ಯೂಟ್ಯೂಬ್ ನಿಂದ ನಮಗೆ ಬರುವ ಡಾಲರ್ ಎಷ್ಟು??How much Dollar will Badukina Butthi get??

Поделиться
HTML-код
  • Опубликовано: 15 июл 2022
  • ಬರ್ರಿ ಬೀಗರ ಊಟ ಮಾಡೋಣ, ಬಾಳ ಮಂದಿ ಆಗಲಿ ತೊಗೊಳ್ರಿ! ಎಂದು ಬೆಳಗಿನ 8:00ಗೆ ಬಂದು ತಲುಪುವ ಈ ಬದುಕಿನ ಬುತ್ತಿಯ ತುತ್ತಿಗೆ ಈಗ ಬೆಳ್ಳಿ ಹೆಜ್ಜೆಯ ಸಂಭ್ರಮ. ಈ ಸಂಭ್ರಮಕ್ಕೆ ಹರಿಸಿ ಆಶೀರ್ವದಿಸಿದ್ದಕ್ಕೆ ಪ್ರತಿ ಕಥೆ ಹೇಳಿಕೊಂಡ ಕುಶಲಕರ್ಮಿಗಳಿಗೆ, ಹಾಗೂ ನಮ್ಮನ್ನು ಈ ದೂರದವರೆಗೆ ಹರಿಸಿ ಆಶೀರ್ವದಿಸಿದ ನಿಮಗೆಲ್ಲಾ ಬದುಕಿನ ಬುತ್ತಿ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುವ ಜೊತೆಗೆ ಸದಾ ಹೀಗೆ ತಮ್ಮ ಬೆಂಬಲ ಮತ್ತು ಆಶೀರ್ವಾದ ನಮ್ಮ ಮೇಲಿರಲೆಂದು ಬದುಕಿನ ಬುತ್ತಿ ವಿನಂತಿಸಿಕೊಳ್ಳುತ್ತೇವೆ.
    ಇಂತಿ ನಿಮ್ಮ ಬದುಕಿನ ಬುತ್ತಿ ಕುಟುಂಬ.
    Badukina Butthi has got its first milestone that is the ''Silver button'' for a lakh subscribers!We would like to tgank each and every people who shared thier precious story with us, And mainly the subscribers and people who supported us throughout the journey, Keep. supporting us like this after and after
    Thank you.
    From,
    Badukina Butthi team
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    Email:Maharudrappagoadachi@gmail.com

Комментарии • 554

  • @mmk5375
    @mmk5375 2 года назад +13

    ಮನಕಲುಕುವ ಕಥೆ ತರ್ತಿರ sir... ತುಂಬಾ ಇಷ್ಟ ಆಗುತ್ತೆ ....all the best sir...god bless you

  • @rshvin
    @rshvin 2 года назад +9

    ನೀವು ಊಟ ಮಾಡಿಸಿ ಆಗಿದೆ ಸರ್. ಈಗ ನಾವೆ ನಿಮಗೆ ಮಾಡಿಸುವುದು ಬಾಕಿ ಇದೆ.
    ಅಭಿನಂದನೆಗಳು ಸರ್. ನೀವು ಇನ್ನು ಎತ್ತರಕ್ಕೆ ಹೋಗಬೇಕು. 🙏

    • @badukinabutthi5385
      @badukinabutthi5385  2 года назад +1

      ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ನಮ್ಮ ಮೇಲೆ ಹೀಗೆ ಇರಲಿ ☺️🙏🏻

  • @rashmikitchen3829
    @rashmikitchen3829 2 года назад +6

    Great Sir Congratulations, nandu adee same kathe , 300 ವಿಡಿಯೋ cross agide , ಇವತ್ತಿಗೂ Mobil nalee video madthidini , ಒಂದೊಂದು view, Subscriber ಬಂದ್ರು kanalli ನೀರು ತುಂಬಿ baruthe, hego devru ಕೊನೆಗು Nim ಕೈ ಹಿಡಿದ, feeling happy for you Sir.

  • @kurpadmurthy5466
    @kurpadmurthy5466 2 года назад +5

    ಮಹಾದ್ರಪ್ಪನವರಿಗೆ., ಒಂದು ಲಕ್ಷ ಚಂದಾದಾರರನ್ನು ಸಾಧಿಸಿದ್ದಕ್ಕೆ ಅಭಿನಂದನೆಗಳು.
    ಇದು ಹೆಮ್ಮೆಯ ಕ್ಷಣವಾಗಿದೆ. ಬದುಕಿನಾ ಬುತ್ತಿ ನಾನು ದಿನನಿತ್ಯ ನೋಡುವ ನೆಚ್ಚಿನ ಕಾರ್ಯಕ್ರಮ.
    ನಾವೆಲ್ಲರೂ ತುಂಬಾ ಕಲಿಯುತ್ತೇವೆ. ನಿಮಗೆ ಮತ್ತು ಕುಟುಂಬಕ್ಕೆ ಶುಭ ಹಾರೈಕೆಗಳು.

    • @renukasp81
      @renukasp81 2 года назад

      🌹🌹🙏🙏👌👌👍👍

    • @renukasp81
      @renukasp81 2 года назад

      ತಮ್ಮ ಫೋನ್ ನಂಬರ್ ತಿಳಿಸಿರಿ. ತಮ್ಮ ಸಾಧನೆ ಗೆ ಅಭಿನಂದನೆಗಳು. ಮತ್ತು ಅನಂತ ಅನಂತ ಧನ್ಯವಾದಗಳು. ತಮ್ಮದು ಆದರ್ಶ ಕುಟುಂಬ , ತಾವು ಇನ್ನು ಉತ್ತರೋ ತ್ತ ರ ವಾಗಿ ಬೆಳೆಯಿರಿ, ತಮ್ಮ ಭವಿಷ್ಯ ಜೀವನ ಉಜ್ವಲ ವಾಗಿ ವೃ ದ್ದಿಸಲಿ. ತಮ್ಮ ಕುಟುಂಬ ಕ್ಕೆ ದೇವರು ಆಯುರಾರೋಗ್ಯ ಸಂಪತ್ತು ಕೊಡಲಿ. ಎಂದು ಆಶಿಸುತ್ತೇನೆ. 🌹🌹🌹🌹🙏🙏🙏🙏👌👌👌👌👍👍👍👍

    • @badukinabutthi5385
      @badukinabutthi5385  2 года назад

      ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು. ದಯವಿಟ್ಟು ನಿಮ್ಮ ನಂಬರನ್ನು ನಮಗೆ ಶೇರ್ ಮಾಡಿ ನಾವು ಫೋನ್ ಮಾಡಿ ಮಾತನಾಡುತ್ತೇವೆ 🙏🏻🙏🏻

  • @gangadharkn1985
    @gangadharkn1985 2 года назад +12

    ಸರ್ ಎಲ್ಲರ ಬದುಕಿನ ಬುತ್ತಿನ ತೋರಿಸೊ ನಿಮಗೆ ನಿಮ್ಮ ಬದುಕಿನ ಬುತ್ತಿಯಲ್ಲಿ ಇಷ್ಟೆಲ್ಲ ನೋವುಗಳನ್ನು ಗೆದ್ದು ಬಂದಿದ್ದಿರ ಅಭಿನಂದನೆಗಳು ಸರ್ 💐

    • @puttammagm6282
      @puttammagm6282 Год назад

      Ninna kathe share madi. Once native and sucess

  • @nagarajkb3270
    @nagarajkb3270 2 года назад +20

    Congratulations .....💐 ನಿಮ್ಮ ಕುಟುಂಬ ಹೀಗೆ ಸಂತೋಷ ದಿಂದಾ ಇರಲಿ. ನಿಮ್ಮ ಪಯಣ 1 milion ದಾಟಲಿ.... god bless you

    • @badukinabutthi5385
      @badukinabutthi5385  2 года назад +3

      ನಿಮ್ಮ ಪ್ರೋತ್ಸಾಹ ಸದಾ ಕಾಲ ನಮ್ಮ ಜೊತೆಗಿರಲಿ ಧನ್ಯವಾದಗಳು 🙏🏻

  • @babysroutine9729
    @babysroutine9729 2 года назад +1

    ನಿಮ್ಮ success ನ್ನು ಎಷ್ಟು ಚೆನ್ನಾಗಿ ಹಂಚಿಕೊಳ್ತಾ ಇದ್ದೀರಾ ಸರ್.. great sir 🙏
    ಯಾರೂ ತಮ್ಮ secret ನ್ನೂ ಹೀಗೆ ನಿಮ್ಮ ತರ ಹಂಚಿಕೊಳ್ಳ ಲ್ಲ. really great ಸರ್🙏

  • @bnageshrao
    @bnageshrao 2 года назад +1

    ನಾನು USA ನಲ್ಲಿದ್ದೀನಿ, ಚೆನ್ನಾಗಿದೆ ಬದುಕಿನ ಬುತ್ತಿ. ತಪ್ಪದೆ ನೋಡುತ್ತಿರುತ್ತೇನೆ. ಬೆಂಗಳೂರು ನಲ್ಲಿ ಎಲ್ಲಿ ವಾಸ. ಬಂದಾಗ ಬಂದು ಭೇಟಿ ಮಾಡುವೆ

  • @UMARAJ143
    @UMARAJ143 3 месяца назад

    ಅಭಿನಂದನೆಗಳು ಸರ್ 👌. ನಾನು ನಿಮ್ಮ ಬದುಕಿನ ಬುತ್ತಿ ಎಲ್ಲಾ ವಿಡಿಯೋ ವನ್ನು ನೋಡತೀನಿ. ಶ್ರಮಕ್ಕೆ ತಕ್ಕಂತೆ ಫಲ ಸಿಕ್ಕೆ ಸಿಗುತ್ತೆ.

  • @gowrilakshmiamruthmahal6319
    @gowrilakshmiamruthmahal6319 Год назад +1

    Sir ನಿಮಗೂ ನಿಮ್ಮ ಕುಟುಂಬ ಕ್ಕೂ ಸದಾ ದೇವರು ಒಳ್ಳೆಯದು ಮಾಡಲಿ 🙏🏻

  • @katheangadi
    @katheangadi 2 года назад +2

    Congratulations 👏🏻👏🏻.
    ನಿಮ್ಮಿಂದ ನಮ್ಮಂತ ಪುಟ್ಟ ಯುಟ್ಯೂಬರಿಗೆ ತುಂಬಾ ಪ್ರೋತ್ಸಾಹ ಸಿಕ್ಕಿದಂತಾಗಿದೆ. ನಮಗೆ ತಿಳಿಯದ ಎಷ್ಟೋ ವಿಚಾರಗಳನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು 🙏🏻🙏🏻

  • @jayashremurthy2044
    @jayashremurthy2044 2 года назад +2

    ಅಣ್ಣ ನಿಮ್ಮ ಒಳ್ಳೆಯ ಕೆಲಸ ಕ್ಕೆ ತಂದ ಗೌರವ ಡಾಕ್ಟರೇಟ್ ಕೂ ಹೆಚ್ಚು ದೇವರು ಇನ್ನೂ ಹೆಚ್ಚು ಹೆಚ್ಚು ಒಳ್ಳೆಯದು ಮಾಡಲ ಧನ್ಯವಾದಗಳು ಸರ್ ಅಂಡ್ ಷ್ಯಾಮಿಲಿ

    • @badukinabutthi5385
      @badukinabutthi5385  2 года назад

      ನಮ್ಮ ಈ ಪಯಣದಲ್ಲಿ ನೀವು ನಮ್ಮ ಜೊತೆಗಿರುವುದೇ ನಮಗೆ ತಂದ ಗೌರವ ಧನ್ಯವಾದಗಳು 🙏🏻🙏🏻

  • @asifhorapeti6769
    @asifhorapeti6769 Год назад

    ನಿಮ್ಮ ಕಥೆ ಕೇಳಿ ಮತ್ತೆ ನೀವು ತರುವಂತಹ ಒಂದೊಂದು ಬದುಕಿನ ಬುತ್ತಿ ಕಥೆಗಳು ನೀಜಕ್ಕೂ ಜೀವನದಲ್ಲಿ ಸೋತೆ ಇನ್ನೇನು ಸಾವೇ ಗತಿ ಎನ್ನುವವರಿಗೂ ಸಹ ಬದುಕಬೇಕೆಂಬ ಹುಮ್ಮಸ್ಸು ಬರುತ್ತೆ ಸರ್... ನೀಜಕ್ಕೂ ನಿಮ್ಮ ತಾಳ್ಮೆಗೆ ನಮನಗಳು... Love from Gadag❤

  • @ShreekantaL
    @ShreekantaL 8 месяцев назад +1

    Tumba olle kelasa nimadu ede riti olle olle jeevanad kategalana namm munde thogondu banni tumba olle jodi

  • @swiz777
    @swiz777 11 месяцев назад

    ಗುರುಗಳೇ ನಮಸ್ಕಾರ, ನಾವು ನಿಮ್ಮನ್ನ ತುಂಬಾ ಫಾಲೋ ಮಾಡ್ತಾ ಇದ್ದೇವೆ ನಾವಿನ್ನು ತುಂಬಾ ಚಿಕ್ಕೋರು ಗುರುಗಳೇ, ನಮ್ಮಂತವರನ್ನು ಬೆಳೆಸಲು ಸಹಾಯ ಮಾಡಿ 🙏 ಧನ್ಯವಾದಗಳು ಗುರುಗಳೇ 🙏

  • @babysroutine9729
    @babysroutine9729 2 года назад

    ಸರ್ / ಮೇಡಂ ನೀವು ಮಾತಾಡ್ತಾ ಇರುವಾಗ ನನಗೆ ಸಂತೋಷದ ಕಣ್ಣೀರು ಬರ್ತಿದೆ🙏🙏 ನಿಮಗೆ ಇನ್ನೂ ಒಳ್ಳೆ ಒಳ್ಳೆಯ ಸನ್ಮಾನ ಆಗ್ತಾ ಇರಲಿ ಅಂತ ದೇವರಲ್ಲಿ ಬೇಡಿ ಕೊಳ್ತೆನೆ🙏🙏

  • @ganirag
    @ganirag 2 года назад +3

    ನಿಮ್ಮ ಪರಿಶ್ರಮಕ್ಕೆ ನಮ್ಮ ನಮನಗಳು....ನಿಮ್ಮ ಬಾಷೆ ತುಂಬಾ ಚೆನ್ನಾಗಿದೆ ❤️

    • @badukinabutthi5385
      @badukinabutthi5385  2 года назад

      ಧನ್ಯವಾದಗಳು ಸರ್ 🙏🏻🙏🏻

  • @Karnatakadaincredible
    @Karnatakadaincredible 2 года назад +2

    ನಿಮ್ಮ ಕಷ್ಟದ ಹಾದಿ ಕಳೆದು ಸಂತೋಷದ ದಾರಿಗೆ ಅಭಿನಂದನೆಗಳು 💐💐💐

    • @badukinabutthi5385
      @badukinabutthi5385  2 года назад

      ನಮ್ಮ ಕಷ್ಟದ ಹಾದಿಯಲ್ಲಿ ನಮ್ಮ ಜೊತೆಗಿದ್ದು ಬೆಂಬಲಿಸುತ್ತಾ ಬಂದಿರುವ ನಿಮಗೂ ನಮ್ಮ ಧನ್ಯವಾದಗಳು 🙏🏻

  • @mallikarjunc7273
    @mallikarjunc7273 2 года назад +1

    ಸರ್ ಜನರ ಜೀವನದ ಬದುಕಿನ ವಿಡಿಯೋ ಜನರ ಕಷ್ಟ , ಸುಖ ಎಲ್ಲಾ ಕಥೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡ್ತಿದೀರಾ ಇದು ತುಂಬಾ ಹೊಳ್ಳೆಯ ಕೆಲಸ ಸರ್.

    • @badukinabutthi5385
      @badukinabutthi5385  2 года назад

      ಜನರ ಕಷ್ಟಕ್ಕೆ ಸ್ಪಂದಿಸುವುದೇ ಮಾನವ ಜೀವನದ ಅಮೂಲ್ಯವಾದ ಕೆಲಸ. ಸಂಬಂಧಗಳ ಬೆಸುಗೆ ಇದೇ ನಮ್ಮ ಬದುಕಿನ ಬತ್ತಿಯ ಆಶಯ

  • @ganeshkn4295
    @ganeshkn4295 2 года назад +1

    ಮಹಾರುದ್ರಪ್ಪ ನವರು ಮಾತನಾಡಿದರೆ,ಮಾತುಗಳನ್ನು ಕೇಳುತ್ತಿದ್ದರೆ ನಮ್ಮ ಆತ್ಮೀಯರೇ ಮಾತನಾಡುತ್ತಿದ್ದಂತೆ, ನಮ್ಮೊಡನೆಯೇ ಇರುವಂತೆ ಭಾಸವಾಗುತ್ತದೆ,🙏🏼🙏🏼🙏🏼🌺🌺🌺

    • @badukinabutthi5385
      @badukinabutthi5385  2 года назад

      ಸಂಬಂಧಗಳ ಬೆಸುಗೆ ಈ ಬದುಕಿನ ಬುತ್ತಿಯ ಆಶಯ 🙏🏻🙏🏻

  • @pgtamse
    @pgtamse 2 года назад +2

    ಅಭಿನಂದನೆಗಳು,
    ನಿಮ್ಮ ಬದುಕಿನ ಕಥೆ ನೋಡಿ ತುಂಬಾ ಖುಷಿಯಾಯಿತು.
    ನೀವು ಒಬ್ಬರೊಬ್ಬನೆ ನೋಡಿ ಮಾತಾಡುವುದು ಹೃದಯಕ್ಕೆ ಸ್ಪಂದಿಸುತ್ತದೆ.

    • @badukinabutthi5385
      @badukinabutthi5385  2 года назад

      ತುಂಬು ಹೃದಯದ ಧನ್ಯವಾದಗಳು ಸರ್

  • @rachegowda6610
    @rachegowda6610 2 года назад

    ಪರಿಶ್ರಮ ಕ್ಕೆ
    ಪ್ರತಿಫಲ ದೊರೆತಿದೆ
    ಇದು ಒಂದು ಸಮಾಜ ಸೇವೆ ಯೇ
    ಶುಭವಾಗಲಿ ನಿಮ್ಮ ತಂಡಕ್ಕೆ

  • @bcreddy1673
    @bcreddy1673 2 года назад +3

    ನಿಮ್ಮ ನಿರ್ಮಲವಾದ ಮನಸ್ಸಿಗೆ ಸಂದ ಗೌರವ...... 🪴🪴💞💞🪴🪴🪴🪴🪴

    • @badukinabutthi5385
      @badukinabutthi5385  2 года назад

      ನಿಮ್ಮ ಪ್ರೋತ್ಸಾಹದಿಂದ ನಮಗೆ ಸಂದ ಗೌರವ ಧನ್ಯವಾದಗಳು🙏🏻🙏🏻

  • @shwetha.s.badiger7307
    @shwetha.s.badiger7307 5 месяцев назад

    😊🤝ಅಭಿನಂದನೆ ಸರ್ ಒಳ್ಳೇಯವರಿಗೆ ದೇವರು ಯಾವತ್ತು ಕೈ ಬಿಡೋದಿಲ್ಲಾ ಅನ್ನೋಂದಕ್ಕೆ ನೀವೇ ಸಾಕ್ಷೀ…👏👏💐

  • @Rajabhakshu
    @Rajabhakshu Год назад

    ತಮ್ contents ಇಷ್ಟ ಆಯ್ತು ದೊಡ್ಡೋರೆ
    ಬೆಂಗಳೂರ್ನ್ಯಾಗ್ ಇದ್ಕಂದು ನಮ್ ಭಾಷೆ ಕೇಳಾಕ ಚಂದ,,,

  • @praveenkalawad
    @praveenkalawad 2 года назад +1

    ಬೆಳ್ಳಿ ಹೆಜ್ಜೆ 😍 ನೋಡಿ ಖುಷಿ ಆಯ್ತು Sir, ನಿಮ್ ಚಾನೆಲ್ ಇನ್ನೂ ಹೆಚ್ಚಿನ ಜನಪ್ರಿಯ ವಾಗಲಿ ಅಂತಾ ಹಾರೈಸುತ್ತೇನೆ 😊👍

    • @badukinabutthi5385
      @badukinabutthi5385  2 года назад +1

      ನಿಮ್ಮ ಹರಕೆಯ ಮಾತುಗಳಿಗೆ ಹೃತ್ಪೂರ್ವಕ ವಂದನೆಗಳು 🙏🏻🙏🏻

  • @rameshk5157
    @rameshk5157 2 года назад +2

    ಅಭಿನಂದನೆಗಳು... ನಿಮ್ಮ ಸರಣಿ ನೋಡಿದ್ದೇನೆ.. ಬದುಕಿನ ಎಲ್ಲಾ ಮಗ್ಗುಲು ಗಳ ಪರಿಚಯ

  • @padmavathiyadavalli3768
    @padmavathiyadavalli3768 2 года назад +7

    Congratulations to your family. I regularly watch all your videos . I was touched by some episodes as you not only take videos of hotels but of old ladies who has worked for many years.

  • @mrs.bharatisshetty3160
    @mrs.bharatisshetty3160 9 месяцев назад

    Sir Nanu school teacher Corona da time English grammar videos 60 videos madidene 3years ahitu 305subscribers eddare nimma kate keli tumba santosha agute
    Keep uploading sir always watching your videos

  • @satishkankanmeli6991
    @satishkankanmeli6991 2 года назад +6

    Congratulations to you and ma'am for the grand success of your first step. Your hard efforts has started yielding fruits. Your journey is definitely a hard process but the fruit of your patience and continued efforts has brought cheer. However, we all pray that God bless you with many more laurels in future years to come. We pray that this channel reaches every home in India and many countries across. All the best for your future endeavours. 🌹💐🎊🎉

  • @kirthanaskumar8835
    @kirthanaskumar8835 2 года назад +3

    Congratulations 💐 Divine Blessings 🎊 abdie by you both & your loving children real life lessons you have shared

  • @siddugudisagar5302
    @siddugudisagar5302 2 года назад

    ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಸರ್, ಹೀಗೆ ಈನಷ್ಟು ಚನ್ನಾಗಿರೋ ವಿಡಿಯೋ ಮಾಡ್ತೀರಾ ಅನ್ನೋ ನಂಬಿಕೆ ನನಗಿದೆ 😍all the best😍

  • @amruthatv9651
    @amruthatv9651 Год назад +1

    Congratulations Badukina butti youtub channel

  • @ganapatimanju4442
    @ganapatimanju4442 2 года назад

    ಅನುಭವ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು.
    ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ. ನಿಮ್ಮ ಪ್ರಯತ್ನಕ್ಕೆ ದೇವರು ಯಶಸ್ಸು ನೀಡಲಿ. ನೀವು ಹೇಳಿದಂತೆ ತಾಳ್ಮೆ ತುಂಬಾ ಪ್ರಮುಖ. ನಿಮ್ಮಲ್ಲಿ ಅದು ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲೆಂದು ಬಯಸುತ್ತೇನೆ

    • @badukinabutthi5385
      @badukinabutthi5385  2 года назад

      ತುಂಬು ಹೃದಯದ ಧನ್ಯವಾದಗಳು.. 🙏🏻🙏🏻

  • @banukdixit9091
    @banukdixit9091 2 года назад +1

    ಅಭಿನಂದನೆಗಳು,
    ಬದುಕಿನ ಬುತ್ತಿ ಪರಿಚಯಿಸಿದ ನಿಮಗೆ ಧನ್ಯವಾದಗಳು.👍🤗🎍

    • @badukinabutthi5385
      @badukinabutthi5385  2 года назад

      ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ನಮ್ಮ ಮೇಲೆ ಇರಲಿ🙏🏻☺️

  • @sabappakatiger1989
    @sabappakatiger1989 Год назад

    ತುಂಬಾ ಚೆನ್ನಾಗಿ video ಮಾಡುವ ಮೂಲಕ ತುಂಬು ಹೃದಯದ ಧನ್ಯವಾದಗಳು namaste 🙏

  • @AVDRCR
    @AVDRCR Год назад

    Congratulations 🎉👏... U deserved it n deserve more...u have great responsibility...to fulfill viewers demand... good luck

  • @SmitaDesai-xe8be
    @SmitaDesai-xe8be Год назад

    Nim badukin butti yawaglu nodtivi udayam training hudkta edvi nice hakidri nodidvu thank you nil story keli novaitu lundin jeeevna chengirli devridane nav Nim abhimani congratulations good luck

  • @manjutv4238
    @manjutv4238 2 года назад

    Congratulations sir... ಇದು ನಿಮ್ಮ *"ಬದುಕಿನ ಬುತ್ತಿ"* ನಿಮ್ಮ ಶ್ರಮಕ್ಕೆ ತಕ್ಕಂತೆ ಗೆಲುವು ಸಿಕ್ಕಿದೆ, ದೇವರು ಒಳ್ಳೆಯದು ಮಾಡಲಿ 🙏✌️👍❤️💯🌹💐

    • @badukinabutthi5385
      @badukinabutthi5385  2 года назад

      ನಿಮ್ಮ ಪ್ರೋತ್ಸಾಹ ಬೆಂಬಲಕ್ಕೆ ಧನ್ಯವಾದಗಳು 🙏🏻🙏🏻

  • @pavithramallikarjuna4718
    @pavithramallikarjuna4718 Год назад

    ಒಟ್ಟಾಗಿ ಮಾಡೋ ಕೆಲಸ ಯಾವತ್ತೂ ಯಶಸ್ವಿತಂತೆ ಮನೆಯವರು ನಾಲ್ಕು ಜನರನ್ನು ಒಂದೇ ಪ್ರಯತ್ನ ಮಾಡಿದ್ದಕ್ಕೆ ನೀವು ಇವತ್ತು ಯಶಸ್ವಿಯಾಗಿದ್ದೀರಾ ಹೆಣ್ಣೊಂದು ಕಲೆತರೆ ಶಾಲೆ ಎಂದು ತೆರೆದಂತೆ ಎನ್ನುವ ಮಾತು ನೂರಕ್ಕೆ ನೂರು ಸತ್ಯ ಸರ್. Congrats sir all the best sir thank you for the good videos

    • @badukinabutthi5385
      @badukinabutthi5385  Год назад

      ನಿಮ್ಮ ಪ್ರೋತ್ಸಾಹ ಬೆಂಬಲಕ್ಕೆ ನಮ್ಮ ಧನ್ಯವಾದಗಳು 🙏🏻🙏🏻

  • @davidsoniyakumar3895
    @davidsoniyakumar3895 2 года назад +2

    Congratulations my dear sweet family. God bless you all

  • @bhargavimadan1000
    @bhargavimadan1000 2 года назад +2

    ಧನ್ಯವಾದಗಳು..ಶುಭಾಶಯಗಳು ನಿಮಗೆ 💐🙏

    • @badukinabutthi5385
      @badukinabutthi5385  2 года назад +1

      ಧನ್ಯವಾದಗಳು. ನಿಮ್ಮ ಬೆಂಬಲ ಸದಾ ನಮ್ಮ ಮೇಲೆ ಹೀಗೆ ಇರಲಿ 🙏🏻☺️

  • @prabhakars1579
    @prabhakars1579 Час назад

    Wounderful life story. I appreciate your countinous effort and achievement. Good luck to you sir.

  • @sangeetapatil1692
    @sangeetapatil1692 Год назад

    ಸತ್ಯದ ಶ್ರಮಕ್ಕೆ ಯಶಸ್ಸು ಶತ ಸಿದ್ದಅಭಿನಂದನೆಗಳು both of you

  • @vijayadeshpande6722
    @vijayadeshpande6722 Год назад

    ಅಭಿನಂದನೆಗಳು ಬೆಳ್ಳಿ ಹೆಜ್ಜೆ ತಲುಪಿದ ನಿಮಗೆ ನಿಮ್ಮ ಎಲ್ಲ ಸಂಚಿಕೆಗಳನ್ನು ನೋಡುತ್ತೇನೆ ಅಲ್ಲದೇ ನನಗೆ ಗೊತ್ತಿರುವ ಕಷ್ಟದಲ್ಲಿ ಇರುವವರೊಂದಿಗೆ ಹಂಚಿಕೊಂಡು ಅವರಿಗೆ ಧೈರ್ಯ ಕೊಡುತ್ತೇನೆ.ಮತ್ತೊಂದು ವಿಚಾರ ನೀವು ಬೆಟ್ಟಿಯದವರಲ್ಲಿ ಯಾರೂ ಸೋತವರು ಇಲ್ಲವೇ ?

  • @geethatk4919
    @geethatk4919 2 года назад

    Congratulations sir keep it up.God Blessed u .God has given us wisdom and strength that u and ur family members have used it in a proper manner that helped for people.great job u have done sir showing eatery centre 🙏🙏🙏🙏🎊💐🎉👍👍👍🙌👏👏👏👏

  • @prakashshetty4791
    @prakashshetty4791 2 года назад

    Congratulations
    God bless you and your family.
    Keep it up

  • @varshaprasanna156
    @varshaprasanna156 2 года назад +7

    CONGRATULATIONS Both of you and your lovely children. 🙏🏼. I always watch your videos without fail. Your vlogs are my favourite. Sir your narration is super. And the topics which you choose are really awesome. We always wait for your next uploads . God bless you and your family , your channel aswell.
    🙏🏼🙏🏼🙏🏼🙏🏼🙏🏼.
    Thank you.

    • @badukinabutthi5385
      @badukinabutthi5385  2 года назад +1

      Thank you so much for such beautiful words... These type of comments gives us inspiration!
      Keep supporting us☺️❤️

  • @meenakumaribasavaraju5453
    @meenakumaribasavaraju5453 Год назад

    Congratulations to your family, it's team work, when you get support from everybody you can reach more than more,god bless you.all the best to your family

  • @muniswamacharyn8133
    @muniswamacharyn8133 2 года назад

    ಧನ್ಯವಾದಗಳು! ನಿಮ್ಮ ಶ್ರಮ ಸಾರ್ಥಕವಾಯಿತು. ವಿಶೇಷವೆಂದರೆ ನೀವು ಪರಿಚಯ ಮಾಡಿಸುತ್ತಿದ್ದ ವ್ಯಕ್ತಿಗಳು ಬಡವರು ಮತ್ತು ತುಂಬಾ ಕಷ್ಟಪಟ್ಟು ಮೇಲೆಬಂದವರು. ನಿಮ್ಮ ಅಭಿವೃದ್ದಿ ಹೀಗೆ ಮುಂದುವರಿಯಲಿ.

    • @badukinabutthi5385
      @badukinabutthi5385  2 года назад

      ನಿಮ್ಮ ಬೆಂಬಲ ಪ್ರೋತ್ಸಾಹಕ್ಕೆ ಧನ್ಯವಾದಗಳು 🙏🏻🙏🏻

  • @ylakshmegowdaylakshmegowda2993
    @ylakshmegowdaylakshmegowda2993 2 года назад

    Shubhavaagali.ondu koti daatali.nimma maathu kelalu thumba chennaagide.thank u.sir.

  • @kalamohan6537
    @kalamohan6537 Год назад

    Congratulations to you both and your family, God Bless You All!

  • @jskarthik295
    @jskarthik295 2 года назад +1

    ಒಳ್ಳೆಯದಾಗಲಿ ಸರ್ 🙏🙏
    ಎಲ್ಲಾ ಎಪಿಸೋಡ್ಗಳು ಅರ್ಥಪೂರ್ಣ ವಾಗಿರುತ್ತವೆ.

  • @vijayanand7574
    @vijayanand7574 2 года назад

    Congratulations sir, both of you.
    Go ahead, god bless you all.

  • @publicmindtune354
    @publicmindtune354 2 года назад +2

    Hundred Comment nane Sir 🥰
    Congrats Sir 🌱🌎🙏

  • @hemapatil9648
    @hemapatil9648 10 месяцев назад

    Ellarigu nimma badukina butti unnista iro annorige haagu vainige makkalige abhinandanegalu...nimma pramanika nade seve..illige tandide..hege munduvarili..❤❤

  • @maheshb88
    @maheshb88 Год назад

    @Godachi Savakara.... Congratulations 🎊
    Your way of narration and conversation is very very good and very crisp and clear .....mainly the Introduction "Barri Beegara Oota Maadona...." very nice
    Keep it up...Wishing you all the best 👍 👌

  • @drshiva.utlasar.3961
    @drshiva.utlasar.3961 2 года назад +1

    Congratulations,keep up the good work.NY.USA

  • @prithvirajdoddamanerevanap1988
    @prithvirajdoddamanerevanap1988 2 года назад +2

    Congratulations. Really appreciate your transperancy, openess and Hard work. God bless you and your family.

    • @badukinabutthi5385
      @badukinabutthi5385  2 года назад

      Thankyou.. Beautiful words give us inspiration.. Keep supporting ☺️🙏🏻

  • @parshwanath7150
    @parshwanath7150 2 года назад +1

    Congratulations
    Reg
    Silver button Shields achievement award winner celebration
    Soooooo nice
    Soooooo cute
    God bless both of you family members
    Thanking you

  • @subhashmudbi8175
    @subhashmudbi8175 Год назад

    Happy Congratulations Sir,you & your s Family, God bless all.

  • @deepakn2881
    @deepakn2881 10 месяцев назад +1

    Struggle life we should never forget.. Nice stories u will search.. ❤

  • @venuudupi8905
    @venuudupi8905 Год назад

    Really very very good nd great sir ALL THE BEST ND GOD BLESS YOU sir 🙏🙏👍👍🙏🙏

  • @vnr9738
    @vnr9738 2 года назад +2

    Congratulations 🎉 very nice language, good hearted, Dedication, Struggle, everything included.

    • @badukinabutthi5385
      @badukinabutthi5385  2 года назад

      ನಿಮ್ಮ ಈ ಪ್ರೋತ್ಸಾಹದ ಮಾತುಗಳೇ ನಮ್ಮ ಈ ದಾರಿಗೆ ಮಾರ್ಗದರ್ಶನವಾಗಿದೆ 🙏🏻

  • @kumareshbob
    @kumareshbob 2 года назад +5

    Sir Hatsoff to your Family and Team. Congrats on getting the Silver button and I wish more success to your future in getting success by making More videos and helping more people's.❤️❤️❤️❤️

    • @badukinabutthi5385
      @badukinabutthi5385  2 года назад

      Thank you🙏🏻☺️ keep supporting.. Beautiful words

  • @HariPrasad-ch3hv
    @HariPrasad-ch3hv 2 года назад +3

    Congratulation Sir and Madam... your channel is inspiring to youths...and hearty wishes to achieve next mail stone very soon..

    • @badukinabutthi5385
      @badukinabutthi5385  2 года назад +1

      ಬದುಕಿನ ಬುತ್ತಿ ಒಂದೊಂದೇ ಮೆಟ್ಟಲೆಗಳನ್ನೇರಲು ನಿಮ್ಮ ಸಹಾಯ ಪ್ರೋತ್ಸಾಹವೇ ಕಾರಣ ಧನ್ಯವಾದಗಳು 🙏🏻

  • @dattakharvi9532
    @dattakharvi9532 Год назад

    ಅಂತೂ.ನಿಮ್ಮ jeevanadalli ಬೆಳಕು ಮೂಡಿದೆ. ನನಗಂತೂ ತುಂಬ ಖುಷಿ.

  • @shobhalakshmi7633
    @shobhalakshmi7633 2 месяца назад

    Sir, Good social service , very interesting and inspiration to all of us

  • @venugopalmunivenkatappa6966
    @venugopalmunivenkatappa6966 2 года назад +1

    God bless you and your Family and stay blessed always ❤️❤️🙏

  • @dwarakinathdwaraki3957
    @dwarakinathdwaraki3957 2 года назад +19

    ನಿಮ್ಮ ಒಂದು ಒಳ್ಳೇ ಗುಣಕ್ಕೆ ಸಂದ ಗೌರವ ಸಾರ್ 👍

  • @asmraddict5303
    @asmraddict5303 2 года назад +2

    U guys give different concept which no youtubers have provided..lot of chance u guys hit more subscribers in short span and definitely will climb more heights.. congrats again👍

    • @badukinabutthi5385
      @badukinabutthi5385  2 года назад

      ನಿಮ್ಮ ಬೆಂಬಲ ಪ್ರೋತ್ಸಾಹಕ್ಕೆ ನಮ್ಮ ಧನ್ಯವಾದಗಳು 🙏🏻🙏🏻

  • @madhurapratinidhi3004
    @madhurapratinidhi3004 2 года назад +1

    Congrats 🎉🎉 good job keep it up

  • @ps644
    @ps644 Год назад

    Some one will learn lesson by seeing these videos sir....congratulations

  • @geetharamesh7026
    @geetharamesh7026 2 года назад +1

    Congrats and all U r family good luck take care

  • @creative_psyche8046
    @creative_psyche8046 2 года назад +1

    Congratulation god bless both of you ❤❤

  • @prabhavatipatil4497
    @prabhavatipatil4497 Год назад

    ಅಭಿನಂದನೆಗಳು ತಮ್ಮಿಬ್ಬರಿಗೂ....👍👍 ಸರ್, ಮತ್ತು ಮ್ಯಾಮ್ 💐💐♥♥🎂🎂🙏🙏👍👍

  • @user-vt2dy5uu9l
    @user-vt2dy5uu9l 2 года назад +3

    Congratulations on the successful entry into 1Lakh subscribers... May God bless you with the next level of your future success soon... 🙏🙏🙏🙏🙏

    • @badukinabutthi5385
      @badukinabutthi5385  2 года назад +1

      ನಿಮ್ಮ ಹರಕೆಯ ನುಡಿಗಳಿಗೆ ನಮ್ಮ ನಮನ 🙏🏻

  • @vikashallikeri8623
    @vikashallikeri8623 2 года назад +2

    Inspiring work sir....Congratulations💥

  • @sureshbabu3131
    @sureshbabu3131 4 месяца назад

    God bless you madem mathhu sir

  • @basalingappalingoji7420
    @basalingappalingoji7420 2 года назад

    Super sir congratulations your good things

  • @santoshbistangoudar1060
    @santoshbistangoudar1060 2 месяца назад

    CONGRATULATIONS
    HARD WORK ALWAYS PAYS ALOT

  • @vijayrangarajanramakrishna318
    @vijayrangarajanramakrishna318 2 года назад +1

    Congratulations and Best Wishes from your subscriber from Orlando, Florida!!👌👍

  • @chitravenkatesharao6564
    @chitravenkatesharao6564 Год назад

    Sir, nimgu aagu nim family gu olledagli.

  • @mallikarjunmuppainmath6047
    @mallikarjunmuppainmath6047 2 года назад

    Sir ji, This is your Start , Your Motivational and Inspiration is helped lot of People's keep going on. Congratulations sir for your Efforts.

  • @gareebshausaman5502
    @gareebshausaman5502 2 года назад +1

    Congratulations🎉🎉🎉🎉 Sir 👏👏👏👏👏🤝🤝🤝
    Allahthala aap ko hamesha khush rakain

  • @maheshNvyas
    @maheshNvyas 2 года назад +1

    Congratulations To all your family members All the best GOD Bless you All Hope and Wish you for GOLD button 👍👍👌👌👌🙏🙏🙏

    • @badukinabutthi5385
      @badukinabutthi5385  2 года назад

      Thank you for your love and support.... Keep supporting🙏🏻🙏🏻

  • @shankarapoojary6566
    @shankarapoojary6566 Год назад

    Belated congratulations both of you ❤️

  • @lalithakumari6870
    @lalithakumari6870 9 месяцев назад +1

    ನಿಮಗೆ ಒಳ್ಳೆಯದಾಗಲಿ

  • @manjureddy248
    @manjureddy248 Год назад

    Super sir olleda agali sir

  • @lathashiv
    @lathashiv 2 года назад

    Hearty congratulations. !!!💐💐💐💐💐💐
    Wish you good luck .

  • @devakip.s7389
    @devakip.s7389 10 месяцев назад

    Congratulations both of you nice to here you reached one lakh subscribers God bless your family

  • @lalithammacj9262
    @lalithammacj9262 2 года назад +4

    congratulation for your family achievement.God bless you

  • @surisimpallifekannada2667
    @surisimpallifekannada2667 2 года назад

    ನಿಮ್ಮ ಕಥೆ ಕೇಳಿ ನಮಗೆ ಉತ್ಸಾಹ ಬರುತ್ತಿದೆ ಬದುಕಿನ ಬುತ್ತಿಗೆ ಧನ್ಯವಾದಗಳು

    • @badukinabutthi5385
      @badukinabutthi5385  2 года назад

      ಧನ್ಯವಾದಗಳು ಸರ್ 🙏🏻🙏🏻

  • @shashihombal3025
    @shashihombal3025 2 года назад +1

    Very inspiring, unique channel. Congratulations, and all the best.

  • @rekhanadiger8221
    @rekhanadiger8221 Год назад

    Really interesting story brother, Let your family be filled with all prosperity. Best wishes

  • @user-mo9uy7cx8p
    @user-mo9uy7cx8p 2 года назад

    ಅಭಿನಂದನೆಗಳು.ನಿಮ್ಮ ಯಶಸ್ಸಿನ ಹಾದಿ ಅಡೆ ತಡೆಗಳು ಇಲ್ಲದೆ ಸಾಗಲಿ ಎಂದು ಹಾರೈಸುತ್ತೇನೆ.💐🙏🙏🙏🙏

    • @badukinabutthi5385
      @badukinabutthi5385  2 года назад

      ನಿಮ್ಮ ಪ್ರೋತ್ಸಾಹ,ಹಾರೈಕೆಗೆ ಧನ್ಯವಾದಗಳು ಸರ್ 🙏🏻🙏🏻

  • @maryroche5752
    @maryroche5752 2 года назад +4

    You deserve it.
    Beautiful moment.God bless you both.
    Waiting for next episode

  • @raghusrinivas8146
    @raghusrinivas8146 2 года назад

    Congratulations to you and regards for your efforts

  • @kamalaanju1805
    @kamalaanju1805 2 года назад +1

    Congratulations sir💐💐sir first time misses avrana kooruskond maathaadthiddeeraa.
    Camera gintha manevarene nodthiddeera sir😜😜🤣

  • @PK-gy4cu
    @PK-gy4cu 2 года назад +1

    Make videos of inspirational stories like you made of rajajinagar old couples who left Banglore after staying her for more than fifty years and tears rolled down from our eyes after watching that video