ಕಂಡಕ್ಟರ್ ನೌಕರಿ ಸಿಕ್ಕ ನಂತರ ಮುಂದೇನು?

Поделиться
HTML-код
  • Опубликовано: 23 ноя 2024

Комментарии • 56

  • @lingarajug8165
    @lingarajug8165 16 дней назад +2

    ಧನ್ಯವಾದಗಳು ಸರ್... ನಿಮ್ಮ ವಿಡಿಯೋ ಇಷ್ಟವಾಯಿತು.. ಕಾರಣ ವಿಡಿಯೋ ನಿಧಾನವಾಗಿ, ಅರ್ಥಗರ್ಭಿತವಾಗಿತ್ತು... ಸಾಧ್ಯವಾದರೆ ನೀರಿಕ್ಷಿತ 1:1 cut off ವಿಡಿಯೋ ಮಾಡಿ....

  • @UMASHANKAR29anu
    @UMASHANKAR29anu 17 дней назад +2

    Sir ondu iformation appliction and call later melea attseted ಮಾಡಲ್ವ ಸರ್

  • @renukapujari3715
    @renukapujari3715 17 дней назад +1

    Sir licence alli seal haakade kottidare enadru samasye agutta

  • @shantipatil8878
    @shantipatil8878 17 дней назад +1

    Bus rush eratava alva sir ticket hege tageyuvudu.

  • @sontoshmelinkeri2985
    @sontoshmelinkeri2985 16 дней назад

    Sir yardu sing and arrested madsbeku heli swlpa please ,🙏

  • @srikan5214
    @srikan5214 15 дней назад

    Sir application form illa sir nanddu

  • @KavyaKavya-fs8ho
    @KavyaKavya-fs8ho 17 дней назад +1

    Sir nunge one dout eadye Sir nave hella zerox ge attestied madusbeka are yavedake madusbeku antha gothagtilla sir please reply madi sir

    • @Rightpath-TNG
      @Rightpath-TNG  16 дней назад

      @@KavyaKavya-fs8ho ಈ ಹುದ್ದೆಗೆ ಸಂಬಂಧಿಸಿದಂತೆ ನೀವು ನೀಡಿರುವ ನಿಮ್ಮ ಎಲ್ಲಾ original document ಗಳನ್ನು ಝರಾಕ್ಸ್ ಮಾಡಿಸಿ ಅವುಗಳನ್ನೆಲ್ಲ ಅಟೇಸ್ಟೇಡ್ ಮಾಡಿಸಬೇಕು.

  • @Svjrnsbfbjdbxbcv
    @Svjrnsbfbjdbxbcv 17 дней назад

    ಚೆಕಿಂಗ್ ಆಫೀಸರ್ ಆಗೋದು ಹೇಗೆ

  • @jakshinijakshini298
    @jakshinijakshini298 17 дней назад +1

    Sir Nandu licence li date of birth li date 06 agbekittu 05 agide sir problem agutta sir

  • @sidramareddykodla7895
    @sidramareddykodla7895 17 дней назад

    Sir duty eshtta hour

  • @PowerManju-g2n
    @PowerManju-g2n 17 дней назад +2

    Sir training olage bus hattasalva....only class astena....matte room and food avarade irutta....

    • @Rightpath-TNG
      @Rightpath-TNG  17 дней назад +2

      @@PowerManju-g2n 3 ರಿಂದ 5 ನೇ ದಿನಕ್ಕೆ ಬೇರೆ ಕಂಡಕ್ಟರ್ ಇರುವ ಬಸ್ ಗೆ ನಿಮ್ಮನ್ನ ಹತ್ತಿಸುತ್ತಾರೆ ಆಗ ನೀವು ಅವರು ಹೇಗೆ ಕರ್ತವ್ಯ ನಿರ್ವಹಿಸುತ್ತಾರೆ ಎಂದು ನೋಡಿ ಆ ಮೇಲೆ ನೀವು ಒಬ್ಬರೇ ಬಸ್ ಹತ್ತಿ ಕೆಲಸ ಪ್ರಾರಂಭಿಸಬೇಕು.

  • @Sachinkumara22
    @Sachinkumara22 17 дней назад +2

    Sir BMTC ಗೆ ಸಿಂಧುತ್ವ ಮಾಡಿಸಬೇಕ

    • @Rightpath-TNG
      @Rightpath-TNG  17 дней назад +2

      @@Sachinkumara22 ಹೌದು ಮಾಡಿಸಲೇ ಬೇಕು ಸರ್

    • @vijayakumarbuddinni5572
      @vijayakumarbuddinni5572 17 дней назад +1

      Sir GM li select agidre​@@Rightpath-TNG

    • @gurugchalli7684
      @gurugchalli7684 17 дней назад

      ​@@vijayakumarbuddinni5572 GM ge illa

    • @sharanchagi9610
      @sharanchagi9610 17 дней назад

      Sir nandu 2A GM adaralli agide ​ಸಿಂಧುತ್ವ madisbeka...@@gurugchalli7684

    • @shashidhark7327
      @shashidhark7327 17 дней назад

      ​@@sharanchagi9610nandu hk. 2a gm agide bro munde enu?

  • @DSS.....Karnataka
    @DSS.....Karnataka 17 дней назад +2

    ಸರ್ ಸೇಫ್ ಸ್ಕೋರ್ ಎಷ್ಟು ಸರ್ ಹೇಳಿ ಸ್ವಲ್ಪ 🙏🏻🙏🏻🙏🏻

    • @Darshan8437
      @Darshan8437 17 дней назад +1

      NIV eligible agidre saku bro select aguthe yak andre tumba post ide

    • @dileepkumar6052
      @dileepkumar6052 15 дней назад

      ​@@Darshan8437 1:2 iddare brother. 2500 candidate remove agle beku final agi

    • @Darshan8437
      @Darshan8437 15 дней назад

      @@dileepkumar6052 howdu tumba jana Hk avre idare and hight illdale iroru idare and ladies illa adella post general ge aktare

    • @dileepkumar6052
      @dileepkumar6052 15 дней назад

      @@Darshan8437 k brother nodona. Nimdu yavaga dv

    • @dileepkumar6052
      @dileepkumar6052 15 дней назад

      Hk avaru non hk lu attend madudree candidate ge loss agte Alva brother

  • @vijayakumarbuddinni5572
    @vijayakumarbuddinni5572 17 дней назад +2

    Sir duty daily 8hr alva... ?

  • @MY_STUDY_STRATEGY
    @MY_STUDY_STRATEGY 17 дней назад +1

    Sorry sir for using your video... i will delete that video..once again sorry...

  • @mutteshmernal274
    @mutteshmernal274 17 дней назад +3

    ನಿರ್ವಾಹಕ ಕರ್ತವ್ಯ ಸುಲಭವಾಗಿ, ಆರಾಮವಾಗಿ ಮಾಡಬಹುದಾ ಸರ್, ನಂಗೆ ಟೆನ್ಷನ್ ಆಗ್ತಾಯಿದೆ

    • @Rightpath-TNG
      @Rightpath-TNG  17 дней назад +2

      @@mutteshmernal274 ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿಲ್ಲ ಸರ್, ksrtc ಗಿಂತ Bmtc ಅಲ್ಲಿ ನೀವು ಆರಾಮಾಗಿ ಕೆಲಸ ಮಾಡತ್ತೀರಿ.

    • @mutteshmernal274
      @mutteshmernal274 17 дней назад +1

      @Rightpath-TNG ಮಾರ್ಗಗಳು, ( ರೂಟ್) ಸರಿಯಾಗಿ ಗೊತ್ತಾಗುವುದಿಲ್ಲ, ಸರ್

    • @Rightpath-TNG
      @Rightpath-TNG  17 дней назад +9

      @@mutteshmernal274 ಸರ್, ರೂಟ್ ಗೊತ್ತಾಗಲಿ ಅಂತಾನೆ ಅವರು ನಿಮ್ಮನ್ನು 3/4 ದಿನ ಬಸ್ ಅಲ್ಲಿ ಓಡಾಡಿಸುತ್ತಾರೆ ಚಿಂತೆ ಬೇಡ ಸರ್ ನಿಮಗೆ ಅದೇ ರೂಡಿಯಾಗುತ್ತೆ. ನನ್ನ ಮುಂದಿನ ವಿಡಿಯೋ ದಲ್ಲಿ ರೂಟ್ & ಪ್ರಮೋಷನ್ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.

    • @shantipatil8878
      @shantipatil8878 17 дней назад +1

      ​@@Rightpath-TNG😂

    • @anjanitagiholalkere2710
      @anjanitagiholalkere2710 17 дней назад +2

      Guru Henmaklu duty madthare ,Ningenu problem