ಅಮ್ಮಾ ತಾವೊಬ್ಬ ಅದ್ಭುತವಾದ ವಾದ್ಯ ಕಲಾವಿದೆ. ಅದಕ್ಕೆ ಹೇಳೋದು ಹೆಣ್ಣು ಅಬಲೆ ಅಲ್ಲ ಸಬಲೆ ಅಂತ.ತಮ್ಮ ಈ ಸಾಧನೆ ಮುಂದುವರೆಯಲು ಆ ದೇವರು ಹೆಚ್ಚು ಹೆಚ್ಚು ಶಕ್ತಿಯನ್ನು ನೀಡಲಿ ಎಂದು ಆಶಿಸುತ್ತೇನೆ
ನಮಸ್ತೆ ಮೇಡಂ ಶ್ರೀ ಮೇಘನಾ ನಿಮ್ಮ ಸುಂದರವಾದ ಹಾಡು ಜೊತೆಗೆ ನಿಮ್ಮನ್ನು ಸಂಪರ್ಕಿಸಿದೆ ತುಂಬಾ ತಿಂಗಳುಗಳು ಕಳೆದಿದ್ದು ಮೇಡಂ ಮೇಘನಾ ಜಿ ಅಭಿನಂದನೆಗಳು ಮೇಡಂ ಹೇಗಿದ್ದೀರಿ ಮೇಘನಾ ಜಿ ಅಭಿನಂದನೆಗಳು ಮೇಡಂ ಮೇಘನಾ ಜಿ ♥️🙏♥️🙏🌹
Medam Megana Saligrama your Saxophonic version of song ellelli nodali Ninnane Kanive is soo wonderful to listen that feel l myself in your musical concert not in Y Tube thanks once again for fulfilling my thirst for music!!!!
Meghana u lovely person also u excellent music. Harmonize this world with your music for people who love this melody witk gentle touch of your saxophone. Fabulous Keep on going to this world innocent and gentle people. Dont give up. U are amazing . Lovely greetings from Canada.
Fantastic performance!! U chosed the beautiful romantic hit song, of course last line of song slightly differed frm original tone... Totally 100% super !!
At outset , my hearty thanks to Your mesmerized musical tunes through your saxophone musical tunes. ..may God bless you skillful enhance many fold. killfulness
You have the most valuable talent in playing the saxophone very pleasant and mesmerized your musical tunes to listeners ,it's. a Devine gift to you musical tunes.
ತಾವು ಇನ್ನೂ ಎತ್ತರ ಎತ್ತರದ ಸಾಧನೆ ಮಾಡುವಂತಾಗಲಿ. ಹೃದಯ ಪೂರ್ವಕ ಅಭಿನಂದನೆಗಳು.
Super
❤❤
❤
👌
Very micro Rhythm with easy constraints 🎷💫💫💫
ಇದೊಂದು ಅದ್ಬುತ ರಾಗ ಸಂಯೋಜನೆಯ ಗೀತೆ. ಇದನ್ನು ಅಷ್ಟೇ ಸುಲಲಿತಾವಾಗಿ ನುಡಿಸಿದ ಇವರಿಗೆ ಧನ್ಯವಾದಗಳು... 👌🏻👌🏻
❤
SHOW
ಅದ್ಬುತ ಸುಂದರ ನಯನಮನೋಹರ ನಿಮ್ಮ ವಾದನ ಸಂಗೀತ ಕ್ಷೇತ್ರದಲ್ಲಿ ಇನ್ನು ಹೆಚ್ಚು ಬೆಳೆಯಲಿ ಭಗವತಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಮೇಡಂ
Wowwwwww
Wooow ಅದ್ಭುತ... ಥ್ಯಾಂಕ್ಯೂ ಈ ಅಮೋಘ ಹಾಡನ್ನ ಸೆಲೆಕ್ಟ್ ಮಾಡಿಕೊಂಡು ಅದ್ಭುತವಾಗಿ ಸ್ಯಾಕ್ಸೋಫೋನ್ ನುಡಿಸಿದ್ದೀರಿ.
ನಿಮ್ಮ (🎷saxophone) ಸಂಗೀತ ಕನ್ನಡ ಗೀತೆಯ ಮೂಲಕ ನಿಮಗೆ ಯಶಸ್ಸು ಆಗಲಿ SUPER
ಅಣ್ಣಾವ್ರ ಮತ್ತು ಎಸ್ ಜಾನಕಿಯವರ ಗಾಯನದ ಕನ್ನಡ ಚಿತ್ರರಂಗದ ಅತ್ಯುತ್ತಮ ಶ್ರೇಷ್ಠ ಯುಗಳ ಗೀತೆಗಳಲ್ಲಿ ಒಂದು ನಿಮ್ಮ ಸ್ಯಾಕ್ಸೊಪೋನ್ ವಾದನ ಅತ್ಯುತ್ತಮ
Excellent.... So good to listen....Amazing... Kudos Megana... Keep posting these golden tunes... Thanks!!!!!
ಅಮ್ಮಾ ತಾವೊಬ್ಬ ಅದ್ಭುತವಾದ ವಾದ್ಯ ಕಲಾವಿದೆ. ಅದಕ್ಕೆ ಹೇಳೋದು ಹೆಣ್ಣು ಅಬಲೆ ಅಲ್ಲ ಸಬಲೆ ಅಂತ.ತಮ್ಮ ಈ ಸಾಧನೆ ಮುಂದುವರೆಯಲು ಆ ದೇವರು ಹೆಚ್ಚು ಹೆಚ್ಚು ಶಕ್ತಿಯನ್ನು ನೀಡಲಿ ಎಂದು ಆಶಿಸುತ್ತೇನೆ
ಶಹಬ್ಬಾಸ್
ಒಳ್ಳೆ ಹಾಡು ರಾಜ್ ಅವರ ನೆನಪು , ನಾನು ಕೇಳಿ ಕೇಳುತ ಬೆಳೆದ ದಿನಗಳು ,ನೆನಪು ಮಾಡಿದಕ್ಕೆ ಧನ್ಯವಾದಗಳು,ಒಳ್ಳೆಯ ಸಂಗೀತ ವಾದ್ಯ ,,🙏🙏🙏
ಸೂಪರ್ ಮೇಘನಾ ನಿಮ್ಮ ಸಂಗೀತಾ ಸಾಧನೆ ತುಂಬಾ ಮೆಚ್ಚುವಂತಹದು ಹೀಗೆ ಮುಂದುವರಿಹಲಿ
0
ಮೇಡಮ್ ಕದ್ರಿ ಗೋಪಾಲ್ ನಾಥ್ ಅವರ ಅನೇಕ ಸಂಗೀತ ಕಛೇರಿಗಳಲ್ಲಿ ತನ್ಮಯನಾಗಿದ್ದೇನೆ...ಆಕಾಶವಾಣಿಯ ಲ್ಲಿ ಬೆಳಿಗ್ಗೆ ಎದ್ದರೆ ಅದೇ ಸುಪ್ರಭಾತ ವಾಗುತ್ತಿತ್ತು....
, sez
ಸಂಗೀತ ಮನ ಮುದಗೊಳಿಸುವ ಮಂತ್ರ ವಿದ್ಯೆ... ಸಂಗೀತದ ಇಂಪು ನೀಡಿದ ತಮಗೆ ತುಂಬು ಹೃದಯದ ಧನ್ಯವಾದಗಳು ಮೇಡಮ್...
ತಮ್ಮ ಈ ಸಂಗೀತ ಸಾಧನೆ ಮುನ್ನಡೆಯಲಿ ಎಂದು ಶುಭ ಹಾರೈಸುವೆ
ತುಂಬಾ ಆಧ್ಭುತಾವಾದ ಹಾಡು ಕೋಟಿ ನಮಸ್ಕಾರ ನಿಮಗೆ
ಬಹಳೇ ಚೆನ್ನಾಗಿ ಸ್ಯಾಕ್ಸೋಫೋನ್ ನುಡಿಸಿದ್ದೀರಿ. ಇದು ಕಷ್ಟಕರವಾದ ವಾಧ್ಯ. ದೇವರು ನಿಮಗೆ ಒಳ್ಳೆಯದು ಮಾಡಲಿ. ❤🌹👌
What a excellent combination of Saxophone and Lyrics, Kudos to you Ms. Meghana.
😅😅😅😮
ತುಂಬಾ ಅದ್ಭುತ ವಾಗಿ ನುಡಿಸಿದ್ದಿರಿ... ಅದೂ ನಮ್ಮ ರಾಜಣ್ಣ ಅವರ ಸಾಂಗ....ಧನ್ಯವಾದ ಗಳು ತಮಗೆ
ಮನಸ್ಸಿಗೆ ತುಂಬಾ ಹಿತವಾಗಿದೆ ನಿಮ್ಮ ಈ ಹಾಡು ಅಕ್ಕ ಸೂಪರ್ 😘😘
ಸೊಗಸಾಗಿತ್ತು ಇಂತಹ ಇಂಪಾದ ಗೀತೆಗಳು ನಿಮ್ಮಿಂದ ಮತ್ತೆ ಜನಮಾನಸದಲ್ಲಿ ಸಂಭ್ರಮ ತರಲಿ.....ಶುಭಮಕ್ಕೆ
The song you selected for saxophone version is fantastic fantabulous MindBlowing historical thanks Megana
🙏🙏👏👏👏👏👍👍👍👌👌👌👌👌🙏🙏
Mynavirelusuvantide nimma e vadya sangeeta
ನಮಸ್ತೆ ಮೇಡಂ ಶ್ರೀ ಮೇಘನಾ ನಿಮ್ಮ ಸುಂದರವಾದ ಹಾಡು ಜೊತೆಗೆ ನಿಮ್ಮನ್ನು ಸಂಪರ್ಕಿಸಿದೆ ತುಂಬಾ ತಿಂಗಳುಗಳು ಕಳೆದಿದ್ದು ಮೇಡಂ ಮೇಘನಾ ಜಿ ಅಭಿನಂದನೆಗಳು ಮೇಡಂ ಹೇಗಿದ್ದೀರಿ ಮೇಘನಾ ಜಿ ಅಭಿನಂದನೆಗಳು ಮೇಡಂ ಮೇಘನಾ ಜಿ ♥️🙏♥️🙏🌹
చాలా స్థి్మితంగా చాలా జాగ్రత్తగా మనోనిబ్బరంతో Saxophone play చేశావు.... నీకు ఆ దే వదేవుడు మంచి ఆయురారోగ్య మహా భవిష్యత్ ప్రసాధించునుగాక.....🌹👌👍🌹
Medam Megana Saligrama your Saxophonic version of song ellelli nodali Ninnane Kanive is soo wonderful to listen that feel l myself in your musical concert not in Y Tube thanks once again for fulfilling my thirst for music!!!!
ಈ ಹಾಡನ್ನು ಅಯ್ಕೆ ಮಾಡಿಕೊಂಡಿದ್ದಕ್ಕೆ ದನ್ಯವಾದಗಳು ಮೇಡಮ್
& you werigoodchannàgettuccf
Best 👍👍👍👍👍👍👍👍👍
Meghnailovesong
Super song
..
So heart touching music tunes and mesmerized lyrics played by saxophone. Keep it up.
Wow mesmerizing and pleasing tunes and lyrics kudos to you.
ಧನ್ಯವಾದಗಳು ನಿಮ್ಮ ಕಲಾಕೌಶಲಗಳಿಗೆ.🎉🎉
ಶುಭ ರಾತ್ರಿ 🎉🎉🎉🎉
ಸೂಪರ್ 😍☝️👌👌😍
ಅಕ್ಕ 😍☝️👌👌😍🤩
ಅದ್ಭುತ ಗೀತೆ ತುಂಬಾ ಚೆನ್ನಾಗಿ ಮೂಡಿಬಂದಿದೆ ನೀವು ನುಡಿಸಿದ ಸಾಕ್ಸಾ ಫೋನ್ ಸಂಗೀತ ವಾದ್ಯದಲ್ಲಿ.
Excellent...Excellent...Excellent. just now subscribed. Hearing this saxophone music I am sleeping. Wow melodious saxophone music. Hatsoff.
What an excellent composition of music. It is a mindblowing song. Thanks to Meghna madam.
Congrats megana. What a pool of talent u r. Mesmerized by your dedication. May ur tribe rise.
ತುಂಬಾ ತುಂಬಾ ಮನಸ್ಸಿಗೆ ಹತ್ತಿರವಾಗಿ ನುಡಿಸಿ ಆನಂದ ಬಾಷ್ಪ ತರಿಸಿದ್ದೀರಿ.
ಹೃದಯ ಪೂರ್ವಕ ಮುಂದಿನ ಬೆಳವಣಿಗೆ ಹಾರ್ದಿಕ ಶುಭಾಶಯಗಳು.❤
Your best performance on RUclips! Delightful and applaudable effort! Immense talent and ability!👍👍👍👍👏👏👏👏👏👏👏👏👏
🎉, 🙏 ಸಾಧ್ವಿ ಮೇಘನಾ 🙏💐 ನೀವು ಶ್ರೀ ಸರಸ್ವತಿ ದೇವಿಯು.....
🎉🙏🙏🙏🙏👌🙏🙏🙏🙏💐
Super, ಕಲಾ ಸರಸ್ವತಿ ಇನ್ನೂ ಹೆಚ್ಚು ಒಲಿಯಲಿ
ಸುಪರ್ ಸಿಸ್ಟರ್ ಹಳೆಯ ಹಾಡುಗಳನ್ನು ನೆನಪಿಸಿದಕ್ಕೇ ತುಂಬಾ ಧನ್ಯವಾದಗಳು ತಮಗೇ🙏.
Thank u all🙏🙏🙏
Will you marry me
Super 👌👌💐💐💯💯🌹🌹🍎🍎🍎🍎🍊🍊🍊🍊🍰🍰🥧🥧
ನಿಮ್ಮ ನಗು ಹೇಗೆ ಸುಂದರವಾಗಿದೆ ಹಾಗೆ ನಿಮ್ಮ ಸಾಹಿತ್ಯದ ಮಧುರ ಸ್ವರವನ್ನು ಕೇಳಿ ತುಂಬಾ ಆನಂದ 🎉🎉🎉 ಪ್ರತಿ ದಿನ ಒಮ್ಮೆ ಆದರೂ ಕೇಳಬೇಕು❤❤❤
Excellent ,no words for comments .,perfect playing
Beautiful and Marvelous lyrics song selected by you madam, your Talent is wonderful, continue forever, 💐💐💐
Budding blossom, in the world
of instrumental music, Gods
Blessings always with you.
good luck.
Excelent so good to listen Thanks for selecting this song keep posting these giolden tunes. Amezing Meghana keep it up
Excellent.. from the first word of the song, It hears so close to the original song.
Please post many many more kannada songs
*ತುಂಬಾನೇ ಚೆನ್ನಾಗಿ ನುಡಿಸಿದರಿ ಅಭಿನಂದನೆಗಳು ಅದೂ ಅತ್ಯುತ್ತಮ ಗೀತೆಯನು ಮೂಲ ಕೆಡದಂತೆ ನುಡಿಸುವುದು ಸುಲಭ ಸಾಧ್ಯವಲ್ಲ ತುಂಬಾ ಇಷ್ಟವಾಯಿತು ಧನ್ಯವಾದಗಳು*
Meghana u lovely person also u excellent music.
Harmonize this world with your music for people who love this melody witk gentle touch of your saxophone.
Fabulous
Keep on going to this world innocent and gentle people.
Dont give up.
U are amazing .
Lovely greetings from Canada.
ದೇವರ ಆಶೀರ್ವಾದ ಸದಾ ಇರಲಿ ನಿಮಗೆ ಶುಭವಾಗಲಿ . ಓಕೆ ಥ್ಯಾಂಕ್ಸ್ ಅಮ್ಮ ಶುಭವಾಗಲಿ
Beautiful melody nicely played May God bless you always shubhavaagali Magale.
Great music heart touching.Happy to hear such melodious song thru sax phone thru you.
Hyderabad Telangana
This Song Brought back my very Young age MRMORIES. Dhanyavadhagalu.
Beautiful singing. Very meaning ful lyrics. The singer is tuning beautifully.
Good wishes to the instrument singer.
All your saxophone songs are melodious beyond belief.Keep it up Meghana,you will reach greater heights.
Not many play this instrument in Karnataka, this madam should prosper even in movies
Peaceful looking,plesenceness of playing.tq so much of making this video mam
🙏😎.
Unique & butiful music tone. Thank you Madum.
Very nice. Thanks for giving melodious music.
Melodious song very pleasant to listen.Extraordinsry performance .keep it up madam.
After 45 yrs evergreen song and music your saxophone playing also good
ಅತ್ಯುತ್ತಮ ಹಾಡುಗರಿಕೆ ಧನ್ಯವಾದಗಳು ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ
Fantastic performance!! U chosed the beautiful romantic hit song, of course last line of song slightly differed frm original tone... Totally 100% super !!
ಅಭಿನಂದನೆಗಳು ಗೆಳತಿ ನಿಮ್ಮ ಸಾಧನೆ ನಿಮ್ಮ ಈ ಉತ್ತುಂಗಕ್ಕೆ ಹೋಗಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಿಮ್ಮ ಸಾಧನೆ ಆಗಲಿ ಒಳ್ಳೆಯದಾಗಲಿ ಗೆಳತಿ
At outset , my hearty thanks to
Your mesmerized musical tunes through your saxophone musical tunes. ..may God bless you skillful enhance many fold.
killfulness
👌🏻👌🏻🌹
Congratulations for singer Meghana...🎉God bless you. 🎉
Thanks
You are the queen of saxophone singer there is no doubt about it
Wow elegant musical tunes and lyrics added pleasant ryoths of saxophone tunes .thanks keep it up
At 1:27 got goosebumps...you really know the intensity of emotion in the Song,Great performance.👍
Super good music madam
Very nice music
Enriched with deep love and touching the hearty the tune. Thanks to the artist.
Excellent rendering of the song. Beautiful
You have the most valuable talent in playing the saxophone very pleasant and mesmerized your musical tunes to listeners ,it's. a Devine gift to you musical tunes.
ತುಂಬಾ ಉತ್ತಮವಾಗಿ ಮೂಡಿ ಬಂದಿದೆ ನಿಮ್ಮ ಈ ಸಾಧನೆಯ ಹಾದಿಯು ನಿರಂತರವಾಗಿ ಸಾಗಲಿ
You are best experienced and talented have a reputated God given talent, keep it up and expect more ❤ touching tunes through the instrument. Thanks.
👌 Excellent superhit song by Meghana Saligrama through Saxaphone. This song will be in the memory of all Kannadigas forever. 👌
Eklent, mam, you are saxophone oueen of KARNATAKA.
Exlent, mam you are saxophone Queen of KAR.
ಅಭಿನಂದನೆಗಳು ಅಕ್ಕ ನಿಮ್ಮ ಹಾಡುಗಾರಿಕೆಗೆ🎉👍🌱👌💕🙏
God will give good talent I love this song good luck throughout in your life
ಅದ್ಭುತವಾಗಿ ವಾದ್ಯವನ್ನು ನುಡಿಸಿದ್ದಾರೆ. ನಿಮಗೆ ಒಂದು ಒಳ್ಳೆಯ ಭವಿಷ್ಯ ಇದೆ. 🎉
100%ತುಂಬಾ ಸೊಗಸಾಗಿದೆ 🙏 💐👏👏👏
Super
😅
Too good a player. Though it has complicated notes. Well played love to hear you play this my teenage love song. Keep it up Megna...!!! Thanks a lot.
Waaw You have Wonderfully played it
Heart feels to listen it repeatedly
Thanks for it. 🙏
ತುಂಬಾ ಒಳ್ಳೆ ಇಂಪಾದ ಹಾಡು ಧನ್ಯವಾದಗಳು ತಮಗೆ 🙋♂️
ತುಂಬಾ ಚೆನ್ನಾಗಿ ನುಡಿಸಿದ್ದೀರಾ..... ಧನ್ಯವಾದಗಳು ತಮಗೆ......
Amazing tunes of which refresh listener's mind and peace to soul .hearty congratulations to your talent, keep it up
Very good song
Lovely rendering beutiful music on Saxophone by this talented lady is really nice. God bless her to render more songs.
Super fantastic job super working 👍 enjoyed the days of sing and happyness 🌹🎉
Realy great kanri..kelakke thumbane impsgideri..god blash u
Wow great tune... my favorite one. Thanks Meghana🎶👌🙏
What a talent 👏 song selection, presentation, all fabulous 👌. God bless you. Keep mesmerizing us for 100 more years.
Wowww Amazing Meghana 🙌🏻👏🏻 Keep going 👍🏻❤️❤️❤️
👌👌👌 golden hit song ಆಯ್ಕೆ ಮಾಡಿ ದ್ದಕ್ಕೆ pls continue
Superbbb .................
❤ ಅದ್ಭುತವಾದ ಸಾಧನೆ.
ವಾಹ್ ಮಸ್ತಾಗಿದೆ.
Wow Nice, fantastic
👌👌👌🙏🙏 you are so talented madam 🌹
ನೀವು ತುಂಬಾ ಚೆನ್ನಾಗಿ ನುಡಿಸುತ್ತಿರಿ,ಪ್ರತಿಭೆಗೆ ಧನ್ಯವಾದಗಳು
ವಾದ್ಯ ಗಾಯನ ಚೆನ್ನಾಗಿದೆ
Excellent! Iam regularly hearing your performs it is very nice God bless u.
Nice music Meghana super super music clearity💞💞💞💞💞💕💕💕💞💕💞💞💞💞💞
ಬಹಳ ಚನ್ನಾಗಿ ನುಡಿಸಿದ್ದೀರಿ ಮೇಡಂ ಧನ್ಯವಾದಗಳು
So pleasing saxophone tunes after a gap of more than one month. Thanks.
ಸನಾದಿ ಮೇಘನಾ,,,, ❤️❤️ ಸೂಪರ್ ನಿಮ್ಮ ಕಲೆ ಮುಂದುವರಿಯಲಿ....ಸಾಲಿಗ್ರಾಮ ನ ಯಡತೊರೆ.... ಪಕ್ಕ
I appreciate your performance and practice to reach such high level. best of luck madam. RAJESH KHANNA. K.R.SAGARA
Great Sister. Lots of love from all music lovers of north Karnataka ❤
U r the legend in saxophone 🎷 , keep continue to play
ತುಂಬಾ ಚೆನ್ನಾಗಿ ಬಂದಿದೆ
ನಗುವಿನ ನೋಟದಲ್ಲಿ ಸಂಗೀತ ಸ್ವರಗಳ ದೇವತೆ ಅದ್ಬುತ ಸಂಗೀತ