Tumakuru: ಇನ್ನು 5 ನಿಮಿಷ ಲೇಟಾಗಿದ್ರೂ ಪರಮೇಶ್ವರ್ ಕತೆ ಮುಗಿದೇ ಹೋಗ್ತಿತ್ತಲ್ಲಪ್ಪಾ!| Tv9 Kannada
HTML-код
- Опубликовано: 27 сен 2024
- ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಮಾಜಿ ಡಿಸಿಎಂ ಪರಮೇಶ್ವರ್. ಪರಮೇಶ್ವರ್ ಭೇಟಿ ಬಳಿಕ 5 ನಿಮಿಷಕ್ಕೆ ಕುಸಿದುಬಿದ್ದ ತೀತಾ ಸೇತುವೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೀತಾ-ಗೊರವನಹಳ್ಳಿ ಸೇತುವೆ ಕುಸಿತ. ಕೇವಲ 5 ನಿಮಿಷದ ಹಿಂದಷ್ಟೇ ಸೇತುವೆ ವೀಕ್ಷಿಸಿದ್ದ ಪರಮೇಶ್ವರ್. ಸದ್ಯ ದೇವರ ದಯಯಿಂದ ಬದುಕುಳಿದ ಮಾಜಿ ಡಿಸಿಎಂ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #Tumakuru #DrGParameshwara #ExDyCM #Madhugiri #BridgeCollapse #JustMiss #Heavyrain #Stream #River #TumakuruDistrict #KarnatakaNews #Tv9KannadaDigital #Tv9RUclips #Tv9D
TV9 Kannada | Kannada News | Latest Kannada News | Tumakuru, TumakuruDistrict, Dr. G Parameshwara, ExDyCM, Madhugiri, Bridge Collapse, JustMiss, Heavyrain, Stream, River, Tv9 Kannada Digital, Karnataka News, Tv9Digital, Tv9RUclips,
Credits: #Regional|#GuruKusugal/Producer|#ChethanSJ /Videoeditor|#TV9D
#KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines
ನಮ್ಮ ದೇಶದಲ್ಲಿ ಶ್ರೀಮಂತರಿಗೆ ಮತ್ತು ರಾಜಕಾರಣಿ ಜೀವಕ್ಕೆ ಮಾತ್ರ ಬೆಲೆ ಕೊಡೋದು ಅಲ್ವಾ ಬಡವರ ಜೀವಕ್ಕೆ ಬೆಲೆ ಇಲ್ಲ ಅಲ್ವಾ🙏
ದೇವರ ದಯೆ ನೀವು ಸಂಕಷ್ಟದಿಂದ ಪಾರಾಗಿದ್ದಿರಿ.. ಒಳ್ಳೆಯದಾಗಲಿ ನಿಮಗೆ🙏🙏🙏
😂
ದೇವರ ದಯೆ ಆ ಕುಸಿದ ಸೇತುವೆಗೆ ಇರಲಿಲ್ಲವಾ???????????????
ElL byn#
ಇವರಿಗೆ ವಳ್ಳೆದಾಗಲಿ ಅಂತಾ ಹೆಳ್ಳಿದ್ದಿರಾ ಆದರೆ ಜನಸಮಾನ್ನ್ಯರ ಅವಸ್ಥೆ
ಸದ್ಯ ಪರಮೇಶ್ವರ್ sir.. ಅವರಿಗೆ ದೇವರ ಆಶೀರ್ವಾದ ಇದೇ..
the
Howdu sir nim mathu nija devara ashirvada ede, holleyavarige holledu agli, 100yr chanagirali parameshwar avaru..
ಅವನ ಎಂಎಂನ್ನ! ತುಳ್ಳು! ಟಿವಿ೯ ಬೋಸ್ಡಿ ಮಕ್ಕಳಾ😂😂
00 00
ನಮ್ಮ tumkur district ge ಇವರಿಂದ ಏನ್ ಒಳ್ಳೆಯ ಕೆಲಸ ಆಗಿದೆ ಅಂಥ ಹೇಳಿ ಸ್ವಾಮಿ🙏🙏
ಒಳ್ಳೆರಿಗೆ ಒಳ್ಳೆಯದೇ ಆಗುತ್ತೆ ಅನೋದಕ್ಕೆ ಇದೆ ಸಾಕ್ಷಿ 🙏🙏🙏🙏
ಇದು ಕಲಿಗಾಲ ಕಲಿಗಳಿಗೆ ಹೆಚ್ಚಿನ ಆಯಸ್ಸು, ಪಾಪೀ ಚಿರಾಯು.
Adikke avna maga 9 agiddhu
@@sujaymutalikdesai3207 correct guru nanu adne helona antidde
@@sujaymutalikdesai3207 modi ge heege helthiya
@@kathijashaban687 ಶಿಕ್ಷಣದ ಧಂದೆ ನಡೆಸೋ ಈತ ಎಲ್ಲಿ ದೇಶಕ್ಕಾಗಿ ಬದುಕಿತಿರೋ ಮೋದಿ ಎಲ್ಲಿ.
ಇವರ ಎಲ್ಲರ ಮೇಲೆ ಬಿಳಬೇಕಿತ್ತು... ...
ಈ ಎಲ್ಲದರ ಮದ್ಯೆ ಕಾಡುವ ಪ್ರಶ್ನೆ, ಇದು ಕೊಲೆಯ ಪ್ರಯತ್ನನವೇ? 😃😂
ಬಹುಶಃ 2022 ನೇ ಸಾಲಿನ ವಿಶ್ವೇಶ್ವರಯ್ಯನವರು ಈ ಸೇತುವೆ ನಿರ್ಮಿಸಿದ್ದಾರೆ. ಎಲ್ಲಾ ಸೇತುವೆ ಕಾಮಗಾರಿಗಳನ್ನು ಇದೇ ಎಂಜಿನಿಯರ್ ಗೇ ಕೊಡ ಬೇಕು. ಜೈ ಎಂಜಿನಿಯರ್. 🦉🦉🦉🦉🦉🦉🦉
ಸ್ವತಂತ್ರ ಭಾರತಕ್ಕೆ ಲಂಚ ಭ್ರಷ್ಟಾಚಾರಗಳನ್ನು
ಕಲಿಸಿಕೊಟ್ಟವರೇ ಕಾಂಗ್ರೆಸ್ಸಿಗರು. ಅದರ ಒಂದು ಅತಿ ಚಿಕ್ಕ ಪರಿಣಾಮವೇ ಪರಮೇಶ್ವರ
ಕಾಲಿಟ್ಟು ಹರಸಿದ ಸೇತುವೆ. ದೇಶದಲ್ಲಿ ಇನ್ನೂ " ఎందరో మహాను భావులు. అందరికి వందనము."
ಅಂತವರಿಗೆ ಯಾಕ್ sir ಹೋಲುಸ್ತೀರಾ ಇವತ್ತಿನ ಲಂಚ ಭಕ್ತ್ ಕಳ್ಳ engineers ಗಳ್ನ
@@tharun7555 ನಾನು ಹೇಳಿದ್ದು ವ್ಯಂಗ್ಯ ಸರ್. ಇವರು ಗೂಬೆಗಳು. 🦉🦉🦉
Hats of to great engineers contractors karnataka govt
Miss aitu che..
En miss aythu, en agbekagithu helu.
2:01 see the thickness of road , 🤣🤣 corrupt road maker's, engineer, politicians 🙏🙏,
Gorvrt commission tinnnodannna kadime madidre ellla structure chennnage bartavee...modl govt ge heliii
Guru bridge ge innestu thickness kodtiya?
Looks like minor bridge
Max to max 300-450mm depth aste
ದೇವರು ದೊಡ್ಡವನು ಕಾಪಾಡಿದ್ದಾನೆ🙏🙏🙏
ಆದರೆ ಅಲ್ಲಿಯವರೆಗೂ ಹೋಗಿದ್ಡೂ ನಮ್ಮ ತಪ್ಪು
What a beautiful work by engineers hats off u
Reservation system
ಎಲ್ಲಾ ಎಂಜಿನಿಯರ್ ಗಳಿಗೆ ಈ ಕೀರ್ತಿ ಸಲ್ಲಲಿ
ಹೃದಯವಂತ ನಮ್ಮಪರಮೇಶ್ವರ್ ಸರ್ ಅದುಕ್ಕೆ
British kattisiruva bridge innu working idave nenne monne kattisiruva bridge same on our politeceans
40% kodbekallapa hege saadya contractor ge ?
Foolish decision to go so near the damaged bridge. This proves that our leaders are so dumb.
Every day it is common dear our public be careful on waking any flyover or underpass even any bridge which built after 2014 and walk their with ten lack LIC premium.
ಒಳ್ಳೆಯದಾಯ್ತು ದೇವರಿದಾನೆ ಅನ್ನೊದಕ್ಕೆ ಇದೆ ಉದಾಹರಣೆ
ನೀನು ದೇವರು ಇಲ್ಲಾ ಅಂದುಕೊಂಡಿದಿಯಾ? ದೇವರು ಇದ್ದಾನೆ ಒಬ್ಬನೇ
@@nafilhanif6640 devaru prathi kanadalliyu eddaane obbane devaru antha ennobbarannu odisudilla like kashmira
Dignified politician 👌❤️.... God saved you sir..
40% commission kelsa iddu adike mataaash 🤣
ಇದು ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾಗ ಮಾಡಿರುವ ಕೆಲಸ ಮಿಸ್ಟರ್ ಸೈಯದ್
@@sidduswamy8322 Le saaku sumne irro yella kal nan makle BJP aavru 40% lootikororu
ಸತ್ರ ಸಾಯಲಿ ಬಿಡ್ರಿ ಇವರಿಂದ ದೇಶಕ್ಕೆ ಎನ್ ಲಾಭ ಐತಿ😂😂
40 percent commission BlueJP sarkara
Road maduvaga khangress government itthu ...20 year aithu
ಅಯ್ಯೋ ಎಂತ ಕೆಲ್ಸ ಆಗೊಯ್ತಲ್ಲ..ಇದ್ರಲ್ಲಿ ಎರಡು ಭಾವಗಳಿವೆ😂😭
God save
ಪರಮೇಶ್ವರ್ ಹೋಗ್ಬಿಟ್ಟಿ ಇದ್ದಿದ್ರೆ ಚೆನ್ನಾಗಿರುತ್ತಿತ್ತು
ಹಣ, ಹೆಂಡ, ಅಣ್ಣ, ಪಕ್ಷ, ಜಾತಿ, ಧರ್ಮ ಅಂತ ಹಕ್ರೂ ವೋಟು .. ಎಂಜಾಯ್ mr ಇಂಡಿಯಾ 🤦🤦
ದೇವರಿಗೂ ಇಷ್ಟ ಇಲ್ಲ ಅನಿಸುತೆ ಈ ಪೀಡೆಗಳನ್ನ ನೋಡೋಕೆ.
40% commission what do you expect
ಬರೀ ನೋಡೋದಾಯ್ತು ಉಸ್ತುವಾರಿ ತಗೋಳೋದು ಯಾವಾಗಾ????????!???
ಜೈ ಪರಮೇಶ್ವರ್
Hogidre chennagiradu andavr like madi
ಇದು ವಿರುದ್ಧ ಪಕ್ಷದವರ ಕೈವಾಡ ಇರಬೇಕು ಅನಿಸುತ್ತೆ ತನಿಖೆ ಮಾಡಿ 😀😀😀
40 '/, commission odedare heege agodu
ಯಾವುದು ಕಾಂಗ್ರೆಸ
ದರಿದ್ರ ಭೇಟಿ
God's grace 👍
ದೇವರು ಇದ್ದಾನೆ ನಿಮಗೆ ಭೀಮನ ಆಶಿರ್ವಾದ
Param obbare manushru alla uldiroru manushyane avaru sayitha edruu😡
40% commision alva heege roads
Le aa road madi 20 years aytu
@@SAM-l2s6v sha..aytu
@@SAM-l2s6v avaglu comission thagothidru
ಲೇ ಇದೆಲ್ಲ ಕಾಂಗ್ರೆಸ್ ಮಾಡಿರೊ ಕೆಲಸಗಳು 😀
Kam Gari nemdena sir 😂
Madrid unno maraya 😅
ಹೋಗಿದ್ರೆ ಚನಾಗಿ ಇರ್ತಿತ್ತೋ ಏನೋ.. Just ಮಿಸ್
Good person ❤️❤️🙏
ಈಗ ನೀವು ಮೊದಲು ಸ್ವಲ್ಪ ದೂರ ಹೋಗ್ರಪ್ಪ
Atleast parmeshwar hoge hakkondidre....mundina contract ge olle janakke kodtaidduru
ಪಾಪಿ ಚಿರರಾಯು!
ಅರ್ಧ ಹಾಳಾಗಿತ್ತು ಇವನು ಹೋಗಿ ಪೂರ್ತಿ ಹಾಳು ಮಾಡಿದಾ
God is great,so whole society especially youths raise their voice against corruption
What a caption 👏 👌
ಒಂದು ವೇಳೆ ಕಸ ತೆಗೆದಿದ್ದಿದ್ದೇ ಆಗಿದ್ರೆ ಈ ಉಕ್ಕಿನ ಸೇತುವೆ ಕುಸಿದೋಗ್ತಾ ಇರ್ಲಿಲ್ಲ
He has blessings of parameshwara
ಸದ್ಯ ಬಿಜೆಪಿ ಕೈ ವಾಡ ಇದೆ ಅಂತ ಹೇಳ್ಲಿಲ್ಲ...😂😂😂
NXT CM
40 pct roads
God bless you
ಮಟಾಷ್ ಲೆಗ್ ರಾಹುಲ್ ಮತ್ತು ರಾಹುಲ್ ಗ್ಯಾಂಗ್
KASADA SAMSYE ELLA KADE IDDDARE SWAMY ADARE IDU 90% COMMSSION KOTTU KATTIDDA SETHUVE 10%NALLI YAAVA ENGINERS, CONTRACTORS INNAVA PARI KAATUTHARE SETHUVE MODALU LANCH TINNUVDU KADIME MAADIDARE ELLA SARIHOGUTHE
ಇದು ಕಮಿಷನ್ ದಂದೆಯ ಪರಿಣಾಮ.
🤣🤣🤣🤣hogbekittu🤣
Jai parameshwar jee
Local mla
Whom you blame 40 % commission
Any how God is great
Next cm our marameshwar
In congress party.
Commission tagondu contractor galu correct aagi heg kelsa madtare aaga itara yella anavutha aagodilla
The government should punish those who are involved in those projects including the government engineers and politeness and contractor' for giving them bribe and they should have to do re con
Thanks god......
40% commission Mahime eddu ...
ನಾನು ಕೊರಟಗೆರೆ ವಿಧಾನಸಭಾ ಕ್ಷೇತ್ರದವನು ಪರಮೇಶ್ವರ್ರವರು ಈ ಸಲ ಗೆಲ್ಲಲು ಸಾದ್ಯವಿಲ್ಲ 😎😂
Already 10% if old case, now 40% ,for new construction
40% commission work
When this bridge was constructed dear ones
40 For old and now 40 for New
Always profit
Jai politicians day
Modl govt tinno commission annna kadime madidree...ellla structure chennnage bartavee....elrigu commission kottu contractor baro bill allli madidre hig e agutte....
ಕಳೆದ ವರ್ಷಗಳ ಸುದ್ದಿಗಳನ್ನು ಹಾಕಬೇಡಿ
ನಮ್ಮೊರಿನ ಪಂಚಾಯತ್ ರೋಡ್ ಬ್ರಿಡ್ಜ್ 2.5 ಫೀಟ್ ದಪ್ಪ ಇದೇ... ಇದ್ಯಾವುದು 🤦♂️🙆♂️🙆♂️🤭
40% Commission maybe
60%ಕಮಿಷನ್ ಇರಬೇಕು
Great 👍
ಜಿ ಪರಮೇಶ್ವರ್ ಸರ್ ಆಯುಷ್ಯ ಗಟ್ಟಿ ಅದೆ
O God
Bidd saybeku avag crct bridge katathar ivey
Jai Modi
Sattidre raja sigadu😂😂😂
Yarappa open madiddu congresse 🤦♀️😃
Huuuu
🤣🤣hu
420 blujp mori return gift 40 Percent commission
God is great
Contractor mele sarvaganikarella seri case haki
Budget for public
They use personal use.
Corruption in karnataka at peak
Standard company GE contract ಕೊಡ್ಬೇಕು
Hi,
Looks like incorrectly put the tar,prior to this it should have been put with reinforcement concreting and then the taring need to be done, catch hold of the concerned officer's and take action on them.
40 %
God bless to param sir
Hrudayavantha parmeshwar paaragiddu pavaada God him
ಅವರು ಒಬ್ಬರೇ ಅಲ್ಲಾ ಅಲ್ಲಿ ತುಂಬಾ ಜನ ಇದ್ದರು
News channels feelings: ayyo sensation news missaythallappa!!!
Kasada cementi nindagiddu boss
Local contractor kelaa ಮಾಡಿದರೆ ಹೇಗೆ ಆಗುದು
40% BJP 💯
God bless you sir
Master piece to study ??? By all engineers 😅
Super 💞
O my God
96% sand 3% jalli 0.5% cement and finall Taar 0.5% used as Paint to look brand new all the money eaten .... No one will get sacked ... No one will get punished everyone are involved great 👍
How much percentage bridge is this?
This is the quality of roads and bridges the corrupt build!
Bharata desha 😂
Mantri galu 40 / comition tindre tender tekondawanu heng madbeku kelsana