ಹೊಟೆಲ್ ಸ್ಟೈಲ್ ಸಾಂಬಾರ್ ಮಾಡೋದು ತಿಳಿದರೆ ಅತಿ ಸುಲಭವಾಗಿ ನೀವೇ ಮಾಡಿ|Idli Sambar Recipe|UttarKarnataka Recipe

Поделиться
HTML-код
  • Опубликовано: 29 янв 2025

Комментарии • 256

  • @Chinmaibk1209
    @Chinmaibk1209 11 месяцев назад +1

    ♥️ ಯು madam 🌹🌹🌹ಫೆಂಟಾಸ್ಟಿಕ್ ಸೂಪರ್ ರೆಸಿಪ್ ಗಾಡ್ ಬ್ಲೆಸ್ ಯು

    • @UttarakarnatakaRecipes
      @UttarakarnatakaRecipes  11 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

    • @Chinmaibk1209
      @Chinmaibk1209 11 месяцев назад

      @@UttarakarnatakaRecipes ಇ ರೀಸಿಪಿ ನಮ್ಮ ಮನೆಯಲ್ಲಿ ಮಾಡಿದೇವಿ ತುಂಬಾ ಚನ್ನಾಗಿ ಇತ್ತು 🙏🙏🙏

  • @bharathisondur9994
    @bharathisondur9994 2 месяца назад

    ಈ ರೆಸಿಪಿ ನಮ್ಮ ಮನೆಯಲ್ಲಿ ಮಾಡಿದ್ದೆ....super ಆಗಿ ಬಂತು thanks ❤❤❤❤❤❤
    ಮಂಗಳೂರು ಬನ್ ಹೇಗೆ ಮಾಡೋದು ಅಂತ ಹೇಳಿ

  • @narayankonjali2546
    @narayankonjali2546 2 года назад

    ತುಂಬಾ ಚೆನ್ನಾಗಿ ವಿವರವಾಗಿ ಹೇಳುತ್ತೀರಿ, ತುಂಬಾ ಸುಲಭವಾಗಿ ಮಾಡಬಹುದು ಪಾಟಿಲ್ ಮೇಡಂ.....

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏

  • @SCHOLERKANNDASTUDYTIPS
    @SCHOLERKANNDASTUDYTIPS 2 года назад +3

    Wow super agide 🥰

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏ತುಂಬಾ ದಿನದ ಮೇಲೆ ನಿಮ್ಮ ಸಂದೇಶ ನೋಡಿದೆ ಖುಷಿ ಆಯ್ತು 🙏🙏🙏

  • @savitapurohit6397
    @savitapurohit6397 Год назад

    Super information Triveni patil👌👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು ಅಕ್ಕಾ 💐💐💐

  • @chandrikakonchur216
    @chandrikakonchur216 2 года назад +7

    Very tasty idli sambar with minimum items . Simple but great tiffin. Thank you for sharing

  • @bapujipaste8731
    @bapujipaste8731 Месяц назад

    Annapurima Devi sharnu tayavva❤❤

  • @Deepa-e1p4g
    @Deepa-e1p4g 8 месяцев назад +1

    Superbsister

    • @UttarakarnatakaRecipes
      @UttarakarnatakaRecipes  8 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @narayanrao9142
    @narayanrao9142 2 года назад

    ವಾವ್, ಇಡ್ಲಿ ಸಾಂಬಾರು ಸೂಪರ್ ಸಿಸ್ಟರ್.

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @DeepaKedarigol-vn8rz
    @DeepaKedarigol-vn8rz 5 месяцев назад

    Neevu mado aduge 👌 madem❤

    • @UttarakarnatakaRecipes
      @UttarakarnatakaRecipes  4 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @bhageerathis2861
    @bhageerathis2861 2 года назад +1

    👌👌👌👌ಅಕ್ಕಾ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @sharatl6960
    @sharatl6960 2 года назад +1

    Beg mattu suakbvagi idli and sambar heli kottidke TQ akka.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸಿಸ್ಟರ್ ಯಜಮಾನರ ಕೆಲಸ ಹೇಗೆ ನಡೆದಿದೆ ಸಿಸ್ಟರ್ ಈಗ ಹ್ಯಾಪಿ ನಾ ಸಿಸ್ಟರ್ 🙏🙏🙏

    • @sharatl6960
      @sharatl6960 2 года назад

      Sorry akka yajmanru evag bandru adke Ripley evag madidde ha akka Kushi aaytu akka tq you akka.

  • @user-ps9im5vz1d
    @user-ps9im5vz1d 2 года назад +1

    Yeradu item super sister begane madabahudu

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ನಿಜ ಬೇಗ ಮತ್ತು ಸುಲಭವಾಗಿ ಮಾಡಬಹುದು 🙏🙏🙏

  • @drbalakrishnanvkv1387
    @drbalakrishnanvkv1387 2 года назад

    🙏🙏🙏 thumpa chennagide aunti....

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಡಾಕ್ಟರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @premaramannavar7267
    @premaramannavar7267 2 года назад

    Bele ilde gatti sambar madod hege anta tilisi kotri tumba thanks mam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @ashakkasha5366
    @ashakkasha5366 Год назад

    Nice recipe 👌👌👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @jyotisurpur7047
    @jyotisurpur7047 2 года назад

    Idli ishtu begane madkobodu 👌👌akka 2 chalo bandav 👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ನೀವು ಒಮ್ಮೆ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು 🙏🙏🙏

  • @subbz130680
    @subbz130680 2 года назад

    Superb ......good video madamji..thanks a ton

  • @mahalakshmiymath8996
    @mahalakshmiymath8996 2 года назад +2

    Triveni avare eradu chennagi bandive ri.... Naavu same ide idli hittige ಉದ್ದಿನಬೇಳೆ ವಗ್ಗರಣೆ ಹಾಕಿ ಇಡ್ಲಿ ಮಾಡ್ತೀವಿ ಮೇಡಂ ಸೂಪರ್ ಇರತ್ತೆ... ನೀವು ತುಂಬಾ ಚೆನ್ನಾಗಿ ಅಡುಗೆ ಮಾಡ್ತೀರಾ ಹಾಗೆ ತುಂಬಾ ಸಿಂಪಲ್ ಇದ್ದೀರಾ... 👍🏼👍🏼

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಅಕ್ಕಾ. ನೀವು ಹೇಳಿದ್ದು ನಿಜ ಅಕ್ಕಾ ಒಂದು ಅಡುಗೆಯನ್ನು ಬಗೆ ಬಗೆಯಾಗಿಮಾಡಬಹುದು ಅಂತ ನೀವು ತಿಳಿಸಿ ಕೊಟ್ರಿ ಅಕ್ಕಾ ಒಬೊಬ್ಬರು ಒಂದೊಂದು ವಿಧಾನದಲ್ಲಿ ಮಾಡುತ್ತಾರೆ ಅಲ್ವಾ ಅಕ್ಕಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @atulsonawala1153
    @atulsonawala1153 Год назад

    Very nice 👍🏽

  • @shivakumariladdin2684
    @shivakumariladdin2684 2 года назад

    Bahut bahut tasty hai thanku behana

  • @manjulakarlekar7915
    @manjulakarlekar7915 2 года назад

    Tumba channagi madtira madam adige simple and tasty

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @savita4883
    @savita4883 Год назад

    Super 😍 sis👌

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @GeethaDevi-ls3uw
    @GeethaDevi-ls3uw 9 месяцев назад +5

    Nimma
    Adige
    Andre
    Super

    • @UttarakarnatakaRecipes
      @UttarakarnatakaRecipes  9 месяцев назад +2

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @uashuashgk7846
    @uashuashgk7846 Год назад

    Very good recpice

  • @savitrigurikar7898
    @savitrigurikar7898 2 года назад

    Superb ,sambar

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @drbalakrishnanvkv1387
    @drbalakrishnanvkv1387 2 года назад

    Very nice.. And simple preparation

  • @easymaths1256
    @easymaths1256 2 года назад

    Super..🤝🤝

  • @umeshmendon74
    @umeshmendon74 2 года назад

    V nice

  • @shivakumariladdin2684
    @shivakumariladdin2684 2 года назад

    Triveni tumabane super ma thank you so much ma

  • @anitakulkarni2908
    @anitakulkarni2908 2 года назад

    ರುಚಿಯಾದ ಇಡ್ಲಿ ಸಾಂಬಾರ ಮಾಡಿ ತೋರಿಸಿದ್ದಕ್ಕೆ ಧನ್ಯವಾದಗಳು ತ್ರಿವೇಣಿಯವರೆ..

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ. ತುಂಬಾ ದಿನದ ಮೇಲೆ ನಿಮ್ಮ ಸಂದೇಶ ನೋಡಿದೆ ಅಕ್ಕಾ ಊರಿಗೆ ಹೋಗಿದ್ರಾ 🙏🙏🙏

    • @Latab.m3725
      @Latab.m3725 2 года назад

      Super ri madam

  • @muttappakengar9262
    @muttappakengar9262 2 года назад

    Super 👌👌😋😋😋😋

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @saishobha736
    @saishobha736 Год назад

    🤝.. ಮೇಡಂ. 🙏

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @siddappawalikar4049
    @siddappawalikar4049 2 года назад

    Super 👌👌👌👌👌❤❤

  • @savitapurohit6397
    @savitapurohit6397 Год назад

    Super recipes 😋

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು 💐💐💐

  • @Chinmaibk1209
    @Chinmaibk1209 2 года назад

    Hai your voice is super and explanation is neat and heartily always keep it up

  • @chandrakala2358
    @chandrakala2358 Год назад

    Nice

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @ಷಫಬಬದಫಬಥಬಡೊ
    @ಷಫಬಬದಫಬಥಬಡೊ 7 месяцев назад

    Nice dii

  • @bhavanahiremath2315
    @bhavanahiremath2315 2 года назад

    Superb akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @kallapagudagunti6906
    @kallapagudagunti6906 Год назад

    ಸೂಪರ

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @mallunayak9495
    @mallunayak9495 Год назад

    ಕಣ್ಣು 👍

  • @patilpgpatil4135
    @patilpgpatil4135 2 года назад

    Super idle samber akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏🙏

  • @sujatapatil5700
    @sujatapatil5700 2 года назад

    Super👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @manjulag9407
    @manjulag9407 2 года назад +19

    ಅತಿಯಾದ ಆಧುನಿಕತೆ ಆಡಂಬರವಿಲ್ಲದ, ಸರಳತೆ ಸ್ವಚ್ಛತೆಯಿಂದ ಕೂಡಿದ ಚಾನೆಲ್ ತುಂಬಾ ಆಸಕ್ತಿದಾಯಕವಾಗಿದೆ.. ಮಾಡಿ ತೋರಿಸುವ ಖಾದ್ಯಗಳು, ಗೃಹಿಣಿಯ ನಗುಮುಖದಿಂದಾಗಿ ಮತ್ತಷ್ಟು ಆಕರ್ಷಣೀಯವಾಗಿ ತೋರುತ್ತವೆ. ನಿಮ್ಮಶ್ರಮಕ್ಕೆ ವಂದನೆಗಳು..

    • @UttarakarnatakaRecipes
      @UttarakarnatakaRecipes  2 года назад +3

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು ಅಕ್ಕಾ 🙏🙏🙏

    • @vittalmuttagi8394
      @vittalmuttagi8394 2 года назад

      @@UttarakarnatakaRecipes hi sis

    • @govindaraddismgovindaraddi5634
      @govindaraddismgovindaraddi5634 2 года назад +1

      TREVENI. PATILAVRE. TUMBA. DANNYAVADAGALU THNKU

    • @monappapadashetty3210
      @monappapadashetty3210 11 месяцев назад

      ,V BM in xbxx​@@UttarakarnatakaRecipes

  • @sureshlala4039
    @sureshlala4039 2 года назад

    Sistar supar coimbator

  • @fakkiravvabhajantri9964
    @fakkiravvabhajantri9964 2 года назад

    👌 mam easy & testy resipi 🙏

  • @HackerDJ-t4v
    @HackerDJ-t4v 12 дней назад

    Nim kade utta namge eshta rri

  • @manjulakulkarni6315
    @manjulakulkarni6315 2 года назад

    👌👌👌👌 sambar 😋

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @vijayakv3414
    @vijayakv3414 2 года назад

    Suuuper mam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @ThimayaSt-k8s
    @ThimayaSt-k8s 5 месяцев назад

    Until🎉🎉hiii
    😢😮😅❤

    • @UttarakarnatakaRecipes
      @UttarakarnatakaRecipes  4 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @seanbellfort2298
    @seanbellfort2298 2 года назад +1

    Brilliant and everyday recipe. Thanks Akka. Will give this a try. 💎🇮🇳💎🕉️💎

    • @UttarakarnatakaRecipes
      @UttarakarnatakaRecipes  2 года назад

      Thank you for your support. 🙏🙏🙏. Please share your cimment after preparation. Thank you 🙏🙏🙏

  • @urvashikulkarni1749
    @urvashikulkarni1749 2 года назад

    Very nice 👌👍

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏

  • @rekhaanteshwar8225
    @rekhaanteshwar8225 2 года назад

    So nice ri akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @haripriyam9577
    @haripriyam9577 2 года назад +3

    Sister tanx ma.dwadasi dy no onions bellulli habba divusa kuda.amma expired 1yr ayithu breakfast dinner ge simple agi iro recipies heliri

  • @praveenkokatanur5690
    @praveenkokatanur5690 2 года назад

    Super 🙏🏽

  • @RaviKumar-qx9bj
    @RaviKumar-qx9bj 2 года назад

    Super akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @padmavatin256
    @padmavatin256 2 года назад +2

    Very tasty recipe sister thanku 🙏

  • @manjulaseetharamu9219
    @manjulaseetharamu9219 2 года назад

    Super

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @rupajagebar5965
    @rupajagebar5965 2 года назад

    super ri akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @chowdayyachowdayya5547
    @chowdayyachowdayya5547 2 года назад

    Hi mem very nice and very super 👌👌👌

  • @POMANNARathod-i2s
    @POMANNARathod-i2s Год назад +1

    ಅಕ್ಕ ನನಗೆ ದೋಸೆ ಮಾಡುವುದು ಹೇಳಕೋಡಿ

  • @AjithBelagali-t9h
    @AjithBelagali-t9h Год назад

    👌👌👌👌👌👌👌👌 amma

  • @parvatikarigar7934
    @parvatikarigar7934 2 месяца назад

    Thanks mam

    • @UttarakarnatakaRecipes
      @UttarakarnatakaRecipes  2 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @balasahebpatilmanemagalu8766
    @balasahebpatilmanemagalu8766 2 года назад

    Hi akka nanu seema anta uttarkarnataka davalu chikkodi hatra uru namdu . Nim adage namge tumba está.

    • @UttarakarnatakaRecipes
      @UttarakarnatakaRecipes  2 года назад

      ಅಕ್ಕಾ ನಿಮ್ಮ ಸಂದೇಶ ನೋಡಿ ಖುಷಿ ಆಯ್ತು ಅಕ್ಕಾ. ನಿಮ್ಮ ಸಂದೇಶಕ್ಕೆ ಉತ್ತರ ಕೊಡೋದು ತಡ ಆಯ್ತು ಅಕ್ಕಾ ಕ್ಷಮೆ ಇರಲಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏🙏

  • @vidyasatish5695
    @vidyasatish5695 2 года назад

    Nice recipe

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @vaninilaygouda9571
    @vaninilaygouda9571 2 года назад

    Very nice

  • @prathikakumar4405
    @prathikakumar4405 2 года назад

    Super Madame

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @haripriyam9577
    @haripriyam9577 2 года назад

    God bless u sister

  • @preeti6600
    @preeti6600 2 года назад

    Super sister

  • @basammadesanagikolur9843
    @basammadesanagikolur9843 2 года назад

    Super medam.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏🙏🙏🙏

  • @SanthoshKumar-hk4iv
    @SanthoshKumar-hk4iv 2 года назад

    👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏🙏

  • @shranagoudamalipatila7953
    @shranagoudamalipatila7953 2 года назад

    Super sister's

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @malakerur6432
    @malakerur6432 2 года назад

    👌👌😋😋

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @saraswatikembhavi1275
    @saraswatikembhavi1275 2 года назад

    👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @Generateurbrain
    @Generateurbrain 2 года назад +3

    aunty nivu aduge madu paddati tumba tumba ista aytu nivu aduge maduva vidhana yestond easy heli kodatira support from vijaypur aunty forever seen your youtube channel aunty😊😊

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ಧನ್ಯವಾದಗಳು ಸಿಸ್ಟರ್ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಸಿಸ್ಟರ್ ನೀವು ನನ್ನ ಊರಿಂದ ಸಂದೇಶ ಕಳಿಸಿದ್ದು ನೋಡಿ ನನಗೆ ತುಂಬಾ ಸಂತೋಷ ಆಯ್ತು ಸಿಸ್ಟರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @AR-yv3dj
    @AR-yv3dj 2 года назад +1

    Aunty sambaar nalli Bellulli, garam masala haakodilla. Sambar pudi, Ingu, hunise haaka beku.

    • @UttarakarnatakaRecipes
      @UttarakarnatakaRecipes  2 года назад

      ಸರಿ ಪುಟ್ಟ ಹಾಗೆ ಮಾಡಿ ಅದು ರುಚಿಯಾಗಿ ಇರುತ್ತೆ 🙏🙏🙏

  • @shivaputrappapadmannavar4645
    @shivaputrappapadmannavar4645 2 года назад

    ಸರಳವಾದ.ರೀತಿಯಲ್ಲಿ. ಇಡ್ಲಿ.ಸಾಂಬಾರ.ಮಾಡೋದನ್.ತಿಳಿಸಿದ್ದಕ್ಕೆ.ತುಂಬಾ.ದನ್ನೇವಾದ.ಗಳು.ಮೇಡಂ.🙏🙏🙏🙏🙏

  • @ganeshk8339
    @ganeshk8339 2 года назад

    Bere. Items. Madre. Akka. Navu. Try. MadAtevi

    • @UttarakarnatakaRecipes
      @UttarakarnatakaRecipes  2 года назад

      ಯಾವದು ಅಂತ ಸಂದೇಶ ಕಳಿಸಿ ಸರ್ ಧನ್ಯವಾದಗಳು 🙏🙏🙏🙏

  • @ravichandrapatil5121
    @ravichandrapatil5121 2 года назад

    It's ok akka thanks for agen

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @ramatiwari775
    @ramatiwari775 2 года назад

    It's almost North Indian style rasedar sabji. We chop alu in that. I prepare rave idli same but never add soda or eno

  • @lathanaik8244
    @lathanaik8244 2 года назад

    👌👍❤

  • @nirmalaasundi9416
    @nirmalaasundi9416 2 года назад

    Thank you mam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @shivakumariladdin2684
    @shivakumariladdin2684 2 года назад

    Ivattu nanna magal usha birthday ri wish madi triveni avare please ♥️

    • @UttarakarnatakaRecipes
      @UttarakarnatakaRecipes  2 года назад +1

      ಹುಟ್ಟು ಹಬ್ಬದ ಶುಭಾಶಯಗಳು ಉಷಾ ಅವರೇ. ಅಕ್ಕಾ ಇವತ್ತು ಹುಟ್ಟು ಹಬ್ಬ ಇದ್ದರೆ ನಿನ್ನೆ ಸಂದೇಶ ಕಳಿಸುವುದು ಅಲ್ವಾ ಅಕ್ಕಾ 🙏🙏🙏

  • @nagarajkaradagi1014
    @nagarajkaradagi1014 Год назад

    Momo

  • @SmilingBicycle-ur8eu
    @SmilingBicycle-ur8eu 11 месяцев назад

    Akka uddini byali hakkalla adak

  • @shivakumariladdin2684
    @shivakumariladdin2684 2 года назад

    Aaj meri beti ko wish karna please indu naaam hai

  • @spardhayogiacademy
    @spardhayogiacademy 2 года назад

    Hotel nalli jasti samber bekagutte alli kuda samber na idee riti madabekaa heli akka ?

  • @ravichandrapatil5121
    @ravichandrapatil5121 2 года назад

    🙏🙏🙏🙏🙏

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @GeethaDevi-ls3uw
    @GeethaDevi-ls3uw 9 месяцев назад

    Nanage
    Thumba
    Eshta
    Ayithu
    Mam

    • @UttarakarnatakaRecipes
      @UttarakarnatakaRecipes  9 месяцев назад

      ತುಂಬಾ ಧನ್ಯವಾದಗಳು ಅಕ್ಕಾ 🙏🏻🙏🏻🙏🏻

  • @veeracharibv6648
    @veeracharibv6648 2 года назад

    Thumba bahala channagide thurchaghatta

  • @sandhyahabbu4927
    @sandhyahabbu4927 2 года назад

    Namaskar 🙏🙏 iನನಗೆ ಗರಂ ಮಸಾಲ ಪುಡಿ ಹೆಂಗೆ ಮಾಡೋದು ಹೇಳಿ plz

    • @UttarakarnatakaRecipes
      @UttarakarnatakaRecipes  2 года назад

      ತಗೊಳ್ಳಿ ಅಕ್ಕಾ
      ruclips.net/video/li5cHK6jA5/видео.htmlಕ್
      ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏

  • @ravichandrapatil5121
    @ravichandrapatil5121 2 года назад +1

    Thanks for you akka

    • @UttarakarnatakaRecipes
      @UttarakarnatakaRecipes  2 года назад +1

      ಧನ್ಯವಾದಗಳು ಸರ್ ನಿನ್ನೆ ವಿಡಿಯೋ ಮಾಡಿರಲಿಲ್ಲ ಅದಕ್ಕೆ ಇವತ್ತಿನ ವಿಡಿಯೋದಲ್ಲಿ ಹೇಳಿದೆ ಸರ್ 🙏🙏🙏

  • @sudhajoshi9333
    @sudhajoshi9333 Год назад +1

    Kitch is best item

  • @shivakumariladdin2684
    @shivakumariladdin2684 2 года назад

    Ivattu lndu birthday ri

  • @vinodpitambare3317
    @vinodpitambare3317 2 года назад

    ಹೇರ್ ಲಾಸ್ ಬಗ್ಗೆ ಮಾಹಿತಿ ಹೇಳ್ರೀ ಅಕ್ಕ

    • @UttarakarnatakaRecipes
      @UttarakarnatakaRecipes  2 года назад

      ನಾನು ಅಡುಗೆ ಬಗ್ಗೆ ಮಾತ್ರ ಹೇಳಿದರೆ ಒಳ್ಳೇದು ಅಲ್ವಾ ಸರ್. ಅದನ್ನು ಯಾರಾದರೂ ಹೇರ್ ಸ್ಪೆಷಲಿಸ್ಟ್ ಹೇಳಿದರೆ ನಿಮಗೆ ಅನುಕೂಲ ಅಲ್ವಾ 🙏🙏🙏

  • @AppajiGouda-zc7jl
    @AppajiGouda-zc7jl Месяц назад

    Niu heluva vidana tubba estta aytu akka

    • @UttarakarnatakaRecipes
      @UttarakarnatakaRecipes  Месяц назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @neelaneelu5971
    @neelaneelu5971 2 года назад

    ಉದ್ದಿನ ಬೇಳೆ ಬೇಡ್ವಾ ಅಕ್ಕ

  • @muttakkashirashyad7699
    @muttakkashirashyad7699 Месяц назад

    Uddina bele bed akk

  • @prabhap7207
    @prabhap7207 2 года назад

    Madam edli yav tara hittu madidri torsi

  • @savitrigurikar7898
    @savitrigurikar7898 2 года назад

    Please wer affron while cooking,
    Otherwise sarees vil spoil