ನಾನೊಂದು ಸಾರಿ ಈ ಮನೆ ಮತ್ತು ಅ ಕುಟುಂಬದ ಸದಸ್ಯರನ್ನು ಬೇಟಿಮಾಡ ಬೇಕು ಕಾರಣ ನನ್ನ ಜೀವನದಲ್ಲಿ ಭಗವಂತ ಎಲ್ಲ ಕೊಟ್ಟು ಎಲ್ಲರು ಇದ್ದು ನಾನು ಒಬ್ಬಂಟಿ ಜೀವನ ಮಾಡುತ್ತಿದ್ದೇನೆ ಯಾವ ಜನ್ಮದಲ್ಲಿ ಎನು ಕರ್ಮ ಮಾಡಿದ್ದನೋ ಏನೋ ಈ ಕುಟುಂಬಕ್ಕೆ ಭಗವಂತನ ಕೃಪೆ ಸದಾ ಇರಲಿ🙏
ಹಲೋ ಬ್ರೋ ನಾನು ಇವರ 15 ವರ್ಷದ ಇಂದ್ದೆ ಇವರ ಜಾನಪದ ಸಾಂಗ್ ಕೆಲ್ಲಿದೆ ಕೂಡಿ ಬಾಳಿದರೆ ಸ್ವರ್ಗದಾನ ಸುಖ ಇಲ್ಲೇ ಸಿಗುತೈತೆ ಬಜನಿ ಪದ ಸೂಪರ ಅದ್ಭುತವಾಗಿದೆ ತಮ್ಮ ಮೂಲಕ ವಿಡಿಯೋ ನೋಡಿದ್ದಕ್ಕೆ ನನಗೆ ತುಂಬಾ ಖುಷಿ ಕೊಟ್ಟಿದೆ ಧನ್ಯವಾದ ಬ್ರೋ❤🎉
6:33 ಅವರು ಈಗ ವಿಭಜಿಸಲ್ಪಟ್ಟಿದ್ದಾರೆ ಮತ್ತು ಮನೆಯಲ್ಲಿ ನಿಜವಾಗಿಯೂ 250 ಸದಸ್ಯರಲ್ಲ ಮತ್ತು ಎಲ್ಲರಿಗೂ ಒಟ್ಟಿಗೆ ಅಡುಗೆ ಮಾಡುತ್ತಿಲ್ಲವಾದ್ದರಿಂದ ಅವಳು ಮನೆಯ ಎಲ್ಲಾ ಹೇಳಲಾಗದ ರಹಸ್ಯಗಳನ್ನು ಹೇಳಿದಳು.
ಯಾಕ್ ಅಂತಾನೂ ಹೇಳಿದ್ರು brother. ... ಒಟ್ಟಿಗೆ ಇದ್ರೆ ಹುಡುಗಿ ಕೊಡಲ್ಲ ಅಂತ ...ಅದು ನಾವು ಅರ್ಥ ಮಾಡ್ಕೋಬೇಕು ಅದು ನಿಜನೆ.. ಆವಾಗ ಆತರ ಇತ್ತು ಹುಡುಗಿ ಕೊಡ್ತಾ ಇದ್ರು ಆದ್ರೆ ಈವಾಗ ಕೊಡಲ್ಲ maglu ಕಷ್ಟ ಪಡಬಾರದು ಅಂತ ... ನೀವೇ ಆಗ್ಲಿ ಅ ಮನಿಗೆ ಹೆಣ್ಣು ಕೊಡಲ್ಲ ಯಾಕಂದ್ರೆ ತುಂಬಾ ಕೆಲ್ಸ ಇರುತ್ತೆ ಅಷ್ಟು ದೊಡ್ಡ ಮನಿ ಅಂತ
ಕೂಡಿ ಬಾಳಿದರೆ ಸ್ವರ್ಗ ಸುಖ ಹಿಗಿರ ಬೇಕು ಕುಟುಂಬ ಅದರಲ್ಲೂ ಜೈನ ಪರಿವಾರ ಭಾರತದ ನೆಲದಲ್ಲಿ ಆದ್ಬೂತ ನಮಗೆ ಹೆಮ್ಮೆಯ ಪರಿವಾರ ಅಂತ ಹೇಳುತ್ತೆನೆ ಜೈ ಜೀನೆಂದ್ರ 🙏🚩🙏 ನಮ್ಮ ದೇಶದ ಪ್ರತಿಯೊಬ್ಬ ಸನಾತನಿಗಳು ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಇಡಿ ಎಲ್ಲಾ ಧರ್ಮದವರೂ ಹಿಗೆ ಕೂಡಿ ಬಾಳೊಣ ಜೈ ಶ್ರೀರಾಮ 🚩🙏🚩
Eee kutumbakke devaru olleydu maadali 250 Jana 2500 janakkintha hechhagi ee jagathige masdariyaagi beleyali endhu SHUBHA HARAISUTHHENE thank you so much .
Very nice Family,I have done my Graduation in Haveri district,I have seen my Friend's families from Uttar Karnataka,very Blessed to see the virtualities and The people over there..Thanks for Kalamadhyama channel 🙏🌱✨
ನನಗೂ ಈ ರೀತಿಯ ಅವಿಭಕ್ತ ಕುಟುಂಬ ಎಂದರೆ ತುಂಬಾ ಇಷ್ಟ, ಏಕೆಂದರೆ ನಾನೂ ಕೂಡ ಈ ರೀತಿಯ ಕೂಡು ಕುಟುಂಬದಲ್ಲಿ ಬೆಳೆದಿದ್ದೇನೆ.ಇದೂವರೆಗೂ ನಾನು ಏನೇ ಹೇಳಬೇಕೆಂದರೂ ಮೊದಲು ಚಿಕ್ಕಪ್ಪಂದಿರಿಗೇ ಹೇಳೋದು..
What that elder man said it’s right. When we stay together we save lot of time and now due to single family stay, day goes in work. Joint family system is best system in India. But now we r following western culture so stay apart and think for selves. 😃 Many educated men n women won’t understand this concept. Education system teaching us more self centric… that’s why many of us going into depressions like western countries 😅
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
Ub hi Jo
😂😅
Mobile nambar send me sir
Mobile nambar send me sir
😅@@rukminibai2617
ಈ ವಿಡಿಯೋ ನ .. ಅಪ್ಪ ಅಮ್ಮನ ಸಾಕುವ.. ಯೋಗ್ಯತೆ ಇಲ್ಲದ.. ಮಕ್ಕಳು ನೋಡ್ಬೇಕು.. Great family... 😍ಜೇನುಗೂಡು ನಾವೆಲ್ಲ ಬೇರೆ ಯಾದರೆ.. ಜೇನಿಲ್ಲ... 🙏🙏🙏
Thanks for good and great humanity . very very strong family in our Karnataka
It is beautiful nation super people's house what a great family in this world. ❤❤❤❤❤❤❤❤😂😂😂❤❤❤❤❤❤❤❤❤❤❤😂❤❤❤😂😂❤❤❤❤😂😂😂😂😂.but city girls are joking.
ನಾನೊಂದು ಸಾರಿ ಈ ಮನೆ ಮತ್ತು ಅ ಕುಟುಂಬದ ಸದಸ್ಯರನ್ನು ಬೇಟಿಮಾಡ ಬೇಕು ಕಾರಣ ನನ್ನ ಜೀವನದಲ್ಲಿ ಭಗವಂತ ಎಲ್ಲ ಕೊಟ್ಟು ಎಲ್ಲರು ಇದ್ದು ನಾನು ಒಬ್ಬಂಟಿ ಜೀವನ ಮಾಡುತ್ತಿದ್ದೇನೆ ಯಾವ ಜನ್ಮದಲ್ಲಿ ಎನು ಕರ್ಮ ಮಾಡಿದ್ದನೋ ಏನೋ
ಈ ಕುಟುಂಬಕ್ಕೆ ಭಗವಂತನ ಕೃಪೆ ಸದಾ ಇರಲಿ🙏
ಯಾಕ್ ವೆಂಕಟೇಶ್ ಏನಾಯ್ತು
ಯಾಕೆ ಈ ನೋವು ನಿರಾಶೆ?
ಬನ್ನಿ ನಾನು ಕರಕೊಂಡ ಹೋಗತೇನಿ
ನಾನು ಓಬಂಟಿ ಜೀವನ
ಒಬ್ಬಂಟಿಯಾಗಿ ಯಾಕೆ ಇರ್ತಿರಿ ಮದುವೆ ಆಗಲಿಕ್ಕೆ ಏನ್ ಕರ್ಮ
@@AnandaKulal-k6nಹೆಣ್ಣು ಕೊಡತಿಲೋವೋ ಮಾವ
ನಾನು ಈ family visit ಮಾಡಿದ್ದೆ . ಅವತ್ತು ಅವ್ರು ಚಪಾತಿ ಮಾಡೋದ್ ನೋಡಿ ತುಂಬಾ ಖುಷಿ ಆಯ್ತ
ಆ ಮನೆಯ ಗೃಹಿಣಿಯರಿಗೆ ಜೈ 2000 ರೊಟ್ಟಿಗಳು ಸಾಮಾನ್ಯದ ವಿಷಯವಲ್ಲ ಅವರಿಗೆಲ್ಲ ನನ್ನ ನಮನ
Super
Panchayat member can become themselves without any one support. Unit is strength in society.
S bro
😂
и 🎉
💯%%%%
😅
ಹಲೋ ಬ್ರೋ ನಾನು ಇವರ 15 ವರ್ಷದ ಇಂದ್ದೆ ಇವರ ಜಾನಪದ ಸಾಂಗ್ ಕೆಲ್ಲಿದೆ ಕೂಡಿ ಬಾಳಿದರೆ ಸ್ವರ್ಗದಾನ ಸುಖ ಇಲ್ಲೇ ಸಿಗುತೈತೆ ಬಜನಿ ಪದ ಸೂಪರ ಅದ್ಭುತವಾಗಿದೆ ತಮ್ಮ ಮೂಲಕ ವಿಡಿಯೋ ನೋಡಿದ್ದಕ್ಕೆ ನನಗೆ ತುಂಬಾ ಖುಷಿ ಕೊಟ್ಟಿದೆ ಧನ್ಯವಾದ ಬ್ರೋ❤🎉
ದ್ವಿತೀಯ ಪಿಯುಸಿ ಅಧ್ಯಾಯದಲ್ಲಿ ಇವರ ಅ ವಿಭಕ್ತ ಕುಟುಂಬವೆಂದು ಅಧ್ಯಾಯ ಮಾಡಲಾಗಿದೆ
ಇದನ್ನು ಕಲ್ಪಿಸಿಕೊಟ್ಟವರಿಗೆ ಧನ್ಯವಾದಗಳು ❤
ಅದ್ಬುತವಾಗಿ ದೆ ಬಹಳ ಸಂತೋಷವಾಗುವುದು ಕುಟುಂಬ ಚೆನ್ನಾಗಿ ರಲಿ ಸೂಪರ್🎉🎉🎉🎉
ಇದು ಅತ್ಯಂತ ಉತ್ತಮ ವಿಚಾರ ಬ್ರದರ್ ಈ ಸಮಯ ದಲ್ಲಿ ಈ ಇಂತ ವಿಚಾರ ಮಾಡೋದು ಒಳ್ಳೆ ಸಂದೇಶ 💐🙏🙏🙏🖤👌😍
E family ge a ದೇವರು ಒಳ್ಳೇದು ಮಾಡಲಿ
🙏🙏🙏ಇವರು ಸದಾ ಹೀಗೆ ಒಟ್ಟಿಗೆ ಇರ್ಲಿ
6:33 ಅವರು ಈಗ ವಿಭಜಿಸಲ್ಪಟ್ಟಿದ್ದಾರೆ ಮತ್ತು ಮನೆಯಲ್ಲಿ ನಿಜವಾಗಿಯೂ 250 ಸದಸ್ಯರಲ್ಲ ಮತ್ತು ಎಲ್ಲರಿಗೂ ಒಟ್ಟಿಗೆ ಅಡುಗೆ ಮಾಡುತ್ತಿಲ್ಲವಾದ್ದರಿಂದ ಅವಳು ಮನೆಯ ಎಲ್ಲಾ ಹೇಳಲಾಗದ ರಹಸ್ಯಗಳನ್ನು ಹೇಳಿದಳು.
Agree 💯
ಯಾಕ್ ಅಂತಾನೂ ಹೇಳಿದ್ರು brother. ... ಒಟ್ಟಿಗೆ ಇದ್ರೆ ಹುಡುಗಿ ಕೊಡಲ್ಲ ಅಂತ ...ಅದು ನಾವು ಅರ್ಥ ಮಾಡ್ಕೋಬೇಕು ಅದು ನಿಜನೆ.. ಆವಾಗ ಆತರ ಇತ್ತು ಹುಡುಗಿ ಕೊಡ್ತಾ ಇದ್ರು ಆದ್ರೆ ಈವಾಗ ಕೊಡಲ್ಲ maglu ಕಷ್ಟ ಪಡಬಾರದು ಅಂತ ... ನೀವೇ ಆಗ್ಲಿ ಅ ಮನಿಗೆ ಹೆಣ್ಣು ಕೊಡಲ್ಲ ಯಾಕಂದ್ರೆ ತುಂಬಾ ಕೆಲ್ಸ ಇರುತ್ತೆ ಅಷ್ಟು ದೊಡ್ಡ ಮನಿ ಅಂತ
ಈ ಫ್ಯಾಮಿಲಿ ದು ಒಂದು ಹಾಡು ಇದೆ ಬರೇ ಹಾಡು ಅಷ್ಟೇ ಕೇಳಿವ್ವಿ ಆದ್ರೆ ಅದರ ಹಿಸ್ಟರಿ ತೋರಿಸಿರಿ ತುಂಬಾ ಧನ್ಯವಾದಗಳು 🙏🙏
Howdu nav chikkoriddaga kelidvi
ಲೋಕುರೇಶ್ವರಿ ಆಶೀರ್ವಾದ ಸದಾ ನಿಮ್ಮ ಚಾನೆಲ್ ಗೇ ಇರ್ಲಿ 🙏🙏🙏 ಇನ್ನು ಹೆಚ್ಚು ಬೆಳೀಲಿ 🙏
ಈಗಿನ ನಮ್ಮ ಸಮಾಜಕ್ಕೆ ಉತ್ತಮ ವಿಡಿಯೋ 🙌😊
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️🎉
ಸರ್ ನಮ್ಮ ಒಂದೆ ಮನೇಲಿ 50 ಜನ ಇದ್ದೇವೆ ಸರ್ ನಾವು ಈ ತರ ಇರಬೇಕು ಅಂತಾ ನನ್ನಾಸೆ ಸರ್
ಪರಮ್ ಸರ್ ಇದು ನಮ್ಮ ಅಜ್ಜಿ ಊರು ಪಕ್ಕದಲ್ಲಿ ಇದೆ, ಪ್ರೀತಿಯ ಪಾರಿವಾಳ ಹಾಡಿನ ಖ್ಯಾತಿಯ ಕುರುಬಗಟ್ಟಿ ರಮೇಶ್ ಮಲ್ಲೇದಿ ಅಂಕಲ್ interview ಮಾಡಬೇಕಿತ್ತು ನೀವು
ಹೌದು ನಮ್ಮ ಗುರುಗಳು
So great family.Greatful to you all
@@vrishtimp217😂
Quality searching and meaning full attempt by Kalamadhyama..I have become fan of the interviewer😊
ಜಗತ್ತು ಇರುವವರಿಗೆ ಜೇನಿನ ಗೂಡು ಆಗಿರಲಿ ಇರಲಿ❤❤
Great to see family 250 members really interested
I think Narasinghnavar family had a branch home at Dharwad. It was very close to my home then. Remember playing cricket with that family team.
Nivu madiro interview ಗಳಲ್ಲಿ ನಂಗೆ ಇದು tumba chanda annustu sir❤
Super family we proud of you family very very...good sir and all family members.....
ಕೂಡಿ ಬಾಳಿದರೆ ಸ್ವರ್ಗ ಸುಖ ಹಿಗಿರ ಬೇಕು ಕುಟುಂಬ ಅದರಲ್ಲೂ ಜೈನ ಪರಿವಾರ ಭಾರತದ ನೆಲದಲ್ಲಿ ಆದ್ಬೂತ ನಮಗೆ ಹೆಮ್ಮೆಯ ಪರಿವಾರ ಅಂತ ಹೇಳುತ್ತೆನೆ ಜೈ ಜೀನೆಂದ್ರ 🙏🚩🙏
ನಮ್ಮ ದೇಶದ ಪ್ರತಿಯೊಬ್ಬ ಸನಾತನಿಗಳು ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಇಡಿ ಎಲ್ಲಾ ಧರ್ಮದವರೂ ಹಿಗೆ ಕೂಡಿ ಬಾಳೊಣ ಜೈ ಶ್ರೀರಾಮ 🚩🙏🚩
Eee kutumbakke devaru olleydu maadali 250 Jana 2500 janakkintha hechhagi ee jagathige masdariyaagi beleyali endhu SHUBHA HARAISUTHHENE thank you so much .
ತುಂಬು ಕುಟುಂಬದ ಸದಸ್ಯರಿಗೆ ಹಾಗೂ ಮಕ್ಕಳಿಗೆ ಅಭಿನಂದನೆಗಳು ❤
Very nice Family,I have done my Graduation in Haveri district,I have seen my Friend's families from Uttar Karnataka,very Blessed to see the virtualities and The people over there..Thanks for Kalamadhyama channel 🙏🌱✨
ನೀವುಗಳು ಮಾದರ್ರಿ ದೇವರ ಆಶೀರ್ವಾದ ಸದ ಇರಲಿ.❤
How lucky they are.. I'm all alone throughout the day...throughout the yr...😢😔
Luck alla adu karma
@@sharathsharu4007 😂😂 ...yak bro ishtu kopa...joint family is best na...
@@sana_83no. It's not easy, so many compromise, sacrifice ,adjustment to do to live in joint family. Ladies are more hardworker and sufferer
ನ ಕಂಡಂತೆ ಅದ್ಭುತ ವಿಡಿಯೋ ❤️ಇದು ✨
ಈ ರೀತಿ ಪರಿವಾರ ಅಪರೂಪ ಎಲ್ಲರಿಗೂ ಆದರ್ಶ ಪರಿವಾರ
Omg.... Ganda hendti maklu edre ne ottige eroke agtilla... Really gr8 family.... Meet maadbeku bidri... Navu new generation ru eshtu eshtukku jagala maadtivi
ಇವಾಗ devide ಆಗಿದ್ದಾರೆ
ನನಗೂ ಈ ರೀತಿಯ ಅವಿಭಕ್ತ ಕುಟುಂಬ ಎಂದರೆ ತುಂಬಾ ಇಷ್ಟ, ಏಕೆಂದರೆ ನಾನೂ ಕೂಡ ಈ ರೀತಿಯ ಕೂಡು ಕುಟುಂಬದಲ್ಲಿ ಬೆಳೆದಿದ್ದೇನೆ.ಇದೂವರೆಗೂ ನಾನು ಏನೇ ಹೇಳಬೇಕೆಂದರೂ ಮೊದಲು ಚಿಕ್ಕಪ್ಪಂದಿರಿಗೇ ಹೇಳೋದು..
Very happy to see this family love from Mandya ❤❤❤
ಈ ಕುಟುಂಬದ ಬಗ್ಗೆ ಪದವಿಯ ಸಮಾಜಶಾಸ್ತ್ರ ಪಠ್ಯಗಳಲ್ಲಿ ಓದಿದ್ದೆ ಈಗ ಕಣ್ಣಾರೆ ಕಂಡು ಸಂತೋಷವಾಯಿತು ನಿಜವಾಗ್ಲೂ ಇವರು ಒಂದು ದಾಖಲೆ ಮಾಡಿದ್ದಾರೆ
Excellent family 🙏🙏
ಈ ಕಾಲದಲ್ಲೂ ಕೂಡು ಕುಟುಂಬ ಇದೆಯಲ್ಲಾ ,ಬೆರಗಾಗುತ್ತೆ. ಮೂಗುಬ್ಬಸಗಳಿಲ್ಲದೆ ಕೆಲಸ ಮಾತ್ರ , ನಮ್ದು ಅಂತ ಹೆಣ್ಣು ಮಕ್ಕಳು ಅಂದುಕೊಳ್ಳೋದೇ ಮಹಾ ಆಶ್ಚರ್ಯ.
Divide ಆಗಿದ್ದಾರೆ,
Wow beautiful stong family members, oggattinda baduki olleyadu agali 🕉️🔯💐👏🏽🙂
ನರಸಿಂಗ 2puc ಗೆ 5 ಮಾರ್ಕ್ಸ್ ಪ್ರಶ್ನೆ ಇದೆ ಸಮಾಜಶಾಸ್ತ್ರ....❤
Great people great family God bless
ನಮ್ಮ ಸಿಸ್ಟೆರ್ ಮನೇಲೂ ಸಹ ಹೀಗೆ 40ರಿಂದ 45 ಜನ ಇದ್ದಾರೆ.. ಬಹಳ ವರ್ಷದಿಂದ ಕೂಡಿ ಬಂದ ಮನೆತನ... ಆದ್ರೆ ಈಗ ಬಂದ ಸೊಸೆಯಿಂದ್ ಮನೆ ಒಡೆದು ಹೋಗ್ತಾ ಇದೆ
😅😅😅
Thanks you sir given beautiful information 👏❤
Very beautiful family and friends like this
ಇವರು ಯಾವ ಪಾರ್ಟಿಗೆ ವೋಟ್ ಮಾಡ್ತಾರೋ ಗೊತ್ತಿಲ್ಲ.
BJP
Ning ಗೊತ್ತಾ
ಗ್ರಾಮ ಪಂಚಾಯತಿ ತಾಲೂಕು ಪಂಚಾಯತ್ ಯಲ್ಲಿ ಇವರಿಗೆ ಫುಲ್ ಡಿಮ್ಯಾಂಡ್😅
@@veereshvishwakarma729 😑😑😑
Brother ಧಾರವಾಡ ಜಿಲ್ಲೆಯಲ್ಲಿ ಇಟ್ಟಿಗಟ್ಟಿ ಎಂಬ ಗ್ರಾಮ ದಲ್ಲಿ ಒಂದು ವಾಡೆ ಇದೆ ಅದರ ಮಾಹಿತಿ ತಿಳಿಸಿ ಕೊಡಿ.
ವಾಡೆ ಅಂದ್ರೇನು ಬ್ರದರ್
@@tbks-eo7de area antha bro
ಭೀಮಣ್ಣ ಜೀನಪ್ಪ ನರಸಿಂಗನವರ್ ಬಗ್ಗೆ 2nd puc ಸಮಾಜಶಾಸ್ತ್ರ ಪುಸ್ತಕದಲ್ಲಿ ವಿವರಿಸಲಾಗಿದೆ
ಹೌದು...
ಇಂತಹ ಫ್ಯಾಮಿಲಿ ನಲ್ಲಿ ಹುಟ್ಟೋಕ್ಕೆ ಅದೃಷ್ಟ ಮಾಡಿರ್ಬೇಕು. ನಮ್ಮ್ ಮನೇಲಿ ಇದ್ದಾರೆ ಒಬ್ರು ಮಾತಾಡ್ಸಲ್ಲ.
Nange tumba ista nanu e tara family nalli irbeku anta ase ❤
Thanks for coming to explore good things to word...
250 ಜನ
14 ಕೋಣೆ
ಅಂದ್ರೆ 18 ಜನ ಒಂದೇ ಕೋಣೆಯಲ್ಲಿ?😮😮
250 ಜನಕ್ಕೆ ಎಷ್ಟು ಬಾತ್ರೂಂ ಟಾಯ್ಲೆಟ್ ಇವೆಯೋ ದೇವರೇ 😅
ಹೀಗೇ ಇರಲಿ.. ಬಾಳಿ ಬದುಕಲೀ..ಸಮೃದ್ಧಿಯಾಗಿ ಬಾಳಿ..
i will also request them to include me also as their family member. Because this is real way of living instead nuclear families in cities 😊
ನನಿಗೆ ನನ್ ಅಪ್ಪ ನನ್ ಅಮ್ಮ ಇದಿದ್ರೆ ನನ್ ಜೀವನ ಇನ್ನು ಚನಾಗಿರದು ನಿಮ್ಮ ಫ್ಯಾಮಿಲಿ ಯಲರು ಜೊತೆಗೆ ಚನ್ನಾಗಿ ಇರ್ರಿ ನಮಿಗೆ ಅಪ್ಪ ಅಮ್ಮ ಜೊತೆಗೆ ಇರೋ ಅದೃಷ್ಟ ನೇ ಇಲ್ಲ 😭😭
ಕಡೇ ಪಕ್ಷ ಅಮ್ಮ ಆದ್ರೂ ಇರಬೇಕಿತ್ತು 😭😭😭
ಸುಫರ ನೈಸ್ ಒಳ್ಳೆಯ ಕೂಡು ಕುಟುಂಬದ ಸದಸ್ಯರು ಪರಿವಾರ
Nanu illii sikkapatte sala hogidini super ide nivu hogi bani❤
Ee ಮನೆ ಒಳಗೆ ನನ್ ಏನಾದ್ರು ಹೋದ್ರೆ ಕಳೆದು ಹೋಗೋದು ಪಕ್ಕ 😂😂😂😂
Love From Lokur Dharwad 🫶❤️
Superstar thank you super videos
Second pu sociology text book is given a case study of this family,Narasingha avar patriarchal joint family
Sangli and Sollapur Taluka's was in Karnataka state before .. so 90% peopl mostly talk Kannada only ..
Sir eee family ennu olle kelasa mada bahudittu, that is olampic team and cricket team, really they are deserve for that❤❤❤❤❤
Very nice 💯😮
Home tour andre iduu family andre iduu gothaytha ❤
Eeee......mane olage hodre kalde hogthini nannu
Kaldu hogbedi nammar namge Chanda berer jote jote adjust madkanadu tumba kasta
Parama sir great job ❤❤❤
Kala maadyama ತಂಡದವರಿಗೆ ಧನ್ಯವಾದಗಳು
What that elder man said it’s right. When we stay together we save lot of time and now due to single family stay, day goes in work.
Joint family system is best system in India. But now we r following western culture so stay apart and think for selves. 😃
Many educated men n women won’t understand this concept. Education system teaching us more self centric… that’s why many of us going into depressions like western countries 😅
Super very very good familey very great👌👌👌👌👌👌👌
All the best sir 🙏🙏🙏
State government 2nd puc sociology book nalli e family bagge one chapter ede ,,,,
Houdu
Name enu
ಅದ್ಭುತ 🥰👌🙏
Super great family Happy congratulations 🎉👏
ಸೂಪರ್.ಕುಟುಂಬ❤
Sir kittura taluka alli eda tara oda doda manitana atti sir tima siikare hogi bari sir avra manitan hesaru paravanvara ata
Interesting documentary sir 😊😊😊😊😊😊
Wow..❤
Kala madyama parameswar thank you for your edission for itnterdusing joint family is very much greatfull it is really good family Jay hind
Nodini nanu ee mane❤❤❤
Wow super excellent 👌
250ಜನ=2000 ರೊಟ್ಟಿ. ಒಂದು ಹೊತ್ತಿಗೆ ಅಂದರೆ ಎಲ್ಲ್ರರೂ 8 ರೊಟ್ಟಿ ತಿಂತಾರೆ ಅಂತಾಯಿತು.
Super 🎉🎉🎉🎉❤❤❤👌👍👌👌❤
Inta Bagya nammanta papista reege ಹೇಗೆ barabeku, ನಮ್ಮಲ್ಲಿ bare asooye matsara, ಬೇರೆ ನಿಲ್ಲ, ಮದುವೆ Adamele hendathi, gulamaru,
Super Family sir @EDENS NEWS
Super information Sir 👌👌👌👌👌👌👌👌👌👌
Already gift done 🎁🎁🎁👍👍👍👍👍👍👍👍👍
🎉mamma ura pakka lokur
I worked there.Chethan is my student and roopa also.
ಹಿರಿಯ ಕಲಾವಿದ ದಿವಂಗತ ರಾಜಾನಂದ್ ರವರ ಫ್ಯಾಮಿಲಿ ಸಂದರ್ಶನ ಮಾಡಿ ಬಾಸ್ 🙏🙏🙏🙏
Avarige 3 endatiyaru maga Ato odistare kutumbada vyavaste astu sari ella
God's blessings your family
Really very great
param avre movie song hakiddira avra family song ide adanne hakbhudiittu its ok good family
🙏🙏🙏🙏🙏🙏🙏🙏🙏🙏great family' super
Love from raichur Karnataka 🧡
Nammuru namma hemme❤
Super. Kutumba
Adbhuta sir... 🙏🙏
Superb 🥰
ರೊಟ್ಟಿಯಲ್ಲಿ ಜೀವನ ಕಳೆದ ಮಹಿಳೆ .
ಪರಮ ಸರ್ ಸೂಪರ್ 👍👌👌👌✨✨✨✨
Super brooo