ಡೈವೋರ್ಸ್ ಬೇಕೇ ಬೇಕು ಎಂದು ಹಠ ಹಿಡಿದು ಕುಳಿತ ಗಂಡ-ಹೆಂಡ್ತಿಗೆ, ಜೋಡಿ ಮಾಡಿ ಕಳಿಸಿದ ಜಡ್ಜ್! Divorce | High Court

Поделиться
HTML-код
  • Опубликовано: 18 сен 2024
  • Husband and Wife Divorce | Karnataka High Court Judge | TV Vikrama
    VC: ‪@HighCourtofKarnatakaOfficial‬
    .
    #wife #husband #divorce #alimony #judge #lawyer #highcourt #karnataka
    #tvvikrama #kannadanews #latestnews #trendingnews
    .
    TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
    .
    Contact for Business Enquiries: 6363375134/7406448315
    .
    Follow Us On:
    Facebook: / vikramatv
    Instagram: / tv_vikrama
    Twitter: / tv_vikrama
    WhatsApp: whatsapp.com/c...

Комментарии • 830

  • @nagarajaudupamegaravalli1346
    @nagarajaudupamegaravalli1346 День назад +208

    ಅಡ್ಡ ಬಿದ್ದೆ ಗೌರವಾನ್ವಿತ ನ್ಯಾಯಾಧೀಶರ ಪಾದಪದ್ಮಗಳಿಗೆ, ಇದ್ದರೆ ತಮ್ಮಂತಿರಬೇಕು 🙏🏻🙏🏻🙏🏻🙏🏻🙏🏻

  • @Jhanakirama
    @Jhanakirama День назад +173

    ಶ್ರೀಹರಿಯ ಕೃಪೆ ಯಿಂದ ಈ ಸಂಸಾರ ಎಲ್ಲಾ ನೋವು ಮರೆತು ಮುಂದುವರಿಯಲಿ
    ನ್ಯಾಯದೀಶರಿಗೆ ಧನ್ಯವಾದಗಳು🙏🏻

  • @nandabs4806
    @nandabs4806 День назад +108

    ನಿಮ್ತರ ಜಡ್ಜ್ ಇರಬೇಕು ಸರ್ ಇವತ್ತಿನ ಜೀವನಕ್ಕೆ ಸೂಪರ್ ಸರ್ ❤

  • @sidramareddyseri4313
    @sidramareddyseri4313 День назад +52

    ಈ ನ್ಯಾಯಾಧೀಶರಿಗೆ ಕೋಟಿ ನಮನಗಳು 🙏🙏🙏🙏🙏

  • @madhu.bmadhu1532
    @madhu.bmadhu1532 День назад +155

    ನಿಮ್ಮಂತಹ ನ್ಯಾಯಾಧೀಶರನ್ನು ಪಡೆದು ನಾವೇ ಧನ್ಯರು .ಹೃದಯ ಪೂರ್ವಕ ಧನ್ಯವಾದಗಳು 🙏🙏

    • @josephlopez9036
      @josephlopez9036 13 часов назад

      😢😢😢😮😮😮😮😮😮😮

  • @chandrakantnaik6316
    @chandrakantnaik6316 День назад +55

    ನಿಮ್ಮಂತ ನ್ಯಾಯಾಧೀಶರನ್ನು ಪಡೆದ ನಾವೇ ಧನ್ಯಾರು ಸರ್ 🙏🙏

  • @vanajadevi8413
    @vanajadevi8413 День назад +44

    Super ಇಂತಹ ನ್ಯಾಯಮೂರ್ತಿಗಳು ನಮ್ಮ ಸಮಾಜಕ್ಕೆ ಅಗತ್ಯ ಇವರ ಆಯುಷ್ಯ ಶತಾಯುವಾಗಲೆಂದು ಭಗವಂತನಲ್ಲಿ ಪ್ರಾರ್ಥನೆ

  • @prasannakumarc.v9790
    @prasannakumarc.v9790 День назад +37

    ಸಮಾಜಕ್ಕೆಒಳ್ಳೆಯ ಸಂದೇಶ ಕೊಟ್ಟ ನ್ಯಾಯದೀಶರಿಗೆ ಧನ್ಯವಾದಗಳು
    ನ್ಯಾಯಾಧೀಶ ದೇವೋ ಭವ
    ಅವರ ಹಿತ ವಚನ ಇಬ್ಬರು ಕೇಳಿ ಸಂಸಾರ ನಡೆಸಿ
    ಇಬ್ಬರಿಗೂ ಶುಭ ವಾಗಲಿ

  • @ravikhanapursk2675
    @ravikhanapursk2675 День назад +103

    ⚖️ ನ್ಯಾಯಾದೇವತೆ ಇನ್ನೂ ಜೀವಂತವಾಗಿದಾಳೆ🙏

  • @lingarajtschandrashekhar4064
    @lingarajtschandrashekhar4064 День назад +46

    ನ್ಯಾಯಾಧೀಶರ ಪ್ರಯತ್ನ ಸರಿಯೇ ಇದ್ದರೂ, ವಾಸ್ತವದಲ್ಲಿ ಹೊಡೆದ ಮನಸಿಗೆ ಸಾಧ್ಯವಿಲ್ಲ

    • @ashwinimahesh3729
      @ashwinimahesh3729 23 часа назад

      ಸ್ಯಾಟ ತರಿಯೋಕೆ ಮದ್ವೆ ಆದ್ರಾ ಬೋಳಿ ಮಕ್ಳು,,, ಜೈ ನ್ಯಾಯಾದೀಶರೆ

  • @peaceful..7762
    @peaceful..7762 День назад +67

    ನಮ್ಮ ಮುಂದೆ ದೇವ್ರು ಇದಾರೆ.ಎಲ್ಲರಿಗೂ ಒಳ್ಳೇದು ಆಶಿಸೊ ದೇವ್ರು 🙏🏻

  • @Manjushetty634
    @Manjushetty634 День назад +132

    ಗೌರವಾನ್ವಿತ ಸನ್ಮಾನ್ಯ ನ್ಯಾಯಮೂರ್ತಿಗಳಿಗೆ ನಮಸ್ಕಾರಗಳು
    🙏🙏🙏🌹💐💐🌹🙏🙏🙏

  • @ManjuManju-fk1979
    @ManjuManju-fk1979 День назад +42

    ತುಂಬಾ ಚನ್ನಾಗಿ ಗಂಡ ಹೆಂಡತಿಯವರಿಗೆ ತಿಳಿ ಹೇಳಿ ಅವರ ಜೀವನ ಸರಿ ಮಾಡಿ ಅವರ ಕುಟುಂಬ ಚನ್ನಾಗಿ ಇರಲೆಂದು ಅವರಿಗೆ ಬುದ್ಧಿ ಹೇಳಿ ಪ್ರಸಿದ್ಧ ಕೊಪ್ಪಳ ಗವಿ ಸಿದ್ಧೇಶ್ವರ ಸ್ವಾಮಿ ಜಿ ರವರು ಗಂಡ ಹೆಂಡತಿ ಚನ್ನಾಗಿ ಬಾಳಲಿ ಎಂದು ಹಾರೈಸುವ ನಿಮ್ಮಂತ ಹೆಮ್ಮೆಯ ಜಡ್ಜ್ ರವರು ನಮ್ಮ ಕರ್ನಾಟಕಕ್ಕೆ ಬೇಕು ಸರ್🙏🙏

  • @jalajakshijala8019
    @jalajakshijala8019 День назад +29

    ❤❤❤ ನ್ಯಾಯಾಧೀಶರಾದ ನಿಮಗೆ ಧನ್ಯವಾದಗಳು, ನಿಮ್ಮ ಮೂಲಕ ಒಂದು ಒಳ್ಳೆಯ ಸಂದೇಶ ಬರುತ್ತಿದೆ❤

  • @Honnudi
    @Honnudi День назад +17

    ಒಳ್ಳೆ ಕೌನ್ಸಿಲರ್ ಆನಂದ ಪಾಂಡುರಂಂಗಿ ಇದಾರೆ ಗದಗ ಮತ್ತು ಧಾರವಾಡ ಅಲ್ಲಿ...

  • @SangeetaSH-x1q
    @SangeetaSH-x1q День назад +11

    ಬಹಳ ಚೆನ್ನಾಗಿ ಈ ಸಂಸಾರ ಬಗ್ಗೆ ಜೀವನ ದ ಅರಿವು ತಿಳಿ ಹೆಳತಾ ಇದಿರಿ ಸರ್ ನಿಮಗೂ ಒಳ್ಳೆಯ ದಾಗಲಿ. ಅವರಿಬ್ಬರಿಗೂ ಒಳ್ಳೆಯ ದಾಗಲಿ ಅತ ಹಾರೈಸುವೆ 🎉🎉🎉🎉 ಇಂತಹ ಯಾಂತ್ರಿಕ ಬದುಕಿನಲ್ಲಿ ಕೆಲವು ಸಮಸ್ಯೆ ಗಳು ಸಹಜ ಸಂಸಾರದಲ್ಲಿ ಕೋರ್ಟ್, ಮನಶಾಸ್ತ್ರಜ್ಞರು ಎಲ್ಲವೂ ಬೆಕು

  • @RameshPawar-il4jd
    @RameshPawar-il4jd День назад +352

    ಈ ನ್ಯಾಯಧೀಶರ ಮನೆ ಚನ್ನಾಗಿರಲಿ.

    • @ajitkumargunaga5866
      @ajitkumargunaga5866 День назад +2

      😂

    • @MadhuMadhu-xr2vg
      @MadhuMadhu-xr2vg День назад +9

      ಅವರ ಮನೆ ಬಡವರ ಮನೆ ಅಂತ ಮಾಡಿದ್ದಿಯೇನೋ ಮಾರಾಯ ಅವರ ಮನೆ ಯಾವಾಗ್ಲೂ ಚೆನ್ನಾಗಿ ಇರ್ತೈತಿ ಬಿಡು 😂😜👍👍

    • @RameshPawar-il4jd
      @RameshPawar-il4jd День назад

      @@MadhuMadhu-xr2vg ಹಣ ಮುಖ್ಯವಲ್ಲ ಶಾಂತಿ ನೇಮ್ಮದಿ .
      ಕೋಟಿ ಕೋಟಿ ಹಣವಿದ್ದು ನೆಮ್ಮದಿಯಿಲ್ಲದಿದ್ದರೆ ಏನು ಸುಖ.

    • @Greenberry846
      @Greenberry846 День назад +2

      😂😂😂😂

    • @kirankumarhn3354
      @kirankumarhn3354 День назад

      Money ne life alla kano ​@@MadhuMadhu-xr2vg

  • @UmeshPatil-q8y
    @UmeshPatil-q8y 8 часов назад +6

    ಸಂಸಾರ ಓಡೆಯುವುದು ತುಂಬಾ ಸುಲಭ ಆದರೆ ಜೋಡಿಸುವುದು ತುಂಬಾ ಕಷ್ಟಕರ. ಜೋಡಿಸುವ ಕೆಲಸ ಮಾಡಿದ ನ್ಯಾಯಾಧೀಶರಿಗೆ ಧನ್ಯವಾದಗಳು.

  • @swamy.swamymSK
    @swamy.swamymSK День назад +15

    ಸರ್ ನಿಮ್ಮನ್ನ ದೇವರು ಚೆನ್ನಾಗಿ ಇಟ್ಟಿರಲಿ.

  • @natarajabn6550
    @natarajabn6550 День назад +9

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ 🎉🎉🎉🎉🎉

  • @ningappa.s.chalageri8888
    @ningappa.s.chalageri8888 День назад +17

    ಭಾರತೀಯ ಕುಟುಂಬ ಪರಂಪರೆಯ ರಕ್ಷಕರಾದ ಹೈಕೋರ್ಟ್ ನ್ಯಾಯಾಧೀಶರಾದ ಶ್ರೀ ಕೃಷ್ಣಾ ದೀಕ್ಷಿತರಿಗೆ ಅನಂತ ಕೋಟಿ ನಮನಗಳು🙏🙏🙏🙏🙏🙏🙏🙏🙏

  • @mallikarjuntalavar2826
    @mallikarjuntalavar2826 День назад +10

    ಅಭಿನವ ಗವಿಸಿದ್ದೆಶ್ವರ ಆಶಿರ್ವಾದ ನಿಮ್ಮ ಮೇಲೆ ಇರಲಿ

  • @saravanansolomon163
    @saravanansolomon163 День назад +20

    Judges very kindly and good talking.

  • @SatishKulkarniHRG
    @SatishKulkarniHRG День назад +8

    ಇಂತಹ ನ್ಯಾಯಾಧೀಶರು ನಮ್ಮಲ್ಲಿದ್ದರೆ ಕೌಟುಂಬಿಕ ಕಲಹವೇ ಆಗುವುದಿಲ್ಲ...

  • @gangappaisargouda1525
    @gangappaisargouda1525 День назад +6

    ನಮ್ಮ ದೇಶದ ಹೆಮ್ಮೆ ಪಡುವಂತೆ ಮಾಡುವರು ನಿಮ್ಮಂತ ಜಡ್ಜ್ sir 🔥🔥🙏🙏

  • @sharanappasharanappankabbi4836
    @sharanappasharanappankabbi4836 День назад +7

    ಗವಿಸಿದ್ದೇಶ್ವರ ಮಹಾರಾಜ್ ಕೆ ಜೈ ನಮ್ಮ ಕೊಪ್ಪಳ ನಮ್ಮ ಹೆಮ್ಮೆ🎉🎉🎉

  • @gurukirangurukiran5851
    @gurukirangurukiran5851 День назад +26

    ಮರಭೂಮಿಯಲ್ಲಿ ಮಹಾಪುರ ಕಂಡೆ, ಬಯಲಲ್ಲಿ ಬೇಕಾದನ್ನು ಕಂಡೆ, ನಮ್ಮ tv vikram ನೊಳಗೆ, ನ್ಯಾಯದೇವರನ್ನೇ ಕಂಡೆ, ನಂಬಿಕೆ ಹುಸಿಯಾಗಲಿಲ್ಲ ಹುಸಿಯಾಗಲಿಲ್ಲ 🙏🏻ಇನ್ನೇನು ಬೇಕು, ಇನ್ನೇನು ಬೇಕು, ಕಂಗಳಲಿ ಸಂದ್ಯಾ, ಆನಂದ ಬಾಷ್ಪ ಸಾಗರವಾಗಿ ಹರಿಯುತಿರಲು, ಆ ನೆಮ್ಮದಿ, ದೊರಕಿತಿಂದು ನಮಗೆ, ನಿಮ್ಮೆಲ್ಲರಿಗೂ ಅನಂತ ಅನಂತ ಕೋಟಿ ವಂದನೆಗಳು 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @jeevanreddy5631
      @jeevanreddy5631 День назад

      Wow.... Wowww

    • @anandanand1737
      @anandanand1737 22 часа назад

      ನ್ಯಾಯ ಮೂರ್ತಿಗಳಿಗೆ ಮನಸುತ್ಪೂರ್ವಕ ಅಭಿನಂದನೆ 💐💐🙏🙏🙏

    • @shivu.k.n9192
      @shivu.k.n9192 13 часов назад

      ❤🎉😊

    • @chandrashekharreddyd8392
      @chandrashekharreddyd8392 11 часов назад

      Nimm thara bariyoke baralla namige olle saalu galu ivu good sir

  • @Raam-Rahim
    @Raam-Rahim День назад +16

    ಇಂತಹ ಜಡ್ಜ್ ಗಳು ಜೀವನ ಪೂರ್ತಿ ಚೆನ್ನಾಗಿ ಇರಲಿ ದೇವ್ರೆ. ಸಂಸಾರ ಹೊಂದಿಸಿದ ನಿಮಗೆ ಅನಂತ ಕೋಟಿ ಧನ್ಯವಾದಗಳು ಸರ್

  • @venkataramanappar6363
    @venkataramanappar6363 День назад +6

    ದಯಮಾಡಿ ಭಗವಂತ ಇವರ ಸಂಸಾರವ.ನ್ನು ಸರಿಮಾಡಲಿ ನ್ಯಾಯಾಧೀಶರಿಗೆ ಅಭಿನಂದನೆಗಳು

  • @basavarajabaliger9234
    @basavarajabaliger9234 День назад +4

    ನೋಡಿ ನಮ್ಮ ದೇಶದಲ್ಲಿ ಎಂಥ ಎಂಥ ದಾರಿಯನ್ನು ತೋರಿಸುವ ಮೂಲಕ ನವ ದಂಪತಿಗಳು ಜೋಡಿ ಮಾಡುತ್ತಿರುವ jadja ಸಾಹೇಬರ ನನ್ನ ನಮಸ್ಕಾರಗಳು thanks up

  • @ubhayabharathi
    @ubhayabharathi День назад +9

    ನೀವು ದೇವರು ಸರ್🎉

  • @siddeshasiddesha3051
    @siddeshasiddesha3051 День назад +3

    ಇಂತಹ ನ್ಯಾಯಾಧೀಶರು ಕಷ್ಟ ಬರೋ ಎಲ್ಲರ ಮನೆಗೆ ದೇವರಂತೆ ಕಾಣುತ್ತಾರೆ 🙏🙏🙏🙏🙏🌹🌹🌹🌹🌹🌹🌹

  • @hwckatapurchoajayakumardev7895
    @hwckatapurchoajayakumardev7895 День назад +5

    ನಿಮ್ಮಿಂದ ಒಳ್ಳೆ ಸಂದೇಶ್ ಸರ್ 💐🙏🥰

  • @HsHugar-kl4vo
    @HsHugar-kl4vo День назад +77

    ಅಕ್ಕ ಡೇಂಜರ್ ಇದರ ಅನಿಸುತ್ತೆ

    • @kishore4846
      @kishore4846 21 час назад +2

      😂😂😂😂😂😂😂😂

    • @user-gb9cl6uq9d
      @user-gb9cl6uq9d 21 час назад +2

      Same Nan x-hendthi mathe avr family ne. Full danger Akka ru

    • @SSStroke
      @SSStroke 5 часов назад

      🐷🐷🐗🐗🐗🐗🐷🐷 gummutte

  • @apreikicenter.5667
    @apreikicenter.5667 День назад +13

    ಅದ್ಭುತವಾದ ಮಾತು sir 🙏🙏🙏🙏🙏

  • @gyanappamannapur7938
    @gyanappamannapur7938 22 часа назад +2

    ನಮ್ಮ ಜಿಲ್ಲೆಯ ಅದ್ಬುತ ಗವಿಸಿದ್ದೇಶ್ವರ ಅಜ್ಜರು ನಾವು ಪುನ್ನೆವಂತರು ನಮ್ಮ ಜಿಲ್ಲೆಯ ಭಾಗ್ಯವಂತರು 🙏🏾🙏🏾

  • @saravanansolomon163
    @saravanansolomon163 День назад +13

    Judges very good heart

  • @DesignSpringBusiness
    @DesignSpringBusiness День назад +5

    Whatever judge said 200% good🙏🙏🙏

  • @user-hi1xd8gf3d
    @user-hi1xd8gf3d 19 часов назад +3

    ಎಷ್ಟು ಸಾವಿರ ಕಾನೂನು ಪುಸ್ತಕಗಳನ್ನು ಓದಿದರೇನು ಫಲ ಅಂತರಂಗದ ಪುಸ್ತಕ ಓದಲು ಬಂದವನೇ ನಿಜವಾದ ನ್ಯಾಯಾದೀಶನಾಗಲು ಸಾಧ್ಯ .

  • @murthyg9906
    @murthyg9906 День назад +6

    Best judgement hatsup to you honarable court

  • @chandramoulibadri5
    @chandramoulibadri5 День назад +5

    Really great Sri Justice Krishna dikshit sir 🙏🙏🙏

  • @RagavendraRagavendra-m2e
    @RagavendraRagavendra-m2e День назад +5

    ಯಾರ ಸಂಸಾರ ಹಾಳಾಗದಿರಲಿ 😭😭🙏🙏🙏

  • @shobhanajoshi840
    @shobhanajoshi840 День назад +4

    ಕೌಟುಂಬಿಕ ಸಲಹಾ ಕೇಂದ್ರ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ ಸಂಪರ್ಕಿಸಿ

  • @ravigopala7694
    @ravigopala7694 День назад +8

    Very good advice by judge.

  • @loveandpeace6733
    @loveandpeace6733 День назад +2

    This judge set an example❤

  • @pradeepabg52
    @pradeepabg52 12 часов назад +2

    ಬೀಷ್ಮ ಪ್ರತಿಜ್ಞೆ 😂... ಶುಭಾಶಯಗಳು ಒಳ್ಳೆಯದಾಗಲಿ 💐

  • @jambukeswarabhavikatti6457
    @jambukeswarabhavikatti6457 День назад +5

    Hatts off to both the judges .

  • @naveenprabhakar4631
    @naveenprabhakar4631 День назад +9

    Really good job

  • @lokeshns8106
    @lokeshns8106 День назад +3

    ಇವತ್ತು ದೇವರುನ್ನ ನೋಡ್ದೆ 🙏🙏🙏🙏

  • @pramodkumarpramodkumar2693
    @pramodkumarpramodkumar2693 День назад +1

    ಕೋಟಿ ಕೋಟಿ ನಮನಗಳು ಸರ್ 🙏 ನಿಮಂತ ನ್ಯಾಯದಿಶಾರು ನಮ್ಮ ನಾಡಿಗೆ ಬೇಕು 💐

  • @roshanroshan5882
    @roshanroshan5882 12 часов назад +3

    ಮನಸಲಿರೋ ಇಗೋ ಬಿಟ್ರೇ ಅವರು ಚನಾಗಿ ಇರ್ತಾರೆ. ಇಗೋ ಬಿಟೀಲ ಅಂದ್ರೆ ಅವರು ಬೇರೆ ಆಗ್ತಾರೆ

  • @prashantnaik2165
    @prashantnaik2165 22 часа назад +1

    ನೀಜವಾಗಲೂ ದೇವರು ಸರ್ ನೀವು ‌ನಿಮ್ಮ‌ ಕುಟುಂಬ ದೇವರು ಚನ್ನಾಗಿಟ್ಟಿರಲಿ ಸರ್.

  • @renukayyarh276
    @renukayyarh276 День назад +3

    ಮೇಡಂ ಮೋಸ್ಟ್ಲಿ ಕಾವೇರಿ ನೀರು ಜಾಸ್ತಿ ಕುಡಿದವರೇ ಅನ್ಸುತ್ತೆ

  • @RamaR116
    @RamaR116 День назад +5

    Great judge who's sense of responsibility is ultimate when he fwd the matter to matha. He says court will not teach how to live

  • @kprathapshetty3829
    @kprathapshetty3829 12 часов назад +1

    ಸರ್.. ದೇವ್ರ್ ಸರ್ ನೀವು ದೇವ್ರು 🙏🙏🙏
    ಪ್ರತಿಯೊಂದು ಶಬ್ದ ನಿಮ್ಮ ಹೃದಯದಿಂದ ಬರ್ತ ಇತ್ತು.

  • @kanakarayaabbigeri1584
    @kanakarayaabbigeri1584 20 часов назад +1

    ಜೀವನಕ್ಕೆ ಮೌಲ್ಯಗಳು ಅತಿ ಮುಖ್ಯ.. ಸಂಸಾರದ ಬದುಕು ಸಾಗಿಸಲು ತಮ್ಮ ಉತ್ತಮ ಸಲಹೆ ಸೂಚನೆ ಇಂದಿನ ಯುವ ಪೀಳಿಗೆಗೆ ಅತಿ ಸೂಕ್ತ ವಾಗಿದೆ ಸರ್🙏

  • @sundreshhmsundresh4830
    @sundreshhmsundresh4830 22 часа назад +1

    ❤ ಸತ್ಯ ಮೇವ ಜಯತೆ ❤ಆ ಭಗವಂತನಲ್ಲಿ ಸಂಕಲ್ಪ ಮಾಡೋಣ ನ್ಯಾಯದ ಪರವಾಗಿ ನಿಂತಿರುವ ಹೃದಯವಂತ ನ್ಯಾಯಮೂರ್ತಿಗಳಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ❤

  • @pujardayanand7203
    @pujardayanand7203 13 часов назад +1

    ಸೂಪರ್ ಸರ್ ....ತಮಗೆ ಒಳ್ಳೆಯದಾಗಲಿ

  • @sridharam2372
    @sridharam2372 День назад +5

    ವಿರಸವೇಂಬ ವಿಷಕೆ ಬಲಿಆದರೆ ಮುಗಿಯಿತು ಕಥೆ 😥

  • @Padmini-m1f
    @Padmini-m1f День назад +5

    Super decision

  • @veer0011
    @veer0011 19 часов назад +1

    ನೀವು ಕೂಡ ಒಬ್ಬರು ಮಹಾನ್ ವ್ಯಕ್ತಿಗಳೆ ನ್ಯಾಯಾಧೀಶರೆ 🙏🙏

  • @chethanchethant.c6454
    @chethanchethant.c6454 21 час назад +1

    Hats off to judge patience and humanitarian❤❤

  • @ManjunathManju-bv2wy
    @ManjunathManju-bv2wy 11 часов назад

    ಇಂಥ ನ್ಯಾಯಮೂರ್ತಿಗಳು ಪ್ರತಿಯೊಂದು ಕೋರ್ಟಿನಲ್ಲಿ ಇದ್ದರೆ ಸಮಸ್ಯೆಗಳೇ ಇರುವುದಿಲ್ಲ.
    ನ್ಯಾಯಮೂರ್ತಿಗಳೇ ನೀವು ನಿಮ್ಮ ಕುಟುಂಬ ನೂರು ಕಾಲ ಸುಖವಾಗಿರಲಿ. ಇಂಥ ದೇಶದಲ್ಲಿ ಹುಟ್ಟಿರುವ ನಾವು ಧನ್ಯರು.❤❤👨‍👩‍👧‍👦🙏🙏🙏🙏

  • @kothigovindakumar6287
    @kothigovindakumar6287 2 часа назад

    ಗೌರವನ್ವಿತ ಪೋಷಕರಂತ ಮಾತು,ಆಡಿದ ಮತ್ತು ರಾಷ್ಟ್ರ ಧರ್ಮ ನ್ಯಾಯ ನುಡಿಗಳಾಡಿದ ನಿಮಗೆ ಅನಂತ ಧನ್ಯವಾದಗಳು ಸರ್

  • @gangappaisargouda1525
    @gangappaisargouda1525 День назад +3

    ಕೊನೆಗೂ ಸನಾತನ Darmakke 🔥🔥

  • @koushalyas1033
    @koushalyas1033 День назад +5

    ಸರ್ 😭😭😭😭ನಿಮನ್ನ ದೇವರು ಚನ್ನಾಗಿ ಇಟ್ಟಿರಲಿ 🙏🙏🙏🙏🙏🙏🙏

  • @mamitapraveenkumar4203
    @mamitapraveenkumar4203 10 часов назад +1

    ಚಿಕ್ಕ ವಯಸ್ಸಿಗೇ ದೊಡ್ವರು ಬುದ್ದಿ ಹೇಳಿದ್ರೇನೆ ಸರಿ ಹೋಗುತ್ತೆ ಸರ್ thank you sir 🙏🙏🙏

  • @Prathibhavijay-yj4ys
    @Prathibhavijay-yj4ys 2 часа назад

    ನಿಮ್ಮ ಸಾಮಾಜಿಕ ಕಳಕಳಿಗೆ ಹೃದಯಪೂರ್ವಕ ನಮಸ್ಕಾರಗಳು sir🙏🙏🙏🙏🙏🙏🙏🙏🙏

  • @shivakumarmappi4445
    @shivakumarmappi4445 14 часов назад

    ತುಂಬಾ ಅನುಭವದ ಒಳ್ಳೆಯ ವಿವರಣಾತ್ಮಕ ನ್ಯಾಯಾಧೀಶರು 🙏🙏🙏

  • @ravindramali5579
    @ravindramali5579 11 часов назад +1

    ಹೃದಯ ಪೂವ೯ಕ ಧನ್ಯವಾದಗಳು ,,ನಾಯ್ಯಾಧೀಶರು ದೇವರ ಸಮಾನ ಎಷ್ಟು ,ಶಾಂತವಾಗಿ ,ಸ್ಪಷ್ಟವಾಗಿ ,ಪ್ರೀತಿಯಿಂದ ,ತಿಳಿಸಿದ್ದಾರೆ,,ಧನ್ಯಹೋ,,,,ದೇವತಾ ರೂಪಿ,ನಾಯ್ಯಾಧೀಶರೆ.,

  • @srivathsams9776
    @srivathsams9776 День назад +1

    Superb judge.
    God bless you sir .
    I truly respect .

  • @MallikarjunaiahTumkur-sj3cu
    @MallikarjunaiahTumkur-sj3cu 6 часов назад

    ತುಂಬಾ ಒಳ್ಳೆಯ ಸಲಹೆ ಧನ್ಯವಾದಗಳು ಸ್ವಾಮಿ

  • @shivasharanappahadapada8692
    @shivasharanappahadapada8692 День назад +1

    ಬುದ್ದ ಮಾತು ಹೇಳುವ ನ್ಯಾಯ ದೇವರಿಗೆ ಕೋಟಿ ಕೋಟಿ ನಮಸ್ಕಾರಗಳು

  • @harishb381
    @harishb381 День назад +5

    ಸಾರ್ ನಿಮ್ಮನ್ನು ನಾನು ನೇರವಾಗಿ ಬೇಟಿ ಮಾಡಿ ಅವಕಾಶ ಮಾಡಿ ಕೊಡಿ ಸಾರ್ ನಮಸ್ಕಾರ

  • @ashokmalladadar8613
    @ashokmalladadar8613 21 час назад +1

    ಕೊಪ್ಪಳ ಅಭಿನವಮಹಾಸ್ವಾಮಿಗಳು ಸೂಪರ್ ಸ್ಪೀಚ್ 🙏🙏

  • @learn-e3z
    @learn-e3z День назад

    ಅದಿಕ್ಕೆ ಇನ್ನೂ ಭಾರತೀಯ ಸಂಸ್ಕೃತಿ ಉಳಿದಿವೆ sir.thank you hounrable judges ❤❤❤

  • @rajubannur5476
    @rajubannur5476 20 часов назад

    ತುಂಬು ❤️❤️ ಅಭಿನಂದನೆಗಳು ನ್ಯಾಯಾಧೀಶರಿಗೆ ಅವರ ಮನೆ ಮನಸ್ಸು ತಂಪಾಗಿರಲಿ ಶಿವ ಕೃಪೆ ಸದಾ ಇರಲಿ ಅಲ್ಲದೆ ಇಂತಹ ದ್ರುಷ್ಯ ಪ್ರಸಾರ ಮಾಡಿದ ವಿಕ್ರಮಗೆ ನನ್ನ ಅನಂತ ❤️❤️❤️❤️ ಅಭಿನಂದನೆಗಳು 💐🙏

  • @shashikumarhs9283
    @shashikumarhs9283 День назад +1

    Highly revered and noble judges. The almighty God bless them with all the happiness and health 🙏

  • @rshekarmanish7200
    @rshekarmanish7200 4 часа назад

    ಏನಾದ್ರು ಅಲ್ಪ ಸ್ವಲ್ಪ ನ್ಯಾಯ ಉಳಿದಿದ್ರೆ ನಿಮ್ಮಂತ ಮಹನೀಯರಿಂದ ಅಂತ ಅನ್ಸುತ್ತೆ ಮಹಾಸ್ವಾಮಿ, ಶರಣು ಶರಣಾರ್ಥಿ ತಮಗೆ 🙏🏻💐

  • @Honnudi
    @Honnudi День назад +2

    Great 👍 Judge's ❤❤❤❤

  • @pratibhapatil7695
    @pratibhapatil7695 5 минут назад

    ಇಬ್ಬರು ಹಿಂದಿನದೆಲ್ಲ ಮರೆತು. ಸುಖವಾಗಿ ಬಾಳಿ. ಒಳ್ಳೆಯದಾಗಲಿ. ನ್ಯಾಯಾಧೀಶರಿಗೆ ಹೃತ್ಪೂರ್ವಕ ವಂದನೆಗಳು.

  • @KSN-mb5kb
    @KSN-mb5kb 23 часа назад

    ಮಾನ್ಯ ಗೌರವಾನ್ವಿತ ನ್ಯಾಯಾಧೀಶರಿಗೆ ಹೃತ್ಪೂರ್ವಕವಾಗಿ ಅಭಿನಂದನೆಗಳು
    ಇಷ್ಟೊಂದು ಸ್ಪಷ್ಟವಾದ ಮಾಹಿತಿ ಕೊಟ್ಟಂತ ಮಾನ್ಯರಿಗೆ ವಂದನೆಗಳು

  • @ramik3385
    @ramik3385 День назад +2

    Thank you very much for your decision May God bless you and your family

  • @satheeshhp
    @satheeshhp 21 час назад

    ನಿಜವಾಗಲೂ ನೀವು ನ್ಯಾಯಾಲಯದಲ್ಲಿ ಕುಳಿತಿರುವ ದೇವರು ಕಾನೂನಿಗೂ ಮೀರಿದ ಮಾನವೀಯತೆ, ನಿಮ್ಮಂಥವರಿಂದ ಇತ್ತೀಚಿನ ದಿನಗಳಲ್ಲಿ ಕಾನೂನಿನ ಬಗ್ಗೆ ಗೌರವ ಹಾಗೂ ನಂಬಿಕೆ ಬರ್ತಿದೆ 🙏💐

  • @vinodk6654
    @vinodk6654 День назад +4

    Life doesn't work this honorable court !!

  • @purshothamh8647
    @purshothamh8647 21 час назад

    No words its beyond greatness and response is given like a father in home.. really appreciate it

  • @jagadeeshhb4112
    @jagadeeshhb4112 День назад +4

    Honourable judge sirs uphold the family values and taught to young couples to leave together, made unit them,. parents of girls must think of the future life of daughter.

  • @jafarkhanhiremanijafarkhan1623
    @jafarkhanhiremanijafarkhan1623 22 часа назад +1

    ನ್ಯಾಯ ದಿಶರು ಹೀಗೆ ಇರ್ಬೇಕು 🙏🙏🙏🙏🙏🙏🙏🙏💕🙏💕💕💕

  • @ashwinkumar9005
    @ashwinkumar9005 День назад +3

    ಗುಡ್ ಸುಜೇಶನ್ 🙏🙏

  • @user-wx3vp6nw2u
    @user-wx3vp6nw2u День назад +2

    Supper judge thank you sir

  • @ShardaHullur
    @ShardaHullur 4 часа назад

    ❤️❤️ಭೂಮಿಮೇಲೆ ಇನ್ನು ನ್ಯಾಯಾ ಇದೆ ಹೃದಯ ವಂತರು ಇದ್ದಾರೆ ❤️❤️🚩

  • @LathaKV-rp4nw1976
    @LathaKV-rp4nw1976 5 часов назад

    ತುಂಬಾ ಒಳ್ಳೆಯ ನ್ಯಾಯಾಧೀಶರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಆ ದೇವರು 🙏🙏

  • @Ramesh-dt9ot
    @Ramesh-dt9ot День назад +3

    Sir ನಿಮ್ಮ ಅಂತವರು ಜಡ್ಜ್ ಆಗಿ ಮುಂದವರೆಯಲ್ಲಿ

  • @natarajswamynatarajswamy9538
    @natarajswamynatarajswamy9538 День назад +1

    ವಂಡರ್ಫುಲ್ ತುಂಬಾ ಖುಷಿ ಆಯ್ತು ಶ್ರೀರಾಮರಾಜ್ಯದ ಕನಸು ನನಸಾದಾಗೆ ಆಯ್ತು

  • @Shivannac-r1l
    @Shivannac-r1l 12 часов назад

    ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಕೃಷ್ಣ ದೀಕ್ಷಿತ್ ರವರಿಗೆ ನನ್ನ ಅನಂತ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏🙏🙏🙏🙏🙏🙏

  • @girijaholla9059
    @girijaholla9059 День назад +1

    ನಿಜಕ್ಕೂ ಹೀಗೇ ಆಗುತ್ತಾ ಹೈ ಕೋರ್ಟ್ ನಲ್ಲಿ ಅಂಥ ಅನ್ನಿಸುತ್ತೆ ಇದನ್ನ ನೋಡಿದರೆ ಹ್ಯಾಟ್ಸ್ ಆಫ್

  • @shridharmadlur7068
    @shridharmadlur7068 8 часов назад

    Hats off to the judge and the way he explained about the marriage life is ultimate. Wishing them both can lead good life in future.😊😊

  • @sureshbettegowda1600
    @sureshbettegowda1600 23 часа назад +4

    ಸರ್ ಫಸ್ಟ್ ಹೆಂಡ್ತಿದೀರ್ಗೆ ಸುಳ್ಳು ಹೇಳ್ಕೊಡೋ ಲಾಯರ್ ಗಳಿಗೆ ಬುದ್ದಿ ಹೇಳ್ಕೊಡಿ ಸರ್ ನೀವು ತುಂಬಾ ಗ್ರೇಟ್ ಸರ್

  • @jyotibhandari2787
    @jyotibhandari2787 21 час назад

    waw! ಮಾನ್ಯ ನ್ಯಾಯಾಧೀಶರೇ ದೇವರು. ಇಂಥಹ ಮಾನ್ಯ ನ್ಯಾಯಾಧೀಶರ ಸಂಖ್ಯೆ ಹೆಚ್ಚು ಅಗಲಿ. ಎಲ್ಲರೂ ಸುಖವಾಗಿರಲಿ. ಆರೋಗ್ಯ ಸಮಾಜ ನಿರ್ಮಾಣವಾಗಲಿ. ನ್ಯಾಯಾಧೀಶರೇ ತಮಗೆ ಕೋಟಿ ಪ್ರಣಾಮಗಳು.🙏🙏

  • @lokeshg4845
    @lokeshg4845 День назад +1

    Really this judges are visible gods...