DK Shivakumar: ಸಿಎಂ ಸಿದ್ದರಾಮಯ್ಯ, ನನಗೆ ಪವರ್-ಶೇರಿಂಗ್ ಇಲ್ಲ, ಏಕಾಏಕಿ ಈ ಹೇಳಿಕೆ ಯಾಕೆ?
HTML-код
- Опубликовано: 11 янв 2025
- ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಪಟ್ಟದ ಆಟಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಡಿಸಿಎಂ ಡಿ ಕೆ ಶಿವಕುಮಾರ್ ಪವರ್ ಶೇರಿಂಗ್, ಡಿನ್ನರ್ ಪಾಲಿಟಿಕ್ಸ್ ಹಾಗೂ ಸಿಎಂ ಬದಲು ಚರ್ಚೆಗೆ ಫುಲ್ ಸ್ಟಾಪ್ ಹಾಕುವ ಪ್ರಯತ್ನವನ್ನ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿದ್ದಾರೆ.The chief ministerial game in the Congress camp has got an exciting twist. DCM DK Shivakumar has spoken about power sharing, dinner politics and trying to put a full stop to the discussion of replacing the CM while the discussion about the change of Chief Minister is going on.
#DKShivakumar #BJP #Congress #CMSiddaramaiah #Karnataka #DCMDKShivakumar #BYVijayendra
Also Read
Delhi Assembly Election 2025: ದೆಹಲಿ ಚುನಾವಣೆ, ರಾಹುಲ್ ಗಾಂಧಿ ಸಮಾವೇಶದ ಮೇಲೆ ಎಲ್ಲರ ಕಣ್ಣು :: kannada.oneind...
ಸಂಕ್ರಾಂತಿ ಪಾಲಿಟಿಕ್ಸ್: ರಾಜ್ಯಕ್ಕೆ ಸುರ್ಜೆವಾಲ ಆಗಮನ, ಸೋಮವಾರ ಕಾಂಗ್ರೆಸ್ ಸರಣಿ ಸಭೆ: ಏನೆಲ್ಲ ವಿಚಾರ ಚರ್ಚೆ? :: kannada.oneind...
Delhi Election: ದೆಹಲಿ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ :: kannada.oneind...
Follow on Twitter: x.com/Oneindia...
Follow on Facebook: / oneindiakannada
Follow on Instagram: / oneindiakannada
Follow on RUclips : / @oneindiakannada
~HT.188~ED.34~PR.160~