Herigegog Barthini - Video Song |Abhijith Gowda | Rashmi | M S Ravigowda | Archana Udupa | Folk Song

Поделиться
HTML-код
  • Опубликовано: 25 окт 2024

Комментарии • 597

  • @ManjuNayak-mt2ii
    @ManjuNayak-mt2ii Год назад +2

    ತುಂಬಾ ಸುಂದರವಾಗಿ ಮೂಡಿಬಂದಿದೆ ಅಣ್ಣ ನಿಮ್ಮ ವಿಡಿಯೋ,, ತುಂಬಾ ಖುಷಿ ಆಯ್ತು ನಿಮ್ಮ ಈ ವಿಡಿಯೋ ನೋಡಿ,,,, ದೇವರು ನಿಮ್ಮನ್ನ ಇಂಗೆ ನೂರು ವರ್ಷ ಖುಷಿಯಾಗಿ ಇಟ್ಟಿರಲ್ಲಿ ಅಂತ ಕೇಳಿಕೊತೀನಿ 😘😘😘🙏🏻🙏🏻🙏🏻❤️❤️❤️

  • @nikhilnikhu1439
    @nikhilnikhu1439 Год назад +22

    ಏನ್ ಸಾಂಗ್ ಮಾಡಿದೀಯಾ ಗುರು ❤️❤️❤️❤️❤️❤️ ತುಂಬಾ ಇಷ್ಟಾ ಆಯಿತು ಆದ್ರು ಒಂದ್ ಒಳೆ ಸಾಂಗ್ ಕೊಟ್ಟಿದೀಯಾ ಮದ್ವೆ ಅಗಿದವರಿಗೆ

  • @sandalwoodentertainment8369
    @sandalwoodentertainment8369 Год назад +4

    ಈ ಹಾಡು audio ಸ್ವಲ್ಪ ದಿನಗಳ ಹಿಂದೆ ಕೇಳಿದ್ದೆ ಈ ಹಾಡಿಗೆ ಉತ್ತಮವಾಗಿ ಅಭಿನಯಿಸಿದ್ದೀರ 👌👌

  • @shruthigowda797
    @shruthigowda797 Год назад +10

    ಹಳ್ಳಿ ಸೊಗಡು ನೋಡೋಕೆ ಒಂದು ಚಂದ....👏👏👌👌👌👌

  • @ShivaKumar-cb9ef
    @ShivaKumar-cb9ef Год назад +56

    ರವಿ ಗೌಡ್ರು ಸಾಂಗ್ಸ್ ಇದು ಅದ್ಭುತ ಕಲಾವಿದ ಅವರು ಬದುಕಿರಬೇಕಿತ್ತು

  • @durgaprasaddurga1841
    @durgaprasaddurga1841 Год назад +6

    ನಮಗೆ ರವಿ ಅಣ್ಣನ್ ಸಾಂಗ್ ತುಂಬಾ ಇಷ್ಟ ನಿಮ್ ಆಕ್ಟಿಂಗ್ ಕೂಡ ಇಷ್ಟ ಆಯ್ತು ಸರ್ ಅಂಡ್ ಮೇಡಂ

  • @simplevideoswithtejasmita999
    @simplevideoswithtejasmita999 Год назад +163

    😄 ಮಂಡ್ಯದ ಮಳವಳ್ಳಿ ಕಡೆ ಈ ಹಿನ್ನೆಲೆ ಸಂಗೀತಗಾರರ ಕ್ಯಾಸೆಟ್ ಇರದ ಮನೆಯೇ ಇಲ್ಲ, ಕೇಳಿರದ ಜನರೇ ಇಲ್ಲ. ಬಹಳ ವರ್ಷದ ನಂತರ ನಾನು ಈ ಸಂಗೀತ ಕೇಳಿದ್ದು ಖುಷಿಯಾಯಿತು. ನಟನೆ ಅದ್ಭುತ 😍👍

  • @SudhakarSonar-c1o
    @SudhakarSonar-c1o 9 дней назад +1

    सुपर सॉंग 🥰🥰🥰🥰🥰❤❤❤❤❤❤

  • @rmanjuprince5366
    @rmanjuprince5366 Год назад +2

    Wonderful lyrics❤️❤️❤️❤️🥰🥰🥰🥰🥰🥰🥰🥰🥰 ನಮ್ಮ ಕನ್ನಡ ಭಾಷೇಲಿ ಯಾವ್ದೆ ತರ ಹಳ್ಳಿಯ ಜಾನಪದ ಸೊಗಸನ್ನ ಎಳೆ ಎಳೆಯಾಗಿ ವಿವರಿಸ್ತಾ ಹೋದ್ರೆ ಅದನ್ನ ಕೇಳೋಕೆ ಆಗುವಷ್ಟು ಆನಂದ ಬೇರೆ ಯಾವ ಹಾಡಿನಲ್ಲೂ ಸಿಗಲ್ಲ... 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️❤️❤️

  • @NagappaBale
    @NagappaBale 3 месяца назад

    ತುಂಬಾ ಖುಷಿ ಅಯ್ತು ಇ ಅದ್ಭುತ ಹಾಡು ಕೆಳ್ತ ಇದ್ರೆ....❤❤🙏😘

  • @prashanthpa1842
    @prashanthpa1842 Год назад +25

    ಇಂತಹ ಹಾಡುಗಳನ್ನು ಕೇಳಲು ತುಂಬಾ ಇಷ್ಟ 💗

  • @pavithrasrihari6928
    @pavithrasrihari6928 Год назад +1

    Ayyoooooo wait madi madi sakagitthu brother... soooper.....thank u

  • @dbondway8361
    @dbondway8361 Год назад +41

    ಮತ್ತೆ ಮತ್ತೆ ಕೇಳಬೇಕು ಎನ್ನುವ ಸಾಹಿತ್ಯ, ಮತ್ತೆ ಮತ್ತೆ ನೋಡಬೇಕೆನ್ನುವ ನಟನೆ, ತುಂಬಾ ಅದ್ಭುತವಾಗಿ ಮೂಡಿಬಂದಿದೆ,👌👌👌👌

  • @shettyjohn5976
    @shettyjohn5976 Год назад +37

    Miss U
    ಎಂ.ಎಸ್.ರವಿಗೌಡ ಸರ್
    ನೀವು ಹೋದ ಮೇಲು ನಿಮ್ಮ ಹಾಡುಗಳು
    ಇನ್ನು ಕನ್ನಡಿಗರ ಕಿವಿಯಲ್ಲಿ ಮನಸ್ಸಲ್ಲಿ.... 🙏🙏😍😍🌺

    • @basurajtora6719
      @basurajtora6719 Год назад

      D.a.d
      Daàdd

    • @sumamalleshasumamallesha8919
      @sumamalleshasumamallesha8919 Год назад

      ​@@basurajtora6719..,. h is it uuu ,. V.,,.... uuu vh,,.,,. ")uumkkmmmymy.ygym kmum kumuoouxu h 3:07 💙 3:07 💙💙💙✨ 3:07 🐷🐷🐷🦁 3:08 🦁 3:08 3:08 🐷🐷 3:08 3:08 🐷🐞🐣🐚🐚🐚🐚💻😅😅🥭🥭🥭🍒🍅🍒🍒🍒😅😢😢🥦😅🥦🥦🥦🍒😅

    • @sumamalleshasumamallesha8919
      @sumamalleshasumamallesha8919 Год назад

      Hvg ug 😅😢😅😢

    • @sumamalleshasumamallesha8919
      @sumamalleshasumamallesha8919 Год назад

      Hvg ug 😅😢😅😅😢

  • @jagadish_007
    @jagadish_007 3 месяца назад +1

    Acting and lyrics are next level bro...Superb 🥰🤗🤗🤗

  • @anilsanigol2773
    @anilsanigol2773 Год назад +5

    ಪದೇ ಪದೇ ಕೇಳಬೇಕು ಅನಿಸುವ ಗೀತೆ

  • @manjulaimpu7921
    @manjulaimpu7921 Год назад +3

    Acting, next level...😉
    Starting 2 min
    Mind blowing acting & face expression super....

  • @sumanthp5537
    @sumanthp5537 Год назад +5

    ನಿಮ್ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಅಭಿ ಅಣ್ಣ ಮತ್ತೇ ಅತ್ತಿಗೆ

  • @anushasgowdapinkysanushasg4453
    @anushasgowdapinkysanushasg4453 Год назад +3

    ವಾವ್ 😘😘💕💕💕😍😍😍ಸೂಪರ್ ಸಾಹಿತ್ಯ ಧ್ವನಿ 👌👌👌👌👌😍😍😍

  • @sathishamalli1510
    @sathishamalli1510 Год назад +7

    ನಮ್ಮ ಜಾನಪದ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಮತ್ತೆ ದಯವಿಟ್ಟು ಈದೇ ರೀತಿ ಪ್ರಯೋಗ ಮಾಡಿ

  • @hamsagaanavenkatesh
    @hamsagaanavenkatesh Год назад +16

    ಹಳೆಯ ಮಧುರವಾದ ಜಾನಪದ ಗೀತೆಗಳಿಗೆ
    ವಿಡಿಯೋ ಮೂಲಕ ಹೊಸ ರೂಪ ಕೊಟ್ಟ ನಿಮಗೆ
    ಧನ್ಯವಾದಗಳು

  • @ashokjamadar3731
    @ashokjamadar3731 Год назад +1

    ಮತ್ತೆ ಮತ್ತೆ ಈ ಹಾಡು ಕೇಳಬೇಕು ಅನಿಸುತಿದೆ ಮುಸಿಕ್ ನಂಬರ್ ಒನ್ ಸರ್

  • @srmusicandevents18
    @srmusicandevents18 Год назад

    ತುಂಬಾ ಚೆನ್ನಾಗಿ ಮೂಡಿಬಂದಿದೆ ಶುಭವಾಗಲಿ

  • @sunilh8195
    @sunilh8195 Год назад +12

    👍👌ಅರ್ಥಪೂರ್ಣವಾದ ಹಾಡು🔥🔥🔥🔥🔥

  • @revu5221
    @revu5221 Год назад +4

    ಅಭಿ ಸಕತ ಕಣೋ ಚಿಂಡಿ ಚಿತ್ರಾನ್ನ ನಮ್ ಅಕ್ಕ ಸೂಪರ್ ಸೂಪರ್ ಜೋಡಿ😍😍😍

  • @manjunathacs7046
    @manjunathacs7046 Год назад

    Ur my fevret cupple realy love u bith
    God bless u both yar drusti nu agod beda ebrigu 💕💕💕💕🙏🙏🙏🙏🌹🌹🌹🌹🌹🥰🥰🥰🥰🥰

  • @hemuhemanth4917
    @hemuhemanth4917 Год назад

    Super bro sakkatagi acting madidhira beautiful ♥♥♥♥🔥🔥🔥🔥🔥

  • @ShivaKumar-tc9ui
    @ShivaKumar-tc9ui Год назад

    Wow really amazing Anna attige

  • @nandinim7438
    @nandinim7438 Год назад

    Chupperrrrrrr 😻😻😻😻❤️❤️❤️🤗🤗🤗

  • @gangushastri
    @gangushastri Год назад +4

    ಅಕ್ಕಾ ಮಾವನ ಸರಿಯಾದ ಸಮಯಕ್ಕೆ ಹೊಂದುವ ಹಾಗೆ ಇದೆ ಇವಾಗ..🥰💝🤗

  • @chandanavlogs
    @chandanavlogs Год назад +2

    Masth video anna ❤️‍🔥❤️‍🔥super

  • @abhishekir8640
    @abhishekir8640 Год назад

    Woww 🙏🙏🙏 chikkudralli iddaga keltidde

  • @Shashikanth757
    @Shashikanth757 Год назад +41

    ಅದ್ಭುತ ಅಣ್ಣ....❤🙏 ದೇವರು ಒಳ್ಳೇದು ಮಾಡಲಿ ನಿಮಗೆ

  • @dileepr2288
    @dileepr2288 Год назад +1

    Guru ಏನ್ ಆಕ್ಟಿಂಗ್ ಗುರು ಚಿಂದೀ ಸೂಪರ್

  • @naveenas6689
    @naveenas6689 Год назад

    Super brother

  • @bunkkrishna2876
    @bunkkrishna2876 Год назад

    ಎಂ.ಎಸ್. ರವಿಗೌಡ ನೆನಪಿಗೆ ಬರ್ತಾರೆ... 💕💕

  • @manjuyashwanthkfi4302
    @manjuyashwanthkfi4302 Год назад +1

    All the best abhi super chenagide

  • @lkfacilitymanagement991
    @lkfacilitymanagement991 Год назад +1

    Good bro keep doing this types of vedio

  • @chirusuperstar
    @chirusuperstar Год назад +2

    ಸಾಂಗ್ ಸೂಪರ್... ಆಕ್ಟಿಂಗ್ ಇನ್ನೂ ಬೇಕಿತ್ತು..

  • @diganthdeepak
    @diganthdeepak Год назад +1

    ಸೂಪರ್ ಬ್ರೋ ಅಂಡ್ ಸಿಸ್ಟೆರ್ i like it🥰❤️

  • @pradeecr3457
    @pradeecr3457 Год назад

    Super kala baddi aidne .....🥰😍

  • @nandinandi1187
    @nandinandi1187 Год назад

    Ou super ravi anna

  • @HemashreeGowda-dv8cp
    @HemashreeGowda-dv8cp Год назад +1

    Wawwwwwsuperr song

  • @ravikumarkodagali111
    @ravikumarkodagali111 Год назад +41

    I like this song from Childhoods days 🤗👌 Old is Gold always ♥ ಹಳೆ ಜನಪದ 👌👌 ನಮ್ಮ ಗ್ರಾಮೀಣ ಸೊಗಡು

  • @rohithkumarbh2476
    @rohithkumarbh2476 Год назад +1

    Super agide. Ibbara Jodi

  • @bharatheshgowda1857
    @bharatheshgowda1857 Год назад +1

    ಸೂಪರ್ ಬ್ರದರ್ 👍

  • @anand5729
    @anand5729 Год назад +1

    Neen kanditha belithiya guru👍

  • @manojhn5666
    @manojhn5666 Год назад +3

    Superb team

  • @deepakraj6233
    @deepakraj6233 Год назад +3

    Good try brother, all the best

  • @eugenec9409
    @eugenec9409 Год назад

    Beautiful bro. Just osm wow bro. Love it

  • @ravirajcreations
    @ravirajcreations Год назад +2

    ನಿಮ್ಮಿಬ್ಬರ ಅನುಬಂಧ ಹೀಗೆ ಇರ್ಲಿ 💐

  • @rangeshbj8901
    @rangeshbj8901 Год назад +1

    Suprrr bro

  • @munesht5582
    @munesht5582 Год назад

    ಸೂಪರ್

  • @mmallikarjun9066
    @mmallikarjun9066 Год назад +4

    ತುಂಬಾ ಚೆನ್ನಾಗಿತ್ತು bro ಹಾಡು ❤️

  • @manjunathmanju-dh8rd
    @manjunathmanju-dh8rd Год назад

    Adbhuthavaada natane , haagene voice is amazing...

  • @arjunarjun-kannada
    @arjunarjun-kannada Год назад +3

    Nice bro

  • @parashuramv7949
    @parashuramv7949 Год назад

    Super anna ❤ nin jodi...❤❤

  • @Lordkrishna77951
    @Lordkrishna77951 Год назад +1

    Fantastic fabulous ultimate

  • @anithaanitha8708
    @anithaanitha8708 Год назад +2

    M. S. ರವಿಗೌಡ sir super song

  • @shashishivanna9796
    @shashishivanna9796 Год назад

    ತುಂಬಾ ಇಷ್ಟಾ ಆಯಿತು 😁😁😁👌👌👌👍👏👏👏

  • @BALASWAMYNAIKK
    @BALASWAMYNAIKK Месяц назад

    Superb

  • @nagrajnaga3019
    @nagrajnaga3019 Год назад

    Anna nim acting suppar love u

  • @vk-nj1yk
    @vk-nj1yk Год назад +1

    Devaru🙏🙏🙏🙏👌👌👌👌👌 yena song guru🔥🔥🔥🔥

  • @ಮಹಾಂತೇಶ್-ಪ1ಥ
    @ಮಹಾಂತೇಶ್-ಪ1ಥ Месяц назад +1

    M.s ರವಿಗೌಡsir super sonmg ❤

  • @743kashyap
    @743kashyap Год назад +1

    Really waiting for this from last 6 months as my problem 😉

  • @somnathbiradar8003
    @somnathbiradar8003 3 месяца назад +1

    Supar songs brother

  • @yadugowda9787
    @yadugowda9787 Месяц назад +1

    Miss u GOWDRE..........

  • @manojhn5666
    @manojhn5666 Год назад +2

    Congratulations dears

  • @srinivasseenu857
    @srinivasseenu857 5 месяцев назад +1

    ಎಂಥ ಸಾಹಿತ್ಯ ❤ ಅದ್ಬುತ ನಟನೆ🙏

  • @AishupuniPuni
    @AishupuniPuni Год назад

    Super anna akka ❤

  • @prashantmallappanavar7245
    @prashantmallappanavar7245 Год назад +1

    Fantastic Nice Superb

  • @kannadiga2324
    @kannadiga2324 Год назад +1

    ಈ ಹಾಡು ಮಾತ್ರ 💥💥💥... ಸೂಪರ್

  • @ravimidakanatti947
    @ravimidakanatti947 Год назад +1

    Super song

  • @superranjith9247
    @superranjith9247 5 месяцев назад

    Super ❤❤

  • @sudhab.a.1983
    @sudhab.a.1983 Год назад +1

    Wonderful acting...... super

  • @chandana9220
    @chandana9220 Год назад

    Yours selections is nice

  • @shivarajmr512
    @shivarajmr512 Год назад +7

    Super archana mam u voice really very nice
    After long time am listening.........amazing folk voice

  • @venkateshkvenki9253
    @venkateshkvenki9253 4 месяца назад

    ❤❤❤ super song

  • @SonysinghRajput-hv2xq
    @SonysinghRajput-hv2xq 4 месяца назад

    Super maa song

  • @Dreamstudio_vlogs
    @Dreamstudio_vlogs Год назад

    Super broooo

  • @punithkumargowda7982
    @punithkumargowda7982 Год назад +1

    Bro. Ide thara song madi bro Nan ks ravi gowda dailog madi chengiruttge

  • @mrprathapbp188
    @mrprathapbp188 Год назад +1

    Super

  • @sathishamalli1510
    @sathishamalli1510 Год назад +3

    ಅದ್ಬುತವಾದ ಸಾಂಗ್ಸ್ ಅದ್ಬುತವಾದ ನಟನೆ

  • @venkateshkumardurskunigal1256
    @venkateshkumardurskunigal1256 Год назад +5

    ಗ್ರಾಮೀಣ ಸೊಗಡಿನ ಗಂಡ ಹೆಂಡಿರ ಹಾಡು ತುಂಬಾ ಚನ್ನಾಗಿದೆ...👌

  • @arunappuappu3703
    @arunappuappu3703 Год назад +1

    ಸೂಪರ ವಿಡಿಯೋ 🤩

  • @thusharamysore8839
    @thusharamysore8839 Год назад +2

    Superb👌👌👌👌all the best both of you

  • @mayuravarma5694
    @mayuravarma5694 Год назад

    Super Guruve..

  • @ravircm7576
    @ravircm7576 Год назад +12

    Excellent Work ☺ n lyrics was totally amazing😍🤩👍

  • @udayakumardr908
    @udayakumardr908 Год назад

    Very good ☺️🎉, Thumbaa kushi aythu nodii,🥰👌👌👌

  • @viveknadgowda
    @viveknadgowda Год назад +4

    ತುಂಬಾ ಅದ್ಭುತವಾಗಿದೆ.......👌👌👌

  • @madangowda8893
    @madangowda8893 Год назад +3

    ತುಂಬಾ ಚೆನ್ನಾಗಿದೆ ❤️

  • @annappahj4637
    @annappahj4637 Год назад +1

    Lovely song.. 😍😍❤❤

  • @shruddhapatil9729
    @shruddhapatil9729 Год назад +1

    Wow..... acting next level.....🔥🔥🔥🔥🔥

  • @basavarajolekar9501
    @basavarajolekar9501 Год назад +2

    ಅಧ್ಬುತವಾದ ಜಾನಪದ ಸಾಹಿತ್ಯ

  • @nandeeshgowdanandeesh7297
    @nandeeshgowdanandeesh7297 3 месяца назад

    ಇಂತ ವಿಡಿಯೋ ಅಪ್ಲೋಡ್ ಮಾಡಿ 👌

  • @basappaks3925
    @basappaks3925 Год назад

    Super bro❤

  • @manurashmi6863
    @manurashmi6863 Год назад

    Superb excellent

  • @shivaprasadp7372
    @shivaprasadp7372 Год назад

    ತುಂಬಾ ಚೆನ್ನಾಗಿದೆ ಹಾಡಿನ ಸಾಹಿತ್ಯ

  • @DashrathMane-i8t
    @DashrathMane-i8t 3 месяца назад

    Very nice yaar so super song 💓😍💓

  • @siddukale8493
    @siddukale8493 Год назад +1

    super dada