ನಿಮ್ಮ ಸಾಹಸಕ್ಕೆ ಅಭಿನಂದನೆಗಳು 👍 ನಿಮ್ಮ ಹಾಗೆ ಜಮೀನು ಇರುವ ಎಲ್ಲರೂ ಕೇವಲ ಬಿಝಿನೆಸ್ ದೃಷ್ಟಿ , ಹಣ ಗಳಿಸುವುದಕ್ಕೆ ಮಾತ್ರ ಮಹತ್ವ ನೀಡಿದರೆ ಎಲ್ಲರಿಗೂ ಅವಶ್ಯವಾದ ಆಹಾರ ಧಾನ್ಯಗಳು ಬೆಳೆದು , ದೊರೆಯುವುದು ಹೇಗೆ 😢😢 ಎಷ್ಟೇ ಶ್ರೀಮಂತರಾದರೂ , ಬಡವರಾದರೂ ಹೊಟ್ಟೆಗೆ ಅನ್ನ , ಮುದ್ದೆ , ಬೇಳೆ , ಕಾಳುಗಳು , ತರಕಾರಿಗಳು ಬೇಕೇಬೇಕು ಅಲ್ಲವೆ 😮😮 ನಿಮ್ಮ ಈಗಿನ ವ್ಯವಹಾರದಲ್ಲಿ ಇನ್ನೂ ಹೆಚ್ಚಿನ ಯಶ ನಿಮ್ಮದಾಗಲಿ 👍👍
Hello, Param Sir, ಹೆಂಗ್ select ಮಾಡ್ತೀರಾ, ನಿಮ್ಮ ಇಂಟವ್ಯೂ ಗೆ, ರಿಯಲಿ ಎಕ್ಸಲೆಂಟ್, ಈ ಬಾರಿಯ ವೀಕೆಂಡ್ with Ramesh ಗಿಂತ ನಿಮ್ಮದು ಎಷ್ಟೋ ಪಟ್ಟು ಉತ್ತಮ, ನಾನೂ, ನಮ್ಮೂಪ್ಪಾ, ನಮ್ಮಜ್ಜಿ, ಎಲ್ರು ನೂಡ್ತಿದ್ದೀವಿ, ನಮ್ಮ ಮೊಬೈಲ್ ನಲ್ಲಿ, ನಾವೆಲ್ಲ ಇಲ್ಲಿಗೆ visit ಮಾಡಿದ್ದೀವಿ ಅದ್ಕೆ familiar ಅನ್ನಿಸ್ತು,, ಸಾಮಾನ್ಯರ ಕಥೆ ಗಳ ತಿಳಿಸೋ ರೀತಿ ತುಂಬಾ ಚೆನ್ನಾಗಿದೆ tku
The resort was too good and reasonable. We stayed overnight and had plenty of time to spend in the property. The property is very well maintained. It give a feel close to nature. Food was tasty and the restaurant was well maintained, than . The best part of the property is the hospitality of the people running the resort special (who were with us through out and we had the best The staff is very professional and helpful. Keep up the good work. The morning trek and rope cycling were the best part of the package. Overall, it was an amazing place. Thank you!❤
Good And very appreciable Work. Having said that , you have given 10th fail in title. Education for nothing todo with how much you earn. Education never promises money or job. That's why you do not see any guarantee from any college or government. It's a medium to develop skills. You can acquire these skills without going to college or 10th fail also..
2003 2004 ತುಂಬಾ ಬರಗಾಲ ಸರ್ ನಾನು ಅನುಭವಿಸಿದ ಕಷ್ಟವನ್ನು ನೀವು ಅನುಭವಿಸಿದರೆ ನಿಮ್ಮ ಬೆಳವಣಿಗೆಯನ್ನು ನೋಡಿ ನಮಗೆ ತುಂಬಾ ಖುಷಿಯಾಗಿದೆ ಕಷ್ಟಗಳನ್ನು ಮೆಟ್ಟಿನಿಂತ ಮಹಾ ಸಾಧಕ ಮತ್ತು ರೈತ
ಸತೀಶ್ ಹಿರೇಗೌಡರ ಚಾನೆಲ್ನಲ್ಲಿ ಸುಮಾರು ಮೂರ್ನಾಲ್ಕು ವರ್ಷದಿಂದೆ ವಿಡಿಯೋ ಮಾಡಿದ್ರು ಟೈಟಲ್ ಬೆಂಗಳೂರಿನ ಐಟಿ ಕೆಲಸ ಬಿಟ್ಟು ರೆಸಾರ್ಟ್ ಮಾಡಿದ ಯುವಕ ಪರಂ ನೀನ್ ನೋಡಿದ್ರೆ ಕ್ಯಾಬ್ ಡ್ರೈವರ್ ಅಂತ ಟೈಟಲ್ ಹಾಕಿದ್ದೀಯಾ ಕಲಾಮಾಧ್ಯಮ ಹೋಗಿ ಕಾಸು ಮಾಡವ ಮಾಧ್ಯಮ ಇದೆ ನಿನ್ನ ಚಾನೆಲ್
ಸರ್ ಸತೀಶ್ ಈರೇಗೌಡರು ನನ್ನ ಹಿಂದಿನ ಕೆಲಸದ ಬಗ್ಗೆ ತಿಳಿಸಿಲ್ಲ ..ಬಹುಶಃ ಬೇರೆ ರೆಸಾರ್ಟ್ ಮಾಲಿಕರಬಗ್ಗೆ ತಿಳಿಸಿರಬೇಕು ಅನ್ಸುತ್ತೆ . ಹಾಗೂ ನಾನು ಚಾಲಕನಾಗಿ ನಾಲ್ಕು ವರ್ಷ ಚಾಲಕನಾಗಿ ಕೆಲಸ ಮಾಡಿದ್ದೇನೆ ಅದಕ್ಕೆ ಸಾಕ್ಷಿಇದೆ .ಹಾಗೂ ಇದನ್ನ ಹೇಳಿದರೆ ಏನು ಉಪಯೋಗ ಇಲ್ಲ ಅಲ್ವ ಸರ್
This guy has converted his ancestral agricultural land into a resort to make money. Many people are doing the same thing for the lure of money. This is not an achievement. If he had purchased that 8 acres of land from his own hard earned money then he deserved to be interviewed for his achievement. Mr Param sir, where did you find Kala in this? It's only money making Madhyama. Param should select personalities carefully. People who have done things differently or who have contributed to the society or people who have a unique talent. If Arunesh had retained his agricultural land as it is and done agriculture differently, his passion for agriculture would be more meaningful to have him in the interview.
Kaadgal Resort Location: www.google.com/travel/hotels/s/msC9QSS42LSR1eyk7 Contact: Phone: 097395 55363 (Kanakapura)
ಕುಟುಂಬದ ಜೊತೆ ಎಂಜಾಯ್ ಮಾಡಲು ಸೂಪರ್ ಜಾಗ! ಅರುಣೇಶ್ ಅವರು ಒಳ್ಳೆಯ ವ್ಯಕ್ತಿ, ನಿಮಗೆ ಒಳ್ಳೆಯದಾಗಲಿ😊
ನಿಮ್ಮ ಸಾಹಸಕ್ಕೆ ಅಭಿನಂದನೆಗಳು 👍
ನಿಮ್ಮ ಹಾಗೆ ಜಮೀನು ಇರುವ ಎಲ್ಲರೂ ಕೇವಲ ಬಿಝಿನೆಸ್ ದೃಷ್ಟಿ , ಹಣ ಗಳಿಸುವುದಕ್ಕೆ ಮಾತ್ರ ಮಹತ್ವ ನೀಡಿದರೆ ಎಲ್ಲರಿಗೂ ಅವಶ್ಯವಾದ ಆಹಾರ ಧಾನ್ಯಗಳು ಬೆಳೆದು , ದೊರೆಯುವುದು ಹೇಗೆ 😢😢 ಎಷ್ಟೇ ಶ್ರೀಮಂತರಾದರೂ , ಬಡವರಾದರೂ ಹೊಟ್ಟೆಗೆ ಅನ್ನ , ಮುದ್ದೆ , ಬೇಳೆ , ಕಾಳುಗಳು , ತರಕಾರಿಗಳು ಬೇಕೇಬೇಕು ಅಲ್ಲವೆ 😮😮
ನಿಮ್ಮ ಈಗಿನ ವ್ಯವಹಾರದಲ್ಲಿ ಇನ್ನೂ ಹೆಚ್ಚಿನ ಯಶ ನಿಮ್ಮದಾಗಲಿ 👍👍
ಅರುಣೇಶ. ಸರ್.. ತುಂಬ ಒಳ್ಳೆ ಮನುಷ್ಯ 🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾
Hello, Param Sir, ಹೆಂಗ್ select ಮಾಡ್ತೀರಾ, ನಿಮ್ಮ ಇಂಟವ್ಯೂ ಗೆ, ರಿಯಲಿ ಎಕ್ಸಲೆಂಟ್, ಈ ಬಾರಿಯ ವೀಕೆಂಡ್ with Ramesh ಗಿಂತ ನಿಮ್ಮದು ಎಷ್ಟೋ ಪಟ್ಟು ಉತ್ತಮ, ನಾನೂ, ನಮ್ಮೂಪ್ಪಾ, ನಮ್ಮಜ್ಜಿ, ಎಲ್ರು ನೂಡ್ತಿದ್ದೀವಿ, ನಮ್ಮ ಮೊಬೈಲ್ ನಲ್ಲಿ, ನಾವೆಲ್ಲ ಇಲ್ಲಿಗೆ visit ಮಾಡಿದ್ದೀವಿ ಅದ್ಕೆ familiar ಅನ್ನಿಸ್ತು,, ಸಾಮಾನ್ಯರ ಕಥೆ ಗಳ ತಿಳಿಸೋ ರೀತಿ ತುಂಬಾ ಚೆನ್ನಾಗಿದೆ tku
❤❤❤ಭಾವನಾತ್ಮಕ ವ್ಯಕ್ತಿಗಳ ಸ್ನೇಹಜೀವಿ ಮುಗ್ಧತೆಯಲ್ಲಿ ಎಲ್ಲರ ಮನೆ ಗೆಲ್ಲುವ ಅರುಣ್ ಅಣ್ಣ ಒಳ್ಳೆಯದಾಗಲಿ❤❤❤
The resort was too good and reasonable. We stayed overnight and had plenty of time to spend in the property. The property is very well maintained. It give a feel close to nature. Food was tasty and the restaurant was well maintained, than . The best part of the property is the hospitality of the people running the resort special (who were with us through out and we had the best The staff is very professional and helpful. Keep up the good work.
The morning trek and rope cycling were the best part of the package. Overall, it was an amazing place. Thank you!❤
when we stayed it was under construction and full of dust every where..not mainted well
Arun Anna nagu 👌👌
Aamegundi resort kuda tumba chennagide
Kalamadhyama Vlog You Tube Channel Super Fine Always Best 🙏🙏
Super Resort...... Superb 👍👍👌👌
Really very inspiring 👌
God Bless You, Very nice to know your experience 🥰🙏💐
Very good 👍
Suuuuuuuper👌👌👌👍👍👍🙏🙏🙏
Àrun all the best
Very very nice 👍 brother
🙏🙏🙏
It's true, farmers children must fallow your ideas and must impliment, your iedas then they can success
Arun all the best
Bro super
Good And very appreciable Work. Having said that , you have given 10th fail in title. Education for nothing todo with how much you earn. Education never promises money or job. That's why you do not see any guarantee from any college or government. It's a medium to develop skills. You can acquire these skills without going to college or 10th fail also..
All the best arun
❤❤
@11:05 what a statement.
2003 2004 ತುಂಬಾ ಬರಗಾಲ ಸರ್ ನಾನು ಅನುಭವಿಸಿದ ಕಷ್ಟವನ್ನು ನೀವು ಅನುಭವಿಸಿದರೆ ನಿಮ್ಮ ಬೆಳವಣಿಗೆಯನ್ನು ನೋಡಿ ನಮಗೆ ತುಂಬಾ ಖುಷಿಯಾಗಿದೆ ಕಷ್ಟಗಳನ್ನು ಮೆಟ್ಟಿನಿಂತ ಮಹಾ ಸಾಧಕ ಮತ್ತು ರೈತ
Super vlog sir. best wishes from cab driver
👍🏿👍🏿👍🏿👍🏿
Very good
God bless you
Super 🎉
How he arranged funds ..any bank loan..if that is revealed..it will help others..who wants develop any business
Super
👌👍👌👍💓💓💓
ಪರಮ್ ಸಾರ್ ಪಸ್ವ್ ನಿಮಗೆ ಧನ್ಯವಾದಗಳು 🌹
ಯಾಕೆಂದರೆ .ಕಲಾಮಾಧ್ಯಮ ಸಿನಿಮಾ ಚಾನೆಲ್ ಅಂದ
❤
🙏🙏🙏🙏🙏🙏
Sir ಎಲ್ಲಿದಿರಾ ಈವಾಗ್ ನಾನು ಕನಕಪುರ ದಲ್ಲಿನಿದೀನಿ
Hello sir
Nija adrusta thumba mukya
Sir adbhul ajeem avrudu yelli 1,0 clock aythu
Tomorrow 12pm sir
ಸತೀಶ್ ಹಿರೇಗೌಡರ ಚಾನೆಲ್ನಲ್ಲಿ
ಸುಮಾರು ಮೂರ್ನಾಲ್ಕು ವರ್ಷದಿಂದೆ
ವಿಡಿಯೋ ಮಾಡಿದ್ರು
ಟೈಟಲ್ ಬೆಂಗಳೂರಿನ ಐಟಿ ಕೆಲಸ ಬಿಟ್ಟು ರೆಸಾರ್ಟ್ ಮಾಡಿದ ಯುವಕ
ಪರಂ ನೀನ್ ನೋಡಿದ್ರೆ
ಕ್ಯಾಬ್ ಡ್ರೈವರ್ ಅಂತ ಟೈಟಲ್ ಹಾಕಿದ್ದೀಯಾ
ಕಲಾಮಾಧ್ಯಮ ಹೋಗಿ
ಕಾಸು ಮಾಡವ ಮಾಧ್ಯಮ ಇದೆ ನಿನ್ನ ಚಾನೆಲ್