LEFT Vs RIGHT ಈ ಐಡಿಯಾಲಜಿಗಳು ಹುಟ್ಟಿದ್ದು ಹೇಗೆ ಗೊತ್ತಾ? | Political Ideologies | MasthMagaa |Amar Prasad

Поделиться
HTML-код
  • Опубликовано: 19 окт 2024
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #LeftVsRight #LeftWing #RightWing #LeftLeaning #RightLeaning #Communism #Monarchy #FrenchRevolution #Socialism #Capitalism

Комментарии • 342

  • @sudheerkumarlkaulgud7521
    @sudheerkumarlkaulgud7521 Год назад +169

    ಯಾವ ಪಂಥವಾದರೂ ಇರಲಿ ದೇಶದ್ರೋಹ ಮಾಡಬಾರದು. ಕೊನೆಯಲ್ಲಿ ಸರಿಯಾಗಿ ಹೇಳಿದ್ದೀರಿ. ಅಭಿವೃದ್ಧಿಪರ ಮತ ಹಾಕಬೇಕು

    • @chandangowda5376
      @chandangowda5376 Год назад +22

      ಬ್ರೋ ಅಭಿರುದ್ದಿ ಬೇಕಾದರೆ ಕೇಂದ್ರದಲ್ಲಿ ಮತ್ತೆ ಮೋದಿ ಬರಬೇಕು ಬೇರೆ ಯಾರಾದರೂ ಬಂದರೆ ಮುಂದಿನ (ಪಾಕಿಸ್ತಾನ ಮತ್ತೆ ಶ್ರೀಲಂಕಾ ) ಗತಿ ಭಾರತಕೆ

    • @sudheerkumarlkaulgud7521
      @sudheerkumarlkaulgud7521 Год назад +5

      @@chandangowda5376 ಹೌದು

    • @kannadiga.17
      @kannadiga.17 Год назад +13

      ​@@chandangowda5376 ಮುಕುಳೆಪ್ಪಾ ಮೋದಿ ಬರೋದ್ಕು ಮುಂಚೆ ನಮ್ ದೇಶ ಏನು ಪಾಕಿಸ್ತಾನ ಆಗಿತ್ತ.. ಪ್ರಾಕ್ಟಿಕಲ್ ಆಗಿ ಮಾತಾಡ್ರೋ.. Lk

    • @rajaniachuthan6653
      @rajaniachuthan6653 Год назад +11

      @@kannadiga.17 It was on the edge of becoming Srilanka and Pakistan. Innondu term kottidre nodbahudittu. God saved us.

    • @kannadiga.17
      @kannadiga.17 Год назад +1

      @@rajaniachuthan6653 ಕನ್ನಡದಲ್ಲಿ ಹೇಳವ್ವ 😊

  • @keerthiyashu
    @keerthiyashu Год назад +42

    ಭಾರತೀಯ ಫುಟ್ಬಾಲ್ ತಂಡಕ್ಕೆ ಸೇರುವ ಬಗ್ಗೆ ಒಂದು ವಿಡಿಯೋ ಮಾಡಿ ಸರ್ KA-16 ❤️❤️❤️

  • @bheemumadival8460
    @bheemumadival8460 Год назад +21

    Navu Rightist

  • @manoharbadiger3804
    @manoharbadiger3804 Год назад +13

    ಅರ್ಥಪೂರ್ಣ ಹಾಗೂ ಸಂಗ್ರಹಯೋಗ್ಯ ಮಾಹಿತಿ..🙏🙏🙏

  • @rajentrainment2297
    @rajentrainment2297 Год назад +15

    Most waited for this one 🙏🙏🙏thank you sir

  • @poojaraparvathi1949
    @poojaraparvathi1949 Год назад +6

    ತುಂಬಾ ಧನ್ಯವಾದಗಳು ಸರ್.ಇದರ ಬಗ್ಗೆ ಮಾಹಿತಿ ನೀಡಿದ್ದಕ್ಕೆ.

  • @shivakumarn7073
    @shivakumarn7073 Год назад +3

    True Brother
    Best example is MP Prakash sir for his good work and contribution to our State.

  • @Sankalp_359
    @Sankalp_359 Год назад +8

    I have clearly understood. I had this doubt since 1½ year

  • @joyfull244
    @joyfull244 Год назад +42

    Right is always RIGHT 👍

    • @sathyaprakash678
      @sathyaprakash678 Год назад +1

      ✌️

    • @karavalitv7227
      @karavalitv7227 Год назад

      ರಾಜರ ಬೂಟು ನೇಕ್ಕುವರು ಶ್ರಿಮಂತರು ಹಾಗೂ ಬ್ರಿಟಿಷರ ಬೂಟು ಬಲ ಪಂತಿಯವರು 😂 ಎನು ಗುರು ಸಲಿಂಗಿ

    • @sharathkumar.h.t.sharathku9652
      @sharathkumar.h.t.sharathku9652 Год назад +5

      Here lefts support Buddha vishwaguru basavanna ,Ambedakr etc philosophies......They tooo crt....
      More practicle than right theories...

    • @harshanaikhindunamadhari8230
      @harshanaikhindunamadhari8230 Год назад +2

      Obbara vicharadharegala bagge tiliyade avara vicharadharegalu tappu annuvudu edabidangipanthigala lakshana.

    • @lokeshloki8713
      @lokeshloki8713 Год назад

      😁😄😂😂🤣

  • @Basavanaguoudapatel
    @Basavanaguoudapatel Год назад +9

    ನಾವು ಸ್ವದೇಶಿ ಪರಂಪರೆ ಸಂಸ್ಕೃತಿ ಪರ ಆಗು ಸ್ವದೇಶಿ ಮನ ಸ್ಥಿತಿ ಹೊಂದಿದರ ಪರ

    • @shivarajuns3679
      @shivarajuns3679 Год назад +2

      yha it's similarly to right wingers 😌😉

  • @vasanthivasanthi5056
    @vasanthivasanthi5056 Год назад +5

    Its very useful session to us sir.. clear explaine tqsm sir ...... 🥰🥰

  • @amithkumar4357
    @amithkumar4357 Год назад +10

    Naan kannadiga aste 💛💛

  • @sharangb7084
    @sharangb7084 Год назад +1

    Always Right

  • @Kruti880
    @Kruti880 Год назад +2

    ನಾನು ನಿಜವಾಗಿಯೂ ಇವುಗಳ ಅರ್ಥ ತಿಳಿಯಬೇಕು ಎಂದುಕೊಂಡಿದ್ದೆ.. ಅರ್ಥ ತಿಳಿಸಿದ್ದಕ್ಕೆ ಥಾಂಕ್ಸ್ ಮಸ್ತ್ ಮಗ ಟೀಮ್

  • @ssssn123
    @ssssn123 Год назад +18

    ಮನುಗ್ರಂಥದ ಪೂಜೆ ಬಲಪಂಥ
    ಸಂವಿಧಾನದ ಪೂಜೆ ಎಡಪಂಥ
    ನಾನೊಬ್ಬ ದಲಿತನಾಗಿ ನಾನು ಸಂವಿಧಾನವನ್ನು ಪೂಜಿಸುವೆ.
    ಜೈಭೀಮ್

    • @manjuv9131
      @manjuv9131 Год назад +6

      Karma nindu

    • @laxmanj6058
      @laxmanj6058 Год назад +5

      ಜೈ ಶ್ರೀರಾಮ್

    • @_hawk24
      @_hawk24 Год назад

      Neenu yaargana puje maadko
      Namgenu bejar illa but free meals ganji kelbeda ok na 😎

    • @LiterallyMe-03
      @LiterallyMe-03 5 месяцев назад

      ನನ್ನ ಪ್ರಕಾರ
      ಬಲ ಕೈ ಇಂದ ಊಟ ಮಾಡೋರು ಬಲ ಪಂಥೀಯರು
      ಎಡ ಕೈ ಇಂದ ಊಟ ಮಾಡೋರು ಎಡ ಪಂಥಿಯರು 😂😂😂

    • @adiveshk5269
      @adiveshk5269 2 месяца назад

      ​@@LiterallyMe-03 manasika asvastha

  • @abhisheknanajagi5814
    @abhisheknanajagi5814 Год назад +2

    Best conclusion sir. 👍

  • @vishwasdk6125
    @vishwasdk6125 Год назад +2

    I was waiting for this information ❤️❤️

  • @bodhanshreedevi1153
    @bodhanshreedevi1153 Год назад +3

    👌👌👌ಒಳ್ಳೆ ವಿಷಯ 👌👌👌

  • @nagpk6892
    @nagpk6892 Год назад +6

    ಯಾರೇ ಬಂದ್ರು ಮನಮೋಹನ್ ಸಿಂಗ್ ಅವರು 1991ರಲ್ಲಿ ಪಾತ್ರ ತುಂಬಾ ಅದ್ಬುತ ತಿಳಿಸಿ ಕೊಡಿ ಸರ್

  • @shridhargkulkarni4405
    @shridhargkulkarni4405 Год назад +7

    ಫ್ರಾನ್ಸ್ ಕ್ಕಿಂತಲು ಮೊದಲೇ ಭಾರತದ ಇತಿಹಾಸದ ವೇದಗಳಲ್ಲಿ ಇದರ ಬಳಕೆ ಇತ್ತು. ಸರ್ ಅಧ್ಯಯನ ಉಲ್ಲೇಖ ಇದೆ. ಅಧ್ಯಯನ ಮಾಡುವವರು ಯಾರು ನನಗೆ ಸಂಪರ್ಕ ಮಾಡಬಹುದು

  • @khudirambose9910
    @khudirambose9910 Год назад +7

    Navella Right wing ಅಮರ್ broo

    • @ಓಂ269
      @ಓಂ269 Год назад

      ನೀನ್ ಯಾವ್ wing ಆದ್ರು ಆಗಪ್ಪ ವೋಟ್ ಮಾತ್ರ ಕೆಲ್ಸ ಮಾಡೋನಿಗೆ ಹಾಕು

    • @khudirambose9910
      @khudirambose9910 Год назад +1

      @@ಓಂ269 ha broo modi ge hakthene 20hur kelasa madthare,, niv haki avarige

  • @hkseetharama9822
    @hkseetharama9822 Год назад

    ಒಳ್ಳೆಯ ಮಾಹಿತಿ, ಧನ್ಯವಾದಗಳು.

  • @sangubm1995
    @sangubm1995 Год назад +3

    ನಾನು ಯಾವುದೇ ಪಕ್ಷಕ್ಕೆ ಗುಲಾಮನಲ್ಲ ಕೆಲಸ ಮಾಡುವ ವ್ಯಕ್ತಯೊಬ್ಬನಿಗೆ ನನ್ನ ಮತ.

  • @rmk_online
    @rmk_online Год назад

    Olleya video. Tumba chennagide information 👌

  • @Sujan_Naik55
    @Sujan_Naik55 Год назад +2

    ತುಂಬಾ ಒಳ್ಳೆ ಮಾಹಿತಿ

  • @nepolianbonoparty3638
    @nepolianbonoparty3638 Год назад +2

    ಈ doubt ನನಗೆ ಇತ್ತು, thanks

  • @husainappapuli1863
    @husainappapuli1863 Год назад +11

    ಸಮಾನತೆ ಸಾಮಾಜಿಕ ಕಳಕಳಿ ಇರಬೇಕು ಎಂಬುದು ನನ್ನ ಅಭಿಪ್ರಾಯ❤️✨

    • @Bharathursharthikote
      @Bharathursharthikote Год назад +1

      ಅದುವೇ ಎಡ

    • @kiranvs7156
      @kiranvs7156 11 месяцев назад

      ​@@Bharathursharthikoteಇರಬಹುದು. ಆದರೆ ತಪ್ಪಿಲ್ಲ

  • @cccll7838
    @cccll7838 Год назад +5

    ERSS 112 ( Emergency Response Support System ) ಬಗ್ಗೆ video ಮಾಡಿ

  • @anithadileep6667
    @anithadileep6667 Год назад

    I was waiting for this video from masth magaa from long time to understand what it is

  • @Cameron-z7n
    @Cameron-z7n Год назад +17

    Right wing 🚩

  • @girijapathya5886
    @girijapathya5886 Год назад +3

    Super information sir

  • @umeshdudagi9600
    @umeshdudagi9600 Год назад

    Very knowledgeable information..

  • @basavaraj7486
    @basavaraj7486 Год назад +2

    Mast maga super news channel

  • @nss46
    @nss46 Год назад +2

    Bahala dinadinda ee vicharada bagge thilkobeku anta yochane ettu thank u for ur vedio🙏

  • @sridharsanjeev3050
    @sridharsanjeev3050 Год назад +98

    ದೇಶದ ಐಕ್ಯತೆಗಾಗಿ ಬಿಜೆಪಿಗೆ ನಮ್ಮ ಬೆಂಬಲ🚩

    • @shreyasdakshinamurthy3526
      @shreyasdakshinamurthy3526 Год назад +7

      Bjp party is not right wing and left wing. Bjp party comes between.modi says to state leader to tell we support respect muslim also

    • @kannadiga.17
      @kannadiga.17 Год назад +4

      ದೇಶದ ಐಕ್ಯತೆ ಆಗಿದ್ದೆ ಕಾಂಗ್ರೇಸ್ನಿಂದ 😂

    • @girishma1114
      @girishma1114 Год назад

      ಐಕ್ಯತೆನಾ ಹೇಗೆ ಅದು,, ಮಂತೇ ಕನ್ನಡದಲ್ಲಿ ಯಾಕೇ ಕಾಮೆಂಟ್ ಮಾಡಿದ್ದಿ, ಹಿಂದಿ ಯಲ್ಲಿ ಮಾಡು.....

    • @vishvaroopa2199
      @vishvaroopa2199 Год назад +3

      @@girishma1114 ಅವನು ಹಿಂದಿಯಲ್ಲಿ ಯಾಕೆ ಅಭಿಪ್ರಾಯಿಸುತ್ತಾನೆ ಹಿಂದಿ ರಾಷ್ಟ್ರ ಭಾಷೆ ಅಲ್ಲವಲ್ಲ?

    • @girishma1114
      @girishma1114 Год назад

      @@vishvaroopa2199 ಇನ್ನೇನು ಬಿಜೆಪಿ ಹೊರಟಿರೋದು, ಹಿಂದಿ ಭಾಷೆ ಯನ್ನ ಎಲ್ಲಾ ಭಾಷೆಗಳ ಮೇಲೆ ಹೇರಿ ತಾನೇ ಐಕ್ಯತೆ ಮಾಡ್ತಾ ಇರೋದು... ಅದಕ್ಕೆ ಹಿಂದಿಯಲ್ಲಿ ಅಭಿಪ್ರಾಯ ಹೇಳು ಅಂದೆ...

  • @Appu-6393
    @Appu-6393 Год назад +103

    ಜೈ ನರೆಂದ್ರ ಮೋದಿ ಜಿ 🔥 🐅

    • @karavalitv7227
      @karavalitv7227 Год назад

      ರಾಜರ ಬೂಟು ನೇಕ್ಕುವರು ಶ್ರಿಮಂತರು ಹಾಗೂ ಬ್ರಿಟಿಷರ ಬೂಟು ಬಲ ಪಂತಿಯವರು

    • @Kannadiga25
      @Kannadiga25 Год назад +15

      ಜೈ ನಮೋ 🙏

    • @shivanna126
      @shivanna126 Год назад +11

      ನಮೋ ನಮೋ ಮಹಾರಾಜ್ 🙏🏻.

    • @bhanuprakash1459
      @bhanuprakash1459 Год назад +6

      ಜೈ ನಮೋ.

    • @manjunathgunale4982
      @manjunathgunale4982 Год назад +3

      Namo

  • @dhanunjayamn7616
    @dhanunjayamn7616 Год назад +1

    ನಂಗೂ ಇಲ್ಲಿವರೆಗೆ ಗೊತ್ತಿರಲಿಲ್ಲ. Thanks🙏

  • @pavanappu2129
    @pavanappu2129 Год назад +2

    Good evening Amar Sir Motivation Bagge Vandhu Video Madi Sir

  • @vishnu.s5153
    @vishnu.s5153 Год назад

    ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಸರ್ 💐

  • @MrOwnerOf7Cr-HN
    @MrOwnerOf7Cr-HN Год назад +1

    ಅದ್ಬುತ ವಾಗಿ ಈ ವಿಡಿಯೋ ಬಂದಿದೆ 🙏💐

  • @santhoshyadavgss54
    @santhoshyadavgss54 Год назад

    Helpfully I getting information.

  • @Sankalp_359
    @Sankalp_359 Год назад +1

    So, which party should I vote as a right judgement

  • @moulalirock9271
    @moulalirock9271 Год назад +3

    Right and left, staright altimate aim to get political power 💯💯

  • @Prasadalexander
    @Prasadalexander Год назад +1

    Amar sir.....
    Today national voter's day 25th day of January....
    Sir can you make one vedio about "Voting" and ELECTION COMMISSION OF INDIA
    I think, it might be,this vedio motivate people for good voting this KARNATAKA ASSEMBLY ELECTIONS and NEXT PARLIAMENT loksabha ELECTIONS .
    If you make this vedio,it might leads to people for good voting and best solution for how to participate more people in election process through voting. Its my opinion sir....

  • @notrequired9855
    @notrequired9855 Год назад +10

    Proud to be right wing 🚩🚩❤️❤️❤️

  • @BalckGold783
    @BalckGold783 Год назад +4

    ಮಾನವ ಪಂಥ....ಗೊತ್ತಾ

  • @marutipariyavar2217
    @marutipariyavar2217 Год назад +8

    ನೀವೂ onthara Elon Musk ಇದ್ದಹಾಗೆ
    ನಿಮಗೆ ಬಂದ teekeyanne ಒಂದು ಹೊಸ episode ಮಾಡಿದ್ದೀರಾ

  • @pundaleekkoujalagi9561
    @pundaleekkoujalagi9561 Год назад +9

    Naavu Balapankiyaru

  • @milindm7815
    @milindm7815 Год назад

    Thanks for the wonderful information

  • @gowspeerb1109
    @gowspeerb1109 Год назад

    Good massage

  • @karnatakassclearninghub
    @karnatakassclearninghub Год назад +2

    ಹೋದ ವಾರ ವಿಕಾಸ್ ದಿವ್ಯ ಕೀರ್ತಿ ಸರ್, ಇದರ ಬಗ್ಗೆ ಬಗ್ಗೆ ಬಹಳ ವಿಸ್ತಾರವಾಗಿ ವಿವರಿಸಿದ್ದಾರೆ... Drishti IAS

  • @dappisri
    @dappisri Год назад +2

    I am Prajakeeya Side !

  • @A1Ringtone2022
    @A1Ringtone2022 Год назад +11

    Right wing✊✊

  • @dhanushprabhu8390
    @dhanushprabhu8390 Год назад +3

    @Mast Magaa Prajakeeya party bagge ondu video madi🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🚏🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑

  • @ನಾನ್ಅವನಲ್ಲ-ಶ1ವ

    🚩🚩🚩🚩

  • @goutamnaik9209
    @goutamnaik9209 Год назад +3

    🚩🚩🚩

  • @manjunathp5023
    @manjunathp5023 Год назад +3

    Sir communism, capitalism and socialism bagge ondh video madi

  • @mynameisraj6258
    @mynameisraj6258 Год назад +27

    ನಾವು ಎಡನು ಅಲ್ಲ ಬಲನು ಅಲ್ಲ ನಾವು ಪಕ್ಕ ಕನ್ನಡಿಗರು

  • @gangushastri
    @gangushastri Год назад

    ತಿಳಿಸಿ ಕೊಡುವ ರೀತಿ ತುಂಬಾ ಇಷ್ಟವಾಯಿತು..

  • @nageshneelannavar6725
    @nageshneelannavar6725 Год назад +13

    Right wing

  • @kiranngowda4482
    @kiranngowda4482 Год назад

    I was waiting for this video eagerly

  • @pradeepg5669
    @pradeepg5669 Год назад +3

    Sir can you do an episode on Indian economy and inflation?

  • @rajeevmithra3653
    @rajeevmithra3653 Год назад

    Very informative video thank you amar sir

  • @mutthurajkanasugara1538
    @mutthurajkanasugara1538 Год назад

    ನನಗೆ ಗೊತ್ತೆ ಇರಲಿಲ್ಲ ಥ್ಯಾಂಕ್ಸ್ so much

  • @hanumanthaiahhanumanthaiah2711
    @hanumanthaiahhanumanthaiah2711 Год назад +3

    Super Sir ✨✨

  • @sundarishwara2001
    @sundarishwara2001 Год назад +1

    ಭಾರತೀಯ ರೈಲ್ವೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಸರ್, ಉದಾ: ರೈಲ್ವೆ ಗೇಟ್ ಬಗ್ಗೆ...

  • @sagarchougala946
    @sagarchougala946 Год назад +1

    Only Narendra Modi sarkar💛💫

  • @buddhaprakashdandin-ri4dl
    @buddhaprakashdandin-ri4dl Месяц назад

    Super sir..

  • @Eshwara24
    @Eshwara24 4 месяца назад

    ದೇಶಕ್ಕಾಗಿ, ದೇಶದ ಅಭಿವೃದ್ಧಿಗಾಗಿ, ದೇಶದ ಸುರಕ್ಷಾತೆಗಾಗಿ, BJP ಗೆ ವೋಟ್ ಹಾಕಿ ವೋಟ್ ಹಾಕಿಸಿ... ❤️🚩🙏

  • @manjunath3539
    @manjunath3539 Год назад

    Nice explanation

  • @rohithpatelm9956
    @rohithpatelm9956 Год назад +5

    sir your videos very much helpful for competative exams please do more vidoes especially political science and sociology

  • @harshithakvharshithakv6474
    @harshithakvharshithakv6474 Год назад

    Tq , sir.

  • @BibxikxbMmJvih
    @BibxikxbMmJvih Год назад +1

    Right wing forever.

  • @karthik12061994
    @karthik12061994 Год назад +1

    I am hindhu Nationalist

  • @keerthipalegara3350
    @keerthipalegara3350 Год назад +1

    Nanna korikige sammatisidakke danyavadagalu 😀

  • @sukibond438
    @sukibond438 10 месяцев назад

    ನೋಡಿ ಗುರುವೇ.... ನಿಮ್ಮ ವರದಿಗಳಲ್ಲಿ ಇಷ್ಟ ವಾಗೋದು ಏನೆಂದರೆ ( ನಿಸ್ ಪಕ್ಷ ಪತಾತೆ) ಯ ವರದಿಗಳು....

  • @luckyhanumanthofficial3679
    @luckyhanumanthofficial3679 Год назад +1

    ಸರ್ gujarat riots 2002
    ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @madhumadhu1061
    @madhumadhu1061 Год назад +2

    NANU HINDU RASHTRIYAVADI
    JAI HINDURASHTRA

  • @priyankadevaki8565
    @priyankadevaki8565 Год назад +1

    Eagarly waiting for GPSTR news on your channel.... What's happening between court and government.... Please give us clear information.... ,🙏🙏🙏🙏🙏🙏

  • @thejaswim.d.montadka3800
    @thejaswim.d.montadka3800 Год назад +3

    Make an video about england Scotland ireland and about great britain formation

  • @maheshgsm
    @maheshgsm Год назад +107

    Being a left handed person....I AM PROUD TO BE RIGHT WING...

  • @ravikumarakabaddifan4065
    @ravikumarakabaddifan4065 Год назад +18

    ಬಿಜೆಪಿ 🕉️🇮🇳🙏🏼🚩

  • @prajwalkumar9849
    @prajwalkumar9849 Год назад +2

    ಜೈ ಪ್ರಜಾಕೀಯ

  • @ashokakn7231
    @ashokakn7231 Год назад +20

    ನಾವು ಬಾಲಪಂಥಿಯಾರ್

  • @sureshbirajanavar8979
    @sureshbirajanavar8979 Год назад +2

    Super

  • @aaradhyaacommunications2347
    @aaradhyaacommunications2347 Год назад +1

    So i am right leaning. good video

  • @shivaya68
    @shivaya68 Год назад +2

    Right wings jai🚩 hind🚩

    • @Atheist2030
      @Atheist2030 2 месяца назад

      Right wing party edre ninna dp yalliruva map... Saadyavilla😂😂

  • @manjuraghavan7089
    @manjuraghavan7089 Год назад +2

    ಪ್ರಜಾಕಿಯಾ ಉಪೇಂದ್ರ ಕರೆಯಿಸಿ

  • @Kannadiga25
    @Kannadiga25 Год назад +52

    We are always right because we are rightists. ಜೈ ಹಿಂದ್ ಜೈ ನಮೋ🇮🇳🚩

    • @popeye511
      @popeye511 Год назад +8

      Dongi faku 40 percent communal BJP ge namdilla bembala. Yaawatidhru Namma raithara raaja Kumarannanige bembala. Modi achhay din bandu flood corona price hike gas hike praveen Harsha Fazil death BBMP rajakluway demolish temple demolish

    • @shivanna126
      @shivanna126 Год назад +11

      @@popeye511 ಬಂದದ್ದೆಲ್ಲ ಬರಲಿ ಮೋದಿ ಪ್ರಧಾನಿಯಾಗಿರಲಿ 🙏
      Dear Modi Sir ,..for how many years still you are going to keep us your diehard fans..we are ready to accept Lifetime
      ಯದಾ ಯದಾ ಹಿ ನರೇಂದ್ರಮೋದಿಸ್ಯ ವಿಕಸಿತ ಕರತಿ ಭಾರತಃ
      ತದಾ ತದಾ ಹಿ ಚಮಚಸ್ಯಃ ಮಿರ್ಚಿ ಲಗಂತ ಯುಗೇ ಯುಗೇ
      ಮೋದಿ ಮಹಾರಾಜ್ 🙏ನಾವು ಬಡವರು , ಆದ್ರೂ ನಮಗೆ ನೀವು ಏನೂ ಫ್ರೀ ಕೊಡೋದು ಬೇಡ , ಇನ್ನಷ್ಟು ಕಷ್ಟಗಳು ಬರಲಿ ಪರವಾಗಿಲ್ಲ, ಸ್ವಾಭಿಮಾನದಿಂದ ದುಡಿದು ಸರಳ ಜೀವನ ಮಾಡ್ತಿವಿ, ಭಾರತದ ಸುರಕ್ಷತೆಗಾಗಿ ನಾವು ನಿಮ್ಮನ್ನೇ ಬೆಂಬಲಿಸ್ತೇವೆ 👍
      ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ಮಹಾರಾಜ್ 🙏
      ಬಂದದ್ದೆಲ್ಲ ಬರಲಿ ಮೋದಿ ಪ್ರಧಾನಿಯಾಗಿರಲಿ
      🙏🙏🙏🙏🙏🙏🙏🙏🙏

    • @Kannadiga25
      @Kannadiga25 Год назад +3

      @@shivanna126 ಸೂಪರ್ bro. ನಾನು ಕೂಡ ಬಡವನೆ ನನಗೂ ಏನು ಫ್ರೀ ಬೇಡ. ಮೋದಿ ಮಾತ್ರ ಬೇಕು. ಜೈ ಹಿಂದ್ ಜೈ ನಮೋ 🚩

    • @chandangowda5376
      @chandangowda5376 Год назад

      @@Kannadiga25 ಸೂಪರ್ ಗುರು ಯಾವುದು ಉಚಿತ ವಾಗಿ ಕೊಡಬಾರದು ಕೋಟರೆ ಜನಗಳು ಸೋಮಾರಿಗಳು ಹಾಗ್ತರೆ

    • @lionheart1498
      @lionheart1498 Год назад

      @@shivanna126 Which school you studying? You are with zero i q. Can't u see price hike gas hike whenever bjp comes daridhra flood corona praveen Harsha Faisal deaths no peace no development daridra paksha. Dont bring daridhra here. Shivanna dont like Modji he is jds supporter. What is yada yada hi? Bjp only big cheating made more money for their kids grand kids but what for people petrol hike?

  • @frankmaninde3989
    @frankmaninde3989 Год назад +5

    It's open secret.
    We support BJP this time.
    Modi is non currupt.
    Congress has no leaders, we don't like
    Rahul Gandhi & Na Nayaki Priyanka Vadra & family. Today Kharge might be a President, but he has no power, he is another MMS. Everything is operating through High Command ( SONIA family) so I don't believe in todays Congress.
    Aa a Kannadiga, JDS is ok, HDK, HDR both has good thoughts.
    But, AAP is most untrustworthy, anti national, foreign azanda based party I never support.
    National Level, BJP alone enough.

  • @santhoshram3142
    @santhoshram3142 Год назад

    Hagee keshav krupa bhasava krupa bhagenu vedio madi sir

  • @tilaknaik7730
    @tilaknaik7730 Год назад

    ಕೆಲಸ ನೋಡಿ ವೋಟ್ ಮಾಡಿ ಅನ್ನೋ ಒಂದು 30 ಸೆಕೆಂಡ್ ವಿಡಿಯೋ ಮಾಡಿ ಹಾಕಿ ಸರ್.. ಅದನ್ನ ಎಲ್ರೂ status ಹಾಕೊದರಿಂದ
    ಜನರಲ್ಲಿ ಮನವರಿಕೆ ಮೂಡುತ್ತೆ

  • @maruthipagadaddinni6868
    @maruthipagadaddinni6868 Год назад +11

    ನಾನು ಕಟರ್ ರಾಷ್ಟ್ರೀಯ ವಾದಿ ಹಾಗೂ ಕಟರ್ ಬಲಪಂಥೀಯ🇮🇳🚩

  • @maheshmass2460
    @maheshmass2460 Год назад

    most Better and balance siciialmedia Information sir. Better than another medias, example public TV, because ranganna was buy from BJP.

  • @mppujeri2350
    @mppujeri2350 Год назад +1

    ಜೈ ಪ್ರಜಾಕಿಯ

  • @jaishreeram3399
    @jaishreeram3399 Год назад +11

    ಚೆಂದ❤️❤️

  • @pranavh_shaurya_tej
    @pranavh_shaurya_tej 11 месяцев назад

    5:23 ಅದ್ರಲ್ಲಿ ಇರೋದು ಇದ್ರಲ್ಲಿ ಬಂದು, ಇದ್ರಲ್ಲಿ ಇರೋದು ಅದ್ರಲ್ಲಿ ಬಂದ್ರೆ ಅದೇ ಚಿತ್ರಾನ್ನ ನಾ😂

  • @adinationlover950
    @adinationlover950 Год назад +1

    Superb bro e video ge nan kayta edde

  • @sridharsanjeev3050
    @sridharsanjeev3050 Год назад +8

    1ಫ್ಯಾಮಿಲಿಗಾಗಿ ದೇಶದಜನರ ಸ್ವಾತಂತ್ರ್ಯದ ರೆಕ್ಕೆ ಕತ್ತರಿಸಿದ್ದು ಕಾಂಗ್ರೆಸ್😂

  • @VinayakVidhyasagar
    @VinayakVidhyasagar Год назад +3

    proud to be an athiest