ಯಕ್ಷ ಕುವರಿ ನವ್ಯಾ ನಾಯ್ಕ್ ಬೈಲೂರು

Поделиться
HTML-код
  • Опубликовано: 29 окт 2023
  • ಶ್ರೀ ಲಕ್ಷ್ಮೀ ನರಸಿಂಹ ಕಲಾವೃಂದ (ರಿ) ಯಕ್ಷಗಾನ ತರಬೇತಿ ಕೇಂದ್ರದ ಕುಸು 10 ವರ್ಷದ ನವ್ಯಾ ನಾಯ್ಕ್ ಬೈಲೂರು ತನಗೆ ಸಿಕ್ಕ ಸಾಲಿಗ್ರಾಮ ಮೇಳದ ಶ್ರೀ ದೇವಿ ಲಿಲಾಮೃತ ಪ್ರಸಂಗದಲ್ಲಿ ದೇವಲೋಕದ ಅಗ್ನಿ ಅಗಿ ಕಳಸಿನಮೋಟೆ ಕಾಸರಗೋಡು ನಲಿ ತನ್ನ ಪ್ರತಿಭೆಯನ್ನು ಮನಮೋಹಕ ವಾದ ಕುಣಿತದ ಜೊತೆಗೆ ಒಳ್ಳೆಯ ಸಂಭಾಷಣೆ. ಮಿಸ್ ಮಾಡದೇ ಪೂರ್ತಿ ವಿಡಿಯೋ ನೋಡಿ. ಧನ್ಯವಾದಗಳು. ಸಚಿನ್ ಬಂಡಾರಿ. ಹಾಗು ಚಂದ್ರಹಾಸ್ ಗೌಡ ಹೊಸಪಟ್ಟಣ.

Комментарии • 4

  • @rekhanaik3862
    @rekhanaik3862 8 месяцев назад +1

    Super

  • @prashantager4897
    @prashantager4897 8 месяцев назад +1

    ದಿಗ್ಗಜರ ಜೊತೆಯಲ್ಲಿ ಈ ಪುಟ್ಟ ದೈರ್ಯಕ್ಕೆ ಮೆಚ್ಚಲೇಬೇಕು.
    ತುಂಬಾ ಚೆನ್ನಾಗಿದೆ.
    ವಿಶ್ವಣ್ಣ ಇದಕ್ಕೆ ನೀವು ನನಗೆ ತುಂಬಾ ಇಷ್ಟ
    ಚಿಕ್ಕ ಚಿಕ್ಕ ಕಲಾವಿದರನ್ನು ಚೆನ್ನಾಗಿ ಪ್ರೋತ್ಸಾಹ ಮಾಡ್ತೀರಿ❤.

  • @smitasmita1344
    @smitasmita1344 8 месяцев назад +1

    Superb ಮಗಳೇ

  • @nagarajnaik4803
    @nagarajnaik4803  8 месяцев назад +1

    Subscribe madi. ಬೆಲ್ಲ ಬಟನ್ ಕ್ಲಿಕ್ ಮಾಡಿ