Shashi Anna.. Why don't you dub all your Hindi videos to Kannada because they too are good and its really hard to create them again.. Instead you dub it.... Waiting to see them...
@@Shashi4xKannada Yes Anna.. I've seen all your Hindi videos like Your new BMW CAR review and Export system and many more... They are really good and what I went to say is it would have been really good if it is in Kannada because watching in mother tongue makes all kannadigas to came to know more about those things... And moreover I'm damn sure that those videos get more and more views I mean they'll reach allover Karnataka
17ವರ್ಷದ ಹಿಂದೆಯ ಸುಂದರವಾಗಿದ್ದೀರಾ ಆದರೆ ಈಗ ಅದಕ್ಕಿಂತ ಸುಂದರವಾಗಿ ಇದ್ದೀರಾ ಇಬ್ಬರು❤....ನಮ್ಮೆಲ್ಲರ ಕನಸ್ಸಿನ ಜೀವನಾ ನೀವು ಜೀವಿಸುತ್ತಿದ್ದೀರಾ ಸರ್ ಒಳ್ಳೆಯದಾಗಲಿ ನಿಮ್ಮಗೆ ನಿಮ್ಮ ಕುಟುಂಬಕ್ಕೆ🙌
ಸರ್ ನಾನು ತುಂಬಾ ಜನ ನೋಡಿದ್ದೇನೆ ಒಂದು ಸ್ವಲ್ಪ ದಿನ ಬೇರೆ ಕಡೆ ಹೋದರೆ ಅವರು ಕನ್ನಡ ಮಾತಾಡೋಕೆ ಹಿಂಜರಿಕೆ ಏನೋ ಒಂದು ತರ ಧಿಮಾಕು ಆದರೆ ನೀವು ಗ್ರೇಟ್ ಸರ್ ಅಲ್ಲೆ ಸೆಟ್ಲ್ ಆದರೂ ನಮ್ಮ ಸಂಸ್ಕೃತಿ ಮರೆತಿಲ್ಲ ಬಹಳ ಸುಂದರವಾಗಿ ಸ್ಪಷ್ಟವಾಗಿ ಕನ್ನಡ ಮಾತಾಡುತಿದ್ದೀರಾ ಹೀಗೆ ಮುಂದುವರಿಯಲಿ ಸರ್ ನೀವು ನೂರು ವರ್ಷ ಚನ್ನಾಗಿ ಬಾಳಿ ಹಾಗೆ ಅವಾಗ ಅವಾಗ ಕರ್ನಾಟಕಕ್ಕೆ ತವರಿಗೆ ಬಂದು ಹೋಗಿ ಕುಟುಂಬ ಸಮೇತ ಬರ್ತಾಯಿರಿ ಸರ್ ನಿಮ್ಮನ್ನು ನೋಡಿ ತುಂಬಾ ಸಂತೋಷ ವಾಯಿತು ok Happy wedding anniversary both of you 💐💐💕💕🎉🎊
ನಿಮ್ಮ ಕನ್ನಡ ಕೇಳೋಕೆ ತುಂಬಾ ಇಷ್ಟ ಅಣ್ಣ ಹಾಗೂ ನಮ್ಮ ಕನ್ನಡ ಸಂಸ್ಕೃತಿ ಇನ್ನೂ ಮರೆತಿಲ್ಲ ಎನ್ನುವುದು ನನಗೆ ಇನ್ನೂ ಇಷ್ಟವಾಯಿತು ಮತ್ತೆ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಶಶಿ ಅಣ್ಣ ಹಾಗೂ ಗೌರಿ ಅಕ್ಕ 🎉🎉💐💐🤝🤝🤝
Happy Anniversary Sir 🎉. I am a Maharashtrian girl but I like everything about Karnataka and Kannadigas. I am also trying to learn Kannada. Your videos help alot. Karnataka is best! Namma Karnataka!
ಗುರುಗಳೇ.. ನಿಮ್ಮ ನಿಜವಾದ ಪ್ರೀತಿಯ ಕಥೆ ತುಂಬಾ ಚೆನ್ನಾಗಿದೆ. ಒಬ್ಬಳು ಚೈನೀಸ್ ದೇಶದ ಭಾರತದ ಅದರಲ್ಲಿ ಕನ್ನಡದ ಪ್ರೀತಿ ತೋರಿಸಿ ಕೊಟ್ಟಿದಿರಿ ತುಂಬಾ ಚೆನ್ನಾಗಿದೆ.. ನಿಮ್ಮ ಪ್ರೀತಿ ಎಲ್ಲರಿಗೂ ಮಾದರಿ ಆಗಲಿ...
ಪ್ರೀತಿಗೆ ಯಾವ ದೇಶ ಸಂಸ್ಕೃತಿ ಅನ್ನೋದು ಗೊತ್ತಿಲ್ಲ. ಅದಕ್ಕೆ ಗೊತ್ತಿರೋದು ಒಂದೇ ನಾನು ಹುಟ್ಟಿ beliyo ಹೃದಯ ಗಳು shuddavagirbeku ಹಾಗೆನೇ nannannu ಸಹ belisbeku ಅಂತ hrudyagalu ಬೇಕು ಅನ್ನೋದು ಮಾತ್ರ... ಅದಕ್ಕೆ sakshi nimmibbara ಪ್ರೀತಿ bandhavya ..noorkaal khushiyag santhosh baali..ಸರ್ ನಿಮ್ಮ samsaradondige Totally love is universe....
Congratulations..to you both..sir your editing is like you have become a professional director..as I am watching..I am editing my comment too..sir we can feel that you both are true from heart..the name Gowri brought prosperity to you..good to know that your mother gave her the name Gowrie
"Living happily together is culture " well said Shashi. I like your vlogs me too from north karnataka belgaum. Wish you both a happy 17th wedding anniversary.
ಈ ವಿಡಿಯೋ ಯಾವಾಗ ಬಂದಿದೆಯೋ ಗೊತ್ತಿರಲಿಲ್ಲ ನಾನು ಈ ದಿನ ನೋಡಿದೆ ನಿಮ್ಮ ಸುಂದರ ಸರಳ ಪ್ರೇಮ ಬದುಕನ್ನು ಮತ್ತು ಬದುಕುವ ರೀತಿ ತುಂಬಾ ಇಷ್ಟವಾಯಿತು ಸಿಂಪಲ್ ಸುನಿ ಇದನ್ನು ನೋಡಿದರೆ ಇನ್ನೊಂದು ಸರಳ ಪ್ರೇಮಕಥೆ ಅಂತ ಸಿನಿಮಾ ಮಾಡಬಹುದು
Thumba khushiyaguthe sir, nivibruu sanskaravanthru....you respect her culture and family members... Your wife also respects you, your culture, your country, your language....nimma wife mangalyaa haakiridu indu shock namge .. 🙏 great humans you both r... We respect you and love you lots...
I am very happy to see you both....ಲಾಸ್ಟ ಅಲ್ಲಿ ಒಂದ್ ಮತ್ ಹೇಳಿದ್ರಲ್ಲ 100% ನಿಜ ರೀ...culture ಬಗ್ಗೆ,,,ನಾವ್ ನಾವ್ ಮಾಡ್ಕೊಂಡಿರೋದು ಕಲ್ಚರ್,,,,ಖುಷಿ ಖುಷಿ ಆಗಿ ಇರೋದೇ ನಿಜವಾದ culture,,,super sir....happy anniversary both of 🥰
Sir nice to hear our kannada accent from China...very nice Sir...I am from Hubli ur neighbouring town...feel proud when you said you are from Dharwad...love you Sir..
Ene adru.. Elle hodru..naav nam roots na mariyakke agalla... Nimna nodidru hage ansutte..you have great respects towards your hometown.. Sooo happy to see you sir... God bless you both..
Happy wedding anniversary 💕 both of you. ಮುದ್ದಾಗಿದೆ ಜೋಡಿ. ಗೌರಿ ಮೇಡಂ ಮೊದಲ ಹೆಸರು ಏನು?? ನಿಮ್ಮ ಅಪ್ಪ ಅಮ್ಮ ಜೋಡಿ ಕೂಡ ತುಂಬಾ ಚೆನ್ನಾಗಿತ್ತು. ಕೊನೇಲಿ ಒಳ್ಳೇ ಮೆಸೆಜ್ ಕೊಟ್ರಿ. ಜೀವನ ಪೂರ್ತಿ ಹೀಗೆ ಖುಷಿಯಾಗಿರಿ.
Congratulations! Sounds like a marriage made in heaven...and all things move smoothly for the better...as the Chinese would say, both your eight numbers must have matched perfectly. Happy for both of you. Happy anniversary and many more anniversaries. About your mother's drama, did she cry and roll on the floor like most Indian mothers...like in most Indian movies? 😂.
ಶಶಿ ಸರ್ ನಿಮ್ಮ ಲವ್ ಸ್ಟೋರಿ ಕೇಳಿ ತುಂಬಾ ಸಂತೋಷವಾಯಿತು. ಅದರಲ್ಲೂ ನಿಮ್ಮ ತಾಯಿವರು ನಿಮ್ಮ ಹೆಂಡತಿಗೆ ಗೌರಿ ಹೆಸರು ಇಟ್ಟಿದ್ದು ಸಂತೋಷ್ ವಾಯಿತು. ನಿಮ್ಮ ಅ ಪ್ರೀತಿ ನೂರು ವರ್ಷ ಹಾಗೆಯೆ ಇರಲಿ. ಪ್ರೀತಿಗೆ ದೇಶ ಜಾತಿ ಧರ್ಮ ಮುಖ್ಯ ಅಲ್ಲ ಅಂತ ತೋರಿಸಿ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು.
Namaskara sir, thank you for giving us china tour.. my kids really got v surprised to c that china is so so much developed than India...it's of great information to improve our knowledge....
Happy Anniversary Sir. Very much impressed with your love story..you could have become a great director.. because, I felt as if seen a Hindi movie watching this video, Great !! fantastic !!!
Happy wedding anniversary sir .. Nim love story tumba chennag ede nang nimmibru understanding nodi Khushi aytu ,, true love ge yav culture and religion matter agalla anta prove madidiri 💕💓
🎂🎂🥰🥰ಶಶಿ ಅಣ್ಣಾ ನಿಮ್ಮ ವಿವಾಹ ಜೀವನದ ವಾರ್ಷಿಕೋತ್ಸವಕ್ಕೆ ನನ್ನ ಪ್ರೀತಿಯ ಶುಭಾಶಯಗಳು..🎉🎉😍 ನಾನು ಕೂಡ ಉತ್ತರ ಕರ್ನಾಟಕದ ಗಡಿನಾಡು ಜಿಲ್ಲೆಯಾದ ಬೆಳಗಾವಿಯವನು..🙏🙏🙏 🔥💛💛❤️❤️💛💛❤️❤️ ಜೈ ಕರ್ನಾಟಕ ಮಾತೇ ಜೈ ಕನ್ನಡ 💛❤️👌
ಮುಂಗಾರುಮಳೆ ಮ್ಯೂಸಿಕ್ ತುಂಬಾ ಚೆನ್ನಾಗಿದೆ ನಿಮ್ಮ ಕುಟುಂಬ ಇದೇ ರೀತಿ ನೂರು ಕಾಲ ಸುಖ ಸಂತೋಷ ಆರೋಗ್ಯ ಆಯಸ್ಸು ಕೊಟ್ಟು ದೇವರು ನಿಮ್ಮನ್ನು ಕಾಪಾಡಲಿ ನಮ್ಮ ಸಂಸ್ಕೃತಿ ನಮ್ಮ ಧರ್ಮ ನೀವು ಮರೆತಿಲ್ಲ ಎಲ್ಲಿ ಹೋದರು ನಿಮಗೆ ನಮ್ಮ ಸಾವಿರ ಕೋಟಿ ಕೋಟಿ ನಮಸ್ಕಾರಗಳು ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
Shashi Anna.. Why don't you dub all your Hindi videos to Kannada because they too are good and its really hard to create them again.. Instead you dub it.... Waiting to see them...
ಹಿಂದಿ only for electronic gadgets and China market
Channel link
RUclips.com/Shashi4x
@@Shashi4xKannada Yes Anna.. I've seen all your Hindi videos like Your new BMW CAR review and Export system and many more... They are really good and what I went to say is it would have been really good if it is in Kannada because watching in mother tongue makes all kannadigas to came to know more about those things... And moreover I'm damn sure that those videos get more and more views I mean they'll reach allover Karnataka
Use every day video same music in love story in wedding enoversory ❤❤❤❤ liked the music and both are sweet 👫👫👫👫
Hi sir happy married life
ಮದುವೆ ದಿನದ ಶುಭಾಶಯಗಳು ತುಂಬಾ ಖುಷಿಯಾಗುತ್ತೆ ಸರ್ ನೀವು ಬೇರೆ ಕಡೆ ಹೋದ್ರು ನಮ್ಮ ಕನ್ನಡವನ್ನು ಮರಿಯದೆ ಮಾತಾಡುತೀದಿರ ತುಂಬಾ ಖುಷಿ ಆಗುತ್ತೆ 🙏💐
ತುಂಬಾ ಥ್ಯಾಂಕ್ಸ್ ರೀ🙏🙏
@@Shashi4xKannadanadhu hubli
@@Shashi4xKannada bles u bro athge
17ವರ್ಷದ ಹಿಂದೆಯ ಸುಂದರವಾಗಿದ್ದೀರಾ ಆದರೆ ಈಗ ಅದಕ್ಕಿಂತ ಸುಂದರವಾಗಿ ಇದ್ದೀರಾ ಇಬ್ಬರು❤....ನಮ್ಮೆಲ್ಲರ ಕನಸ್ಸಿನ ಜೀವನಾ ನೀವು ಜೀವಿಸುತ್ತಿದ್ದೀರಾ ಸರ್ ಒಳ್ಳೆಯದಾಗಲಿ ನಿಮ್ಮಗೆ ನಿಮ್ಮ ಕುಟುಂಬಕ್ಕೆ🙌
ತುಂಬಾ ಥ್ಯಾಂಕ್ಸ್ ರಿ 🙏
ಇಂತಹ ಸುಂದರ ಜೀವನ ಪಡೆಯೋಕೆ ನೀವು ನಿಜವಾಗಿಯೂ ಪುಣ್ಯ ಮಾಡಿದ್ರಿ ಸರ್.ಎಲ್ಲರಿಗೂ ಸಿಗೋಲ್ಲ ನೂರು ವರ್ಷ ಈ ಪ್ರೀತಿ ಈಗೇ ಇರಲಿ.
ತುಂಬಾ ಥ್ಯಾಂಕ್ಸ್ ರಿ 🙏
ಸರ್ ನಾನು ತುಂಬಾ ಜನ ನೋಡಿದ್ದೇನೆ ಒಂದು ಸ್ವಲ್ಪ ದಿನ ಬೇರೆ ಕಡೆ ಹೋದರೆ ಅವರು ಕನ್ನಡ ಮಾತಾಡೋಕೆ ಹಿಂಜರಿಕೆ ಏನೋ ಒಂದು ತರ ಧಿಮಾಕು ಆದರೆ ನೀವು ಗ್ರೇಟ್ ಸರ್ ಅಲ್ಲೆ ಸೆಟ್ಲ್ ಆದರೂ ನಮ್ಮ ಸಂಸ್ಕೃತಿ ಮರೆತಿಲ್ಲ ಬಹಳ ಸುಂದರವಾಗಿ ಸ್ಪಷ್ಟವಾಗಿ ಕನ್ನಡ ಮಾತಾಡುತಿದ್ದೀರಾ ಹೀಗೆ ಮುಂದುವರಿಯಲಿ ಸರ್ ನೀವು ನೂರು ವರ್ಷ ಚನ್ನಾಗಿ ಬಾಳಿ ಹಾಗೆ ಅವಾಗ ಅವಾಗ ಕರ್ನಾಟಕಕ್ಕೆ ತವರಿಗೆ ಬಂದು ಹೋಗಿ ಕುಟುಂಬ ಸಮೇತ ಬರ್ತಾಯಿರಿ ಸರ್ ನಿಮ್ಮನ್ನು ನೋಡಿ ತುಂಬಾ ಸಂತೋಷ ವಾಯಿತು ok Happy wedding anniversary both of you 💐💐💕💕🎉🎊
ತುಂಬಾ ಥ್ಯಾಂಕ್ಸ್ ರಿ 🙏
ನಿಮ್ಮ ಕನ್ನಡ ಕೇಳೋಕೆ ತುಂಬಾ ಇಷ್ಟ ಅಣ್ಣ ಹಾಗೂ ನಮ್ಮ ಕನ್ನಡ ಸಂಸ್ಕೃತಿ ಇನ್ನೂ ಮರೆತಿಲ್ಲ ಎನ್ನುವುದು ನನಗೆ ಇನ್ನೂ ಇಷ್ಟವಾಯಿತು ಮತ್ತೆ ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಶಶಿ ಅಣ್ಣ ಹಾಗೂ ಗೌರಿ ಅಕ್ಕ 🎉🎉💐💐🤝🤝🤝
Thanks ro Sagar
Happy Anniversary Sir 🎉. I am a Maharashtrian girl but I like everything about Karnataka and Kannadigas. I am also trying to learn Kannada. Your videos help alot. Karnataka is best! Namma Karnataka!
Wow, thanks a lot.
Very good
Thanks you sis
Hi nice kannada 💛❤
Tell your qualification
So sweet of her. She cares u lot. Even u sir.... Thumba kushi Hagute nodoke. Soon I wish to watch ur parents in the vlog
ತುಂಬಾ ಥ್ಯಾಂಕ್ಸ್ ರೀ🙏🙏
Very proud to see you talking Kannada in China....! Happy anniversary to both, it's very inspiring to me....
ತುಂಬಾ ಥ್ಯಾಂಕ್ಸ್ ರಿ 🙏🙏
Super editing broನೂರು ವರ್ಷ ಸುಖವಾಗಿ ಬಾಳಿ.. ಸದಾ ನಗುನಗುತ ಇರಲಿ ನಿಮ್ಮ ಈ ಜರ್ನಿ.happy wedding anniversary day 🍿🎂🎂🎂🎂🧁
ತುಂಬಾ ಥ್ಯಾಂಕ್ಸ್ ರೀ🙏🙏
Excellent video 🔥❤. Hinge vandu chokk dharwad bhashe valaga nim childhood and growing up stories du vandu video madri sir 🔥 .. Pls pls
ಆತ್ರಿ ಪಾ😊🙏😊
ಅಣ್ಣ ನಿಮ್ಮನು ನೋಡಿದ್ರೆ ನನಗೆ ತುಂಬಾ ಖುಷಿ ಆಗುತ್ತೆ... ಇಬ್ರು ಸೂಪರ್ ನೀವು 😍😍😍ಈಗೆ ನಗುನಗುತಾ ಇರಿ 100 ವರ್ಷ...
ತುಂಬಾ ಥ್ಯಾಂಕ್ಸ್ ರೀ🙏🙏
ಗುರುಗಳೇ.. ನಿಮ್ಮ ನಿಜವಾದ ಪ್ರೀತಿಯ ಕಥೆ ತುಂಬಾ ಚೆನ್ನಾಗಿದೆ. ಒಬ್ಬಳು ಚೈನೀಸ್ ದೇಶದ ಭಾರತದ ಅದರಲ್ಲಿ ಕನ್ನಡದ ಪ್ರೀತಿ ತೋರಿಸಿ ಕೊಟ್ಟಿದಿರಿ ತುಂಬಾ ಚೆನ್ನಾಗಿದೆ.. ನಿಮ್ಮ ಪ್ರೀತಿ ಎಲ್ಲರಿಗೂ ಮಾದರಿ ಆಗಲಿ...
tumba thanks ri 🙏🙏🙏
Yes I was just waiting for your love story video and HAPPY ANNIVERSARY ANNA AND AKKA😊
Thanks a lot🙏🙏
ಶಶಿ ಮತ್ತು ಗೌರಿ ಯವರ ವಿವಾಹ ವಾರ್ಷಿಕೋತ್ಸವಕ್ಕೆ ನಮ್ಮ ಶುಭಾಷಯಗಳು ತುಮಕೂರ್ ನಿಂದ ರಮೇಶ್ ಮತ್ತು ಕುಮುದ 😊😊💛💙💜💚❤💗💖💖
Thanks a lot🙏🙏
ಮದುವೆ ಆದ ದಿನದ ಶುಭಾಶಯಗಳು
ಶಶಿ&ಗೌರಿ🎉🎈🎊🎁🎂💐💐💐💐
ದೇವರು ಒಳ್ಳೆಯದು ಮಾಡಲಿ...
ತುಂಬಾ ಥ್ಯಾಂಕ್ಸ್ ರೀ🙏🙏
Really Sashi brother. Just awesome, I recently discovered your channel and now binge watching daily. Nice vlog by the way😊.
Thank you so much 🙂
ಅಣ್ಣಾ ನೀವು ತುಂಬಾ ಲಕ್ಕಿ ಕನ್ನಡಾ ಚೀನಾಗೆ ಈಸ್ಸ್ತನಾ ತಿಲಸಿ🎉 ಸರ್. ಹೀಗೆ ಕುಸಿಯಾಗಿರಿ.
ತುಂಬಾ ಥ್ಯಾಂಕ್ಸ್ ರಿ 🙏
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.... Mr&Mrs ಶಶಿ... God bless your family sir.. ಜೈ ಕರ್ನಾಟಕ.... Proud to be a Kannadiga
thanks a lot Sharan🙏🙂🙏
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನಿಮ್ಮಿಬ್ಬರಿಗೂ💐💐
Love from ಬಾಗಲಕೋಟ ❤️❤️
ಥ್ಯಾಂಕ್ಸ್ ರೀ ಮತ್ತ ಹೆಂಗ್ ಇದ್ದಿರೀ
ಪ್ರೀತಿಗೆ ಯಾವ ದೇಶ ಸಂಸ್ಕೃತಿ ಅನ್ನೋದು ಗೊತ್ತಿಲ್ಲ.
ಅದಕ್ಕೆ ಗೊತ್ತಿರೋದು ಒಂದೇ ನಾನು ಹುಟ್ಟಿ beliyo ಹೃದಯ ಗಳು shuddavagirbeku ಹಾಗೆನೇ nannannu ಸಹ belisbeku ಅಂತ hrudyagalu ಬೇಕು ಅನ್ನೋದು ಮಾತ್ರ...
ಅದಕ್ಕೆ sakshi nimmibbara ಪ್ರೀತಿ bandhavya ..noorkaal khushiyag santhosh baali..ಸರ್
ನಿಮ್ಮ samsaradondige
Totally love is universe....
ನಿಜವಾದ ಮಾತು
"Living happily together is the biggest culture in the world" super👌🏼👌🏼
ತುಂಬಾ ಥ್ಯಾಂಕ್ಸ್ ರೀ🙏🙏
Congratulations..to you both..sir your editing is like you have become a professional director..as I am watching..I am editing my comment too..sir we can feel that you both are true from heart..the name Gowri brought prosperity to you..good to know that your mother gave her the name Gowrie
Thanks a lot🙏🙏
"Living happily together is culture " well said Shashi. I like your vlogs me too from north karnataka belgaum. Wish you both a happy 17th wedding anniversary.
ಥ್ಯಾಂಕ್ಸ್ ರೀ ಮತ್ತ ಹೆಂಗ್ ಇದ್ದಿರೀ
@@Shashi4xKannada Channagiddinri nivu henadiri..India kke bandag bhetiyagonri. Nimmu vlog chalo irtavri.
ಈ ವಿಡಿಯೋ ಯಾವಾಗ ಬಂದಿದೆಯೋ ಗೊತ್ತಿರಲಿಲ್ಲ ನಾನು ಈ ದಿನ ನೋಡಿದೆ ನಿಮ್ಮ ಸುಂದರ ಸರಳ ಪ್ರೇಮ ಬದುಕನ್ನು ಮತ್ತು ಬದುಕುವ ರೀತಿ ತುಂಬಾ ಇಷ್ಟವಾಯಿತು ಸಿಂಪಲ್ ಸುನಿ ಇದನ್ನು ನೋಡಿದರೆ ಇನ್ನೊಂದು ಸರಳ ಪ್ರೇಮಕಥೆ ಅಂತ ಸಿನಿಮಾ ಮಾಡಬಹುದು
ತುಂಬಾ ಥ್ಯಾಂಕ್ಸ್ ರಿ 🙏
ಈ video almost 3yrs ಹಿಂದೆ ಮಾಡಿದ್ದು
💐💐Happy Wedding Anniversary both of you ತುಂಬಾ ಮುದ್ದಾಗಿ ಇದೆ ಸರ್ ನಿಮ್ಮ love story
ತುಂಬಾ ಥ್ಯಾಂಕ್ಸ್ ರೀ🙏🙏
Thumba khushiyaguthe sir, nivibruu sanskaravanthru....you respect her culture and family members... Your wife also respects you, your culture, your country, your language....nimma wife mangalyaa haakiridu indu shock namge .. 🙏 great humans you both r... We respect you and love you lots...
tumba thanks ri 🙏🙏
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು 💐 both of u
ತುಂಬಾ ಥ್ಯಾಂಕ್ಸ್ ರೀ🙏🙏
I am very happy to see you both....ಲಾಸ್ಟ ಅಲ್ಲಿ ಒಂದ್ ಮತ್ ಹೇಳಿದ್ರಲ್ಲ 100% ನಿಜ ರೀ...culture ಬಗ್ಗೆ,,,ನಾವ್ ನಾವ್ ಮಾಡ್ಕೊಂಡಿರೋದು ಕಲ್ಚರ್,,,,ಖುಷಿ ಖುಷಿ ಆಗಿ ಇರೋದೇ ನಿಜವಾದ culture,,,super sir....happy anniversary both of 🥰
ತುಂಬಾ ಥ್ಯಾಂಕ್ಸ್ ರಿ 🙏🙏
Happy Wedding Anniversary... Videography is too good.
Thanks brother
Sir ನೀವು ಯಾವ app ನಿಂದ ವಿಡೀಯೋ ಎಡಿಟ್ ಮತ್ತು ಬ್ಯಾಗ್ರೌಂಡ್ ಮ್ಯೂಸಿಕ್ ಸೆಟ್ ಮಾಡ್ತೀರಾ ..?
@@arjunm1998 Sony Vegas Pro
ತುಂಬಾ ಧನ್ಯವಾದಗಳು ಸರ್,ಎಲ್ಲಿ ಹೋದರೂ ಕನ್ನಡದ ಬಗ್ಗೆ ಇರುವ ಅಭೀಮಾನ ,ಪ್ರೀತಿ,ಆಶಿ೯ವಾದಕೆ...🙏🙏
ತುಂಬಾ ಥ್ಯಾಂಕ್ಸ್ ರೀ🙏🙏
Sir nice to hear our kannada accent from China...very nice Sir...I am from Hubli ur neighbouring town...feel proud when you said you are from Dharwad...love you Sir..
Thanks ರಿ
Ene adru.. Elle hodru..naav nam roots na mariyakke agalla... Nimna nodidru hage ansutte..you have great respects towards your hometown.. Sooo happy to see you sir... God bless you both..
ತುಂಬಾ ಥ್ಯಾಂಕ್ಸ್ ರಿ 🙏🙏
Many more happy wedding anniversary
And sooper love story. live together happily
God bless you
Love from COORG
ತುಂಬಾ ಥ್ಯಾಂಕ್ಸ್ ರೀ🙏🙏
ನಿಮ್ಮ love story ನನಗೆ ತುಂಬಾ ಇಷ್ಟ ಆಯ್ತು boss......❤🇮🇳
thanks ri 🙏🙂🙏
Happy wedding anniversary anna attigi❤️ Love from benglore ❤️
ತುಂಬಾ ಥ್ಯಾಂಕ್ಸ್ ರೀ🙏🙏
Beautiful story of love, resilience and success. I am sure a lot of challenges have been there along the way. Kudos to you both. Good bless
Thanks a lot 🙏
Happy Anniversary Sashi and Gowri...God bless you both with many more years of love n togetherness
Thanks a lot🙏🙏
happy anniversary both mr shashi.. nice to see ur wife talking kannada... God bless u both...happy to see ಕನ್ನಡ in ಚೀನಾ..wow...I am ur new subscriber😀
ತುಂಬಾ ಥ್ಯಾಂಕ್ಸ್ ರೀ🙏🙏
Welcome to my channel
Happy wedding anniversary Shashi bro and. Gowri sis God bless both of you 👍🤩🤩🤩🤩🤩🤩🤩 cute family
Thanks a lot🙏🙏
ಅಧ್ಬುತ ವಾಗಿ ನೀಮ್ಮ ಪ್ರೀತಿಯ ಕಥೆ ಹೇಳಿದ್ದೀರಿ. ನಿಮ್ಮ ಕನ್ನಡದ ಅಭಿಮಾನಕ್ಕೆ ಧನ್ಯವಾದಗಳು ಸರ್
ಧಾರವಾಡ ಭಾಷೆ ಕೇಳಿ ತುಂಬಾ ಖುಷಿ ಆಯ್ತು ಅಣ್ಣ
Thanks ರಿ sirra ಮತ್ತ ಹೆಂಗ್ ಇದ್ದೀರಿ
Wow! So nice to hear this love story😍 keep rocking ❤
Thanks a lot🙏🙏
This story was perfect matching to do the movies in kannada
ತುಂಬಾ ಥ್ಯಾಂಕ್ಸ್ ರೀ🙏🙏
Pakka
great love story sir 🎉🎉
HAPPY ANNIVERSARY ❤😊
Thanks a lot🙏🙏
Super....👌👌❤️ Feel good story... Awesome ❤️💐💐💐
Thank you so much
Its sooo good to see you together... Wish you a multi folded happiness and love for many more years sweethearts ❤❤
Thanks a lot 🙏
Happy wedding anniversary 💐💐💐
Gowri Sister your looking beautiful 😊
Thanks a lot🙏🙏
Happy anniversary sir God bless you and do well✨
Thanks a lot🙏🙏
Modalige madhuve vaarshikostavadha shubhashayagalu sir and madam.. heege neevu nim family santoshavagi jeevana saagali .. namma kannada namma samskruthi yellede haradali ..
thanks ri 🙏🙂🙏
Happy anniversary sir and gawri mam..today gawri mam is very happy in this episode...so good to see both of you happy...love from bangalore
ತುಂಬಾ ಥ್ಯಾಂಕ್ಸ್ ರೀ🙏🙏
Happy wedding anniversary both of you .❤
Thanks a lot🙏🙏
Happy Anniversary Annari.haagu Vainiri💐💐🎂🎂 niv Nam Dharwad doru anta Keli Khushi aytu🙏🙏
Thanks ರಿ ಕಾಂಬ್ಳೆ ಮತ್ತ ಹೆಂಗ್ ಇದ್ದೀರಿ ಪಾ
I'm happy to see urs .. Made a cute couple.. Happy wedding anniversary.... Sir God bless u... ❤❤❤💐💐💐
Thanks a lot🙏🙏
@@Shashi4xKannada well come bro
Happy anniversary 😊 I really liked the way you narrated the story. It’s like a movie. Be happy like this 👍👍
tumba thanks ri 🙏🙂🙏
HAPPY wedding anniversary 💫💓💓
Thanks a lot🙏🙏
ಕನ್ನಡದಲ್ಲಿ ನಿಮ್ಮ ಲವ್ ಸ್ಟೋರಿ ಹೇಳಿ ಎಂದು ವರ್ಷದ ಹಿಂದೆ ಕೇಳಿದ್ದೆ. ಈಗಲಾದರೂ ನೆರವೇರಿಸಿದ್ದಕ್ಕೆ ಧನ್ಯವಾದಗಳು
You are welcome 🙏😊🙏
Happy wedding anniversary both... Stay blessed 🎂 💐 God bless you..
Thanks a lot🙏🙏
Happy anniversary Shashi & Gowri God bless you both with all happiness love u guy's from namma Bengaluru.
ತುಂಬಾ ಥ್ಯಾಂಕ್ಸ್ ರೀ🙏🙏
Happy Wedding Anniversary Anna & Attige...❤️😘💐
Love from Yadagiri ❤️
Thanks a lot🙏🙏
Very Interesting and fun love story ri Anna, neev dharwad davr antha keli innu khushi ayt ri😃
thanks ri...heng iddiri paa
@@Shashi4xKannada aram nodri anna, neev heng adiri? Gowri akka ga hi👋 helri nam kade inda😃
May your marriage be blessed with love, joy, and companionship for all the years of lives. A very happy wedding anniversary to both of you😍😍
Thanks a lot🙏🙏
Happy anniversary to both of you ❤️❤️❤️
Thanks a lot🙏🙏
Happy wedding anniversary 💕 both of you. ಮುದ್ದಾಗಿದೆ ಜೋಡಿ. ಗೌರಿ ಮೇಡಂ ಮೊದಲ ಹೆಸರು ಏನು?? ನಿಮ್ಮ ಅಪ್ಪ ಅಮ್ಮ ಜೋಡಿ ಕೂಡ ತುಂಬಾ ಚೆನ್ನಾಗಿತ್ತು. ಕೊನೇಲಿ ಒಳ್ಳೇ ಮೆಸೆಜ್ ಕೊಟ್ರಿ. ಜೀವನ ಪೂರ್ತಿ ಹೀಗೆ ಖುಷಿಯಾಗಿರಿ.
ತುಂಬಾ ಥ್ಯಾಂಕ್ಸ್ ರೀ🙏🙏
ನೀವು ಈ video nodi
What is your name Gowri
Happy wedding anniversary to namma UK Jodi....keep going...bhal chola aietri nim love story.😂❤
Thanks ರಿ sirra
wish happy wedding anniversary sister and brother God bless you ❤️❤️😍😍👍👍👍💐💐🙏🙏🙏🙏🙏🙏💐💐💐
Thanks a lot🙏🙏
Happy ANNIVERSARY Shashi Anna And Gouri Attige ❤️🥺🥰
ತುಂಬಾ ಥ್ಯಾಂಕ್ಸ್ ರೀ🙏🙏
Happy anniversary, nice couple Behind Every successful man there is a women .
Thanks a lot🙏🙏
👌👌Wow Brother you nailed it man. Wonderful family I love it 🥰 God bless your family Brother ❤️❤️ I saw your love about wife. Proud of you
Thanks so much
Happy wedding anniversary Brother 💕💕💕
Thanks a lot🙏🙏
Happy wedding anniversary shashi bro💞💞❤💝
Thanks a lot🙏🙏
Congratulations! Sounds like a marriage made in heaven...and all things move smoothly for the better...as the Chinese would say, both your eight numbers must have matched perfectly. Happy for both of you. Happy anniversary and many more anniversaries. About your mother's drama, did she cry and roll on the floor like most Indian mothers...like in most Indian movies? 😂.
Thanks a lot
No cry like Indian movies 😂😂
ಶಶಿ ಸರ್ ನಿಮ್ಮ ಲವ್ ಸ್ಟೋರಿ ಕೇಳಿ ತುಂಬಾ ಸಂತೋಷವಾಯಿತು. ಅದರಲ್ಲೂ ನಿಮ್ಮ ತಾಯಿವರು ನಿಮ್ಮ ಹೆಂಡತಿಗೆ ಗೌರಿ ಹೆಸರು ಇಟ್ಟಿದ್ದು ಸಂತೋಷ್ ವಾಯಿತು. ನಿಮ್ಮ ಅ ಪ್ರೀತಿ ನೂರು ವರ್ಷ ಹಾಗೆಯೆ ಇರಲಿ. ಪ್ರೀತಿಗೆ ದೇಶ ಜಾತಿ ಧರ್ಮ ಮುಖ್ಯ ಅಲ್ಲ ಅಂತ ತೋರಿಸಿ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು.
ತುಂಬಾ ಥ್ಯಾಂಕ್ಸ್ ರಿ 🙏🙏
Sirji happy 😊 Married life what you said 100/percent correct May God Bless You and Kids
Thanks a lot🙏🙏
Happy anniversary both😍🎉
Thanks a lot🙏🙏
Namaskara sir, thank you for giving us china tour.. my kids really got v surprised to c that china is so so much developed than India...it's of great information to improve our knowledge....
So nice of you
thanks a lot Shruthi and sweet loves to you kids😍😍
Happy Anniversary Sir.
Very much impressed with your love story..you could have become a great director.. because, I felt as if seen a Hindi movie watching this video, Great !! fantastic !!!
Thanks a lot Sudesh 🙏
So cute both of you, loved the way you respect each other
Thanks a lot🙏🙏
Very nice Gowri and Shashi “love doesn’t have any language or culture” good to see you both🙏May you and your family always remain blessed 🙌
Thanks a lot🙏🙂🙏
Happy wedding anniversary sir❣️❣️ stay kush forever sir🥳🤩
Thanks a lot🙏🙏
Happy wedding anniversary sir ..
Nim love story tumba chennag ede nang nimmibru understanding nodi Khushi aytu ,, true love ge yav culture and religion matter agalla anta prove madidiri 💕💓
correct ri Chetan
tumbat thanks ri🙏🙂🙏
@@Shashi4xKannada ❤️
Happy Anniversary 💐 both of you. I accidentally came across your video one day and from then on I constantly watch your videos and enjoy then.
Wow Thanks a lot🙏🙏
living happily together is the biggest culture........very well said ........hats off 👌
welcome 🙏🙂🙏
Congratulations! Happy wedding anniversary 🥳
Thanks a lot🙏🙏
Waaa..!!! Sooo nice ur love story!!! Idak annod nodri runaanubandha.. yellinda yellige jeeevanada payana..!!
Thanks ರಿ ಪಾ
Such an lovely couple!!!
Gowri mam is so supportive to you and kids! Wish everyone has one such supportive and kind life partner.
Thanks a lot🙏🙏
Happy anniversary to my most favourite couple in the RUclips... ❤️ You Both from Bangalore 🤗
ತುಂಬಾ ಥ್ಯಾಂಕ್ಸ್ ರೀ🙏🙏
🎂🎂🥰🥰ಶಶಿ ಅಣ್ಣಾ ನಿಮ್ಮ ವಿವಾಹ ಜೀವನದ ವಾರ್ಷಿಕೋತ್ಸವಕ್ಕೆ ನನ್ನ ಪ್ರೀತಿಯ ಶುಭಾಶಯಗಳು..🎉🎉😍
ನಾನು ಕೂಡ ಉತ್ತರ ಕರ್ನಾಟಕದ ಗಡಿನಾಡು ಜಿಲ್ಲೆಯಾದ ಬೆಳಗಾವಿಯವನು..🙏🙏🙏 🔥💛💛❤️❤️💛💛❤️❤️ ಜೈ ಕರ್ನಾಟಕ ಮಾತೇ ಜೈ ಕನ್ನಡ 💛❤️👌
tumba thanks ri🙏🙂🙏
ಮುಂಗಾರುಮಳೆ ಮ್ಯೂಸಿಕ್ ತುಂಬಾ ಚೆನ್ನಾಗಿದೆ ನಿಮ್ಮ ಕುಟುಂಬ ಇದೇ ರೀತಿ ನೂರು ಕಾಲ ಸುಖ ಸಂತೋಷ ಆರೋಗ್ಯ ಆಯಸ್ಸು ಕೊಟ್ಟು ದೇವರು ನಿಮ್ಮನ್ನು ಕಾಪಾಡಲಿ ನಮ್ಮ ಸಂಸ್ಕೃತಿ ನಮ್ಮ ಧರ್ಮ ನೀವು ಮರೆತಿಲ್ಲ ಎಲ್ಲಿ ಹೋದರು ನಿಮಗೆ ನಮ್ಮ ಸಾವಿರ ಕೋಟಿ ಕೋಟಿ ನಮಸ್ಕಾರಗಳು ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ತುಂಬಾ ಥ್ಯಾಂಕ್ಸ್ ರೀ ಸೋಮೇಶ🙏🙏
happy wedding anniversary sir ಗೌರಿ ಅವರಿಗೆ ಬೇಗ ಕನ್ನಡ ಕಲಿಸಿ..🎉🎉
ತುಂಬಾ ಥ್ಯಾಂಕ್ಸ್ ರೀ🙏🙏
Ok ರೀ
Happy wedding anniversary Anna 💐💐❤️
Thanks a lot🙏🙏
Brother I agree with your word’s “leaving happily is the biggest culture “ 💯
you are welcome 🙏🙏
Haha tumba chenag ede nim story, lovely couple♥️
ತುಂಬಾ ಥ್ಯಾಂಕ್ಸ್ ರಿ 🙏
Happy wedding anniversary Anna and athige 🥰🥰💐💐 wish from hassan(Karnataka)
ತುಂಬಾ ಥ್ಯಾಂಕ್ಸ್ ರೀ🙏🙏
Happy anniversary broo, from Bangalore 🎉🎉
ತುಂಬಾ ಥ್ಯಾಂಕ್ಸ್ ರೀ🙏🙏
Happy wedding anniversary both of you ❣️. I am also from Dharwad(sapthapur)
ವ್ಹಾ ಮಸ್ತ್ ರೀ ಮತ್ ಹೆಂಗ್ ಇದ್ದಿರೀ
@@Shashi4xKannada super sir, how about you
ಅದ್ಭುತ ಸರ ನಿಮ್ಮ ಲವ್ ಸ್ಟೋ ರಿ ಹಿಗೆ ನಿಮ್ಮ ಪ್ರೀತಿ ಮುಂದುವರಿಯಲಿ
ತುಂಬಾ ಥ್ಯಾಂಕ್ಸ್ ರೀ ವಿರು🙏🙏
Happy anniversary, nice to here your love story
Thanks a lot🙏🙏
Really Just Made My Day...😍
Love from Kerala..💞
Thanks a lot🙏🙏
ತುಂಬಾ ಒಳ್ಳೆ ಕುಟುಂಬ ಸರ್ ನಮ್ಮ ದೃಷ್ಟಿನೇ ಬೀಳುತ್ತೆ. ಧನ್ಯವಾದಗಳು ಸರ್ ಕನ್ನಡದಲ್ಲಿ ಮಾತನಾಡಿದಕ್ಕೆ ನಮಗೂ ಅರ್ಥ ಆಯಿತು ತಾವು ಮಾತನಾಡಿದು. ದೇವರು ನಿಮಗೆ ಒಳ್ಳೇದು ಮಾಡಿಲ್ಲಿ 💐💐💐
ತುಂಬಾ ಥ್ಯಾಂಕ್ಸ್ ರಿ 🙏🙏
Happy wedding anniversary 💐💐
Thanks a lot🙏🙏