ಕೃಷ್ಣ ಕಾದಂಬಿನಿ | ಧಾರೇಶ್ವರರ ಸೊಗಸಾದ ಪದ್ಯಕ್ಕೆ ಕಾರ್ತಿಕ್ ಚಿಟ್ಟಾಣಿ - ಉಪ್ಪೂರು ಚೆಂದದ ಅಭಿನಯ krishna kadambini

Поделиться
HTML-код
  • Опубликовано: 2 окт 2024
  • krishna kadambini perdur mela
    ಕೃಷ್ಣ ಕಾದಂಬಿನಿ ಪೇರ್ಡೂರು ಮೇಳ
    ಧಾರೇಶ್ವರರ ಸೊಗಸಾದ ರೊಮ್ಯಾಂಟಿಕ್ ಪದ್ಯಕ್ಕೆ ಕಾರ್ತಿಕ್ ಚಿಟ್ಟಾಣಿ - ಸುಧೀರ್ ಉಪ್ಪೂರು ಚೆಂದದ ಅಭಿನಯ

Комментарии • 63

  • @shekarpoojary7626
    @shekarpoojary7626 Год назад +1

    Karavalige.ebbaru.ganakogilegalu.1kalinganavadaru.2.subramanyadareshwara.ebbara.padya.kelude.kushi.

  • @sheelagowda7688
    @sheelagowda7688 2 года назад +1

    Karthik
    Upoordanc
    Siguthasupar

  • @subrahmanyabhat982
    @subrahmanyabhat982 2 года назад +11

    ಅದ್ಭುತವಾದ ರಂಗ ನಿರ್ದೇಶನ ಧಾರೇಶ್ವರ ಭಾಗವತರದ್ದು... ಆಟ ನೋಡಲು ತುಂಬಾ ಖುಷಿಯಾಗುತ್ತದೆ... ಈ ಬಾರಿಯ ಕೃಷ್ಣ ಕಾದಂಬಿನಿ ಪ್ರಸಂಗ ನೋಡಿದಾಗ ಭಾಗವತರ ನಿರ್ದೇಶನ ಎಷ್ಟು ಅದ್ಭುತ ಎಂಬುದು ಗೊತ್ತಾಗುತ್ತದೆ... ಅಷ್ಟು ವಯಸ್ಸಾದರೂ ಕೂಡ ಅವರ ಹಾಡಿನ ಶೈಲಿ ಮನಮೋಹಕ...ಇಂತಹ ಸುಂದರ ವಿಡಿಯೋ ಚಿತ್ರೀಕರಣ ಮಾಡಿ ಪ್ರಸಾರ ಮಾಡಿದ ಮಹನೀಯರಿಗೆ ಧನ್ಯವಾದಗಳು 👍

  • @narayanhegde3768
    @narayanhegde3768 2 года назад +12

    ಎಂತ ಅದ್ಭುತ ರಂಗನಿರ್ದೇಶನ....
    ಅಷ್ಟೆ ಅದ್ಬುತವಾದ ಪಾತ್ರ ನಿರ್ವಹಣೆ ಚಿಟ್ಟಾಣಿ & ಉಪ್ಪೂರು....👌👌

  • @ManjuManju-wv8mw
    @ManjuManju-wv8mw Год назад +1

    ಆತ್ಮೀಯ ಪ್ರೇಕ್ಷಕರೆ ಅರವತ್ತು ವರ್ಷಗಳು ಮೇಲ್ಪಟ್ಟ ಭಾಗವತರು ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ರವರು ಇಷ್ಟೊಂದು ಸೊಗಸಾಗಿ ಭಾಗವತಿಕೆ ಮಾಡಿದ್ದಾರೆ ಅದನ್ನು ನೀವುಗಳು ಅಭಿನಂದಿಸಿ ಅದನ್ನು ಬಿಟ್ಟು ಬೇರೇ ಯಾವ ಕಾಮೆಂಟ್ ಪೋಸ್ಟ್ ಹಾಕಿ ಅವಮಾನ ಮಾಡಬೇಡಿ

    • @Yakshapriya
      @Yakshapriya  Год назад

      👌👌👌🙏🙏🙏👍👍👍👍

  • @jayramkundapur3159
    @jayramkundapur3159 2 года назад +7

    ಇಂತಹ ಒಂದು ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತವೆ ಯಕ್ಷಗಾನ ಭಾಗವತಿಕೆ ಸುಪರ್👌👌👌👌👌👌👌🙏🙏🙏🙏

  • @srikanthadiga1508
    @srikanthadiga1508 2 года назад +5

    ವಾಹ್ ಅದ್ಬುತ ನಿರ್ದೇಶನ ಕೇಳಲು ಇಂಪಾಗಿದೆ

  • @srikanthadiga1508
    @srikanthadiga1508 2 года назад +4

    ವಾಹ್ ಅದ್ಬುತ ರಂಗ ನಿರ್ದೇಶನ... ಕೇಳಲು ತುಂಬಾ ಇಂಪಾಗಿದೆ

  • @traveller_ew_ns
    @traveller_ew_ns 2 года назад +5

    dhareshwararu😍😍

  • @pandithdsharma2221
    @pandithdsharma2221 2 года назад +3

    Super ಭಾಗವತಿಕೆ... ನಿರ್ದೇಶನ..

  • @sreedharaks3117
    @sreedharaks3117 2 года назад +4

    ಓಂ ಶ್ರೀ ಅನಂತ ಪದ್ಮನಾಭ ಸ್ವಾಮಿ 🙏🙏THAN Q"'ಯಕ್ಷ ಪ್ರಿಯ"' for presentating suuuuper Vedio clip of YAKSHAGANA.!! ಸ್ವರಮಾಂತ್ರಿಕ ಹಾಗೂ ರಂಗ ನಿರ್ದೇಶಕ ಧಾರೇಶ್ವರ ಮತ್ತು+ನಟ ಚತುರ ಚಿಟ್ಟಾಣಿ+ನಾಟ್ಯ ರಾಣಿ ಉಪ್ಪೂರು+ಉತ್ತಮ ಹಿಮ್ಮೇಳ ‌ಸಂಗಮದ ಅಮೋಮೋಮೋಘ ಪ್ರದರ್ಶನ !!!!!!MAY GOD BLESS ALL OF U ❤️ ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವ ಗಾನಂ 🙏

  • @perdoorkusumakar8485
    @perdoorkusumakar8485 2 года назад +5

    Hale beru hosa hurupu. Well balanced set of artists

  • @sujathamshetty9399
    @sujathamshetty9399 2 года назад +5

    This one scene says everything about this,waw.

  • @ravikartik5471
    @ravikartik5471 2 года назад +4

    Super Kartik acting. He is my class mate.. In primary school. 💜

  • @sudhakarshetty684
    @sudhakarshetty684 2 года назад +2

    Dareshwara bagavatharu super nirdeshakaru

  • @sushmahegde7111
    @sushmahegde7111 2 года назад +1

    Tumba sundaravada prasanga Kartik chittani Sudheer suuuuuppper very nice 👍👍👍👍

  • @vinayhegde3296
    @vinayhegde3296 2 года назад +3

    ಈ ಪ್ರಸಂಗ ದ ಎಲ್ಲಾ ವಿಡಿಯೋ ಹಾಕಿ

    • @Yakshapriya
      @Yakshapriya  2 года назад

      ಖಂಡಿತ 😍 ಆದರೆ ಯಕ್ಷಗಾನವನ್ನು ರಂಗಸ್ಥಳದಲ್ಲೂ ನೋಡಿ ಮೇಳ, ಕಲಾವಿದರನ್ನು ಪ್ರೋತ್ಸಾಹಿಸಿ. 🙏🙏🙏

  • @shreenivasprabhu7374
    @shreenivasprabhu7374 2 года назад +3

    Super thumba chennagide yaxagaanam gelge yaxagaanam balge yaxagaanam savigaanam

  • @sujendrapoojaryuppunda3659
    @sujendrapoojaryuppunda3659 2 года назад +1

    Legendary bhagavathike dhareshwar maama 😍🔥

  • @gurucharanp1666
    @gurucharanp1666 2 года назад +2

    Athyuthama rangasajjike

  • @shankaracharya517
    @shankaracharya517 2 года назад +2

    Super sir yaxaganam gelge super

  • @sathishahebbar191
    @sathishahebbar191 2 года назад +1

    Super dareshwar and kartik

  • @shantharamshetty4113
    @shantharamshetty4113 2 года назад +3

    Super Performance

  • @shridharhegde7829
    @shridharhegde7829 2 года назад +2

    Super subramanya dhareshwar sir🙏🙏

  • @ganesha257
    @ganesha257 2 года назад +3

    Super combination and performance

  • @chandrshekarvandar8973
    @chandrshekarvandar8973 2 года назад +4

    Kadbal uday hegde and jansale irbekithu

  • @vittalpuranik1930
    @vittalpuranik1930 2 года назад +2

    1) dhareshwarar daksha nirdeshan 2) duramaditu enna savi nidreyan 3) punarapi seleyitu yakshalokada olavana 4) gattigolisitu perdur melada melina olavana

  • @sukanyas6831
    @sukanyas6831 2 года назад +1

    👌👌👌👌👌👌👌👌👌👌👌👌👌👌👌👌👌👌

  • @sadanandshetty1371
    @sadanandshetty1371 2 года назад +7

    ಈ ಸ್ವರ ಕೇಳದೆ ತುಂಬಾ ಸಮಯವಾಯಿತು ಕೇಳಿ ಸಂತಸವಾಯಿತು

  • @santoshdevadiga3092
    @santoshdevadiga3092 2 года назад +2

    Sply tq u himela

  • @krishnam4699
    @krishnam4699 2 года назад +1

    Super...

  • @seethalakshmi2262
    @seethalakshmi2262 2 года назад +1

    An love seen best' performance

  • @udaybalegars7588
    @udaybalegars7588 2 года назад +2

    Daksha nirdeshana......

  • @sowmyasprabhu1088
    @sowmyasprabhu1088 2 года назад +2

    Nice to see

  • @shamabhat804
    @shamabhat804 2 года назад +2

    Very nice good team work 👌👌🙏

  • @sanjeevacharya7973
    @sanjeevacharya7973 2 года назад +2

    Super

  • @vikasn223
    @vikasn223 2 года назад +1

    ಸೂಪರ್ ಪದ್ಯ

  • @sowmyaj6115
    @sowmyaj6115 2 года назад +1

    Super😍😍😍😍😍😍😍😍😍😍

  • @balkrishnashetty15
    @balkrishnashetty15 2 года назад +2

    Superr Dhareswara ru...

  • @ganapathiprabhu2372
    @ganapathiprabhu2372 2 года назад +1

    Super

  • @MrSatish301
    @MrSatish301 2 года назад +1

    Woh, beautiful!!!

  • @purandaranarayanabhatk1031
    @purandaranarayanabhatk1031 2 года назад +1

    Beautiful

  • @hareeshaseraje3323
    @hareeshaseraje3323 2 года назад +1

    Super 👌

  • @santhoshp2969
    @santhoshp2969 2 года назад +1

    super

  • @vksanjaym6113
    @vksanjaym6113 2 года назад +1

    Spr😀😀

  • @rameshudupa9427
    @rameshudupa9427 2 года назад +3

    Dhareshwar the legend of yakshagana.

  • @pradeepbs6060
    @pradeepbs6060 2 года назад +5

    Sooper.. Jansale iddare innooo chennagiruttittu

  • @sudarshanahanjara7120
    @sudarshanahanjara7120 2 года назад +6

    ಅದ್ಭುತ ಅಭಿನಯ ಆದರೆ ಹಾಡುಗಾರಿಕೆ ಸಂಗೀತ ಕಛೇರಿಯ ಹಾಗಿದೆ. ಯಕ್ಷಗಾನದ ಭಾಗವತಿಕೆಯ ಹಾಗೆ ಇಲ್ಲ.

    • @prabhakaracharya7654
      @prabhakaracharya7654 2 года назад

      Bhavageethe rangasthala dalli .....

    • @keerthanhb906
      @keerthanhb906 2 года назад

      ಸಂಗೀತ ಕಛೇರಿ ಇವತ್ತಿನ ಯುವ ಭಾಗವತರದ್ದು...ಗಂಟೆಗಟ್ಟಲೆ ಆಲಾಪ ಮಾಡ್ತ ಇರ್ತಾರೆ..ಧಾರೇಶ್ವರರು ಬಹಳ ಮಧುರವಾಗಿ ಹಾಡಿದ್ದಾರೆ..

  • @shrinidhibhat7240
    @shrinidhibhat7240 2 года назад +4

    ಒಳ್ಳೇ ನಿರ್ದೇಶನ ಹೌದು ಆದರೆ jansale will sing the same padya better.

  • @deeksha2245
    @deeksha2245 2 года назад

    🙏🙏

  • @sandeeppoojary8717
    @sandeeppoojary8717 2 года назад +4

    Jai jansale

    • @smithyanthaya
      @smithyanthaya 2 года назад +7

      Summane Jai jai annodu yake? yenagide avrige??

    • @rameshnaik3069
      @rameshnaik3069 2 года назад +1

      ಯಕ್ಷಗಾನದಲ್ಲಿ ಈಗಿನ ಕಾಲಕ್ಕೆ ತಕ್ಕ ಹಾಗೆ ಪರಿವರ್ತನೆ ಆಗಬೇಕಾದ್ದು ಅನಿವಾರ್ಯ.....ಧಾರೇಶ್ವರ ಅಂಥವರು ಇದಕ್ಕೂ ಒಗ್ಗಿಕೊಳ್ಳುತ್ತಾರೆ ಅನ್ನೋದು ವಿಶೇಷ.....ವೇಷಧಾರಿಗಳ ಹುರುಪು,ಕುಣಿತಕ್ಕೆ ಸರಿಯಾಗಿ ಕುಣಿಸುವುದು ಧಾರೇಶ್ವರ ಅವರಿಗೆ ಸುಲಭ,ಕಷ್ಟ ಎರಡು ಹೌದು....ಅವರೊಂದಿಗೆ ಬೆರೆತು ಕಲಾಭಿಮಾನಿ ಗಳಿಗೆ ತೃಪ್ತಿ ಕೊಡೋ ತೀರ್ಮಾನಕ್ಕೆ ಧಾರೇಶ್ವರ ಬಂದರಲ್ಲ......ಯಕ್ಷಗಾನ ಗೆಲ್ಗೆ......

    • @shekaraghkoluru7616
      @shekaraghkoluru7616 2 года назад +1

      ಕಷ್ಟ ಪಟ್ಟು ಹಾಡಿದ ಹಾಗಿದೆ ಇಷ್ಟ ಪಟ್ಟು ಹಾಡಿಲ್ಲ ಒತ್ತಡದಿಂದ ಹಾಡಿದ್ದಾರೆ, ಜನ್ಸಾಲೆ ಹಾಡಿದ್ದರೆ ಚನ್ನಾಗಿರುತ್ತಿತ್ತು.