ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Param can share contact details of anuburaj anna please. I am impressed by his words and vast life knowledge, in u r interview v log. If you have any Cantact details, Face book link and insta like please please share me
ನಾಚಿಕೆಗೇಡು ರಾಜಕಾರಣಿಗಳು ಇವರ ಕಾಲು ತೊಳೆದು ನೀರು ಕುಡಿದರೂ ಇಂತಹ ಒಳ್ಳೆಯ ಬುದ್ದಿ ಬರೋಲ್ಲಾ ... ಅಂಬುರಾಜ್ ರವರೆ ನಿಮ್ಮ ಕಾರ್ಯಕ್ಕೆ ಹೃದಯಪೂರ್ವಕ ಅಭಿನಂದನೆಗಳು , ಆನಂತಕೋಟಿ ವಂದನೆಗಳು.
ಪಾರಂಮ್ ಸರ್ 🙏 ಅಂಬು ಸರ್ ಅವರನ್ನೂ ನಾನು ಜೈಲ್ ನಲ್ಲಿ ನೋಡಿದ್ದೇನೆ ತುಂಬಾ ಸೋಷಿಯಲ್ ಮನೋಭಾವನೆ ಇದೆ ಸರ್ ನಾನು ಸಮಾಜಕ್ಕೆ ಒಂದು ಮಾತನ್ನು ಏಳಲು ಬಯಸುತ್ತೆನೆ ಎಲ್ಲಿ ಯಾರು ಒಳ್ಳೆ ಯವರಲ್ಲ ಯಾರು ಕೆಟವರಲ ಸಂದರ್ಭ ಅವರನ್ನೂ ಆಡಿಸುತ್ತದೆ. ನನ್ನ ಪ್ರಕಾರ ನಮ್ಮ ಸಮಾಜಕ್ಕೆ ಕಾನೂನಿನ ಅರಿವು ಬೇಕಾಗಿದೆ ಅಂಬು ರಾಜ್ ರವರಿಗೆ 20ವರುಷ ಜೀಲ್ ಶಿಕ್ಷೆ ಆಗುತ್ತೆ ಅಂತ ಅವರಿಗೆ ಗೊತ್ತಿದರೆ ವೀರಪನ್ ಜೊತೆ ಹೋಗುದು ತಪ್ಪು ಎಂದ್ದು ಗೊತ್ತಿದರೆ ಅವರು ಹೋಗುತಿರಲಿಲ್ಲ ಒಬ್ಬ ಮನುಷ್ಯ ಈಗ ಬದುಕಬೇಕೆಂದರೇ ಅವನು ನಮ್ಮ ಆಡಳಿತ ವೆವಸ್ಥೆ ಯಲ್ಲಿ ಬದುಕಬೇಕು ನಮ್ಮ ಆಡಳಿತ ವೆವಸ್ಥೆ ಎಷ್ಟು ಜನರಿಗೆ ಸರಿಯಾಗಿ ಗೊತ್ತಿದೆ ನಿಮ್ಮನು ನೀವೇ ಕೇಳಿಕೊಳ್ಳಿ ನನ್ನ ಪ್ರಕಾರ ನಮ್ಮ ಸಂವಿಧಾನದ ಬಗ್ಗೆ ಮಕ್ಕಳಾಗಿದಾಗಲೇ ಕಲಿಸಬೇಕು ಪ್ರಮರಿ ಸ್ಕೂಲ್ ನಿಂದಲೇ ಸಂವಿಧಾನದ ಬಗ್ಗೆ ಪಾಠ ಮಾಡಿ ಮಕ್ಕಳಿಗೆ ತಿಳಿಸಬೇಕು ಎಂದು ನಿಮ್ಮಮೂಲಕ ಸರ್ಕಾಕೆ ನಾನು ಮನವಿಮಾಡಿಕೊಳ್ಳುತೇನೆ ಧನ್ಯವಾದ ಸರ್
ತುಂಬಾ ತುಂಬಾ ಇಷ್ಟ ಆಯ್ತು ಅಂಬುರಾಜ್ ಅವರ ಕೆಲಸ ಗ್ರೇಟ್ ಸರ್ ನೀವು ಅಂತ ವೀರಪ್ಪನ್ನ ಜೊತೆ ಇದ್ದು ಇಂತಹ ಒಳ್ಳೊಳ್ಳೆ ಕೆಲಸ ಮಾಡ್ತಾ ಇದ್ದೀರಾ ಗ್ರೇಟ್ ಸರ್ ಗ್ರೇಟ್ ದೇವರು ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ
Anburaj ನೋಡಿ ಕಲಿಯಬೇಕು jail inmates. ನಮ್ಮನ್ನು ನಾವು ಬದಲಿಸಿ ಕೊಳ್ಳುವ ಮನಸ್ಸು ಇದ್ದರೆ ಹೇಗೆ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಅಂತ. What a transformation!! Hats off to Anburaj 👌👏👏👏
ಇದು ನಿಜವಾಗಿಯೂ...ಅದ್ಭುತ ಸಂದರ್ಶನ ..ನೀವು ಪರಿಚಯ ಮಾಡಿಸೋ ಈ ವ್ಯಕ್ತಿಗಳು ನಿಜಕ್ಕೂ ಸಮಾಜಕ್ಕೆ ಪೂರಕ ಮತ್ತು ಸ್ಫೂರ್ತಿದಾಯಕ ,ಇದೆ ಮಾನವ ಮತ್ತು ಮಾನವೀಯ ಪೂರಕ ಸಂದೇಶಗಳು ನಿಮ್ಮಿಂದ ಆಗಲಿ
ಒಬ್ಬೊಬ್ಬ ವ್ಯಕ್ತಿಯ ಮೇಲೆ ಒಂದೊಂದು ಚಿತ್ರ ಮಾಡಬಹುದು.....ಮುಂದಿನ ದಿನಗಳಲ್ಲಿ ಈ ಸಂದರ್ಶನಗಳು ಸಮಾಜದಲ್ಲಿ ಬಹಳ ದೊಡ್ಡ ಹೆಸರು ಗಳಿಸಲು ಸಹಕಾರಿಯಾಗುತ್ತದೆ...ಅಭಿನಂದನೆಗಳು ಪರಮ್ ಗುರುಗಳಿಗೆ💐👍🙏
Look at his state of mind even after he spending 20years in jail.. He is an example to this youth generation who doesn't have patience for anything.. And want everything instantly n thoughts of suicide.. Hatsoff Anburaj..
ಜೈಲ್ ಗೆ ಹೋದ ಮಾತ್ರವೇ crime ಮಾಡಿದ್ದಾರೆ ಅಂತ ನೋ ಅಲ್ಲ ಯಾವ ಕಾರಣಕ್ಕೆ ಕ್ರೈಂ ನೆಡಿತು ಅನ್ನೋ intensity ಅವರನ್ನ ಒಳ್ಳೆಯ ವ ಇಲ್ಲ ಕೆಟ್ಟವ ಅಂತ ತಿಳಿಬಹುದು......ಅವ್ರ ಕನ್ನಡ ನೋಡಿ....ಎಷ್ಟು ಚೆಂದ
In an era of Negative story sells - here is a man Anburaj who has moved positively in his life helping the community around. This is wat our media has to promote. A rehabilitated progressive HERO Anburaj. 👏🏻👏🏻👏🏻👏🏻👏🏻Hatts off Anburaj The concept of Making furniture from Lantens ( LANTAANA ) is an innovative idea which our government also has to consider and implement. A man with vision - Anburaj
Dear Mr Anbu Raj......your way of talking shows how well you have used your difficult times of your life to transform yourself to this level. Hatsoff and wish you good luck.
ART OF LIVING to be learnt by him. What a transformation. This interview will certainly help us to learn how we can lead a worthwhile and peacefull life just by being positive and optimistic.
👌much waited interview, most educated and sensible person in Veerappan gang....make atleast 20 episodes....Gandhi and Periyaar photos on wall, wha what a transformation 👏👏All jails must be transformation centers.What a knowledge he has acquired 👍Best example of power of Will power 👏👏
One of the best episode of amburaj, Thanks Param sir for a wonderful interview of amburaj... Really impressed with this person and personality... Take a bow Amburaj and Param... 🙏
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Veerappan bagge kelu guru
ಅಂಬುರಾಜ್ ಅಥವಾ ಅನ್ಬುರಾಜ್ ???
Param can share contact details of anuburaj anna please. I am impressed by his words and vast life knowledge, in u r interview v log. If you have any Cantact details, Face book link and insta like please please share me
Amburaj sir na meet madbeku.madastira
ನಾಚಿಕೆಗೇಡು ರಾಜಕಾರಣಿಗಳು ಇವರ ಕಾಲು ತೊಳೆದು ನೀರು ಕುಡಿದರೂ ಇಂತಹ ಒಳ್ಳೆಯ ಬುದ್ದಿ ಬರೋಲ್ಲಾ ...
ಅಂಬುರಾಜ್ ರವರೆ ನಿಮ್ಮ ಕಾರ್ಯಕ್ಕೆ ಹೃದಯಪೂರ್ವಕ ಅಭಿನಂದನೆಗಳು , ಆನಂತಕೋಟಿ ವಂದನೆಗಳು.
ಅನ್ಬುರಾಜ್ ರವರ ಪ್ರಭುದ್ಧ ಕನ್ನಡ ಭಾಷೆ ಮತ್ತು ಊಹಿಸಲಸಾಧ್ಯವಾದ ಪರಿವರ್ತನೆ, ಹ್ಯಾಟ್ಸಾಫ್!!
ಒಟ್ಟಾರೆ ಒಂದು ಅರ್ಥಪೂರ್ಣ ಸಂದರ್ಶನ.
ಹಹ ಕನ್ನಡದವರು ನಾಚಿಕೆ ಪಡುವಂತೆ ಕನ್ನಡ ಮಾತನಾಡುವ ಅಂಬು ರಾಜ್ ಅವರಿಗೆ ನಮಸ್ಕಾರ , ಚೆನ್ನಾಗಿದೆ
ಪರ್ವಾಗಿಲ್ಲಾ ಅನ್ಬುರಾಜ್ ತಮಿಳುನಾಡಿನಲ್ಲಿದ್ದರೂ ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತಾರೆ good speech Anbu Raj
ಪಾರಂಮ್ ಸರ್ 🙏 ಅಂಬು ಸರ್ ಅವರನ್ನೂ ನಾನು ಜೈಲ್ ನಲ್ಲಿ ನೋಡಿದ್ದೇನೆ ತುಂಬಾ ಸೋಷಿಯಲ್ ಮನೋಭಾವನೆ ಇದೆ ಸರ್ ನಾನು ಸಮಾಜಕ್ಕೆ ಒಂದು ಮಾತನ್ನು ಏಳಲು ಬಯಸುತ್ತೆನೆ ಎಲ್ಲಿ ಯಾರು ಒಳ್ಳೆ ಯವರಲ್ಲ ಯಾರು ಕೆಟವರಲ ಸಂದರ್ಭ ಅವರನ್ನೂ ಆಡಿಸುತ್ತದೆ. ನನ್ನ ಪ್ರಕಾರ ನಮ್ಮ ಸಮಾಜಕ್ಕೆ ಕಾನೂನಿನ ಅರಿವು ಬೇಕಾಗಿದೆ ಅಂಬು ರಾಜ್ ರವರಿಗೆ 20ವರುಷ ಜೀಲ್ ಶಿಕ್ಷೆ ಆಗುತ್ತೆ ಅಂತ ಅವರಿಗೆ ಗೊತ್ತಿದರೆ ವೀರಪನ್ ಜೊತೆ ಹೋಗುದು ತಪ್ಪು ಎಂದ್ದು ಗೊತ್ತಿದರೆ ಅವರು ಹೋಗುತಿರಲಿಲ್ಲ ಒಬ್ಬ ಮನುಷ್ಯ ಈಗ ಬದುಕಬೇಕೆಂದರೇ ಅವನು ನಮ್ಮ ಆಡಳಿತ ವೆವಸ್ಥೆ ಯಲ್ಲಿ ಬದುಕಬೇಕು ನಮ್ಮ ಆಡಳಿತ ವೆವಸ್ಥೆ ಎಷ್ಟು ಜನರಿಗೆ ಸರಿಯಾಗಿ ಗೊತ್ತಿದೆ ನಿಮ್ಮನು ನೀವೇ ಕೇಳಿಕೊಳ್ಳಿ ನನ್ನ ಪ್ರಕಾರ ನಮ್ಮ ಸಂವಿಧಾನದ ಬಗ್ಗೆ ಮಕ್ಕಳಾಗಿದಾಗಲೇ ಕಲಿಸಬೇಕು ಪ್ರಮರಿ ಸ್ಕೂಲ್ ನಿಂದಲೇ ಸಂವಿಧಾನದ ಬಗ್ಗೆ ಪಾಠ ಮಾಡಿ ಮಕ್ಕಳಿಗೆ ತಿಳಿಸಬೇಕು ಎಂದು ನಿಮ್ಮಮೂಲಕ ಸರ್ಕಾಕೆ ನಾನು ಮನವಿಮಾಡಿಕೊಳ್ಳುತೇನೆ ಧನ್ಯವಾದ ಸರ್
ತುಂಬಾ ತುಂಬಾ ಇಷ್ಟ ಆಯ್ತು ಅಂಬುರಾಜ್ ಅವರ ಕೆಲಸ ಗ್ರೇಟ್ ಸರ್ ನೀವು ಅಂತ ವೀರಪ್ಪನ್ನ ಜೊತೆ ಇದ್ದು ಇಂತಹ ಒಳ್ಳೊಳ್ಳೆ ಕೆಲಸ ಮಾಡ್ತಾ ಇದ್ದೀರಾ ಗ್ರೇಟ್ ಸರ್ ಗ್ರೇಟ್ ದೇವರು ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ
ಅಂಬುರಾಜ್ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ ಜೈ ಜವಾನ್ ಜೈ ಕಿಸಾನ್.
ತುಂಬಾ ಅದ್ಭುತವಾದ ಸಂದೇಶ.
ಅನ್ಬುರಾಜ್ ರವರೆಗೆ ಶುಭವಾಗಲಿ.
Happy to see border people of Tamilnadu speaking Kannada well than many actors of Kannada.
ತಮಿಳ್ ನಾಡಲ್ಲಿ ಇದ್ದು ಅದ್ಭುತ ಕನ್ನಡ ಅಂಬುರಾಜ್ ಅವರೇ
ಮನಸ್ಸಿಗೆ ತುಂಬಾ ಖುಷಿ ಆಯ್ತು... ಅವರ ಮಾತನ್ನು ಕೇಳಿ ಕಣ್ಣು ತುಂಬಿ ಬಂತು...ಸಮಾಜ ಕಲ್ಯಾಣ ಸೇವೆಗಳ ಹೀಗೆ ಮುಂದುವರೆಯಲಿ...
ಈ ವೆಕ್ತಿ ನಮ್ಮ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು ಸರ್.....💐🙏🙏💐
ಸ್ಪೂರ್ತಿ ಎಲ್ಲಿಂದ ಬಂದರೂ ಅದು ಸ್ಪೂರ್ತಿ ನೆ...
ನಿಮ ಬದಲಾವಣೆ ಎಷ್ಟೋ ಜನಕ್ಕೆ ಮಾದರಿಯಾಗಲಿ.
தமிழனின் அருமையை உண்மையான உழைப்பை கன்னடதேச சொந்தங்களும் அறிந்திட செய்திட்ட.
கன்னட நண்பர்களுக்கும் உங்களது kalamadhyma RUclips channel க்கும் நெஞ்சார்ந்த நன்றி..
உங்களது சேனல் மேன்மேலும் சிறக்க வாழ்த்துக்கள்..
Subar sar
🔥🔥🔥🔥🔥
ಇವರ ಕನ್ನಡ ಭಾಷೆಯ ಶೈಲಿ ನೋಡಿ ನನಗೆ ಒಂದು ಕ್ಷಣ ಸ್ತಬ್ದನಾದೆ
ಪರಮ ಸರ್ ನಿಮ್ಮ ಪರಿಶ್ರಮ ತುಂಬಾ ದೊಡ್ಡದು ನಿಮಗೇ ಕೋಟಿ ವಂದನೆಗಳು
Sir please do... 🙏🙏
Anburaj ನೋಡಿ ಕಲಿಯಬೇಕು jail inmates. ನಮ್ಮನ್ನು ನಾವು ಬದಲಿಸಿ ಕೊಳ್ಳುವ ಮನಸ್ಸು ಇದ್ದರೆ ಹೇಗೆ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಅಂತ. What a transformation!! Hats off to Anburaj 👌👏👏👏
ವೀರಪ್ಪನ್ ಸಹಚರರೆಲ್ಲರೂ ಸಾಮಾನ್ಯವಾಗಿ ತಮಿಳು ನಾಡಿನವರಾಗಿದ್ದರೂ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ,
🤘🤘👌👌👌❤️
ಬಾರಿಸು ಕನ್ನಡ ಡಿಂಡಿಮಾವ ಓ ಕರ್ನಾಟಕ ಹೃದಯ ಶಿವ, ಧನ್ಯವಾದಗಳು ಪರಮ ಸರ್. ಮುಂದುವರಿಯಲಿ 👏
ಅದ್ಬುತವಾದ ಕೆಲಸ ಸಾರ್ ನಾನು ಸಹ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದೇನೆ ರಂಗಭೂಮಿ ಗೆ ಅಷ್ಟು ಶಕ್ತಿ ಇದೆ ಸಾರ್ ಧನ್ಯವಾದಗಳು ನಿಮಗೆ
ಅಂಬು ಸರ್ ನಿಮಗೆ ಒಂದು ನಮಸ್ಕಾರ ಎಂತ ಅದ್ಬುತ ಮನುಷ್ಯ ನೀವು ಕಣಪ್ಪ ಸರ್ ನಿಮ್ಮ ಕೆಲ್ಸಕ್ಕೆ,, 🙏🏻🙏🏻
ಇಂತಹ ವ್ಯಕ್ತಿಗಳು ಕೋಟಿ ಗೆ ಒಬ್ಬರು ಮಾತ್ರ ಸಾದ್ಯ ..Nice person
ನಮ್ಮ ಕನ್ನಡ ನಟಿಮಣಿಯರಿಗಿಂತ ನೀವೇ ಉತ್ತಮ ಸರ್
ಮಹಾತ್ಮ ಗಾಂಧೀಜಿ. ಪೆರಿಯಾರ್ ಫೋಟೋಗಳು ಹಾಕಿದ್ದು ಸೂಕ್ತವಾಗಿದೆ Brother.
ಪುರಂ ಸರ್ ದಯವಿಟ್ಟು ಇವರ ಸಂದರ್ಶನ ಮುಂದುವರೆಸಿ ಇಂತಹ ವ್ಯಕ್ತಿಗಳ ಅಭಿಪ್ರಾಯ ಯುವ ಪೀಳಿಗೆ ತುಂಬಾ ಅವಶ್ಯಕತೆ ಇದೆ
ಪುರ0 ಅಲ್ಲ ಪರ0
ಇದು ನಿಜವಾಗಿಯೂ...ಅದ್ಭುತ ಸಂದರ್ಶನ ..ನೀವು ಪರಿಚಯ ಮಾಡಿಸೋ ಈ ವ್ಯಕ್ತಿಗಳು ನಿಜಕ್ಕೂ ಸಮಾಜಕ್ಕೆ ಪೂರಕ ಮತ್ತು ಸ್ಫೂರ್ತಿದಾಯಕ ,ಇದೆ ಮಾನವ ಮತ್ತು ಮಾನವೀಯ ಪೂರಕ ಸಂದೇಶಗಳು ನಿಮ್ಮಿಂದ ಆಗಲಿ
Nimma Kannada abhimanyuke dhanyvadagalu
ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು
ಗಾಂಧೀಜಿಯ ಪ್ರತಿರೂಪ ನಮ್ಮ anburaju...
ಓಹ್ ಅನ್ಬುರಾಜ್.ನಾವೇ ನಿಮ್ಮ ಮುಂದೆ ಚಾಪೆ ನನ್ನ ಮಕ್ಕಳು.
Anburaj sir. Hatts of your speaking kannada very good. Your life is lesson for people.
ಹ್ಯಾಟ್ಸಾಫ್ ಅಂಬುರಾಜ್ ಅವರೇ
ಇಂಥ ಮನುಷ್ಯನ ಬರೀ ಸಿನೆಮಾದಲ್ಲಿ ನೋಡಿದ್ದೆ. ನಿಜವಾಗಿಯೂ ಇದ್ದಾರೆ ನೋಡಿ
ಒಬ್ಬೊಬ್ಬ ವ್ಯಕ್ತಿಯ ಮೇಲೆ ಒಂದೊಂದು ಚಿತ್ರ ಮಾಡಬಹುದು.....ಮುಂದಿನ ದಿನಗಳಲ್ಲಿ ಈ ಸಂದರ್ಶನಗಳು ಸಮಾಜದಲ್ಲಿ ಬಹಳ ದೊಡ್ಡ ಹೆಸರು ಗಳಿಸಲು ಸಹಕಾರಿಯಾಗುತ್ತದೆ...ಅಭಿನಂದನೆಗಳು ಪರಮ್ ಗುರುಗಳಿಗೆ💐👍🙏
ಅದ್ಭುತ ಸಂದರ್ಶನ
Anbu Rajravara kannada baashe bhala Shlaganiya. Vandhanegalu param nimma prayathnagalu yashasinahathira saagali👍
Param ಸರ್ ನಮ್ಮ ಕಡೆಯಿಂದ ಯೋಗೇಶಗೆ ಧನ್ಯವಾದಗಳನ್ನು ಹೇಳಿ.
Look at his state of mind even after he spending 20years in jail.. He is an example to this youth generation who doesn't have patience for anything.. And want everything instantly n thoughts of suicide..
Hatsoff Anburaj..
Ya.. Well said
I agree with u
ಜೈಲ್ ಗೆ ಹೋದ ಮಾತ್ರವೇ crime ಮಾಡಿದ್ದಾರೆ ಅಂತ ನೋ ಅಲ್ಲ ಯಾವ ಕಾರಣಕ್ಕೆ ಕ್ರೈಂ ನೆಡಿತು ಅನ್ನೋ intensity ಅವರನ್ನ ಒಳ್ಳೆಯ ವ ಇಲ್ಲ ಕೆಟ್ಟವ ಅಂತ ತಿಳಿಬಹುದು......ಅವ್ರ ಕನ್ನಡ ನೋಡಿ....ಎಷ್ಟು ಚೆಂದ
Wow wow wow wow wow wow wow kannada rangabhoomi vachanagalu kavigalu yestu chanda keloke anburaj nimagido koti vandanegalu mai olge romanchana agoytu adanna keli siri gannadam gelge🥰🥰
ನೀವು ಪರಮ್ ಅಲ್ಲಾ ಕಲಾಪರಮಾತ್ಮ ಸುಪರ್ ಸರ್ ನಿಮ್ಮ ಕೆಲಸ ಈಗಾ ಪ್ರಾರಂಭ ಮಾತ್ರ ಮುಂದೆ ಬಹಳಾ ಇದೆ ಮುಂದುವರಿಯಲಿ
Bandbudu
In an era of Negative story sells - here is a man Anburaj who has moved positively in his life helping the community around.
This is wat our media has to promote.
A rehabilitated progressive HERO Anburaj. 👏🏻👏🏻👏🏻👏🏻👏🏻Hatts off Anburaj
The concept of Making furniture from Lantens ( LANTAANA ) is an innovative idea which our government also has to consider and implement.
A man with vision - Anburaj
ನಿಮ್ಮ ಈ ಕಲಾಮಾಧ್ಯಮ forrest department ಮೇಲೆ ಮಾಡಿರುವ ವೀಡಿಯೋ ಗಳೇ interest ಆಗಿದೆ ಸಾರ್ ವಂದನೆಗಳು... 💐💐💐
Super anbu sir இந்த காலகட்டத்தில் உங்கள் முயற்சி பார்த்து வியக்கத்தக்க து வாழ்த்துக்கள்
ಅನ್ಬುರಾಜ್ ಅವರು ತುಂಬಾ ಒಳ್ಳೆ ಬಾಷಣಕಾರರು. ವಾಗ್ಮಿ ಕುಡ
ಅದ್ಭುತ ವಾದ sandharshan.. one of the best episode in veerappan series...
Dear Mr Anbu Raj......your way of talking shows how well you have used your difficult times of your life to transform yourself to this level.
Hatsoff and wish you good luck.
ಒಳ್ಳೆ ಓಳ್ಳೇಯ ಮಾಣಿಕ್ಯಗಳನ್ನು ಹೂರ ತೆಗೆಯಿತಿದ್ದೀರಿ ಅಂಬುರಾಜ್ ಬಗ್ಗೆ ಗೌರವ ಮೂಡುತ್ತದೆ
ತುಂಬಾ ಚೆನ್ನಾಗಿದೆ ಸಂದರ್ಶನ ...
ART OF LIVING to be learnt by him. What a transformation. This interview will certainly help us to learn how we can lead a worthwhile and peacefull life just by being positive and optimistic.
ಕಲಾಮಾಧ್ಯಮದ ಒಂದೊಳ್ಳೆ ಸಂದರ್ಶನ.
ಅದ್ಭುತ ಅತ್ಯದ್ಭುತ ನಿಜವಾದ ಬದಲಾವಣೆ 🙏🙏🙏🙏
ಅದ್ಭುತ ವ್ಯಕ್ತಿ ಅನ್ಬುರಾಜ್...
Entha interview galu thumba jana nodugara jeevana dedegina alochanaaa vidhanavanne badhalayisi bidthave sir ♥️🙏🙏🙏
ಒಂದು ಅದ್ಬುತ ಜೀವನ ಪರಿವರ್ತನೆ ಸಾರ್ ನಿಜವಾಗಿಯೂ ಗ್ರೇಟ್🙏🙏
ಉತ್ತಮವಾದ ಸಂದರ್ಶನ .......
ಏನ್ ಐಡಿಯಾ ಇದೆ ಸಾರ್ ಇವರ ಅತ್ರ 👏👏👏👌👌👌ರಿಯಲೀ ಗ್ರೇಟ್ ಸಾರ್ 🙏 ಅಂಬುರಾಜ್
👌much waited interview, most educated and sensible person in Veerappan gang....make atleast 20 episodes....Gandhi and Periyaar photos on wall, wha what a transformation 👏👏All jails must be transformation centers.What a knowledge he has acquired 👍Best example of power of Will power 👏👏
ನಾ ನೋಡಿದ ಎಷ್ಟೋ ಎಪಿಸೋಡ್ಗಳ್ಳಲ್ಲಿ ಅದ್ಬುತವಾದ ವಿಡಿಯೋ🙏
ಗುಡ್ ಜಾಬ್ ಸರ್🙏🙏🙏
Really great Anburaj sir. Amazing wonderful. Very impressive
ಸಾಹಿತ್ಯಕ್ಕೆ ಇರುವ ಶಕ್ತಿ ಅದ್ಭುತ
I am a Tamilian but amazed to c his speech though I don’t understand Kannada
Isht dina maadiddalla episode, Idu episode andre..🔥🔥
Yelli kaldode annode gothagtillaa..🙏
ಗಾಂಧಿ ಅನುಯಾಯಿ ..❤️
Beutiful..,, Virappan episode nalli edu bestest., Very inspirational Anbu Sir
We can’t believe that such a nice man with such a good heart and intellect, was an Veerappan,s associate once upon a time!!
ur in tamilnadu bt speaking kannada very neatly super sirrr💐💐💐
ಅದ್ಬುತವಾದ ವ್ಯಕ್ತಿ ಅದ್ಬುತವಾದ ವಿಚಾರ. ಬದುಕಿಗೆ ಬೇಕಿರುವ ಸಂದೇಶ
ಅಂಬುರಾಜ್ ಸಾರ್ ನಿಮ್ಮ ಅನುಭವ ಹಂಚಿಕೆಯಿಂದ ನಮ್ಮ ಮನಸ್ಸಿಗೆ ಧೈರ್ಯ ಬಂತು 🙏🙏💐💐
Nimma kannada mathadidakke kannadiganagi nimage nanna namskar🙏🙏🙏🙏
One of the best episode of amburaj, Thanks Param sir for a wonderful interview of amburaj... Really impressed with this person and personality... Take a bow Amburaj and Param... 🙏
Very great Anburaj
Your my inspiration
Am trying to learn a lot from you.
Almighty bless you with all happiness success & good health. 🙏🙏
Every second valuable this video
Thank you forum sir
Param sir.
Param sir I would say that this anburaj interview is the biggest achievement in your channel interview...
He is the best example if anyone who in Jail and want to change their life in good way
Ur great sir really great change for society definitely perfect person
Anburaj what a drastic change.... One who waste their time... In life again they may achievevsome thing on life.. He is best example
ಪೋಲೀಸನವರು ವೀರಪ್ಪನ್ ಕಾರ್ಯಚರಣೆಯಲ್ಲಿ ಹೆಣ್ಣು ಮಕ್ಕಳ ಮೇಲೆ ಮಾಡಿರುವ ದೌರ್ಜನ್ಯಗಳ ಬಗ್ಗೆ ಮಾಹಿತಿ ನೀಡಿ....ಪೋಲೀಸ್ ಮಾಹಿತಿದಾರ ಮುತ್ತುರಾಮ್ ಸಂದರ್ಶನ ಮಾಡಿ ಸರ್
Very True.🙏👍
Well done interview
Hats off
🙏🙏
💐💐ಸರ್ ಕಲಾಮಾದ್ಯಮ veerappan ಬಗ್ಗೆ ಒಳ್ಳೆ ಮಾಹಿತಿಗಳು ಕೂಡ್ತಯಿದೆ ಇನ್ನಷ್ಟು ಮಾಹಿತಿಗಳು ನಮಗೆ ತಿಳಿಸಿ🙏🙏
Great sir
Nivu nim geleyaru hige Olle kelasa maadi .
What a great achievement..well done.. INSPIRATIONAL..
Kalamadhyama haggu amburaj ravarige 💯 thanks
ಅದ್ಭುತ ವಾದ sandharshan.. one of the best episode in veerappan series...👏👏👏
ಅಂಬುರಾಜ್ ರವರು ಬಹಳ thilkodnidare.. ಅವರ ಎಲ್ಲಾ ಕಾನ್ಸೆಪ್ಟ್ ಗಳು ಬಹಳ ಚೆನ್ನಾಗಿದೆ ಒಳ್ಳೇದಾಗ್ಲಿ.... 🙏ನಾನಂತೂ ಅವರ ಅಭಿಮಾನಿ ಆಗ್ಬಿಟ್ಟೆ...
"Tilkondidare" yakappa English li bharddidiya 🤣🤣🤣 .
Very great superb very very beautiful and very very great episode sir👌👌👌👌👌👌👌🙏🙏🙏🙏🌹🌹🌹🌹👏👏👏👏👏👏
Very inspirational video. Best example for How to change 2nd life.
What a mentality he has!!!
Hats off to Amburaj
Life changing andre evarade life great nivu madari inspirational documentary story. hero 🙏🥰
ಸಲಾಮ್ ಅಂಬುರಾಜ್ ಸರ್
Evara bagge enodhu episode madi very inspirational story.
ನಿಜವಾಗಿಯೂ ಈ ಮನುಷ್ಯನಿಗೆ ಒಂದು ಒಳ್ಳೆಯ ವೇದಿಕೆಯನ್ನು ಕಲ್ಪಿಸಬೇಕು
Wow, just wow ! You are really an inspiration, sir. Hats off to you Anbu Raj sir 🙏❤
Anne nanu unga interview already pathirike ungloda talking style romba aproma appu Samy avara talking style romba peaceful eruku romba arumaiyana talking ne lovely Anne super
He had great concern about society ,
God bless him
One of the best interview param sir
Anburaj sir all the best god bless u be strong help the needed
God bless your team Anburaj
Super episode thanks sir 🙏🙏🙏🙏
ಒಳ್ಳೆ ಎಪಿಸೋಡ್ ಹಾಗೂ ಒಳ್ಳೆ ವ್ಯಕ್ತಿ
Appu Swamy & Anburaj One Of The Super Episode.......
Very good video param i watching regularly ur videos one of the best video thanks 🙏 ur effort