ನಮ್ಮ ಮನೆಯ ವರಮಹಾಲಕ್ಷ್ಮಿ ಫೋಟೋ ಬಂದಿದೆ... ತುಂಬಾ ಧನ್ಯವಾದಗಳು ಮೇಡಂ ನಿಮಗೆ.... ನಿಮ್ಮ ಯೂಟ್ಯೂಬ್ ಚಾನೆಲ್ ಅಲ್ಲಿ ನೋಡಿ ಖುಷಿಯಾಯಿತು.... ಹಾಗೆ ನಮ್ಮ ಎಲ್ಲಾ ಅಕ್ಕ - ತಂಗಿಯರ ಮನೆಯ ದೇವಿಯ ಲಕ್ಷ್ಮಿ ದರ್ಶನ ಆಗಿದ್ದು ನಮ್ಮ ಭಾಗ್ಯವೇ ಸರಿ... ಎಲ್ಲರಿಗೂ ಶುಭವಾಗಲಿ.. ನಿಮಗೂ ಧನ್ಯವಾದಗಳು ಮೇಡಂ... 🥰♥️😍💐😊
Thank u ma'am ನಮ್ಮ ಮನೆಯ ವರಮಹಾಲಕ್ಷ್ಮಿ ಈ video ದಲ್ಲಿ ನೋಡಿ ತುಂಬಾ ಖುಷಿ ಆಯ್ತು. ನಾನು last year ಸಹ ವರಮಹಾಲಕ್ಷ್ಮಿ ಜೊತೆಗ ನನ್ನ ಫೋಟೋ ಸಹ ಕಲಿಸಿದ. ಆದರೆ ನೀವು ನೋಡಿ ಇರಲಿಲ್ಲ. But ಈ ಬಾರಿ am happy 😊 Thank you. Am Asha from Bangalore. What's app group is very good idea ma'am. U r very nice 😊
Namaste Gayithri..not only a beautiful such a divinity have seen in this platform...u have done a wonderful job ....hats off to every Laxmi (who presented Varamahalaxmi amma very beautiful ...) ...thank u so much❤
Thank you so much mam ❤ ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ಫೋಟೊ ನಿಮ್ಮ ಯೂಟ್ಯೂಬ್ ಚಾನಲ್ ಅಲ್ಲಿ ನೋಡಿ ತುಂಬಾ ಖುಷಿ ಆಯ್ತು....once again thank you so much mam ನೀವು ಇಷ್ಟು ತಾಳ್ಮೆಯಿಂದ ಸಾವಿರಾರು ಜನರು ಕಳುಹಿಸಿದ ಫೋಟೋಸ್ ಹಾಕಿದಿರ..❤ ಅದರಲ್ಲಿ ನಮ್ಮ ಮನೆಯ ಲಕ್ಷ್ಮೀನು ಇದೆ ಅಂತ ಹೇಳೋಕೆ ತುಂಬಾ ಹೆಮ್ಮೆ ಆಗ್ತಿದೆ ನಿಮಗೆ ನಮ್ಮ ಕುಟುಂಬದ ಕಡೆಯಿಂದ ಕೋಟಿ ಕೋಟಿ ಧನ್ಯವಾದಗಳು 🙏 love you so much mam ❤❤❤🙏🙏🙏
Namaste Gayatri ನಾನು share ಮಾಡಿದ photos ನೋಡಿ ತುಂಬಾ ಖುಷಿಯಾಯಿತು 🎉🎉 ನಿಮಗೆ ಆ ತಾಯಿ ವರಮಹಾಲಕ್ಷ್ಮಿ ಆರ್ಶೀವದಿಸಲಿ ಎಂದು ಹಾರೈಸುವೆ 🎉😊 ಎಲ್ಲಾ ಮಹಿಳೆಯರು ಮಾಡಿದ ಲಕ್ಷ್ಮೀ ಪೂಜೆಯು ತುಂಬಾ ಚೆನ್ನಾಗಿ ಮೂಡಿಬಂದಿದೆ.
Iam Manjula from Bagalkot. Mam ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ photo ಬಂದಿದೆ. Gayus Glitz subscriber ಎಲ್ಲ ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ಪೂಜೆಯ photo ನೋಡಿದಕ್ಕೆ ಧನ್ಯವಾದಗಳು.ನೂರಾರು ವರಮಹಾಲಕ್ಷ್ಮಿಗೆ 🙏🙏💐 ಇದೆಲ್ಲ ಸಾಧ್ಯವಾಗಿದ್ದು ನಿಮ್ಮಿಂದ. Thank u so much..🤝🙏💐
Hi Madam, It's a very nice vlog. Different styles of decorations. Goddess is looking gorgeous in every single photo. God bless one and all. Can you give us a photo of the Varamahalaxmi pooja book that you said, so that we can try it once to buy it.🙏🙏🙏🙏🙏
ತುಂಬಾ ತಾಳ್ಮೆಯಿಂದ ಇಷ್ಟೊಂದು ಫೋಟೋಗಳನ್ನು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿರುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸಿಸ್ಟರ್ ಆ ದೇವಿಯ ಕೃಪೆ ಸದಾ ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ ಎಂದು ಹಾರೈಸುತ್ತೇನೆ ವಿಧವಿಧ ದಿಂದ ಅಲಂಕಾರಗೊಂಡ ಆ ತಾಯಿ ಲಕ್ಷ್ಮಿಯ ದರ್ಶನ ಮಾಡಲು ನಮಗೆ ಅವಕಾಶ ಮಾಡಿಕೊಟ್ಟ ನಿಮಗೆ ಕೋಟಿ ಕೋಟಿ ಧನ್ಯವಾದಗಳು
ನಮ್ಮ ಮನೆಯ ವರಮಹಾಲಕ್ಷ್ಮಿ ಫೋಟೋ ಬಂದಿದೆ... ತುಂಬಾ ಧನ್ಯವಾದಗಳು ಮೇಡಂ ನಿಮಗೆ.... ನಿಮ್ಮ ಯೂಟ್ಯೂಬ್ ಚಾನೆಲ್ ಅಲ್ಲಿ ನೋಡಿ ಖುಷಿಯಾಯಿತು.... ಹಾಗೆ ನಮ್ಮ ಎಲ್ಲಾ ಅಕ್ಕ - ತಂಗಿಯರ ಮನೆಯ ದೇವಿಯ ಲಕ್ಷ್ಮಿ ದರ್ಶನ ಆಗಿದ್ದು ನಮ್ಮ ಭಾಗ್ಯವೇ ಸರಿ... ಎಲ್ಲರಿಗೂ ಶುಭವಾಗಲಿ.. ನಿಮಗೂ ಧನ್ಯವಾದಗಳು ಮೇಡಂ... 🥰♥️😍💐😊
Thank you ma'am ❤ nammane varamalaxmi photo bandide.
Thank u ma'am ನಮ್ಮ ಮನೆಯ ವರಮಹಾಲಕ್ಷ್ಮಿ ಈ video ದಲ್ಲಿ ನೋಡಿ ತುಂಬಾ ಖುಷಿ ಆಯ್ತು. ನಾನು last year ಸಹ ವರಮಹಾಲಕ್ಷ್ಮಿ ಜೊತೆಗ ನನ್ನ ಫೋಟೋ ಸಹ ಕಲಿಸಿದ. ಆದರೆ ನೀವು ನೋಡಿ ಇರಲಿಲ್ಲ. But ಈ ಬಾರಿ am happy 😊 Thank you. Am Asha from Bangalore. What's app group is very good idea ma'am. U r very nice 😊
Thank you so much mam namma maneya varamahalakshmi photo akidira I am very happy
❤❤❤😊😊😊ಹೇಳಲಾಗದ ಸಂತೋಷ ಆಯಿತು mam ನಿಮ್ಮಿಂದ ನಮಗೂ varamaha ಲಕ್ಷ್ಮಿ ಆಶೀರ್ವಾದ ಸಿಕ್ಕಿದೆ ನಿಮ್ಮ ಈ ಪ್ರಯತ್ನ ಕ್ಕೆ hats off u mam😊
Nammane photo bandilla bejaraytu adre ashtondu deviyaranna ottige nim channellli nodiddu khushi aytu
Namma maneya Lakshmi nimma youtube channelnalli nodi tumba kushi aytu akka thank you so much 😊😊😊
Namma maneya varamahalaxmi photo bandide tumba kushi aytu gayati mem Thank you 🌹🙏
8.30 sec.nalli ನಮ್ಮ ಮನೆಯ ವರಮಹಾಲಕ್ಷ್ಮೀ ದೇವಿ photo bandide thank you ma'am ❤
Gayus Glitz Gayathri Vlog Channel Super Best 👍👍
Namasthe akka.tq you .ella deviyarannu kanthumbisikollalu avakasha madikottidakke.jaya.knr.❤
Namma mane varamalakshmi photo bandide tumba kushiyaytu thank you mam
ನಮ್ಮ ಮನೆಯ ವರಮಹಾಲಕ್ಷ್ಮಿ photo ಬಂದಿದೆ ತು೦ಬಾ ಖುಷಿ ಆಯ್ತು mam thank you so much
Tq akka ...
Namma maneya varamahalaxmi photo bandide...tumbane kushi atu akka....ellar mane laxmi pooje matte deviya drashan madi kushi atu akka...aa devi ellarigu olledu madli ....nimagu kuda....🙏🙏🙏
Hats off to your patience
Thankyou maam nammane taayi bandidare
Namaste Gayithri..not only a beautiful such a divinity have seen in this platform...u have done a wonderful job ....hats off to every Laxmi (who presented Varamahalaxmi amma very beautiful ...) ...thank u so much❤
Thanks for the beautifull Devotional video ma'am❤❤
My Lakshmi and me are in this video ❤❤ Thank you so much Gayatri....May God bless you,your family and everyone abundantly 🙏🙏
Thumba thanks Gayu.
Ashtondu Lakshmi na ottige nodi thumba kushi aytu.. Thk u Gayu❤🌹👌🙏😊
Akka ಸೂಪರ್ ಆಗಿದೆ ಎಲ್ಲಾ ಫೋಟೋಗಳು 😍
yes our home simple festival lakshmi can see
Namane varalaxmi nimma youtube nalli nodi thoba kusi ayethu thanks mem.❤❤❤❤
Gayu mam Super wlla pooje Darshana Nimma mulak madiddu doddadondu dhannyavad❤❤❤❤
Namma maneya pooje photo bandide..thumb thanks ma'am ❤
Thanku so much,, nammane varamahalaxmi photo bandide
Nam manedhu devru bandilla adru parvagilla video thumbha chennagi bandidhe thumbha kushi aythu ❤❤❤
Tumba Thanks mama. Namma Maneya varamahalaxmi photo hakidira mam. Tumba kushi aayitu mam.
Hi mam..., Happy to see our varamahalakshmi in this group. Its blessed to see so many varamahalakshmi in this platform....😊
Thank you so much mam ❤ ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ಫೋಟೊ ನಿಮ್ಮ ಯೂಟ್ಯೂಬ್ ಚಾನಲ್ ಅಲ್ಲಿ ನೋಡಿ ತುಂಬಾ ಖುಷಿ ಆಯ್ತು....once again thank you so much mam ನೀವು ಇಷ್ಟು ತಾಳ್ಮೆಯಿಂದ ಸಾವಿರಾರು ಜನರು ಕಳುಹಿಸಿದ ಫೋಟೋಸ್ ಹಾಕಿದಿರ..❤ ಅದರಲ್ಲಿ ನಮ್ಮ ಮನೆಯ ಲಕ್ಷ್ಮೀನು ಇದೆ ಅಂತ ಹೇಳೋಕೆ ತುಂಬಾ ಹೆಮ್ಮೆ ಆಗ್ತಿದೆ ನಿಮಗೆ ನಮ್ಮ ಕುಟುಂಬದ ಕಡೆಯಿಂದ ಕೋಟಿ ಕೋಟಿ ಧನ್ಯವಾದಗಳು 🙏 love you so much mam ❤❤❤🙏🙏🙏
Thank you soo much mam nam maneya varamahalxmi photo nima youtube channel nali badirodke tumba kusi ayetu thank you mam
Thank you soo much 🙏mam namma maneya lakshmi nodi tumba kushi aytu... ❤️
ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ಫೋಟೋಗಳನ್ನು ನೋಡಿ ತುಂಬಾ ಸಂತೋಷವಾಯಿತು ಧನ್ಯವಾದಗಳು ನಿಮಗೆ ಅಕ್ಕ
Happy to see all varmahalaxmi photos in one album mam. hats off to ur unique thinking neve bere nimma style bere mam.
Very happy to see so many Lakshmi..... It's only bocz of U 🎉
Hi akka namma Lakshmi photo ide..26:59 sec nalli ..so happy
Namaa maneya varamahalashi ammanavara photo badhide nanage tumba kushiyaytu t q madam
Nice to seeing all home Varamahalakmi pooja photos ❤
Nama maneya varamahalakshmi photo bandide Thank you mamdam❤ nodi thumba kushi aythu 😊😊
Thank you so much madam ,nam mane Lakshmi nu haakiddira🙏
ನಾವು.. ನಮ್ಮನೆ ದೇವರು ಎಲ್ಲಾ ನಿಮ್ಮ ಯುಟ್ಯೂಬ್ ನಲ್ಲಿ ಕಂಡು ತುಂಬಾ ಸಂತೋಷವಾಗಿದೆ ಮೇಡಂ❤❤
Mam nanna maneya satyanarayan pooja pic. Bittidde badavar Mane pooja. Ist aagalilla anisutte irali TQ mam
Nammamane varahamahalakshmi photo nimma channel alli nodi😍 thumba santhoshavaithu thank you mam 😇🙏
Happy to see varamahalakshmi photo of our house
Namaste Gayatri
ನಾನು share ಮಾಡಿದ photos ನೋಡಿ ತುಂಬಾ ಖುಷಿಯಾಯಿತು 🎉🎉 ನಿಮಗೆ ಆ ತಾಯಿ ವರಮಹಾಲಕ್ಷ್ಮಿ ಆರ್ಶೀವದಿಸಲಿ ಎಂದು ಹಾರೈಸುವೆ 🎉😊
ಎಲ್ಲಾ ಮಹಿಳೆಯರು ಮಾಡಿದ ಲಕ್ಷ್ಮೀ ಪೂಜೆಯು ತುಂಬಾ ಚೆನ್ನಾಗಿ ಮೂಡಿಬಂದಿದೆ.
Thank you maam naam mane Varmahalakshmi photo hakidake Gid bless you and your family
🪔⚛️🪔🪔⚛️🪔⚛️🪔🪔⚛️
ಹಾಯ್ ಅಕ್ಕ ಸೂಪರ್ ನೈಸ್ ವಿಡಿಯೋ ತುಂಬಾ ಚನ್ನಾಗಿಇದೆ ಫೋಟೋಸ್ ಗಳು ಮಹಾಲಕ್ಷ್ಮಿ ದೇವಿ ಯಾರು 👌🙏❤️ ತುಂಬಾ ತುಂಬಾ ಚೆನ್ನಾಗಿದೆ ಬ್ಯೂಟಿಫುಲ್ ಅಕ್ಕ tq
Tq mam
ನಮ್ ಮನೆ ಲಕ್ಷ್ಮಿ ಫೋಟೋ ಬಂದಿದ್ದೆ madem ತುಂಬಾ thanks ನಿಮ್ effort ಗೆ ತುಂಬಾ ಖುಷಿ ಅಯ್ತು..
Tq akka
Thanks madam Nam Mane mahalaxmi photo edhe.
Iam Manjula from Bagalkot. Mam ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ photo ಬಂದಿದೆ. Gayus Glitz subscriber ಎಲ್ಲ ನಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ಪೂಜೆಯ photo ನೋಡಿದಕ್ಕೆ ಧನ್ಯವಾದಗಳು.ನೂರಾರು ವರಮಹಾಲಕ್ಷ್ಮಿಗೆ 🙏🙏💐 ಇದೆಲ್ಲ ಸಾಧ್ಯವಾಗಿದ್ದು ನಿಮ್ಮಿಂದ. Thank u so much..🤝🙏💐
Thank you so much akka.nam mane Lakshmi photo akidira tq🙏🙏
🙏🙏 tumbha Kushi aythu friend
Hai madam namma maneya Lakshmi photo hakidira thumba thank u Mam
ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿದೆ.
ಧನ್ಯವಾದಗಳು ಗಾಯಿತ್ರಿ
Thanks for putting the photos of mine and my daughter pics, I am so happy for putting my photos thank you soo much
ಧನ್ಯವಾದಗಳು ಗಾಯತ್ರಿ ಮೇಡಂ ನಮ್ಮ ಮನೆ ಲಕ್ಷ್ಮಿ ಫೋಟೋ ನು ಬಂದಿದೆ ನೋಡಿ ತುಂಬಾ ಖುಷಿ ಅಯ್ತು 🙏🙏❤
Thnq ma'am... my pooja photo is in ur blog... 🙏
Thank you so much for varamahalakshmi pooji photo in my house plastic not using you notice ❤❤🎉🎉🎉🤝🤝
Thank you so much
Madam Thank you.ನಮ್ಮ ಮನೆ ಲಕ್ಷ್ಮೀ ನ ನಿಮ್ಮವಿಡಿಯೋ ದಲ್ಲಿ ನೋಡಿ ತುಂಬಾ ಸಂತೋಷ ಆಯಿತು. ಈ ವಿಡಿಯೋ ಇಂದ ಎಷ್ಟೊಂದು ದೇವರನ್ನು ನೋಡಿದೆ
Hi Madam, It's a very nice vlog. Different styles of decorations. Goddess is looking gorgeous in every single photo. God bless one and all. Can you give us a photo of the Varamahalaxmi pooja book that you said, so that we can try it once to buy it.🙏🙏🙏🙏🙏
ತುಂಬಾ ತಾಳ್ಮೆಯಿಂದ ಇಷ್ಟೊಂದು ಫೋಟೋಗಳನ್ನು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿರುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸಿಸ್ಟರ್ ಆ ದೇವಿಯ ಕೃಪೆ ಸದಾ ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ ಎಂದು ಹಾರೈಸುತ್ತೇನೆ ವಿಧವಿಧ ದಿಂದ ಅಲಂಕಾರಗೊಂಡ ಆ ತಾಯಿ ಲಕ್ಷ್ಮಿಯ ದರ್ಶನ ಮಾಡಲು ನಮಗೆ ಅವಕಾಶ ಮಾಡಿಕೊಟ್ಟ ನಿಮಗೆ ಕೋಟಿ ಕೋಟಿ ಧನ್ಯವಾದಗಳು
ಶ್ರಾವಣ ಮಾಸದ ದೇವಿಯರ ದರ್ಶನ ತುಂಬಾ ಚೆನ್ನಾಗಿ ಆತು 🌹❤️💕
Akka namma maneya varamahalakshmi photo bandilla bejaraytu
Super 👍🏻👏🏻
ಧನ್ಯವಾದಗಳು ಮೇಡಂ ನಮ್ಮನೆ ವರಮಹಾಲಕ್ಷ್ಮಿ ಇದೆ
ತುಂಬಾ ಧನ್ಯವಾದಗಳು ಅಕ್ಕ ನಮ್ಮ ಮನೆಯ ವರಮಹಾಲಕ್ಷ್ಮಿ ಪೋಟೋ ಬಂದಿದೆ
Thank you ma'am 🙏
Thank you akka for your nice thought and am happy to see all pics with our home Varamahalakshmi 🙏
Thank you so much mam ❤️nammane varamahalakshmi nim channel nalli nodi thumbane Kushi aytu🥰
Ellara Mane devi Puja vv beautiful
Tku tku so much mam namma Mane Lakshmi photo hakiddakke ❤
Thank you mam.
ನಮ್ಮ ಮನೆಯ ವರಮಹಾಲಕ್ಷ್ಮಿ ಪೋಟೋ ಬಂದಿದೆ ತುಂಬಾ ಧನ್ಯವಾದಗಳು
Good morning mam. Happy Sunday.🙏💐
ಧನ್ಯವಾದಗಳು ಮೇಡಂ
ನಾನು share ಮಾಡಿದ ರಂಗೋಲಿ photo ಕೂಡ ನೀವು ಹಾಕಿದೀರ ತುಂಬಾ ಖುಷಿಯಾಯಿತು 🎉🎉
Thank you so much ma'am
Thankyou mam
ನಮ್ಮ ಮನೆಯ ವರಮಹಾಲಕ್ಷ್ಮಿ ಫೋಟೋ
ಬಂದಿದೆ ತುಂಬಾ ಖುಷಿಯಾಯಿತು ಅಕ್ಕ ಧನ್ಯವಾದಗಳು❤
🙏🏻 ಧನ್ಯವಾದಗಳು ಮೇಡಂ ನಮ್ಮ ಮನೆಯ ವರಮಹಾಲಕ್ಷ್ಮಿ ಫೋಟೋ ಬಂದಿದೆ. 🙏🏻
Namma maneya varmahalaxmi photo bandide mam thank you
🙏🏻🙏🏻🙏🏻
Ellaru tumba chennagi pooje madidare
ನಮ್ಮ ಮನೆಯ ವರಮಹಾಲಕ್ಷ್ಮಿ photo ಬಂದಿದೆ thank you so much❤
superb ❤🙏🙏🙏🙏🙏
Namma Manya Laxmi nodi thumb Kushi ithu akka😊😊😊
11:50
Thank you ಅಕ್ಕ ನಮ್ಮ ಮನೆಯ varahamalakshimi photo ಬಂದಿದೆ
Thank you akka namma maneya Lakshmi nodi thumba kushi aythu
Hi akka namma maneya laxmiya photo bandide akka thumba khushi aytu
Wow good morning mam🌄💐
ಮಾತೆಯನ್ನು ಎಷ್ಟು ನೋಡಿದರೂ ಸಾಲದು ಹಾಗೂ ನೀವು ಎಷ್ಟು ಸಂಯಮದಿಂದ ಎಲ್ಲರ ಫೋಟೋ ಹಾಕಿದ್ದೀರಿ ನಿಮ್ಮ ಟೈಮ್ ಕೊಟ್ಟು ಥ್ಯಾಂಕ್ ಯು❤❤
Namma maneya laxshmi photo bandilla . But ellara maneya laxshmi pooje nodi tumba kushi ayitu akka . 🙏Nimage tumba danyavadagalu 🙏🙏
Sry madam
ನಮ್ಮ ಮನೆಯ ಮಹಾಲಕ್ಷ್ಮಿ ನೋಡಿ ತುಂಬಾ ಕುಶಿ ಆಯಿತು ಸಿಸ್❤❤❤
Super Akka
Namma mane Lakshmi bandide tunba tunba thanks mam