Karunisayya O Yesayya| E Nanna Ghora Jeevithava|Kannada Christian Song|Jesus Kannada Song|Pr.RameshG
HTML-код
- Опубликовано: 11 фев 2025
- ಕರುಣಿಸಯ್ಯಾ ಓ ಯೇಸಯ್ಯಾ
#rameshg #jesus #kannadachristiansongs
Karunisayya O Yesayya| ಕರುಣಿಸಯ್ಯಾ ಓ ಯೇಸಯ್ಯಾ| E Nanna Ghora Jeevithava| Jesus Kannada Song|Pr.RameshG
Lyrics, Tune Composed and Sung By Pr Ramesh G
Produced By : Dr. Swetha Kumari
Music : Stanley D'souza
Video and Editing By : Sunil
For More Songs And Life Changing Messages Subscribe: Pr. Ramesh G
For Prayer Support : 8618454745
Pastor Ramesh G : 9591979656
Website
www.mokshmaarga.in
Check For Other Channels
ಈ ನನ್ನ ಘೋರ ಜೀವಿತವಾ
ನಿಮ್ಮ ಬಳಿಗೆ ತಂದಿರುವೆ
ಕರುಣೆಯ ತೋರೆಯ ಓ ದೇವಾ
ನಿಮ್ಮನ್ನೇ ನಂಬಿ ಬಂದಿರುವೆ
ಕರುಣಿಸಯ್ಯಾ ಓ ಯೇಸಯ್ಯಾ
ದಯೆತೋರಿಸ ನೀ ಬಾರಯ್ಯಾ
ಕಣ್ಣೀರಾ ಕಡಲಲ್ಲಿ ನಾ ಬಿದ್ದಿರುವೆ
ಕೈ ಹಿಡಿದು ನನ್ನ ಮೇಲೆತ್ತಯ್ಯಾ
ಕಷ್ಟಗಳಲ್ಲಿ ನಾ ಮುಳುಗಿರುವೇ
ಕರುಣೆಯ ತೋರಿಸಿ ಕಾಪಾಡಯ್ಯಾ|ಕರುಣಿಸಯ್ಯಾ|
ದಾರಿಯ ಕಾಣದೇ ನಾ ಬಳಲಿರುವೆ
ಬದುಕಿಗೆ ಆಸರೆ ನೀನಾಗಯ್ಯಾ
ಕಳವಳದಿಂದ ನಾ ನೊಂದಿರುವೆ
ಕರಚಾಚಿ ನನ್ನ ಆದರಿಸಯ್ಯಾ |ಕರುಣಿಸಯ್ಯಾ
#jesus #jesussongs #jesussongskannada #song #newchristian #jesuschrist #worship