ಯೇಸುವೇ ಭಯವಾಗಿದೆ | YESUVE BAYAVAGIDE | NEW Kannada Christian Video Song | Jesus Kannada| Pr.RameshG
HTML-код
- Опубликовано: 11 фев 2025
- #yesuvebayavagide #rameshg #jesussongs
ಯೇಸುವೇ ಭಯವಾಗಿದೆ | YESUVE BAYAVAGIDE | NEW Kannada Christian Video Song | Jesus Kannada| Pr.RameshG
#2025 #rameshg #live #prayer #psalms #motivation #bible #jesuschrist #god #newsong
ತುಂಬಾ ಸುಂದರವಾದ ಹಾಡು ಫಾಸ್ಟರ್ ಅರ್ಥಗರ್ಭಿತವಾಗಿದೆ ತುಂಬಾ ಚೆನ್ನಾಗಿ ಹಾಡಿದ್ದೀರ ದೇವರ ನಾಮಕ್ಕೆ ಸ್ತೋತ್ರ ವಾಗಲಿ ಅದೇ ರೀತಿ ನಿನ್ನ ಹೆಚ್ಚು ಹಾಡನ್ನು ಹಾಡುವಂತೆ ದೇವರು ಆಶೀರ್ವದಿಸಲಿ ಆಮೆನ್
ಅಣ್ಣ ಹಾಡು ಸೊಗಸಾಗಿದೆ ಈ ಹಾಡು ಕೇಳುತ್ತಿದ್ದರೆ ಧೈರ್ಯ ಬರುತ್ತದೆ ಯೇಸಪ್ಪ ನಿಮಗೆ ಒಳ್ಳೆಯದು ಮಾಡಲಿ 🙏
ದೇವರಿಗೆ ಮಹಿಮೆ...
ಸೊಗಸಾಗಿದೆ ಅಣ್ಣ ದೇವರನಾಮಕ್ಕೆ ಸ್ತೋತ್ರ ವಾಗಲಿ
Awesome song brother thanks for giving us. About Yesuve bhayavaagide karthane novaagide. Wonderful lyrics brother. Devara naamakke sthothra vaagali. Hallelujah. Praise the Lord. Thank you. Very good evening 🌃 brother have a great day 🙏✝️😭🙋🙌🕊️🕊️💐❤️⚖️👍🛐📚👑🙏✝️🙏
Amen🙏🏻🙏🏻🙏🏻🙏🏻🙏🏻🙏🏻🙏🏻
Praise the lord Jesus Christ. Super song ayya keep it singing forever and ever. Everything is possible with God.🙂🙌
Super meaning song
Song tumba chenngide innu heccagi hadugalu barali brother God bless you sir
Yesu deverege stotra
🙏🙏🛐🛐🛐🛐🙏🙏🙏
Praise the lord praise the Lord🕊️🙏
ಯೇಸಪ್ಪ ಕೋಟಿ ಕೋಟಿ ಸೋತ್ರ ತಂದೆ 🙏✝️🙏💐🛐🛐 ನೀವು ಇನ್ನೂ ಹೆಚ್ಚಾಗಿ ಹಾಡುಗಳನ್ನು ಮಾಡಿ 🙏🙏🙏🙏🙏
ಮೀನಿಂಗ್ full ಸಾಂಗ್ 👌🏻ಬ್ರದರ್ ದೇವರಿಗೆ ಮಹಿಮೆ ಉಂಟಾಗಲಿ 👏🏻👏🏻👏🏻🙏🙏
ಸೂಪರ್ ಬ್ರದರ್ ದೇವರ ನಾಮಕ್ಕೆ ಸ್ತೋತ್ರವಾಗಲಿ❤❤❤
ಸೂಪರ್ ಬ್ರದರ್
Beautiful song pastor praise the lord Jesus christ Halleluya all the best pastor 💐🙏
ಯೇಸಪ್ಪ ನಿಮಗೆ ಕೋಟ್ಯಾನುಕೋಟಿ ಸ್ತೋತ್ರ ಬ್ರದರ್ ನೀವು ಇನ್ನು ಹೆಚ್ಚಾಗಿ ಸಾಂಗ್ ಮಾಡಿ ಜೀಸಸ್ ಬ್ಲೆಸ್ ಯು❤❤❤❤🙏🛐
Pastor ji very nice n very touching song feeling like to listen again n again
Praise the lord pastor this song made peace and energy golry to god Jesus bless you and your family 😊🥰
Plaster song super thank you paster
Super song paster ❤❤🎉🎉
Saccha beautiful.. song...🎉🎉🎉 very nice song.... thank you lord.... thank you Jesus....
🎉🎉🎉🎉
Praise God Jesus 🙌
Amen👌👌🙏🙏
ತುಂಬಾ ಅದ್ಭುತವಾಗಿ ಹಾಡು ಮೂಡಿಬಂದಿದೆ ಸೋದರರೇ ಅತಿ ಪರಿಶುದ್ಧವಾದ ತಂದೆಯಾದ ದೇವರಿಗೆ ಮಹಿಮೆ ಆಗಲಿ ನಿಮ್ಮ ಸೇವೆಯನ್ನು ತಂದೆಯಾದ ದೇವರು ಯೇಸುಕ್ರಿಸ್ತನ ನಾಮದಲ್ಲಿ ಇನ್ನು ಹೆಚ್ಚಾಗಿ ಬಲಪಡಿಸಿ ನಡೆಸಲಿ ಎಂದು ನಮ್ಮ ಪ್ರಾರ್ಥನೆ
Please the lord 👃 song very very super
Price the lord yesappa 🙏🏼 super manassig e ಹತ್ತಿರವಾದ ಸಾಂಗ್ ಕೋಟಿ ಕೋಟಿ storaa yesappa
❤song super pastor tq❤
Super meaningfull song brother god bless u❤❤❤❤
Thank u appa nimage sotra appa thank u brother
❤🎉
So beautiful song Tq brother
Anna tumba chennagide devarige mahime agali.and God bless you anna
❤tq jesus christ hallelujah Amen 🤚🙌🤚🙌 Amen 🙏
Super brother god bless you praise the lord
Praise the lord pastor 🙏
ದೇವರಿಗ ನಾಮಕ್ಕೆಮಹಿಮೆ ಉಂಟಾಗಲಿ 🙏💞💞Happy birthday Bdr Gbu 🎂👑💞💐
Praisd the lord🙏 song very very nice pastor👌👌👌👌
ಹಾಡು ಚೆನ್ನಾಗಿದೆ, ದೇವರಿಗೆ ಸ್ತೋತ್ರ, ಆರ್ಥಗರ್ಭಿತವಾಗಿದೆ. ದೇವರು ನಿಮ್ಮ ಎಲ್ಲಾ ಉದ್ದೇಶ ಗಳನ್ನು ನೆರವೇರಿಸುವನು. ಕೈ ಹಿಡಿದು ಮೊನ್ನೆಡೆಸುವನು, ಇದೇ ನನ್ನ ದೈನಂದಿನ ವಿಜ್ಞಾಪನೆ 🙏
ತುಂಬಾ ಚೆನ್ನಾಗಿದೆ ಪಾಸ್ಟರ್ ಹಾಡು.❤ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣಾ ಆ ದೇವರು ನಿಮ್ಮನ್ನು ಹೀಗೆ ಆಶೀರ್ವದಿಸಲಿ❤💐🎂💝🥰❤️🌹🌻
This sing is So helpful, meaningfull and lots of encouraraged to me. Thank you pastor
ಹಾಡು ತುಂಬಾ ತುಂಬಾ ಸೂಪರಾಗಿದೆ ಮಾಸ್ಟರ್ ನಿಮಗೆ ನನ್ನ ತುಂಬು ಹೃದಯದ ವಂದನೆಗಳು ಫಾಸ್ಟರ್ ದೇವರು ನಿಮ್ಮನ್ನು ಆಶೀರ್ವದಿಸಲಿ❤❤❤❤❤❤❤❤❤
Nice song brother 👌 👏 🙏 yes ee Dina manage thumba bayavagide I heard one message baya agthide
Ashok khyadadjawoor tanavlgund thanku sir amen and amen and amen and amen and amen,,,,
ದೇವರಿಗೆ ಮಹಿಮೆ ಸ್ತೋತ್ರ ವಾಗಲಿ ತುಂಬಾ ಹಾಡು ಚೆನ್ನಾಗಿದೆ ❤🎉❤
Praise the lord paster...... super song.... blessed song paster....
Heart touching song super pastor 🙏 God bless you 😊
Praise the lord 🙏
ಅರ್ಥಪೂರ್ಣವಾಗಿ ಬರೆದು ಹಾಡಿದ್ದೀರಿ ಬ್ರದರ್ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಿ ಒಳ್ಳೆಯ ಆರೋಗ್ಯವನ್ನು ನೀಡುವಂತೆ ಸದಾ ಪ್ರಾರ್ಥಿಸುತ್ತೇನೆ ಪುನಃ ನಿಮಗೆ ಹುಟ್ಟು ದಿನದ ಶುಾಶಯಗಳು ❤
Super song
What a humble prayer song wonderful pastor God bless you family and ministry ❤🙏🏻👍
Very amezing song pastor god bless you with more 🎉
ತುಂಬಾ ಅರ್ಥವಾಗಿದೆ ಹಾಡು ನೀವು ಒಂದು ಮಾತು ಹೇಳಿ ಫಾಸ್ಟರ್ ನಮ್ಮನು ಕುರಿತು 💐💐💐💐
❤ಅದ್ಭುತವಾಗಿದೆ ಸರ್.🙏ಈ ರೀತಿಯ ಇನ್ನಷ್ಟು ಹಾಡುಗಳನ್ನು ಮಾಡಿ🙏
Brother today nange iruva situation correct agide..song..praise the Lord
Super song paster
Super brother .tq u juses .amen
Praise the Lord pastor this song is so nice thank you
Blessed Happy Birthday Dear pastor GOD bless you with good health and everything in Jesus mighty Name Amen 🎉
Amenu🎉🎉🎉🎉🎉🎉🎉🎉
Pastor super song yesapa shadakala nimmanu karanishi kapadali amen amen amen
❤ price thalordamena thank you pastor
Hppy birthday 🎈🎂 poster Ramesh g
ಕರ್ತನ ನಾಮಕ್ಕೆ ಸ್ತೋತ್ರವಾಗಲಿ ಒಳ್ಳೆಯ ಹಾಡನ್ನು
❤🙏🙏🌹🌹
💗 Beautiful 💗 song 💗 pastor 💗 really I bless this song.ತುಂಬಾಅ ರ್ಥಗರ್ಬೀತವಾದ ಹಾಡು. ನನ್ನ ದೇವರು ನಿಮ್ಮನ್ನು ಇನ್ನೂ ಅಧಿಕ ಅಧಿಕ ವಾಗಿ ಅನೇಕರಿಗೆ ಆಶೀರ್ವಾದದಿಂದ ತುಂಬಿಸಿ ನಡೆಸಿ ಒಳ್ಳೆಯ ಆರೋಗ್ಯವನ್ನು ಕೊಟ್ಟು ಆತನ ಮಹಿಮೆಗಾಗಿ ಉಪಯೋಗಿಸಿ ಕೊಳ್ಳುವ ದಕ್ಕಾಗಿಸ್ಥೋತ್ರ.ಆಮೆನ್💐👏🌹
Praise the lord jesus
Super song brother 👌👌
May God bless you and your family 🙌🙌🙌🙌
Aiya thumba chanda ide haadu. 🎉innu hechhechagi haadi. Yesu swamy nimma jote sadaa irali. ✝️✝️🛐🛐
Song 🎶🎶 so good God bless u abedentily
✝️🛐🙏✨✨👍👍👌👌👌👌 God bless you pastor 🙏✝️
Praise the lord Jesus Christ yesappa nimage koti koti sotra Amen yesappa yalarana ashirwadha madappa Amen happy birthday anna 🎉🎉
ದೇವರ ಆಶೀರ್ವದಿಸಲಿ ಪಾಸ್ಟರ್❤❤❤❤❤
So meaning full song 🎶🎶
✝🕎🌹🔥👌
Glory to God ❤Praise The Lord 🙏 Anna 🤔🕊️
Very nice song pastar Jesus bless you and a wish you many more happy returns of the day pastar 🎂🎉💐🎂
Praise the Lord🙏🙏🙏🙏🙏🙏🙏paster Happy birthday🎂🎉🎁 brother 🌹💐🌺🧁modale telesidene All the best 👍💯 brother uttamavage sagalu harisutene God bless you👏👏🛐🛐
Amen 🙏 stotra ✝️ god bless u brother ❤
Praise the Lord pastor 👌👌🙏❤️
Very nice and touching song !! God bless you family and your ministry 🙏🙏
Super lyrics, singing God bless you brother
Praise the lord paster, Happy Birthday paster God bless you🎂💐
super, sanga,Amen,Tynku,pastra,e,hadu,pratiyobbarannu,mana,muttude,devaru,nimage adikavagi,asirvadisali,amen,👍👍✝️👍👍🌹💐🌹🙏🙏🙏✝️✝️
Praise the lord brother. Amen.❤
ಯೇಸುವೆ ಸ್ತೋತ್ರ ಅಣ್ಣ ದೇವರು ನಿಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಹೇರಳವಾಗಿ ದೇವರು ಆಶೀರ್ವದಿಸಲಿ ನಿಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸಲಿ ದೇವರ ಕೃಪೆ ನಿಮಗೆ ಸದಾ ಇರಲಿ ನಿಮಗೆ ಒಳ್ಳೆ ಆರೋಗ್ಯ ಆಯಸ್ಸನ್ನು ಕೊಡಲಿ ನಿಮಗೂ ನಿಮ್ಮ ತಂಡದವರಿಗೂ ಶುಭವಾಗಲಿ ನಿಮ್ಮ ಪ್ರತಿಯೊಂದು ಕಾರ್ಯಕ್ರಮಗಳು ವಿಡಿಯೋಗಳು ಹೆಚ್ಚು ಹೆಚ್ಚಾಗಿ ಮೂಡಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ🙏🌹🙏🌹🙏🌹🙏🌹🙏
ತುಂಬು ಹೃದಯದ ಧನ್ಯವಾದಗಳು
🙏🌹🙏🌹🙏🌹🙏@@Ramesh.G
Praise the Lord pastor, thanks for the melodious song Mrs Rebecca Madhukar.🙏
Nice song pastor ❤ Praise The Lord🛐
ದೇವರು ನಿಮ್ಮನ್ನು ಇನ್ನೂ ಅಧಿಕವಾಗಿ ಆಶೀರ್ವಾದ ಮಾಡಲಿ
Ennu hadabekendu kelikolluthene pastor super vioce super song 🎉🎉
Super brother devaru nimmannu ashirvadisali
Amen praise the lord Jesus amen 🙏❤️🙏 wow Awesome very meaningful song 🙏 God bless you 🙏
ತುಂಬಾ ಸುಂದರವಾದ ಹಾಡು ಬ್ರದರ್ ತುಂಬಾ ಚೆನ್ನಾಗಿ ಹಾಡಿದ್ದೀರಿ ಬ್ರದರ್ ದೇವರ ನಾಮಕ್ಕೆ ಸೋತ್ರವು ಮಹಿಮೆ ಉಂಟಾಗಲಿ ಯೇಸುವೇ🙏🏻ಬ್ರದರ್ ಇನ್ನು ಹೆಚ್ಚಾಗಿ ಆಡುವುದಕ್ಕೆ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ ಆಮೆನ್ 🙏🏻ದೇವರ ಪರಿಶುದ್ಧವಾದ ನಾಮಕ್ಕೆ ಶತಕೋಟಿ ವಂದನೆಗಳು ಸ್ತುತಿ ಸೋತ್ರಗಳು ಕರ್ತನೆ ✝️🙏🏻🤲🏻🙏🏻✝️🛐💞♥️💞🙏🏻✝️🎄🌹🌹🌹🌹🎄
ಅಥ೯ಪೂಣ೯ವಾದ ಹಾಡು 👌ಬ್ರದರ್ ದೇವರು ನಿಮ್ಮನ್ನ ಇನ್ನೂ ಇನ್ನೂ ಹೆಚ್ಚಾಗಿ ಆಶೀವ೯ದಿಸಿ ಮುನ್ನಡೆಸಲಿ 🙏✝️
Praise the Lord brother🎉
Very nice Pastor, God has to strengthen you and bless you to provide such songs more and more ❤🎉🙏
Praise the lord🙏good song.nice. thank you pastor🙏enu hechagi hadi .god bless you🙌😍
👁️JESUS🤝❤️📖 is Good God 🙏 🛐 AMEN AMEN AMEN AMEN AMEN AMEN AMEN❤❤❤❤❤❤❤
Thank you yesappa Amma super.song.paster.amen❤❤❤❤❤❤❤❤❤❤❤
Super sir thumba channagide haadu. devaru nimmannu ennu hecchagi ashirvadisali praise the lord jesus
Very nice creation of song Pastor.... God bless you abundantly❤😊