ಚಿತ್ರ: ಹೃದಯ ಸಂಗಮ ರಚನೆ: ಆರ್. ಏನ್. ಜಯಗೋಪಾಲ್ ಸಂಗೀತ: ವಿಜಯ್ ಭಾಸ್ಕರ್ ಗಾಯಕರು: ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ ಗಂ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ ಹೆ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ ಗಂ: ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ, ಪೂರೈಸ ಬಂದ ಮನಸಿನ ಬೇಡಿಕೆ ।೨। ಹೆ: ಮೈಮರೆತು ನಿಂತೇ ಆ ನಿನ್ನ ನೋಟಕೆ ।೨। ನಾ ಹಾಡಿ ಕುಣಿದೆ ನಿನ್ನೆದೆ ತಾಳಕೆ ಆ ಆ ಆ ಆ ಹಾ ಹಾ..... ಗಂ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ ಹೆ: ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ ಗಂ: ಕರೆದೆ ನನ್ನಾ ಕನಸಿನ ತೀರಕೆ, ಆಸೆಯ ಹೂಗಳು ಅರಳಿಹ ತೋಟಕೆ ।೨। ಹೆ: ಈ ಬಾಳ ಗುಡಿಗೆ ನೀನಾದೆ ದೀಪಿಕೆ ಬೆಳಕಾಗಿ ನಿಂದೇ ನೀ ಎನ್ನ ಜೀವಕೆ ಆ ಆ ಆ ಆ ಹಾ ಹಾ..... ಗಂ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ ಹೆ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ
I perchased smart 2 month ago,now retrd ,65 age, now I'm remebering my old day by hering seein g raj films iwemt back 30 35= back. in myl lufe raj is immortal he comes infront as.usual old days ,especially all ladies at that age now never forget his actinng ,they think that type hunand to every women's, he is god nothing words to say,,,,,,
100% involvement as lovers,
As wife & husband,
made them the best
pair in kannada film
industry.
Dr.Rajkumar Bharathi very very cute jodi
ಒಲವಿನ ಹೃದಯ ಸಂಗಮದಲ್ಲಿ ಸದಾ ಇನ್ನೂ ಹಾಗೇ ಇರುವುದು... ನೀ ತಂದ ಕಾಣಿಕೆ ಅದುವೇ ಅನುರಾಗ ಮಾಲಿಕೆ...
This is Legendary Dr. Prativaadi Bhayankara Sreenivas's " MAGIC "
S. Janakiji also. Its a duet
Super Jodi ilike this song
Bharati dr rajkumar Suuuuper jodi
Best jodi in 1965 to 1973
Rajkumar and Bharati Amma superb jodi. We cannot find such a beautiful match throughout the world.
When I was in high school heard this beautiful song now I remembered
Old,,is, gold
ಹಳೇ ಹಾಡುಗಳ ಮಾಧುರ್ಯ ಚೆನ್ನ
What a song beautiful song more and more wanted this evergreen with hit song 🙏🙏🙏🙏👌👌👌
Ilove this song it's my childhood fav song I love it🥰🥰🥰🥰
Old is gold too good nice song hart tuch nice song hai guru ok. Ss👍👍😭😭💕
Melodious, Ever green super hit song
Old is gold.
Suuuuper hradaya sangama
Nicesong tumba comedian guru ok ss wow nice song ilike very good song ❤😂🎉🎉🎉🎉🎉
ಸೂಪರ್ ಹಾಡು
Old is Gold Supar Jodi and Beutiy Full Acting
ಚಿತ್ರ: ಹೃದಯ ಸಂಗಮ
ರಚನೆ: ಆರ್. ಏನ್. ಜಯಗೋಪಾಲ್
ಸಂಗೀತ: ವಿಜಯ್ ಭಾಸ್ಕರ್
ಗಾಯಕರು: ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ
ಗಂ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ
ಹೆ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ
ಗಂ: ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ, ಪೂರೈಸ ಬಂದ ಮನಸಿನ ಬೇಡಿಕೆ ।೨।
ಹೆ: ಮೈಮರೆತು ನಿಂತೇ ಆ ನಿನ್ನ ನೋಟಕೆ ।೨।
ನಾ ಹಾಡಿ ಕುಣಿದೆ ನಿನ್ನೆದೆ ತಾಳಕೆ
ಆ ಆ ಆ ಆ ಹಾ ಹಾ.....
ಗಂ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
ಹೆ: ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ
ಗಂ: ಕರೆದೆ ನನ್ನಾ ಕನಸಿನ ತೀರಕೆ, ಆಸೆಯ ಹೂಗಳು ಅರಳಿಹ ತೋಟಕೆ ।೨।
ಹೆ: ಈ ಬಾಳ ಗುಡಿಗೆ ನೀನಾದೆ ದೀಪಿಕೆ
ಬೆಳಕಾಗಿ ನಿಂದೇ ನೀ ಎನ್ನ ಜೀವಕೆ
ಆ ಆ ಆ ಆ ಹಾ ಹಾ.....
ಗಂ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ
ಹೆ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ
ಹಾಡು ಸೂಪರ್ ❤
Legendsexcellentcombination
Super old legendary hit song for remembrance
S jankkam super voice
Sooper lyrics with sooper singing by pbs & s janaki
P.B.Sreenivas=madhura gayaka raja 🙏🙏🙏🙏
Golden sang
Wonderful song
I perchased smart 2 month ago,now retrd ,65 age, now I'm remebering my old day by hering seein g raj films iwemt back 30 35= back. in myl lufe raj is immortal he comes infront as.usual old days ,especially all ladies at that age now never forget his actinng ,they think that type hunand to every women's, he is god nothing words to say,,,,,,
Very nice sir.. Where are you from sir?
Super hit Jodi 1970 eara
Very good sir ilike this song
Durga pooja subasaya sir happy dasurga sir
Super Song.
I am 65 years retd person saw this film in bangalore in 1972.I also see hindi film in bangalore that time.(school vacation time)
🙏👌👌👌👌👌👌👌👌👌👍👍🙏
Nice 🙂
ತ್ಯಾಮಗೊಂಡ್ಲಿನ ಟೆಂಟಿನಲ್ಲಿ 4:08 ಬ 4:08 ನನ್ನ ಸೋದರಮಾವ ಕರೆದುಕೊಂಡು ಹೋಗಿದ್ದರು
Ever seen filum the best jodi
❤
👍
A song excellent parfam mackmy hart hai guru wow so ❤😂🎉🎉🎉🎉
Mobile banda yaru Ella annesuthagood ratrabass❤😂🎉🎉🎉🎉
Naanu. ellaa. Black. And. White. Cinemagalannellaa noduttene .tumbaa. impaagiruttave .
Anyone 2050😂
Asong mare excellent jodie nanaga esta always top par ♥️ 👌 irember you hai ilamhappy harie krisjna namaste 😂🎉😂🎉😂🎉❤
Sunder song sar morning maratie song vittal ka ganash mantra yalla hake ok hai guru wow ❤❤❤😂😂😂🎉🎉🎉🎉
❤😂🎉❤😂🎉🎉🎉🎉
NANU sannava. Eddag redio dalli e hadu kelutedde adre aa redio dalli kelo.anandave bere nanage avage 7 ne class gokak Karnataka takeis hogi appaji Jodi e film nodid nenapu marokagalla avag. Gokak. Dalli. Erede. Takiesu. Ondu. Karnatak. Ennondu. Chitra takies arbhavimathadinda. Cycle mele ratri 9. Rinda 12 varege cinema nodid nenapu hyang mariyali
Altemate mack my hart ihappy nicesong hai guru ok s❤🥳😭😭🥰👍
V
Halinali hu thelidant agali
Please upload matte hadithu kogile Kannada movie songs please please please please I am begging like beggar
Thu
Nachige agalva
In alllmost all raj fulums how to live kn fily message will comes ,in his fil
Nevu always yaregu prema màðella adakka nemaĝà neva pretie made year guru pear Marella you no abe keseko del daina ok reayal
Superb song
Wonderful song