ಶಿವಪುತ್ರ ಅವರೆ ನೀವು ಮಾಡಿರುವ ವೀಡಿಯೋದಲ್ಲಿ ಸತ್ಯ ಕತೆ ಇದೆ. ಪ್ರಸಕ್ತದಲ್ಲಿ ನೈಜ ಘಟನೆಯನ್ನಾಧರಿಸಿ ತೆಗೆದ ಕಿರು ಚಿತ್ರ ಸರಿಯಾಗಿದೆ.. ನಿಮ್ಮಲ್ಲಿರುವ Talents ಇನ್ನೂ ಒಳ್ಳೆಯ ಕಿರು ಚಿತ್ರಗಳಾಗಿ ಹೊರಹೊಮ್ಮಲಿ, Good Team work.. All the best.
ಅದ್ಬುತವಾದ ಕಥೆ ಗೆಳೆಯರೆ.........ಇದು ದಿನನಿತ್ಯ ನಮ್ಮ ಸುತ್ತ ಮುತ್ತ ಕಂಡುಬರುವ ಪರಿಸ್ಥಿತಿ .....ನಿಮ್ಮ ಎಲ್ಲಾರಿಂದ ಅದ್ಬುತವಾದ ನಟನೆ!!!.....ಅದೇ ರೀತಿ ನನ್ನದೊಂದು ಕೊರಿಕೆ ಇವಾಗ ಸದ್ಯ ಐಪಿಎಲ್ ಕ್ರಿಕೆಟ್ ನಡೆಯುತ್ತಿದೆ ಅದರಲ್ಲಿ ಅಭಿಮಾನಿಗಳ(RCB VS CSK) ಜಗಳ ತುಂಬಾ ನಡೆಯುತ್ತಿದ್ದ..... ಅದರಿಂದ ದಯವಿಟ್ಟು ಅದರ ಕುರಿತು ಒಂದು ವೀಡಿಯೋ ಮಾಡಿ
I'm.big fan of you boss niva mado comedy na 10 /10 sala nodidru kammine nivu satyana comedy moolak janarige talupisatiri HANDS UP to your team hige video madi janara jeevana change madi bro I like your effort🙏🙏🙏
Hi shivaputranna nanu nimma fan, e video public ge sambandha patta video idu dina nitya ndiyuvanta Kelsa, nimge comedy agirbodu but namge idu government bank nalli nijvaglu Anubhava agide, TQ v much bro
ಸರ್ಕಾರ್ ಕೆಲಸ VS ಖಾಸಗಿ ಕೆಲಸ
ಈ ವೀಡಿಯೊ ಕೇವಲ ಮನೋರಂಜನೆ ಮಾತ್ರ ಸೀಮಿತ ಈ ವೀಡಿಯೊ ದಲ್ಲಿ ನಿಮಗೆ ಯಾವ ಬಾಗ ಇಷ್ಟ ಆಯಿತು ಅಂತ್ ಕಮೇಂಟ್ ಮೂಲಕ ತಿಳಿಸಿ
ಧನ್ಯವಾದಗಳು
ವಾಸ್ತವ ಸನ್ನಿವೇಶ... ಬ್ರೋ 😓
Spr entiretinment... spr comedy 💐👍🔥🙏🙏🙏
Dude suberb
This is really going on... Supper brother..God bless you
Supper
Overall performance is excellent brothers, your private job performance is too practical...
ವಾಸ್ತವ ಸ್ಥಿತಿಯನ್ನು ಚಿತ್ರಿಸುವ ಈ ಕಾಮಿಡಿ ಶೋ ಅದ್ಬುತವಾಗಿ ಮೂಡಿ ಬಂದಿದೆ
ನಿಮ್ಮ ಪ್ರಯತ್ನ ಹೀಗೆ ಸಾಗಲಿ
ಪ್ರಸ್ತುತ ಜಗತ್ತಿನಲ್ಲಿ ನೆಡಿಯುವ ವಿಚಾರ ಸೂಪರ್ ಗೆಳೆಯರೇ...
ನಿಜವಾಗಿ ನಡಿಯೋದೇ ಇದು ಸತ್ತ್ಯ ಘಟನೆಗಳು ಸೂಪರ್ ವಿಡಿಯೋ ಆಲ್ ಬ್ರದರ್ಸ್
ಶಿವಪುತ್ರ ಅವರೆ ನೀವು ಮಾಡಿರುವ ವೀಡಿಯೋದಲ್ಲಿ ಸತ್ಯ ಕತೆ ಇದೆ. ಪ್ರಸಕ್ತದಲ್ಲಿ ನೈಜ ಘಟನೆಯನ್ನಾಧರಿಸಿ ತೆಗೆದ ಕಿರು ಚಿತ್ರ ಸರಿಯಾಗಿದೆ.. ನಿಮ್ಮಲ್ಲಿರುವ Talents ಇನ್ನೂ ಒಳ್ಳೆಯ ಕಿರು ಚಿತ್ರಗಳಾಗಿ ಹೊರಹೊಮ್ಮಲಿ, Good Team work.. All the best.
Super
📞m
Hi
Super
ತಮಾಷೆ ಜೊತೆಗೆ ಸಮಾಜಕ್ಕೆ ಒಂದು ಒಳ್ಳೆ ಸತ್ಯ ಸಂದೇಶ ಧನ್ಯವಾದಗಳು 🙏
ಕೆಲವೊಂದು ಸನ್ನಿವೇಶಗಳನ್ನು ತುಂಬಾ ಅರ್ಥಗರ್ಭಿವಾಗಿ ತಿಳಿಸಿದ್ದೀರಾ ಧನ್ಯವಾದಗಳು
ಸೂಪರ್.......❤️👌👌 ಶಿವು ಅಣ್ಣಾ ಪ್ರೈವೇಟ್ ಜಾಬ್ ಪರಿಸ್ಥಿತಿ ನೋಡಿ ಕಣ್ಣಾಗ್ ನೀರ್ ಬಂದು ಅಣ್ಣಾ😭😭
😂🤣🤣😂🤣🤣
♥️🔥💯ಶಿವಪುತ್ರ ಅಣ್ಣಾ ಸರ್ಕಾರ ಕೆಲಸ vs ಖಾಸಗಿ ಕೆಲಸ😂👌♥️
😅ಸೂಪರ್ ಅಣ್ಣಾ ನೀವು ಮಾಡಿದ್ದೂ ನಿಜ ಇವಾಗಿನ ಜಂಡ್ರೇಸೇನ್ ಹಾಗೇ ಇದೆ ಶಿವು 🙏 so super vlog👌
ಸಮಾಜಕ್ಕೆ ಉತ್ತಮ ಸಂದೇಶವನ್ನು ನಿಡಿದ್ದಿರಿ
ಉತ್ತಮ ಸಮಾಜಕ್ಕಾಗಿ ಉತ್ತಮ ಕಾಮಿಡಿ ಸೂಪರ್ ಶಿವಪುತ್ರ ಅಣ್ಣ.... 👌👌👌👌👌👌❤️❤️❤️❤️❤️🤗🤗🤗🤗
ಸೂಪರ್ ಕಾಮಿಡಿ ಅಣ್ಣ
ತಮಾಷೆ ಅಲ್ಲ ಇದ ನಿಜ ಸೂಪರ್
Yes 💯
ಅದ್ಭುತ ಪ್ರತಿಭೆಯಗಳು💖👌👌
Bro you made a comedy .but this is the reality of life.
ಸಮಾಜಕ್ಕೆ ಉತ್ತಮವಾದ ಸಂದೇಶ
ಇನ್ನು ಇಂತ ಹೆಚ್ಚು ವಿಡಿಯೋಗಳು ಮಾಡಿ
ಇದೇ ವ್ಯವಸ್ಥೆ ಇರುವುದನ್ನು ನಾನು ಕಣ್ಣಾರೆ ಕಂಡಿದ್ದೀನಿ......
Nimma wife super
ಸತ್ಯ ಇದು ನಾವು ದಿನ ನೋಡುವಂತಹ ಸನ್ನಿವೇಶಗಳು...
ನಿಜಕ್ಕೂ ನಿಮ್ಮ ಟೀಂ ಉತ್ತಮ ವಿಡಿಯೋ ಮಾಡಿದೆ. ನಿಮ್ಮಗೆಲ್ಲಾ ಅಭಿನಂದನೆಗಳು ಸರ್ಕಾರಿ ಕಚೇರಿಯ ಅಧಿಕಾರಿಗಳ ಕರ್ತವ್ಯ ಲೋಪವನ್ನು ಹಾಸ್ಯದೊಂದಿಗೆ ಸಮಾಜಕ್ಕೆ ತಿಳಿಸಿದ್ದಿರಿ
ಅದ್ಭುತವಾದ ನಟನೆ ಅಣ್ಣಯ್ಯ
ನಿಜ ಸೂಪರ 👌👌👌👌
ಅದ್ಭುತ ಕಾನ್ಸೆಪ್ಟ್..
ವಾವ್ ಸೂಪರ್ ಶಿವಪುತ್ರ ಸತ್ಯಾಧಾರಿತ ಕಥೆ ನಿಮ್ಮ ಕಾಮಿಡಿ ಸೂಪರ್
ಈ ದುನಿಯಾದಲ್ಲಿ ನಿಜವಾಗಲೂ ಇದೆ ನಡಿತಾ ಇದೆ ಸೂಪರ್ ಅಣ್ಣ
Outstanding performance by each one of the team, wonderful entertainment script,
Super agide video
ಅದ್ಬುತವಾದ ಕಥೆ ಗೆಳೆಯರೆ.........ಇದು ದಿನನಿತ್ಯ ನಮ್ಮ ಸುತ್ತ ಮುತ್ತ ಕಂಡುಬರುವ ಪರಿಸ್ಥಿತಿ .....ನಿಮ್ಮ ಎಲ್ಲಾರಿಂದ ಅದ್ಬುತವಾದ ನಟನೆ!!!.....ಅದೇ ರೀತಿ ನನ್ನದೊಂದು ಕೊರಿಕೆ ಇವಾಗ ಸದ್ಯ ಐಪಿಎಲ್ ಕ್ರಿಕೆಟ್ ನಡೆಯುತ್ತಿದೆ ಅದರಲ್ಲಿ ಅಭಿಮಾನಿಗಳ(RCB VS CSK) ಜಗಳ ತುಂಬಾ ನಡೆಯುತ್ತಿದ್ದ..... ಅದರಿಂದ ದಯವಿಟ್ಟು ಅದರ ಕುರಿತು ಒಂದು ವೀಡಿಯೋ ಮಾಡಿ
ನನ್ನಗೇ ಅದಂತಹ ಅನುಭವ.... ಸೂಪರ್ ಶಿವು..
ಇವಾಗಿನ ವಾಸ್ತವ ಸತ್ಯ,💯👌👌
Nim video hogalaka padagale sigallo anna 👌❤️❤️❤️
Super guru🔥🔥🔥👍👍
Super shivputra anna
Actually neev madidu comedy.. but This is the way of the truth.. Very Good Team 👍
ಸರ್ ನೀವು ಟಿವಿ ಯಂಕರ್ ತರ ವಿಡಿಯೋ ಮಾಡಿ
Super Alla team members
ಆದಾರ್ ಕಾರ್ಡಾ ತಿದ್ದುಪಡಿಗೆ ಬಂದರು ಸತ್ತ ಹೋದ್ರಲೇ ಶಿವ್ವ 😁🤣
ನಮಸ್ತೆ..ನನ್ನ channel deepika ಕಾಸರಗೋಡು diaries ಗೆ ದಯವಿಟ್ಟು ಒಂದು ಭೇಟಿ ಕೊಡಿ..ಧನ್ಯವಾದಗಳು😊
ruclips.net/channel/UCaSaD1lzJFBOVcSnakGADAA
Nice comedy but pvt job true story
Super guys all the best
Superb concept bros😍😍😍😀😀😀
Must video shivaputra anna
ದಿನನಿತ್ಯ ಜೀವನದಲ್ಲಿ ನಡೆಯುವ ಘಟನೆಗಳು
Super bro 💓rally that's fact 😍
Shivputra is acting king in ಉತ್ತರ ಕರ್ನಾಟಕ 🤞
ಪ್ರತಿಯೊಂದು ಕಾಮಿಡಿಯಲ್ಲಿಯೆ ವಾಸ್ತವಾಂಶಗಳು ಇರುತ್ತವೆ...
Super 🔥🔥 acting 🔥🔥shivaputra 🔥🔥 🔥🔥🔥yasharada team 🔥🔥🔥🔥🔥🔥
Well done my dear Bros and this is truly what exactly happening in current days
ಶಿವಣ್ಣ ಸೂಪ್ಪರ್ ಮಾಡಿರಿ ಅಣ್ಣ 👌👌👌😄😄😄
No Budget, Super Content... Natural Actors suppeerr kannrappaa
Super pravait job madoru yestu kasta padabeku antha thorisi kottidakke thanks
Super
Super king
Shivaputra brother well acting
ನಮ್ಮ ಮನೆಯಲ್ಲಿ ಎಲ್ರು ನಿಮ್ಮ ಕಾಮಿಡಿ ವಿಡಿಯೋ ನೋಡುಕೆ ಕಹಿತ ಇರ್ತಾರೆ ಬ್ರದರ್
Super comedy video shivaputraya anna 🙌❣️🤣😅 😅
I'm.big fan of you boss niva mado comedy na 10 /10 sala nodidru kammine nivu satyana comedy moolak janarige talupisatiri
HANDS UP to your team hige video madi janara jeevana change madi bro
I like your effort🙏🙏🙏
Ena acting ana shivuu ana superr olle prtibhe ana nivu enu munde bhala dodda matdali munda barbeku.... God bless you with all....
Super brother this is amazing..... Really enjoyed me and my family
Hi shivaputranna nanu nimma fan, e video public ge sambandha patta video idu dina nitya ndiyuvanta Kelsa, nimge comedy agirbodu but namge idu government bank nalli nijvaglu Anubhava agide, TQ v much bro
Super Anna 😂😂😂😂
Super shivu anna
Bro's Camera work Sprrrr.. 👌💥💥
Nice message to public and keep going
awesome brothers... keep going😍😍
Superb frndsss
ಹೌದು ನಾವು degrees, pg ಕಲತ್ತುಕೂಡಾ
ಇಂತಹ ಅನ್ಯಾಯ ನೋಡಿ ಸುಮ್ಮನೆ ಇರುತ್ತೆವೆ.. ಸಾಮಾಜಿಕ ಜಾಲತಾಣಗಳ ಸಹಾಯದಿಂದ ಇಂತವರ ಬಣ್ಣ ಬಯಲು
ಮಾಡಬೇಕು 🙏🙏🙏🙏🙏🙏👌
ಸೂಪರ್
1st Views Bro Full Happy 😁
ಹಲೋ ನಿಮ್ದು ಯಾವೂರು@
Super shiv putra
Currect anna ige naditirodu
Supppper benki.
Supr video yeshte yella tele odisi video madtira nimmella team go ondu namaskar camera man kelas super nimmella ra abhinaya super super brother's
❤️💛 Super ❤️💛
❤️❤️ Comedy ANNA 😂😂
Supar
First comment ❤️
Super bro
Further golden star Ganesh shivu bro 🤗
ಸೂಪರ್ ವಿಡಿಯೋ
Comedy with reality torsidri anna
Nivella..
Plz make part 2 video of government job
Nice broo
Super 🔥❤️😍❤️😍
ಸತ್ಯ ಸಂಗತಿ ಅಚ್ಚುಕಟ್ಟಾಗಿ ತೋರಿಸಿದ್ದೀರಾ
Hey this is really good work to changing the society keep it up
Nice Video
Good team bro,,,❤️ well going and great effortness.all the best
ಅದ್ಬುತ
Next.vidio..online.class..ಬಗ್ಗೆ. ಕಾಮಿಡಿ.ವಿಡಿಯೋ.. ಮಡು.ರಿ
Suuper comedy shivputra..👌👌🤣🤣
ಈಗಿನ ಕಾಲದಲ್ಲಿ ನಡಿಯುದು ತೋರಿಸಿರಿ ಅಲ್ಲ ಶಿವಣ್ಣ ಬೆಂಕಿ
Super all frds.. ..kitti bro accting masthu ..
Tx Brother
I am the virst view ok
100% same in private job i also suffered and govt workers also same thing wt u show really amazing
Superrrrrr..
1st comment
Home super idepa
Real Indian story
ಸೂಪರ್.......
Govt office acting is hilarious😂😂😂
ಅಣ್ಣ super ಕಾಮಿಡಿ.super super
Government Job Yar Yarige Ista Aythu...
ವಾವ್.... ನೈಜತೆಯ ಅನಾವರಣ superb....., coast income seen mast.
ಸರಕಾರಿ ನೌಕರಿ ಅಂತಿದಿ , ಹೆಲ್ಮೆಟ್ ಹಾಕ್ಕೊಂಡ ಬೈಕ್ ಚಲಾಯಿಸರಿ ಸರ್ 😃😃😃😃😃
Anna ennu hecchu hecchu video Maadi ,naavu nim video goskara kaytidivi ,all the best anna 👍👍👍
First view
First comment me