ಸುವರ್ಣ ತುಷಾರ 02 I Full Song I Anwar Sadhat Parappu Shuhaib Jeermukki I SSF Golden Fifty

Поделиться
HTML-код
  • Опубликовано: 14 дек 2024

Комментарии • 57

  • @mueenussunnahonline
    @mueenussunnahonline  Год назад +30

    ನವರತ್ನಗಳಲಿ ಹೆಣೆದಾ ಗುಚ್ಛವಿದೂ
    ಬವಣೆಯ ಬೇಗುದಿ ತಣಿಸೋ ವೃಕ್ಷವಿದೂ||೨||
    ಅಕ್ಕರೆಯುಗುಳುವ ಸಂಗಡ ಈ ಷಹರು
    ಎದೆಯುಬ್ಬಿದ ಸಾತ್ವಿಕ ಸಂಘದ ಮೈಬೆವರು||೨||
    ಅನ್ಯೋನ್ಯತೆಯ ಸಿಹಿಬೇರುಗಳು ವಿಜಯ ಪತಾಕೆಯ ನಾಟಿಹುದು
    ಅಂಜಿಕೆ ಬೇಡಿಯ ಚಿಲಕವ ಭೇದಿಸಿ ಶಾಂತಿಯ ಕದವನು ತಟ್ಟಿಹುದು
    ಆಧ್ಯಾತ್ಮಿಕತೆಯ ಅಂತರ್ಭೋಧೆಗೆ ಅಂಗೀಕಾರವ ಸಾರಿಹುದು
    ಆ ಅಂಗೀಕಾರವೇ ದ್ವೇಷದ ಬಸಿರನು ಬಗೆಯುತ ಪ್ರೀತಿಯ ತುಂಬಿಹುದು ||ನವರತ್ನ||
    ದ್ವೇಷ ಬೇಲಿಗಳ ಹೆಣೆಯುವ ಕೈಗಳು ದೇಶಕೆ ಹಿತವಲ್ಲ
    ಭ್ರಷ್ಟ-ಬಲಾಢ್ಯತೆಗೊಲಿಯುವ ಎದೆಗಳು ಲೋಕವಿಹಿತವಲ್ಲ||೨||
    ವಾಮಾಚಾರದಿ ಹಗೆಯನು ಬಗೆಯುವ ಮೌಢ್ಯತೆ ನಮಗಿಲ್ಲ
    ಕೋಮಾಂಧತೆಯಲಿ ಲೋಕದಿ ಹೊಗೆಯುವ ಪಿಸುಣರ ನಂಟಿಲ್ಲ
    ಧಾರ್ಮಿಕ ಕ್ರಾಂತಿಯ ಉದ್ಗಾರಗಳು ಮೇಲ್ತೇಪೆಗಿರೋ ಮಾತಲ್ಲ
    ದಾರುಣ ಭೀತಿಯ ಬಾಣದ ಮುಂದೆ ಎಸ್ಸೆಸ್ಸೆಫ್ಫಿದು ಸೋತಿಲ್ಲ||೨||
    ಗೋಲ್ಡನ್ ಫಿಫ್ಟಿಗೆ ಜಿಂದಾಬಾದ್||೩||
    ‌ ||ನವರತ್ನ||
    ಶರಾಬು ಮಧ್ಯದಿ ಅಭ್ಯಂಜಿಸುವ ಅಂಗವಿಕಾರಗಳು
    ಸೊರಗುವ ಕೊರಗುವ ಮರಿಜೀವಗಳಿಗೆ ವ್ಯಸನದ ತೇಪೆಗಳು||೨||
    ವಾಂಛೆಯ ಬೇಡಿಗೆ ಹೇಸಿಗೆ ಇಲ್ಲದೆ ಕೈಗಳನೀಡುವ ಮರುಳುಗಳು
    ನೀಚಕೃತ್ಯಗಳ ಸೇಡಲಿ ಮೀಯುತ ಗಲ್ಲಿಗೇರುತಿಹ ಕೊರಳುಗಳು
    ಕೀವು ಸುರಿಸುತಿಹ ಧರ್ಮಾಂಧತೆಗಳಿಗೆ ಪೂರ್ವ ಸೂರಿಗಳ ಗರಡಿಯಲಿ
    ಕಾವು ನೀಡುತ ನಲ್ಮಾತಿನಲೆ ಎಸ್ಸೆಸ್ಸೆಫ್ಫ್ ಹೇಳಿದೆ ಅಳಲು
    ಧಾರ್ಮಿಕ ಕ್ರಾಂತಿಯ ಉದ್ಗಾರಗಳು ಮೇಲ್ತೇಪೆಗಿರೋ ಮಾತಲ್ಲ
    ದಾರುಣ ಭೀತಿಯ ಬಾಣದ ಮುಂದೆ ಎಸ್ಸೆಸ್ಸೆಫ್ಫಿದು ಸೋತಿಲ್ಲ||೨||
    ಗೋಲ್ಡನ್ ಫಿಫ್ಟಿಗೆ ಜಿಂದಾಬಾದ್||೩||
    ||ನವರತ್ನ||
    ವಯ್ಯಾರಗಳಲಿ ಸಂಸ್ಕೃತಿ ಸುಲಿಯುವ ಚೇಷ್ಟೆಗೆ ಕೊನೆಯೆಲ್ಲಿ
    ಅರಿ-ವೈರಿಗಳನು ಹೊಲಿಯುವ ಭಾವಕೆ ಪ್ರೀತಿಯ ರುಚಿಯೆಲ್ಲಿ||೨||
    ಯೌವನದೀ ನವನಗ್ನತೆಗಳನು ಮರೆಯುವ ಮನೆಯೆಲ್ಲಿ
    ಅವಿವೇಕತೆಗಳ ಕಿಡಿಯನು ಕೆಡಿಸುವ ಶಾಂತಿಯ ಮಳೆಯೆಲ್ಲಿ
    ಧಾರ್ಮಿಕ ಕ್ರಾಂತಿಯ ಉದ್ಗಾರಗಳು ಮೇಲ್ತೇಪೆಗಿರೋ ಮಾತಲ್ಲ
    ದಾರುಣ ಭೀತಿಯ ಬಾಣದ ಮುಂದೆ ಎಸ್ಸೆಸ್ಸೆಫ್ಫಿದು ಸೋತಿಲ್ಲ||೨||
    ಗೋಲ್ಡನ್ ಫಿಫ್ಟಿಗೆ ಜಿಂದಾಬಾದ್||೩||
    ||ನವರತ್ನ||

  • @noushadhasannagar9205
    @noushadhasannagar9205 Год назад +15

    ವರ್ಣಿಸಲು ಪದಗಳಿಲ್ಲ..
    ಎಷ್ಟು ಕೇಳಿದರೂ ಸಾಕಾಗಲ್ಲ...
    ಲಿರಿಕ್ಸ್ ಮತ್ತು ಹಾಡು ಎರಡೂ ರೋಮಾಂಚನ...
    ಮಾಷಾ ಅಲ್ಲಾಹ್... ❤️
    ಶುಹೈಬ್ ಉಸ್ತಾದ್ ಮತ್ತು ಅನ್ವರ್ ಉಸ್ತಾದ್ ಗುಡ್ ವರ್ಕ್...
    ಬೆಸ್ಟ್ ಆಫ್ ಲಕ್ 😍
    ಮುಂದುವರೆಯಲಿ.... ❤️

  • @TachiTachu
    @TachiTachu Год назад +5

    Masha allah nice song ❤❤

  • @shakirkumbra8292
    @shakirkumbra8292 Год назад +6

    Shuhaib Jeermuki🥰

  • @suhailakthar5364
    @suhailakthar5364 Год назад +6

    Selute for Shuhaib ❤ poliiii & singers 🎉🎉❤❤

  • @shamsahsani1538
    @shamsahsani1538 Год назад +7

    ما شاء الله عز وجل...
    اللهم ارفع

  • @mohammadaliali7787
    @mohammadaliali7787 Год назад +7

    Masha allah anwar sadath and team

  • @isahaqmani909
    @isahaqmani909 Год назад +7

    ❤❤❤❤

  • @thafseerathafsi313
    @thafseerathafsi313 Год назад +9

    Masha allah😍😍👍👍👌👌bahala arthawathada song💕💕 janara manassannu seleyuwa song👍👍😍😍

  • @hasagulvadi3974
    @hasagulvadi3974 Год назад +8

    Goosebumps overloaded..... ❤❤❤

  • @sahisahid
    @sahisahid Год назад +5

    First view

  • @mohammed_afak_7433
    @mohammed_afak_7433 Год назад +4

    Masha Allah 🤍🤍🤍🤍🤍

  • @aflajnellyadi
    @aflajnellyadi Год назад +5

    ماشاء الله ❤👍🏻

  • @Masterquick
    @Masterquick Год назад +4

    ❤❤❤

  • @ahammadniyaz6252
    @ahammadniyaz6252 Год назад +4

    🔥

  • @tinyhunter7561
    @tinyhunter7561 Год назад +3

    Masha Allah
    Addipoli Lyrics Sadath Bhai 🌠
    No comments to vocals 🌹

  • @anasanchu7514
    @anasanchu7514 Год назад +3

    Mash Allah super ❤

  • @shakirmurshi6172
    @shakirmurshi6172 Год назад +3

    Maashaa allaah Super song

  • @faathima768
    @faathima768 Год назад +5

    Masha Allah....super
    Lyrics sigabahude

    • @muaadirde8310
      @muaadirde8310 Год назад

      ನವರತ್ನಗಳಲಿ ಹೆಣೆದಾ ಗುಚ್ಛವಿದೂ
      ಬವಣೆಯ ಬೇಗುದಿ ತಣಿಸೋ ವೃಕ್ಷವಿದೂ||೨||
      ಅಕ್ಕರೆಯುಗುಳುವ ಸಂಗಡ ಈ ಷಹರು
      ಎದೆಯುಬ್ಬಿದ ಸಾತ್ವಿಕ ಸಂಘದ ಮೈಬೆವರು||೨||
      ಅನ್ಯೋನ್ಯತೆಯ ಸಿಹಿಬೇರುಗಳು ವಿಜಯ ಪತಾಕೆಯ ನಾಟಿಹುದು
      ಅಂಜಿಕೆ ಬೇಡಿಯ ಚಿಲಕವ ಭೇದಿಸಿ ಶಾಂತಿಯ ಕದವನು ತಟ್ಟಿಹುದು
      ಆಧ್ಯಾತ್ಮಿಕತೆಯ ಅಂತರ್ಭೋಧೆಗೆ ಅಂಗೀಕಾರವ ಸಾರಿಹುದು
      ಆ ಅಂಗೀಕಾರವೇ ದ್ವೇಷದ ಬಸಿರನು ಬಗೆಯುತ ಪ್ರೀತಿಯ ತುಂಬಿಹುದು ||ನವರತ್ನ||
      ದ್ವೇಷ ಬೇಲಿಗಳ ಹೆಣೆಯುವ ಕೈಗಳು ದೇಶಕೆ ಹಿತವಲ್ಲ
      ಭ್ರಷ್ಟ-ಬಲಾಢ್ಯತೆಗೊಲಿಯುವ ಎದೆಗಳು ಲೋಕವಿಹಿತವಲ್ಲ||೨||
      ವಾಮಾಚಾರದಿ ಹಗೆಯನು ಬಗೆಯುವ ಮೌಢ್ಯತೆ ನಮಗಿಲ್ಲ
      ಕೋಮಾಂಧತೆಯಲಿ ಲೋಕದಿ ಹೊಗೆಯುವ ಪಿಸುಣರ ನಂಟಿಲ್ಲ
      ಧಾರ್ಮಿಕ ಕ್ರಾಂತಿಯ ಉದ್ಗಾರಗಳು ಮೇಲ್ತೇಪೆಗಿರೋ ಮಾತಲ್ಲ
      ದಾರುಣ ಭೀತಿಯ ಬಾಣದ ಮುಂದೆ ಎಸ್ಸೆಸ್ಸೆಫ್ಫಿದು ಸೋತಿಲ್ಲ||೨||
      ಗೋಲ್ಡನ್ ಫಿಫ್ಟಿಗೆ ಜಿಂದಾಬಾದ್||೩||
      ‌ ||ನವರತ್ನ||
      ಶರಾಬು ಮಧ್ಯದಿ ಅಭ್ಯಂಜಿಸುವ ಅಂಗವಿಕಾರಗಳು
      ಸೊರಗುವ ಕೊರಗುವ ಮರಿಜೀವಗಳಿಗೆ ವ್ಯಸನದ ತೇಪೆಗಳು||೨||
      ವಾಂಛೆಯ ಬೇಡಿಗೆ ಹೇಸಿಗೆ ಇಲ್ಲದೆ ಕೈಗಳನೀಡುವ ಮರುಳುಗಳು
      ನೀಚಕೃತ್ಯಗಳ ಸೇಡಲಿ ಮೀಯುತ ಗಲ್ಲಿಗೇರುತಿಹ ಕೊರಳುಗಳು
      ಕೀವು ಸುರಿಸುತಿಹ ಧರ್ಮಾಂಧತೆಗಳಿಗೆ ಪೂರ್ವ ಸೂರಿಗಳ ಗರಡಿಯಲಿ
      ಕಾವು ನೀಡುತ ನಲ್ಮಾತಿನಲೆ ಎಸ್ಸೆಸ್ಸೆಫ್ಫ್ ಹೇಳಿದೆ ಅಳಲು
      ಧಾರ್ಮಿಕ ಕ್ರಾಂತಿಯ ಉದ್ಗಾರಗಳು ಮೇಲ್ತೇಪೆಗಿರೋ ಮಾತಲ್ಲ
      ದಾರುಣ ಭೀತಿಯ ಬಾಣದ ಮುಂದೆ ಎಸ್ಸೆಸ್ಸೆಫ್ಫಿದು ಸೋತಿಲ್ಲ||೨||
      ಗೋಲ್ಡನ್ ಫಿಫ್ಟಿಗೆ ಜಿಂದಾಬಾದ್||೩||
      ||ನವರತ್ನ||
      ವಯ್ಯಾರಗಳಲಿ ಸಂಸ್ಕೃತಿ ಸುಲಿಯುವ ಚೇಷ್ಟೆಗೆ ಕೊನೆಯೆಲ್ಲಿ
      ಅರಿ-ವೈರಿಗಳನು ಹೊಲಿಯುವ ಭಾವಕೆ ಪ್ರೀತಿಯ ರುಚಿಯೆಲ್ಲಿ||೨||
      ಯೌವನದೀ ನವನಗ್ನತೆಗಳನು ಮರೆಯುವ ಮನೆಯೆಲ್ಲಿ
      ಅವಿವೇಕತೆಗಳ ಕಿಡಿಯನು ಕೆಡಿಸುವ ಶಾಂತಿಯ ಮಳೆಯೆಲ್ಲಿ
      ಧಾರ್ಮಿಕ ಕ್ರಾಂತಿಯ ಉದ್ಗಾರಗಳು ಮೇಲ್ತೇಪೆಗಿರೋ ಮಾತಲ್ಲ
      ದಾರುಣ ಭೀತಿಯ ಬಾಣದ ಮುಂದೆ ಎಸ್ಸೆಸ್ಸೆಫ್ಫಿದು ಸೋತಿಲ್ಲ||೨||
      ಗೋಲ್ಡನ್ ಫಿಫ್ಟಿಗೆ ಜಿಂದಾಬಾದ್||೩||
      ||ನವರತ್ನ||

  • @fathimahubaba5924
    @fathimahubaba5924 Год назад +3

    بارك الله 👍

  • @muhammedirshad2560
    @muhammedirshad2560 Год назад +2

    Masha Allah

  • @ThausinaThausi-fx8sc
    @ThausinaThausi-fx8sc Год назад +2

    ತುಂಬ ಸೊಗಸಾದ ಗೀತೆ

  • @AminammaBelal-ux8gq
    @AminammaBelal-ux8gq 3 месяца назад

    Ssf ssf jindaban 🇸🇱🇸🇱🇸🇱

  • @sinanchinnu4945
    @sinanchinnu4945 Год назад +1

    👍👍👍

  • @Sahadathrpt
    @Sahadathrpt 11 месяцев назад +2

    Super song❤️✨...

  • @ayishuzz_07
    @ayishuzz_07 Год назад +3

    Mashaallah ❤

  • @ameerulaadil1
    @ameerulaadil1 6 месяцев назад +1

    ಮಾಷಾಅಲ್ಲಾಹ್ Darul Irshad Mani KGN ವಿಧ್ಯಾರ್ಥಿಗಳು ಹಾಡಿದ ಹಾಡು.

  • @hasagulvadi3974
    @hasagulvadi3974 Год назад +3

    Masha Allah 🎉🎉

  • @Arsh-v1f
    @Arsh-v1f Год назад +3

    ❤💥💥

  • @ImranGadiyar
    @ImranGadiyar 7 месяцев назад

    ಅದ್ಭುತ ಸಾಹಿತ್ಯ 🥰❤️🥰

  • @mk-Gulvadi.
    @mk-Gulvadi. Год назад +1

    ❤❤❤❤

  • @faizugame1370
    @faizugame1370 10 месяцев назад +1

    🎉🎉🎉🎉❤❤❤❤❤ voice 🎉🎉🎉

  • @YounasJaango
    @YounasJaango 9 месяцев назад +1

    Nice

  • @mohiddeensajid3633
    @mohiddeensajid3633 Год назад +3

    😍❤️

  • @azmanpandrkallu
    @azmanpandrkallu Год назад +3

    🇸🇱🎙️🎤🇸🇱

  • @apmali6749
    @apmali6749 Год назад +2

    The hard work you put into this performance shows. ...🎉🎉well done brother❤ May God exalt you❤

  • @amirbannur
    @amirbannur Год назад

    Masha Allah❤

  • @suhailpt764
    @suhailpt764 Год назад +1

    .

  • @mohammed_afak_7433
    @mohammed_afak_7433 Год назад +2

    💚🤍💙

  • @Thufail_Thurkalike
    @Thufail_Thurkalike Год назад +5

    Masha Allah 🔥

  • @fayizmanchiofficial
    @fayizmanchiofficial Год назад +3

    Masha Allah ❤❤

  • @pksbdvt9040
    @pksbdvt9040 10 месяцев назад +1

    Mashaallah❤❤❤

  • @mahammadsafwan9190
    @mahammadsafwan9190 10 месяцев назад +1

  • @azarstar3285
    @azarstar3285 Год назад

    Masha Allah

  • @Rahimrahimu3142
    @Rahimrahimu3142 Год назад +3

    Masha allah🥰

  • @RaazSha-n7k
    @RaazSha-n7k 3 месяца назад

    ❤❤❤❤❤

  • @RashidIra
    @RashidIra Год назад

    Masha Allah

  • @ameerulaadil1
    @ameerulaadil1 6 месяцев назад

    Masha Allah

  • @zoharazohara6765
    @zoharazohara6765 Год назад +1

    Masha Allah ❤

  • @Mohammed_zakeen.11
    @Mohammed_zakeen.11 Год назад +1

    Masha Allah ❤

  • @Mohammed_zakeen.11
    @Mohammed_zakeen.11 Год назад +1

    Masha Allah ❤

  • @azarstar3285
    @azarstar3285 Год назад

    Masha Allah❤

  • @SiddeekSiddeek-vl3gj
    @SiddeekSiddeek-vl3gj 2 месяца назад

    Masha Allah❤❤❤❤