ಪ್ರಧಾನಿ ಮೋದಿಯವರ 'ದ್ವಾರಕಾ ದರ್ಶನʼದ ಅಸಲಿಯತ್ತೇನು ಗೊತ್ತೇ? ಇಲ್ಲಿದೆ ವಿವರ

Поделиться
HTML-код
  • Опубликовано: 8 фев 2025
  • ಫೆ. 25ರಂದು ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಸಮುದ್ರದಾಳದಲ್ಲಿ ಸಾಹಸವೊಂದನ್ನು ಮಾಡಿ ಸುದ್ದಿಯಾಗಿದ್ದಾರೆ. ಸಮುದ್ರದಲ್ಲಿ ಮುಳುಗಿರುವ ಕಪೋಲ ಕಲ್ಪಿತ ದ್ವಾರಕಾನಗರಕ್ಕೆ ತೆರಳಿ ಶ್ರೀಕೃಷ್ಣನಿಗೆ ನವಿಲುಗರಿ ಅರ್ಪಿಸಿದ್ದಾರೆ. ಆದರೆ ಇದೇ ದ್ವಾರಕಾ ಸಮುದ್ರಿಯ ಪುರಾತತ್ವ ಸಂಶೋಧನೆಯಲ್ಲಿ ತೊಡಗಿದ್ದ ಕರ್ನಾಟಕದವರೇ ಆಗ Gudigar puttaswamy ಅವರು ಶ್ರೀಕೃಷ್ಣನಿಗೆ ಸಂಬಂಧಿಸಿದ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ವಿವರ ಈ ವಿಡಿಯೋದಲ್ಲಿದೆ.
    Join this channel to get access to perks:
    / @eedinanews
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedina.com #eedinanews #eedinalive #karnatakanews #kannnadanews #Gadigar puttaswamy #Dwaraka #krishna #NarendraModi #ByetDwaraka #Ayodya #Hastinapura #Gujarath #SRRao #archaeologicalsurveyofindia #ಗಡಿಗಾರ್‌ಪುಟ್ಟಸ್ವಾಮಿ #ದ್ವಾರಕಾ #ಪುರಾತತ್ವಸಂಶೋಧನೆ #ಬೇಟ್‌ದ್ವಾರಕ #ಅಯೋಧ್ಯೆ #ಹಸ್ತಿನಾಪುರ #ಎಸ್‌ಆರ್‌ರಾವ್‌

Комментарии • 646