In addition to these brands, BOSCH & Philips, SONY, are best in CCTV Camera market, as their quality & clarity of the vision, images, & durability, is par excellence.
Nimma e Solar CC Tv ge total Invest bandu Solar CCTV 2 Camera 16800 + Installation Stand 4800 Recharge 360*12 4320 Total 26000 rs agutte 1 sala installation ge adu bittu yearly recharge madbeku antiralla Idu Costly aytu tumba.
ಸರ್ ಇದು ವಂಚನೆಯ ಕಂಪನಿ. ದಯವಿಟ್ಟು ಅದನ್ನು ಖರೀದಿಸಬೇಡಿ. ನಾನು 4mp ಡ್ಯುಯಲ್ ಲೆನ್ಸ್ ಕ್ಯಾಮೆರಾ+ಸೋಲಾರ್ ಪ್ಯಾನಲ್‌ಗಾಗಿ 14900 ಪಾವತಿಸಿದ್ದೇನೆ. ಪ್ರತಿದಿನ ಅದು ಮಧ್ಯರಾತ್ರಿಯ ಸಮಯದಲ್ಲಿ ಸ್ವಿಚ್ ಆಫ್ ಆಗುತ್ತದೆ. ಏಪ್ರಿಲ್/2024 ರಿಂದ ಈ ಸಮಸ್ಯೆಯನ್ನು ಎದುರಿಸುತ್ತಿದೆ.
After installation they don’t pick up calls, no service.. please buy it from somewhere else.. none of the above mentioned numbers respond to your calls..
ನಮಸ್ಕಾರ ಸರ್ ನಾವು ಒಂದು ಕ್ಯಾಮೆರಾಗೆ ಸಿಮ್ ಅಳವಡಿಸಿದರೆ, ನಮ್ಮಲ್ಲಿ 4 ಸೋಲಾರ್ ಕ್ಯಾಮೆರಾ ಇದ್ದರೆ ನಾವು ಇಂಟರ್ನೆಟ್ ಅನ್ನು 1 ಕ್ಯಾಮೆರಾದಿಂದ ಇನ್ನೊಂದು ಕ್ಯಾಮೆರಾಕ್ಕೆ ಹಂಚಿಕೊಳ್ಳಬಹುದೇ?
ಸುಪರ್ ಸರ್.... ಅವಶ್ಯಕ ಮಾಹಿತಿ, ತಂತ್ರಜ್ಞಾನ ಕೊಟ್ಟಿದ್ದಾರೆ ..❤❤❤
ಸೂಪರ್ ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು
Great innovation. Really, it helps very much to farmers like me. Iam having coconut farm near mysore.
ದಯವಿಟ್ಟು qulity products ಉಪಯೋಗ ಮಾಡಿ. Godrej,Hikvision,CP Plus, Philips, TP link.
Thanks for the suggestion,, But Any specific reason for it
In addition to these brands, BOSCH & Philips, SONY, are best in CCTV Camera market, as their quality & clarity of the vision, images, & durability, is par excellence.
ಈವಾಗ ತೋಟ,ಗದ್ದೆ, ಜಮೀನು ಕಾಯಲು ಜನ ಸಿಗಲ್ಲ, ಇದು ತುಂಬಾ ಉಪಯುಕ್ತವಾಗಿದೆ 👌👌
Nimma e Solar CC Tv ge total Invest bandu Solar CCTV 2 Camera 16800 + Installation Stand 4800 Recharge 360*12 4320 Total 26000 rs agutte 1 sala installation ge adu bittu yearly recharge madbeku antiralla Idu Costly aytu tumba.
Recharge yaak madbeku
Ee boli maklu raitharanna loooti madak maadtaaavre
@@Nagaraj123-f5jbecause internet is not free
Airtel ondu sim ge thingalige 179 ಹಾಕಬೇಕು
ಗಿಡಗಳು ಒಣಗಿ ಹೋಗುವುದನ್ನು ಕೂಡ ಈ ಬೇಸಿಗೆಯಲ್ಲಿ ದೂರದಲ್ಲೆ ಕುಳಿತು ನೋಡಬಹುದು
😂
😂🤦
😂
drip irrigation with mobile controller ide..
Service is very bad, battery back up is very bad..
Hold his shirt colar and ask them
ಈ ಕ್ಯಾಮೆರಾ ಚೆನ್ನಾಗಿಲ್ಲ ನಾವು ತಗೊಂಡಿದ್ದೀವಿ ಬ್ಯಾಟರಿ ಬ್ಯಾಕಪ್ ಇಲ್ಲ 14800 ಲಾಂಗ್ ರೇಂಜ ಕ್ಯಾಮೆರಾ ತಗೊಂಡಿದೀನಿ.15 ಗಂಟೆ ಅಷ್ಟೇ ಕ್ಯಾಮೆರಾ ಆನ್ ಇರುತ್ತೆ
same problem sir.
ಈ ರೀತಿ ಬಳಕೆದಾರರು ಮಾಹಿತಿ ಕೊಟ್ಟರೆ ಬೇರೆಯವರಿಗೆ ಉಪಯೋಗ ಆಗುತ್ತೆ. ಧನ್ಯವಾದ
E ಕ್ಯಾಮೆರಾ ಜಸ್ಟ್ 10ಗಂಟೆ ಅಷ್ಟೇ ಕೆಲಸ ಮಾಡೋದು ನೈಟ್ ಪೂರ್ತಿ ಬೆಚ್ಚಗೆ ಮಲಗಿರುತೆ ನಾನು ತಗೊಂಡಿದಿನಿ
💯
Estu Kotter guru
Dr Rajkumar voice ❤
Kalru hinde munde bandre ok are...side kinda bandu double camera system easyaagi keelbodu/damage maadbodu. 4 directions gu ondondu camera ittre better
ನಮಸ್ಕಾರಗಳು.. ಅವಶ್ಯಕತೆ ಇದೆ
ಪೋಲ್... ಬೋರ್ಡ್...ಬೆಡ್ಡಿಂಗ ಎಲ್ಲಾ ಸೆಟ್ ತಂದು ಸೆಟ್ ಕೊಡುವಿರಾ
Very useful
ಮೊದಲು ಖರೀದಿ ಮಾಡಿದವರಿಗೆ ಬಿಲ್ ಕೊಡಿ ನಂತ್ರ ಮಾತಾಡಿ
Enaaytu
What is the price sir?
ನಾಲ್ಕು ನಂಬರ್ ಗೆ ಫೋನ್ ಮಾಡಿದೆ ಆದರೆ ಯಾರು ತೆಗೆಯಲಿಲ್ಲ 😬😬
ಸರ್ ಇದು ವಂಚನೆಯ ಕಂಪನಿ. ದಯವಿಟ್ಟು ಅದನ್ನು ಖರೀದಿಸಬೇಡಿ. ನಾನು 4mp ಡ್ಯುಯಲ್ ಲೆನ್ಸ್ ಕ್ಯಾಮೆರಾ+ಸೋಲಾರ್ ಪ್ಯಾನಲ್‌ಗಾಗಿ 14900 ಪಾವತಿಸಿದ್ದೇನೆ. ಪ್ರತಿದಿನ ಅದು ಮಧ್ಯರಾತ್ರಿಯ ಸಮಯದಲ್ಲಿ ಸ್ವಿಚ್ ಆಫ್ ಆಗುತ್ತದೆ. ಏಪ್ರಿಲ್/2024 ರಿಂದ ಈ ಸಮಸ್ಯೆಯನ್ನು ಎದುರಿಸುತ್ತಿದೆ.
very nice
ಸೂಪರ್
ಸೂಪರ್ ಸೂಪರ್
Super
Good
Nam Jana camera ne bichkondu hogtare.
👍👍👍
👌
🙏🙏
After installation they don’t pick up calls, no service.. please buy it from somewhere else.. none of the above mentioned numbers respond to your calls..
ನಿಮ್ಮ ಕ್ಯಾಮರಾದಲ್ಲಿ ಬಂದಿರುವ ವ್ಯಕ್ತಿಯ ಆಧಾರ್ ಕಾರ್ಡ್ ನಂಬರ್ ಸಿಗುತ್ತಾ
ಈಗ ಹೊಸ ಹೊಸ ಟೆಕ್ನಾಲಜಿ ಬಂದಿದೆ ರೈತರಿಗೋಸ್ಕರ ಆ ವ್ಯಕ್ತಿ ಕ್ಯಾಮೆರಾ ಕಡೆ ಕಣ್ ಮಾಡಿದ್ರೆ ಸಾಕು ಆ ವ್ಯಕ್ತಿಯ ಆಧಾರ್ ಕಾರ್ಡ್ ನಂಬರ್ ಬರುತ್ತೆ ಆತರ ಟೆಕ್ನಾಲಜಿ ಮಾಡಿಕೊಡಿ ಸ್ವಾಮಿ
Are you serious.....😂
.rainy sesion time li work agutta
Since 20days it is showing device offline nobody is responding
Girmet. Kadeda. Safshede. Uta. Sar
sir signle ella andre yenmadodu
ಅಣ್ಣ ಎಷ್ಟು ರೂಪಾಯಿ
I thought we were boycotting China's products🤔
Mention price and place available.
ಸಾರ್ ಕ್ಯಾಮರಾ ಸೋಲಾರ್ ಸಿಂಕಾರ್ಡ್ ಒಟ್ಟು price ಎಷ್ಟು
Final rate?❤
Anna.edara.amout.helanna.modalu
Sagar idara nimma jana
Amuont ystari
Owner hodru ಥೂ ಅಂತ ಉಗಿತೈತೆ 😂
WI FI WORKED SIR...
Yaradru bandre detection agode ela. Yaru bandila andre Sumne notification barathe.
Naanu idannu kolluva alochane madthidde, neevu eegaagale idannu hakisiddeera? Nimminda innashtu mahiti siguttadeye?
@@ksheshadri1167ನಾವು haksidivi
@@sharathkumar4702 navu hakisbekentha decide madidevi, Nimma suggestion enu antha davaittu heli
@@naveenp1354 haksi
America dinda ratri yella yeddu notification nodtirtiya guru ? 😂
Musuku hake Kalla bandu hothkondu hodre USA li kylithu node en madodu Sir ?
ಎಷ್ಟು ರೇಟ್ ಹೇಳ್ರಿ ಸರ್
Namgu beku price
ಥು ಥು ಅಂತ ಉಗಿದರೆ ಉಗಿಲಿ ಬಿಡಿ😂😂😂😂
ಆಮೇಲೇ ಬೇಳೆಯನ್ನು ಕಿಟ್ಟಿಕೊಂಡು ಹೋದಮೇಲೆ ತೂ ತು ಅನ್ನಿ ಅಮೆರಿಕ ದಿಂದ😂😂😂
Selling Chinese products at inflated price
yes sir...instead we can buy much better product in Amazon for much better price
ನಮಸ್ಕಾರ ಸರ್ ನಾವು ಒಂದು ಕ್ಯಾಮೆರಾಗೆ ಸಿಮ್ ಅಳವಡಿಸಿದರೆ, ನಮ್ಮಲ್ಲಿ 4 ಸೋಲಾರ್ ಕ್ಯಾಮೆರಾ ಇದ್ದರೆ ನಾವು ಇಂಟರ್ನೆಟ್ ಅನ್ನು 1 ಕ್ಯಾಮೆರಾದಿಂದ ಇನ್ನೊಂದು ಕ್ಯಾಮೆರಾಕ್ಕೆ ಹಂಚಿಕೊಳ್ಳಬಹುದೇ?
Final rate
Price ??
Scam .... don't trust him...he is not disclosing price 😅😂 bakra madtane hushaar
Thumba janana already bakara madavne😂😂
How much does it cost?
18999 without led lamp 😢 we have to recharge data every month 😂
On Amazon it's available from 8000rs. .
Yappa@@praveen.m3331
Cost
Loss of money😮
Yaake?
@@Jamesbond-kl3ij fraud company.
I want this
please do not buy
Better buy Solar cctv from your area only after visiting the store.
He is design engineer 😂😂😂😂
🤣🤣
He telling to sim card No use
😂😂😂😂😂😂😂😂😂
Contact number kodi cost each camera estu.
Good