KCET 2021 information PART-1 || ಕರ್ನಾಟಕ ಸಿ.ಇ.ಟಿ 2021 ಕುರಿತಾದ ಉಪಯುಕ್ತ ಮಾಹಿತಿ

Поделиться
HTML-код
  • Опубликовано: 12 сен 2024
  • ಕರೋನಾ ಕಾರಣದಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ವರ್ಷ(2021) ಎಲ್ಲರೂ ತೇರ್ಗಡೆ ಹೊಂದಿರುವುದರಿಂದ ಈ ವರ್ಷದ ಸಿ.ಇ.ಟಿ ಪರೀಕ್ಷೆ ಹೇಗೆ ನಡೆಯುತ್ತದೆ .
    ರ್ಯಾಂಕಿಂಗ್ ಯಾವ ಆಧಾರದ ಮೇಲೆ ನೀಡುತ್ತಾರೆ...
    ಕಳೆದ ಸಾಲಿನ ಸಿಇಟಿಗೂ ಈ ಸಾಲಿನ ಸೀಟಿಗೂ ಇರುವ ವ್ಯತ್ಯಾಸವಾದರೂ ಏನು....
    ಸಿಇಟಿ ಹಾಗೂ ನೀಟ್ ಪರೀಕ್ಷೆಗೆ ಇರುವ ವ್ಯತ್ಯಾಸವೇನು....
    ಸಿಇಟಿ ಕೌನ್ಸೆಲಿಂಗ್ ಗೂ ಮುನ್ನ ಹೊಂದಿಸಿಕೊಳ್ಳಬೇಕಾದ ದಾಖಲೆಗಳೇನು...
    ಹೀಗೆ ಹತ್ತು ಹಲವಾರು ಸಿ.ಇ.ಟಿ 2021 ಹಾಗೂ ನೀಟ್ 2021ಪರೀಕ್ಷೆಗೂ ಮುನ್ನ ತಿಳಿದುಕೊಳ್ಳಬೇಕಾದ ಅತ್ಯುಪಯುಕ್ತ ಮಾಹಿತಿ ನಿಮಗಾಗಿ ನೀಡಿದ್ದಾರೆ ಹಾಸನದ ಎ.ಪಿ.ಜೆ ಅಕಾಡೆಮಿಯ ಸಂಸ್ಥಾಪಕರು ಹಾಗೂ ಪ್ರಾಂಶುಪಾಲರಾದ ಶ್ರೀಯುತ D.ಮುರಳಿ ಅವರು ನಿಮಗಾಗಿ ...

Комментарии • 2