ಕಲ್ಲು ಮುಳ್ಳಿನಲ್ಲಿ ಬೆಳೆದು ಪ್ರೀತಿ-ಪ್ರೇಮವನ್ನು ಸೆಳೆದು.. ನ್ಯಾಯ ನೀತಿಗಾಗಿ ದುಡಿವ ಶಾಂತಿ ಬಳಗವೇ.. ಭವ್ಯ ದೇಶಪ್ರೇಮಿಯಾಗಿ ಸೌಹಾರ್ದತೆಯಲ್ಲಿ ಸಾಗಿ ನಾವು ಭಾರತೀಯರೆಂಬ ಮಂತ್ರ ಪಠಿಸುವೆ ಶುಭ್ರವಾದ ಬದುಕಿನಲ್ಲಿ ನಿಷ್ಕಳಂಕ ವ್ಯಕ್ತಿ ಮುದ್ರೆ ಒತ್ತಿ ಜಗದ ಮೂಲೆಯಲ್ಲೂ ಜ್ಞಾನ ಬೆಳಗುವೆ ಝಿಂದಾಬಾದ್ ಝಿಂದಾಬಾದ್ ಧಾರ್ಮಿಕ ಜಾಗ್ರತಿ ಝಿಂದಾಬಾದ್ ಧಾರ್ಮಿಕ ಜಾಗ್ರತಿ ಝಿಂದಾಬಾದ್ ಧಾರ್ಮಿಕ ಜಾಗ್ರತಿ ಝಿಂದಾಬಾದ್ ಝಿಂದಾಬಾದ್ ಮನುಷ್ಯನಾಗಿ ಬಾಳಲು ಮುಸಲ್ಮಾನನೆನ್ನಲು ಶ್ವೇತ ಪಾರಿವಾಳವಾಗಿ ಶಾಂತಿ ಮಾತ್ರ ಬಯಸಲು ಅಮಾನವೀಯ ಕೃತ್ಯ ಬಿಟ್ಟು ಸತ್ಯವಂತರಾಗಲು.. ಓ ಶ್ರೇಷ್ಠರೇ, ಸ್ವದೀಖರೇ, ಈ ದಿವ್ಯ ಸಂಘ ಸೇರಿರಿ.. SSF ZINDABAD SSF ZINDABAD ಧಾರ್ಮಿಕ ಜಾಗ್ರತಿ ಝಿಂದಾಬಾದ್ ZINDABAD ZINDABAD ZINDABAD ಧಾರ್ಮಿಕ ಜಾಗ್ರತಿ ಝಿಂದಾಬಾದ್ ಕವಿಯ ಪದಗಳಲ್ಲಿ ಶಾಂತಿ ತೋಟ ನನ್ನ ಭಾರತ.. ಅದೆಲ್ಲಿಂದ ಬಂತೋ ಕಾಣೆ..ವಿದ್ವೇಷ ನುಡಿಗಳು.. ಅಹಂಕಾರ ಒಂದೇ ಸಾಕು..ಈ ದೇಶ ಒಡೆಯಲು.. ಮಹಾ ಮನುಜ ರಾಜನಾಗು..ನೀನೇ ಜಗದ ಕಾವಲು.. ವಿದ್ಯೆ ಬುದ್ಧಿ ಬೇಕೇ ಬೇಕು.. ಶಾಂತಿ ಕ್ರಾಂತಿ ಬಯಸಬೇಕು.. ಪ್ರೀತಿ ಮಂತ್ರವಾಗಬೇಕು.. ಅದುವೇ SSF, ಹೇಳು SSF, ಹಾಡು SSF ಸ್ವರ್ಣ ವರ್ಷದಲ್ಲಿ ಎಸ್ ಎಸ್ ಎಫ್ ಮಿನುಗಿ ನಿಂತಿದೆ.. ಅದ್ಯಾವ ಚಂಡಮಾರುತಕ್ಕು ಅಂಜದ ಪರಂಪರೆ.. ತಸ್ಲೀಂ ಸಖಾಫಿ, ಓ ಖಾಲಿದಂಥ ಶ್ರೇಷ್ಠ ಯುವ ಪಡೆ.. ಗೋಲ್ಡನ್ ಫಿಫ್ಟಿ ಯಿಂದ ಚಿಗುರು ಒಡೆಯಬೇಕು ಈ ನಡೆ.. ಒಳಿತಿನಲ್ಲೇ ಬದುಕು ಸವೆದು ಮರಣದಲ್ಲೂ ಯಶವ ಪಡೆದು.. ಸ್ವರ್ಗ ಸೇರೋ ತನಕ.. ಆಗು ಉಲಮಾ ಸೇವಕ..ಪ್ರೀತಿ ಪೂರ್ವಕ, ಓ ನನ್ನ ನಾಯಕ
ಕಲ್ಲು ಮುಳ್ಳಿನಲ್ಲಿ ಬೆಳೆದು
ಪ್ರೀತಿ-ಪ್ರೇಮವನ್ನು ಸೆಳೆದು..
ನ್ಯಾಯ ನೀತಿಗಾಗಿ ದುಡಿವ
ಶಾಂತಿ ಬಳಗವೇ..
ಭವ್ಯ ದೇಶಪ್ರೇಮಿಯಾಗಿ
ಸೌಹಾರ್ದತೆಯಲ್ಲಿ ಸಾಗಿ
ನಾವು ಭಾರತೀಯರೆಂಬ
ಮಂತ್ರ ಪಠಿಸುವೆ
ಶುಭ್ರವಾದ ಬದುಕಿನಲ್ಲಿ
ನಿಷ್ಕಳಂಕ ವ್ಯಕ್ತಿ ಮುದ್ರೆ ಒತ್ತಿ ಜಗದ ಮೂಲೆಯಲ್ಲೂ ಜ್ಞಾನ ಬೆಳಗುವೆ
ಝಿಂದಾಬಾದ್ ಝಿಂದಾಬಾದ್
ಧಾರ್ಮಿಕ ಜಾಗ್ರತಿ ಝಿಂದಾಬಾದ್
ಧಾರ್ಮಿಕ ಜಾಗ್ರತಿ ಝಿಂದಾಬಾದ್
ಧಾರ್ಮಿಕ ಜಾಗ್ರತಿ ಝಿಂದಾಬಾದ್
ಝಿಂದಾಬಾದ್
ಮನುಷ್ಯನಾಗಿ ಬಾಳಲು
ಮುಸಲ್ಮಾನನೆನ್ನಲು
ಶ್ವೇತ ಪಾರಿವಾಳವಾಗಿ
ಶಾಂತಿ ಮಾತ್ರ ಬಯಸಲು
ಅಮಾನವೀಯ ಕೃತ್ಯ ಬಿಟ್ಟು ಸತ್ಯವಂತರಾಗಲು..
ಓ ಶ್ರೇಷ್ಠರೇ, ಸ್ವದೀಖರೇ, ಈ ದಿವ್ಯ ಸಂಘ ಸೇರಿರಿ..
SSF ZINDABAD
SSF ZINDABAD
ಧಾರ್ಮಿಕ ಜಾಗ್ರತಿ ಝಿಂದಾಬಾದ್
ZINDABAD ZINDABAD ZINDABAD
ಧಾರ್ಮಿಕ ಜಾಗ್ರತಿ ಝಿಂದಾಬಾದ್
ಕವಿಯ ಪದಗಳಲ್ಲಿ ಶಾಂತಿ ತೋಟ ನನ್ನ ಭಾರತ..
ಅದೆಲ್ಲಿಂದ ಬಂತೋ ಕಾಣೆ..ವಿದ್ವೇಷ ನುಡಿಗಳು..
ಅಹಂಕಾರ ಒಂದೇ ಸಾಕು..ಈ ದೇಶ ಒಡೆಯಲು..
ಮಹಾ ಮನುಜ ರಾಜನಾಗು..ನೀನೇ ಜಗದ ಕಾವಲು..
ವಿದ್ಯೆ ಬುದ್ಧಿ ಬೇಕೇ ಬೇಕು..
ಶಾಂತಿ ಕ್ರಾಂತಿ ಬಯಸಬೇಕು..
ಪ್ರೀತಿ ಮಂತ್ರವಾಗಬೇಕು..
ಅದುವೇ SSF, ಹೇಳು SSF, ಹಾಡು SSF
ಸ್ವರ್ಣ ವರ್ಷದಲ್ಲಿ ಎಸ್ ಎಸ್ ಎಫ್ ಮಿನುಗಿ ನಿಂತಿದೆ..
ಅದ್ಯಾವ ಚಂಡಮಾರುತಕ್ಕು ಅಂಜದ ಪರಂಪರೆ..
ತಸ್ಲೀಂ ಸಖಾಫಿ, ಓ ಖಾಲಿದಂಥ ಶ್ರೇಷ್ಠ ಯುವ ಪಡೆ..
ಗೋಲ್ಡನ್ ಫಿಫ್ಟಿ ಯಿಂದ ಚಿಗುರು ಒಡೆಯಬೇಕು ಈ ನಡೆ..
ಒಳಿತಿನಲ್ಲೇ ಬದುಕು ಸವೆದು
ಮರಣದಲ್ಲೂ ಯಶವ ಪಡೆದು..
ಸ್ವರ್ಗ ಸೇರೋ ತನಕ..
ಆಗು ಉಲಮಾ ಸೇವಕ..ಪ್ರೀತಿ ಪೂರ್ವಕ, ಓ ನನ್ನ ನಾಯಕ
Lyrics and song ❤❤
Nimisha kavi ❤
Super 👍👍👍 ma sha Allaha
SSF Zindabad
Ma sha allah… ❤ 🔥.. Ashik Malhari & shamsheer Malhari.. superb 💚🤍💙💪🏻
Adppoli Masha Allah Ashik ustha samsheer ustha....😊
Masha Allah shamseer usthaa
Proud of u maaaa man ❤❤❤ power full song....
ಅದ್ಭುತವಾದ ಸಾಹಿತ್ಯ ✍
ssf ನಮ್ಮ ಗುರುತು....❤
Ear phone haaki keliri........
Super...... 👌👌👌👌👌
Masha Allah...❤
Superb....usthadzz.....❤❤🥰😍
ಅದ್ಭುತ ಸಾಲುಗಳು ಹಾಗು ಅದ್ಭುತ ರಾಗ
ماشاء الله🇸🇱
ಜಯವಾಗಲಿ❤
ಮಾಷಾ ಅಲ್ಲಾಹ್ ಅದ್ಭುತ ❤ಸಮ್ಸೀರ್ ಮಲ್ಹರಿ ಉಸ್ತಾದ್
Mashallah ❤❤❤super song
❤💥💥💥💥
Fazil jouhari beemapally 🥰🥰
Ashik ustha oru sambavam thanne ❤️😍
Mashallah ❤❤
Ashik usthad 👌👌
Masha allah samsheer usthad ❤️
Samseer usthad 🔥🔥🔥masha allaha
Poliiiiiii🤩🤩🤩💥💥💥🇸🇱🇸🇱🇸🇱🇸🇱
Mahlarianz❤
Masha allah 😍❤
Masha allaha chanchu ❤❤❤
Samsheer usthad 💞❣️🇸🇱👌👌
Masha Allah ❤
Masha Allah 😍
ಮಾಷಾ ಅಲ್ಲಾಹ್ 🥰
SSF ZINDABAD
Super😊
Super
ಸೂಪರ್❤
Super se ooper👌👌
Masha allah samsheer ustad....
Masha Allah ❤❤
Masha allh❤
Ashik usthaa💜
Masha alalh❤
Masha allha🥰🥰🥰
Mashallah ❤
ماشاء الله ❣️🇸🇱👍
Super voice
Masha Allah 🔥❤️❤️❤️❤️
❤🩹❤🔥✨
🎉❤
Masha Allha
🖤😍
Masaallaha
ما شاء الله
SSF 🇮🇳 india
❤
✨🌹👌
Shamsi❤
Karle....❤
🇸🇱💪🏻
❤❤❤❤
❤❤❤❤❤❤❤❤❤❤❤❤❤❤❤❤❤❤❤
Masha Allah 💚🤍💙
MashaAllah 🤍
💚🤍💙💥
💚🤍💙
🇸🇱
Mashallah ❤ 🎉
Super ❤
Masha Alla
Masha allah
Masha allah👌😘
❤❤❤❤
❤
Masha allah❤
Masha Allah
❤
Masha Allah
Masha Allah❤
❤❤❤
❤
❤
Masha allah
❤