ಜಗತ್ತಿನ ಇಡೀ ಚಿತ್ರರಂಗವೇ ತಿರುಗಿ ನೋಡುವಂತಹ ಅತ್ಯದ್ಭುತ ಸಿನಿಮಾ ರಕ್ಷಿತ್ ಶೆಟ್ಟಿಯವ್ರು ಕೊಟ್ಟೆ ಕೊಡ್ತಾರೆ. ಏಳೇಳು ಜನ್ಮಕ್ಕೂ ಮರೆಯಲಾರದ ಸಿನಿಮಾ ಇವರ ನಿರ್ದೇಶನದಲ್ಲಿ ಮತ್ತು ಅಭಿನಯದಲ್ಲಿ ಬಂದೇ ಬರುತ್ತದೆ.🎉❤❤❤
ನಿಮ್ಮ ಈ ಪಯಣ ಹೀಗೆ ಸಾಗಲಿ ನಮ್ಮ ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರವಾದದ್ದು , ನಿಮ್ಮ ಈ ವಿಭನ್ನ ಆಲೋಚನೆಗಳನ್ನು ಬೆಳ್ಳಿಯ ತೆರೆಯ ಮೇಲೆ ನೋಡಲು ಕನ್ನಡ ಪ್ರೇಕ್ಷಕರು ಸದಾ ಕಾಯುತ್ತಿರುತ್ತೇವೆ.
ಕನ್ನಡದ ಅದ್ಬುತ ಬರಹಗಾರ ಸಿನಿಮಾ ನೋಡೋ ದಿಕ್ಕನ್ನೇ ಬದಲಿಸಿದ ನಿರ್ದೇಶಕ ಸಿನಿಮಾದ ನಿಜವಾದ ನಾಯಕ ಅದರ ಕಥೆ ಮತ್ತು ಸಂಪೂರ್ಣ ತಂಡ ಎಂದು ನಿರೂಪಿಸಿದ ನಿರ್ಮಾಪಕ ತನ್ನವರೆಲ್ಲಾರನ್ನು ಬೆಳೆಸಿದ ನಾಯಕ ಕನ್ನಡದ ಅದ್ಬುತ ಕಲಾವಿದ ನಮ್ಮ ರಕ್ಷಿತ್ ಶೆಟ್ಟಿ ❤
ಅದ್ಭುತವಾದ ಕನ್ನಡದ ಮಾತು, ಎಂತ ಒಳ್ಳೆ ಚಿತ್ರದ ಕಲ್ಪನೆ, ಇದು ನಾನು ಯಾವಾಗ್ಲೂ ಇಂಗ್ಲಿಷ್ ವಿಡಿಯೋ ದಲ್ಲಿ ನೋಡ್ತಿದೆ, ಇವಾಗ ನಮ್ಮ ಹೆಮ್ಮೆಯ ಕನ್ನಡಿಗ ಕರ್ನಾಟಕದ ಹೆಮ್ಮೆಯ ಕಲಾವಿದ ನಿಗೆ ನನ್ನ ಅಭಿನಂದನೆಗಳು
ನಾ ಕಂಡತೆ ನನ್ನ ನನ್ನ ಕನ್ನಡಿ ನೀವು, ನಾನು ಕನ್ನಡಿಯ ಎದುರಿಗೆ ನಿಂತಾಗ ನನಗೆ ನೀವು ತೋರಿಸಿದ್ದು ನನ್ನ ಪ್ರತಿ ಬಿಂಬ ಅಂದರೆ ನನ್ನಲಿ ಯು ಒಬ್ಬ ಕಳ್ಳ ಕಲೆಗಾರನು ಇದ್ದಾನೆ ಎಂದು 🙏ಗುರುಭ್ಯೋನಮಃ 🙏
ಸಿನಿಮಾ ........ಕೆಲವರನ್ನ ಆಯ್ದುಕೊಳ್ಳುತಂತೆ ............. ರಕ್ಷಿತ್ -"ಸಿನಿಮಾ ನನ್ನ ಎಷ್ಟು ಪ್ರೀತಿಸ್ತೀಯಾ ?"................A tale of creativity and Passion of a storyteller
Rakshit sir I really like you... Not only your acting, directing... You are very special for our kannada industry... All the best sir for your future films and your new youtube channel.. 💖
ನಮ್ಮ ಆಲೋಚನೆ ಯಾವಗಲು ನಮ್ಮ ಮುಖದಲ್ಲಿ ಕಾಣುದ್ದೆ ಅಂದಾರೆ ಹಾಗೆ ನಿಮ್ಮ ಮುಖದಲ್ಲಿರುವ ನಗು ಆ ಆಲೋಚನೆಯ ಸೂತ್ರವಾಗಲಿ , ಒಬ್ಬ ಕನ್ನಡದ ಕಲಾವಿದ ಅಂತ ತುಂಬಾ ಹೆಮ್ಮೆ ಇದೆ , ನಿಮಗೆ ಯಶಸ್ಸು ಸಿಗಲಿ ,--- ಇಂತಿ ನಿಮ್ಮ ಅಭಿಮಾನಿ ಅರುಣ್ ಕನ್ನಡಿಗ.
ರಕ್ಷಿತ್ ನನಗೆ ನಿಮ್ಮ ಕಥಾ ಸಾಗರದಲ್ಲಿ ತೆಲಾಡುವ ಆಸೆ .. ನನಗೆ ಅದೊಂದತರದ ನಶೆ... ಈವಾಗ್ಲೇ ನಿಮ್ಮ ಕಥೆ ಸಿನಿಮಾಗಳನ್ನು ನೋಡಿ ಅರ್ಧ ನಶೆಯಲ್ಲಿರುವ ನನಗೆ, ಆದಷ್ಟು ಬೇಗ ಬೇಗ ಸಿನಿಮಾ ಮಾಡಿ ನಿಮ್ಮ ಕಥೆಗಳ ನಶೆಯಲ್ಲಿ ನನ್ನ ತೆಲಾಡಿಸಿ..🙏🏻 RAKSHITH#ADDICTION
Wow! Rakshit Shetty never fails to amaze with his talent. "Naa Kandantha" is a captivating and soulful video. creating a mesmerizing experience. Kudos to the entire team behind this outstanding production! Keep shining, Rakshit! ❤. ~ a big fan from Kalyanpura, Udupi~
Wow what a legend! I lived SSA side A & Side B... I'm now watching all your movies now ❤ What an acting & direction. Very all the best! From Andhrapradesh ❤
After watching Salaar teaser , now I am really feel proud for this man, always ready to try for something different in each movies , that’s the way it should be not following similar patterns all the time ..
Rakshith Shetty appata Kannadamayi.. Along with our other shetty bros and yash. Making our industry proud. They belong to the category of dhoni who achieves and watches his team celebrates standing away. The man of golden heart( I am not considering the people for whom money is everything, undeserving this golden heart :P ) . One should learn the art of story telling and putting his soul to it from him. Hats off brother. Great fan of you and your natural acting. After Ananth Nag sir, Ramesh Arvind Sir. Your a Gift to Kannada. ❤❤❤❤❤
We are blessed to have you as part of our KFI... Trust me.... No words can express my feelings now after watching this Unique Video.. You have a big breams... Just go for it.. God is with you.. WE ARE WITH YOU ALWAYS... BEST WIESH Rakshit Avare... Just go for it...
Rakshith avre. I am not just a fan of your movies but also a big fan of your interviews. Basically love to hear what you say about cinema and everything else you talk about.😊😊 lots of best wishes for your World of Cinema!!
ಅಭಿನಂದನೆಗಳು ರಕ್ಷಿತ್ ಶೆಟ್ಟಿ ಸರ್🙏...777ಚಾರ್ಲಿ ಚಿತ್ರಕ್ಕೆ 69ನೇ ರಾಷ್ಟ್ರಪ್ರಶಸ್ತಿ ಸಿಕ್ಕಿದೆ...ಅದ್ಭುತ ಸಿನಿಮಾವೊಂದನ್ನು ನಿರ್ಮಿಸಿದ್ದಕ್ಕೆ ಧನ್ಯವಾದಗಳು...ಪ್ರತಿಯೊಬ್ಬ ಶ್ವಾನಪ್ರೇಮಿಗಳ ಪಾತ್ರದಲ್ಲಿ ಧರ್ಮ ಬದುಕಿದಂತೆ ನಿಮ್ಮ ಉತ್ತಮ ಕೊಡುಗೆಯನ್ನು ನೀಡಿದ್ದೀರಿ....ಹೊಸ ಆಲೋಚನೆಗಳಿಗೆ ಶುಭವಾಗಲಿ💐🙏 ...
All the best yan erena va movie nla miss malthonji..... Rakshith shetty Raj b shetty Rishabh Shetty Hemanth Rao Shashak Prashant neel Suri... Uppi Eath director naklena movies n yan miss malthonji... All the best...
RAKSHIT SHETTY avre. Naanu nimma obba Dodda Abhimaani. Naanu nimma Ella chitravannu nodiddini. Nanage nimma DIRECTION style, thumba ne ishta. Nimma cult cinema ULIDAVARU KANDANTHE'ya pre/sequel RICHARD ANTHONY gaagi shubha haaraisuthene. EAGERLY WAITING FOR RICHARD ANTHONY 🔥
I don't comment very much in RUclips. but after seeing this Video it did ring some bells .. I Feel Real goosebumps when I watch some Movies trailer, but I don't know why I felt this seeing your Journey.. You may take time to get us a a Good Movie but those movies worth it.. I know you are one of the under rated actor in Sandalwood, but you always make a mark in our Hearts.. So thank you so much and keep up the same effort in Entertaining us as you always do
ನಾವು ಶಂಕರ್ ನಾಗ್ ಬಗ್ಗೆ ಕೇಳಿದ್ದೇವೆ , ಉಪ್ಪಿಯನ್ನು ನೋಡುತ್ತಿದ್ದೇವೆ , ರಕ್ಷಿತ್ ರನ್ನು ಇನ್ನು ನೋಡಲಿದ್ದೇವೆ.... ರಕ್ಷಿತ್ ಕನ್ನಡ ಚಿತ್ರರಂಗದ ಹೆಮ್ಮೆ... ❤️💛 ಕನ್ನಡ ❤️💛
Howduu ❤
Nijja
N three people are from coastal Karnataka...
@@Mr.versatile529ಹೌದು, ಅವರ ದೈನಂದಿನ ಬದುಕು ಅವರನ್ನ ಇಷ್ಟರ ಮಟ್ಟಿಗೆ ಬರೋಕೆ ಸಾಧ್ಯ ಆಯಿತು
ಸತ್ಯವಾದ ಮಾತು....
ಬರಿ ಹೊಡಿ, ಬಡಿ, ಲಾಂಗು ಮಚ್ಚು, ಬಿಲ್ಡಪ್ film ಗಳ ನಡುವೆ ಇವರದ್ದು ನಿಜವಾದ ಸಿನಿಮಾ....
ಸೂಪರ್ ಶೆಟ್ರು ❤
He is late to fame in the indian industry but he will no .1 pan indian star for many years .. mark my words ❤
I want this to happened
😍
ತಿಳಿದಿರುವ ಹಾಗೆ... 50 ವರ್ಷಕೊಮ್ಮೆ ಇಂಥ ಕಲಾವಿದರು ಸಿಗುತ್ಹಾರಂತೆ.. ನಾವೆಲ್ಲರೂ ಕಂಡಂತಹ ಅದ್ಭುತ ಕಲಾವಿದ... Rakshith Shetty sir 🎉💫
Entaha kalavedarnna joppana vagi kapdkobeku
ಹಿಂದೆ ಶಂಕರ್ ನಾಗ್ ಇವಾಗ ರಕ್ಷಿತ್ ಶೆಟ್ಟಿ
shakarannae ne mathe bandirbeku
@@abhishekgowda6120, yava shankaranna. Leelakkana gandana? Pacchuna poppa?
Hosudhu henadhru try ❤madi sir
ಜಗತ್ತಿನ ಇಡೀ ಚಿತ್ರರಂಗವೇ ತಿರುಗಿ ನೋಡುವಂತಹ ಅತ್ಯದ್ಭುತ ಸಿನಿಮಾ ರಕ್ಷಿತ್ ಶೆಟ್ಟಿಯವ್ರು ಕೊಟ್ಟೆ ಕೊಡ್ತಾರೆ. ಏಳೇಳು ಜನ್ಮಕ್ಕೂ ಮರೆಯಲಾರದ ಸಿನಿಮಾ ಇವರ ನಿರ್ದೇಶನದಲ್ಲಿ ಮತ್ತು ಅಭಿನಯದಲ್ಲಿ ಬಂದೇ ಬರುತ್ತದೆ.🎉❤❤❤
Wa great nimntavara ಆರೈಕೆ avara balla rakshi
ನಿಮ್ಮ ಆಲೋಚನೆಯ ಲಹರಿಗೆ, ನಿಮ್ಮ ಕ್ರಿಯಾತ್ಮಕ ಕೆಲಸಕ್ಕೆ ಚಿಂತನೆಗಳಿಗೆ ಚುಂಬಕದಂತೆ ಆಕರ್ಷಿಸತರಾಗುತ್ತಿದ್ದೇವೆ ಸರ್ 🙏 ಯಾಕೋ ಶಂಕರ್ ನಾಗ್ ಅವರ ಹೆಜ್ಜೆ ಗುರುತು ಕಾಣಿಸುತಿದ್ದೆ
ನಿಮ್ಮ ಈ ಪಯಣ ಹೀಗೆ ಸಾಗಲಿ
ನಮ್ಮ ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರವಾದದ್ದು , ನಿಮ್ಮ ಈ ವಿಭನ್ನ ಆಲೋಚನೆಗಳನ್ನು ಬೆಳ್ಳಿಯ ತೆರೆಯ ಮೇಲೆ ನೋಡಲು ಕನ್ನಡ ಪ್ರೇಕ್ಷಕರು ಸದಾ ಕಾಯುತ್ತಿರುತ್ತೇವೆ.
ಕನ್ನಡದ ಅದ್ಬುತ ಬರಹಗಾರ ಸಿನಿಮಾ ನೋಡೋ ದಿಕ್ಕನ್ನೇ ಬದಲಿಸಿದ ನಿರ್ದೇಶಕ ಸಿನಿಮಾದ ನಿಜವಾದ ನಾಯಕ ಅದರ ಕಥೆ ಮತ್ತು ಸಂಪೂರ್ಣ ತಂಡ ಎಂದು ನಿರೂಪಿಸಿದ ನಿರ್ಮಾಪಕ ತನ್ನವರೆಲ್ಲಾರನ್ನು ಬೆಳೆಸಿದ ನಾಯಕ ಕನ್ನಡದ ಅದ್ಬುತ ಕಲಾವಿದ ನಮ್ಮ ರಕ್ಷಿತ್ ಶೆಟ್ಟಿ ❤
Second that.. hats off Rakshit
ಎಷ್ಟು ಚಂದದ ನಿರೂಪಣೆ.. ನಿಮಗೆ ನೀವೇ ಸಾಟಿ 🥰🥰
Not many people realise Rakshith shetty's voice and dialogue delivery is so good in movies and he has an amazing screen presence too👍
Written and directed by Rakshith Shetty. Pure goosebumps 🔥
ಉಳಿದವರು ಕಂಡಂತೆ ---> ನಾ ಕಂಡಂತೆ❤
ಕಥೆಗಾರ ಇಲ್ಲದಿದ್ರೂ ಅವನ ಕಥೆಗಳು ಜೀವಂತ ಇರ್ತವೆ
ಆ ಜೀವಂತ ಇರುವ ಕಥೆಗಳು ನಾ ಕಂಡಂತೆ ಇರ್ಬೇಕು 😍
ಅದ್ಭುತವಾದ ಕನ್ನಡದ ಮಾತು, ಎಂತ ಒಳ್ಳೆ ಚಿತ್ರದ ಕಲ್ಪನೆ, ಇದು ನಾನು ಯಾವಾಗ್ಲೂ ಇಂಗ್ಲಿಷ್ ವಿಡಿಯೋ ದಲ್ಲಿ ನೋಡ್ತಿದೆ, ಇವಾಗ ನಮ್ಮ ಹೆಮ್ಮೆಯ ಕನ್ನಡಿಗ ಕರ್ನಾಟಕದ ಹೆಮ್ಮೆಯ ಕಲಾವಿದ ನಿಗೆ ನನ್ನ ಅಭಿನಂದನೆಗಳು
BOSS ನಿಮ್ಮ ಮೂವೀ ತಡವಾದರೂ ಪರವಾಗಿಲ್ಲ..... ಜನಗಳ ಮನ ಗೆಲ್ಲಲು ತಡವಗಬಾರದು 😌.... love you NOSS☺️💓🌸
Namma Udupi pride... Namma KFI pride... 😍 looking forward 🥰
Before and after ullidavaru kandante will be milestone of Rakshit Shetty .Story of Richard Anthony will surely impress many 😊
As we all know "ಇದು ಚರಿತ್ರೆ ಸ್ರಷ್ಠಿಸೊ ಅವತಾರ" 🙌💥
ಕನಸಿನ ಲೋಕದ ಸೃಷ್ಠಕರ್ತ ನೀವು. ಹೊಸ ಕಥೆಗಳಿಗೆ, ಹೊಸ ದೃಷ್ಟಿಕೋನಗಳಿಗೆ ಕಾಯುತ್ತಿರುವೆವು...
seeing those concept arts and the storyboard is proof enough that you're one of the best directors and storyteller in our country ❤
Only Film maker who makes me wait to hear his stories
ರಕ್ಷಿತ್ ಈಗಿನ ಕನ್ನಡದ ಶಂಕರ್ ನಾಗ್ , ಪ್ರತಿಸಲ ಕಥೆಯು ಒಂದು ಹೊಸತನ , ಏನು ಒಂದು ಹೇಳಬೇಕು ಎನ್ನುವ ನಿರೂಪಣೆ.❤❤
Karnataka always with you sir.
I love ❤ rakshit shetty sir and your hard work and dedicated
Tears in the eyes... Happy tears. Eagerly awaiting Rakshit✌🏼
His Work is always creative 😍♥️
Director ♥️♥️♥️♥️♥️
Actor ♥️♥️♥️♥️♥️
Writer ♥️♥️♥️♥️♥️
Complete 3.48 min of goosebumps 🔥
Shettre innu 4 varsha na😢. Kathurada hasivu, mechida manasu, erdu battho munna nimma kaichalakda badoota badsi.
Next pan INDIA 1000cr namma kfi inda, nimminda shettre.
Kathurada Abhimani.
Love from Bellary❤.
Ssay two parts baruttu
ಕನಸುಗಳು , ನಿದ್ದೆಯಲ್ಲೂ ಕಾಡುವಂತದ್ದು ❤
ನಾ ಕಂಡತೆ ನನ್ನ ನನ್ನ ಕನ್ನಡಿ ನೀವು, ನಾನು ಕನ್ನಡಿಯ ಎದುರಿಗೆ ನಿಂತಾಗ ನನಗೆ ನೀವು ತೋರಿಸಿದ್ದು ನನ್ನ ಪ್ರತಿ ಬಿಂಬ ಅಂದರೆ ನನ್ನಲಿ ಯು ಒಬ್ಬ ಕಳ್ಳ ಕಲೆಗಾರನು ಇದ್ದಾನೆ ಎಂದು 🙏ಗುರುಭ್ಯೋನಮಃ 🙏
ಸಿನಿಮಾ ........ಕೆಲವರನ್ನ ಆಯ್ದುಕೊಳ್ಳುತಂತೆ .............
ರಕ್ಷಿತ್ -"ಸಿನಿಮಾ ನನ್ನ ಎಷ್ಟು ಪ್ರೀತಿಸ್ತೀಯಾ ?"................A tale of creativity and Passion of a storyteller
ಚಾರ್ಲಿ 007 ಮೂವಿ. ಸೂಪರ್ ಆಕ್ಟಿಂಗ್ ರಕ್ಷಿತ್
Wish you the best Shetre ❤
Naav yavaglu nim hinde irthivi... Inthi kannada chitrarangada abhimanigalu 👐👍
We are with u brother.. you’re a pure soul ❤ love u and lotta blessings to u ♥️
Everytime I see Rakshit on screen " ayyo estu muddu " his innocence is priceless
Sir! From north! Have been following your work since adventures of Shreeman Narayan! And I can feel your arrival into the big leagues!!! ❤
A Tourchbearer of Kannada Cinema Rakshitshetty proud Kannadigas
Rakshit sir I really like you... Not only your acting, directing... You are very special for our kannada industry... All the best sir for your future films and your new youtube channel.. 💖
ಸರ್ ನಿಮ್ಮ ತುಂಬಾ ದೊಡ್ಡ ಫ್ಯಾನ್ ನಾನು ಒಳ್ಳೆ ಕನಸುಗಾರ ನಿಮ್ಮ ಸಿನಿಮಾದಲ್ಲಿ ಕಥೆನೇ ಹೀರೋ ಆ ಕಥೆ ಬರೆಯುವುದು ನೀವು ನೀವೇ ಸೂಪರ್ ಹೀರೋ❤❤
Rakshit shetty fans from tollywood(telugu)🔥🔥🔥
Awesome rakshith shetty,eagerly waiting for all ur upcoming movies
Love u my jaanu Rakshith shetty ...its me your Richa ❤️😘😘Thanks for the youtube channel ❤️😘😘😘😘😘😘😘😘❤️
ನಮ್ಮ ಶಂಕ್ರಣ್ಣ ❤
*ನಾ ಕಂಡಂತೆ* ರಕ್ಷಿತ್ is 2nd ಶಂಕರ್ ನಾಗ್❤
Udupi/Tulunadu has always brought the Trend setting stars to Sandalwood ❤
Nivu namma muthhu nim bagge en helidru kammine nim nodidrene positive vibes sir i love u so much rakshith❤❤❤❤
Innocent and genuine soul God bless u always stay blessed
ನಮ್ಮ ಆಲೋಚನೆ ಯಾವಗಲು ನಮ್ಮ ಮುಖದಲ್ಲಿ ಕಾಣುದ್ದೆ ಅಂದಾರೆ ಹಾಗೆ ನಿಮ್ಮ ಮುಖದಲ್ಲಿರುವ ನಗು ಆ ಆಲೋಚನೆಯ ಸೂತ್ರವಾಗಲಿ , ಒಬ್ಬ ಕನ್ನಡದ ಕಲಾವಿದ ಅಂತ ತುಂಬಾ ಹೆಮ್ಮೆ ಇದೆ , ನಿಮಗೆ ಯಶಸ್ಸು ಸಿಗಲಿ ,--- ಇಂತಿ ನಿಮ್ಮ ಅಭಿಮಾನಿ ಅರುಣ್ ಕನ್ನಡಿಗ.
ರಕ್ಷಿತ್ ನನಗೆ ನಿಮ್ಮ ಕಥಾ ಸಾಗರದಲ್ಲಿ ತೆಲಾಡುವ ಆಸೆ .. ನನಗೆ ಅದೊಂದತರದ ನಶೆ... ಈವಾಗ್ಲೇ ನಿಮ್ಮ ಕಥೆ ಸಿನಿಮಾಗಳನ್ನು ನೋಡಿ ಅರ್ಧ ನಶೆಯಲ್ಲಿರುವ ನನಗೆ, ಆದಷ್ಟು ಬೇಗ ಬೇಗ ಸಿನಿಮಾ ಮಾಡಿ ನಿಮ್ಮ ಕಥೆಗಳ ನಶೆಯಲ್ಲಿ ನನ್ನ ತೆಲಾಡಿಸಿ..🙏🏻 RAKSHITH#ADDICTION
Barand barad....🔥😍 kathondulla 😍
Namma uruda Namma neerda 😍🔥🔥
ನಡೆದ ದಾರಿಯನ್ನೇ ಮರೆತು ಪ್ರತೀ ಹೆಜ್ಜೆಯಲ್ಲೂ ಕಥೆ ಕನಸುಗಳನ್ನು ಮೆಲುಕು ಹಾಕುತ್ತ, ತಲುಪಿದ ಅಧ್ಬುತ ಗುರಿಯ ಹೆಸರೇ "ಸಿನಿಮಾ"...❤
Wow! Rakshit Shetty never fails to amaze with his talent. "Naa Kandantha" is a captivating and soulful video. creating a mesmerizing experience. Kudos to the entire team behind this outstanding production! Keep shining, Rakshit! ❤. ~ a big fan from Kalyanpura, Udupi~
One of the creative directors, actors, and producers of the Kannada movie industry.
Wow what a legend! I lived SSA side A & Side B... I'm now watching all your movies now ❤
What an acting & direction.
Very all the best! From Andhrapradesh ❤
ಅಂತರಂಗದ ಸಾಹಿತ್ಯ, ಕಾವ್ಯ, ಪ್ರತಿಭೆಯ ಸೃಜನಶೀಲ ಮನಸು ಚಿತ್ರದ ಜೀವಾಳ ಆ ಕಡೆ ಗಮನ ಸದಾ ಇರಲಿ.
Rakshith shetty cinematic universe❤
When I lesten his voice ever time i relate somthing i don't know. he is such a magician of creativity.
My favourite Masterpiece. All the best to all your writings.
Kannada film ettara innu mele etide iliyode beda nimmantavaru innu berbeku. ❤❤❤❤❤
Nanollege iro oba Rakshit Shetty kanna munde kandage agthe nimna nav nodidaga... olledagali niv gedre nav gedahage ❤
No words to say...
Shatre vijayibhava,
Nimage naaviddeve💪🏻
Waiting For Punyakoti 👌🔥🔥🔥🔥🔥
Rakshit Shetty Supremacy 😻
Nimma stories adhbutha, Rakshith avre ❤️
No words to explain about this human .....
My heart felt overwhelmed 🥺 eagerly waiting ❤️
Just waiting for punyakoti
Such an amazing skill
When he prasied Mangalore and Udupi for its culture it really touched my heart
Rakshit...you n Rishab Rukhmini has got true fans I feel
ಕಥೆ ಹೇಳುವುದು ಒಂದು ಕಲೆ,ಒಂದೇ ಕಥೆಯನ್ನ ಭಿನ್ನವಾಗಿ ಹೇಳುವುದಕ್ಕಿಂತ ಚಮತ್ಕಾರಿಕವಾಗಿ ಹೇಳುವುದು ಅವಶ್ಯ.
Rakshitshetty sir you are my fav and inspiration to me for something doing nxt🖤🖤🖤and am always follow your passion ❣️😍
After watching Salaar teaser , now I am really feel proud for this man, always ready to try for something different in each movies , that’s the way it should be not following similar patterns all the time ..
What's the point of salar here
@@chandraprasad1549he his Telugu dog
@@chandraprasad1549 salar kgf same to same ide different irbek
@@invicible2258 sariyagi nodu different kanatte
@@iamsorry2571 ಎನ್ ಡಿಫರೆಂಟ್ ಅಂತ ಹೇಳ್ತೀರಾ ಗುರುಗಳೇ
Rakshith Shetty appata Kannadamayi.. Along with our other shetty bros and yash. Making our industry proud. They belong to the category of dhoni who achieves and watches his team celebrates standing away. The man of golden heart( I am not considering the people for whom money is everything, undeserving this golden heart :P ) . One should learn the art of story telling and putting his soul to it from him. Hats off brother. Great fan of you and your natural acting. After Ananth Nag sir, Ramesh Arvind Sir. Your a Gift to Kannada. ❤❤❤❤❤
Agree, these are true gentleman!!!
We always .... believe we are with you
You are a blessing to kannada industry. Thank you so much for being you
Love from Volakadu Udupi ❤❤
We are blessed to have you as part of our KFI... Trust me.... No words can express my feelings now after watching this Unique Video.. You have a big breams... Just go for it.. God is with you.. WE ARE WITH YOU ALWAYS... BEST WIESH Rakshit Avare... Just go for it...
Rakshith avre. I am not just a fan of your movies but also a big fan of your interviews. Basically love to hear what you say about cinema and everything else you talk about.😊😊 lots of best wishes for your World of Cinema!!
Naa kandanthe ..... Shetty is great 👍🏻
ಅಭಿನಂದನೆಗಳು ರಕ್ಷಿತ್ ಶೆಟ್ಟಿ ಸರ್🙏...777ಚಾರ್ಲಿ ಚಿತ್ರಕ್ಕೆ 69ನೇ ರಾಷ್ಟ್ರಪ್ರಶಸ್ತಿ ಸಿಕ್ಕಿದೆ...ಅದ್ಭುತ ಸಿನಿಮಾವೊಂದನ್ನು ನಿರ್ಮಿಸಿದ್ದಕ್ಕೆ ಧನ್ಯವಾದಗಳು...ಪ್ರತಿಯೊಬ್ಬ ಶ್ವಾನಪ್ರೇಮಿಗಳ ಪಾತ್ರದಲ್ಲಿ ಧರ್ಮ ಬದುಕಿದಂತೆ ನಿಮ್ಮ ಉತ್ತಮ ಕೊಡುಗೆಯನ್ನು ನೀಡಿದ್ದೀರಿ....ಹೊಸ ಆಲೋಚನೆಗಳಿಗೆ ಶುಭವಾಗಲಿ💐🙏 ...
One only Rakshit Shetty remembering us Our Shankar Nag. The creative mind RS ❤
ರಕ್ಷಿತ್ with always unique content ❤
No creepy content.. pure stories and so much uniqueness..
Thanks for “Ulidavaru kandante”
🙏🏻
All best raksheth setti 😊😊
Yes sir... You are the most important person in kannada industry..
All the best! God bless you and your team!
All the best from Andra Pradesh ❤
ನಿಮ್ಮ ಕಥೆ
ನೀವು ಕಂಡಂತೆ
ನಮ್ಮ ಮುಂದೆ
ನಮಗಿಷ್ಟದಂತೆ
Superb Rakshith God bless you🎉
All the best yan erena va movie nla miss malthonji.....
Rakshith shetty
Raj b shetty
Rishabh Shetty
Hemanth Rao
Shashak
Prashant neel
Suri...
Uppi
Eath director naklena movies n yan miss malthonji...
All the best...
ನಾ ಕಂಡಂತೆ...ಅದ್ಭುತ ನಟ ಹಾಗೂ ನಿರ್ದೇಶಕ❤
Kannada❤
"ಪರಶುರಾಮ ಮತ್ತು ಕೊಡಲಿ" ಇಷ್ಟೆ ಸಾಕು ಒಳ್ಳೆ ಸಿನಿಮಾ ಆಗುತ್ತೆ.
RAKSHIT SHETTY avre. Naanu nimma obba Dodda Abhimaani. Naanu nimma Ella chitravannu nodiddini. Nanage nimma DIRECTION style, thumba ne ishta. Nimma cult cinema ULIDAVARU KANDANTHE'ya pre/sequel RICHARD ANTHONY gaagi shubha haaraisuthene.
EAGERLY WAITING FOR RICHARD ANTHONY 🔥
Hats off to the video maker and editor ❤
ರಕ್ಷಿತ್ ನೀವು ನಮ್ಮ ಕನ್ನಡದ ಹೆಮ್ಮೆ, ನೀವು ಚೆನ್ನಾಗಿರಬೇಕು ಯಾವಾಗಲೂ. ನಿಮಗೆ ಶುಭವಾಗಲಿ.
The way he narrates 😍🤌🏻 Kept me held till the end of the video!! All the best team Paramvah ❤
Nivu Kate alla nivu Kavite love you sir ❤
This man is a wonder 🥺❤️❤️❤️
His work is always creative and Rakshit as director is what we waited for all the best , Keep Directing ❤️
I don't comment very much in RUclips. but after seeing this Video it did ring some bells .. I Feel Real goosebumps when I watch some Movies trailer, but I don't know why I felt this seeing your Journey.. You may take time to get us a a Good Movie but those movies worth it.. I know you are one of the under rated actor in Sandalwood, but you always make a mark in our Hearts.. So thank you so much and keep up the same effort in Entertaining us as you always do
Rakshit shetty is the master mind. Rakshit shetty we love you❤💯