ಸ್ವರ, ಶ್ರತಿ ದ್ವನಿ ತಾಳ ಮತ್ತು ಇತ್ಯಾದಿ ಸಂಗೀತಗಾರರ ಅಳತೆಗೋಲುಗಳು. ಭಕಿ ಭಾವ ಸ್ವಂತಿಕೆ ಯಿಂದ ಉಲಿದು, ಹೃದಯಾಳದಲ್ಲಿ ತನ್ನ ಅನಂದಕ್ಕಾಗಿ ಗುನುಗವುದೇ ಎದೆ ಮುಟ್ಟುವುದು. ಇಷ್ಟು ಸಾಕು ಮಗತೊಬ್ಬರ ತನು ಮನ ತಟ್ಟಿ ತಲೆದೂಗಲು... ಧನ್ಯವಾದಗಳು ಮೇಡಂ🙏🌹👏 ( ಯಾವ ಇತರೆ ಪಕ್ಜ ಹಿನ್ನೆಲೆ ಸಂಗೀತ ಇಲ್ಲದ)
ಧನ್ಯವಾದಗಳು ಸರ್ 🙏🙏 ನಿಮ್ಮ "ಯಾರೂ ಇರದ ಘಳಿಗೆಯಲ್ಲಿ" ನನ್ನ ಇಷ್ಟದ ಭಾವಗೀತೆಗಳಲ್ಲಿ ಒಂದು. ಈ comment ಓದಿ ಖುಷಿ ಆಯ್ತು. ನಿಮ್ಮ ಪುಸ್ತಕಗಳನ್ನು ಖಂಡಿತಾ ಓದ್ತೇನೆ. ನಿಮ್ಮ email ID ತಿಳಿಸಿ, ನನ್ನ adderss ಕಳಿಸ್ತೀನಿ 🙏
You have a very melodious voice. We are fortunate to listen to your melodious voice. You simply take the listeners to a totally new World where they are lost. We look forward for many more songs from you. God Bless You.
Fever and cold, so voice isn't good ☹️
ಪರವಾಗಿಲ್ಲ ಮೇಡಂ ಕಾಯಿಲೆ ದೇಹಕ್ಕೆ ಸ್ವರಕ್ಕೆ ಅಲ್ಲ ನಿಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೋಳ್ಳಿ 👌👌👏👏👍
Nop akka it's just Mesmerising sung❤👌🙌
ಸ್ವರ, ಶ್ರತಿ ದ್ವನಿ ತಾಳ ಮತ್ತು ಇತ್ಯಾದಿ ಸಂಗೀತಗಾರರ ಅಳತೆಗೋಲುಗಳು.
ಭಕಿ ಭಾವ ಸ್ವಂತಿಕೆ ಯಿಂದ ಉಲಿದು, ಹೃದಯಾಳದಲ್ಲಿ ತನ್ನ ಅನಂದಕ್ಕಾಗಿ ಗುನುಗವುದೇ ಎದೆ ಮುಟ್ಟುವುದು. ಇಷ್ಟು ಸಾಕು ಮಗತೊಬ್ಬರ ತನು ಮನ ತಟ್ಟಿ ತಲೆದೂಗಲು... ಧನ್ಯವಾದಗಳು ಮೇಡಂ🙏🌹👏
( ಯಾವ ಇತರೆ ಪಕ್ಜ ಹಿನ್ನೆಲೆ ಸಂಗೀತ ಇಲ್ಲದ)
Please sing more this kind of songs rather than movie songs it touches the inner feelings so much beautiful voice 😍 ❤️
Sure 😇 thank you ❤️🙏
Yes 100% true
After listening your song ,I feel the peace within in this struggle world
Super Akka I loved 😊❤
ಮೇಡಂ ತುಂಬಾ ಚನ್ನಾಗಿ ಹಾಡುತ್ತೀರಿ. ನಾನು ತುಂಬಾ ಮೆಚ್ಚಿಕೊಂಡಿದ್ದೇನೆ. ಅಭಿನಂದನೆಗಳು.
ನಿಮ್ಮ ವಿಳಾಸ ಹಾಕಿದರೆ ನನ್ನ ಒಂದೆರಡು ಪುಸ್ತಕಗಳನ್ನು ಕಳಿಸುತ್ತೇನೆ. ಧನ್ಯವಾದಗಳು 🙏
ಧನ್ಯವಾದಗಳು ಸರ್ 🙏🙏
ನಿಮ್ಮ "ಯಾರೂ ಇರದ ಘಳಿಗೆಯಲ್ಲಿ" ನನ್ನ ಇಷ್ಟದ ಭಾವಗೀತೆಗಳಲ್ಲಿ ಒಂದು. ಈ comment ಓದಿ ಖುಷಿ ಆಯ್ತು.
ನಿಮ್ಮ ಪುಸ್ತಕಗಳನ್ನು ಖಂಡಿತಾ ಓದ್ತೇನೆ.
ನಿಮ್ಮ email ID ತಿಳಿಸಿ, ನನ್ನ adderss ಕಳಿಸ್ತೀನಿ 🙏
Ohhhhhh god such a soothing voice. Can't campare so unique n beautiful ❤️
ತುಂಬಾ ಚೆನ್ನಾಗಿ ಭಾವಪರವಶರಾಗಿ ಹಾಡಿದ್ದೀರಿ. ಸಂಗೀತದೊಂದಿಗೆ ಹಾಡಿದ್ದರೆ ಇನ್ನೂ ಚೆನ್ನಾಗಿತ್ತು. ಇರಲಿ ಒಳ್ಳೆಯ ಪ್ರಯತ್ನ ಶುಭವಾಗಲಿ
ಧನ್ಯವಾದ ❤️
ಮಧುರ ಧ್ವನಿಯಲ್ಲಿ ಭಾವಪೂರ್ಣವಾಗಿ ಹಾಡಿದ್ದೀರಿ. ಸಾಹಿತ್ಯದ ಅರ್ಥವನ್ನು ಮನಮುಟ್ಡುವಂತೆ ಮಾಡುತ್ತದೆ
❤️
Great song and song mam
Soo much soothing voice,fortunate to hear your songs.
Wow deep bhava and good voice👏🏻👏🏻👌🏻👌🏻👌🏻 please put loveable songs of God and Guru
ಸಿಹಿಯಾದ ಧ್ವನಿರೀ.. ಅದ್ಭುತ.. ನಿಮ್ಮಿಂದ ಇನ್ನಷ್ಟು ಗೀತೆಗಳು ಬರಲಿ..
❤️
You have a very melodious voice. We are fortunate to listen to your melodious voice. You simply take the listeners to a totally new World where they are lost. We look forward for many more songs from you. God Bless You.
Thank you so much ❤️❤️
Whenever I am low I will listen to your songs 🙏 God bless you
🙏❤️❤️
Extraordinary voice and involvement in singing makes the people wander in celestial abode. I am expecting more from you like this.
🙏🙏❤️❤️ Thank you 😇
Felt so relaxed 😊
You are an amazing ...Voice is soothing ..No music disturbance
Thank you ❤️
Thiklu
New subscriber. I liked ur voice and song selection. Thank you 🙏🙏🙏🙏🙏🙏
Splendid 🎉❤
Beautiful ❤
🎉ಅದ್ಭುತ ಗಾನ .
Great lyrics..
Wonderfull singing🎉🎉🎉🎉🎉🎉medam
Sweet voice❤
Nice song❤❤❤
Superb ಭಾವಗೀತೆ & voice
Thank you ❤️
soothing voice👌
❤️
Your voice is so good Shalini❤
Thank you ❤️❤️
👌
Super mam😍
❤️
Supersong
Ahaaa lovely vioce 👌👌👌😘
❤️❤️
👌👌👌👌👌👌👌👌
ತುಂಬಾ ಇಂಪಾಗಿ, ಭಾವಪೂರ್ಣವಾಗಿ ಹಾಡಿದ್ದೀರಿ, ಇದು ಯಾವ ರಾಗದಲ್ಲಿದೆ ಅಂತ ಹೇಳಿದ್ದರೆ ಚೆನ್ನಾಗಿತ್ತು.
Thanks a lot madam for my dream song
❤️
Sweet voice ❣️ good singing
Thank you ❤️
ಆ ಹಾ ಎಂಥ ಮಧುರ ಧ್ವನಿ ಧನ್ಯವಾದಗಳು 👌
❤️❤️
Superb ma'am
❤️
ಅರ್ಥಗರ್ಭಿತ ಹಾಡು..🙏
🙏
❤
Super 😊 ಉಳಿದವನಂತೆ ಕಂಡವನ ನಮನ
Superb🥰🥰😍😍
Thank you ❤️
So sweet voice ❤
Thank you ❤️
❤❤❤
❤️
Adhbutha saalugalu
🙏
❤❤❤❤❤
Singing🎤 👌❤🤩
❤️
Namaste Iam new Subscriber All the best Very nice vlog BANGALORE
❤️❤️
Sooooooper ❤
Thank you ❤️
God bless you mam ur voice is very sweet 💗
Super🎉😊😊😊
ನಿಮ್ಮ ಸುಶ್ರಾವ್ಯ ಹಾಡಿನಂತೆ ನೀವು ನನಗೆ ತುಂಬಾ ಇಷ್ಟ ಶಾಲಿನಿ 😊❤🌹
ಈ ಹಾಡು ಚನ್ನಾಗಿ ಹಾಡಿದ್ದೀರಾ ಮೇಡಂ ಮನಸ್ಸಿಗೆ ಮುಧ ನೀಡಿತು ಧನ್ಯವಾದಗಳು 🙏🏽
Thank you ❤️
Melodious Akka.... Plz sing modalasala manadolage song
Fishy voice 😊
👌👌👌
🌹🌹🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
What a melody,Don't want any background music, love your voive
❤️❤️😇
ಅಮ್ಮಾ. ಸರಸ್ವತಿಯೇ ನಿನ್ನ ಕಂಠದೊಳ್ ಇಹಳಮ್ಮ❤❤❤🎉🎉 ಸಮಾಧಾನವಾಗುತ್ತಿದೆ...ನನ್ನ ಮನಸಿಗೆ
So good
Thank you ❤️
👌👌👌👏👏👍👸 super madam
Thank you ❤️
Mam voice. ...
❤️❤️
'ವಿದ್ಯವಾಚಸ್ಪತಿ' 'ಅಭಿನವ ಪಂಡಿತಾಚಾರ್ಯ' 'ಪದ್ಮಶ್ರೀ' 'ಡಾ ಬನ್ನಂಜೆ ಗೋವಿಂದಾಚಾರ್ಯ'
ಭಾವುಕವಾಗಿ ಹಾಡಿದ್ದೀರಾ ಮೇಡಂ.
👌🌹🙏👍
ಯಾರೂ ಇರದ ಗಳಿಗೆಯಲ್ಲಿ ಈ ನನ್ನ ಗೀತೆಯನ್ನು ಹಾಡಿದ್ದು ತಾವೇ ತಾನೆ. ಅದನ್ನೂ ಅದಭುತವಾಗಿ ಹಾಡಿದ್ದೀರಾ.
ಧನ್ಯವಾದಗಳು ಸರ್ 🙏
Super nivu sa ri ga ma pa ge serabudittu
ತುಂಬಾ ಮಧುರವಾಗಿದೆ,ಇನ್ನು ಹೆಚ್ಚು ಹೆಚ್ಚು ಭಾವಗೀತೆಗಳನ್ನು ಹಾಡಿ
ಧನ್ಯವಾದ ❤️
Ninnatha sose bandare nanna punya tayi .wish yo all the best magale
ಮುಚ್ಚು ಮರೆ ಇಲ್ಲದೆ ಹೇಳುತ್ತೇನೆ ನನ್ನ ನಾನೇ ಮರೆತೆ...
Thank you ❤️
Manasige muda needuva haadu madam tq
❤️❤️
Thanks
Thank you ❤️
ಇದು ಭಾವಗೀತೆನಾ?
ಆದಷ್ಟು ಭಾವಗೀತೆಗಳನ್ನೆ ಹಾಡಿ
ಎಷ್ಟು ಚಂದಾ ಹಾಡ್ತಿರಿ
ಧನ್ಯ ❤️
ಯಕ್ಷ ಕಿನ್ನರ ಕಿಂಪುರುಷಾದಿಗಳು ನಿರ್ಲಿಪ್ತರಾಗಿ ಇರುವರು ನಿಮ್ಮಿ ಗಾನವ ಕೇಳಿ
🙏