Guest Teacher | New Kannada short film | Smart Movies | Avinasha Chouhan | Indian Film 2024

Поделиться
HTML-код
  • Опубликовано: 14 янв 2025

Комментарии • 276

  • @smartmoviesfilms
    @smartmoviesfilms  5 месяцев назад +195

    ನಾವು ಮಾಡಿರುವ 'ಗೆಸ್ಟ್ ಟೀಚರ್' ಕಿರುಚಿತ್ರದಿಂದ ಯಾರಿಗಾದರು ಬೇಜಾರಾಗಿದ್ದರೆ ಕ್ಷಮೆ ಇರಲಿ, ಶಿಕ್ಷಕರ ಮೆಲೆ ನನಗು ಗೌರವ ಇದೆ, ಇ ಹಿಂದೆ ಶಿಕ್ಷಕರಿಗೆ ಗೌರವ ತರುವಂತ ಸುಮಾರು ಕಥೆಗಳನ್ನ ಮಾಡಿದ್ದೆನೆ, ಇದು ಕಾಲ್ಪನಿಕ ಕಥೆ ಅಲ್ಲ ನಿಜ ಕಥೆ, ನಿಮ್ಮ ಪ್ರಕಾರ ಇ ಚಿತ್ರ ಸರಿಇಲ್ಲ ಶಿಕ್ಷಕರಿಗೆ ಅಗೌರವ ತೊರಿದ ಹಾಗಿದೆ ಅನ್ನೊದಾದರೆ ಎಷ್ಟೊ ಜನ ಶಿಕ್ಷಕರು ಅಪ್ರಾಪ್ತ ವಿಧ್ಯಾಥಿ೯ ವಿಧ್ಯಾಥಿ೯ನಿಯರ ಮೆಲೆ ಅತ್ಯಾಚಾರ ಮಾಡಿದ್ದಾರೆ ಅದಕ್ಕೆ ಬೆಕಾದಷ್ಟು ಡಿಜಿಟಲ್ ಸಾಕ್ಷಿಗಳುಇವೆ ಆಗ ಶಿಕ್ಷಕರ ಮೆಲಿನ ಗೌರವ ಕಡಿಮೆ ಆಗಿಲ್ಲವಾ....? ನಿಮ್ಮ ಪ್ರಕಾರ ಅದು ಸರಿ ಅನ್ನೊದಾದರೆ ಇದು (ಕಿರುಚಿತ್ರ) ಸರಿನೆ, ಅದು ತಪ್ಪು ಅನ್ನೊದಾದರೆ ನಾವು ಮಾಡಿರೊದುನು ತಪ್ಪೆ...
    ಇಲ್ಲಿ ಎಲ್ಲ ಶಿಕ್ಷಕರು ಕೆಟ್ಟವರಂತ ತೊರಸಿಲ್ಲ ಎಲ್ಲರು ಒಳ್ಳರಯವರಂತನೊ ತೊರಸಿಲ್ಲ. ನೈಜ ಕಥೆ ಅನ್ನೂ ವಿಷಯ ತಗೊಂಡು ಸಿನಿಮಾನ ಸಿನಿಮಾತರ ಮಾಡಿನಿ ಅಷ್ಟೆ.
    ಇಷ್ಟ ಆದರೆ ಶೇರ್ ಮಾಡಿ ಅಭಿಪ್ರಾಯ ತಿಳಿಸಿ ಧನ್ಯವಾದಗಳು
    From: Avinasha Chouhan 🥰

    • @rckalavedike
      @rckalavedike 5 месяцев назад +2

      ಸೂಪರ್ ಸರ್

    • @SahadevappaSahadevappa-d6r
      @SahadevappaSahadevappa-d6r 5 месяцев назад +10

      This is not good film. Bad story film

    • @mohankattimani8223
      @mohankattimani8223 5 месяцев назад

      ಈವಾಗಿನ ಜನರೇಷನ್ ಸರಿ ಇಲ್ಲ ಜನ್ ನು ಸರಿ ಇ mobile ಬಂದು ಎಷ್ಟೋ ಸಂಸಾರ್ ಹಾಳು ಆಗಿದ್ದಾವೆ ಇದು ಕಾಲ್ಪನಿಕ ಕಥೆ ಅಲ್ಲ ಈವಾಗಿನ ಜನರೇಷನ್ ದಲ್ಲಿ ನಡೆಯುವ ನೈಜ ಕಥೆ video ದಲ್ಲಿ ಇರೋ teacher ತರ್ teacher ಇದಾರೆ ಮತ್ತೆ ಆಕೆಯ ಗಂಡನ ಪಾತ್ರ ಮಾಡಿರೋ ವ್ಯಕ್ತಿ ತರ್ ಇದಾರೆ ಮೋಸ ಮಾಡೋ ಜನ್ ಇದಾರೆ

    • @NethraprakashGotur-xk5ro
      @NethraprakashGotur-xk5ro 5 месяцев назад +20

      ನೀವು ಹೇಳೋದು ಓಕೆ ಆದರೆ ಒಳ್ಳೆಯದು ತೋರಿಸುವ ಪ್ರಯತ್ನ ಮಾಡಿ... ಅತಿಥಿ ಶಿಕ್ಷಕರ ಸಮಸ್ಯೆಗಳ ಕುರಿತು ಮಾಹಿತಿ ಹಾಕಿ ಕಿರು ಚಿತ್ರ ಮಾಡಿ ಅತಿಥಿ ಶಿಕ್ಷಕರಿಗೆ ಒಳ್ಳೆಯದು ಆಗುತ್ತೆ

    • @SahadevappaSahadevappa-d6r
      @SahadevappaSahadevappa-d6r 5 месяцев назад +6

      I dont like this shart move.

  • @MB.CREATIONS
    @MB.CREATIONS 4 месяца назад +5

    ಒಳ್ಳೆಯ ಕಿರುಚಿತ್ರ ಆದರೆ ಟೈಟಲ್ ಬೇರೆ ಇಡಬೇಕಾಗಿತ್ತು ಏಕೆಂದರೆ ಅತಿಥಿ ಶಿಕ್ಷಕರಿಗೆ ನೋವಾಗುತ್ತದೆ.

  • @krishnamurthy1289
    @krishnamurthy1289 5 месяцев назад +15

    ಆರಂಭದ ಕಥೆ ಹಲವು ಯೋಚನೆಗಳ ಬಾಗಿಲು ತೆಗೆದಿದೆ... ಅಂತ್ಯಕ್ಕೆ ಕಾಯುತಿದ್ದೇವೆ.. ಒಳ್ಳೆದಾಗಲಿ...... ಆದ್ರೆ... ಶಿಕ್ಷಕರಲ್ಲಿ ಇಂಥವರು ಇರ್ತರೇನೋ ಗೊತ್ತಿಲ್ಲ. ಕಥೆಯ ಅಂತ್ಯ ಶಿಕ್ಷರಿಗೆ ಗೌರವ ತರುವಂತೆ ಮಾಡಿ........ ಯಾಕಂದ್ರೆ "ಅದೇ ಗೆಸ್ಟ್ ಟೀಚರ್ಸ್ ಸಾವಿರಾರು ಮಂದಿ ಮಕ್ಕಳಿಗೆ ಪಾಠ ಹೇಳ್ಕೊಡ್ತಾ ಇದಾರೆ ಅವರಿಗೆ ಭದ್ರತೆ ಇಲ್ಲದಿದ್ದರೂ ".... Good luck..

  • @hmnaikrathod.6097
    @hmnaikrathod.6097 5 месяцев назад +97

    ಗೆಸ್ಟ್ ಟೀಚರ್ ಬಗ್ಗೆ ತಿಳ್ಕೊಂಡು ಮೂವಿ ಮಾಡಿ... ನೀವು ಶಾರ್ಟ್ ಮೂವಿ ಮಾಡೋದಾದ್ರೆ ಗೆಸ್ಟ್ ಟೀಚರ್ ಕಷ್ಟ್ಟದ ಬಗ್ಗೆ ಮಾಡಿ ಅವರಿಗೆ ಸರಿಯಾಗಿ sallary ಕೊಡಲ್ಲ ಅದರ ಬಗ್ಗೆ ಮಾಡಿ ಎಲ್ಲರಿಗೂ ಅನುಕೂಲ ಆಗತ್ತೆ ನಿಮ್ಮಿಂದ.... ಗೆಸ್ಟ್ ಟೀಚರ್ ಜೀವನ ಬೆಳಕಾಗತ್ತೆ...

  • @manoharingalaki9227
    @manoharingalaki9227 5 месяцев назад +64

    ಅತಿಥಿ ಶಿಕ್ಷಕರ ನೂರೆಂಟು ಸಮಸ್ಯೆಗಳು ಇವೆ ಅವುಗಳ ಬಗ್ಗೆ ಬೆಳಕು ಚೆಲ್ಲಿ..ಸರ್.. ದಯವಿಟ್ಟು...

    • @rajawalisindhogi3027
      @rajawalisindhogi3027 5 месяцев назад

      😢😢😢😢😢😢

    • @maraiahnani8613
      @maraiahnani8613 5 месяцев назад

      ಹೌದು....ಸರ್ ಇದು ನಮ್ಮ ಅತಿಥಿ ಶಿಕ್ಷಕರ ಸಮಸ್ಯೆ ಯ ಬಗ್ಗೆ ಮಾಹಿತಿ ನೇ ಕೊಟ್ಟಿಲ್ಲ....ಇಂಥ ವಿಡಿಯೋ ಯಾಕೆ ಮಾಡ್ತೀರಾ ಸರ್.... ನಮ್ಮ ಅತಿಥಿ ಶಿಕ್ಷಕರಿಗೆ ಇಷ್ಟು ಸಮಸ್ಯೆಗಳು ಇದಾವೇ ಅವುಗಳ ಬಗ್ಗೆ ಎಲ್ಲರಿಗೂ ತಿಳಿಸಿ...ಸುಮ್ಮನೆ ಇಂಥ ವಿಡಿಯೋ ಯಾಕ್ ಮಾಡ್ತೀರಾ ಸರ್

    • @yallanagoudapatil8290
      @yallanagoudapatil8290 5 месяцев назад +2

      ಚೆನ್ನಾಗಿ ಓದಿ ಸಿಇಟಿ ಕ್ಲಿಯರ್ ಮಾಡಿ ಎಲ್ಲರೂ ನೇಮಕಾತಿ ಆಗ್ತೀರಾ

    • @manoharingalaki9227
      @manoharingalaki9227 5 месяцев назад

      ಆ, ಪ್ರಯತ್ನ ನಡೆಯುತ್ತಿದೆ ,, ಬ್ರದರ್,,, ನಾಲ್ಕು,, ನಾಲ್ಕು ಬಾರಿ 'ನೆಟ್"ಆಗಬೇಕಾದರೆ ಚೆನ್ನಾಗಿ ಓದಿದರೆ ಆಗುವುದು, ಕೌಟುಂಬಿಕ ಸಮಸ್ಯೆಗಳು, ಮತ್ತು ಜವಾಬ್ದಾರಿ ನಿರ್ವಹಿಸಲು, ಅಗತ್ಯ ಆರ್ಥಿಕ ಆದಾಯ ಬೇಕಲ್ಲ, ಮಾಡುವ ಕೆಲಸಕ್ಕೆ ತಕ್ಕುದಾದ ಗೌರವ,, ಸಂಭಾವನೆ,ಸಿಗುತ್ತಿಲ್ಲ.ಆ ಕುರಿತಾದ ಸಮಸ್ಯೆಗಳು ಬಗ್ಗೆ ತಮ್ಮ ಕಿರುಚಿತ್ರದಲ್ಲಿ ಮೂಡಿ ಬರಲಿ ಎಂಬುದು ನಮ್ಮ ಆಶಯ...

  • @akshaymahajan6634
    @akshaymahajan6634 5 месяцев назад +5

    movie thumba channagide . mugda manasige mosa mado hudugiru thumbiddare ivatthina samajadalli. thaali iddru chaali bidadiro poli hengasarige sariyada paata aagabeku. all the best team!

  • @DYAMARASHIHUGARA-l2s
    @DYAMARASHIHUGARA-l2s 4 месяца назад +1

    ಸೂಪರ್ 👌👌👌

  • @mary.ravi-na42223
    @mary.ravi-na42223 5 месяцев назад +7

    Husband character 👌

  • @Devukattimani89
    @Devukattimani89 5 месяцев назад +2

    ನಮ್ಮ ಬ್ರದರ್ ಗೋನಾಳ್ ಇದ್ದಾರೆ ಅಲ್ವಾ ಸೂಪರ್

  • @kishanpai456
    @kishanpai456 5 месяцев назад +3

    Nice shot.😂

  • @Mt-Vishu
    @Mt-Vishu 5 месяцев назад +7

    ಆದ್ರೂ ಈ ಕತೆ ಸೆಲೆಕ್ಟ್ ಮಾಡಬಾರದಗಿತ್ತು 😮😢

  • @santhosh952
    @santhosh952 5 месяцев назад +4

    Respect to teachers

  • @tbks-eo7de
    @tbks-eo7de 5 месяцев назад +46

    ಎಲ್ಲ ಅತಿಥಿ ಶಿಕ್ಷಕರು ಹಿಂಗ ಇರುದಿಲ್ಲ ಪಾ....ಶಿಕ್ಷಕರ ಬಗ್ಗೆ ಸಕಾರಾತ್ಮಕ ಭಾವನೆ ಇರ್ಲಿ..😊

    • @savishekar9993
      @savishekar9993 5 месяцев назад +1

      ಶಿಕ್ಷಕ ವೃತ್ತಿ ಅಂದ್ರೆ ಗೌರವ ಇತ್ತು ಇತ್ತಿಚಿನ ದಿನಗಳಲ್ಲಿ ಕೆಲ ಗೆಸ್ಟ ಟೀಚರ್ ಮಾಡೋ ಕೆಲಸ ನೋಡಿ ಅಸಹ್ಯ ಹುಟ್ಟಿದೆ

    • @shekannac6027
      @shekannac6027 5 месяцев назад

      ನಿಮ್ಮ ಊರಿನಲ್ಲಿ ಮಾಡಿದರೆ ಬೇರೆ ಎಲ್ಲಾ ಶಿಕ್ಷಕರು ಇದೆ ರೀತಿಯಲ್ಲಿ ಇರುತ್ತಾರೆ ನಿಮ್ಮ ಕಲ್ಪನೆ ಸರಿ ಇಲ್ಲ ದಯವಿಟ್ಟು ವೀಡಿಯೋ Removed ಮಾಡಿ ಮಕ್ಕಳು ವೀಡಿಯೋ ನೋಡುತ್ತಾರೆ

  • @GouriGouramma-v9m
    @GouriGouramma-v9m 5 месяцев назад +4

    Guest teacher concept tagiri modlu

  • @rajashekaramurthy4895
    @rajashekaramurthy4895 4 месяца назад

    Superrr ,, movie,,,, 😊

  • @teaswamy6389
    @teaswamy6389 4 месяца назад +2

    Good concept Mr Avinash some selfish person's another face like this. So ur massage is acceptable best of luck

  • @PampaPati-ii6xj
    @PampaPati-ii6xj 5 месяцев назад +2

    Next part idena sir good message

  • @ukarnataka
    @ukarnataka 4 месяца назад +4

    ಎಷ್ಟೋ ಜನ ಉತ್ತಮ ಶಿಕ್ಷಕರು ಇದ್ದರೆ ಈ ಸಮಾಜದಲ್ಲಿ ಒಬ್ಬರು ಮಾಡುವ ತಪ್ಪನ್ನು ಎಲ್ಲ ಶಿಕ್ಷಕರು ಒಂದೇ ಎನ್ನುವ ರೀತಿಯಲ್ಲಿ ನೋಡುತ್ತಾರೆ. ಒಂದು ಮನವಿ ಗೆಸ್ಟ್ ಟೀಚರ್ ಸ್ಯಾಲರಿ ಬಗ್ಗೆ ಮತ್ತು ಅವರ ಕಷ್ಟ ದ ಬಗ್ಗೆ ಒಂದು ಕಥೆ ಮಾಡಿ ಧನ್ಯವಾದಗಳು

  • @samboy180
    @samboy180 5 месяцев назад +4

    Super👌

  • @rajakumarnirmalakar6009
    @rajakumarnirmalakar6009 5 месяцев назад +41

    Concept guest teacher ಅಂತ ಇಟ್ಟಿದ್ದು thappu

  • @marad3398
    @marad3398 4 месяца назад +1

    👌

  • @vilasvishawa311
    @vilasvishawa311 5 месяцев назад

    O My Gold 🤔 I Detha Gest Tichar

  • @mentalability8566
    @mentalability8566 5 месяцев назад +2

    ಸೂಪರ್ ವಿಡಿಯೋ ಇಂತ ಜನ ಬಹಳ ಜನ ಇದ್ದಾರೆ

  • @prasadperva5155
    @prasadperva5155 4 месяца назад

    Yes, real story..

  • @ಮಹಾಂತೇಶ್-ಪ1ಥ
    @ಮಹಾಂತೇಶ್-ಪ1ಥ 5 месяцев назад +8

    Super ❤❤❤❤❤avinanmsha❤❤❤❤❤

  • @vitthalkalshetti
    @vitthalkalshetti 5 месяцев назад +3

    Please next part super video

  • @devadasank1617
    @devadasank1617 Месяц назад

    Short film sakkat 👍🙋😁

  • @hmnaikrathod.6097
    @hmnaikrathod.6097 5 месяцев назад +34

    Guest teacher aa reeti iralla swalpa guest teacher bagge tilkodu short movie madi sumne ellade ero visheyana enenu madi movie madbedi please

    • @savishekar9993
      @savishekar9993 5 месяцев назад

      ಸರ್ ರಿಯಲ್ ಮೂರನ್ನು ಬಿಟ್ಟೋರು ಕೆಲವು ಗೆಸ್ಟ್ ಟೀಚರ್ ಇರ್ತರೆ ....ಒಳ್ಳೆಯವರಿಗೆ ಬೆಲೆ ಇರೊಲ್ಲ

    • @SahadevappaSahadevappa-d6r
      @SahadevappaSahadevappa-d6r 4 месяца назад

  • @huligemmapujar9210
    @huligemmapujar9210 5 месяцев назад +18

    ಸೂಪರ್ ವಿಡಿಯೋ ಭಾಗ-2 ಬರಲಿ

  • @kanteppahonamatti8155
    @kanteppahonamatti8155 5 месяцев назад +20

    Gest teacharge.avamana.madatidra

  • @malleshjadar1810
    @malleshjadar1810 2 месяца назад

    ಜವಾರಿ ಬಾಷಾ ಸೂಪರ್

  • @basuc2172
    @basuc2172 5 месяцев назад +5

    ಇದೇ ಜಗತ್ತು 😂😂😂😂😂 2 in 1

  • @agkgowda3445
    @agkgowda3445 5 месяцев назад +2

    Nice

  • @anavalsuresh9229
    @anavalsuresh9229 4 месяца назад +1

    ಒಂದು ಒಳ್ಳೆ ಕಥೆ ಮಾಡಿ ಇದ್ರಲ್ಲಿ ಏನು ಒಳಿತಿಲ್ಲ,ಗೆಸ್ಟ್ ಟೀಚರ್ಗೆ ಒಳ್ಳೆ ಮರ್ಯಾದೆ ಕೊಡೋ ಕಥೆ ಮಾಡಿ ಎಷ್ಟೋ ಸ್ಕೂಲ್ ನಲ್ಲಿ ಅತಿಥಿ ಶಿಕ್ಷಕರೆ ಎಷ್ಟೋ ಕೆಲ್ಸಾ ಮಾಡಿ ಮಾದರಿ ಶಾಲೆ ಮಾಡಿದ್ದಾರೆ ಅಂಥ ಕಥೆ ಮಾಡಿ...ಅವರ ಕಷ್ಟದ ಬಗ್ಗೆ ಕಥೆ ಮಾಡಿ

  • @Umeshningapur
    @Umeshningapur 5 месяцев назад

    Super 😍🙌❤️

  • @RAGudasi
    @RAGudasi 5 месяцев назад +1

    Next part 2 bidi bro

  • @ManjuNath-zy4wi
    @ManjuNath-zy4wi 5 месяцев назад +7

    ಸೂಪರ್ ವಿಡಿಯೋ...... ಭಾಗ 2 ಬರಲಿ

  • @sushmareddy9088
    @sushmareddy9088 5 месяцев назад +27

    Guest teachers bagge respect erali sir

  • @RajihnYuvaraj.
    @RajihnYuvaraj. 5 месяцев назад

    Respect teaching field

  • @allcreationvideos7111
    @allcreationvideos7111 5 месяцев назад +4

    Please next part

  • @LaxmanaLaxmana-ee2zj
    @LaxmanaLaxmana-ee2zj 5 месяцев назад +2

    Sir ನೀವು ittiro hesaru adarlli ಇರೋ scenes ಬಹಳ ಬೇಜಾರು ega social media ಅನ್ನೋದು ondu dodda bhootha idda hage Guest Teacher agi hogo ಶಾಲೆಯಲ್ಲಿ ಅಲ್ಲಿ estu respect Ide Anta guest teacher agi ಕೆಲಸ madorige ಗೊತ್ತು guest teacher mele govt school teachers du respect Ide avar ಮೇಲೆ guest teacher teachers du respect Ide

  • @sindhuindhu4971
    @sindhuindhu4971 5 месяцев назад +4

    nice 🎉

  • @Amogh6501-sz4qe
    @Amogh6501-sz4qe 5 месяцев назад +2

    Give respect teachers

  • @vravishankara
    @vravishankara 5 месяцев назад +13

    ಅಣ್ಣ ಅದು ಗೇಸ್ಟ್ ಅಲ್ಲ... ಗೆಸ್ಟ್

  • @basavarajabasapurbasapur6936
    @basavarajabasapurbasapur6936 5 месяцев назад +1

    ಹೆಣ್ಣು 😂😂😂😂😂😊😭😭

  • @laxmanpujeri343
    @laxmanpujeri343 5 месяцев назад +6

    Good❤🎉👌👌👍🙏🙏💯🆗

  • @ranamanth1226
    @ranamanth1226 5 месяцев назад +3

    Sir guest teacher part 2 madi munde enagutte nodabeku anta ase

  • @mahanteshappagcgcm601
    @mahanteshappagcgcm601 4 месяца назад

    ತುಂಬಾ ಚೆನ್ನಾಗಿದೆ ಇದ್ರ ಮುಂದಿನ ಭಾಗ ಮುಂದುವರೆಸಿ ಪ್ಲೀಸ್

  • @nagarajnca6354
    @nagarajnca6354 4 месяца назад +1

    ದಯವಿಟ್ಟು ತಮ್ಮಲ್ಲಾ ಚಿತ್ರಗಳು ನಿಜ ಜೀವನದ ವಾಸ್ತವದ ಚಿತ್ರಣವಿದೆ

  • @milinddoddi667
    @milinddoddi667 5 месяцев назад

    Mudak gandan young hendti 👌 gesut teacher 😂

  • @muttappapatil3115
    @muttappapatil3115 5 месяцев назад +4

    Spr bro

  • @khasim3327
    @khasim3327 4 месяца назад

    ❤😂

  • @manjuangdimvangadi6501
    @manjuangdimvangadi6501 5 месяцев назад +35

    ದಯವಿಟ್ಟು ಅತಿಥಿ ಶಿಕ್ಷಕರ ಬಗ್ಗೆ ಆಗಲಿ ಅಥವಾ ಗುರುವಿನ ಬಗ್ಗೆ ಗೌರವ ಭಾವನೆ ಇರಲಿ ದಯಮಾಡಿ...

  • @latarathod2871
    @latarathod2871 5 месяцев назад +2

    To the Video man, Give the respect to the Teacher 👉 be careful man 👩‍🏫‍

  • @DevrajDubudekar
    @DevrajDubudekar 5 месяцев назад +3

    ನೀವು ಮಾಡಿದ್ದು ತಪ್ಪು

  • @ashokhadagali2971
    @ashokhadagali2971 5 месяцев назад +2

    ❤🎉ಓಕೆ

  • @ನಾಗರಾಜಗೋವಿನಗಿಡದ

    ಕಡಿಮೆ ಗೌರವಧನವಿರುತ್ತದೆ ಇದರ ಬಗ್ಗೆ ತಿಳಿಸಿ ಕೂಡಿ.ಸಚಿವರಿಗೂ ಮನವರಿಕೆ ಆಗಬೇಕು

  • @savishekar9993
    @savishekar9993 5 месяцев назад +9

    ಕೆಲವು ಗೆಸ್ಟ್ ಟೀಚರ್ ಗಳು ಹಲ್ಕಟ್ ದಂದೆ ಮಾಡೋಕಾಗಿಯೇ ಶಾಲೆಗೆ ಹೋಗ್ತರೆ ಇಂತೋರಿಂದಾಗಿ ಒಳ್ಳೆಯ ವರಿಗೆ ಜಾಗ ಇರೊಲ್ಲ ಟೀಚರ್ ಕೆಲಸ ಅಂದ್ರೆನೆ ಕೆಲವರನ್ನ ನೋಡಿ ನೋಡಿ ಅಸಹ್ಯ ಅನ್ಸತಿದೆ

  • @Gangadhar972
    @Gangadhar972 5 месяцев назад +10

    ಭಾಗ 2 ಬರಲಿ
    ಮುಂದಿನ ಪರಿಣಾಮ ತಿಳಿಯಬೇಕು

  • @cakmusicworld6698
    @cakmusicworld6698 5 месяцев назад +2

    Avinash bhiya super acting❤

  • @UrduSchool.kusanur
    @UrduSchool.kusanur 4 месяца назад

    Sir guest teacher bagge bahalshatu iwe. Kadme payment nalli dudditidaare. Work bahala irrute. Ee film ge guest teacher anno hesuru sari kaansilla sir.

  • @sunilkumarsunilkumar9942
    @sunilkumarsunilkumar9942 5 месяцев назад

    ಕಥಾ ವಸ್ತು ಚೆನ್ನಾಗಿದೆ....

  • @ambareshkambar
    @ambareshkambar 5 месяцев назад +4

    ನೀವು ಮಾಡಿದ ಕಿರುಚಿತ್ರ ಚನ್ನಾಗಿ ಇದೆ ಆದ್ರೆ ನಿಮ್ಮ ಕಿರುಚಿತ್ರ ಮತ್ತು ಅದರ ಶೀರ್ಷಿಕೆ ಗೆ ಯಾವುದೇ ಸಂಬಂಡನೆ ಇಲ್ಲ ......ಗೆಸ್ಟ್ ಟೀಚರ್ ಬೇರೆ ನೀವು ತೋರಿಸಿದ ಪಾತ್ರ ಬೇರೆ...... ಶೀರ್ಷಿಕೆ ಬದಲಾಯಿಸಿ .......

  • @murtujamujevaar3900
    @murtujamujevaar3900 4 месяца назад

    Sarakari teacher bagge vidio madi

  • @hanumeshchitragar9443
    @hanumeshchitragar9443 5 месяцев назад +2

    ಯಾರಪ್ಪ ಕಿನ್ನಾಳ ಹೀರೋ ನಮ್ಮ್ ಊರು ಕಿನ್ನಾಳ ನಿಮ್ಮ್ ಹೆಸರು ಸೂಪರ್ ವಿಡಿಯೋ 👌♥️ ಟೀಚರ್ ಸೂಪರ್

  • @chetan_hiremath_official
    @chetan_hiremath_official 5 месяцев назад +4

    Part 2 video bidi sir

  • @omhanuman7900
    @omhanuman7900 5 месяцев назад +24

    Next part please

  • @pratapsinghrajput1541
    @pratapsinghrajput1541 5 месяцев назад +1

    Super ri sir 👌💥

  • @viraj896
    @viraj896 5 месяцев назад +1

    Don't hurt every humble men

  • @ParuPatila
    @ParuPatila 4 месяца назад

    ಪ್ಲೀಸ್ ಡೋಂಟ್ ಅಂಡರ್ಸ್ಟೆಮೆಂಟ್ ಫಾರ್ ಗೆಸ್ಟ್ ಟೀಚರ್ 🙇‍♂️🙇‍♂️🙇‍♂️😢

  • @anavalsuresh9229
    @anavalsuresh9229 4 месяца назад +1

    Yall gest techer hinge irodilla sir...modlu gest techirs salry hechhu madsi

  • @kanndastories0209
    @kanndastories0209 5 месяцев назад +11

    Guest teachers ge nim movie enda insert madbedi guest teacher ge estu workload erutte avara kasta enu anta thilkond movie madi.teachers agli guest teachers agli ondhu respect erli

  • @somuhosamani8786
    @somuhosamani8786 5 месяцев назад +4

    Baga 2 Beku sir

  • @TripleS2121
    @TripleS2121 5 месяцев назад +1

    Hintavru idra jeevana pavanaa😂

  • @meheshm8772
    @meheshm8772 5 месяцев назад +2

    ಮುಂದೆ ಹೆನಪ್ಪಾ ಇದು ಕತೆ

  • @SiriManju
    @SiriManju 5 месяцев назад +6

    ಅತಿಥಿ ಶಿಕ್ಷಕರ ಬಗ್ಗೆ ಈ ಕಿರುಚಿತ್ರ ನ್ಯಾಯ ಸಲ್ಲದು

  • @RoaringStar-ij4cz
    @RoaringStar-ij4cz 5 месяцев назад +1

    tumba agide E tara

  • @mohammadsiraj119
    @mohammadsiraj119 5 месяцев назад +2

    Part 2

  • @manjunathk9031
    @manjunathk9031 5 месяцев назад

    Kekasad tension alla geletana tension agete avalegi.

  • @anandabbigerimath5029
    @anandabbigerimath5029 4 месяца назад

    😮

  • @gangadhark621
    @gangadhark621 5 месяцев назад +13

    ತು ಈ ತರ ವಿಡಿಯೋ ಬೇಡಿ ಸರ್, ಅತಿಥಿ ಶಿಕ್ಷಕರ ಸಮಸ್ಯೆ ಬಹಳ ಇವೆ ಅದರ ಬಗ್ಗೆ ವಿಡಿಯೋ ಮಾಡಿ

    • @devendrapujar2307
      @devendrapujar2307 5 месяцев назад

      Kelavara jeevanadalli agi erutive enta ghatenegalu. Nimage gotta sir e samajadalli ati hechu purasharu manasika ottada jeeva kalakondar. Edar bagge yarigu gottu ella anusute 😢Olleya sandesha kottidare avinasha sir 😊

  • @narayanakukku6607
    @narayanakukku6607 4 месяца назад +2

    ಗೆಸ್ಟ್ ಟೀಚ್ ರವರಿಗೆ ತಮ್ಮದೇ ಆದ ಗೌರವವಿದೆ.ಹೀಗೆಲ್ಲ ತೋರಿಸೋದು ಸರಿಯಲ್ಲ...

  • @SharifTimmapur-ux3cd
    @SharifTimmapur-ux3cd 5 месяцев назад +3

    Hanumesh jigali patra supper ❤❤

  • @SanguShashi
    @SanguShashi 5 месяцев назад +1

    Nanu guest teacher re but itara yav teacher iralla.

  • @sanjureddy0027
    @sanjureddy0027 4 месяца назад

    ಮೇಡಂ ಫೋಟೋ ನೋಡಿ ಬಂದವರು 🤚

  • @santoshhakari5607
    @santoshhakari5607 5 месяцев назад +5

    Ee movie tara Ella deparment lu agutte ...aganta Ellaru hage iralla... ಈ ತರ ಅಗೌರವ ತೋರಿಸಬೇಡಿ..

  • @venkateshdoddamani7065
    @venkateshdoddamani7065 5 месяцев назад +2

    Nest part bidi

  • @umeshkamate9500
    @umeshkamate9500 5 месяцев назад

    Part 2 please haaki

  • @khgshortmovie8882
    @khgshortmovie8882 5 месяцев назад +2

    Super❤❤❤ avinanasha ❤❤❤

  • @VenkatachalaiahGangaiah
    @VenkatachalaiahGangaiah 5 месяцев назад +1

    Permanent teacher appointment madi

  • @GouriGouramma-v9m
    @GouriGouramma-v9m 5 месяцев назад +4

    ನಿಮಗ ಏನು head line kodak ಸಿಗಲ್ಲಿಲ್ಲನು guest teacher ಬಗ್ಗೆ ಗೌರವ ಇರ್ಲಿ

  • @ManjunathPoddar
    @ManjunathPoddar 4 месяца назад

    ಮೇಡಂ ಒಂದೂದಿನನೂ ಕ್ಲಾಸ್ ತೊಗೊಂಡಿಲ್ಲ😊😅😢

  • @govindaca522
    @govindaca522 5 месяцев назад +2

    Its good movie.. but some idiot teahers are praying with students and gust teachers...
    some god gifted teacher are keep good to make students brightness in theirs future

  • @ShobhaKotagar
    @ShobhaKotagar 5 месяцев назад +5

    Guest teacher bagge etara yella video madbedri please avrgu bekadast problems ertav adar bagge madri e tara tappa massage kodbedi janarige

  • @ChidananadBandi
    @ChidananadBandi 4 месяца назад

    ಆದಷ್ಟು ಬೇಗ ಬಾಗ 2 ಮಾಡಿ

  • @praveenYT66
    @praveenYT66 5 месяцев назад +1

    ಆತ ಇದ್ದದ್ದೆ ಎರಡು ದಿನ ಅಂತೆ ಕೆಲಸದ ಮೇಲೆ ಎರಡು ದಿನದಲ್ಲಿ ಅಷ್ಟು ಬೇಗ ಹೇಂಗೆ 😂😂😂 ???¿??

  • @manjunathahindi5956
    @manjunathahindi5956 5 месяцев назад

    ಈ ಗೆಸ್ಟ್ ಟೀಚರ್ ತರ ಕೆಲವರು ಎಲ್ಲಾ ತರಹದ ಕೆಲಸಗಳಲ್ಲಿ (ಡಿಪಾರ್ಟ್ಮೆಂಟ್) ಗಳಲ್ಲಿ ಇರುತ್ತಾರೆ. ಸತ್ಯ ಯಾವಾಗಲೂ ಕಹಿ.

  • @ramakrishnasavanur5198
    @ramakrishnasavanur5198 5 месяцев назад

    😞 i m so sad..

  • @Starlink369
    @Starlink369 5 месяцев назад

    Pet agidu yeda Kai ge , batte kattidu balakai ge 😂

  • @mohanbankar138
    @mohanbankar138 5 месяцев назад +2

    ರಾಂಡಿ ಕೆಲಸ ಮಾಡ್ತಾಳೆ