ವಿಶೇಷ ಸಂದರ್ಭಕ್ಕೆ ಹೇಳಿ ಮಾಡಿಸಿದ ಸಾರು ಹುರುಳಿಕಾಳು ಬಸ್ಸಾರು, HURALI KAALU BASSARU, Horse gram Curry
HTML-код
- Опубликовано: 4 фев 2025
- ದಕ್ಷಿಣ ಭಾರತದ ಫೇಮಸ್ ಸಾರು ಈ ಹುರುಳಿಕಾಳು (Horse gram) ಬಸ್ಸಾರು. ಹಲವು ಕಾಳುಗಳಲ್ಲಿ ಬಸ್ಸಾರು ಮಾಡುತ್ತಾರಾದರೂ, ಹುರುಳಿಕಾಳು ಸಾರು (Bassaru) ಅದರಲ್ಲಿ ಸ್ಪೆಷಲ್. ಏಕೆಂದರೆ, ಕುದುರೆಗೆ ಸಿಗುವಷ್ಟು ಶಕ್ತಿ ಈ ಕಾಳಿನಲ್ಲಿರುತ್ತದೆ. ಇದು ಆರೋಗ್ಯಕ್ಕೂ ಉತ್ತಮವಾಗಿದ್ದು, ಹೆಚ್ಚು ಪೌಷ್ಟಿಕಾಂಶಗಳನ್ನು (High protein) ಹೊಂದಿರುವುದರಿಂದ ಆಹಾರ ಪ್ರಜ್ಞೆ (Diet Conscious) ಹೆಚ್ಚಾಗಿರುವವರಿಗೆ ಹೇಳಿ ಮಾಡಿಸಿದ ಸಾರು ಇದು. ಈ ಬಸಿದ ಸಾರಿನ ಜೊತೆಗೆ ರಾಗಿ ಮುದ್ದೆ ಇದ್ದರಂತೂ, ತಿನ್ನುವವರಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂಥ ಅನುಭವ ಸಿಗುತ್ತದೆ. ಇನ್ನು, ಮನೆಯಲ್ಲಿ ವಿಶೇಷ ಸಂದರ್ಭ ಎಂದು ಬಂದಾಗಲೆಲ್ಲ ಈ ಬಸಿದ ಸಾರೇ ಎಲ್ಲ ಗೃಹಿಣಿಯರ ಮೊದಲ ಆದ್ಯತೆ. ಈ ಸಾಂಬರನ್ನು ಇನ್ನೂ ರುಚಿಕಟ್ಟಾಗಿ ಹೇಗೆ ಮಾಡಬಹುದು ಎಂದು ಮಗಳು ಹಿತಾ ಚಂದ್ರಶೇಖರ್ (Hitha Chandrashekhar) ಜೊತೆ ಸೇರಿ ತೋರಿಸಿಕೊಟ್ಟಿದ್ದಾರೆ ನಟ ಸಿಹಿಕಹಿ ಚಂದ್ರು.
Hurulikalu Bassaru | Molake Hurulikalu Bassaru & Palya | ಮೊಳಕೆ ಹುರುಳಿಕಾಳು ಬಸ್ಸಾರು-ಪಲ್ಯ | Horse gram palya | ರುಚಿಯಾದ ಹುರುಳಿಕಾಳು ಬಸ್ಸಾರು I cusines of karnataka I ಕರುನಾಡ ಸವಿಯೂಟ I ಪ್ರಜಾವಾಣಿ ಕರುನಾಡ ಸವಿಯೂಟ
#bassaru #hurulikalubassaru #bassarurecipe #hurulikalu #hurulikalubassaru #horsegramrasamrecipe #hurulikalusaaruinkannada #hurulisaru #hurulikaalupalya #HurulikaluBassaruRecipe #HorsegramSambarRecipe #KarnatakaRecipes #KannadaRecipes #kulith #horsegramcurry
ಚಂದ್ರು ಸರ್ ನಿಮ್ಮ ಅಡುಗೆ ನನಗೆ ತುಂಬಾ ಇಷ್ಟಾ ಇವತ್ತು ನೀವು ಮಾಡಿದ ಅಡುಗೆ ನನ್ನ ಫ಼ೇವರೀಟ್ ಈ ಅಡುಗೆಯಲ್ಲಿ ಒಂದು ಬದಲಾವಣೆ ನೀವು ರುಬ್ಬಲಿಕ್ಕೆ ಈರುಳ್ಳಿ & ಬೆಳ್ಳುಳ್ಳಿ ಯನ್ನು ಎಣ್ಣೆಯಲ್ಲಿ ಫ಼್ರೈ ಮಾಡಿದರೆ ಸೂಪರಾಗಿರುತ್ತೆ ಸರ್
Bellulli eerulli roast ge enne hakabaradu. Ondu mathu thande thayi chennagiddaru makkalu yake kettadagi huttuthare.
@@nalinammakempakka9305 ನೊಂದಿರೊ ಮನಸ್ಸು ಅನ್ಸುತ್ತೆ ನಿಮ್ದು
ಕರುನಾಡ ಅಡಿಗೆ ಮಾಡ್ತಾ ಮಾಡ್ತಾಅಪ್ಪ ಮಗಳು ಯಾಕೋ ನಮ್ಮ ಭಾಷೇನೇ ಮರ್ತು ಬಿಟ್ಟಿದಾರೆ ಅಂತ ಬೇಜಾರಾಯಿತು . ಚಂದ್ರು ಸರ್ ಮುಂದಿನ ಪೀಳಿಗೆಗೆ ಬರಿ ಅಡಿಗೆ ಮಾತ್ರವಲ್ಲ ಭಾಷಾ ಪ್ರೀತಿನೂ ಹೇಳಿ ಕೊಡಿ .
S Sw
Looking very awesome ❤
Ladies should tie their hair while entering the kitchen while cooking
Exactly!!
they are too modern and western to tie their hairs.....so much so that the "guest" doesnt even know cooking or even to talk proper kannada.....omg sooo western and stylish
S
Traditionally Why they tie hair is hair should not fall in food and its clean. Even hotels make them to put plastic caps on their head.
ಬರಿ ಇಂಗ್ಲಿಷಲ್ಲಿ ಮಾತಾಡ್ತೀರಾ ಕನ್ನಡ ಮಾತಾಡಿ
ಇಂಗ್ಲಿಶ್ನಲ್ಲಿ ಮಾತಾಡಿದರೆ ಮಾತ್ರ ಇವರಿಗೆ ಹೈಲೆವೆಲ್ ಮರಿಯಾದೆ ಸಿಗೊದು
Mouth watering. Tasty yammy ಹುರಳಿ Kalen bassaru my favourite
He's always superb ❤❤❤❤
ನಾನು ಬೇರೆ ರಾಜ್ಯದ ಊಟ ಸವಿದಿದ್ದೇನೆ , ಆದ್ರೆ ದಕ್ಷಿಣದ ಊಟಕ್ಕೆ ನಮ್ಮ ಕರ್ನಾಟಕದ ಊಟವೇ ಶ್ರೇಷ್ಠ
V .nice I will try
ಮೊಳಕೆ ಹುರುಳಿಕಾಳು ಬಸ್ಸಾರಿಗಿಂತ ಹುಳಿ ತುಂಬಾ ಚೆನ್ನಾಗಿರುತ್ತೆ!
ದಯವಿಟ್ಟು ಕನ್ನಡದಲ್ಲಿ ಮಾತನಾಡಿ ಮಧ್ಯ ಮಧ್ಯ ಯಾಕೆ ಇಂಗ್ಲಿಷ್ ನಲ್ಲಿ ಮಾತನಾಡುತ್ತೀರಿ ನಾವು ಎಲ್ಲರೂ ಕರ್ನಾಟಕದವರು
As if he is born in uk just build up
QQ@@madhusudan1278
Kannada Tum bas chennagittu yaa yaa yaa
English comes naturally as we do that usually. Its not a buildup
He is using English for the benefit of those who don't know Kannada.
ಕನ್ನಡದ ಕಾರ್ಯಕ್ರಮ ಇದು ನಾವೆಲ್ಲ ಕನ್ನಡಿಗರು ಕನ್ನಡ ಮಾತನಾಡಿ ಮಧ್ಯ ಮಧ್ಯ ಇಂಗ್ಲಿಷ್ ಯಾಕೆ
Appa makalu thumbha chanaagithe.
Chandru sir s tips and sayings in between cooking is very good ❤❤❤
ಸೂಪರ್ bassaru.
ನಾವು ಮಾಡ್ತೀವಿ ಹುರುಳಿಕಾಳು ಬಸ್ಸಾರು ನಮ್ಮ ಫೇವರೆಟ್ ಸೂಪರ್ ಮೇಡಂ.👍😋
ಚಂದ್ರು sir nimm adige super 🎉
Superb chandru sir and daughter ❤
Waaaaaaaaw 👌
Super 👌
Super dish.
Sihi Kahi chandru sir your cooking is amazing no doubt.....kindly maybe inform some guests (like in this video) for example to not interrupt in between, because I guess majority of the audience (like myself) are more focussed on how to prepare the recipe rather than knowing the fact that the guest doesnt even know cooking and act as if they dont even know what cooking is all about.......in the process of talking to the guest (like in this video) kindly dont hamper the flow of the video....thanks
Sehe kahe chandru Anna super basaru thank you tongue tempting bye
Tumba khushi aytu,appa magala sambhandha also
mouth watering saaru+palya.
ಆದ್ರೆ ಅಪ್ಪನನ್ನ ' ನೀನು ' ಅನ್ನೋದು ಇಷ್ಟ ಆಗಲಿಲ್ಲ
😮very good sambar and plays 🎉👌👌
Hesarukalalla hurulikalu
ಪುಟ್ಟಿ, ನನಗು ಮೊಸರನ್ನ ಅಥವಾ ಮಜ್ಜಿಗೆ ಅನ್ನದ ಜೊತೆಗೆ ಈ ಪಲ್ಯ ತುಂಬಾ ಇಷ್ಟ 😊
Chakke lavanga hakslla sir
Naanu yellu nodilla chakke lavanga, bassarige hakodu
Oh so nice,my mouth is watering.
We can also make without sprouted hoarse gram sweet.where we eat slightly smashed cooked hoarse gram with kismis jaggery paste.Once again Thanks Sir for age old recipe.
🎉🎉🎉
Athiyaythu English
Super recipe😊
Nice
Sir this is kannada program jasti kannada matadi English Nimma mane mansalli irali noduva prekskakaru kannada davaru nenapirali support kannada language not English
Father daughter pair❤❤❤🎉🎉🎉
ಮಾಡುತ್ತಾ ಇರದು ಕರುನಾಡ ಸವಿಯೂಟ ಕನ್ನಡದಲ್ಲಿ ಮಾತಾಡಿ
So nice.
Hate guests touching their hair time and again In kitchen I just dis continued watching the episode
ನೀವು ಮಾಡುವ ಅಡಿಗೆಗಳೆಲ್ಲವೂ ಸೂಪರ್ ಸಾರ್.
ಧನ್ಯವಾದಗಳು ಸಾರ್. 🎉🎉
Super
ಚಂದ್ರು ಸರ್ ಬಸ್ಸಾರು ಮಾಡುವಾಗ ಬೇರೆ ನೀರನ್ನು ಬಳಸಬಾರದು ಕಟ್ಟಿನಲ್ಲಿ ರುಬ್ಬಬೇಕು
Bassaru swalpa mandavagirbeku avaga muddege attutte
🎉
Chandru sir ur way of cooking is good 👍
19:22 its hurali kalu not hesaru kalu 😂 correct urself
ಬಸ್ಸಾರು ಕಾಳು ಮುದ್ದೆ ಮಾಡಿದ್ದೇನೋ ಚೆನ್ನಾಗಿದೆ ಸರಿ ಆದರೆ ಭಾರತೀಯ ಸನಾತನ ಧರ್ಮದ ಶೈಲಿಯಲ್ಲಿ ನೆಲದ ಮೇಲೆ ಕುಳಿತು ಬಾಳೆ ಎಲೆಯ ಮೇಲೆ ಬಡಿಸಿಕೊಂಡು ಊಟ ಮಾಡಿ ತೋರಿಸಿ ಆಗ ಇನ್ನಷ್ಟು ಮಜಾ ಎನಿಸುತ್ತದೆ ಧನ್ಯವಾದಗಳು🕉️
Navu chakke lavanga hakodilla sir
Erulli bellulli kayi turi ella fry madbeku innu chennagrutte
Same nsnde recipe 😊
ಅಡಿಗೆ ಕಟ್ಟೆ ಮೇಲೇ ಊಟ ಮಾಡೋದು ಅಷ್ಟು ಸರಿ ಕಾಣಲ್ಲಾ😮
Anna , nanagu hurulikalu palya tumba ista
Bodkondru...carrot nalli gojju madidange😂😂😂
ಜಾಸ್ತಿ ಮಾತು ಆಯ್ತು
Very nice. You have not used turmeric powder in your recipe. Is there is any reason?
Chndru sir not hesarukslu urali kalu maretera chandru sir magalu swalpa adige patreenda doora matafi plese nodoke bejaru. Uralikalige salt akidu nodisila
Tie your hair
ಕನ್ನಡದಲ್ಲಿ ಮಾತನಾಡಿ
Kannada bhashe balu chanda daysvittu kannada bhashege gaurav kodi. Idu karnataka
സുപ്പർ സാർ
ದಯವಿಟ್ಟು ಕನ್ನಡದಲ್ಲಿ ಮಾತನಾಡಿ ಮಧ್ಯ ಮಧ್ಯ ಯಾಕೆ ಇಂಗ್ಲಿಷ್
katte mele itkond tinta iddare 😂😂.. nim explanation ishta but these things pls keep in mind . bcz people like me can’t take it .
ನಂದಿನಿ ತುಪ್ಪ ಕೆಟ್ಟುದ್ದೆ ನಂದಿನಿ ಕನ್ನಡದ ಹೆಮ್ಮೆ
😢
ನಿಮ್ಮ ಪ್ರೋಗ್ರಾಮ್ ನಲ್ಲಿ ಭಾಗವಹಿಸಿ ನಿಮ್ಮ ಕೈ ರುಚಿ ನೋಡುವ ಆಸೆ.
ನಾನು ತುಂಬಾ ಒಳ್ಳೆ ಕುಕ್ ಅಂತ ಹೆಸರಿದೆ.
Make mudde sir
Yes chandru sir please don't put jaggery to bassaru❤
❤❤❤🎉🎉🎉😊😊😊❤❤❤
ಮಗಳ ಬದಲು ಚಂದ್ರು sir ಒಬ್ಬರೇ ಅಡಿಗೆ ಮಾಡಿದರೆ ಚೆನ್ನಾಗಿರುತ್ತಿತ್ತು
In kitchen better one ties their hair
Mam don't touch during cooking.is it correct?
😅
ಕನ್ನಡದಲ್ಲಿ ಮಾತನಾಡಿ ಇಲ್ಲಿ ಇಂಗ್ಲಿಷ್ ಯಾಕೆ?😢
Naavu bella hakalla bassaru ge
Yake english neevu hege adre hege chandru
He acts like joker
Too slowlearn how to do fast. Other wise it is a headache.
Edu Bangloru kannadana sir😂
Nemma magalu thumba mathaduthale kelisodilla neve madi kannada balasi hana
Next time please don’t invite annoying guests to the show