತಿಯೊಬ್ಬನ Life ಗೆ inspiration ಇರಬೇಕು ಅಂತ ವರೆಗೆ ನೀಡಬೇಕು. ಅಪ್ಪು ಸರ್ ಒಂದು inspiration💕 helping natureರಲ್ಲಿ
🌹ಭಾ ರ ತ ರ ತ್ನ 🌹
ಪು ನೀ ತ್ ರಾ ಜ್ ಕು ಮಾ ರ್.
This is what difference between anirudh and sumalatha madam great Ambarish ji 😍
U are correct
Difference not Difficult. Am I right. Vishnu & his fans are good, but not his family. We miss Appu & Chiru very early, who are very close to Ambreesh.
@@rupeshgull3929 it's fast typo mistake bro 😂
@@rupeshgull3929 especially Bharati vishnuvardhan mam not good
@@Johnnie999 She has blind love with her daughter and son-in-law as Mother. She is just playing in the hands of Anirudh, without understanding her husband's feel of soul and his fans. Only blaming Govt. unnecessarily.
Govt. have to give importance on common public suffering lot for...
Ambarish sir and Vishnu sir doesn't require any award. What they have given to fans is immense love ❤️❤️❤️
What Sumalatha madam said is absolutely right.
What a mature words madam 🙏🙏🙏
Jai Appu Jai Ambi 🙏🙏🙏
ಅಂಬಿ ಬಾಸ್ ಗೆ ನಾವ್ ಇಟ್ಟಿರೋ ಪ್ರೀತಿ ಮುಂದೆ ಈ ಪ್ರಶಸ್ತಿ ಯಾವ್ ಲೆಕ್ಕ ಬಿಡಿ ಮೇಡಂ ಜೈ ಅಂಬಿ ಬಾಸ್ ✊️
Please next time also sumakka should win in mandya
Punith raajkumar level yav hero nu illa adke helodu punith 46 varsa dalli adduri sadhane madiddare. Avru madiro sadhane 75 varsa madiro hero galige sama avra range ge yaru illa
Howdu...life alli tumba active agi paadarasa tara idru Nam Appu Boss time waste madde ❤️ 100 years of meaningless life is far better than 46 years of meaningful life achieved by our all rounder Power Star 🙏❤️❤️
Ye saaku nillisrayya yellaru avaravara yoggyte ge takka kelsa madtavre ambi vishnu ge kottre niveke asuye padtira
Navelli asuye patvi?? Ambi sir n Vishnu sir ge kotre namgu kushi ne...Nam Appu bagge olled matadidke nimg yak asuye ? Navu Ambi sir n Vishnu sir bagge enu mate adilla...avr kandru respect ide
Punith Deserves to Be Honoured as Karnataka Ratna..
ಲೋಯಿತ್ ಪುನೀತ 🙏🙏🙏🙏🙏🙏🙏 ಪುನೀತ್ ದೇವರು ಗಾಡ್ ಜೀಸಸ್ ಹಲ್ಲ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಪುನೀತ
ಗೌರವ ಅನ್ನೋದು ತಾನಾಗೇ ಬರಬೇಕು
ನಮಗೆ ಪ್ರಶಸ್ತಿಕೊಡಿ, ಜಾಗ ಕೊಡಿ, ಬಿರುದು ಕೊಡಿ ಅಂತ ಇವರು ಕೇಳಿ,ಕೇಳಿ ಸೋತು ಹೋದರೂ ಯಾರೂ ಕೊಡತಾ ಇಲ್ಲ. ಕೇಳಲಾರದೇ ನಮ್ಮ ಅಪ್ಪುಗೆ ಬೇಡ ಅಂದರೂ ತಾವೇ ಹುಡುಕಿಕೊಂಡು ಬರತಾ ಇವೆ.
Puneet Raj Kumar yellari ginta shreshtaru adke
ಸುಮಲತಾ ಗೆ ಭಾರತ ರತ್ನ ಪ್ರಶಸ್ತಿ ನೀಡಿ.ಅವರು ಚಂಬಲ್ ಸಂಸದರು.ಪಾಪ...
😂
ಎಲೆಕ್ಷನ್ ಟೈಮಲ್ಲಿ ಜನ್ರಲ್ಲಿ ಮತವನ್ನು ಕೇಳಿಲ್ವಾ ಅವ್ರು....
S 😀
Puneeth and his father Rajkumar has given love in abundance not only to their fans, but also to all the people of this beautiful planet ❤ Both of them should be given Bharat Ratna award ❤
26 orphanages many old age homes shaktidhama and many social works
I have respect to ambareesh sir but he doesn't make any social works and etc to society so it doesn't not matter award
ಸರ್ ಅಂಬರೀಷ್ ಅವರ ಬಗ್ಗೆ ಗೊತ್ತಿಲ್ದೆ ಮಾತಾಡ್ಬೇಡಿ. ಅಪ್ಪು ಅವರ ಬಗ್ಗೆ ಅಪಾರ ಗೌರವ ಇದೆ. ಸೋ ತಿಳಿಯದೆ ಏನು ಮಾತಾಡ್ಬೇಡಿ
Ambarish help madiddare but houdu appu Ondu kai meeridru aste
@@chandraprasad1549 ಸರಿ ಗುರು ಆಯ್ತು.
Sir, naawu rajkumar family fan aadhru Ambarish awru great man.....awru kooda thumba help maadiddhaare yaargu gotthaagadha haage......matthe Ambarish awru Dr rajkumar awarige swantha thamma iddha haage iddhru.....Dr.Rajkumar awaru 100% nambtha iddhiddhu Ambarish obbranne......annawrige right hand andhrene adhu ambi Anna....naawu raajwamsha fans yaawatthu Ambarish awrige thumba respect kodtheewi
ಒಬ್ಬೊಬ್ಬರೇ ಉರ್ಕೊಂಥಾವ್ರೆ.. ಒಳಗೊಳಗೇ
Appu deserved Karnataka ratna Award...miss u Power star 😥
Vishnu sir is also eligible for Karnataka rathna
Karnataka rathna appu boss
Appu Annage,, yawude prashati kottru kadimene.. Not only Karnataka Rathna he deserves for Honourable Doctorate as well Padmashri too.
Appu Anna deserve for it.
Missing my Power Star
⭐ Puneeth Anna⭐
I don't know whether Doctorate can be given Posthumously or not, if Possible then definitely could be given at the Earliest.....
ಎಣ್ಣೆ ಹೊಡಿಯೋರಿಗೆ ಪ್ರಶಸ್ತಿ ಕೊಡಲ್ಲ 😂
😂😂😀
😂😂😂😂
Henne marorge kodi
😀😀
👌sariyagi. Heliddira.
.. ತರ್ಲೆ. ವರ್ಷಿತ 👌😂👍
ಕುಡುಕ, ಕಚ್ಚೆಹರುಕ, ನಯ, ವಿನಯ ಎಂದರೇನು ಎಂದು ಗೊತ್ತಿಲ್ಲದವನಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟು ಅದರ ಮೌಲ್ಯ ಕಳೆಯಬೇಕಿತ್ತೆ?
👌👌👌👌😂😂😂😂😄😇
Great personality Punith sir du adake kottidare mam
Miss You Appu Boss 💔😭
Jai appu Boss miss you 😭😭😭😭😭
Love u appu ❤
prashne keltiro sede..bari tandittu maja nodode aytu adre sumalata medam answer matra highly matured... ❤️❤️❤️❤️
Appu boss is genius man
Sumalatha madam appu boss yargu card s and race aadi annilla
Well said
Super
A murka naveen nimmappana duddalli adavra nine dodda kalla iddange iddiya innobbara bhagge matadtiya
ನಮ್ಮ ಅಪ್ಪು ಅಣ್ಣಾ ಗೆ ಯಾವ ಪ್ರಶಸ್ತಿ ಕೊಟ್ರು ಕಡಿಮಿನೆ ಮತ್ತು ಯಾವ ನಟನು ಮಾಡದೇ ಇರೋ ಕೆಲಸ madiddare.....
Vishanu appaji fans nama vishanu appaji avarige mosa agatide avarige yk ella karanatak ratna prashasti nàma appaji avarige nyaya sigabeku
ಕರ್ನಾಟಕ ಕರ್ಣ ಅಂಬರೀಷ್ ಅಣ್ಣ ... ಕರ್ನಾಟಕದ ಯೂತ್ ಐಕಾನ್ ನಮ್ ಅಪ್ಪು ... 🤗
Cm bommai sir plz appu sir ge bharata Ratna recommend maadi sir.
Appu is real GEM.... Don't compare him with anybody... People's love for him is showing what n all he deserves.. The ultimate human GOD... When he is compared to god.. All awards are really less to him... He is unmatchable.. If possible follow his steps.. Don't talk about his awards and honours... He deserves the the the universal best things.. Love you APPU...
Dr.Rajkumar & Ambarish family members are very good, they never done any lobby for awards or any other gournment facilities. This should understand Anirudh. Smt Bharathi madam should give advice him properly.
Sir, govt bere avrige matra yella madthara, bege announce madthare, ade Vishnu sir bandre yake madalla, vishnu sir vishya dalli yake yavagalu negelect madadhu, avru Rajkumar sir and Ambarish sir avra tara evara koduge nu apara.
@@milindm7815 ಅವರು ಸಂಭಾವನೆ ತಗೊಂಡು ಸಿನಿಮಾ ಗಳಲ್ಲಿ ಅಭಿನಯ ಮಾಡ್ತಾ ಇದ್ದರು. ಅದರಾಚೆ ಏನೂ ಮಾಡಲಿಲ್ಲ. ಮತ್ತು ಸಂಭಾವನೆ ವಿಷಯದಲ್ಲಿ ತುಂಬಾ greedy ಅಂತ ಕೇಳಿದ್ದೀವಿ.
ಬಹುಷಃ ಇದು ಕಾರಣ ಇರಬೇಕು. ವಿಷ್ಣುವರ್ಧನ್ ಸಿನಿಮಾಗೆ ಸಂಬಂಧ ಪಟ್ಟ ಹಾಗೆ ಖಂಡಿತ ಪದ್ಮಶ್ರೀ ಪ್ರಶಸ್ತಿಗೆ ಅರ್ಹ ರಾಗಿದ್ದರು.ದುರದೃಷ್ಟ ಸಿಗಲಿಲ್ಲ.
ಕರ್ನಾಟಕ ರತ್ನಕ್ಕೆ ಖಂಡಿತ ಅರ್ಹ ರಲ್ಲ.ಅಂತ ದೊಡ್ಡ ಕೊಡುಗೆ ಅವರಿಂದ ಸಮಾಜಕ್ಕೆ ಖಂಡಿತ ಇಲ್ಲ.
ಕರ್ನಾಟಕ ರತ್ನ ಪ್ರಶಸ್ತಿ ಸಿಗೋದು ಸಮಾಜ ಸೇವೆಗೆ.ಕೇವಲ ಸಿನಿಮಾ ನಟನೆಗೆ ಅಲ್ಲ.
@@raghu1131
Elli avrige yaru karnataka ratna kori antha keltha ella, avra smaraka bagge govt enu madilla antha heltha iradhu.
Sneha Loka antha organisation open madi North karnataka dalli flood adhaga yellarigu help madidhare. Yellanu helkond madbeku antha ella.
Avru yesto film ge sambhavane ne paddhilla, mathe sambhavane yesto films ge correct agi kotilla, nimage yar heldhro.
Life poorti kasta patidhe aytho, yellaru kasta ne kotidhu.
Nimage gotilla andre tilkond mathadadhu suktha
@@raghu1131 neevu eluva prakara sigudadare sudhamurthi madum ge kottilla...avara samjaseve ellarige gothu yake kottilla...hagadare egina natarad darshan sir shudeep sir and yash Sri ge sigabeku avru kuda appu sir aste samjaseva madthare....neevu eluva prakara avarige munde sigabhaudu
@@amithraj7442
Sudhamurthy, will 100% gets Karnataka Rathna & Bharatha Rathna.
Ambrish yen samaj seve madila madam, Bari shoki madidare ashte.. Appu is gem he’s worth of Padma Bhushan also..
not Padma Bhushan Sir…… Appu Sir deserves Padma Vibhushan n must be given at the Earliest……
S
@@shruthihasini4879 why MP Madam raised this question, because Appu Sir got the Award n every One getting jealous....
Guru gottilde yeneno mathadbeda obranna ogaloke innobranna thegalodu sari alla
Ambarish awar bagge ninge yen gottu
@@drchetana8389 you are Absolutely Right Dr.....
Appu sirge yava Award kottaru kammeene devaru namagagi kotta award avaragiddaru ,Thank you sumalata mam
Jai appu
Appu sir matra iddake sariyad vykti.. 🙏🏻 19 goshale yestto maklige free education gotagde yestto bada jivaglu iglu badkta ide.. Appu always best❤ miss u sir
Appu sir kuda keli tagondilla heli madilla. Nijavada karnataka ratna nam appu sir. 😍😘
Super medam❤
Evatthu neevu nijavaglu doddavru adri
🙏🙏🙏🙏🙏🙏
Super Madam🌹💟🌹yentha ಮುತ್ತಿನ ನಾ ಮಾತು helideera... Am very happy u r great in your words.... 🙏👌🙏
Appu 1800 makkal shale karchu nodutiddaru Adakke
Appu obre alla rajkumar familyne nodkotide
Idu onde Alla nade,nudi guna avarige, barabikttu ivarge barabekittu antaralla avru enu kadadu katte hakiddare anta jagattige gottu dodda maneyavaru endadaru prashastige arji hakiddra ilvalla Dr.Rajakumar & punittge Karnataka Ratna kottare saladu nijavagi irvarigu kendra sarakara. " BHARATARATNA" prashasti kodabeku kanri
@@rvgowda8904
Who said whole Rajkumar family, Shivarajkumar has said that Geetha Shivrajkumar has been nominated last year. who is taking of it, after Rajkumar & Wife?
Sir rebel star Ambareesh ಅವರಿಗೆ ಮತ್ತು sahasasimha Vshnuvarhan ಅವರಿಗೆ karnataka rathna ಪ್ರಶಸ್ತಿ ಕೊಡಬೇಕು
ಪ್ರಶಸ್ತಿ ಕೇಳಿ ಪಡೆಯಬಾರದು ತಾನಾಗಿ ಬರಬೇಕು.......
ಸುಮಲತಾಅಮ್ಮ ನಿಮ್ಮ ಘನತೆಯ ಮಾತುಗಳಿಗೆ ಕೋಟಿ ವಂದನೆಗಳು . ನಿಮ್ಮ ಮೇಲಿನ ಗೌರವ ನಿಜಕ್ಕೂ ಈಗ ಹೆಚ್ಚಾಗಿದೆ . ವೈಯಕ್ತಿಕವಾಗಿ ನಮ್ಮ ಪ್ರೀತಿಯ ಅಪ್ಪುಗೆ ಕರ್ನಾಟಕ ಪ್ರಶಸ್ತಿ ಸಿಕ್ಕಿದ್ದು ಇಷ್ಟವಾಗಿಲ್ಲ . ಆ ಪ್ರಶಸ್ತಿಗೆ ಅರ್ಹರು ಕೇವಲ ಮೇರು ಪರ್ವತ ರಾಜಣ್ಣ ಮಾತ್ರ . ನಮ್ಮನ್ನು ಅಕಾಲಿಕವಾಗಿ ಆಘಾತಕಾರಿಯಾಗಿ ಬಿಟ್ಟು ಹೋದ ನಮ್ಮ ಪ್ರೀತಿಯ ಅಪ್ಪುವಿನ ದುಃಖದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ . ಬೇರೆ ರೀತಿಯಲ್ಲಿ ನಮ್ಮ ಕುಟುಂಬದ ಅಪ್ಪುವನ್ನು ಗೌರವಿಸಬಹುದಿತ್ತು . ನಮ್ಮ ಅಪ್ಪು ಅಮರಶ್ರೀ . ಇನ್ನು ಮುಂದೆ ಕರ್ನಾಟಕ ರತ್ನ ಪ್ರಶಸ್ತಿ ಗೆ ಲಾಭಿ ನಡೆಯಲು ಪ್ರಾರಂಭವಾಗುತ್ತೆ ... ಇದೊಂದು ದುರಾದೃಷ್ಟಕರ ವಿಚಾರ . ಇಂತಹ ಸಮಯದಲ್ಲಿ ತಾವು ಎಷ್ಟೊಂದು ತಾಳ್ಮೆಯಿಂದ ಮಾತಾಡಿ ಕಗ್ಗಂಟಾಗುತ್ತಿರುವ ವಿಷಯವನ್ನು ನಿಮ್ಮದೇ ಆದ ರೀತಿಯಲ್ಲಿ ಬಿಡಿಸಲು ಪ್ರಯತ್ನಿಸುತ್ತಿದ್ದೀರಿ . ನಿಮಗೆ ಮತ್ತೊಮ್ಮೆ ಗೌರವಪೂರ್ವಕ ನಮನಗಳು . 🙏🙏🙏
ಸರಿಯಾಗಿ ಹೇಳಿದ್ರಿ ಸರ್
ಇಂತವರು ಬರಿ ಸ್ವರ್ತಕ್ಕಾಗಿ ಬದುಕುತ್ತಾರೆ ಅನ್ಸುತ್ತೆ..ಇವ್ರು ಸುಮ್ನೆ ಅಂಬರೀಶ್ ಸರ್ ಬಗ್ಗೆ ಮಾತಾಡಿ ಅವರ ಇದ್ದ ಗೌರವ ಕಡ್ಮೆ ಮಾಡ್ತಾರೆ ಅನ್ಸುತ್ತೆ..ಯಾರಾದ್ರೂ ಕೇಳಿ ಇಸ್ಕೊಂತರ ಪ್ರಶಸ್ತಿ ನ..
Those who deserves, will get the Award….. not all….. this shows How jealous she was……
Allamma eyamma ambrish gu Kodi anta keltirodu peddugala
ನಮ್ ಬಾಸ್ ಗೆ ಸ್ಮಾರಕ ನೇ ಇಲ್ಲ ನಿಮ್ಗೆ ಇನ್ ಯಾವದೋ ಚಿಂತೆ
ಪ್ರಶಸ್ತಿ ಗೌರವ ಹಾಗೂ ಪ್ರೀತಿ ದೇವರಿಂದ ಒಲಿದು ಜನರಿಂದ ಹರಿದು ತಾನಾಗಿಯೇ ಬರಬೇಕೆ ಹೊರತು. ಬೇಡಿ ಪಡೆದುಕೊಳ್ಳೋದು ಅಲ್ಲಾ.
Great words ma'am. Respected AMBARISH alias AMARNATH and ROHIT alias PUNEETH are beyond any awards. Every award is too small for their immense contribution in every sphere of life. They set very very high standards of benchmark in way of life and simplicity. 🙏🙏🙏
ವಿಷ್ಣು ದಾದ ಸಮಾಧಿ ಬಗ್ಗೆ ಮಾತಾಡಿ
Sorry Madam.... ಅಪ್ಪು ಸಾರ್ ತರಹ ನೀವೂ ಕೆಲಸ ಕಾರ್ಯ ಮಾಡಿ ಕಾಲ ಮಿಂಚಿಲ್ಲ Next ನಿಮಗೆ ಕೊಡಿಸೊಣ (Smt Mallila )
MP Madam….. Even Appu Sir never asked any Award…..Knowing Someone to Basavaraj Bommai for more than 3 Decades is not an Eligibility for Karnataka Ratna…… you are telling indirectly that why Bommai didn’t Consider Ambrish for this Award even though both were Good friends for more than 3 Decades…… why this question arised suddenly, because Appu Sir got this Award Right n getting jealous….
S 100 percent true
Correct
Appu was having some principles followed from his father... But Sumalatha madam has no principles...
Ambarish was not liking his family to be in politics....
Madam already utilised Ambarish name for personal growth and hence cannot be considered as public asset....
Government had already provided facilities considering his contribution to Kannada industry ...
Ellarigu kodlikkenu adu kadale puri na. Adke ondu mahatva ide tagolorige ondu arhate ide. So tappagiddre srrry. Misss you appu sir love you so much. Karnataka ratna 😟😟😔😔😭
Well said
ಸೂಪರ್ ಮೇಡಂ 💔 ನಿಮ್ ಮೇಲೆ ಗೌರವ ಬರ್ತಿದೇ
Puneeth sir avre ondu national award.. Alva freinds
Jai appu😢😢
Namma appu abhimanigalalli avara abhimaniyagi ondu manavi naavu yaavude prashashtiyanna nam appu ge kodi anta helilla nam devre hodmele e prashashti enu alla adrinda naavu avara kanasina yojanegalige protsahisutta saagona yaavude maatigu talekedisikollodu beda nam appu sir eddare yaavattu nam jote ne ertaare e maatugaligella kivi kododu beda anta nanna anisike
ಅಪ್ಪು ಎಲ್ಲಿ.... ಉಳಿದವ್ರು ಎಲ್ಲಿ .... ಅಪ್ಪುಗೆ ಅಪ್ಪು ವೆ ಸಾಟಿ ... ಅಪ್ಪು ಗೆ ಸರಿ ಸಾಟಿ ಯಾರು ಇಲ್ಲ
Love you appu sir
Thanks madam for ur knowladgable speech
What a mature talk hats off to u madam..
Jai Ambi Anna..
Appu sir ge yaru kodi anta force madilla,, he deserve this❤️🙏
Ambareesh ge yaake..?? Beer Whiskey kuddidakka..?? Mandaya na Development madde erakka..??
Anirudh should learn from her
How can he ? His mentality & thinking is so cheap. He has already spoiled our Vishnu Dadda name 🙁
He is ordering award, he wants land for samadhi let him do from his own pocket.
Puneeth Rajkumar was not followed by one particular community unlike Ambi!😜
ನಿಮ್ಮ್ ಮಾತು ಅಪ್ಪು ಮೇಲಿನ ಪ್ರೀತಿ ತೋರಿಸುತ್ತೆ ಧನ್ಯವಾದಗಳು ನಿಮಗೆ. ಜೈ ಅಪ್ಪು 😭🤝🙏👌
Ambhi had only 50% of chance to get award he lost bcos. Of his speaches by using personal language
And by political
Yakee medam …. Ambharish Sir ge Dhadhasaheb Palke prshathinuuu keliii kodtharee 😂
Evammanna kathe ge istu
Shata dadasaheb prashasti ambi shatakke sama
@@amareshl6348 brother, nimge sittu bandhidhe antha gotthu aadhre Dada saheb award bagge aathara maathaadbedi please.....yaakandhre ee award annawarige bandhidhe, so Dr.Rajkumar awrige neewu agourawa thorisidha haage aagutthe.....namgu ambarish annange award bandhre khushine aadhre en maadodhu government keltha illa
Karnataka rathna kododhu saadhane maadiro janakke maathra. Society ge help maadirourge. So Puneeth deserved it.
ನನ್ನ ಪ್ರಕಾರ ಅಪ್ಪುಗೆ ಯಾವ ಪ್ರಶಸ್ತಿ(ಕರ್ನಾಟಕದಲ್ಲಿ) ಕೊಟ್ರು ಆ ಪ್ರಶಸ್ತಿಯ ಗೌರವ ಹೆಚ್ಚಾಗುತ್ತೆ 💞💞
But appu we r really unlucky fellows in the absence of RAJARATHNA
😭😭😭😭😭😭😭😭😭😭
Nija...Nam Appu ge yav award sikde edidru parvagilla...avrobru Nam jate ididre sakagtittu💔 but v Appu fans r really unlucky to have lost him😥
Hmmm bro appu anna. King
Shows your maturity 😊
Appu sir u deserve it and always ur sweet and cute person Love you boss 😘
Pls give back that Karnataka Ratna to Government . Crazy people if you see their family members our heart gets squeezed . They didn’t ask any awards or place for samadhi nothing Appu itself is a Ratna to Karnataka before also now also and after also
She has always been a level-headed and sensible woman..
Appu boss mele etiro abhimana yavaglu sayolla adu satre nam ushiru nilutte..... Avru abhimani anta yavaglu proud gi elitini.... Nimge gottu avrdu yanta viktitva anta..... Jai power star
Appu ❤️❤️❤️❤️🙏 .illi ellru ollvre .bt karnataka rathna kodbeku andre .yochne madi yak kodthare en madirbeku heg badkirbeku ...antha