Electronics & instrumentation Engg...

Поделиться
HTML-код
  • Опубликовано: 12 сен 2024
  • ಇದೀಗ ತಾನೆ ಸಿಇಟಿ ಪರೀಕ್ಷೆ ಮುಗಿಸಿ ಮುಂದೆ ಇಂಜಿನಿಯರಿಂಗ್ ಶಿಕ್ಷಣಕ್ಕೆ ಕಾಲಿಡುತ್ತಿರುವ ಮಕ್ಕಳಿಗಾಗಿ ವಿಶೇಷ ವೀಡಿಯೋ ಸರಣಿ ನಿಮ್ಮ ಪಿಆರ್ ಸ್ಪೆಷಲ್ ನಲ್ಲಿ ....
    ಕರ್ನಾಟಕದ ಶ್ರೇಷ್ಠ ಕಾಲೇಜುಗಳಲ್ಲಿ ಒಂದಾದಂತಹ ಮಲೆನಾಡು ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಲಭ್ಯವಿರುವ ಎಲೆಕ್ಟ್ರಾನಿಕ್ಸ್ ಮತ್ತು ಇನ್ ಸ್ಟ್ರುಮೆಂಟೇಶನ್ ವಿಭಾಗದ ಕುರಿತು ಸಮಗ್ರ ಮಾಹಿತಿಯನ್ನು 2 ಭಾಗದಲ್ಲಿ ನೀಡಲಾಗಿದೆ ....
    ಮಾಹಿತಿಯನ್ನು ನೀಡಿದ್ದಾರೆ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಶಿವಕುಮಾರ್ .
    ಭಾಗ ಒಂದರಲ್ಲಿ
    ಇನ್ ಸ್ಟ್ರುಮೆಂಟೇಶನ್ ವಿಭಾಗ ಎಂದರೇನು...?
    ಇಲ್ಲಿ ಯಾವಯಾವ ಪಠ್ಯಕ್ರಮಗಳನ್ನು ಬೋಧಿಸಲಾಗುತ್ತದೆ...?
    ಈ ವಿಭಾಗಕ್ಕೆ ಸೇರುವುದರಿಂದ ಕೆಲಸ ಹಾಗೂ ಉನ್ನತ ಶಿಕ್ಷಣದ ಕುರಿತಾದ ಮಾಹಿತಿ ...?
    ಹೀಗೆ ಹತ್ತು ಹಲವು ಮಾಹಿತಿಗಳನ್ನು ಈ ವೀಡಿಯೊ ಸರಣಿಯ ಮೂಲಕ ತಾವು ಪಡೆಯಬಹುದು .
    ಈ ಸರಣಿಯ ಮುಂದುವರೆದ ಭಾಗ (ಭಾಗ ಎರಡನ್ನು) ಸದ್ಯದಲ್ಲೇ ನಿರೀಕ್ಷಿಸಿ.

Комментарии • 10