ಪೆನ್ ಡ್ರೈವ್ ದೇವಣ್ಣ

Поделиться
HTML-код
  • Опубликовано: 25 июн 2024
  • ಪೆನ್ ಡ್ರೈವ್ ದೇವಣ್ಣ
    ಪೆನ್ ಡ್ರೈವ್ ದೇವಣ್ಣ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಮದು ಹುಬ್ಬಳಿ
    ಶೃತಿ ratod
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    ಫಯಾಜ್ kustagi
  • РазвлеченияРазвлечения

Комментарии • 1,4 тыс.

  • @ShivaputraYasharadhaCS01
    @ShivaputraYasharadhaCS01  3 дня назад +1051

    ಕಮೆಂಟ್ ಮಾಡಿದ ಎಲ್ಲ ಸ್ನೇಹಿತರಿಗೆ ದನ್ಯವಾದಗಳು
    ಪಾರ್ಟ್ 2 ಬೇಕು ಅಂದ್ರೆ ಕಾಮೆಂಟ್ ಮಾಡಿ
    ಮತ್ತೆ ವಿಡಿಯೋ ಹೇಗೆ ಅನ್ನಸ್ತು ಅಂತ ಕಾಮೆಂಟ್ ಮಾಡ್ರಿ
    ಷೇರ್ ಮಾಡ್ರಿ ❤❤❤

  • @shreeshailbadiger235
    @shreeshailbadiger235 3 дня назад +951

    ಪಾರ್ಟ = 2 ಬರಲ್ಲಿ ಅನುವವರು ವೀಡಿಯೋ ಗೊಂದು ಲೈಕ ಮಾಡಿ💐💐👍👍👍👍👍

  • @Govindaraj790
    @Govindaraj790 3 дня назад +172

    ಬ್ರದರ್ ಬಹಳ ದಿನಕ್ಕೆ ಒಂದು ಒಳ್ಳೆ ವಿಡಿಯೋ ಬಿಟ್ಟಿದೀರಾ ಬ್ರದರ್ ಬಹಳ ಚನ್ನಾಗಿದೆ ಬ್ರದರ್ ಭಾಗ 2ಬೇಕೇ ಬೇಕು ಬ್ರದರ್ ಅನ್ನೋರು ಲೈಕ್ ಮಾಡಿ 👌👌👌👌👌👌👌👌👍👍👍👍👍👍👍👍

  • @husennadafnadaf4134
    @husennadafnadaf4134 3 дня назад +101

    ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಆರ್ಥಿಕವಾಗಿ ಮನರಂಜನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤ ಹೃದಯ ಪೂರ್ವಕ ದನ್ನೇವಾದಗಳು ನಿಮಗೆ 🙏🙏🙏🙏🙏🌹🌹🌹🌹🌹💐💐💐💐💐

  • @shantashankarappasanadarak8326
    @shantashankarappasanadarak8326 3 дня назад +330

    ಶಿವಪುತ್ರ ದೇವಣ್ಣ ನಕ್ಕು ನಕ್ಕು ಯಪ್ಪಾ ಹೊಟ್ಟೆ ನೋವಾಯಿತು 😊😊😊😊😊😊😊

    • @hanamappajakkli1203
      @hanamappajakkli1203 3 дня назад +8

      ಪ್ರಜ್ವಲ್ ರೇವಣ್ಣ ಕಥೆ ಇದು😂

  • @mallutigermr7307
    @mallutigermr7307 3 дня назад +1023

    Ivattu IND WIN agutte annoru like madi ❤

  • @Leval12024
    @Leval12024 День назад +20

    ಪ್ರಥಮ್ ಇಂಟರ್ವ್ಯೂವ್ ಮಾಡಿದಾಗ ಕ್ಯಾಮರಾ ಬಿಟ್ಟು ರೂಮೀಗೆ ಬಾ ಹೇಳ್ತೀನಿ ಅಂದಿದ್ದನ್ನೂ ಮಾಡಬೇಕಿತ್ತು ಅನ್ನುವವರು ಜಸ್ಟ್ ಲೈಕ್.😂😂😂

  • @kannadadakali1539
    @kannadadakali1539 2 дня назад +5

    Climax benki 🔥🔥🥳🥳🤣🥰

  • @channappahugar2492
    @channappahugar2492 3 дня назад +157

    ಅನಾಹುತ ಕಂಟೆಂಟ್ ಕ್ರಿಯೇಟರ್ ಜೈ ಶಿವಪುತ್ರ 👌😍😂

  • @vishwanathsubhashnagar5048
    @vishwanathsubhashnagar5048 3 дня назад +145

    ನಿಂಬೆಹಣ್ಣು ಟೈಟಲ್ ತುಂಬಾ ಚೆನ್ನಾಗಿದೆ ಶಿವಣ್ಣ.

  • @Suryateja990
    @Suryateja990 3 дня назад +108

    ಗುರು ವಿಡಿಯೋ ಹಾಸನದಲ್ಲಿ ಹೆಚ್ಚು ಹೆಚ್ಚು ಶೇರ್ ಆಗಲಿ 😄😄

  • @Dboss-vm7xb
    @Dboss-vm7xb 2 дня назад +4

    ಕಿಟ್ಟಿ bro ದಿಲ್ಲಿ ಪೂರಾ ಹೊಲಸು ಎಬ್ಬಿಸಿವಿ super dilouge 😂😂😂😂

  • @bengalurbengalur2741
    @bengalurbengalur2741 3 дня назад +76

    ಶಿವಪುತ್ರ ಅಣ್ಣಾ ನೆಕ್ಸ್ಟ್ ಲೇವೆಲ್ ಆಕ್ಟಿಂಗ್❤😂

  • @PratapsingPratapsingtl
    @PratapsingPratapsingtl 3 дня назад +89

    ಜನ ಈಗಲಾದರೂ ನೆಟ್ಟಗಿದ್ದವರಿಗೆ ವೋಟ್ ಸೂಪರ್ ಬ್ರದರ್ ನಿಮ್ಮ ಕಾನ್ಸೆಪ್ಟ್🔥🔥🔥

  • @mallun2940
    @mallun2940 3 дня назад +14

    ಸೂರ್ಯ ದೇವನ ತುಂಬಾ ಚನ್ನಾಗಿ ಇತು ಕಾಮಿಡಿ 😅😂😂😂😂😂

  • @anandpujari2455
    @anandpujari2455 3 дня назад +20

    ಸೂಪರ ಅಣ್ಣ ಎರಡನೇ ಭಾಗ ಜಲ್ದಿ ಬರ್ರಿ ಅಣ್ಣ

  • @kicchaabhi7957
    @kicchaabhi7957 3 дня назад +73

    ಅವ ಕೆಲಸ ಮಾಡ ಅಂದ್ರ ಅವನ ತಮ್ಮಗ ಕೆಲಸ ಕೊಟ್ಟನ....ದೇವಣ್ಣ 😅😂

  • @PratapsingPratapsingtl
    @PratapsingPratapsingtl 3 дня назад +63

    ಈ ವಿಡಿಯೋ ದಷ್ಟು ಯಾವತ್ತೂ ನಗು ಬಂದಿರ್ಲಿಲ್ಲ ಸೂಪರ್ ಬ್ರದರ್ 😂🔥🔥

  • @SGjvv
    @SGjvv 3 дня назад +27

    ❤ಉತ್ತರ ಕರ್ನಾಟಕದ ಹುಲಿ ಶಿವುಪುತ್ರ ಅಣ್ಣಾ ❤🥰

  • @agd924
    @agd924 3 дня назад +24

    ಭವಾನಿ ರೇವಣ್ಣ ಕೂದ್ಲು ಭಾಳ್ ವೈಟ್ ಆಗ್ಯಾವ 🤣

  • @manjunathsiddapur814
    @manjunathsiddapur814 3 дня назад +40

    ಶಿವು ಅಣ್ಣ ಫ್ಯಾನ್ಸ್ ಲೈಕ್ ಬಟನ್

  • @omkarmurthy5291
    @omkarmurthy5291 3 дня назад +30

    ಶಿವಾನಿ looking so beautiful ಅಂಟಿ ಸುಪ್ಪರ್

  • @jkjk9384
    @jkjk9384 3 дня назад +16

    ಈ ವಿಡಿಯೋ ನಾವು ಬಹಳ ವೇಟ್ ಮಾಡುತ್ತಿದ್ದೇವೆ ಥ್ಯಾಂಕ್ ಯು ಸರ್

    • @jkjk9384
      @jkjk9384 3 дня назад +1

      ಈ ವಿಡಿಯೋ ನಾವು ಬಹಳ ವೇಟ್ ಮಾಡುತ್ತಿದ್ದೇವೆ ಥ್ಯಾಂಕ್ ಯು ಸರ್

  • @ShravanPower-ix8gt
    @ShravanPower-ix8gt 3 дня назад +11

    ಅಣ್ಣ ನಿಮ್ಮ ವಿಡಿಯೋ ಅದ್ಭುತವಾಗಿದೆ ಇದೇ ತರ ಒಂದು ಡ್ರೈವರ್ ವಿಡಿಯೋ ಮಾಡಿ ಅಣ್ಣ ಪ್ಲೀಸ್ 🙏❤‍🩹

  • @shekharagoudapoojar4435
    @shekharagoudapoojar4435 3 дня назад +26

    ಬೆಂಕಿ ಓ ಅಣ್ಣಾ🔥🔥🔥🔥🔥🔥🔥😂😂😂😂

  • @PratapsingPratapsingtl
    @PratapsingPratapsingtl 3 дня назад +14

    Present reality concept ಸೂಪರ್ ಬ್ರದರ್ 😂🔥🔥

  • @user-mm7tw2zq5s
    @user-mm7tw2zq5s 2 дня назад +2

    ಕಿಟ್ಟಿ ಅಣ್ಣ ALWAYS ROCK🤣🤣🔥

  • @user-kb2yy4mr6k
    @user-kb2yy4mr6k 3 дня назад +19

    ದಾವಣಗೆರೆಯವರು ಯಾರಾದ್ರೂ ನೋಡ್ತಾ ಇದಿರಾ ಲೈಕ್ ಮಾಡಿ 🙄

  • @user-lu6cy3il3x
    @user-lu6cy3il3x 3 дня назад +35

    ನಾನು ನಕ್ಕು ಸುಮಾರ ದಿನ ಆಗಿತ್ತು ಇವತ್ತು ತುಂಬಾ ನಕ್ಕೆ...... ಸೂರಜ್ ದೇವಣ್ಣ ಪ್ರಜ್ವಲ‌ ಅವರ ಮಾವ ಸುಪರ್......

  • @anandbudihalmath5930
    @anandbudihalmath5930 3 дня назад +8

    Super brooo ... U become a Next sandalwood direct.....nakkku nakku hotte novu aitu😂😂😂😂😂😂😂😂

  • @user-ih1js3jy5t
    @user-ih1js3jy5t 3 дня назад +28

    ಈ ವೀಡಿಯೊ ಪ್ರಜ್ವಲ ರೇವಣ್ಣ ನೋಡಬೇಕು 😅😅

  • @user-kb1ip3fh7j
    @user-kb1ip3fh7j 3 дня назад +11

    ಶಿವು ಅಣ್ಣ ಕಾಮಿಡಿ ಕಿಂಗ್ ನೀನು ಕಾಮಿಡಿ ಅಂದ್ರೆ ಹಿಂಗ ಇರಬೇಕು😂😂😂😂😂😂😂😂😂

  • @rameshmn5982
    @rameshmn5982 3 дня назад +57

    ಪ್ರಜ್ವಲ್ ರೇವಣ್ಣ ಅವರು ಫ್ಯಾಮಿಲಿ ನೋಡಬೇಕು ಈ ವಿಡಿಯೋ 😂😂😂

  • @holeppawalikar559
    @holeppawalikar559 3 дня назад +15

    ಅನಾಹುತ ವಿಡಿಯೋ ಸೂಪರ

  • @TOP..100k
    @TOP..100k 2 дня назад +5

    ಅಣ್ಣಾ ಇತರ ವಿಡಿಯೋ ಮಾಡಬೇಡಿ...ಪೊಲೀಸ್ ಪ್ರಕರಣ ದಾಖಲಾಗುವ ಸಾಧ್ಯತೆ ಇರುತ್ತದೆ 🙏

    • @praveenganganalli
      @praveenganganalli 18 часов назад

      ಸರಿಯಾದ ಉತ್ತರ

    • @mithunpk9052
      @mithunpk9052 11 часов назад

      ಯಾಕೆ ರೀಸನ್ ಹೇಳು

  • @vijayhu6794
    @vijayhu6794 2 дня назад +2

    Surya acting super😂😂
    Nice acting by all

  • @mdrafikingmdrafiking7833
    @mdrafikingmdrafiking7833 3 дня назад +11

    Super hero shivaputhra Anna

  • @ningarajningaraj8598
    @ningarajningaraj8598 3 дня назад +17

    ರೇಪಿಂಗ್ ಸ್ಟಾರ್ ಪ್ರಜ್ವಲ್ ರೇಪಣ್ಣ😂😂

  • @SangyaBhalyaTeam
    @SangyaBhalyaTeam 2 дня назад +5

    ನಮ್ ಶಿವಪುತ್ರಅಣ ಸೇಮ್ ಪ್ರಜ್ವಲ್ ರೇವಣ್ಣ ತರ ಕಾಣಿಸ್ತಾ ಇದ್ದಾರೆ ಅನ್ನೋರು ಲೈಕ್ ಮಾಡಿ ❤❤

  • @user-sf8kj2rb6q
    @user-sf8kj2rb6q 3 дня назад +6

    ದೇವಣ್ಣ ಬಹುತ್ ಗಲತ್ ಹೈ... 👌👌

  • @ambrishambrish9804
    @ambrishambrish9804 3 дня назад +8

    Devanna super❤

  • @Racebulls143
    @Racebulls143 3 дня назад +9

    ಬೆಂಕಿ ಬೈ ಪಜ್ಜು ♥️♥️

  • @rameshbarki6698
    @rameshbarki6698 3 дня назад +4

    ಸೂಪರ acting...❤❤🙏

  • @kalmeshveeramukh2954
    @kalmeshveeramukh2954 3 дня назад +6

    Background music and screenplay 🔥😂😂

  • @PGURU2507
    @PGURU2507 3 дня назад +5

    ದಿಲ್ಲಿ ಪೂರ ಹೊಲಸ ಹಿಡಿಶ್ಯಾರ ಅಂತ 😂😂😂😂😂

  • @Kannadachalanachitradaaramane
    @Kannadachalanachitradaaramane 2 дня назад +2

    Flashback li (ಒಂದೂವರೆ ಕೋಟಿ ) Car dhu seen madi anna full comedy iruthade😂😂

  • @lohithnaik306
    @lohithnaik306 День назад +2

    ಸೂಪರ್ ಅಣ್ಣ ❤😂
    ಪಾರ್ಟ್ 2 ಬೆಕು

  • @SinaLatanty
    @SinaLatanty 3 дня назад +19

    ಶ್ರೀನಿವಾಸ❤ತುಮಕೂರು ಜಿಲ್ಲೆ

  • @bhimashankar532
    @bhimashankar532 3 дня назад +7

    ನಕ್ಕ ನಕ್ಕು ಹೊಟ್ಟೆ ನೋವಾಯಿತು ಅಣ್ಣ.😂😂😂

  • @supernova8008
    @supernova8008 7 часов назад

    Awesome..best concept..ಹಾಸ್ಯದ ಮೂಲಕ ‌ಸಮಾಜದ ಅನಿಷ್ಠ ವ್ಯಕ್ತಿಗಳ ನಿಜರುಪ..

  • @ravikumarkummy689
    @ravikumarkummy689 3 дня назад +3

    ತುಂಬ ಚೆನ್ನಾಗಿ ಮಾಡಿದ್ದಿರಿ ಲೋಪರ್ ರೇವಣ್ಣನ ಪ್ಯಾಮಿಲಿ ಕಥೆ

  • @maheshamrutha143
    @maheshamrutha143 3 дня назад +5

    Super shivaputhra ❤❤❤

  • @user-nr6cg6jh7s
    @user-nr6cg6jh7s 3 дня назад +10

    ನಕ್ಕು‌ ನಕ್ಕು‌ ಹೋಟ್ಟಿ‌ ಬ್ಯಾನಿಆಗೇದ‌ ಮರಾಯ😂😂😂

  • @navinnavi-bi1qv
    @navinnavi-bi1qv 2 дня назад +1

    I like ur Conference..... All the best.....

  • @user-er3yh5gf9c
    @user-er3yh5gf9c 2 дня назад

    Muttu Anna super acting all the best Muttu anna❤❤❤

  • @Vsk-qo3vn
    @Vsk-qo3vn 3 дня назад +15

    Next d gang anta short movies madi..... darshan fans korike

    • @kumarrgowdakumar8010
      @kumarrgowdakumar8010 День назад +1

      D gang bage video madidre shivaputtra na shed karkond hogtare😂😂😂😂

  • @Cl_me_lucky_person
    @Cl_me_lucky_person 3 дня назад +54

    ಪೆನ್ ಡ್ರೈವ್ ರೇವಣ್ಣ ❌ಪೆನ್ ಡ್ರೈವ್ ದೇವಣ್ಣ ✅

  • @gangarajukuruboss8653
    @gangarajukuruboss8653 3 дня назад +10

    HD ಕುಮಾರಸ್ವಾಮಿ❎4K ಕುಮಾರಸ್ವಾಮಿ✅

  • @mahanteshvh616
    @mahanteshvh616 2 дня назад +1

    Super comedy
    Next part barali enu 😅😅

  • @skcreation3811
    @skcreation3811 3 дня назад +5

    India always win❤

  • @basavaraj3351
    @basavaraj3351 3 дня назад +5

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

  • @honnappa8307
    @honnappa8307 3 дня назад

    Super❤❤ Acting
    Shivanna❤

  • @prabhuholakar6956
    @prabhuholakar6956 2 дня назад

    ಅನಾಹುತ ಬೆಂಕಿ ಸೂಪರ್ ವಿಡಿಯೋ ಫುಲ್ ಮನಸ್ಸಿಗೆ ಬತ್ತು❤😂🥰😜

  • @HarishaHari-tq9fx
    @HarishaHari-tq9fx 3 дня назад +4

    ಸೂಪರ್ ವಿಡಿಯೋ ಸೂಪರ್ ಅಣ್ಣ ಸೂಪರ್ ಸೂಪರ್❤❤❤😂😂😂

  • @vinodvinnu6327
    @vinodvinnu6327 3 дня назад +5

    Surya 😂suuuuper duuuuuper

  • @VijayKamanoor-db5xl
    @VijayKamanoor-db5xl 3 дня назад +1

    ತುಂಬಾ ಚೆನ್ನಾಗಿ ಮೂಡಿಬಂದಿದೆ ಇದೇ ತರ ವಿಡಿಯೋ ಮಾಡಿ🎉🎉

  • @ChandruWadageri
    @ChandruWadageri 2 дня назад

    ಸೂಪರ್ ಆಕ್ಟಿಂಗ್ ಶಿವು ಪುತ್ರ ಅಣ್ಣ

  • @MouneshDollin-zg5ko
    @MouneshDollin-zg5ko 2 дня назад +4

    ಜೈ ಶ್ರೀರಾಮ್ ಕುಷ್ಟಗಿ ನಮ್ಮನ್ನೇ ಲೈಕ್ ಮಾಡಿ ❤️🙏

  • @ShreekantHugar
    @ShreekantHugar 3 дня назад +28

    One like ನಂದೇ ಗುರು

  • @Hanumantha-oz9uh
    @Hanumantha-oz9uh 3 дня назад

    ಸೂಪರ್ ಹುಲಿ ಶಿವು ಅಣ್ಣಾಜಿ ❤❤❤

  • @annappaannappa2368
    @annappaannappa2368 19 часов назад

    ಸೂಪರ್ ಶಿವು ಅಣ್ಣ ❤❤😂😂😂😂

  • @CityRaitha619
    @CityRaitha619 3 дня назад +20

    ಲಿಂಬೆಹಣ್ಣು ರೇವಣ್ಣ×ಲಿಂಬೆಹಣ್ಣು ದೇವಣ್ಣ😅😅😂😂

  • @Shivu...A7082
    @Shivu...A7082 3 дня назад +5

    ಪ್ರಜ್ವಲ್ ರೇವಣ್ಣ ಅವರ ಕುಟುಂಬ ಮತ್ತು ಜೆಡಿಎಸ್ ಕಥೆ ಮುಗಿಯಿತು😂😂 ಶಿವಪುತ್ರ ಅಣ್ಣ ವಿಡಿಯೋ ಸೂಪರ್ ಧನ್ಯವಾದಗಳು

  • @user-xf4dx7cm8b
    @user-xf4dx7cm8b 3 дня назад +1

    ಸೂಪರ್ ಶಿವಪುತ್ರ ಅಣ್ಣ

  • @bhagyavanthposta5327
    @bhagyavanthposta5327 3 дня назад +2

    ಅಣ್ಣ ತುಂಬಾ ಚೆನ್ನಾಗಿ ಮಾಡಿದಿರಾ ಪಾರ್ಟ್ ೨ ಬರ್ಲೇಬೇಕು.

  • @praveencmhydro5826
    @praveencmhydro5826 3 дня назад +33

    ಉಷಾರು ಯಪ್ಪಾ... ಇದು ತುಂಬಾ ಗ್ರಹಚಾರದ ಕೇಸ್ ಐತೆ

  • @ShreekantHugar
    @ShreekantHugar 3 дня назад +51

    ಜೈ ಶ್ರೀ ರಾಮ್ ಬೆಂಗಳೂರು ಲೈಕ್ ಮಾಡಿ ನನಗೆ

    • @ningarajningaraj8598
      @ningarajningaraj8598 3 дня назад +4

      ಓಹ್ ಓಹ್ ಲೌಡಾ ರಾಮ್ ಇಲ್ಲಿ ಯೂಟ್ಯೂಬ್ ನಲ್ಲಿ ಪ್ರತ್ಯಕ್ಷ😂😂😂😂 ಬೆಂಗಳೂರಿನಿಂದ ಬಿಜಾಪುರ ಗೆ ಯೂಟ್ಯೂಬ್ ಮುಖೇನ ಬಂದ ನಮ್ಮ ಲೌಡಾ ರಾಮ್ ಗೆ ಲೈಕ್ ಜೊತೆ ಅದನ್ನು ಬಗ್ಗಿಸಿ ಹೊಡಿರಿ😂😂😂😂

    • @PewpewBoi33
      @PewpewBoi33 3 дня назад

      ​@@ningarajningaraj8598 anna illi seat bitta kodu, nim saabru baratara

    • @bkking008
      @bkking008 2 дня назад

      ​@@ningarajningaraj8598ನಿಮೌನ್ ತುಲ್ಲಗ ಮುಲ್ಲಾ ನ ತುನಿ ರಾಂಡಿ ಮಗ್ನ

    • @hindubdalbanjan70
      @hindubdalbanjan70 2 дня назад +1

      ಸರ್ ರಾಮ್ ಭಾರತದಲ್ಲಿ ಇದ್ದಾನೆ ಇದ್ದಾನೆ ಜೈ ಶ್ರೀ ರಾಮ್ ಶ್ರೀ

    • @gururajmathapati6816
      @gururajmathapati6816 2 дня назад

      ​@@ningarajningaraj8598Ni el irti helu dost

  • @satishgowda1267
    @satishgowda1267 23 часа назад

    Superb shivaputranna❤

  • @user-gq1xp5eg8g
    @user-gq1xp5eg8g 2 дня назад

    ತುಂಬಾ ಚೆನ್ನಾಗಿದೆ ❤

  • @ksc_soldier.
    @ksc_soldier. 3 дня назад +5

    😂😂😂ದೇವಣ್ಣ....

  • @DarmannaWalikar
    @DarmannaWalikar 2 дня назад +6

    ರೇವಣ್ಣ ಕಂಪ್ಲೇಟ್ ಕೊಟ್ರ ನಿಮ್ದು ಹರಿದು ಹನ್ನೆರಡು ಆಗತ್ತ ಶಿಪುತ್ರ😅

  • @sarojapatilkulakarni3416
    @sarojapatilkulakarni3416 3 дня назад +2

    Full comedy. Liked Shivaputra 's acting. 😂😂

  • @user-yo2mc3gp3s
    @user-yo2mc3gp3s 3 дня назад +2

    Shivaputra anna prajwal matt revann edan video nodidr urla hakonda sayatara anna😂😂😂😂😂😂😂😂anahuta acting anna❤❤❤

  • @MSDLOVERS7M
    @MSDLOVERS7M 3 дня назад +6

    D BOSS ❤

  • @sathishgt958
    @sathishgt958 2 дня назад +7

    HD ರೇವಣ್ಣ ನಿಮಗೆ ಕೇಸ್ ಅಕುತ್ತಾರ್ರೆ ನಿಮ್ಮ ಕಾಮಿಡಿ ಸೂಪರ್ 😃😃👍🏽

  • @varshaladiestailor9797
    @varshaladiestailor9797 3 дня назад +1

    ಪಾರ್ಟ್ 2 ಬೇಕ್ರಿ ತುಂಬಾ ಚೆನ್ನಾಗಿ ಮಾಡಿದ್ದೀರಾ ಸರ😂😂😂

  • @yashodkumar.
    @yashodkumar. 3 дня назад

    ಒಳ್ಳೆ Concept.... 👌

  • @PrabuPuja
    @PrabuPuja 3 дня назад +9

    ಅಣ್ಣಾ full lost ಸೀನ್ ಫುಲ್ ಗಿಚ್ಚ್,,, ಪ್ಯಾಂಟ್ ಹಿಡಕೊಂಡು ಹೊಡ್ರಿ 😅😂😂

  • @mbkm182
    @mbkm182 3 дня назад +5

    ಸೂಪರ್ ಹೀಗೆ ಧನಾಧನ್ನ ಬಾರಿಸು ಅಳೋದು ಸೂಪರ್

  • @rajkcr9050
    @rajkcr9050 3 дня назад

    Shivani ....❤ best acting😂 and
    Team members

  • @umeshpatil9637
    @umeshpatil9637 3 дня назад

    Super shivaputra anna

  • @ShreekantHugar
    @ShreekantHugar 3 дня назад +12

    ಜೈ ಶಿವಪುತ್ರ ಅಣ್ಣನವರು ಲೈಕ್ ಮಾಡಿ

  • @Kumarkrkolkar
    @Kumarkrkolkar 3 дня назад +4

    Jai kiccha sudeep sir super video

  • @shppatil6584
    @shppatil6584 4 часа назад

    ಸುಪರ್ ❤❤❤

  • @madman-uy5ep
    @madman-uy5ep 2 дня назад +2

    ಸೂರ್ಯ ಅವರ ಸೂಪರ್ ನಟನೆ, ದಯವಿಟ್ಟು ಪಾರ್ಟ್ 2 ವೀಡಿಯೊ ಮಾಡಿ ಎಂದು ವಿನಂತಿಸುತ್ತೇನೆ😂, ಸೂರ್ಯ ಅವರ ನಟನೆ ನಿಜವಾಗಿಯೂ ಮುಂದಿನ ಹಂತವಾಗಿತ್ತು

  • @SuryaJamadar
    @SuryaJamadar 3 дня назад +20

    ಫಸ್ಟ್ ಕಮೆಂಟ್ ಅಂಡ್ ಲೈಕ್ ಬ್ರೋ ❤

  • @ChandruA.K-ri8gb
    @ChandruA.K-ri8gb 3 дня назад +4

    Koppal❤

  • @prakashvamshi6308
    @prakashvamshi6308 3 дня назад

    ಅಣ್ಣ ನೀವು ಇದೇ ತರಹದ ತುಂಬ ಕಾಮಿಡಿ ಇರುವಂತಹ ವಿಡಿಯೋಗಳನ್ನು ಮಾಡೀ... ಸೂಪರ್ ಸೂಪರ್ ❤

  • @madman-uy5ep
    @madman-uy5ep 2 дня назад

    Super😂, alteration of names is extraordinary 😂🔥🔥🔥

  • @mallikarjuna9606
    @mallikarjuna9606 3 дня назад +11

    India Win Button ✅❤