"ಜಿಮ್ ರವಿ ಊಟ ಏನು? ಹೇಗಿರುತ್ತೆ! ಏನೇನ್ ತಿಂತಾರೆ!!Ep04-Gym Ravi-Ravi Gym-Kalamadhyama-

Поделиться
HTML-код
  • Опубликовано: 17 окт 2024

Комментарии • 348

  • @KalamadhyamaYouTube
    @KalamadhyamaYouTube  Год назад +32

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @gururajak8262
    @gururajak8262 Год назад +30

    ಒಳ್ಳೆಯ ಮನಸ್ಸು ಒಳ್ಳೆಯ ಹೃದಯ ಇರುವಂತಹ ಏಕೈಕ ವ್ಯಕ್ತಿ Gym Ravi Sir🎉❤ Thanks a lot

  • @ygcg8696
    @ygcg8696 Год назад +60

    ಸದೃಢ ಮೈ ಮನಸ್ಸಿನ ತುಂಬೆಲ್ಲ ಮುಗ್ಧ ಸಕಾರಾತ್ಮಕ ಶಕ್ತಿಯ ಸಂಚಲನವಿದೆ !
    ಹೀಗೇ ಇರು ರವಿ ಗುರುವೆ!
    😍🙏🏼

  • @anjanmurthy5440
    @anjanmurthy5440 Год назад +54

    ಹೌದು ರವಿ ಸರ್ ನಿಮ್ಮ ಮಾತು ನಿಜ, ಮನುಷ್ಯನಿಗೆ ಭಯ-ಭಕ್ತಿ ಇರಬೇಕು, ಪ್ರೀತಿ ಹಂಚಬೇಕು...

  • @rajsunderrajoo7
    @rajsunderrajoo7 Год назад +25

    ಮನುಷ್ಯತ್ವ ಅಂದ್ರೆ ಜಿಮ್ ರವಿ ಸಾರ್ hat's up u sir nivu 100 ವರುಷ ಸುಖವಾಗಿ ಆರೋಗ್ಯ ವಾಗಿ eralu nanu ದೇವರಲ್ಲಿ ಪ್ರಾರ್ಥಿಸುವೆ ನಿಮ್ಮ ಸೇವೆ ಹೀಗೆ ಮುಂದುವರೆಯಲಿ real gold ❤man love u so much sir

  • @NaveenKumar-jc2kf
    @NaveenKumar-jc2kf Год назад +82

    10 ಜನನ ಬೆಳಸದುಕಿಂತ 1 ಮರ ಬೆಳಸದು ಉತ್ತಮ ಅದು ನೂರಾರು ಜನಕ್ಕೆ ಗಾಳಿ ನೆರಳು ನೀಡತ್ತೆ.

  • @pk_vlogs26
    @pk_vlogs26 Год назад +29

    Most deserved candidate for weekend with Ramesh......our lovely Gym Ravi sir....hit likes if you agree this

  • @shrur3527
    @shrur3527 Год назад +17

    ದೇವರು ನಿಮಗೆ ನಿಮ್ಮ ಕುಟುಂಬಕ್ಕೆ, ನಿಮ್ಮ ಸ್ನೇಹಿತರಿಗೆ ಅರೋಗ್ಯ, ಆಯಸ್ಸು, ಸುಖ, ಶಾಂತಿ, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🙏❤️❤️💐💐

  • @swamy9686
    @swamy9686 Год назад +34

    ಅಣ್ಣ ನಿಮ್ಮ ಮಾತು ತುಂಬಾ ಚೆನ್ನಾಗಿವೆ ಕೇಳ್ತಾ ಇದ್ದರೆ ಕೇಳ್ತಾ ಇರ್ಬೇಕು ಅನ್ನಿಸುತ್ತೆ. ❤❤❤❤ ಅಬ್ಬಾಬ್ಬಾ ನೀವು ತುಂಬಾ ಅದ್ಭುತ ಅಣ್ಣಾ❤❤❤❤❤

  • @umeshkm8593
    @umeshkm8593 Год назад +3

    ನಿಮ್ಮ ಸಾಧನೆ ಎಷ್ಟೋ ಯುವಕರಿಗೆ ಸ್ಪೂರ್ತಿ ಹಾಗು ನಿಮ್ಮ ಸಮಾಜಿಕ ಕಳಕಳಿಗೆ ಹ್ರುದಯ ಪೂರ್ವಕ ಧನ್ಯವಾದಗಳು..
    ಅಪ್ಪಟ ಡಾ||ರಾಜ್ ಕುಮಾರ್ ಅಭಿಮಾನಿಯಾಗಿ ನಿಮ್ಮ ಕನ್ನಡಪರ ಹೋರಾಟ ಹಾಗು ಕನ್ನಡ ಸೇವೆಗೆ ನಮನಗಳು..

  • @5after
    @5after Год назад +2

    ನಿಮ್ಮ ಮಾತು ನಿಮ್ಮ ನಡವಳಿಕೆ ಈಗಿನ ಯುವಕರಿಗೆ ತುಂಬಾ ಆವಶ್ಯಕತೆ ಇದೆ ರವಿಯವರೇ ನಿಮಗೆ ಧನ್ಯವಾದಗಳು❤ 🔥👌🙏

  • @haniyadavhsyadav241
    @haniyadavhsyadav241 Год назад +19

    🥺 ನಿಮ್ಮ ಮನೆ ಕತೆ ಕೇಳಿ ತುಂಬಾ ದುಃಖ್ಖ ಆಯ್ತು....ಸರ್ ನೂರು ಕಾಲ ಚನ್ನಾಗಿ ಇರಿ 🎉

  • @nagavenik8407
    @nagavenik8407 Год назад +13

    ಅಣ್ಣ ನಿಮ್ಮ ಒಳ್ಳೆಯ ಕೆಲಸ ಮಾಡುವ ಮೂಲಕ ನಮ್ಮ ನಾಡಿನ ಹೆಮ್ಮೆ ಪಡುವ ವ್ಯಕ್ತಿ ನಮ್ಮ ಅಣ್ಣ ರವೀ ಅಣ್ಣ 🙏🙏🙏🙏🙏💞💞

  • @ravindrag8277
    @ravindrag8277 Год назад +2

    ನಮ್ಮ ದೇಹಕ್ಕೆ ಹೆಚ್ಚಿನ ಆಹಾರದ ಅಗತ್ಯವಿಲ್ಲ, ಕಡಿಮೆ ಆಹಾರ ಆರೋಗ್ಯಕರ, ಆಯುಸ್ಸಿನ ಗುಟ್ಟು

  • @Immortalyoutube123
    @Immortalyoutube123 Год назад +31

    I have learnt a lot of things from this interview, thanks param sir, all humans will be like him in childhood later they will change, that person is in his childhood till today

  • @ashokashok4034
    @ashokashok4034 Год назад +2

    ಒಳ್ಳೆಯ ಹಿತವಚನಗಳು, ನಾವು ಪಾಲಿಸಬೇಕು ಧನ್ಯವಾದಗಳು , ಜಿಮ್ ರವಿ ಸರ್ ❤️🙏👍

  • @cinemachoice9293
    @cinemachoice9293 Год назад +3

    Super ravi sir your wonderful person golden heart person 🙏🙏🙏🙏🙏🙏🙏🙏🙏🙏🙏🙏

  • @charugowda4282
    @charugowda4282 Год назад +15

    A man with a golden ❤️ heart. Down to earth person.

  • @adim9739
    @adim9739 Год назад +6

    ನೊಂದ ಎಲ್ಲ ಜೀವ ನನ್ನದೆಂಬ ಭಾವ
    ಬಾಳಿನಲ್ಲಿ ವಿದ್ಯೆ ವಿನಯ ಕರುಣಿಸು.
    ಅಂದು ಹೇಳಿದ್ದು ಹಂಸಲೇಖರವರು
    ಇಂದು ಹೇಳಿದ್ದು ನಮ್ಮ ರವಿ ಅವರು.

  • @nandishgowda3877
    @nandishgowda3877 Год назад +69

    ಮುಂದಿನ ವಿಕೇಂಡ್ ವಿತ್ ರಮೇಶ ಎಪಿಸೋಡ್ ಗೆ ಕರೆಸಿ ಸರ್

  • @GratefulGoutam
    @GratefulGoutam Год назад +102

    Best bigg Boss contestant till today...

    • @shreegamingkannada3529
      @shreegamingkannada3529 Год назад +10

      Big boss ge hodre maryadi hogudu bitre enu sigalla thu big boss

    • @475girish
      @475girish Год назад +3

      Big Boss just Time Pass😂

    • @shyuva7804
      @shyuva7804 Год назад +1

      Bigg boss du tunne unnu tarklaandi yetlaandi tulna kaiyyyya...

    • @UFCfighter007
      @UFCfighter007 Год назад

      Tomorrow??

  • @travel1990
    @travel1990 Год назад +4

    ಅಣ್ಣಾ ನಿಜವಾಗಿಯೂ ಗ್ರೇಟ್ ರವಿ ಅಣ್ಣಾ..ಇ ಸಮಾಜಕ್ಕೆ ನಿಮ್ಮ ಕೊಡುಗೆ ಅತ್ಯಮೂಲ್ಯ.ನಿಮ್ಮಂತ ಮಹಾನ್ ಸ್ಪೂರ್ತಿದಾಯಕರು.ಪ್ರತಿಭವಂತಃರಿಗೆ ಸ್ಫೂರ್ತಿ.

  • @r.bnagaraj8559
    @r.bnagaraj8559 Год назад +1

    ನೀವು ಅನೇಕರಿಗೆ ಸ್ಫೂರ್ತಿ ಸರ್. ಅದ್ಭುತ ಸಾಧಕರು ಶ್ರೀ ಜಿಮ್ ರವಿ ರವರು.

  • @ushabhat4568
    @ushabhat4568 Год назад +15

    I have no words. Very motivational. Thank u.

  • @b.gajendrab.gajendra4262
    @b.gajendrab.gajendra4262 Год назад +4

    🙏🙏🙏ರವಿ ಅಣ್ಣ ಧನ್ಯವಾದಗಳು ನಿಮ್ಮ ಒಳ್ಳೆಯ ಅನುಭವಗಳು 🙏🙏🙏

  • @momspleasantgarden2196
    @momspleasantgarden2196 Год назад +15

    ರವಿಯವರಿಗೆ ನಮ್ಮ 🙏ನಮಸ್ಕಾರಗಳು ರವಿಯವರು ಒಂದೊಂದು ಮಾತು ಮುತಿನಂತಹುದು ನಾವೆಲ್ಲ ಬರಿ ಕೆಳೋದಲ್ಲ ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಂಡು ಪ್ರಕೃತಿ ಮಾತೆಗೆ ನಮ್ಮ ತಂದೆ ತಾಯಿಗೆ ತಲೆಬಾಗಿ ನಡೆದರೆ ಮರಿಯಾದೆ ಕೋಟರೆ ನಮ್ಮ ಆರೋಗ್ಯ ಕಾಪಾಡಿಕೊಂಡಂತೆ 🌲❤️🌳ಮತೊಮ್ಮೆ ರವಿಯವರಿಗೆ🙋🙏🤲ಅವರು ಸದಾಕಾಲ ಆರೋಗ್ಯದಿಂದ ಸಂತೋಷದಿಂದ ಇರಲಿ ❤️ಈಗೆ ಬಡ ಜನಗಳ ಸೇವೆ ಮಾಡುವುದಕೆ ಭಾಗ್ಯ ಇಷ್ವರ್ಯ ಆಶೀರ್ವಾದ ಭಗವಂತ ಅವರಿಗೆ ಕೊಡಲಿ 🤲🙏👍🙌

  • @shrikz
    @shrikz Год назад +8

    Every word is truth great inspiration❤

  • @tractorbro1
    @tractorbro1 Год назад +13

    ಅಪ್ಪ ಅಮ್ಮ ಬದುಕಿದ್ದಾಗಲೇ ಅವರ ಮುಂದೆ ಚೆನ್ನಾಗಿ ಬದುಕಿ ತೋರಿಸಬೇಕು 😢🙏🙏🙏

  • @manjumg9905
    @manjumg9905 Год назад +1

    ಅಣ್ಣ ನಿಮ್ಮನ್ನು ನೋಡಿದ್ರೇ ತುಂಬಾ ಸಂತೋಷ ಆಗುತ್ತೆ ದೇವರು ನಿಮಗೆ ಇನ್ನಷ್ಟು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ

  • @keyyessuryanarayana6529
    @keyyessuryanarayana6529 5 месяцев назад

    ಒಳ್ಳೆಯ ಮಾತುಗಳು. ಧನ್ಯವಾದಗಳು. ಶುಭವಾಗಲಿ.

  • @occasional322
    @occasional322 Год назад +6

    Hi param.....One thing I learnt by these episodes.
    That is
    "How to do self marketing"

  • @dhanuthanu7973
    @dhanuthanu7973 Год назад +2

    ರವಿ ಸರ್ ನಿಜ ಹೇಳುತ್ತಾರೆ ನಾನು ಕಂಡ ಹಾಗೆ ಕೋಲಾರ ತಾಲ್ಲೂಕ್ ಸುತ್ತ ಮುತ್ತ ಹಳ್ಳಿಗಳ್ಳಲ್ಲಿ ಎರಡು ಹೊತ್ತು ಅಡಿಗೆ ಅದು ಮುದ್ದೆ ಸಾರು ಅನ್ನ ಇರಲ್ಲ ಬೆಳಿಗ್ಗೆ 8ಘಂಟೆಗೆ ಮತ್ತೆ ರಾತ್ರಿ 7ಘಂಟೆ ಕಾರಣ ವ್ಯವಸಾಯ ಹಬ್ಬಗಳ್ಳಲ್ಲಿ ಮಾತ್ರ ಚಿತ್ರಾನ್ನ ಮಾಡುತ್ತಾರೆ ಈಗ ನೀವು ನಿಜವಾದ ಅನ್ನದಾತರು 👌👌🙏🌹

  • @hemavathi8217
    @hemavathi8217 Год назад

    Realy great sir, satya sir nimma maatu, howdu sir tande taayi maatu kelbeku avarige nov kodbardu avara aashirvada nam mele sada irutte tumba yettarakke belitivi sir 👌👌👌👌👌👌👍👍👍👍👍🙏🙏🙏🙏🙏❤❤❤❤❤❤❤❤❤❤god bless you sir.

  • @PrasannaBangady-p4b
    @PrasannaBangady-p4b Месяц назад

    Really ನೀವು ನಿಜವಾದ ಹೀರೋ...ಆದರ್ಶ ವ್ಯಕ್ತಿ..

  • @shivakumaracharya4030
    @shivakumaracharya4030 4 месяца назад +1

    Super great sir

  • @santoshpr458
    @santoshpr458 Год назад +6

    True inspiration really great gym ravi sir

  • @meenakshikp5452
    @meenakshikp5452 Год назад +6

    Learnt lot of things from Ravi sir well human being god bless you nd ur family with good health,wealth nd lots of happiness

  • @jayaprakashhaveri3879
    @jayaprakashhaveri3879 Год назад +10

    Wow what a positive person.... ❤

  • @anandgaded2495
    @anandgaded2495 Год назад +4

    Super sir, Param sir innu Jim ravi sir maatu barali sir please, love you sir❤❤❤

  • @kiranc2686
    @kiranc2686 Год назад +1

    Super Ravi Anna ,🙏🙏🙏👏👏👏

  • @leenacastelino1477
    @leenacastelino1477 Год назад +4

    Very inspiring Jim Ravi Sirji ❤❤❤❤

  • @lifeisjingalala2871
    @lifeisjingalala2871 Год назад +1

    ನನ್ನ ಕಣ್ಣು ತೇರುಸಿದ ದೇವರು ನೀವು ರವಿ ಅಣ್ಣ 🙏🙏🙏🙏

  • @aakankshjt6009
    @aakankshjt6009 Год назад +7

    Such a honest person

  • @RMH462
    @RMH462 Год назад +6

    ಸರ್ ನಿಮ್ಮಿಂದ ತಿಳಿದುಕೊಳ್ಳೊದು ತುಂಬಾನೇ ಇದೆ...🙏🙏🙏

  • @MohammedMustafa-s6q
    @MohammedMustafa-s6q 3 месяца назад

    Down to earth....nice gentleman...happy life sir..

  • @santhoshhp2041
    @santhoshhp2041 Год назад +44

    What if Ravi gym is becoming a MLA. The development......🔥🔥🔥

  • @mahadevswamy6650
    @mahadevswamy6650 Год назад +1

    Your.great.sir

  • @funtech8848
    @funtech8848 Год назад +6

    Damnn... Really amazing person sir you are! Such a honest man with lots of love.❤️❤️❤️

  • @shamkumarts142
    @shamkumarts142 6 месяцев назад +1

    ❤😢. ನಿಮ್ಮ್ಮ ಮಾತು ನಿಜಾ💞

  • @naveengamerff695
    @naveengamerff695 Год назад +3

    ನಿಜ sir ಭಯ ಭಕ್ತಿ ಇದ್ದವರು ಯಾರಿಗೂ ಯಾವದೇ ರೀತಿ ತೊಂದರೆ ಮಾಡಲ್ಲ 🙏

  • @laxmibarvataya9198
    @laxmibarvataya9198 Год назад +1

    God bless you abundantly always beta. Take care.

  • @GURUDRK
    @GURUDRK Год назад +2

    ಸಾರ್ ನಿಜವಾಗಿಲು ನೀವು ದೇವರು ರವಿ ಅಣ್ಣ.. ತುಂಬಾ ಒಳ್ಳೆ ಮಾತು 💞💞💞💞💞🌹🌹🌹❤️❤️❤️

  • @LoVeGuRuRaj66
    @LoVeGuRuRaj66 Год назад +5

    ತಂದೆ ತಾಯಿ ಬಗ್ಗೆ ತುಂಬಾ ಚೆನ್ನಾಗಿ ಹೇಳೀದ್ರೀ ಸರ್ 🙏🏻

  • @abhibhat8776
    @abhibhat8776 Год назад +3

    Nice person down to earth ❤

  • @vishnukarlawada8065
    @vishnukarlawada8065 10 месяцев назад +1

    Ravi sir tumba chanagi matadatare

  • @sureshraj3842
    @sureshraj3842 Год назад +3

    100%ರಷ್ಟು ಸತ್ಯ ರವಿ ಅವರು ಹೇಳಿದ್ದು ಭಯ ಭಕ್ತ ಎಲದರಲ್ಲು ಇರಬೇಕು...💐💛❤️

  • @dmvkannada
    @dmvkannada Год назад +1

    One off the best words 🎉🎉🎉🎉🎉 dayavitu yallaru palisi ❤❤❤❤❤

  • @shashikala6983
    @shashikala6983 Год назад +1

    ನಿಮ್ಮ ನಡೆ ನುಡಿಗೆ ನಮ್ಮ ಸಲಾಮ್ 🙏🙏🙏🌹

  • @narasimhamg7
    @narasimhamg7 Год назад +10

    ವಾವ್.... ರವಿ ಅಣ್ಣ..... ಸೂಪರ್. ನೀವು...💐💐💐💐

  • @jagaspick2042
    @jagaspick2042 Год назад +1

    Very good sir

  • @bhaskarnaik7550
    @bhaskarnaik7550 Год назад

    Anna nivu nimma appanna ammanna suddi helidara alla nimmana karunadina janatege kottidare❤❤❤❤❤❤

  • @padmavathi9044
    @padmavathi9044 Год назад +2

    ತಾಯಿಗೆ ತಕ್ಕ ಮಗ ಧನ್ಯ ತಾಯಿ,,,,, ಧನ್ಯ ಮಗ,,,,,,,,,, ಮಾದರಿ ತಾಯಿ ಮಾದರಿ ಮಗ. 🙏🙏🙏🙏🙏👌👌👌🥰🥰

  • @travel1990
    @travel1990 Год назад +5

    ಚಿರಂಜೀವಿ ಆಗಿ ಬದುಕಿ ಅಣ್ಣ.❤🙏

  • @hanief-nz2vs
    @hanief-nz2vs Год назад +1

    Bro...u r really.. GEM RAVI...big salute u...

  • @thepowerofyouthdevalapur6449
    @thepowerofyouthdevalapur6449 Год назад +6

    Really Hat's off to you sir.. May God bless you❤❤

  • @ambarishhiremath8871
    @ambarishhiremath8871 Год назад +3

    ಜಿಮ್ ರವಿ ಅವರ ಮಾತುಗಳು ಅದ್ಭುತ ಅದ್ಭುತ 🙏🙏🙏🙏🙏💐💐

  • @publicmindtune354
    @publicmindtune354 Год назад +12

    ರಾಗಿ ಮುದ್ದೆ 🌎🌱🙏👌

    • @chocosquirrel3319
      @chocosquirrel3319 Год назад +1

      Nam Mane mara nan jothe maatadutte adu neer beku anta kelutte

  • @vishuvishu4738
    @vishuvishu4738 Месяц назад

    Hat's off u sir.god bless u and ur supporters sir from vishwanatha

  • @shanthashanta6215
    @shanthashanta6215 Год назад +1

    Really I love the way ur exploring ur life very natural and to inspiration

  • @mahendrahalagiri6802
    @mahendrahalagiri6802 Год назад +1

    Super sir🎉🎉

  • @yankobayankoba5615
    @yankobayankoba5615 Год назад

    Sir really fantastic 🙏🙏

  • @simflightpro
    @simflightpro Год назад

    Beautifully said!

  • @adim9739
    @adim9739 Год назад +5

    ಉತ್ಸಾಹದ ಚಿಲುಮೆ
    ನಮ್ಮ ಗುರುಗಳು

  • @lokeshr1817
    @lokeshr1817 Год назад +2

    Golden words,❤

  • @vishnumuttuknnvishnuvardha6527
    @vishnumuttuknnvishnuvardha6527 Год назад +1

    ನಿಮ್ಮ ಸೇವೆ ನೀವು ಕಂಡ ಬಾಲ್ಯದ ಕಷ್ಟ ಅದು ಇಷ್ಟು ಸೇವೆ ಮಾಡುವದಕ್ಕೆ ಕಾರಣ ನಿಮ್ಮ ತಾಯಿ ಪದಗಳಿಗೆ ನಮಸ್ಕಾರ ನಿಮ್ಮ ಸೇವೆಗೇ ನಿಮ್ಮ ತಾಯಿ ಕಾರಣ ❤❤❤❤❤

  • @mohan.kmohan6075
    @mohan.kmohan6075 Год назад +8

    ನಿಮ್ಮ ನಗು ತುಂಬಾ ಸೂಪರ್ ರವಿ ಸರ್...

  • @Sumanth30796
    @Sumanth30796 Год назад +4

    ನಮ್ಮ ಕೋಲಾರದವ್ರು ಅಂತಾ ಹೇಳಕ್ಕೆ ತುಂಬಾ ಹೆಮ್ಮೆ ಆಗತ್ತೆ ❤❤

  • @vasanthishekar3237
    @vasanthishekar3237 Год назад +1

    Trees gives life/ oxygen to thousands of people without any expectations,So respect trees like mother

  • @manjusagar733
    @manjusagar733 Год назад

    Ravi sir Dhanyawadagalu 🎉🎉

  • @mangalore-sujith9270
    @mangalore-sujith9270 Год назад +1

    Really Hat's off to you sir.God bless you sir.

  • @prasannamvishwakarma5832
    @prasannamvishwakarma5832 Год назад +5

    5:10 smile 😂❤

  • @kmmanjunathamanju3851
    @kmmanjunathamanju3851 4 месяца назад

    Super Anna ಒಂದು ಒಂದು ಮುತ್ತು ಮತು ಅಣ್ಣ....❤❤❤❤😍😍😍😍

  • @lokisj4150
    @lokisj4150 Год назад +6

    Benki episode Ravi Anna super❤

  • @kadabagerebhavan3588
    @kadabagerebhavan3588 Год назад +1

    Really great

  • @tejasnayak1539
    @tejasnayak1539 Год назад +1

    ಬಿಗ್ ಬಾಸ್ ರವಿ ಅಣ್ಣಾ ❤❤❤❤

  • @manjunathbp5845
    @manjunathbp5845 Год назад +3

    Gym Ravi sir hat's off to you❤️

  • @ranganathan9436
    @ranganathan9436 6 месяцев назад

    super guru, edakke helodu thumbida koda thulukolla antha

  • @MM....Creation
    @MM....Creation Год назад +2

    ಜಿಮ್ ರವಿ ಸರ್ ನಗು ತುಂಬಾ ಇಷ್ಟಾ ಅಯ್ತು ❤️

  • @roshanpoojary7053
    @roshanpoojary7053 Год назад +3

    Smile next level 😀

  • @nagarajt2814
    @nagarajt2814 Месяц назад

    You are great sir

  • @saritakshirsagar3813
    @saritakshirsagar3813 Год назад +1

    Idu varaga maded interview nale idu❤❤❤❤❤❤❤❤❤❤🎉🎉🎉🎉🎉🎉🎉🎉🎉🎉

  • @shanthashanta6215
    @shanthashanta6215 Год назад

    Hats off sir as I seeing media u have done lot of use full work

  • @gururaj3861
    @gururaj3861 Год назад +6

    Sir waiting to see you in weekend with ramesh

  • @girishrandy2189
    @girishrandy2189 Год назад +6

    Ha bolimaga drone Prathapa na interview use less Ravi anna episode 🙏🙏🔥🔥🔥🔥300 gold medals 🏅 hodgata na Yappa benki guruve ninuu 🔥

  • @ambirajesh5504
    @ambirajesh5504 Год назад +3

    ❤🎉Father lovers ❤🎉
    ಜೀವನದಲ್ಲಿ ನನ್ನ ತಂದೆ ಯಾವಾಗಲೂ ರಾಜ⚘⚘🙏🏻🙏🏻🙏🏻

  • @nagarajr4841
    @nagarajr4841 Год назад +1

    ನಿಮ್ಮ ಪ್ರೀತಿಗೆ ನಾನು ಸದಾ ಚಿರ ಋಣಿ ಸಾರ್ ❤❤❤❤❤

  • @GoutamG-b2r
    @GoutamG-b2r 6 месяцев назад +1

    ನಾನು ಇವರ helping nature ಗೆ ಫ್ಯಾನ್ ಆಗ್ಬಿಟ್ಟೇ

  • @govardhannadigshgopi2925
    @govardhannadigshgopi2925 Год назад +4

    Very inspirational

  • @hanumeshnayak2474
    @hanumeshnayak2474 Год назад

    Devaru sar thank you🙏🙏

  • @bhargavkabber3658
    @bhargavkabber3658 Год назад +1

    Hats off sir