Madhuha Ninagarpitavo Sarva Karma | With Lyrics | ಮಧುಹಾ ನಿನಗರ್ಪಿತವೊ ಸರ್ವಕರ್ಮ
HTML-код
- Опубликовано: 20 окт 2024
- Written by 'Jayesha Vitthala'ru.
Composed and sung by Venugopal Khatavkar.
Lyrics in 5 languages:
ಮಧುಹಾ ನಿನಗರ್ಪಿತವೊ ಸರ್ವಕರ್ಮ ॥ಪ॥
ಉದಯಾದಿ ಶಯನಾಂತ ಕೃತ ಕರ್ಮದನುಭವ ॥ಅ.ಪ॥
ಸ್ಮೃತಿ ವಿಸ್ಮೃತಿಯಲಿ ಕೃತ ಉತ್ತಮಾಧಮ ಕರ್ಮ
ಮತ್ತೆ ಅನುಭವಿಸಿದ ಸುಖ ದುಃಖಗಳಿಗೆ
ಚಿತ್ತ ನಿನ್ನದು ಮೂಲ ಸರ್ವ ಸ್ತಿತಿಗತಿ ಧರ್ಮ
ವೃತ್ತಿಗಳಿಗನವರತ ಸತ್ಯ ಸಂಕಲ್ಪನೆ ॥೧॥
ನೀನೆಮ್ಮನಿಟ್ಟಪರಿ ನಿನ್ನಿಷ್ಟವಾಗಿರಲು
ನಾನಿಷ್ಟೆ ಎನಲ್ಯಾಕೊ ಪ್ರೇಷ್ಟತಮನೆ
ವಾಣೀಶ ಹರ ಸುರರು ನಿನ್ನ ಪ್ರೀತಿಗಾಗಿ
ಏನು ಕೊಟ್ಟುದು ಮುದದಿ ಉಂಡು ನಿನಗರ್ಪಿಸಿಪರೊ ॥೨॥
ಅಧಿಕಾರಿ ನಾನಲ್ಲ ಅದರಿಂದ ಬೆದರುವೆನು
ಮದನನಯ್ಯನೆ ಮನ್ನಿಸೆನ್ನ
ಉದಯಾದಿ ಶಯನಾಂತ ಜಯೇಶವಿಠ್ಠಲ
ಮುದಖೇದಗಳು ನಿನ್ನ ಪ್ರೀತಿಗೊದಗಲೋ ಸ್ವಾಮಿ ॥೩॥
madhuha ninagarpitavo sarvakarma ..pa..
udayadi shayananta krita karmadanubhava ..a.pa..
smriti vismritiyali krita uttamadhama karma
matte anubhavisida sukha duhkhagalige
chitta ninnadu mula sarva stitigati dharma
vrittigaliganavarata satya sankalpane ..1..
ninemmanittapari ninnishtavagiralu
nanishte enalyako preshtatamane
vanisha hara suraru ninna pritigagi
enu kottudu mudadi undu ninagarpisiparo ..2..
adhikari nanalla adarinda bedaruvenu
madananayyane mannisenna
udayadi shayananta jayeshaviththala
mudakhedagalu ninna pritigodagalo svami ..3..
मधुहा निनगर्पितवॊ सर्वकर्म ॥प॥
उदयादि शयनांत कृत कर्मदनुभवव ॥अ।प॥
स्मृति विस्मृतियलि कृत उत्तमाधम कर्म
मत्तॆ अनुभविसिद सुख दुःखगळिगॆ
चित्त निन्नदु मूल सर्व स्तितिगति धर्म
वृत्तिगळिगनवरत सत्य संकल्पनॆ ॥१॥
नीनॆम्मनिट्टपरि निन्निष्टवागिरलु
नानिष्टॆ ऎनल्याकॊ प्रेष्टतमनॆ
वाणीश हर सुररु निन्न प्रीतिगागि
एनु कॊट्टुदु मुददि उंडु निनगर्पिसिपरॊ ॥२॥
अधिकारि नानल्ल अदरिंद बॆदरुवॆनु
मदननय्यनॆ मन्निसॆन्न
उदयादि शयनांत जयेशविठ्ठल
मुदखेदगळु निन्न प्रीतिगॊदगलो स्वामि ॥३॥
మధుహా నినగర్పితవొ సర్వకర్మ ..ప..
ఉదయాది శయనాంత కృత కర్మదనుభవవ ..అ.ప..
స్మృతి విస్మృతియలి కృత ఉత్తమాధమ కర్మ
మత్తె అనుభవిసిద సుఖ దుఃఖగళిగె
చిత్త నిన్నదు మూల సర్వ స్తితిగతి ధర్మ
వృత్తిగళిగనవరత సత్య సంకల్పనె ..1..
నీనెమ్మనిట్టపరి నిన్నిష్టవాగిరలు
నానిష్టె ఎనల్యాకొ ప్రేష్టతమనె
వాణీశ హర సురరు నిన్న ప్రీతిగాగి
ఏను కొట్టుదు ముదది ఉండు నినగర్పిసిపరొ ..2..
అధికారి నానల్ల అదరింద బెదరువెను
మదననయ్యనె మన్నిసెన్న
ఉదయాది శయనాంత జయేశవిఠ్ఠల
ముదఖేదగళు నిన్న ప్రీతిగొదగలో స్వామి ..3..
மது⁴ஹா நிநக³ர்பிதவொ ஸர்வகர்ம ..ப..
உத³யாதி³ ஶயனாந்த க்ருʼத கர்மத³னுப⁴வவ ..அ.ப..
ஸ்ம்ருʼதி விஸ்ம்ருʼதியலி க்ருʼத உத்தமாத⁴ம கர்ம
மத்தெ அனுப⁴விஸித³ ஸுக² து³꞉க²க³ளிகெ³
சித்த நின்னது³ மூல ஸர்வ ஸ்திதிக³தி த⁴ர்ம
வ்ருʼத்திக³ளிக³னவரத ஸத்ய ஸங்கல்பனெ ..1..
நீனெம்மனிட்டபரி நிந்நிஷ்டவாகி³ரலு
நாநிஷ்டெ எனல்யாகொ ப்ரேஷ்டதமனெ
வாணீஶ ஹர ஸுரரு நின்ன ப்ரீதிகா³கி³
ஏனு கொட்டுது³ முத³தி³ உண்டு³ நிநக³ர்பிஸிபரொ ..2..
அதி⁴காரி நானல்ல அத³ரிந்த³ பெ³த³ருவெனு
மத³னனய்யனெ மந்நிஸென்ன
உத³யாதி³ ஶயனாந்த ஜயேஶவிட்²ட²ல
முத³கே²த³க³ளு நின்ன ப்ரீதிகொ³த³க³லோ ஸ்வாமி ..3..
.
.
Spotify:
open.spotify.c...
Prime music:
music.amazon.i...
Apple music:
/ daasoham
ಸದ್ದು-ಗದ್ದಲವಿಲ್ಲದೇ, ಪ್ರಚಾರದ ಆರ್ಭಟಗಳಿಲ್ಲದೇ ಪರಿಶುದ್ಧವಾದ ರೀತಿಯಲ್ಲಿ ವ್ಯಾಸ-ದಾಸಸಾಹಿತ್ಯದ ಪ್ರಚಾರದ ಮೂಲಕ ಲಕ್ಷಜನರ ಮನ ಸೆಳೆದ, ಶ್ರೀಹರಿ-ವಾಯು-ಗುರುಗಳ ದಾಸೋಽಹಂ ಎಂಬ ಭಾವನೆಯನ್ನು ಅಭಿವೃದ್ಧಿಗೊಳಿಸುತ್ತಿರುವ ‘‘ದಾಸೋಽಹಂ’’ ತಂಡಕ್ಕೆ ಅಭಿನಂದನೆಗಳು. ಇದೇ ರೀತಿ ಸಾಧನೆ ಸಂಪನ್ನವಾಗಲಿ, ಪರಿಶುದ್ಧವಾದ ಸ್ವರ ಶ್ರೀಹರಿಗೆ ಸಮರ್ಪಿತವಾಗುತ್ತಿರಲಿ ಎಂದು ಶ್ರೀಹರಿಯಲ್ಲಿ ಪ್ರಾರ್ಥಿಸುತ್ತೇನೆ.
ನಿಮ್ಮ ಮಾರ್ಗದರ್ಶನ ಮತ್ತು ಆಶೀರ್ವಾದಗಳೇ ಇದೆಲ್ಲದಕ್ಕೂ ಕಾರಣ... ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡಿಸಲಿ... ಶಿರಸಾಷ್ಟಾಂಗ ಪ್ರಣಾಮಗಳು... 🙏🙏🙏
Beautiful rendition 😊 jayesha vittalara bagge mahiti beku
ಅದ್ಭೂತ,ಸಾಹಿತ್ಯ ,ಅದ್ಭೂತ ಸೊಗಸಾಗಿ ಹಾಡಿದ್ದೀರಾ 👌🏼👌🏼👌🏼👌🏼👌🏼🙏🏼🙏🏼🙏🏼🙏🏼
Tumba channagide🙏🙏🙏🙏
ಆಹಾ... ತುಂಬಾ ಚೆನ್ನಾಗಿದೆ ಈ ಹಾಡು ಕೇಳಿ ನೆಮ್ಮದಿ ಸಿಕ್ತು ಅಂದ್ರೆ ತಪ್ಪಿಲ್ಲ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏👏👏👏👏👏💐💐💐💐💐
ಅದ್ಭುತ ಅಮೃತ 🎉🎉❤❤
ಅರ್ಥಪೂರ್ಣವಾದ ಸಾಹಿತ್ಯಕ್ಕೆ ಮಧುರವಾದ ಸಂಗೀತ ಸಂಯೋಜನೆ. ಇಂಥ ದಾಸರ ಪದಗಳಿರುವುದೆಂದೇ ಗೊತ್ತಿರಲಿಲ್ಲ. ಭೇಷ್! ರಾಗ ಕರ್ಣಾನಂದವಾದರೆ, ಹಾಡು ಹೃದಯಾನಂದ. ಜೀವನ್ಮುಕ್ತ ಸ್ಥಿತಿಗೆ ಕೊಂಡೊಯ್ಯುತ್ತೆ 👍🙏👌
profound sAhiya by jayesha vittala dAsaru + soulful rendering!
Listening just go immensed in your loving voice. Felt am drinking honey.
🙏 Namaste fantastic the unique voice with liriks thank you for sharing this to you all Dasoham team. 🕉️👏
ಅತ್ಯದ್ಭುತಗಾಯನ.
Tumbu hrudayada subhakamanegalu Guruji 100k subscribers agiddara...innu Shree Hari Vayu Gurugala anugraha dinda jaasti agli
ಧನ್ಯವಾದಗಳು!
99.9k subscribers 😊😊
Honey Honey and more Honey 👍👍👍👍👍👍
ಅತೀ ಮಧುರವಾದ ಪ್ರಸ್ತುತಿ.- ಗೀತಾ ಅನಂತ್
Congratulations sir 🤝🤝🤝🎉🎉🎉
Thank you..
🙏🙏🙏🙏🙏🙏🙏🙏
ಜೈ ಶ್ರೀ ಪಾಂಡುರಂಗ ವಿಠ್ಠಲ.
Dhanyosmi
As always very divine voice
🙏🙏🙏
Very Nice singing😊
🙏🙏🙏Divinity flows in ur voice . God bless !! Heege nimma Seve sagali
Thank you!
Superb sir
🙏
Beautiful vice. ❤😂
Venugopal you are picking up good songs on your channel and plus good musical singing. Would like to see you trying different renditions. Would like to see you useing more base voice in your renditions.
Namasthe gurugale.
😊
🙏🏼🙏🏼🙏🏼
👌
Sir purandara dasara padagalu hadi
Nice
Antha namanagalu nimagha
ಮಧುವಾ meaning yenu heli
ಮಧು ಹಾ killer of the demon Madhu
Is this bageshri raga???
Yes, this song is based on Raaga Bageshri
@@daasoham thank you🙏🙏
🙏🙏🙏🙏🙏🪷🙏🙏🙏🙏🙏
Request jayesha daasarade nee buddi kodadiralu jeeva pashuvo kruti haadi please
🙏🙏🙏
🙏🙏🙏🙏
🙏🙏
🙏🙏🙏