Electronics & instrumentation Engg... PART -2

Поделиться
HTML-код
  • Опубликовано: 12 сен 2024
  • ಇದೀಗ ತಾನೆ ಸಿಇಟಿ ಪರೀಕ್ಷೆ ಮುಗಿಸಿ ಮುಂದೆ ಇಂಜಿನಿಯರಿಂಗ್ ಶಿಕ್ಷಣಕ್ಕೆ ಕಾಲಿಡುತ್ತಿರುವ ಮಕ್ಕಳಿಗಾಗಿ ವಿಶೇಷ ವೀಡಿಯೋ ಸರಣಿ ನಿಮ್ಮ ಪಿಆರ್ ಸ್ಪೆಷಲ್ ನಲ್ಲಿ ....
    ಕರ್ನಾಟಕದ ಶ್ರೇಷ್ಠ ಕಾಲೇಜುಗಳಲ್ಲಿ ಒಂದಾದಂತಹ ಮಲೆನಾಡು ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಲಭ್ಯವಿರುವ ಎಲೆಕ್ಟ್ರಾನಿಕ್ಸ್ ಮತ್ತು ಇನ್ ಸ್ಟ್ರುಮೆಂಟೇಶನ್ ವಿಭಾಗದ ಕುರಿತು ಸಮಗ್ರ ಮಾಹಿತಿಯನ್ನು 2 ಭಾಗದಲ್ಲಿ ನೀಡಲಾಗಿದೆ ....
    ಮಾಹಿತಿಯನ್ನು ನೀಡಿದ್ದಾರೆ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಶಿವಕುಮಾರ್ .
    ಈ ಸರಣಿಯ ಮುಂದುವರೆದ ಭಾಗದಲ್ಲಿ (PART-2)
    ಇನ್ ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್(E&I) ವಿಭಾಗದ ಉದ್ಯೋಗ ಅವಕಾಶಗಳು ಹಾಗೂ ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ಮಾಹಿತಿ
    ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಇನ್ ಸ್ಟ್ರುಮೆಂಟೇಶನ್ (E&I) ವಿಭಾಗದಲ್ಲಿ ಲಭ್ಯವಿರುವ ಸೌಲಭ್ಯಗಳು
    ಈ ವಿಭಾಗದಲ್ಲಿ ಅಭ್ಯಾಸ ಮಾಡಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಒಳಗೊಂಡಿದೆ.
    ಹೀಗೆ ಹತ್ತು ಹಲವು ಮಾಹಿತಿಗಳನ್ನು ಈ ವೀಡಿಯೊ ಸರಣಿಯ ಮೂಲಕ ತಾವು ಪಡೆಯಬಹುದು .

Комментарии • 1