ಹಾವು ಹಿಡಿಯಲು ಪ್ರಾರಂಭಿಸಿದ ದಿನಗಳು ಬಡತನ ಎಲ್ಲವನ್ನು ಕಲಿಸುತ್ತದೆ Part1 snake expert gururaj sanil interview

Поделиться
HTML-код
  • Опубликовано: 24 окт 2021
  • popular snake expert and also a well-known writer of modern Kannada language fiction. Gururaj is one of the most successful writers in the language and a recipient of prestigious state-level literary awards. He has won the Karnataka Sahitya Academi Award for his "ಹಾವು-ನಾವು " Book in 2010. Mangalore university selected his writing "ನಾಗಬೀದಿಯೊಳಗಿಂದ" as a chapter for 1st year B.com Kannada subject. He has also rescued more than 25,000 snakes in the past 35 years.
    ಉರಗ ಪ್ರೇಮಿ‌ ಗುರುರಾಜ್ ಸನಿಲ್...❣️#peetacreation ಸಂದರ್ಶನದ ಸಂಚಿಕೆ ನಿಮ್ಮ ಮುಂದೆ...❣️
    ಪ್ರಕೃತಿ ಪ್ರೇಮಿಯಾದ ಇವರು ಮಾಡುತ್ತಿರುವ ಸೇವೆ ದೇವರು ಮೆಚ್ಚುವಂತದ್ದು. ಅತೀ ಕಷ್ಟ ಮತ್ತು ಜೀವದ ಹಂಗನ್ನೂ ತೊರೆದು ಆಸಕ್ತಿಯಿಂದ ಮನಃಪೂರ್ವಕವಾಗಿ ಮಾಡುತ್ತಿರುವ ಕೆಲಸವಿದು. ಹಾವು ಹಿಡಿದ‌ ಮೊದಲ ಅನುಭವ, ಕಡಿತಕೊಳ್ಳಗಾದ ಅನುಭವ, ತಮಾಷೆಯ ಸಂಗತಿ, ತಪ್ಪು‌ ಕಲ್ಪನೆಗಳಿಗೆ ಸರಿಯಾದ ಮಾಹಿತಿಯನ್ನು ಇವರು ಸಂದರ್ಶನದ ಮೂಲಕ ತಿಳಿಸಿರುತ್ತಾರೆ.
    ಗುರುರಾಜ್ ಸನಿಲ್ ಕೃತಿಗಳು
    . ಹಾವು ನಾವು (Havu - Navu)
    • ಹಾವು ನಾವು, ಪರೀಷ್ಕ್ರತ ಪ್ರತಿ (Havu - Navu : Revised)
    • ದೇವರ ಹಾವು : ನಂಬಿಕೆ - ವಾಸ್ತವ (Devara Havu : Nambike - Vasthava)
    • ನಾಗಬೀದಿಯೊಳಗಿಂದ (Nagabidiyolaginda)
    • ಹುತ್ತದ ಸುತ್ತ ಮುತ್ತ (Huthada Sutha Mutha)
    • ವಿಷಯಾಂತರ (Vishayantara) (ಸಂಕ್ಷಿಪ್ತ ಆತ್ಮಕಥೆ )
    • ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು (Kamarida sathyagalu
    • ಗುಡಿ ಮತ್ತು ಬಂಡೆ (Gudi mathu Bande) (ಕಥಾಸಂಕಲನ)
    • ನಾಗಬನವೆಂಬ ಸ್ವರ್ಗೀಯ ತಾಣ (Nagabanavemba Swargeeya Thana)

Комментарии • 45

  • @IndianSrMan
    @IndianSrMan 2 года назад +5

    ನೀವು ನಿಮ್ಮ ಹಾವು ಹಿಡಿಯಲು ಪಟ್ಟ ಪ್ರಯಾಸ , ಪಾಡು ಮತ್ತು ಅನುಭವವನ್ನು ಹಂಚಿಕೊಂಡಿದ್ದೀರ. ಅಡೆ ತಡೆ ಇಲ್ಲದೆ ಶುದ್ಧ ಕನ್ನಡದಲ್ಲಿ ಮಾತಾಡಿದ್ದೀರ. ನಿಮ್ಮ ಕಥೆ ಕುತೂಹಲ ಕಾರಿಯಾಗಿದೆ ಮತ್ತು ಚೆನ್ನಾಗಿದೆ. ಅಭಿನಂದನೆಗಳು ಮತ್ತು ಧನ್ಯವಾದಗಳು.

  • @Raghavendra987
    @Raghavendra987 2 года назад +13

    ಗ್ರೇಟ್ ಅಣ್ಣ.. ಇವರು ನನಗೆ ಪರಿಚಯವಿದ್ದಾರೆ ಅನ್ನೋದೆ ನಮ್ಮ ಪುಣ್ಯ..ಇವರಿಗೆ ನಾಗರ ಹಾವು ಕಚ್ಚಿದ ಕತೆ ಲೈವ್ ಲಿ ನಮ್ಮ ಯು.ಪಿ.ಎಂ.ಸಿ ಲಿ ಕೇಳಿದ್ವಿ..ಧನ್ಯವಾದಗಳು ಸರ್..

  • @melodies-of-life654
    @melodies-of-life654 Год назад +3

    Wow..Evara ಮಾತು ಕೇಳ್ತಾಇದ್ರೆ full movie ನೋಡಿದ ಅನುಭವವಾಗುತ್ತೆ. ಇಧನ್ನೇ script ಆಗಿ ಇಟ್ಟುಕೊಂಡು ಯಾರಾದ್ರೂ ಒಳ್ಳೆ movie ಮಾಡಬಹುದು. ತುಂಬ ಕಾಮಿಡಿ, suspense ಎಲ್ಲಾ ಇದೇ. ನಿಮ್ಮ ಅನುಭವವನ್ನು ಹಂಚಿಕೊಂಡಿಧಕ್ಕಾಗಿ ತುಂಬಾ ಧನ್ಯವಾದಗಳು 🙏🏻

  • @luckylakshmi591
    @luckylakshmi591 2 года назад +2

    Nima ella anubagalanu book baredu edi sir aagye badatana ellono kalisuthethe sir kannada change mathatira kanditha book baredu edi sir God bless you sir 💐💐💐💐👍

  • @shripathip157
    @shripathip157 2 года назад +4

    What u are saying is hundred percent correct.

  • @anantheshwarayyap1002
    @anantheshwarayyap1002 2 года назад +2

    ರೋಚಕ ಅನುಭವ!👌👌

  • @k.t.venkatachala1255
    @k.t.venkatachala1255 2 года назад +3

    Keep the good work going 👍👌🙏🌺

  • @rachangoshalkaravali6976
    @rachangoshalkaravali6976 2 года назад +3

    ಸೂಪರ್ ♥ಸರ್ 🙏

  • @krishnaraoghorpade622
    @krishnaraoghorpade622 2 года назад +2

    Great sir. God Bless u & Ur Family.

  • @pancheshk531
    @pancheshk531 2 года назад +2

    Good work sir....keep rocking

  • @sampatkumarkattimani9585
    @sampatkumarkattimani9585 2 года назад +3

    Sir.... ನಿಮ್... ध्वनि... ತುಂಬಾ... Chenagide..

  • @punithkumar6330
    @punithkumar6330 Год назад

    Great sir neevu

  • @thanu.954
    @thanu.954 2 года назад +12

    Sir kelavaru Rassal viper havannu hebbaavu yendu bhaavisi hidiyalu try maadthare. Yesto jana sattiddare. Adra bagge ondu video maadi 🙏

    • @user-gr2wx2gt4h
      @user-gr2wx2gt4h 2 года назад +1

      Howdu nangu ede tara agide

    • @smileysri6471
      @smileysri6471 2 года назад

      Good question

    • @smileysri6471
      @smileysri6471 2 года назад

      Russel viper banna mattu gaathra different iruthe adults Russel viper hechu andare 4 adigitha hechagi beleyuva sadhyathe kadime ide adara tale trikona akaradalli irutade

  • @yashasgowda9630
    @yashasgowda9630 6 месяцев назад

    Great explanation sir ❤

  • @ivanfernandes1227
    @ivanfernandes1227 2 года назад +4

    U r right, regarding poverty which has taught many people many things in life

  • @jagadeeshnt6676
    @jagadeeshnt6676 2 года назад +2

    Well humarous man

  • @nageshr9729
    @nageshr9729 2 года назад +4

    Sir nimma mathina sayli sharala sundra

  • @greenalph816
    @greenalph816 2 года назад +2

    👍

  • @user-nb3yg4bu8m
    @user-nb3yg4bu8m 2 года назад +1

    🙏❤🙏

  • @saji7090
    @saji7090 2 года назад +4

    Juice 😅😅

  • @seemak1356
    @seemak1356 2 года назад +6

    Please upload all the parts

  • @vineshpoojary144
    @vineshpoojary144 2 года назад +1

    ಇರ್ನ ನಂಬರ್ ಕೊರ್ಲೆ ಮಾಹಿತಿ ಕೆನರೇ

  • @dattatreyawale647
    @dattatreyawale647 2 года назад +2

    Police ru papa avaru manushyaru ri avara naneyal i sneks bandrevrichaka vishya na

  • @sowmyasowmyasowmyasowmya3629
    @sowmyasowmyasowmyasowmya3629 Год назад

    Towdapuri hahu andre yavdu

  • @ambreshkohli18
    @ambreshkohli18 2 года назад +3

    ಸಾರ್ ನನಗೆ ನಿಮ್ಮ ಕೃತಿ ಹಾವು ಮತ್ತು ನಾವು ಒಂದು ಪುಸ್ತಕ ಬೇಕು ಸಾರ್ ಸಿಗುತ್ತಾ???¿

  • @Naveenadda2003
    @Naveenadda2003 2 года назад +2

    Sir irena patera kendh baari kushi aand. Irena dairyag sahasag yenna solmelu

    • @gururajsanil9465
      @gururajsanil9465 2 года назад +2

      ಸೊಲ್ಮೆಲು ಸರ್...

    • @shivarajun9033
      @shivarajun9033 2 года назад

      Sir you are a great Hero.Please give your mobile number

  • @nefariox
    @nefariox Год назад

    Editor don’t cut off video without waiting for conclusion! He’s saying important points and you’re cutting the video short!

  • @kirankumardp8870
    @kirankumardp8870 2 года назад +2

    Where can I get book “Havu Navu”?

  • @arjunakumar7818
    @arjunakumar7818 2 года назад +4

    Ivara contact number sigbodha???

  • @nagarajravana4967
    @nagarajravana4967 Год назад

    Sir nim number kodteera sir. Nanu nu havanna samrakshane madbeku ankondidini sir havinabagge information beku sir plz🙏

  • @sureshpoojary8316
    @sureshpoojary8316 2 года назад +2

    😃😃😃

  • @k.t.venkatachala1255
    @k.t.venkatachala1255 2 года назад +3

    Keep the good work going 👍👌🙏🌺