ಹೆಂಡ್ತಿ ಕಾಟಾ | Mallu Jamkhandi Comedy | Uttarkarnataka

Поделиться
HTML-код
  • Опубликовано: 28 авг 2024
  • Artist
    Mallu jamkhandi
    Shankar Ambiger
    Anand Hunnur
    Vishal Mirajkar
    Vinodita
    Camera
    Vishal Mirajkar
    Santhosh Navi
    Script and direction
    Mallu jamkhandi
    Music
    Raviteja Bagalkot
    #mallujamkhandicomedy #uttarkarnataka #mallujamakandi

Комментарии • 2 тыс.

  • @ShankarAmbigerJamkhandi
    @ShankarAmbigerJamkhandi 2 года назад +519

    ಎಲ್ಲರಿಗೂ ಧನ್ಯವಾದಗಳು ಈ ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ

    • @pandupujeri9474
      @pandupujeri9474 2 года назад +28

      ಶಂಕರ್ ಅಣ್ಣಾ ಮಲ್ಲು ಅಣ್ಣಾ ಆನಂದ ಅಣ್ಣಾ ವಿಶಾಲ್ ಅಣ್ಣಾ ನಿಮ್ಮ ವಿಡಿಯೋ ಒಂದು ಮಿಸ್ ಮಾಡಲಾದ್ ನಿಮವು ಯಲ್ಲಾ ವಿಡಿಯೋ ನೋಡ್ತೀನಿ ಗುರು ವಾರ ಹಾಗು ರವಿ ವಾರ ತುಬನೇ ಚನಾಗಿ ಇರುತದೆ

    • @santhueditz1705
      @santhueditz1705 2 года назад +10

      Super 🥰 brother 💪👌

    • @PradeepKumar-gr3sy
      @PradeepKumar-gr3sy 2 года назад +8

      Shankar anna story twist planner but finally going to be funny fanatics acting.mallu,anad,and Vishal good character..
      Hege comedy madt erri enostu happy 😊😊😊😊😊😊😊

    • @shubhavathir3031
      @shubhavathir3031 2 года назад +4

      Super video bro🤗

    • @shobhapatilshobharudrapur5753
      @shobhapatilshobharudrapur5753 2 года назад +5

      Ok anna

  • @azharplumbingwork
    @azharplumbingwork 2 года назад +8

    Nice Zabardast Comedy Mallu Anna

  • @pushpach2993
    @pushpach2993 2 года назад +7

    ಬಾರಿ ಸೂಪರಾಗಿದೆ ತುಂಬಾ ಚೆನ್ನಾಗಿದೆ ಸರ್ ವಾಸ್ತವ ಇವತ್ತಿನ ದಿನಗಳಲ್ಲಿ ನಡೆಯುವ ವಾಸ್ತವಾಂಶಗಳು ನಿರೂಪಿಸಿದ್ದೀರಿ ತುಂಬಾ ಧನ್ಯವಾದಗಳು

  • @user-jd9zi6ko1c
    @user-jd9zi6ko1c 10 месяцев назад +7

    Mallu anna ge movie lii chance sigbeku❤

  • @shabanahubballi8136
    @shabanahubballi8136 2 года назад +18

    Ee Akka mAst acting madtal nodi
    Nim jote ivru obr idr superb 🥰

    • @HappyGo-Kart-dv6hy
      @HappyGo-Kart-dv6hy 4 месяца назад

      😂😂😂😂😂😂😂😂😂😂😂😂😂😂😂😂😂😂😂😂😂🎉🎉😂😂😂😂😂😂😂😂😂😂😂😂😂

  • @irappah345
    @irappah345 Год назад +4

    ಚಂದ ಇತೊ ಇದು ತುಂಬಾ ಇಷ್ಟ ಆಯಿತು 😘😍👌👌✌

  • @sharanapparonadsharanapp-ho9he
    @sharanapparonadsharanapp-ho9he Год назад +6

    Mallu bro nim acting tumba super ettu you super bro ♥️🙏

  • @GOUDA_____VINU____FF_____GAMER
    @GOUDA_____VINU____FF_____GAMER Год назад +4

    Super brother mallu anna

  • @basavagouda9979
    @basavagouda9979 2 года назад +14

    Mallu anna navu cutting shop madoru nimma belavanige nodi thumba kushi agtide. Devru olled madli. All the best love you anna. Please. Nim tayina ondsala parichaya madikodi elrigu please 🙏...

  • @shrikantkallur4874
    @shrikantkallur4874 2 года назад +27

    ಸೂಪರ್ 😍😍😍 ಮಲ್ಲು ಅಣ್ಣ ಜಮಖಂಡಿ 💞💞💞💞💞💞😍💕❤💕❤💕❣️💕❤💕❤💕💕❤ i love you......

  • @omkardeasai8544
    @omkardeasai8544 Год назад +4

    Super anand mallu brothers 💕❤💕❣️💞❣️❣️💖💖

  • @mallikarjuntotad1641
    @mallikarjuntotad1641 2 года назад +8

    ಅಣ್ಣ ವೈನಿ ಸುಪರ್....ಆ್ಯಕ್ಟಿಂಗ್

  • @huligeshmadar3594
    @huligeshmadar3594 2 года назад +70

    ಈ ಜೋಡಿ ಚೆನ್ನಾಗಿ ಇದೆ, continue ಮಾಡಿ,

  • @ChetanD123
    @ChetanD123 2 года назад +145

    ಹೆಂಡತಿಪಾತ್ರದಲ್ಲಿನವರ ನಟನೆಯೂ ತುಂಬಾ ಚೆನ್ನಾಗಿತ್ತು. ಉಳಿದ ವೀಡಿಯೋಗಳಲ್ಲೀನ ನಾಯಕಿಯರಿಗೆ ಹೋಲಿಸಿದರೆ ಇದರಲ್ಲಿನ ನಾಯಕಿಯ ನಟನೆಯೂ ನಿಮ್ಮ ತಂಡಕ್ಕೆ ತಕ್ಕಂತಹದಾಗಿದೆ. ನಿಮ್ಮ ತಂಡಕ್ಕೆ All the best...

  • @AppaShilpa-ey7fl
    @AppaShilpa-ey7fl 5 месяцев назад +3

    Mallu so nice talented, love u mallu😘😘😘😘❤❤❤💞💞💞👍👍☺☺☺

    • @nagarajbalgail945
      @nagarajbalgail945 2 месяца назад

      ❤😂😂🎉🎉🎉🎉🎉❤❤❤❤❤❤❤❤

  • @santoshgayu4715
    @santoshgayu4715 3 месяца назад +3

    ಒಳ್ಳೆ ನಟನೆ ನಿಮ್ಮ ಜೀವನದಲ್ಲಿ ಮುಂದೆ ಒಳ್ಳೆಯ ಅವಕಾಶಗಳು ಚಲನ ಚಿತ್ರಗಳಲ್ಲಿ ಸಿಗಲಿ

  • @somukoujalagi1045
    @somukoujalagi1045 2 года назад +85

    ಸೂಪರ್ ಬ್ರದರ್ ಇಷ್ಟಾ ಆಯಿತು ಓಕೆ 👌👌👌👌👍💞💞💞💞ನೀವು ತುಂಬಾ ಕಷ್ಟ ಪಟ್ಟು ವಿಡಿಯೋ ಮಾಡಿ ನಮಗೆ ಮನರಂಜನೆ ಕೊಡುತ್ತಿರಿ 🙏

  • @sachhi8691
    @sachhi8691 2 года назад +74

    ಚಂದ ಇದ್ದ ಹುಡುಗಿನ ಮದುವೆ ಆದ್ರೆ ಹಿಂಗೇ‌ಅಣ್ಣಾ😀🤗

  • @sureshbhanase2158
    @sureshbhanase2158 2 года назад +10

    ಎಲ್ಲಾ ಗಂಡಸರು ಹೆಂಡತಿಗೆ ಹೀಗೆ ಹೆದರಿದರೆ ಜನ್ಮಾ ಸಾರ್ಥಕ. Imaginenation ಮಾಡಕೊಂಡ್ರೆ ಮನಸ್ಸಿಗೆ ಸಮಾಧಾನ wow! Superagirutte😇🤩👊

  • @drsharanuilal6637
    @drsharanuilal6637 Год назад +2

    Super mallu anda Shankar Ambiger

  • @balasabkolar4372
    @balasabkolar4372 2 года назад +13

    ಸೂಪರ್ ವಿಡಿಯೋ ಮಲ್ಲು ಅಣ್ಣ 🌹🌹😍😍💞

  • @shiva-xm2ms
    @shiva-xm2ms 2 года назад +72

    ದೇವ್ರ ಇಂತ ಪ್ರತಿಭೆಗಳನ್ನು ದೊಡ್ಡ ತೆರೆ ಮೇಲೆ ಬರಲು ಆಶೀರ್ವಾದ ಮಾಡಪ್ಪ 🙏🙏🙏🙏🙏🙏🙏💛❤

  • @srinivasbhave4017
    @srinivasbhave4017 2 года назад +1

    Excellent acting mallu avare
    Next time films alli hero aguva avakash sigali

  • @mohan8644
    @mohan8644 2 года назад +3

    ಎಲ್ಲಾರ ಆಕ್ಟಿಂಗ್ ಚೆನ್ನಾಗಿದೆ..... ವೈಫ್ ಆಕ್ಟಿಂಗ್ ತುಂಬಾ ಚೆನ್ನಾಗಿದೆ.... All the best for that lady.......

  • @hanamantgoudar8149
    @hanamantgoudar8149 2 года назад +6

    Good mallu and Anand

  • @sunandap6776
    @sunandap6776 Год назад +5

    nimma hanebarah supr dupr mallu ji vrey very comedy yellaru tumbaa chennagi natane madidderi mallu ji God bless you all 😅😅😅😅😅👏👏👏👏👌👌👌

  • @gokulbhasha8881
    @gokulbhasha8881 Год назад +7

    Super video bro ❤️

  • @PunyashreeHiremath-vu9yu
    @PunyashreeHiremath-vu9yu 6 месяцев назад +4

    Super ede mallu avare🎉🎉🎉🎉🎉🎉

  • @vittalkurabar5536
    @vittalkurabar5536 2 года назад +7

    Benki mallu sir🔥🔥

  • @maruti6101
    @maruti6101 2 года назад +7

    ಯಲ್ಲರಲ್ಲಿ ವಿನಂತಿ ನಮ್ಮ ಶಂಕ್ರು ಅಣ್ಣನಿಗೆ ಮತ್ತು ಮಲ್ಲು ಅಣ್ಣನಿಗೆ ಆನಂದನಿಗೆ ಸಪೋರ್ಟ ಮಾಡಿ ಲೈಕ್ ಮಾಡಿ ಶೇರ್ ಮಾಡಿ ಶುಭಾಸ್ಕರ್ಯ ಮಾಡಿ ಪ್ಲೀಸ್ ಯಲ್ಲರಲ್ಲಿ ವಿನಂತಿ

    • @ShankarAmbigerJamkhandi
      @ShankarAmbigerJamkhandi 2 года назад

      ಧನ್ಯವಾದಗಳು ಬ್ರದರ್ 🙏

    • @maruti6101
      @maruti6101 2 года назад

      @@ShankarAmbigerJamkhandi ಥ್ಯಾಂಕ್ಸ್ ಅಣ್ಣ

  • @mukundaranganatha2740
    @mukundaranganatha2740 Год назад +3

    Nice language north Karnataka....

  • @vishnukumarwaddar7279
    @vishnukumarwaddar7279 2 года назад +4

    Super bro and akka

  • @world3725
    @world3725 2 года назад +46

    ಅದಕ್ಕ ಹೇಳೋದು ಮಲ್ಲು ಅಣ್ಣ ಉತ್ತರ ಕರ್ನಾಟಕ ಹುಲಿ ಅಂತ 🔥🔥🔥

  • @dosticreation2258
    @dosticreation2258 2 года назад +7

    Anna super video I love it

  • @laxmiratnakar4294
    @laxmiratnakar4294 2 года назад +1

    ಇದರಲ್ಲಿ ಹೆಂಡ್ತಿ ಪಾತ್ರ ತುಂಬಾ ಚನ್ನಾಗಿ ಮಾಡಿದಾರೆ..ಯಾಕಂದರೆ ನಮ್ಮ ಭಾಷೆ ಮಾತಾಡ್ತಾರ ..ಉಳಿದ ಹೆಣ್ಣಿನ ಪಾತ್ರ ಬೆಂಗಳೂರು ನಲ್ಲಿ ಇದ್ದ ಹಾಗೇ ಮಾತಾಡುತ್ತಾರೆ

  • @user-fv5pf2vd6u
    @user-fv5pf2vd6u 2 месяца назад +8

    Nice comedy 👌👌👌👌👌👌

  • @savantbadiger5245
    @savantbadiger5245 2 года назад +10

    Nim video nodak hasigi bitt ennu eddilla ega nim video nodi kusiyaity mallu anna 👌👌

  • @santuba2011
    @santuba2011 2 года назад +14

    Full comedy mallu bro nimm acting super

  • @sujataskitchen5811
    @sujataskitchen5811 3 месяца назад +1

    😂😂😂😂😂👌👌👌👌👌👌👏👏👏👏🔥🔥❤️❤️❤️❤️Mallu avare you are super, extraordinary ❤️🔥

  • @lokeshshetty6249
    @lokeshshetty6249 2 года назад +1

    Split personality acting super ee thar'a acting madoke kasta nimma talent super ee kathe 30 varsha munche Chanda Mama dalli odidde.ella super.

  • @devumadnal43
    @devumadnal43 2 года назад +7

    ಆನಂದ ಅಣ್ಣ ಡೈಲಾಗ್ ಡೆಲಿವರಿ ಟೈಮಿಂಗ್ 👌👌❤️❤️

  • @santoshsantu.2605
    @santoshsantu.2605 2 года назад +47

    Vinoditha excellent acting, looking awesome upcoming actress of kannada Industry. ಉತ್ತರ ಕರ್ನಾಟಕದ ಗಿಚ್ಚಿ ಗಿಲಿ ಗಿಲಿ ಕಲಾವಿದರು 👏💐🥳 Mallu Superb acting.

  • @basavarajkatabi
    @basavarajkatabi Год назад +15

    🙏ಇಬ್ಬರು ಜೋಡಿ ಸೂಪರ್ ಅಣ್ಣಾ 🙏 ❤️❤️❤️❤️❤️❤️❤️💕ಜೈ ಮಲ್ಲು ಅಣ್ಣಾ ❤️❤️❤️❤️❤️❤️❤️

  • @praveenkagi7415
    @praveenkagi7415 2 года назад +8

    Super comedy... Continue part - 2 also

  • @umeshsk7312
    @umeshsk7312 2 года назад +5

    ಈ ವಿಡಿಯೋ ಗೆ ಫುಲ್ ಮಾರ್ಕ್ಸ್ ವಿನೋದಿತಾ ಅವರಿಗೆ...

  • @basu498
    @basu498 2 года назад +6

    ಸೂಪರ್ 🤓

  • @vithalholgiyavar9128
    @vithalholgiyavar9128 2 года назад +21

    Vishal Anna super😂

  • @gouravvadalawai9591
    @gouravvadalawai9591 Год назад +1

    ಅಣ್ಣಾ ವೈನೀ ಕೈಯಾಗ ಕೆಲಸಾಮಾಡೀಧ್ರ ವೈಟ್ ಬೈಯಲಾ😃😃😋

  • @pintudhanwade5171
    @pintudhanwade5171 2 года назад +9

    Super👌👌

  • @rajunayak2918
    @rajunayak2918 2 года назад +52

    ಸೆಮ್ ಅಧಿತಿ ಪ್ರಬು ದೆವ್ ತರನೆ ಇದರ ನೀವು ಸೂಪರ್ ಕಲವಿದರು ಮಲ್ಲು ಟೀಮ್ ಅಲ್ದ ಬೇಸ್ಟ್ 🙏🙏

  • @raghumungal198
    @raghumungal198 2 года назад +1

    Super mind blowing acting yallardu.tumba chanagittu comedy

  • @anandkerehola2844
    @anandkerehola2844 2 года назад +2

    ಮದುವಿಗೆ ನಮ್ಮನ್ನು ಕರೀರಿ ಆನಂದ್ bro.....

  • @sunamkadabagatti1766
    @sunamkadabagatti1766 2 года назад +6

    1view

  • @Rowdybaby4227
    @Rowdybaby4227 2 года назад +12

    Akka du acting super anna yellaru gicchhi madiri paa 🥰🥰🤞all the best next acting

  • @anushaanusha4709
    @anushaanusha4709 2 года назад +4

    Wow superb acting mallu brother 😍😍

  • @premabidari6874
    @premabidari6874 Год назад +3

    ಪಾರ್ಟಿ 2 ಮಾಡಿ ಪ್ಲೀಸ್ ಸೂಪರ್ ಆಗಿದೆ ವಿಡಿಯೋ 👍

  • @manju.sd.9901
    @manju.sd.9901 2 года назад +11

    Super mast kdk comedy Mallu Anna,Shankar Anna Ananda Anna Vishal Anna & Ur Team 🤩😄😂🔥🔥🔥
    Keep Rocking & Keep Growing💖🔥
    All The Best Bro's👍💯

  • @prabhugoudpatil3724
    @prabhugoudpatil3724 2 года назад +3

    ಸೂಪರ್ ಜೋಡಿ ಆಕ್ಟಿಂಗ್ ಅಂತೂ ಅನಾಹುತ ಎಲ್ರು ಇದೆ ರೀತಿ ಮುಂದುವರಿಯಲಿ

  • @srushtiv6231
    @srushtiv6231 Год назад +14

    Mallu Anna neevantu perfect nim acting matte matado shaili tumba tumba ishta❤❤
    Thanks for entertain us❤lots of love from Manglore

  • @venkappahagalgar396
    @venkappahagalgar396 Год назад +1

    Super. Pnatastik. Mind blowing

  • @shyameedb427
    @shyameedb427 2 года назад +2

    🙏 ಮಲ್ಲು ಅಣ್ಣ ವಿಡಿಯೋ ಸೂಪರ್ ಹೆಂಡತಿ ಆಕ್ಟಿಂಗ್ ಸೂಪರ್ ಸಿಸ್ಟರ್ ನಿಮ್ಮ ಜೋಡಿ ಸೂಪರ್ ಮಲ್ಲು ಅಣ್ಣ ಅದೇ ರೀತಿ ಆನಂದಣ್ಣ ನಿಮ್ಮದು ಕೂಡ ಸೂಪರ್ ಆಕ್ಟಿಂಗ್ ಅದೇ ರೀತಿ ಶಂಕರಣ್ಣ ಅವರದು ಕೂಡಾ ಆಕ್ಟಿಂಗ್ ಸೂಪರ್ ಎಲ್ಲಾ ನಿಮ್ಮ ಟೀಮಿಗೆ ನನ್ನ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು brothers 😎....👈

  • @babughevadighevadi7358
    @babughevadighevadi7358 2 года назад +58

    😂😂ರಾತ್ರಿ ಚಿವ ಚಿವ ಚಿವ ಸೌಂಡ್ ಬರತೆತ ಅದ ಆನಂದ್ ಹೊನ್ನೂರ್ ಸೂಪರ್ ಆಕ್ಟಿಂಗ್ ಮತ ಮಲ್ಲು ಜಮಖಂಡಿ ಸೂಪರ್ ಆಕ್ಟಿಂಗ್❤️❤️

  • @hanumantayyaa
    @hanumantayyaa Год назад +1

    The drama is really good one thanks.

  • @sujagaligali2451
    @sujagaligali2451 2 года назад

    ಸೂಪರ್ ಇಬ್ಬರ ಆಕ್ಟಿಂಗ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ exlent 👏👏👏🥳🥳🥳🥳👍😊🤝🤝👌👌

  • @rahulshinde123
    @rahulshinde123 2 года назад +3

    ♥️👍👌🔥MALLU ANNA SUPER VIDEO FULL COMEDY ALL THE BEST YOUR TEAM🔥👍👌♥️

    • @rahulshinde123
      @rahulshinde123 2 года назад

      ♥️👍👌🔥MALLU ANNA SUPER VIDEO FULL COMEDY ALL THE BEST YOUR TEAM🔥👌👍♥️

  • @manjunathpattar8130
    @manjunathpattar8130 2 года назад +2

    ಸೂಪರ್ ಅಣ್ಣಾ ಮತ್ತ ಬರಲಿ next leval

  • @narsimluparde8895
    @narsimluparde8895 Месяц назад +3

    Kairhk 🚩🚩🚩🚩🕉️🕉️🕉️🚩🚩🚩🚩🚩

  • @rameshjamakhandi3469
    @rameshjamakhandi3469 Год назад

    Natural acting mallu Anna, shankru Anna, Anand Anna, Prashant Bhai nd actress. ಹೀಂಗ ನಮ್ಮೆಲ್ಲಾ ನಗೋಸ್ಕೊಂತ ಇರ್ರಿ 💞🙌👌

  • @sidhulinga9654
    @sidhulinga9654 2 года назад +6

    Super comedy mallu anna

  • @gajananpoojari2993
    @gajananpoojari2993 2 года назад +23

    Super video mallu ana 👌👌👌👌

  • @sshivajikalal148
    @sshivajikalal148 Год назад

    ಇದರಲ್ಲಿ ಹುಡುಗಿ ಅಭಿನಯ ಬಹಳ ಚೆನ್ನಾಗಿದೆ & ಹುಡುಗಿನೂ ಮಸ್ತ್ ಅದಳರೀ

  • @SHIVARAJU6624
    @SHIVARAJU6624 2 года назад +2

    Super mallu team 🙏

  • @sidindian1982
    @sidindian1982 2 года назад +16

    Missing Amruta Kale ..dam Beautiful girl ❤️❤️😍😍😍🙏🙏🙏

  • @pushpadonur2213
    @pushpadonur2213 2 года назад +6

    ಸೂಪರ್ ಮಲ್ಲು ಅಣ್ಣ ನಕ್ಕು ನಕ್ಕು ಹೊಟ್ಟೆ ನೋವು ಆಯ್ತು 😄😄

  • @revanubiradar4546
    @revanubiradar4546 2 года назад +1

    Mallu anna Shankar anna plan super 💟 full 👍

  • @buddy9362
    @buddy9362 2 года назад

    Otta madhuvigi barbyadri.. yaaru badbyari ... Woow super

  • @santoshnandennavar2734
    @santoshnandennavar2734 2 года назад +34

    ಅಕ್ಕಾ ಸೂಪರ್ ಯಾಕ್ಟಿಂಗ ಮಲ್ಲು ಅನ್ನು ಸೂಪರ್ ಆಕ್ಟಿಂಗ್ 👌👌👌🙏🏻✨️

  • @akashnippani9830
    @akashnippani9830 2 года назад +58

    ಅಕ್ಕನ್ ಆಕ್ಟಿಂಗ್ ಸೂಪರ್ 🔥🔥

  • @drvandanach8077
    @drvandanach8077 Год назад +2

    ನೋಡಿಲ್ಲಿ ಸಡಗರ.. ಮದ್ವಿ ಆಗ್ಬೇಡ 🤣🤣

  • @kannadagkquestions3682
    @kannadagkquestions3682 2 года назад +16

    Wife performance super and Ananda acting super

  • @darshangkhotkhot7947
    @darshangkhotkhot7947 2 года назад +61

    ಒಂದು ಮಿಲಿಯನ್ ಬೇಗ ಆಗಲಿ ಅಣ್ಣ 💓 ✌️ 😂

    • @basayyashindollimath7060
      @basayyashindollimath7060 Год назад

      Anna yava appa an e vedio editing madida please namagu nima Tara vedio madabeka anna Adak please

  • @uttarkarnatakahudagaambei4944
    @uttarkarnatakahudagaambei4944 2 года назад +2

    ಹುಡುಗಿ ಆಕ್ಟಿಂಗ್ 👌😍🌏♥️💫

  • @mallikarjunkambar566
    @mallikarjunkambar566 2 года назад +1

    Super story, super acting.. Good one

  • @shashidhavalagi4441
    @shashidhavalagi4441 2 года назад

    nakku nakku sakaytu pandesh mast comedy video anna....

  • @MBHiremathClasses
    @MBHiremathClasses 2 года назад +2

    Super, fantastic, mind blowing...

  • @mallinathbiradar3110
    @mallinathbiradar3110 2 года назад +34

    ಇಬ್ಬರು ಜೋಡಿ ಸೂಪರ್ 👌👌👌👌👌

  • @tallentedgirlsanskrutivlog4157
    @tallentedgirlsanskrutivlog4157 2 года назад +1

    ಸೂಪರ್ ಆಕ್ಟಿಂಗ್ ಬ್ರೋ ❤️❤️❤️👌👌ನಮ್ಮ ಬಾಗಲಕೋಟ ಹೀರೋ ಮಲ್ಲು bro 💐

  • @akashkumbar3867
    @akashkumbar3867 2 года назад +3

    super anna😂... mallu anna😂

  • @bhaavasinchana1153
    @bhaavasinchana1153 2 года назад +2

    Both are simply super and excellent keep it up and continue congratulations thank you

  • @Gurunathchavan-m
    @Gurunathchavan-m 2 года назад +1

    Super ana , bande tikkadu 👌👌, Continue brother

  • @mohanyenagi5078
    @mohanyenagi5078 Год назад +1

    ವಿನೋದಿತಾ ಪ್ರತಿಭಾವಂತ ಕಲಾವಿದೆ 👍

  • @rangappa1994
    @rangappa1994 Год назад +3

    Madam acting benkii voice super 🥰🥰❤️❤️😂

  • @jayalaxmigujjar6227
    @jayalaxmigujjar6227 2 года назад +5

    Mallu anna vinodita mam super acting mallu anna Ella horrar cinema fail nimma Munda love u ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️👍👍👍👍👍🙏🙏🙏🙏🌹😂😂😂😘😘😘😘😘😀😀😀😀😀

  • @mahantgoudbiradar2657
    @mahantgoudbiradar2657 2 года назад +2

    ಬಹಳ ಚೆನ್ನಾಗಿದೆ ಸುಪರ್

  • @gayatribadiger6264
    @gayatribadiger6264 2 года назад

    @rabkavi 😁Yappa anna nakka nakka sakata full comedy ede super ede riti video madi all the best

  • @mouneshlebageri712
    @mouneshlebageri712 2 года назад

    Mallu Anna pandesh mallesh dilouge super anna

  • @user-mw2mm3zx4t
    @user-mw2mm3zx4t 2 года назад +4

    Supar mallu

  • @prasannahiremath7723
    @prasannahiremath7723 2 года назад +2

    Mallu annana acting super shankar annana idea super duper

  • @sanguwatar7853
    @sanguwatar7853 2 года назад

    Super ri Mallu jamakandi yavre,,,full comedy

  • @SaishShiri
    @SaishShiri Год назад

    Super pa dosta👌🏻👌🏻👌🏻👍🏻👍🏻