"ಸ್ಮಶಾನ ಪದದ ನಿಜವಾದ ಅರ್ಥ ಕೇಳಿ ಗುರುಗಳು ಹೇಳ್ತಾರೆ!"-E42-Dr.Pavagada Prakash Rao-Kalamadhyama-

Поделиться
HTML-код
  • Опубликовано: 26 окт 2024

Комментарии • 51

  • @KalamadhyamaYouTube
    @KalamadhyamaYouTube  2 года назад +4

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @Universal-Game
      @Universal-Game 2 года назад

      ಸರ್ ಮ್ಯಾಜಿಕ್ ಬಾಬು ರವರ ವಿಡಿಯೋ ಮಾಡಿ...

    • @veereshpr9393
      @veereshpr9393 2 года назад +1

      Sir I watch video without skip add

    • @hemanthkulal2950
      @hemanthkulal2950 2 года назад

      Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

  • @bhavanibharadwaj4838
    @bhavanibharadwaj4838 Год назад +1

    ನಿಮ್ಮ ಪಾದಕ್ಕೆ ನಮೋನಮಃ

  • @ravikumarm1400
    @ravikumarm1400 2 года назад +1

    ಧನ್ಯವಾದಗಳು ಗುರೂಜಿ,🙏🙏🙏

  • @narayanabhandary3014
    @narayanabhandary3014 2 года назад

    Nice.... Unique thinking and actions.... 😀👍🙏

  • @shivarajk.s3512
    @shivarajk.s3512 2 года назад +2

    ಪರಮೇಶ್ವರ್......
    ಸತ್ಯ ಕಹಿಯಾದರು ಸತ್ಯ ಸತ್ಯವೇ ಅನ್ನೋ ಮಾತನ್ನು ಗುರುಗಳು ಕಹಿಯಾಗಿ ಹೇಳಿದರೂ ಸತ್ಯವಾದ ಅನುಭವ.... 🌹🙏

  • @lakshmikr7527
    @lakshmikr7527 2 года назад +2

    ಪೂಜ್ಯರಿಗೆ ವಂದನೆಗಳು ಕ್ಷಮಿಸಿ ತಾವು ಕೊಡ ಬೆರಳ ತುಂಬಾ ಉಂಗುರ ಹಾಕುತ್ತಿದ್ದೀರಿ ಸರಗಳು ಇತ್ತು ನಾನು ತಮ್ಮನ್ನು ಸತ್ಯ ದಶನ ದ ಪ್ರಾರಂಭ ದಿಂದ ನೋಡುತ್ತಾ ಇದ್ದನೇ ಆದರೆ ಈಗ ತುಂಬಾ ದಿನ ದಿಂದ ಇಲ್ಲ ಕೇಳಿದ್ದಕ್ಕೆ ಕ್ಷಮಿಸಿ 🙏🙏🙏🙏🙏

  • @Shreyacrazyqueen
    @Shreyacrazyqueen 2 года назад +2

    Episodes of kalamadhayam is grt
    I have one request plz ಟೇಬಲ್ ಕೆಳಗಡೆ ಲಂಚ ತೊಗೊಳುವ ಗ್ರೇಟ್ ಗೌರ್ಮೆಂಟ್ ಅಫಿಶಿಯಲ್ ಅಂತ ಹೇಳಿಕೊಳ್ಳುವ matte ಲೂಟಿ ಹೊಡೆಯುವ ರಾಜಕಾರಣಿ ಗಳ ವಿಡಿಯೋ ನು ಮಾಡಿ

  • @kmnayak1888
    @kmnayak1888 2 года назад +6

    ಸಂದರ್ಶನ ಮಾಡಿದ ನಂತರವೂ ಕೂಡ "ಸ್ಮ" ಪದ ಹಾಕಿದಿರ...ಅವರು ಹೇಳಿದ ಪ್ರಕಾರ "ಶ್ಮಶಾನ"

  • @indianindian8793
    @indianindian8793 2 года назад

    Good episode I was expecting every video too good episode s and do more episodes documentary...

  • @anandvijayamurthy7521
    @anandvijayamurthy7521 Год назад

    🙏🙏🙏🙏

  • @rathnavenkataram2697
    @rathnavenkataram2697 2 года назад +1

    Gurugalige namaskaragalu

  • @vijayrajrviji7584
    @vijayrajrviji7584 2 года назад

    Nice🙏🙏

  • @anadi6530
    @anadi6530 2 года назад

    True sir

  • @hemanthkulal2950
    @hemanthkulal2950 2 года назад

    Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

  • @ClpatilPatil
    @ClpatilPatil 2 года назад

    🌈💞🌺🌺🙏🙏

  • @sudhabhat4696
    @sudhabhat4696 2 года назад +1

    How old was ur father when he passed away?

  • @mythiliprasad2441
    @mythiliprasad2441 2 года назад

    Harekrushna 🙏

  • @krishnappar7709
    @krishnappar7709 2 года назад

    🙏🌹🌹🙏

  • @deveerammams7847
    @deveerammams7847 2 года назад +1

    Muddanna manorame avara 1ep madi pl

  • @vishwanathsmathapatimathap2841
    @vishwanathsmathapatimathap2841 2 года назад

    🙏🏼🙏🏼🙏🏼🙏🏼🙏🏼

  • @raghu.hrs1503
    @raghu.hrs1503 2 года назад

    ಸರ್ ಮೈಸೂರಿನ ಸ್ನೇಕ್ ಶಾಮ್ ರವರ ಹೋಂ ಟೂರ್ ಮಾಡಿ.

  • @naveenam1633
    @naveenam1633 2 года назад

    12:05

  • @madhusudhansas357
    @madhusudhansas357 2 года назад

    sir avru bittu hoda aasthi paasthi dhuddu ella suttu haakbekittalva.

  • @rathnavenkataram2697
    @rathnavenkataram2697 2 года назад

    Gurugalige estu gnana ede
    adaru avara thandeyavaru
    Kalavadaga estu nodukondu kannannu thumbikondaru adannu
    Nodi bahalavagi novayithu
    bahalavagi thilidukollabeku a gnana
    Namagu barali
    Gurugalige namaskaragalu

  • @dontbeafraidimhere5421
    @dontbeafraidimhere5421 2 года назад +4

    "ಸ್ಮಶಾನ" ಇದು ನಮ್ಮ ಕನ್ನಡ ಪದವಲ್ಲ ಸಂಸ್ಕೃತದಿಂದ ಪಡೆದಪದವಾಗಿದೆ ಮತ್ತು ಅಚ್ಚ ಕನ್ನಡದಲ್ಲಿ "ಸುಡುಗಾಡು" & "ಹೆಣಗೂಡು" ಎಂದು ಕರೆಯುತ್ತೇವೆ.

    • @bharathgowda9685
      @bharathgowda9685 2 года назад +3

      ಕನ್ನಡ ಸೇರಿ ಎಲ್ಲಾ ದೇಶೀಯ ಭಾಷೆಗಳು ಬಂದಿದ್ದೇ ಸಂಸ್ಕೃತದಿಂದ..‌

    • @dontbeafraidimhere5421
      @dontbeafraidimhere5421 2 года назад +1

      @@bharathgowda9685 ಅದು ನಿಮ್ಮ ತಪ್ಪು ವಾಟ್ಸಪ್ ತಿಳುವಳಿಕೆಯ ಅರಿವು! ಮೊದಲು ನುಡಿಶಾಸ್ತ್ರ ಓದಿ ಭಾಷಾ ಬಳ್ಳಿಯ ಬಗ್ಗೆ ತಿಳಿದುಕೊಳ್ಳಿ ಸುಮ್ಮನೆ ತಿಳುವಳಿಕೆ ಇಲ್ಲದೇ ಹೇಳೋದಲ್ಲ! ಕನ್ನಡ ದ್ರಾವಿಡ ಭಾಷೆಯ ಗುಂಪಿಗೆ ಸೇರಿದ ಒಂದು ನುಡಿ ಮತ್ತೆ ಸಂಸ್ಕೃತ ಇಂಡೋ ಯೂರೋಪಿಯನ್ ಗುಂಪಿನ ಭಾಷೆ! ಕನ್ನಡದ ಮೇಲೆ ಸಂಸ್ಕೃತದ ಪ್ರಭಾವವು ಆಗಿದೆ ಮತ್ತು ದ್ರಾವಿಡ ಭಾಷೆಗಳಿಂದ ಸಂಸ್ಕೃತದ ಮೇಲು ಪ್ರಭಾವವಾಗಿದೆ! ಭಾಷೆಗಳ ಕೊಳ್ಳು-ಕೊಡುವಿಕೆ ಸಾಮಾನ್ಯ ಆಗಂತ ನಮ್ಮ ಭಾಷೆಯೇ ಸಂಸ್ಕೃತದಿಂದ ಬಂದದ್ದು ಅನ್ನೋದು ಹುಚ್ಚುತನ!

    • @bharathgowda9685
      @bharathgowda9685 2 года назад

      ಇದೆಲ್ಲ ನಿಮ್ಮ ಕಾಂಗ್ರೆಸ್ ಬುದ್ದಿಜೀವಿಗಳ ಸುಳ್ಳು ಕತೆ. ಅಲ್ಲ ಮಾರಾಯ ಇಲ್ಲಿನ ಕೇರಳದ ಮುಸ್ಲಿಮರೇ ಮಳಯಾಳಂ ಸೇರಿ ಎಲ್ಲಾ ಭಾಷೆ ಬಂದಿರೋದು ಸಂಸ್ಕೃತದಿಂದ ಅಂತಾರೆ ನಿಮ್ಮದ್ಯಾವ ಪೊಟ್ಟು ಕತೆ. ಜಗತ್ತಿನ ಅತೀ ಪ್ರಾಚೀನ ಭಾಷೆ ಸಂಸ್ಕೃತ ನಂತರದ್ದು ಅರೇಬಿಕ್ ಗೊತ್ತಾಯ್ತ.. ಮಂಗಳೂರಿನ ತುಳು ಭಾಷೆಯ ಲಿಪಿ ಸಂಸ್ಕೃತ ಬರೆಯಲೆಂದು ಸೃಷ್ಟಿ ಆದದ್ದು. ಗೊತ್ತಾಯ್ತ.

    • @dontbeafraidimhere5421
      @dontbeafraidimhere5421 2 года назад +1

      @@bharathgowda9685 ನೋಡು ಮಾರಾಯ ವಾಟ್ಸಾಪ್ ವಿಶ್ವವಿದ್ಯಾಲಯ ಬಿಟ್ಟು ಭಾಷಾ ಶಾಸ್ತ್ರದ ಬಗ್ಗೆ ವಾಸ್ತವದ ಪರಿಚಯ ಮಾಡಿಕೋ ಸುಮ್ಮನೆ ಎಡಬಿಡಂಗಿ ರೀತಿ ಹೇಳೋದಲ್ಲ!

    • @bharathgowda9685
      @bharathgowda9685 2 года назад

      ಭಾಷಾ ಶಾಸ್ತ್ರದ ಅರಿವಿದ್ದೇ ಮಾತಾಡೋದು ಅದು ಬಿಟ್ಟು ನಿನ್ನ ತರ ಚಂದಮಾಮ ಕತೆ ಹೇಳೋದಲ್ಲ. 😄 ಇಂಡೋ ಯುರೋಪಿಯನ್ ಏನೋ ಪುಂಗೋದನ್ನ ಯಾರೂ ನಂಬಲ್ಲ.. 😄😄

  • @govindavelankarvelankar1140
    @govindavelankarvelankar1140 2 года назад

    Very tough episodes

  • @MHRavikumar
    @MHRavikumar 2 года назад

    😁

  • @nagavenik8407
    @nagavenik8407 2 года назад +1

    🙏🙏🙏🙏🙏

  • @balakrishnabalu4704
    @balakrishnabalu4704 2 года назад +1

    🙏🙏🙏

  • @prasannasn650
    @prasannasn650 2 года назад

    🙏🙏🙏