Hi ಅಕ್ಕ ಜ್ವರ ಬಂದ್ರೆ ಮದ್ದು ತಕೊಳ್ಳಿಅಕ್ಕ ನಿಮ್ಮ ಲಾಂಗ್ ನಲ್ಲಿ ನನ್ನಗೆ hj ಚಂದು ಹೇಳಿ ನನ್ನಗೆಅಷ್ಟು ಸಾಕು ನೀವು ಹೇಳಿದ್ರೆ ನನ್ನಗೆ ತುಂಬಾ ಖುಷಿ ಆಗತ್ತೆ ನನ್ನಗೆ ನೀವು ಎಲ್ಲಾರು ಇಷ್ಟ❤❤❤ ಜ್ವರ ಕಮ್ಮಿ ಇಲ್ಲಾಂದ್ರೆ ಡಾಕ್ಟರ್ ಹತ್ತಿರ ಹೋಗಿ ಮದ್ದು ಕುಡಿಯಿರಿ ನಿಮ್ಮಗೆ ಜ್ವರ ಬಾರದ ಹಾಗೇ ದೇವರ ಹತ್ತಿರ ಬೇಡುತ್ತೇನೆ ಅಕ್ಕ ಜಾಗತ್ರೆ bii❤
My favourite holiege ❤ godhi ittalli try madi very healthy and superb taste sis
Hi krupa malnad nice daily vlog super agide all recipes tasty and delicious agide like this video
Hi Krupa avare rotti here kayi badne kayi pallyatastey ittu heere kayi chutney holige seekarni kosumbari pumpkin sambar delicious bayalli neeru bantu uliyutte anta kadime madidre shortage barutte kadime agutte antajasti madidre tumba uliyutte enu madodu adjust madkobeku husharilla rest tagolli kelasa kammi madi malkolli tablets tagolli mam aram agri neevellaru chennagirabeku namge nimma matu nimma vlog yaalla daily nodbeku chanda❤🎉
ನಾನು ಹೀರೆಕಾಯಿ ಪಲ್ಯ ಮಾಡಿದಾಗಲೆಲ್ಲ ಅದರ ಸಿಪ್ಪೆ ಚಟ್ನಿ ಕಾಯಂ ಮಾಡ್ತೇವೆ ರುಚಿ ತುಂಬಾ ಚೆನ್ನಾಗಿರುತ್ತೆ
Hi sister hegidera and nice recipe yummy and rest tagoli
Hi Krupa avre yeshtu Chanda nimma malnadu Hage nanige Mumbai bittu malnadige shift agbekunta
Hi hegideera Krupa good afternoon krupa beautiful viog krupa rest maadi
Hai Krupa avre good morning,holige super
Hi Krupa good morning beautiful looking vlogs good positive vibes feeling very happy to see your vlogs ❤😮
Thank you so much 😊
Nice vlog 👌👌
Akka yelli konandur nalli magaliya madira dallina
Howdu
Nice vlog ❤
Hi krupa malenadu male nodoke chand
Hi ಅಕ್ಕ ಜ್ವರ ಬಂದ್ರೆ ಮದ್ದು ತಕೊಳ್ಳಿಅಕ್ಕ ನಿಮ್ಮ ಲಾಂಗ್ ನಲ್ಲಿ ನನ್ನಗೆ hj ಚಂದು ಹೇಳಿ ನನ್ನಗೆಅಷ್ಟು ಸಾಕು ನೀವು ಹೇಳಿದ್ರೆ ನನ್ನಗೆ ತುಂಬಾ ಖುಷಿ ಆಗತ್ತೆ ನನ್ನಗೆ ನೀವು ಎಲ್ಲಾರು ಇಷ್ಟ❤❤❤ ಜ್ವರ ಕಮ್ಮಿ ಇಲ್ಲಾಂದ್ರೆ ಡಾಕ್ಟರ್ ಹತ್ತಿರ ಹೋಗಿ ಮದ್ದು ಕುಡಿಯಿರಿ ನಿಮ್ಮಗೆ ಜ್ವರ ಬಾರದ ಹಾಗೇ ದೇವರ ಹತ್ತಿರ ಬೇಡುತ್ತೇನೆ ಅಕ್ಕ ಜಾಗತ್ರೆ bii❤
ಹಾಯ್ ಕೃಪಾ ಅಕ್ಕ ಸುಪರ್ ಲಾಗ್ ಅಕ್ಕ ನಿನ್ನೆ ನನ್ನ ಮಗನ ನೋಡಲು ಹಾಸ್ಟೆಲಿಗೆ ಹೋಗಿದ್ದೆ ಅಕ್ಕ
ಹೇಗಿದ್ದಾನೆ ಮಗ good morning
ಆರಾಮ ಇದ್ದಾನೆ ಅಕ್ಕ
@@AnandaGogi ತುಂಬಾ ಬೇಜಾರಾಗುತ್ತೆ ಅಲ್ಲ
ಹೌದು ಅಕ್ಕ ಅವನನ್ನು ನೊಡಿ ಅಳು ಬಂತು ಅಕ್ಕ.
Satishanna sagarakke hoguttare. neeu pratisala yeke hoguttira, tired agutte, anta helide?, Nanu hodare nimagenu anta comment hakabedi
ನಿಮ್ಮ ಕಮೆಂಟಲ್ಲೇ ಆನ್ಸರ್ ಇದೆ
😂😂
😂😂