Gym Ravi Free Hotel Bangalore || ಇಲ್ಲಿ ಊಟ ಫುಲ್ ಉಚಿತ || Gym Ravi Hotel Video ||

Поделиться
HTML-код
  • Опубликовано: 8 янв 2025

Комментарии • 550

  • @nrranga
    @nrranga Год назад +91

    ರವಿ ಬ್ರದರ್ ದೇವ್ರ್ ಒಳ್ಳೆದ್ಮಾಡ್ಲಿ ನಿಮಗೆ ಹಾಗೆ ದಯವಿಟ್ಟು ದುಡ್ಡ್ ಇರೋವ್ರು ಹಾಗೆ ಬರ್ಬೇಡಿ ಎಷ್ಟಾಗುತ್ತೋ ಅಷ್ಟು ಹಾಕಿ ನೀವು ಹಾಕೋದು ದುಡ್ಡ್ ಇಲ್ದೇ ಇರೋವರಿಗೆ ಅನುಕೂಲ ಆಗುತ್ತೆ ನಾಗರಭಾವಿ ನಮ್ಮೂರ ತಿಂಡಿ ಹೋಟೆಲ್ ಹತ್ತಿರ ಬರುತ್ತೆ ಕೇಳ್ದಂಗೆ ಇತ್ತು

  • @shashikumara2212
    @shashikumara2212 Год назад +88

    ದೇವರು ಮೆಚ್ಚುವ ಕೆಲಸ 🙏

  • @shivashankarmr1652
    @shivashankarmr1652 Год назад +24

    ಅನ್ನತೋ ಪ್ರಾಣಃ, ಪ್ರಾಣತೋ ಪರಬ್ರಹ್ಮ, ಅನ್ನದಾತೋ ಸುಖೀಭವ!"
    ಸರ್ ದೇವರು ನಿಮಗೆ ಆರೋಗ್ಯ ಕೊಟ್ಟು ಇನ್ನೂ ಹೆಚ್ಚಿನ ಶಕ್ತಿಯನ್ನು ಅನುಗ್ರಹಿಸಲಿ. ನಿಮ್ಮ ಈ ಕಾರ್ಯ ಜಗದಲ್ಲೆಲ್ಲಾ ಪಸರಿಸುವ ಮೂಲಕ ಇನ್ನೂ ಹೆಚ್ಚಿನ ಜನರಿಗೆ ಮಾದರಿಯಾಗಲಿ. ತಮಗೆ ಹೃದಯಪೂರ್ವಕ ಕೃತಜ್ಞತೆಗಳು.

  • @adinmit
    @adinmit Год назад +11

    ದೇವರು ಮೆಚ್ಚುವ ಕೆಲಸ ಮಾಡುತ್ತಿದಿರಿ ರವಿ ಸರ್. ನಿಮ್ಮಗೆ ಆ ದೇವರು ಒಳ್ಳೆಯದನೆ ಮಾಡಲಿ.

  • @guruswamy9573
    @guruswamy9573 Год назад +83

    ಕೋಟಿಗೊಬ್ಬ ಅಂದ್ರೆ ನೀವೇ ❤🙏

  • @nirmalapatil6234
    @nirmalapatil6234 Год назад +10

    ಎಂಥ ಅದ್ಬುತ ಕೆಲಸ ರವಿ ಸರ್, ದೇವರು ಸದಾ ನಿಮ್ಮ ಜೊತೆಗೆ ಇರತಾನೆ, ಎಲ್ಲಾ ರೀತಿಯ ಶಕ್ತಿ ಸಾಮರ್ಥ್ಯ ದೇವರು ನಿಮಗೆ ಕೊಡಲಿ 🤗👍👍

  • @vajramuni2901
    @vajramuni2901 Год назад +45

    ಪುನೀತ್ ಅಣ್ಣನ ದಾರಿಯಲ್ಲಿ❤ ರವಿ ಣ್ಣ ದೇವರು ನಿಮ್ಮ ಸಂಘಕ್ಕೆ ಇನ್ನು ಹೆಚ್ಚು ಶಕ್ತಿ ನೀಡಲಿ ಎಂದು ಆ ದೇವರಲ್ಲಿ ನನ್ನ ಪ್ರಾರ್ಥನೆ. ರಾಜಕೀಯ ಪಕ್ಷಗಳಲ್ಲಿ ನಿಮ್ಮಗೆ ದೊಡ್ಡ ರೋಗ ಬರಲಿ😅

    • @balaramxxxpujari2862
      @balaramxxxpujari2862 Год назад +2

      ಪುನಿತ ಸರ ಹಣವಂತರು ರವಿ ಅಣ್ಣನ ಹತ್ತಿರ ಹಣವಿಲ್ಲ ಅಣ್ಣಾ ರವಿ ಅಣ್ಣ ಮದ್ಯೆಮ ವರ್ಗದ ಕುಟುಂಬ ಹಣವಿಲ್ಲ ಅವರು ಕಲಾವಿದರು.

  • @neelakantabh6622
    @neelakantabh6622 Год назад +15

    ಅನ್ನಪೂರ್ಣೇಶ್ವರಿ ಆಶೀರ್ವಾದ ನಿಮ್ಮ ಮೇಲೆ ಸದಾ ಹೀಗೆ ಇರಲಿ 🙏

  • @laxamannalucky5472
    @laxamannalucky5472 Год назад +26

    ಸೂಪರ್ ರವಿ ಬ್ರದರ್ ಒಳ್ಳೆಯದಾಗಲಿ ನಿಮಗೆ ದೇವರು ನಿಮಗೆ ಆಯಸ್ಸು ಆರೋಗ್ಯ ನೀಡಲಿ ಧನ್ಯವಾದಗಳು

  • @informationearn3639
    @informationearn3639 Год назад +11

    ಜೈ ರವಿ ಸರ್ ದೇವರು ನಿಮಗೆ ಒಳ್ಳೇದು ಮಾಡ್ಲಿ

  • @abhiknkaradakere
    @abhiknkaradakere Год назад +48

    ಅನ್ನ ದಾನ ಮಹಾ ದಾನ ದೇವರು ಒಳ್ಳೇದು ಮಾಡಲಿ ರವಿ ಅಣ್ಣಗೆ

  • @ravikumard9846
    @ravikumard9846 Год назад +12

    ನೀವು ಮಾಡೋ ಕೆಲ್ಸಕ್ಕೆ ಎಷ್ಟ್ ಹೇಳಿದ್ರು ಮಾತುಗಳೇ ಇಲ್ಲ ಸರ್ ನಿಮಗೂ ನಿಮ್ಮ ತಂಡಕ್ಕೆ ಆ ದೇವರು ಒಳ್ಳೆದು ಮಾಡ್ಲಿ 🙏🙏👍👍

  • @deepahiremath6173
    @deepahiremath6173 Год назад +68

    ಹಸಿದವರ ಹೊಟ್ಟೆ ತುಂಬಿಸಿದ ನಿಮ್ಮ ಹೊಟ್ಟೆ ತನ್ನಗಿರರಲಿ🙏🏻🙏🏻🙏🏻

  • @subbu7488
    @subbu7488 Год назад +10

    ಉತ್ತಮ ಕೆಲಸ ರವಿ ಅಣ್ಣ 💐 ,
    ನಾನು ಬಹಳ ವರ್ಷಗಳು ಊಟಕ್ಕಾಗಿ ಪರಿಶ್ರಮ ಪಟ್ಟಿದ್ದೇನೆ
    ನಾನು ಭಾರತಕ್ಕೆ ಬಂದಾಗ ತಮ್ಮ ಬಳಿ ಬಂದು ಭೋಜನ ಸೇವಿಸುತ್ತೇನೆ 🙏.

  • @ajithchandran7402
    @ajithchandran7402 Год назад +28

    Being a malayale i always love kannadigas, happy to be born in karnataka,jai karnataka mathe🙏

  • @nagendran3504
    @nagendran3504 Год назад +156

    ನಿಮ್ಮ ಹಾಗೆ ಎಲ್ಲಾ ಚಿತ್ರರಂಗದ ಕಲಾವಿದರು ನಿರ್ಧಾರ ಮಾಡಿದರೆ ಕರ್ನಾಟಕದಲ್ಲಿ ಬಡವರು ಇರುವುದಿಲ್ಲ

    • @abhistyles8120
      @abhistyles8120 Год назад +7

      But chitrarangada kalavidare badatanadal idare guru 🥲

    • @munirajun8183
      @munirajun8183 Год назад +4

      ನೀವು ಹೇಳೊದು 100 % ನಿಜಾ ನೀವು ಹೇಳಿರುವ ವಾಕ್ಯ ಚಿಕ್ಕದಾದರು ಅರ್ಥ ದೊಡ್ಡದು

    • @anuradhanadgouda9170
      @anuradhanadgouda9170 Год назад +1

      Chitrarangadavru covid.iddaga cinema nodi anta helodaste aamele mugitu.badavru cinemakke hako duddinalli bekadastu oota madbahudu.

    • @shivashankar6218
      @shivashankar6218 Год назад

      Rajakiyavekthi galu,madabhudala

    • @filmyinfokannada6304
      @filmyinfokannada6304 Год назад +1

      Politicians madbeku brother avr irod adke

  • @anjanappaappaiah7788
    @anjanappaappaiah7788 Год назад +6

    ಒಳ್ಳೆಯದಾಗಲಿ ರವಿ.. ಭಗವಂತ ಸದಾ ನಿಮ್ಮ ಜೊತೆಯಿರಲಿ..

  • @krishkrishkrish5445
    @krishkrishkrish5445 Год назад +8

    ಸೂಪರ್ ರವಿ ಅಣ್ಣ ನಿಮ್ಮ ಅಭಿಮಾನಕ್ಕೆ ನೂರೊಂದು ಥಾಂಕ್ಸ್

  • @pradeeppukale2450
    @pradeeppukale2450 Год назад +12

    ಭೂಮಿ ಮೇಲೆ ಇದೆ ನಾವು ಮಾಡಬೆಕು ಆಗಿರೋದು... ಯಾಕಂದ್ರೆ ನಾವು ಒಂದು ದಿನ ಭೂಮಿ ವಳಗೆ ಹೋಗ್ಬೇಕು 🙏🏼

  • @jnanananda2553
    @jnanananda2553 Год назад +5

    ಸರ್ ನೀವು ನಿಜಕ್ಕೂ ಗ್ರೇಟ್, ದೇವರು ನಿಮ್ಮನ್ನು ಆಶೀರ್ವದಿಸಲಿ🙏👌👌❤️

  • @475girish
    @475girish Год назад +8

    ದೇವರಂತಹ ಮನುಷ್ಯ...🙏

  • @manjunathaneeralagi3004
    @manjunathaneeralagi3004 Год назад +12

    "ದೇವರು ಓಳ್ಳೈಯದು ಮಾಡಲಿ ನೀಮ್ಮ ಗೆ."

  • @ravin6008
    @ravin6008 Год назад +14

    Really great to see you such a kind of people like u in these days.. hat's of u Ravi sir..ur big inspiration to so many people..

  • @NaveeNKumar-qs7fe
    @NaveeNKumar-qs7fe Год назад +3

    ಜಿಮ್ ರವಿ ಸರ್ ಇದೆ ರೀತಿ ಒಳ್ಳೊಳ್ಳೆ ಕೆಲಸ ಮಾಡ್ತಾ ಇರಿ ಕರ್ನಾಟಕದ ಜನ ಅಪ್ಪು ಸರ್ ನ ಹೇಗೆ ಇಷ್ಟ ಪಟ್ಟವರೋ ಹಾಗೆ ನಿಮ್ಮನ್ನ ಪೂಜಿಸ್ತರೆ ಒಳ್ಳೇದಾಗ್ಲಿ ಸರ್ ಅನ್ನ ದಾನ ಧರ್ಮ ಮಾಡೋದು ಕೋಟ್ಯಂತರ ಬೆಟ್ಟದಷ್ಟು ಪುಣ್ಯ ಸರ್ ನಿಮಗೆ ನಿಮ್ಮ ಕುಟುಂಬಕ್ಕೆ ಗುರುರಾಘವೇಂದ್ರ ಸಸ್ವಾಮಿ ಒಳ್ಳೇದ್ ಮಾಡ್ಲಿ

  • @rajeshh.b6096
    @rajeshh.b6096 Год назад +3

    ನಿಮಗೂ ನಿಮ್ಮ ಸ್ನೇಹಿತ ಕಿರಣ್ ಅವರಿಗೂ ಒಳ್ಳೆದಾಗಲಿ

  • @VijayKumar-rm9op
    @VijayKumar-rm9op Год назад +1

    ನಿಮ್ಮ ಒಳ್ಳೆಯ ಕಾರ್ಯಕ್ರಮ ಯಶಸ್ವಿಯಾಗಲಿ
    ಭಗವಂತ ಇನ್ನೂ ಹೆಚ್ಚಿನ ಶಕ್ತಿ ನಿಮಗೆ ಕೊಡಲಿ

  • @prakashe5363
    @prakashe5363 Год назад +2

    ಈ ಕೆಲಸ ಮಾಡುವ ಎಲ್ಲ ವ್ಯಕ್ತಿಗಳಿಗೂ ಆ ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಎಲ್ಲರಿಗೂ 🙏

  • @balavvabalavva1828
    @balavvabalavva1828 Год назад +3

    ಆ ದೇವರು ನಿಮಗೆ ಆರೋಗ್ಯ ಆಯೋಶ ಕುಟ್ಟು ಕಾ ಪಾಡಲಿ 🙏🙏

  • @vineeth9s
    @vineeth9s Год назад

    ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ರವಿ ಸರ್, ನಿಮ್ಮ ಸ್ನೇಹಿತರು ಮತ್ತು ನಿಮ್ಮ ಕುಟುಂಬಕೆ ಒಳ್ಳೆಯದಾಗಲಿ ಧನ್ಯವಾದಗಳು.

  • @channudundi4034
    @channudundi4034 Год назад +1

    ಜಿಮ್ ರವಿ ಯವರಿಗೆ ಧನ್ಯವಾದಗಳು.ನಿಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯ.❤❤

  • @sangamithra4853
    @sangamithra4853 Год назад +6

    Raviyanna hats off to u devru neevu mado karyagalige Shakthi kodali nimma ashtu janarigu devra ashirvada erali 🙏🙏🙏🙏🙏🙏🙏👍

  • @balappavyapari1976
    @balappavyapari1976 Год назад +4

    ನಿಮಗೆ ದೇವರು ಒಳ್ಳೇದು ಮಾಡಲಿ ರವಿ ಸರ್ ❤❤❤❤❤

  • @rockonrock7333
    @rockonrock7333 Год назад +2

    ದೇವರು ನಿಮಗೆ ಒಳ್ಳೇದು ಮಾಡಲಿ ರವಿ ಸರ್

  • @MRVISHU420
    @MRVISHU420 Год назад

    Salute ravi sir.. Seriously salute.. Nimma Ravis Gym nagarbhavi hatra nim mane hatra ne nanu 1 year idde anta helalu hemme agutte..

  • @dimplegowda3289
    @dimplegowda3289 Год назад +6

    ದೇವರು ಸದಾ ನಿಮ್ಮನ್ನು ಕಾಪಾಡಲಿ ♥️♥️♥️♥️

  • @EvgAkash
    @EvgAkash Год назад +6

    Hats up Ravi sir,Great job,God bless you.

  • @krsathya6756
    @krsathya6756 Год назад

    ತುಂಬಾ ಒಳ್ಳೆ ಯೋಚನೆ ಹಾಗೂ ಯೋಜನೆ ಧನ್ಯವಾದಗಳು

  • @nagarajarao1732
    @nagarajarao1732 Год назад +2

    ONE OF THE GREAT MAN OF KARNATAKA.HE HELPING POOR.MIDDLE CLASS PEOPLE FREE MEALS LIKE ANNADHATHA.🙏🙏🙏🙏

  • @mutturajhadapad5793
    @mutturajhadapad5793 Год назад +4

    ದೇವರು ಇನಷ್ಟು ಶಕ್ತಿ ಕೊಡ್ಲಿ

  • @Kalapriyasiddhucreation
    @Kalapriyasiddhucreation Год назад +2

    ದೇವರು ನಿಮಗೆ ಒಳ್ಳೆಯದು ಮಾಡಲಿ ಸರ್ 🙏🙏🙏

  • @cnayak7838
    @cnayak7838 Год назад

    Being.a.malayle.I.always.love.ಕನ್ನಡಿಗ. ಹಾಪ್ 2:26 😊 2:27 😊

  • @vijaymahadev2072
    @vijaymahadev2072 Год назад +3

    ದೇವರು ಇನ್ನೂ ಹೆಚ್ಚು shakti ಕೊಡಲಿ ರವಿ sir ನಿಮ್ಗೆ

  • @mowneshgrmownesh2906
    @mowneshgrmownesh2906 Год назад +2

    ಎಲ್ಲರಿಗೂ ನಮಸ್ಕಾರ, ಅನ್ನದಾತ ಸುಕಿಭವಾ.

  • @ಕನ್ನಡಿಗ-ಫ7ಡ
    @ಕನ್ನಡಿಗ-ಫ7ಡ Год назад +3

    ಹಸಿದ ಹೊಟ್ಟೆಗಳ ಆಶೀರ್ವಾದ ಇರಲಿ.

  • @ghousebang2084
    @ghousebang2084 Год назад +2

    Jazakallah khair
    May Allah Bless you and your family 🤲🏻 أمين

  • @ramamurthymb3499
    @ramamurthymb3499 Год назад +2

    ದೇವರ ದಯೆ ನಿಮ್ಮ ಮೇಲೆ ಸದಾ ಇರಲಿ

  • @abdulaleem3096
    @abdulaleem3096 Год назад

    Good Job.Annapoorneshwari Deve Aashirvada sada Erale.God bless you all.

  • @henrycarnelio1930
    @henrycarnelio1930 Год назад +4

    Gym Ravi is great !!!! All film actor can start canteen like this

  • @ManognaMAdikar
    @ManognaMAdikar Год назад

    Neevu maaduva seve devarige tumba mm chige agutte ..aa devaru nimage innu Shakti kodali ..dhanyavaadagalu Anna 🙏🙏🙏🙏🙏♥️♥️♥️♥️♥️

  • @bgvenkateshbgvenkatesh9486
    @bgvenkateshbgvenkatesh9486 Год назад +1

    ಅದ್ಭುತ ಸರ್ ದೇವರು ಒಳ್ಳೇದು ಮಾಡಲಿ ನಿಮ್ಗೆ❤❤❤❤❤❤❤❤❤❤❤❤❤❤❤❤❤

  • @samsongeorge2308
    @samsongeorge2308 Год назад +7

    Hands off you brother keep on going God with you today 500 tomorrow 5000 you are blessed🎉🎉🎉🎉🎉❤

  • @santoshpr458
    @santoshpr458 Год назад +15

    Hat's off to ravi sir 👏

  • @madhanshetty6688
    @madhanshetty6688 Год назад +2

    Ravi anna ... Ah devr nimge arogya ayassu kodli🎉🎉god blsssyu

  • @raghavendras4406
    @raghavendras4406 Год назад +2

    Great job Sir....Hats off....let your entire team be blessed with peace, good health and fortune....keep up the good work 🙏🙏🙏

  • @GratefulGoutam
    @GratefulGoutam Год назад +1

    I got to know about you when you were in BigBoss ❤ pure hearted man

  • @rajurajamani7556
    @rajurajamani7556 Год назад +2

    Such a great person you are man.I will support you 🎉🎉🎉🎉🎉🎉

  • @DHORESAHEBH-re6lo
    @DHORESAHEBH-re6lo Год назад +3

    ಒಂದೊಳ್ಳೆ ಕೆಲಸ ಸರ್ HATSUP you sir

  • @kalki-jr2hk
    @kalki-jr2hk Год назад +1

    ರವಿ ಅಣ್ಣ ನಿಮ್ಮ ಈ ಸೇವೆ ಪರಮಾತ್ಮನಿಗೆ ಅತಿ ಪ್ರಿಯವಾದ ನೈವೇದ್ಯ ಜನರ ಸೇವೆ ಜನರ್ಧನನ ಸೇವೆ, ನಿಮ್ಮ ಜೀವನ ಸ್ಫೂರ್ತಿದಾಯಕ. 🙏🙏💐💐

  • @Shreysanthu
    @Shreysanthu Год назад

    Great work.God bless them ..egina kaladalli enthaha kelsa young people ge spoorthi 💞💞💞

  • @ArunKumar-kv3we
    @ArunKumar-kv3we Год назад

    Hi Good afternoon bro this amazing video really great I don't know how to express my feelings. Because I'm from Banglore. At present I'm Abu Dhabi. Good luck keep Rocking god bless you all

  • @ashokr.suparaghiashoksupar1355
    @ashokr.suparaghiashoksupar1355 Год назад +7

    ಸೂಪರ್ ರವಿ ಸರ್ 🙏🙏🙏👍

  • @seanbellfort2298
    @seanbellfort2298 Год назад +4

    🙏 Thank you. Jai Karnataka. 🕉️🇮🇳🕉️ Jai Hind

  • @ChandanYV-z6p
    @ChandanYV-z6p Год назад +6

    ಅನ್ನ ಧಾತೋ ಸುಖಿನೋ ಭವಂತು...🙏

  • @sumalathahn1771
    @sumalathahn1771 Год назад +1

    Thank you so much sir.... Blessed all team members...

  • @rukmini3298
    @rukmini3298 Год назад +1

    Good luck to your all wishes for lunch or dinner good luck. God bless him always too many times for dreams

  • @rishangowda81
    @rishangowda81 Год назад +5

    ಅನ್ನಧಾತೋ ಸುಖಿ ಭವ 🙏🙏🙏

  • @muneerpasha280
    @muneerpasha280 Год назад +2

    ನಮ್ಮ ಕೋಲಾರದ ರವಿ ಸರ್ 🙏🙏

  • @ncshekar810
    @ncshekar810 Год назад +2

    Really extraordinary service. God bless him.💐💐💐

  • @rajur911
    @rajur911 Год назад +1

    Sir,What a social work.Kudos to the group.

  • @PrabhuDas-om4dx
    @PrabhuDas-om4dx Год назад +3

    ನಿಮಗೆ ಹೊಳೆದಾಗ್ಲಿ ಸರ್👌❤

  • @VinodKumar-uw9ly
    @VinodKumar-uw9ly Год назад +1

    Super ಅಣ್ಣ ದೇವರು ನಿನಗೆ ನೂರು ವರ್ಷ ಆಯುಷ್ ಕೂಡ್ಲಿ

  • @PremaPrakash-l2p
    @PremaPrakash-l2p 6 месяцев назад +1

    ತುಂಬಾ ❤❤️❤️🙏🙏🙏🌹🌹💕💕💕👍💕🌹ಥ್ಯಾಂಕ್ಸ್ ಅ ಣ್ ನಿಂಗೆ ♥️♥️

  • @mallikarjunkt8577
    @mallikarjunkt8577 Год назад

    Nivu real God sir 👌👌👌👌👌👌👌nivu sadaa nagta Kushi Kushi yagiri nim movies kuda super sir ,👌👌👌👌

  • @ನಂಜುಂಡ-ಣ4ಙ
    @ನಂಜುಂಡ-ಣ4ಙ Год назад +2

    ನಿಮ್ಮ ಕಾನ್ಸೆಪ್ಟ್ ಚೆನ್ನಾಗಿದೆ ಫ್ರೀ ಊಟ ಕೊಡುವುದು ಹೇಗೆ ಊಟ ರೆಡಿ ಮಾಡುವ ಐಟಂಗಳನ್ನು ಏಕೆ ತರುತ್ತೀರಾ ಅದಕ್ಕೆ ದುಡ್ಡು ಬೇಕಲ್ಲವೇ ದಯವಿಟ್ಟು ನನಗೆ ರಿಪ್ಲೇ ಮಾಡಿ

  • @p.ravikumarkumar1064
    @p.ravikumarkumar1064 Год назад

    Ravi sir deevaru nimage olledu maadli nimma haage prathiyobru Kai jodisi kelsa madidre namma samaja munde olledagutte

  • @pavipavithra1773
    @pavipavithra1773 Год назад

    Tumba olle kelsa manasu tumbi bandu nemmadiyagide jivna anno ange mado kelsa idu e kelsana kelavaru matra madokagodu adrallu namma nyayavantarantiro namma rajakaaranigalu yavattigu madoke sadyane agde iro anta kelsa nivu madtidira sir Devridane 🙏🏻🙏🏻🙏🏻👍🤝👌

  • @munirajukn8127
    @munirajukn8127 Год назад

    Sir cinema dhali matra nivu vilene adre nija jivandhali nijavgulunu 💯 nivu hero sir great devru tba oldeydu madali sir nimge❤❤❤❤

  • @alokr404
    @alokr404 Год назад +5

    Gym Ravi brother God bless u guys🙏

  • @billamadhukar907
    @billamadhukar907 Год назад

    Super Sir hatsup to you very very good job God bless you and your family forever and ever

  • @FAYAZUDDIN-x6u
    @FAYAZUDDIN-x6u Год назад

    Very good action.
    May God help in all the ways for more sucess.

  • @SONISoni-uj2zm
    @SONISoni-uj2zm Год назад

    Ravi anna nijvaglu neevu graet anna God bless you and ur family

  • @harishjairam8806
    @harishjairam8806 Год назад +1

    Ravi sir you really great sir Nima Acting super sir

  • @venkatappajayarama4823
    @venkatappajayarama4823 Год назад +2

    Greatest charity work for hunger, god bless donors 🎉🎉🎉

  • @Pandith502
    @Pandith502 9 месяцев назад

    Any way great work keep it up sir god bless u

  • @krishh477
    @krishh477 Год назад

    Anna en helbekantha gotilla adre EDI India ne nimage salute madutte munde love you

  • @vamrya
    @vamrya Год назад

    Sir nive super star in kannada film industry
    God bless you

  • @munirajum1032
    @munirajum1032 Год назад

    Super sir great....
    Nijavadha Hero adri

  • @realshooter1223
    @realshooter1223 Год назад +4

    I know ravi sir very honable person and honest all the best ......

  • @munirajun8183
    @munirajun8183 Год назад +1

    ಈ ನಿಮ್ಮ ಸಾಧನೆಗೆ ತಕ್ಕ ಪ್ರತಿಫಲ ಸಿಗಲಿ ನಿಮಗೆ

  • @harishmh5101
    @harishmh5101 Год назад

    Good human...ravi sir..hats of yu...

  • @rollcameraaction-hb2xq
    @rollcameraaction-hb2xq Год назад +6

    ಅನ್ನದಾತೊ ಸುಖಿ ಬವಂತು💗💖💖🙏🙏🙏🙏🙏🙏🙏

  • @kumargowda4527
    @kumargowda4527 Год назад

    Om namo Sri Anna purneswari Anna dana prabu manjunatha swami nima paadakke koti namanagalu thayii 🕉🕉🕉🕉🕉🌹🌹🌹🌹🌹🙏🙏🙏🙏🙏🛕

  • @muneerahmed7974
    @muneerahmed7974 Год назад

    Sir star hero galiginthlu great hatsoff

  • @manjunathr7222
    @manjunathr7222 Год назад

    Nimanthavaru inu ee ketta duniyadali idirala sir hatts off to you all

  • @karthik143anjivpuru3
    @karthik143anjivpuru3 Год назад +2

    Super anna God bless you ravi anna😍❤

  • @RazakBagwan-l9w
    @RazakBagwan-l9w Год назад

    Ravi sir &team great job

  • @ningaraj7867
    @ningaraj7867 Год назад +2

    God bless you my gym brother,,, crore crore salutes to you gym brother 🙏🙏

  • @akshatachippadi7368
    @akshatachippadi7368 7 месяцев назад

    Super sir you are great god bless you

  • @ShivaKumar-co1cm
    @ShivaKumar-co1cm Год назад

    Hands of your good work God bless you

  • @KRISHNA-b7
    @KRISHNA-b7 Год назад +1

    God bless you ರವಿ‌ ಸರ್ ❤