'ಇಡೀ ತೋಟಕ್ಕೆ ಕರೆಂಟ್ ಇಲ್ಲದೇ ನೀರು ಹೋಗುವ ಸ್ಪೆಷಲ್ ಟೆಕ್ನಿಕ್!"-Ep03-RAMAKRISHNA FARM HOUSE-Kalamadhyama

Поделиться
HTML-код
  • Опубликовано: 5 июл 2022
  • #farmhouseTour #GOWDAGEREfARMhOUSE #kalamadhyama #param​​​​​​​​​​​​​​​​​​​​​​​​​​​​
    Click on Subscribe to get all our Video Notifications. Its 100% Free.
    / kalamadhyammediaworks
    ಓಮನ್ ನಲ್ಲಿ ನೆಲೆಸಿರುವ ರಾಮಕೃಷ್ಣ ಅವರ ಚಿಕ್ಕಬಳ್ಳಾಪುರದ ಬಳಿಯ ಗೌಡಗೆರೆ ಗ್ರಾಮದಲ್ಲಿರುವ ತೋಟ ಮತ್ತು ತೋಟದ ಮನೆ ಟೂರ್ ನಿಮಗಾಗಿ. ನೋಡಿ ಕಲಾಮಾಧ್ಯಮ ತಂಡ ಮಾಡಿರುವ ಈ ವಿಶೇಷ ವಿಡಿಯೋ.
    About Kalamadhyama:
    We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Contact Details:
    WhatsApp No: 7411992697
    Only Emergency Contact: 9008099686 (Pls Do not Call unnecessarily)
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    VD savarkar Home Tour, Savarkar Life, Savarkar Home Tour Kalamadhyama, Gv Ramachar Road, GV ramachar Life, GV Ramachar Family, Gv ramachar Home Tour, Home Tours Kalamadhyama, Farm Tours Kalamadhyama, Ramakrishna Farm House Tour, Kalamadhyama Documentary, Kannada Documentary, Kannada Travel Videos, Kannada Vlogs, Kalamadhyama Travel Series, Kalamadhyama Videos, Kalamadhyama, Kalamadhyam Media Works, KS Parameshwar, #param,

Комментарии • 134

  • @KalamadhyamaYouTube
    @KalamadhyamaYouTube  2 года назад +11

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ.

  • @rajannatk9266
    @rajannatk9266 2 года назад +47

    ಶ್ರೀಯುತ ರಾಮಕೃಷ್ಣ ಅವರ ಕುಟುಂಬ ಅಪರೂಪದಲ್ಲಿ ಅಪರೂಪ ತುಂಬಾ ಸಂಸ್ಕಾರವಂತ ಸಾಂಸಾರಿಕ ಜೀವನ ಸಂಪೂರ್ಣ ಭಾರತೀಯ, ತುಂಬಾ ಸಂತೋಷವಾಯಿತು ವಂದನೆಗಳು ಪರಮೇಶ್ವರ್

  • @arungowda1339
    @arungowda1339 2 года назад +24

    ಒಳ್ಳೆಯ ಸಂಸ್ಕಾರವಂತ ಸಂಸಾರ

  • @rvenugopal3423
    @rvenugopal3423 2 года назад +20

    Great traditional family. ಸರ್ ಮೇಡಮ್ ಬಹಳ ಮುಖ್ಯವಾದ ದೇವರಿಗೆ ಸಂಬಂಧಿಸಿದಂತೆ ಮರ ಬೆಳೆಸುವುದೋಂದಿಗೆ ಪ್ರಕೃತಿಯ ಮತ್ತು ವೈಜ್ಞಾನಿಕ ವಿವರಗಳು ನೀಡುತ್ತಿದ್ದರು. ಸಾಧ್ಯವಾದರೆ ಇನ್ನೊಮ್ಮೆ ಸಂಪೂರ್ಣವಾಗಿ ಮಾಹಿತಿ ನೀಡಿ.

  • @prakashshetty6898
    @prakashshetty6898 2 года назад +6

    ನಿಜ ಮಾನುಷ ಏನು ಇಲ್ಲ ಆದರೂ ನಾನೇ ದೊಡ್ಡವ ಅಂತಾನೆ. ಸೂಪರ್ ಅಮ್ಮ.

  • @sujithuc2686
    @sujithuc2686 2 года назад +5

    ಸುಂದರ ಸಂಸಾರ, ಸ್ವರ್ಗದಂತಹ ತೋಟ, ಭಾರತೀಯ ಸಂಸ್ಕೃತಿ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ನಿಂತಿರುವ ಶ್ರೀ ರಾಮಕೃಷ್ಣರವರ ಕುಟುಂಬಕ್ಕೆ ಶುಭವಾಗಲಿ ,ಈ ಪುಣ್ಯದ ಕೆಲಸ ಮುಂದುವರೆಯಲಿ..,,,🙏🙏🙏

  • @nanuunknown611
    @nanuunknown611 Год назад +4

    ರಾಮಕೃಷ್ಣ ಅವರ ಕುಟುಂಬ ನೋಡಕ್ಕೆ ತುಂಬಾ ಖುಷಿ ಆಗುತ್ತೆ

  • @manjunathmuradi7056
    @manjunathmuradi7056 Год назад +6

    ನನಗೆ ಅನ್ನಿಸಿದ ಮಟ್ಟಿಗೆ ಹಿಂದಿನ ವೈಭವವನ್ನು ಇಂದಿಗೂ ಜೀವಂತ ಉಳಿಸಿಕೊಂಡಿರುವ ಏಕೈಕ ಕುಟುಂಬ ಅಂತ ಭಾವಿಸುತ್ತಿನಿ.👍

  • @prajwalprajwal2687
    @prajwalprajwal2687 2 года назад +18

    ಇವರೆಲ್ಲರು ತುಂಬಾ ಸ್ಪಟವಾಗಿ ಮಾತನಾಡುತ್ತಾರೆ. ಇಷ್ಟ ಆಯ್ತು

  • @mallannabk1325
    @mallannabk1325 Год назад +5

    ನಮ್ಮ ಜೀವನದಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ ಏಕೆಂದರೆ ಅದು ಅವರ ಪುಣ್ಯ

  • @mahantayyabtghiremath2490
    @mahantayyabtghiremath2490 2 года назад +6

    ತುಂಬಾ ಸುಂದರವಾದ ತೋಟ ಮತ್ತು ಸುಸಂಸ್ಕೃತ ಕುಟುಂಬ ಧನ್ಯವಾದಗಳು

  • @shivukumar378
    @shivukumar378 2 года назад +6

    ನಮಸ್ಕಾರ Madam. ತುಂಬಾ ಸಂತೋಷ ಆಯಿತು ನಿಮ್ಮ ತೊಟ ನೊಡಿ

  • @geethapadhmamabhaia3171
    @geethapadhmamabhaia3171 2 года назад +12

    ಅದ್ಬುತ, ಕುಟುಂಬದವರ ಆಸಕ್ತಿ, Shramakke, ನನ್ನ ನಮಸ್ಕಾರಗಳು. 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @puttamallegowdaputtamalleg2776
    @puttamallegowdaputtamalleg2776 2 года назад +6

    ಇದು ತುಂಬಾ ಹಣ ಇರೊರು ಅನಿಸುತ್ತೆ. ಎಲ್ಲದರ ಬಗ್ಹೆ ಕಥೆಗಳಿವೆ. ಅದ್ಭುತ ಅದ್ಬತ..

  • @Sss-zb1xi
    @Sss-zb1xi 2 года назад +8

    ಬಹಳಷ್ಟು ಚನ್ನಾಗಿ ಇದೆ ಆ ಸುಂದರ ಮನೆ ಪ್ರಕೃತಿ ಸೂಪರ್ ಥ್ಯಾಂಕ್ಸ್ ಪರಮ ಅಣ್ಣಾ 🙏

  • @rangaswamytrangaswamy3790
    @rangaswamytrangaswamy3790 2 года назад +12

    MICROBES ಇದ್ರೆ ಭೂಮಿ ಇರುತ್ತದೆ..ಇಲ್ಲ ಅಂದ್ರೆ ಭೂಮಿ ನಾಶ... ಅದೇ ಮನುಷ್ಯ ಇಲ್ಲ್ದೆ ಇದ್ರು ಭೂಮಿ ಇರುತ್ತದೆ 💚🙏💚

  • @radhamani5434
    @radhamani5434 2 года назад +15

    ದಯವಿಟ್ಟು.. ಈ ಕುಟುಂಬದ ಪೂರ್ತಿ ಪರಿಚಯ ಮಾಡಿ ಕೊಡಿ... ಪರಂ ಅವರೇ... ಅಪರೂಪದ ಕುಟುಂಬ...🙏

  • @kgs7702
    @kgs7702 2 года назад +8

    ಸೂಪರ್ ಐಡಿಯಾ ಸರ್.ತುಂಬಾ ಚನ್ನಾಗಿದೆ ಕವಿತರವರೇ🙌🙌🙌✌✌✌💞💞💞🌹🌹🌹👃👃👃🌳🌳🌳👍👍👍👌👌👌🌟🌟🌟🏘🏘🏘💕💕💕😇😇😇🏡🏡🏡☀☀☀💫💫💫😊😊😊💯💯💯

  • @chitrachandru977
    @chitrachandru977 2 года назад +10

    ಎಷ್ಟ್ ಚೆನ್ನಾಗಿ ಮಾತಾಡ್ತಾರೆ ಕವಿತಾ ಮೇಡಂ, ತೋಟ ಚೆನ್ನಾಗಿದೆ

  • @anandh7179
    @anandh7179 2 года назад +8

    ದೊಡ್ಡ ನಮಸ್ಕಾರ ನಿಮಗೆಲ್ಲ, ನಾನು ನಮ್ಮನ್ನೆಲ್ಲ ಮರೆಯಲ್ಲ. Love you all, even your son. I'm sure he will keep your dream house in future generations