"ಆಂಬುಲೆನ್ಸ್ ಒಳಗೆ ವೀರಪ್ಪನ್ ನ ಸಾಯಿಸಿದ್ದು ದೊಡ್ಡ ಸುಳ್ಳು?!-E48-Appuswamy-Veerappan Raktacharitre-

Поделиться
HTML-код
  • Опубликовано: 30 сен 2024
  • #VeerappanRaktacharitre #kalamadhyama #param
    Click on the below link to Subscribe to Kalamadhyama RUclips Channel. / kalamadhyammediaworks
    www.kalamadhyama.com
    #RRachaiah #Veerappanoperations #ramapurapolicestation #appuswamy #Veerappanassociate #anburajveerappan #tangarajVeerappan
    ಈ ಸರಣಿ ವೀರಪ್ಪನ್ ನನ್ನ ವೈಭವೀಕರಿಸುವ ಸರಣಿಯಲ್ಲ. ಬದಲಿಗೆ ವೀರಪ್ಪನ್ ಅಟ್ಟಹಾಸಕ್ಕೆ ಬಲಿಯಾದ ಅನೇಕ ವೀರ ಪೊಲೀಸ್ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು, ಸಾಮಾನ್ಯ ಜನರ ಕುಟುಂಬಗಳನ್ನು ಹುಡುಕಿ ಮಾತನಾಡಿಸಿ ವೀರಪ್ಪನ್ ಎಂಬ ದುಷ್ಟ ತನ್ನ ಸ್ವಾರ್ಥಕ್ಕಾಗಿ ಹೇಗೆ ಒಂದು ಸಮಾಜದ ಸ್ವಾಸ್ಥ್ಯವನ್ನೇ ಹಾಳುಗೆಡವಿದ ಎಂದು ತೋರಿಸುವ ಸಾಮಾಜಿಕ ಕಳಕಳಿಯಿರುವ ಪ್ರಯತ್ನ. ಜೊತೆಗೆ ವೀರಪ್ಪನ್ ನಂಥವರು ಬೆಳೆಯಲು ಸುತ್ತಲ ಪರಿಸರ ಕೂಡ ಹೇಗೆ ಕಾರಣವಾಗುತ್ತದೆ ಎಂದು ದಾಖಲಿಸುವ ಪ್ರಯತ್ನ. ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Veerappan Raktacharitre, Veerappan Raktacharitre Kalamadhyama, Veerappan Kalmadhyama, Veerappan Samadhi, DFO Srinivas Murder Place, Palar Bomb Blast, Rajkumar kidnap, Veerappan Videos Kalamadhyama, Veerappan killings, Veerappan attahasa, Veerappan Death, shivasubramanyam, Sub Inspector Rachaiah Interview, Ramapura Police Station, R Rachaiah Interview, Rachaiah Ramapura station, DCP Mahadevaiah, KS Parameshwar, Kalamadhyama RUclips Channel,

Комментарии • 987

  • @NanjeGowda-sr9uc
    @NanjeGowda-sr9uc 10 месяцев назад +13

    ಪೊಲೀಸ್ ನವರು ಬರಿ ಕಟ್ಟು ಕಥೆ ಬಿಲ್ಡಪ್ ಕೊಡ್ತಾರೆ ವೀರಪ್ಪನ್ ನಾ ವಿಷ ಹಾಕಿ ಕೊಂದಿದ್ದು 🤣🤣🤣🤣

  • @nationfirst3633
    @nationfirst3633 2 года назад +122

    Moral of the story "ಉಳಿದವರು ಕಂಡಂತೆ"

  • @ManuKumar-xi3mh
    @ManuKumar-xi3mh 2 года назад +37

    ವೀರಪ್ಪನ್ ಬಗ್ಗೆ ಇವರು ಕೊಟ್ಟಷ್ಟು ಸ್ಪಷ್ಟ ಮಾಹಿತಿ ಯಾರು ಕೊಟ್ಟಿಲ್ಲ ಪರಮ್.

  • @manjushet8812
    @manjushet8812 2 года назад +77

    "ಉಳಿದವರು ಕಂಡಂತೆ " ಎಲ್ಲರೂ ಅವರವರ point of view ಅಲ್ಲಿ ಹೇಳಿದ್ದಾರೆ, ಯಾವುದು ನಂಬಬೇಕು ಯಾವುದು ಬಿಡಬೇಕು ಅಂತ ನಮಗೆ ಬಿಟ್ಟಿದ್ದು .....🤔🤐

  • @goodvideos7459
    @goodvideos7459 2 года назад +15

    ಪರಮ್ ಸರ್ ಅವರ ಖಾತೆ ಡೀಟೇಲ್ಸ್ ಗೂಗಲ್ ಪೇ ಯಾವುದಾದರೂ ಸರಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು ಸಹಾಯ ಮಾಡುವ ಮನಸು ನಮಗೂ ಖಂಡಿತ ಇದೆ ಆದರೆ ಅದು ಹೇಗೆ

  • @ammaamma4871
    @ammaamma4871 2 года назад +556

    ವೀರಪ್ಪನ್ ಯಾರನ್ನೋ ನಂಬಿ ಯಾವ್ದೋ ಒಂದು ಗಾಡೀಲಿ ಬರೋ ಆಗಿದ್ರೆ ಯಾವತ್ತೋ ಅವ್ರ ಕಥೆ ಮುಗಿಯೋದು .... ಪೊಲೀಸರು ಹೇಳೋದು ಬರೀ ಬಿಲ್ಡಪ್ ನಾವೇ ವೀರಪ್ಪನ್ ನಾ ಶೂಟ್ ಮಾಡಿದ್ವಿ ಅಂಥ... ವೀರಪ್ಪನ್ ವಿಷ ತಿಂದು ಸತ್ತಿದ್ದು ಸೂರ್ಯ ಚಂದ್ರ ಎಷ್ಟು ಸತ್ಯನೋ ಅಷ್ಟೇ ಸತ್ಯ ಪೊಲೀಸರು ಹೊಡೆದಿದೆಲ್ಲ ಪಾಪದ ಜನರನ್ನ ಮಾತ್ರ ಪೊಲೀಸರು ಮಾಡಿದೆಲ್ಲ ನಕಲಿ ವೀರಪ್ಪನ್ ಮಾಡಿದೆಲ್ಲ ಅಸಲಿ

    • @madhusudana3827
      @madhusudana3827 2 года назад +11

      visha yaru kottirabahudu sir ?

    • @ammaamma4871
      @ammaamma4871 2 года назад

      @@madhusudana3827 ವೀರಪ್ಪನ್ ನಾ ಕೊಂದು ಅಕಿದ್ರೆ 5 ಕೋಟಿ ಕೊಡ್ತಾರೆ ಅಂಥ ಹೇಳಿದ್ರಲ್ಲ ಅದಕೆ ವೀರಪ್ಪನ್ ಗೇ ಊಟ ಕೊಡ್ತಿದ್ದ ವೆಕ್ತಿ ನೇ ವಿಷ ಅಕಿದ್ದು ಅವನಿಗೆ ಪೊಲೀಸ್ ದುಡ್ಡೇ ಕೊಟ್ಟಿಲ್ಲ ಅಂಥ ಹೇಳ್ತಾರೆ ಜನ ಜನಜಾಗೃತಿ ಚಾನೆಲ್ ಲಿ ಸಂದರ್ಶನ ಮಾಡಿದರೆ

    • @kowshiknarayan8260
      @kowshiknarayan8260 2 года назад

      Nimma appane kotirodu hirabeku

    • @s.p.murugesan
      @s.p.murugesan 2 года назад +7

      ಕರೆಕ್ಟ್ ಬ್ರೋ!.

    • @mid5526
      @mid5526 2 года назад +18

      ಮತ್ತೆ ಗುಂಡು ತಿಂದ deadbody ಯಾರದ್ದು?

  • @ದಿನೇಶ್.ಶೆಟ್ಟಿ
    @ದಿನೇಶ್.ಶೆಟ್ಟಿ 2 года назад +125

    ವೀರಪ್ಪೆನ್ನ... ಎಲ್ಲಾ ಎಪಿಸೋಡ್ ನೋಡ್ತಿದ್ರೆ ವೀರಪ್ಪೆನ್ ಮೇಲೆ ತುಂಬಾ ಅಭಿಮಾನ ಬರ್ತಿದೆ..... 💓💓💓

    • @rowdy_fellow8912
      @rowdy_fellow8912 2 года назад +2

      Yes ! Being human ... That's y u felt like that !

    • @kvenkataramireddy4279
      @kvenkataramireddy4279 2 года назад +10

      Nanu yalla episodes noditha ideni nange abimana bartha ella avn police kayi siki 3rd degree treatment hagi saybekittu ansutte

    • @chandramathisomegowda3121
      @chandramathisomegowda3121 2 года назад +1

      Oo. Hoo heegu unte

    • @allactressfan5297
      @allactressfan5297 2 года назад

      @@kvenkataramireddy4279 sir... Avnna adereeti tourcher kottu kondirodu ,, E encounter shoot out ella ondu kathe ashte .... Haavu saaibeku . kattige nu muribaardu anno concept...

    • @Jahagbabbaab
      @Jahagbabbaab 6 месяцев назад

      Lo lovede veerappan nim appana saysididre heege helthidda... criminal ge support mado nayi

  • @madhushankar5715
    @madhushankar5715 2 года назад +103

    ಇವರು ಹೇಳೋ ಮಾತು ಸತ್ಯ ಧಿಂದ ಕೂಡಿದೆ ಅವ್ರ ಮುಖ ಬಾವ ನೋಡುದ್ರೆ ಗೊತ್ತಾಗುತ್ತೆ

    • @Power.M.S
      @Power.M.S 2 года назад

      ನಿಜ ಸಾರ್ ಇವರೆಲ್ಲ ಅಮಾಯಕರು ಭಗವಂತ ಇವರಿಗೆ ಒಳ್ಳೇದು ಮಾಡ್ಲಿ

    • @sharathsingh7552
      @sharathsingh7552 2 года назад +2

      Yes

    • @gopinayakgopinayak7596
      @gopinayakgopinayak7596 2 года назад

      ಒಹ್ಹ್ ದೇವ್ರೇ ಇರಬಹುದು ನೋಡಿದವರು ಕಂಡಂತೆ

    • @ramasanjeev7969
      @ramasanjeev7969 Год назад

      Appu swamy heluvudu appata sullu

  • @somashekhararadhyaguru3334
    @somashekhararadhyaguru3334 2 года назад +111

    ರಾಜಕುಮಾರ್ ವಿಷಯ ದಲ್ಲಿ ಒಳ್ಳೆ ಗುಡ್ ಪಾಯಿಂಟ್ ಹಾಕಿದೀರಾ

    • @jcmanjumb1
      @jcmanjumb1 2 года назад +4

      ಸತ್ಯ... ಜನಕ್ಕೆ ಅರ್ಥ ಆಗಲ್ಲ...😅

    • @msr914
      @msr914 Год назад +2

      Dr raj kidnap agilla edu correct

  • @sumanthks8128
    @sumanthks8128 2 года назад +35

    One nenp aytu, baduru Mane uta Chanda doddor Mane nota Chanda anta, NIV esht eshto janad interview madidira thumba rich erordela but Ali uta hakidro elvo gottila

  • @kannadatrending1689
    @kannadatrending1689 2 года назад +103

    ಎಷ್ಟು ಚೆನ್ನಾಗಿ ಮಾತಾಡ್ತಾರೆ ಸರ್ ಕೇಳೋಕೆ ಕುಶಿ ಆಗುತ್ತೆ

  • @manojam7023
    @manojam7023 2 года назад +32

    Yantha point akdhe guru yeppa rajkumar example kotti

  • @umeshrajani8126
    @umeshrajani8126 2 года назад +70

    ಅಪ್ಪು ಸ್ವಾಮಿ ಬುದ್ಧಿವಂತಿಗೆ ಮಾತುಗಳು ಸೂಪರ್

    • @gopinayakgopinayak7596
      @gopinayakgopinayak7596 2 года назад

      ಸತ್ಯ ಉಮೇಶ್ ಅವ್ರೇ ನಿಮ್ ಚಿಂತನೆ

  • @dhanrajabhendi1257
    @dhanrajabhendi1257 Год назад +75

    'ಹಣವಂತದ್ರೆ ಸರ್ಕಾರವು ಕೇಳುತೆ ಬಡವರದ್ರೆ ಯಾರು ಕೆಳ್ಳಲ್ಲ ' ನಿಜವಾದ ಮಾತು sir

  • @KalamadhyamaYouTube
    @KalamadhyamaYouTube  2 года назад +97

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @annappa196
      @annappa196 2 года назад +1

      Bank account no adru haki

    • @annappa196
      @annappa196 2 года назад +1

      Hege help madakagutte

    • @Power.M.S
      @Power.M.S 2 года назад +1

      ಸಾರ್ ಅಪ್ಪು ಸಾಮಿ ವಿಳಾಸ ದಯವಿಟ್ಟು ಕೊಡಿ

    • @neelkumar7936
      @neelkumar7936 2 года назад +5

      Param sir illi yaru tappu madila ...sanivesha ange madide ....
      Police ge compare madidre veerapan ehh uttama....

    • @dara-lifewithjourney4315
      @dara-lifewithjourney4315 2 года назад +1

      ಹೆಲ್ಪ ಮಾಡೊಣ ಅಪ್ಪುಸ್ವಾಮಿಗೆ ನಾವು ನೀವು ಸೇರಿ...ನಂ ಕೊಡಿ

  • @anjuanji5370
    @anjuanji5370 2 года назад +152

    ಶ್ರೀಮಂತರ ಮನೆ ಮಾತುಚಂದ, ಬಡವರ ಮನೆ ಊಟ ಚಂದ. ಥಾಂಕ್ ಯು ಸರ್ 🙏

  • @jhaligidadaramesh943
    @jhaligidadaramesh943 2 года назад +15

    ಒಳ್ಳೆಯ ಮನುಷ್ಯ ವೀರಪ್ಪನ್ ರಾಜ್ಯ ಸರ್ಕಾರ ಮತ್ತು ರಾಷ್ಟ್ರದಲ್ಲಿ ವೀರಪ್ಪನ್ ಬಗ್ಗೆ ಕೆಟ್ಟದಾಗಿ ಮಾಹಿತಿ ಹಬ್ಬಿಸಿದ್ದಾರೆ ಜನ ....

    • @Appu-u9c
      @Appu-u9c Месяц назад

      Haudu pa 😢avanannu halu madibitru 😢😢😢

  • @sunilkumasagibajanapadagal3727
    @sunilkumasagibajanapadagal3727 2 года назад +282

    ರಾಜಕುಮಾರ್ ಬಗ್ಗೆ ಒಳ್ಳೆ ಪಾಯಿಂಟ್ ಹೇಳಿದ್ದೀರಾ ನಾವು ಬಡವರು ಅವರು ಶ್ರೀಮಂತರು ಸೂಪರ್

    • @marutiballodi893
      @marutiballodi893 2 года назад

      ನೀವು ರಾಜಕುಮಾರ ಅವರನ್ನ ಹಣದಲ್ಲಿ ಶ್ರೀಮಂತ ಅಂತಿದಿರಾ?

    • @shrikrishnanaik943
      @shrikrishnanaik943 2 года назад +5

      Notable point

    • @sunilkumasagibajanapadagal3727
      @sunilkumasagibajanapadagal3727 2 года назад +2

      @@shrikrishnanaik943 🙏

    • @kumarhadimani1908
      @kumarhadimani1908 Год назад

      ಕೋಟಿ ಜನಕ್ಕೆ ಬೇಕಾಗಿರುವ ಮಾನುಷ ಅವರು ಶ್ರಿ ಮಂತ ಅಲ್ಲ ಕಣೋ

    • @prakashkiccha4714
      @prakashkiccha4714 26 дней назад +3

      ದೊಡ್ಮನೆ kannro ಬೇವರ್ಸಿಗಳ

  • @sagarrsagar9114
    @sagarrsagar9114 2 года назад +113

    ಸೂಪರ್ ಎಪಿಸೋಡ್ . ಇವರದು ಇನ್ನೂ 10 ಎಪಿಸೋಡ್ ಮಾಡಿ ಸರ್

  • @ShyamSundar-zt7jp
    @ShyamSundar-zt7jp 2 года назад +198

    ಅಪ್ಪು ಸ್ವಾಮಿಯವರ ಮಾತುಗಳನ್ನ ಆಲಿಸಿದರೆ ನಿಜಕ್ಕೂ ಮನಸ್ಸು ಕರಗುತ್ತೆ‌ . ಅವರ ಜೀವನ ಸುಗಮದಿಂದ ಸಾಗಲೆಂದು ದೇವರಲ್ಲಿ ಬೇಡುತ್ತೇನೆ

  • @kavyamrutha1309
    @kavyamrutha1309 2 года назад +30

    #17:25 ಸಮಾಜದ ದೃಷ್ಟಿಕೋನ Classy words on CLASSES

  • @madhuyogi6701
    @madhuyogi6701 2 года назад +30

    param sir ಮಂಡ್ಯದ 5 ರೂಪಾಯಿ ಡಾಕ್ಟರ್ ಶಂಕರೆ ಗೌಡ ಅವರ ಇಂಟರ್ವ್ಯೂ ಮಾಡಿ ಪರಂ

    • @praveenpraveena4692
      @praveenpraveena4692 2 года назад +1

      Hogtare next month....

    • @ninjamangalore8139
      @ninjamangalore8139 2 года назад

      He is no more

    • @madhuyogi6701
      @madhuyogi6701 2 года назад +1

      @@ninjamangalore8139 ಯಾರ್ ಗುರು ಹೇಳಿದ್ದು ಅವರು ಇನ್ನೂ ಬದುಕಿದ್ದಾರೆ

  • @divana363
    @divana363 2 года назад +126

    ವಾಸ್ತವ ಸತ್ಯವನ್ನು ಸತ್ಯವಾಗಿ ಬಿಚ್ಚಿಡಿತ್ತಿದ್ದಾರೆ ಅಭಿನಂದನೆಗಳು,👌

  • @ontikannukannadachannel3907
    @ontikannukannadachannel3907 2 года назад +11

    ಅಕೌಂಟ್ ನಂಬರ್ ಅವರದು ಹಾಕಬೇಕು ಹಾಗು ಹಣ ಅವರ ಖಾತೆಗೆ ಸೇರಬೇಕು ದಯಪಾಲಿಸಿ ಅಕೌಂಟ್ ನಂಬರ್

    • @KalamadhyamaYouTube
      @KalamadhyamaYouTube  2 года назад +3

      ಅಪ್ಪುಸ್ವಾಮಿ ಅವರಿಗೆ ಸಹಾಯ ಮಾಡಲು ಬಯಸುವವರು 9047215041 ಈ ನಂಬರಿಗೆ Phone Pay / Gpay / Paytm ಮಾಡಬಹುದು
      or
      Appuswamy Bank Details:
      Bank: Pallavan Grama Bank
      A/C No: 10026067166
      Branch: Andhiyur
      IFSC: IDIB0PLB001
      MICR: 636019251

  • @k.t.venkatachala1255
    @k.t.venkatachala1255 2 года назад +31

    His statement about veerappan death May be correct, some stories cooked after his death

  • @Udupi-hs2ys
    @Udupi-hs2ys Год назад +2

    ondu vele Veerappan CM aagiddre yaaryaaru bhrastaroo kambi enistoddru adkke govt plan maadi Tam safe maadkondtu

  • @manjuManju-ic3dh
    @manjuManju-ic3dh 2 года назад +60

    17:02 ಸತ್ಯವಾದ ಮಾತು.....

  • @kiranranganathan6636
    @kiranranganathan6636 2 года назад +2

    Fellow is hiding many things and lying. He is glorifying veerappan. If you take him in lot of big secrets will come out about politicians.

  • @irfanahmed8994
    @irfanahmed8994 Год назад +13

    I am here after watching the Netflix series The Hunt for veerappan. Who else?

  • @ವಿಜಯ್ಕುಮಾರ್-ಱ9ನ

    ಶ್ರೀಮಂತರ ಮನೆ ನೋಟ ಚಂದ ಬಡವರ ಮನೆ ಊಟ ಚಂದ.

  • @rajamurthinayak682
    @rajamurthinayak682 2 года назад +9

    sir Navu ಹೇಗೆ help madodu ಅವರಿಗೆ
    avara account number ಇಲ್ಲ ಹೇಗೆ ಸಹಾಯ madodu

    • @KalamadhyamaYouTube
      @KalamadhyamaYouTube  2 года назад +1

      ಅಪ್ಪುಸ್ವಾಮಿ ಅವರಿಗೆ ಸಹಾಯ ಮಾಡಲು ಬಯಸುವವರು 9047215041 ಈ ನಂಬರಿಗೆ Phone Pay / Gpay / Paytm ಮಾಡಬಹುದು
      or
      Appuswamy Bank Details:
      Bank: Pallavan Grama Bank
      A/C No: 10026067166
      Branch: Andhiyur
      IFSC: IDIB0PLB001
      MICR: 636019251

  • @darshanun533
    @darshanun533 2 года назад +12

    Veerappan shootout big drama, policegalu government money 💰💰💰💰 na hodiyokoskara create madiruva drama

  • @kirankm2050
    @kirankm2050 2 года назад +87

    He spoke with such an honesty👏👏.... Hats off for d work bro🙏

  • @sushanth5439
    @sushanth5439 2 года назад +24

    Very innocent people, we support them financially to build thier life !!!

  • @Mysore.25gowdthi
    @Mysore.25gowdthi Год назад +3

    ನಾವಿರೋದು ತಮಿಳುನಾಡಲ್ಲಿ ನಾವಿರೋ ಊರ್ ಪಕ್ಕದಲ್ಲಿ ಒಂದು ಸಂತೆಗೆ ಅವರು ಪ್ರತಿದಿನ ಬಂದು ಹೋಗ್ತಿದ್ದಂತ ದಿನ ಚರಿತ್ರೆಯನ್ನು ನಾವು ಕಣ್ಣಾರೆ ನೋಡಿದೀವಿ ಕೇಳಿದೀವಿ ಕೂಡ

  • @Timus1992
    @Timus1992 2 года назад +2

    Lo Parama ... veerappan bagge ... narabakshaka .. Nara anthankka .. andad beddu suvare ... nim akkan jana jagruthi madyama nodu .. police narabakshakka

  • @puttuharshika8696
    @puttuharshika8696 2 года назад +14

    ಅವರ ಅಕೌನ್ಟ್ no ಹಾಕಿ ಸಹಾಯ ಮಾಡಿ ಮಾಡ್ಸಿ

    • @ramachandrapai4654
      @ramachandrapai4654 2 года назад

      I am ready to pay 1 k. Provide bank details.

    • @KalamadhyamaYouTube
      @KalamadhyamaYouTube  2 года назад +1

      ಅಪ್ಪುಸ್ವಾಮಿ ಅವರಿಗೆ ಸಹಾಯ ಮಾಡಲು ಬಯಸುವವರು 9047215041 ಈ ನಂಬರಿಗೆ Phone Pay / Gpay / Paytm ಮಾಡಬಹುದು
      or
      Appuswamy Bank Details:
      Bank: Pallavan Grama Bank
      A/C No: 10026067166
      Branch: Andhiyur
      IFSC: IDIB0PLB001
      MICR: 636019251

  • @rocky-sl4qc
    @rocky-sl4qc Месяц назад +1

    ನಾನು ಇಷ್ಟು ದಿವಸ ವೀರಪ್ಪನ್ ನ ಕೊಂದಿದ್ದು ಪೊಲೀಸರೇ ಅನ್ಕೋಬಿಟ್ಟಿದ್ದೆ... 🤦‍♂️

  • @vmadhu5501
    @vmadhu5501 2 года назад +38

    Punch line was true right, 'if we were kidnapped was that our fault' the man says right about how treated the Rich and poor.

  • @crazyvlogskolar5423
    @crazyvlogskolar5423 2 года назад +5

    ಸರ್ ನಾವು ಕುಡ 50 ರುಪಾಯಿ ಫೊನ್ ಪೆ ಮಾಡಿದಿವಿ

  • @VenkiGowdaDboss
    @VenkiGowdaDboss 2 года назад +65

    ಅಪ್ಪು ಸ್ವಾಮಿ ಸರ್ ಧನ್ಯವಾದಗಳು ಮಾಹಿತಿ ತಿಳಿಸ್ಸಿದ್ದಿರಿ ಹಾಗೂ ಪರಂ ಸರ್ ಗೂ ಅಭಿನಂದನೆಗಳು

  • @rowdy_fellow8912
    @rowdy_fellow8912 2 года назад +101

    Rajkumar line was superb ! Good question !
    Param should answer ...

    • @Santhoshkshivarudra
      @Santhoshkshivarudra 2 года назад +5

      He will not answer

    • @sharathn7332
      @sharathn7332 2 года назад +7

      He will ask only tappalva maddiddu neevu that's it...but he will not ask the reason why they entered to this situation

    • @rowdy_fellow8912
      @rowdy_fellow8912 2 года назад +5

      @@sharathn7332 If anyone meets VEERAPPAN or Veerappan meets them police department will take immediate action taken too WORK SHOP'
      Y not ... XXX my question hope u understand wat am trying tell !

    • @beingsocial1084
      @beingsocial1084 2 года назад

      @@sharathn7332 hoo! Is it? Soo if situation is adverse can we do whatever we want? Soo imagine i dont have wife shall i take your wife for one night🤣?

  • @aviakki2573
    @aviakki2573 2 года назад +33

    ಬಡವರ ಬಾಳೆಯಲೇ ಊಟ. 🙏🙏🙏. ಅವರ ಮುಂದಿನ ಜೀವನ ಸುಖಕರವಾಗಿರಲಿ 💐💐.

  • @divyar3199
    @divyar3199 Месяц назад +1

    Anyone watching 2024 ... Naa fan aggbittidini .. politician ginta virappan esto vasi ..ee Kaliyuga dalli irbekittu 🫡

  • @hemanthkumarjn203
    @hemanthkumarjn203 2 года назад +30

    ಪರಂ sir ge 🙏...... ಇವರಿಗೆಲ್ಲ ಸರ್ಕಾರ ದ ಕಡೆಯಿಂದ ನೀವು ಸಹಾಯ ಮಾಡಿ ಎಂದು ಬೇಡಿಕೊಳ್ಳತ್ತೇನೆ.....ನಿಮ್ಮ ಕೈಯಲ್ಲಿ ಕಂಡಿತಾ ಈ ಕಾರ್ಯ ಆಗಬಹುದು 🙏

    • @mahadevaswamyt8433
      @mahadevaswamyt8433 Год назад +1

      Nachke agbeku ninge yenke intha nanna maklige sahaya madbeku

    • @punikanthpuni8868
      @punikanthpuni8868 Год назад

      ವೀರಪ್ಪನ್ ಮತ್ತೆ ಅವ್ರು ಸಾಯ್ಸಿರೋ ಜನರಲ್ಲಿ ನಿಮ್ಮ ಫ್ಯಾಮಿಲಿ ಜನ ಇರ್ಬೇಕಿತು ಅವಾಗ ಗೊತಾಗೋದು ನಿಂಗೆ

    • @crazyrider2112
      @crazyrider2112 Год назад

      Param Saharamadoda?
      Avne eeskond barthane

    • @Jahagbabbaab
      @Jahagbabbaab 6 месяцев назад

      Intha criminal ge support madbeka ...entha kithod nanmaga neenu.. veerappan ast Jana Naa kondirodu gothilva...

  • @enharishkumar6940
    @enharishkumar6940 2 года назад +86

    Namanthavru, Nimanthavru dialogue was good 😂😂

  • @manmathgowda8224
    @manmathgowda8224 2 года назад +3

    ವೀರಪ್ಪನ್ ಗೆ ಸಂಬಂಧ ಪಟ್ಟ ನಿಮ್ಮ ಹಲವು ವಿಡಿಯೋ ಗಳನ್ನು ನಾನು ನೋಡಿದ್ದೇನೆ, ಆದರೆ ಈ ವಿಡಿಯೋ ದಲ್ಲಿ ನಾನು ಗಮನಿಸಿದ್ದು, ಅವರ ಆರ್ಥಿಕ ಪರಿಸ್ಥಿತಿ ಚನ್ನಾಗಿಲ್ಲ ವಾದರೂ , ಅವರು ಟೀ, ಊಟ ಬಡಿಸಿ ತೋರಿದ ಶ್ರೀಮಂತಿಕೆ..

  • @lordatum8139
    @lordatum8139 2 года назад +34

    Real PUBG legend, veerappan 🙏🏼

  • @maalingapreetham5737
    @maalingapreetham5737 2 года назад +7

    Virappan olle manushya avaranna villan madiddu police dipartment govt

  • @KalamadhyamaYouTube
    @KalamadhyamaYouTube  2 года назад +26

    ವೀರಪ್ಪನ್ ರಕ್ತಚರಿತ್ರೆ-FULL EPISODES PLAYLIST: ruclips.net/video/GPVtiIJYIFY/видео.html

  • @arvindvlogs1994
    @arvindvlogs1994 2 года назад +20

    Please visit DFO srinivas family members and veerappan family members

  • @rameshjp2812
    @rameshjp2812 2 года назад +14

    ಹೀಗೆ ಮುಂದೆ ಸಾಗಲಿ ನಿಮ್ಮ ನಿಮ್ಮ ಪ್ರಯಾಣ ಧನ್ಯವಾದಗಳು💐🙏

  • @SAJAN0001
    @SAJAN0001 2 года назад +6

    Yeshte kashta idru avrige...konege nimge ondu tuttu Anna hakidannu node tumba kushi aytu ...❤️

  • @radhasena9443
    @radhasena9443 2 месяца назад +1

    ವೀರಪ್ಪನ್ ನ yesttu respect kottu mathadthidare great

  • @puttaramu
    @puttaramu 2 года назад +9

    ಪಾಶ್ಚಾತ್ತಾಪದ ಮಾತುಗಳು. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ. 🙏

  • @jmjgroups1578
    @jmjgroups1578 2 года назад +12

    Appuswamy words are stright and honest. Badavaru and Hanavantharu

  • @beingsuperbiker
    @beingsuperbiker 2 года назад +8

    Sir account number aaki appuswamy awrdu

    • @KalamadhyamaYouTube
      @KalamadhyamaYouTube  2 года назад

      ಅಪ್ಪುಸ್ವಾಮಿ ಅವರಿಗೆ ಸಹಾಯ ಮಾಡಲು ಬಯಸುವವರು 9047215041 ಈ ನಂಬರಿಗೆ Phone Pay / Gpay / Paytm ಮಾಡಬಹುದು
      or
      Appuswamy Bank Details:
      Bank: Pallavan Grama Bank
      A/C No: 10026067166
      Branch: Andhiyur
      IFSC: IDIB0PLB001
      MICR: 636019251

  • @sathishakr6440
    @sathishakr6440 2 года назад +53

    ಅದ್ಬುತವಾದ ಅಪ್ಪು ಸ್ವಾಮಿ ಸಂದರ್ಶನ 👍🙏

  • @jaggijagginayak3394
    @jaggijagginayak3394 2 года назад +6

    beda bava elade uta madi bandrla hadu thomba esta ayithu sir

  • @harihartimes6647
    @harihartimes6647 2 года назад +27

    ಅದ್ಬುತ ವರದಿ ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಶುಭವಾಗಲಿ

  • @srinivasachavan5976
    @srinivasachavan5976 2 года назад +10

    Kidnapping drama neatly explained by a poor person who has faced so much difficulty.

  • @rahuls.v4022
    @rahuls.v4022 2 года назад +24

    ನೀವು ಮಾಡುತ್ತಿರುವ ಕೆಲಸ ತುಂಬಾ ಒಳ್ಳೆಯ ಕೆಲಸ ಫಾರಂ ಸಾರ್ ಇದೇ ರೀತಿ ಎಪಿಸೋಡ್ ಗಳನ್ನು ಮಾಡಿ ಸಾರ್ ನಿಮ್ಮ ಒಳ್ಳೆಯ ಕೆಲಸಕ್ಕೆ ನಮ್ಮದೊಂದು ಸಲಾಂ

    • @avinashbenkikere
      @avinashbenkikere 2 года назад +3

      ಫಾರಂ ಸರ್ ಅಲ್ಲ ಪರಂ

    • @SAJAN0001
      @SAJAN0001 2 года назад +1

      @@avinashbenkikere 😂😂

    • @rbsdqdq4152
      @rbsdqdq4152 2 года назад +1

      ಜೈ ಫಾರಂ ಸರ್

    • @Sha_az3
      @Sha_az3 2 года назад +2

      ಫಾರಂ ಸರ್ ಅ? 😂😂😂 90 ಹಾಕಿದಿಯ ಮಗ 😂😂😂😂🤦‍♂️ಕರ್ಮ ಗುರು....
      ಎಲ್ಲಿಂದ ಬರ್ತಿರೋ ನೀವೆಲ್ಲಾ 🤦‍♂️

  • @pramodshetty3407
    @pramodshetty3407 2 года назад +180

    that kidnap concept of rich vs poor touched my heart 17:00

  • @vijaykm4713
    @vijaykm4713 Год назад +6

    Veerappan is a real hero 😎

  • @Loki-cj4by
    @Loki-cj4by 2 года назад +19

    Good job Param sir....so nice they served food....Good time will come soon for them....

  • @karthikmchavan
    @karthikmchavan Год назад +1

    Visha thindhu sathano, police avru saysadhru, ottinalli naturege halmadounu satha...

  • @simhadri56
    @simhadri56 2 года назад +5

    I like to tell all those fans Of Veerappan that he is No legend.
    Criminal is criminal..
    Call Dr.Raj Kumar as legend..
    Dnt exaggerate Veerappan as legend. He is criminal.
    Even Appu swamy has learned his lesson . One needs to choose rightful path to lead life..even if it's less , choose ethical life with good morals.
    Even villagers have good judgment about what is right and wrong..
    So choose right path..

    • @adrinnirmald5430
      @adrinnirmald5430 2 года назад

      Every bad person has a good background and every good person had a bad path

  • @kirtitechnologiesmysore5226
    @kirtitechnologiesmysore5226 2 года назад +5

    Neevu yalla interview alli neevu madiddu tappalva anta keltiralla, avaga police navru veerappan ginta tumba tappu madiddare avarunu ange keli.......

    • @sarithahdsarithahd8942
      @sarithahdsarithahd8942 2 года назад +1

      Howdu thappu yaru madolla avru navu oller agbeku anta kelkondidare alva ಸರ್ಕಾರ bittila one chance kodbekithu

    • @punithgowda4526
      @punithgowda4526 2 года назад

      Correct bro

  • @VenkiGowdaDboss
    @VenkiGowdaDboss 2 года назад +4

    ಊಟದಲ್ಲಿ ವಿಷ ಬೇರೆಸಿ ಸಾಯಿಸಿದ್ದಾರೆ..

    • @kirubhakaranv6028
      @kirubhakaranv6028 2 года назад

      Nakkeran Sivasubramanian says that they were captured alive and tortured and then shot dead.

  • @raghavendran4084
    @raghavendran4084 2 года назад +13

    Amazing video God bless to the person who were joined veerappan gang now they were reformed to good lifestyle. 👍

  • @veerendrasingh769
    @veerendrasingh769 2 года назад +8

    Account details Kodi. Help madtivi navela.

    • @KalamadhyamaYouTube
      @KalamadhyamaYouTube  2 года назад

      ಅಪ್ಪುಸ್ವಾಮಿ ಅವರಿಗೆ ಸಹಾಯ ಮಾಡಲು ಬಯಸುವವರು 9047215041 ಈ ನಂಬರಿಗೆ Phone Pay / Gpay / Paytm ಮಾಡಬಹುದು
      or
      Appuswamy Bank Details:
      Bank: Pallavan Grama Bank
      A/C No: 10026067166
      Branch: Andhiyur
      IFSC: IDIB0PLB001
      MICR: 636019251

  • @ArSri1555
    @ArSri1555 Год назад +1

    Sir stop making videos on his. He is not a great fellow to make so many videos.

  • @shivah3788
    @shivah3788 2 года назад +6

    ಸರ್ ನಮ್ಮ ಸಾಮಾಜಿಕ ವ್ಯವಸ್ಥೆ ತಪ್ಪ, ಇಲ್ಲ ಪೊಲೀಸ್ ವ್ಯವಸ್ಥೆ ತಪ್ಪ? ಅಥವ ನ್ಯಾಯ ವ್ಯವಸ್ಥೆ ತಪ್ಪಾ? ಸಾಮಾನ್ಯ ಜನರಿಗೆ ಬದುಕಲು ಸಾಧ್ಯ ಇಲ್ಲವಾ?

    • @amithan3689
      @amithan3689 4 месяца назад +1

      ಇಲ್ಲ ಸರ್ ಬಡವರಿಗೆ ನ್ಯಾಯ ಸಿಗಲ್ಲ ಈ ದೇಶದಲ್ಲಿ, ಉದಾಹರಣೆ ಗೆ ನೀವು ಕೇಳಿರಬಹುದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಕೊಲೆಗಳು, ಅತ್ಯಾಚಾರ ಗಳು, ಬಲಿಷ್ಠರ ಧಬ್ಬಾಳಿಕೆಗೆ ಪೊಲೀಸರೆ ಕಾವಲು ಸರ್ 🙏

  • @screen18
    @screen18 2 года назад +1

    ಅವರ account no disply ಮಾಡಿ ಸ್ವಾಮಿ... ಸುಮ್ನೆ ಸಹಾಯ ಮಾಡಿ ಅಂದ್ರೆ ಹೇಗೆ... Miss use ಆಗ ಬಾರದು

  • @RRR........721
    @RRR........721 2 года назад +7

    ಕನ್ನಡದಲ್ಲಿ ತುಂಬಾ ಚನ್ನಾಗಿ ಮಾತಾನಾಡಿದಾರೆ.

  • @maheshamahesha906
    @maheshamahesha906 2 года назад +1

    ಸತ್ಯ ಹೇಳಿದಾರೆ..... ಇನ್ನು ಗೊತ್ತು ಅದಿಕ್ಕೆ ಅವರು ನಗ್ತಾಇದರೆ.. ಅವರನ್ನೂಬದುಕೋಕೆ ಬಿಡಬೇಕಿತ್ತು.

  • @ashokbond6183
    @ashokbond6183 2 года назад +41

    ಪರಂ sir, ದಯವಿಟ್ಟು ಅವರ ಬ್ಯಾಂಕ್ details ಹಾಕಿ, ಸಾಧ್ಯವಾದಷ್ಟು ಸಹಾಯ ಮಾಡೋಣ...ಯಾಕೆಂದರೆ ಅವರ ಪರಿಸ್ಥಿತಿ ಅರ್ಥ ಆಗಿದೆ...

    • @KalamadhyamaYouTube
      @KalamadhyamaYouTube  2 года назад +15

      ಅಪ್ಪುಸ್ವಾಮಿ ಅವರಿಗೆ ಸಹಾಯ ಮಾಡಲು ಬಯಸುವವರು 9047215041 ಈ ನಂಬರಿಗೆ Phone Pay / Gpay / Paytm ಮಾಡಬಹುದು
      or
      Appuswamy Bank Details:
      Bank: Pallavan Grama Bank
      A/C No: 10026067166
      Branch: Andhiyur
      IFSC: IDIB0PLB001
      MICR: 636019251

    • @shivakkakudari198
      @shivakkakudari198 Год назад +1

      Super sir

  • @shivarajshivu7
    @shivarajshivu7 2 месяца назад +2

    ಡಾ.ವಿಷ್ಣುವರ್ಧನ್ ಅವ್ರ ಜೀವನ ಚರಿತ್ರೆ ಬಗ್ಗೆ ವಿಸ್ತಾರ ವಾಗಿ ತೋರಿಸಿ 💐💐

  • @Aloneranger-u6t
    @Aloneranger-u6t 2 года назад +29

    Nice he gave interview and treated you guys as his guest. I appreciate param that he ate food in his house irrespective of any caste, religion, rich, poor. etc

  • @kiransad4483
    @kiransad4483 Год назад +2

    Ultra Real Legend Veerappan Real Hero Saysok Yella Agod Ella Avrna Age Agi Sattirbeku Aste

  • @Power.M.S
    @Power.M.S 2 года назад +3

    ಅಪ್ಪು ಸಾಮಿ ವಿಳಾಸ ದಯವಿಟ್ಟು ಕೊಡಿ ನಮ್ಮ ಕೈಯ್ಯಲ್ಲಿ ಎಷ್ಟು ಆಗುತ್ತೆ ಅಷ್ಟು ಸಹಾಯ ಮಾಡುತ್ತೇವೆ

    • @KalamadhyamaYouTube
      @KalamadhyamaYouTube  2 года назад

      ಅಪ್ಪುಸ್ವಾಮಿ ಅವರಿಗೆ ಸಹಾಯ ಮಾಡಲು ಬಯಸುವವರು 9047215041 ಈ ನಂಬರಿಗೆ Phone Pay / Gpay / Paytm ಮಾಡಬಹುದು
      or
      Appuswamy Bank Details:
      Bank: Pallavan Grama Bank
      A/C No: 10026067166
      Branch: Andhiyur
      IFSC: IDIB0PLB001
      MICR: 636019251

  • @rrr-qq7um
    @rrr-qq7um 2 года назад +30

    Param u should dedicate this series money to those poor people 🙏🏽

  • @KOTIKOTI-x4z
    @KOTIKOTI-x4z 10 месяцев назад +4

    ಅಪ್ಪು ಸ್ವಾಮಿ ಯವರು ತುಂಬಾ ತಿಳಿದಿರುವ ವಕ್ತಿ ಇವರ ಒಂದ್ ಒಂದು ಮಾತುಗಳು ಸತ್ಯ

  • @kmnayak1888
    @kmnayak1888 2 года назад +1

    ee police boli maklu madiro screenplay ivella....kantri baddi maklu

  • @harishkumarmadyastha5199
    @harishkumarmadyastha5199 2 года назад +3

    ಅಪ್ಪು ಸ್ವಾಮಿಯವರನ ಹೇಗೆ contact ಮಾಡುವುದು ಪರಮೇಶ್ವರವರೆ

  • @pineappleuncle5037
    @pineappleuncle5037 Год назад +1

    One of the blind follower of Veerappa

  • @Vivek-india9178
    @Vivek-india9178 2 года назад +3

    Janajagriti Madhyam episode = 38 nodi police yavtar chitra himshe kotidare anta. Mutturam beti madi Kalamadhyma tim.

  • @thejeshpe3424
    @thejeshpe3424 2 года назад +8

    Sir in your field chicken farms are good yielding businesses but you have to approach big chik dealers and hatchery Center. They only invest and supply feed freely and they purchase chicken for a good price. Sugna chicken example

  • @adityapatil7360
    @adityapatil7360 2 года назад +5

    He is telling real story 🙏🏼,,, parmesh if possible help him financial ,,, niyatt iddare

  • @shivachan99
    @shivachan99 2 года назад +183

    Amazing video. His comment on how interpretation of kidnapping can be different when one is “hanavanta” and “Baduvuru “ is amazing. Yes mistakes in life can happen by everyone but this man’s acceptance of mistakes he committed when he did not have “tiluvalike” is humbling and heartwarming. Many people who claim they are “ollaavru” aren’t capable of admitting their mistakes. This makes you question - ollevarendre yaaru? Tappu maadade iruvavara illa tappu maadi uddhara aagiravara? Hats off to this honest interview.

    • @nammamysore1163
      @nammamysore1163 2 года назад +2

      ನಿಮ್ಮ ಮಾತು ನಿಜ ಸರ್ 🙏🙏🙏

    • @vinoddaniel5008
      @vinoddaniel5008 2 года назад +1

      I fully agree your view 👍

    • @maheshbasavaraj2704
      @maheshbasavaraj2704 2 года назад

      Hello this not a freedom fighters or armed comments, go back know who's veerappa,,he is killers Man and animals, what they're probably got problem think about, not this bludy people

    • @shankarraju4679
      @shankarraju4679 2 года назад

      Nu

    • @girishrajanna3277
      @girishrajanna3277 2 года назад

      Q

  • @gayatrimanjunath
    @gayatrimanjunath 2 года назад +8

    Veerappan was a criminal. Why are you glorifying him by making videos on him.

  • @staymatthuga148
    @staymatthuga148 2 года назад +5

    Give their bank account or gpay details.

    • @KalamadhyamaYouTube
      @KalamadhyamaYouTube  2 года назад +1

      ಅಪ್ಪುಸ್ವಾಮಿ ಅವರಿಗೆ ಸಹಾಯ ಮಾಡಲು ಬಯಸುವವರು 9047215041 ಈ ನಂಬರಿಗೆ Phone Pay / Gpay / Paytm ಮಾಡಬಹುದು
      or
      Appuswamy Bank Details:
      Bank: Pallavan Grama Bank
      A/C No: 10026067166
      Branch: Andhiyur
      IFSC: IDIB0PLB001
      MICR: 636019251

  • @ananddgowdad8026
    @ananddgowdad8026 2 года назад +5

    ವಾವ್ ಬ್ರಿಲಿಯಂಟ್ ಸ್ಪೀಚ್ ಬ್ರೋ 👆👍🔥

  • @shalinishalini943
    @shalinishalini943 Год назад +1

    Bahala ushar agi maathadtha eidare

  • @AshokKushal
    @AshokKushal 2 года назад +21

    Appuswamy should have been in the Crime Branch, the way he analyses, his body language and the way he talks, seems like a Tough guy with brains

  • @umapathinknk7044
    @umapathinknk7044 2 года назад +9

    pls send APPUSWAMY A/C DETAILS

    • @KalamadhyamaYouTube
      @KalamadhyamaYouTube  2 года назад

      ಅಪ್ಪುಸ್ವಾಮಿ ಅವರಿಗೆ ಸಹಾಯ ಮಾಡಲು ಬಯಸುವವರು 9047215041 ಈ ನಂಬರಿಗೆ Phone Pay / Gpay / Paytm ಮಾಡಬಹುದು
      or
      Appuswamy Bank Details:
      Bank: Pallavan Grama Bank
      A/C No: 10026067166
      Branch: Andhiyur
      IFSC: IDIB0PLB001
      MICR: 636019251

    • @Pramodkumar-cs9yv
      @Pramodkumar-cs9yv 2 года назад

      @kalamadhyama ಕಲಾಮಾಧ್ಯಮ mobile number appuswami ddu alla ansuthe.. kumar pk emba hesrallidhe pls clarify

    • @Pramodkumar-cs9yv
      @Pramodkumar-cs9yv 2 года назад

      @@KalamadhyamaRUclips mobile number appuswami ddu alla ansuthe.. kumar pk emba hesrallidhe pls clarify us sir

  • @ವಿವೇಕಾನಂದ
    @ವಿವೇಕಾನಂದ 2 года назад +1

    ಒಂದು ಸಾರಿ ಹಿಂದೆ ನೀವು ಕೇಳುವ ಪ್ರಶ್ನೆಗಳಿಗಿಂತ ನಿಮ್ಮದೇ ಮಾತಿಂದ ಬೇಜಾರಾಗಿದ್ದೆ. ಆದರೆ ನೀವು ಈ ಬಡವರ ಮನೆಯಲ್ಲಿ ಮಾಡಿದ ಊಟಕ್ಕೆ ತಲೆಬಾಗಿದ ಮನಸ್ಸು ಮತ್ತೆ ಸಬ್ಸ್ಕೈಬ್ ಆಗುವಹಾಗೆ ಮಾಡಿತು , ವಂದನೆಗಳು

  • @vinoddaniel5008
    @vinoddaniel5008 2 года назад +9

    Nice
    An eye opener.
    We have seen in underworld, people doing the same mistake again and again and finally losing precious Life.
    Here we can see the other.
    We can see genuineness in his words.He is remorseful.
    I salute his will and belief that one can come back however might be the fall.
    In this temptative, distracting unequal world, it is no surprise one treading sometimes wrong path.
    Some feel everything is over and try to end life.
    The summary whatever may the mistake,if one is repentful, ready to accept one's fault , ready to undergo punishment , definitely then bounce back in life.
    I also wish them good life.

  • @Mohan1304..
    @Mohan1304.. 2 года назад +2

    ತಮಿಳಿಗರ ಕನ್ನಡ ಚೆಂದ..

  • @Mychanneltai
    @Mychanneltai 2 года назад +9

    How to help? Account details please.

    • @KalamadhyamaYouTube
      @KalamadhyamaYouTube  2 года назад +3

      ಅಪ್ಪುಸ್ವಾಮಿ ಅವರಿಗೆ ಸಹಾಯ ಮಾಡಲು ಬಯಸುವವರು 9047215041 ಈ ನಂಬರಿಗೆ Phone Pay / Gpay / Paytm ಮಾಡಬಹುದು
      or
      Appuswamy Bank Details:
      Bank: Pallavan Grama Bank
      A/C No: 10026067166
      Branch: Andhiyur
      IFSC: IDIB0PLB001
      MICR: 636019251

    • @Mychanneltai
      @Mychanneltai Год назад

      Sir, Sorry you got bad name for the money part. It is not your mistake and also not peoples. Part of it may be that the bank is not nationalized bank and NRIs can’t send money to this bank and they will not have access to gpay and other apps to transfer money.