Srinivasa Murthy Interview:ಸಿನಿಮಾ ಪ್ರೊಡಕ್ಷನ್‌ಗೆ ಕೈಹಾಕಿದ್ದಕ್ಕೆ ದೊಡ್ಡ ಹೊಡೆತ ಬಿತ್ತು!Vijay Karnataka

Поделиться
HTML-код
  • Опубликовано: 29 май 2023
  • ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಖ್ಯಾತಿ ಪಡೆದಿರುವ ಶ್ರೀನಿವಾಸ್ ಮೂರ್ತಿ ಅವರಿಗೀಗ 75 ವರ್ಷ ವಯಸ್ಸು. ಈಗಲೂ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬಿಜಿಯಾಗಿರುವ ಡಾ ಶ್ರೀನಿವಾಸ ಮೂರ್ತಿ ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷಗಳು ತುಂಬಿವೆ. ಇದರ ಪ್ರಯುಕ್ತ ವಿಜಯ ಕರ್ನಾಟಕ ವೆಬ್‌ಗೆ ಡಾ ಶ್ರೀನಿವಾಸ ಮೂರ್ತಿ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿದ್ದಾರೆ.
    ನಟನಾಗಿ ಯಶಸ್ಸು ಗಳಿಸಿದ್ದ ಶ್ರೀನಿವಾಸ ಮೂರ್ತಿ ಬೆಂಗಳೂರಿನಲ್ಲಿ ದೊಡ್ಡ ಮನೆ ಕಟ್ಟಿಸಿದ್ದರು. ಅನೇಕ ಕಡೆ ಸೈಟ್‌ಗಳನ್ನೂ ಖರೀದಿಸಿದ್ದರು. ಚಿತ್ರ ನಿರ್ಮಾಣಕ್ಕಿಳಿದ್ಮೇಲೆ ಶ್ರೀನಿವಾಸ ಮೂರ್ತಿ ನಷ್ಟ ಅನುಭವಿಸಿದರು. ಚಿತ್ರ ನಿರ್ಮಾಣಕ್ಕಾಗಿ ಮಾಡಿದ ಸಾಲ ತೀರಿಸಲು ಮನೆ ಹಾಗೂ ಸೈಟ್‌ಗಳನ್ನ ಮಾರಾಟ ಮಾಡಿದರು. ‘ಧಿಮಾಕು’ ಚಿತ್ರದಿಂದ ಅಪಾರ ನಷ್ಟ ಅನುಭವಿಸಿದ ಶ್ರೀನಿವಾಸ ಮೂರ್ತಿ ಸದ್ಯ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.
    ‘’ಸಿನಿಮಾ ಪ್ರೊಡಕ್ಷನ್‌ಗೆ ಕೈ ಹಾಕಬಾರದಿತ್ತು. ಅದರಿಂದ ದೊಡ್ಡ ಹೊಡೆತ ಬಿತ್ತು. ಸಾಲು ತೀರಿಸಲು ಒಂದೊಂದೇ ಸೈಟ್ ಮಾರಬೇಕಾಯಿತು. ಈಗ ಬಾಡಿಗೆ ಮನೆಯಲ್ಲಿದ್ದರೂ ನೆಮ್ಮದಿಯಿಂದ ಇದ್ದೇನೆ’’ ಎಂದು ಸಂದರ್ಶನದಲ್ಲಿ ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.
    Srinivasa Murthy, who is famous as a veteran actor, director and producer in the Kannada film industry, is now 75 years old. It has been 50 years since Dr. Srinivasa Murthy, who is still busy on the small screen and silver screen, entered the film industry. For this, Dr Srinivasa Murthy gave an exclusive interview to Vijaya Karnataka Web. He spoke candidly about his film career journey.
    #srinivasamurthy #vishnuvardhan #kaviratnakalidasa #SrinivasaMurthy #SrinivasaMurthyInterview #kannadamovie #drrajkumar #kannadainterviews #KannadaFamousActors
    Our Website : Vijaykarnataka.com
    Facebook: / vijaykarnataka
    Twitter: / vijaykarnataka

Комментарии • 12

  • @immanuelimmanuel9077
    @immanuelimmanuel9077 Год назад +4

    Srinivas sir bad luck...many of them work hard...but luck also should be there...God has given him good health...thanks to God

  • @chandrachandu3925
    @chandrachandu3925 Год назад +4

    he ಗೂಬೆ ಗಳ background sound ton ton stop maadi

  • @user-ik4gs7mt7q
    @user-ik4gs7mt7q Год назад +2

    great actor.

    • @varadaraju5710
      @varadaraju5710 Год назад

      😊😊😊😊😅😅😅😅😅😅😅😅😅😅😅😅😅😅😅😅😅😅😅😅😅😅😊

  • @nagarajus8760
    @nagarajus8760 Год назад +1

    Site Maru anta yaru helidru durasege baliyada ashte