ಎಬಿಸಿ ಐಡಿ ರಚನೆ ಕಡ್ಡಾಯ. Compulsory to create ABC ID Academic Bank Credit.

Поделиться
HTML-код
  • Опубликовано: 20 сен 2024
  • UUCMS ತಂಡದ ಸೂಚನೆಯ ಪ್ರಕಾರ, UUCMS ಮೂಲಕ 2021-22, 2022-23, ಮತ್ತು 2023-24 ಶೈಕ್ಷಣಿಕ ವರ್ಷಗಳಲ್ಲಿ ಪ್ರವೇಶ ಪಡೆದ ಕರ್ನಾಟಕದ ಎಲ್ಲಾ ಪದವಿ ವಿದ್ಯಾರ್ಥಿಗಳು ABC(ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್)ಯ ID ರಚಿಸುವ ಅಗತ್ಯವಿದೆ.
    ಈ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಈ ವೀಡಿಯೊದಲ್ಲಿನ ಹಂತ-ಹಂತದ ವಿವರಗಳು ನಿಮ್ಮ ಎಬಿಸಿ ಐಡಿ ರಚಿಸಲು ಸುಲಭದಾಯಕವಾಗಿದೆ.
    As per the instructions of UUCMS team Bangalore, all UG students of Karnataka who have been admitted during the academic years 2021-22, 2022-23, and 2023-24 through UUCMS are required to create an ABC ID.
    To assist you in this process, I have created a detailed step-by-step video tutorial. I kindly request you to share this video among all the degree students of various colleges, as it will help them in creating their ABC ID.

Комментарии • 144