ಹತ್ತನೇ ತರಗತಿ ಓದಿದವರು ಮಂತ್ರಿಗಳು, ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಅವರ ಕೈ ಕೆಳಗೆ ಕೆಲಸ ಮಾಡಬೇಕು. ಇದು ನಮ್ಮ ಸಂವಿಧಾನ..........!!! ಚುನಾವಣೆಗೆ ನಿಲ್ಲೋರಿಗೆ ಒಂದು ವಿದ್ಯಾಭ್ಯಾಸ ದ ಮಿತಿ ವಿಧಿಸೋದು ಬೇಡ್ವಾ.......! ಆದರೆ ವಿದ್ಯೆಗಿಂತ ಬುದ್ದಿ ಗೆ ಬೆಲೆ, ಒಪ್ಪಿಕೊಳ್ಳ್ಳೋಣ. ಆದರೆ ಕೆಲವರಿಗೆ ಬುದ್ಧಿ ನೂ ಇಲ್ಲವೇ.......!!! ಯಾರೂ ಕೋಪಿಸ್ಕೋಬೇಡಿ. ಈ ಬಗ್ಗೆ ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು ಅಷ್ಟೇ.... ಧನ್ಯವಾದ
ಅವರನ್ನ ಆಯ್ಕೆ ಮಾಡಿದ್ದು ನೀವೇ ಆದ್ರೆ ಒಂದ್ ಮಾತು ಅವರು ಡಿಸಿ ಅವರನ್ನ ಉಗಿದಿದ್ದು ಎನ್ ತಪ್ಪು ಸರಿಯಾಗಿ ಇದೇ ಡಿಸಿ ಅಂತ ಎನ್ ಬೇಕಾದ್ರೂ ಸಾರ್ವಜನಿಕರಿಗೆ ತೊಂದರೆ ಕೊಡಬಹಧ ಸ್ವರೂಪ್ ಸರಿಯಾಗಿ ಮಾತಾಡಿದ್ದಾರೆ ಜೈ ಉರ್ ಕೊಳ್ಳೋರು ಉರಕಲಿ ನಿಮ್ಮ ಸಮಾಜ ಸೇವೆ ಮುಂದುವರಿಸಿ
ಡಿ ಸಿ ಮೇಲೇ ಎಗಾರಾಡೋದಲ್ಲ. ನಿನ್ನ ಆವೇಷಾನಾ ಅಭಿವೃದ್ಧಿ ಮಾಡಿ ತೋರ್ಸು. ನಂದು ಎಲ್ಲಿ ಇಡ್ಲೀ ಅಂತ ಬಂದವನೇ.... ಅಷ್ಟಕ್ಕೂ ವಿ ಐ ಪಿ ದಾರಿ ಇದ್ದರೆ ತೇಗಸೂ... 3 ವರ್ಷ ಆದ ಮೇಲೆ ಈ ಎಗರಾಟ ಹಾಸನದ ಜನ ಇಳಿಸ್ತಾರೆ ಮಾಜಿ ಪ್ರಧಾನಿ ಅವರೇ ವಿನಯದಿಂದ ಸಮಾದಾನದಿಂದ ಮಾತಾಡ್ತಾರೆ ..... ಇವನೇನು ಮಹಾ..... ......?
Respect to DC. Qualification value is not bother for slum political elected persons. So first we need a qualified candidate in the political leaders place. Rowdy attitude is undeveloped environment.
DC does not mean she is the boss and it's not her family function mla has right to question her when she doesn't follow protocols.Even MLA should be respected because more than 2lakh people have elected him.
@@kannadiga985 how that can be by chance the temple opens once in a year and this kind of think happens if it's her family programme then why should she use the power to control people from not entering the temple till her Pooja is done
MLA has no right to discuss or abuse in the public.. he should have followed protocol of escalation.. If he feels that she did a mistake then he can escalate this matter to Secretary or any higher Govt bureaucrats... MLA should maintain some dignity and respect with any Govt employee..
@nuthanenator What is the role of DC you can not decide -- DC knows best - There are command line -- If DC has crossed line , complain to Chief secretary .. You can not pass judgement on what DC should do .. MLA has no power to talk like that .. This is street veto for public consumption
I want to express my support for our dedicated District Collector. She's diligently performing her duties, and decisions like those involving Homa rituals are made with expert guidance, not personal beliefs. It's important to keep God-related matters separate from politics and concentrate on development. If mistakes occur, rest assured they're unintentional. The DC's professionalism is evident in her graceful exit, respecting tradition. Furthermore, the presence of police aligns with intelligence reports, ensuring everyone's safety. Let's avoid unnecessary uproar and work together for progress. 🙏 #SupportDC #DevelopmentFirst #RespectTradition
This is the effect of electing an BRUTE ! Officials work hard to reach the place they're! Even an elected representative is for term of 5 yrs only , but ,an government officials are there till the definite retirement age prescribed in Administrative Law !
Guru ನೀನು 🤣🤣5 ವರ್ಷ ಅಷ್ಟೇ ಕಣೋ 🤣🤣🤣ಅವ್ರು ಓದಿರೋದು ನೀನು ಕಾಲಿಗೆ ಸಮ illa🤣🤣🤣ಬರಿ ಜನ ಗಳ ಹತ್ರ amount ತಗೊಂಡು ಇರೋದು ನೀನು 🤣🤣ಬೇವರ್ಸಿ ನಿಂಗೆ ಅವರ ಜೋಡಿ ಮಾಡೋಕೆ ಯೋಗ್ಯತೆ ಇದೇಯ nodu
ಇದೊಂದು ದೇವಸ್ಥಾನ ಹೊಸ ಮೂರ್ತಿ ಹೋಮ ಹವನ ಮಾಡೋ ಸಮಯ, ಇದೊಂದು ಸರ್ಕಾರಿ ಸಮ್ಯಾದ ಸಾರ್ವಜನಿಕ ಕೆಲ್ಸ ಇಲ್ಲಿ ಅಧಿಕಾರಿ ಆಗಲಿ ಇನ್ನೊಬ್ಬರೆ ಆಗಲಿ ಕುಟುಂಬದವರನ್ನು ಭಾಗಿ ಮಾಡಿಕೊಳ್ಳುವಂತೆ ಇಲ್ಲ. ಸಾರ್ವಜನಿಕ ಸೇವೆಗೆಂದು ನೀಡಿದ ವಾಹನ ಕೂಡ ಬಳಕೆ ಮಾಡಿಕೊಂಡು ದೇವಸ್ಥಾನಕ್ಕೆ ಬಂದಿದ್ದಲ್ಲದೆ ಕ್ಷೇತ್ರದ ಜನಪ್ರತಿನಿಧಿಗಳಿಗೆ ಆಹ್ವಾನಿಸದೇ ಶಿಷ್ಟಾಚಾರ ಪರಿಪಾಲನೆ ಮಾಡಿರುವುದಿಲ್ಲ. IAS KAS ಎಂದ ಮಾತ್ರಕ್ಕೆ ಎರಡು ಕೊಂಬು ಬಂದಿರುವುದಿಲ್ಲ, ಅದಕ್ಕೆ ನಮ್ಮ ಸಂವಿಧಾನ ಅಧಿಕಾರಿಗಳಿಗೆ ಸಂಪೂರ್ಣ javabdari ನೀಡಿಲ್ಲ
I am able to relate to what Ambekar said - there can be no political democracy without social democracy - people like u don't deserve voting rights - universal adult franchise is a crime.....
Mr swarupa neena adeekar just 5years Jana Ayake madidare mathra illa Andre neenu 0 DC agoke estu kastapattu odabeku Gowtham Mr awareege 60years power illee illa Andre beare respect kodi
ದನ ಕಾಯೋರೆಲ್ಲ MLA ಆದರೆ ಇದೇ ರೀತಿ ಆಗೋದು
👍👍👍
CORRECT. ELLO BEEDI GUDISTHA IRBEKADONU.
1qqa@@thenaikvp6602
Ella bro d c madam protocal break madidare 😂
😂😂😂
ರೇವಣ್ಣ ಗ ಒಂದ್ ನ್ಯಾಯ, ಬೇರೆಯವರಿಗೆ ಒಂದು ನ್ಯಾಯ
ನಿಮಗೆ ನಿಮ್ದೇ ಅದ ಗೌರವ ಇದೆ...ಡಿ.ಸಿ.ಅವ್ರಿಗೂ ಗೌರವ ಇದೆ ಸರ್ ಪಬ್ಲಿಕ್ ಮಾತಾಡ ಬಾರದು ಸರ್.
Puksatte duddinalli pooje maadisikonda IAS 😂😂
Loude kebal saryag arthamadko dc adre kelbarda
You are 1st time MLA wait after 4.5 years
ಸಾರ್ ಸ್ವಲ್ಪ ತಾಳ್ಮೆ ಇರಲಿ. ಒಂದೊಂದೇ ಮೆಟ್ಟಿಲು ಏರಬೇಕು......!
MLA show ur sincerity in work, honesty in commission
ಇವತ್ತು ಇದ್ದು ನಾಳೆ ಹೋಗೋದು ನಿನ್ ಅಣ್ಣಾ ಅವರ ಅಲ್ಲಾ....😂
ಈ ಸರಕಾರ ಆಡಳಿತಕ್ಕೆ ಬಂದ ಮೇಲೆ ಅಧಿಕಾರಿಗಳಿಗೆ ಬೆಲೆ ಇಲ್ಲದಾಗಿದೆ.
Avnu jds kanri
ಹತ್ತನೇ ತರಗತಿ ಓದಿದವರು ಮಂತ್ರಿಗಳು, ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ಅವರ ಕೈ ಕೆಳಗೆ ಕೆಲಸ ಮಾಡಬೇಕು. ಇದು ನಮ್ಮ ಸಂವಿಧಾನ..........!!! ಚುನಾವಣೆಗೆ ನಿಲ್ಲೋರಿಗೆ ಒಂದು ವಿದ್ಯಾಭ್ಯಾಸ ದ ಮಿತಿ ವಿಧಿಸೋದು ಬೇಡ್ವಾ.......! ಆದರೆ ವಿದ್ಯೆಗಿಂತ ಬುದ್ದಿ ಗೆ ಬೆಲೆ, ಒಪ್ಪಿಕೊಳ್ಳ್ಳೋಣ. ಆದರೆ ಕೆಲವರಿಗೆ ಬುದ್ಧಿ ನೂ ಇಲ್ಲವೇ.......!!! ಯಾರೂ ಕೋಪಿಸ್ಕೋಬೇಡಿ. ಈ ಬಗ್ಗೆ ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು ಅಷ್ಟೇ.... ಧನ್ಯವಾದ
ಸ್ವರೂಪ್ ಕಾಂಗ್ರೆಸ್ ಶಾಸಕರ
ಸರ್ಕಾರ ಅಲ್ಲ, MLA ಬಗ್ಗೆ ಹೇಳಿ, ಕಿರಿಕ್ MLA
@@umamaheshkumarhm6302ಕಂತ್ರಿ
ಯಾರೋ ಡಮ್ಮಿ ಪಿಸ್ ಶಾಸಕರು ಆಗಿರಬೇಕು 😂😂😂😂😢😢
Neene dummy piece... Nimma pjg dummy
He is good mla 👌
@@ananddgowdad8026
ಯಾರು ??
ದಮ್ಮು ಇರಬೇಕು ಮಾತಾಡುವುದಕ್ಕೆ
ಬಡ್ಡಿದೆ ತಿಕ ಮುಚ್ ಕೊಂಡು ಇರೋ
ನೀನೇನು mLA ನ ಸಮಾಜ ಸೇವಕನ ಹೋಗೋ ಬಡ್ಡಿದೆ
@@ananddgowdad8026No
MLA,, ಸರ್ ನೀವು ಬಂದ ಮೇಲೆ ಯಾವಯವ ಕೆಲಸ ಮಾಡಿದ್ದೀರಾ ನೀವು ಮಾಡಿರೋದು ಅಭಿರೋದ್ದಿ ಕೆಲಸ ಹೇಳಿ ಸರ್
Tika muchkond erappa. Avrge gottu madtare
@@bharathgowda2782madtare alla madiradu heli
@@bharathgowda2782Tika tholiyo kealsa na ?😂
Lofer. Searoof. Muchkond. Iru
ಕಿತ್ತೋದ್ MLA😂 ಬಿಲ್ಡಪ್ MLA
ಅವರನ್ನ ಆಯ್ಕೆ ಮಾಡಿದ್ದು ನೀವೇ ಆದ್ರೆ ಒಂದ್ ಮಾತು ಅವರು ಡಿಸಿ ಅವರನ್ನ ಉಗಿದಿದ್ದು ಎನ್ ತಪ್ಪು ಸರಿಯಾಗಿ ಇದೇ ಡಿಸಿ ಅಂತ ಎನ್ ಬೇಕಾದ್ರೂ ಸಾರ್ವಜನಿಕರಿಗೆ ತೊಂದರೆ ಕೊಡಬಹಧ ಸ್ವರೂಪ್ ಸರಿಯಾಗಿ ಮಾತಾಡಿದ್ದಾರೆ ಜೈ ಉರ್ ಕೊಳ್ಳೋರು ಉರಕಲಿ ನಿಮ್ಮ ಸಮಾಜ ಸೇವೆ ಮುಂದುವರಿಸಿ
ಯಾವ ಅಫೀಸರ್ ಈಥರ್ ಪೂಜೆ ಪುನಸ್ಕಾರ ಮಾಡ್ತಾರೆ ಕೆಲಸದ ಸಮಯದಲ್ಲಿ
@@premarani1644😊😊
@@premarani1644😊
😊😊😊
DC is wrong... Should include local MLA ..its protocol
in that assembly
Protocols should follow CONSIDERING MLA.
DC district administration
Noted protocol
It has become a fashion for these fellows to accuse the officers, when officer don't follow their words.
All arrangements done with pre-planned
MINISTER sir
Neeve helida hage kathheyanee kaythidrenu?
@@ramegowda210 ಅದಕ್ಕೇ ಲಾಯಕ್ಕು
Evalu yenu Sacha hengsenalla.. government DC ge powers kodadu samanvaya kapadoke.. evalu yella sambhandikrige karkondbandu yur appanamane asti anno riti ganda Hendati koothkolloke yulige yenu hakkide?? Hiriyaru yaru ilva alli.. DC arrangements sariyage node illa 20 jana admit aglilva shock goduskondu.. avath barleilla DC devasthana hathra..?? Straight ministers bandaga hospital bartale yulu.. ee tara bekabitti arrangementsge yule beka?? Area Ganapati pendal hakoru yul ginta chennagi arrangements madutare..
ಇವನು ಯಾವ ಸೀಮೆ.ಎಂ.ಎಲ್.ಎ.ಹೋಗಲೋ
Who are you? He is local leader jai kannada jai kannadigas jai karnataka..
@@shivadarshanshettyjaihanuman iam ಎ ಸೂಪರ್ ಸ್ಟಾರ್ ❤️🙏
They may be get transfer to another state or City they will work upto 60 years of their age and MLA duration of work is only for 5 years
Super bro
ಇವರು ಒಬ್ಬ ಶಾಸಕ ಆದ ತಕ್ಷಣ ದೇವರಿಗಿಂತ ಹೆಚ್ಚು ಎಂದು ಭಾವಿಸಬೇಕು....... ಅಂತ ಗೊತ್ತಾಯಿತಲ್ವಾ....
ಡಿ ಸಿ ಮೇಲೇ ಎಗಾರಾಡೋದಲ್ಲ.
ನಿನ್ನ ಆವೇಷಾನಾ ಅಭಿವೃದ್ಧಿ ಮಾಡಿ
ತೋರ್ಸು. ನಂದು ಎಲ್ಲಿ ಇಡ್ಲೀ ಅಂತ ಬಂದವನೇ.... ಅಷ್ಟಕ್ಕೂ ವಿ ಐ ಪಿ ದಾರಿ ಇದ್ದರೆ ತೇಗಸೂ...
3 ವರ್ಷ ಆದ ಮೇಲೆ ಈ ಎಗರಾಟ ಹಾಸನದ ಜನ ಇಳಿಸ್ತಾರೆ
ಮಾಜಿ ಪ್ರಧಾನಿ ಅವರೇ ವಿನಯದಿಂದ ಸಮಾದಾನದಿಂದ ಮಾತಾಡ್ತಾರೆ .....
ಇವನೇನು ಮಹಾ..... ......?
God,,good,,dc,,,,samskara,,,thayi
Respect to DC. Qualification value is not bother for slum political elected persons. So first we need a qualified candidate in the political leaders place. Rowdy attitude is undeveloped environment.
DC does not mean she is the boss and it's not her family function mla has right to question her when she doesn't follow protocols.Even MLA should be respected because more than 2lakh people have elected him.
@@shivu_888it's by chance
Aa soole avla husband jote homa maadidyaake...
DC means she is not the owner of this temple😂
@@kannadiga985 how that can be by chance the temple opens once in a year and this kind of think happens if it's her family programme then why should she use the power to control people from not entering the temple till her Pooja is done
ಇಂತ ಲೂಚ್ಚ ನನ್ನ ಮಕ್ಕಳ್ಳಿಗೆ ವೋಟ ಹಾಕಿದ ನಮ್ಮ ಜನರಿಗೆ ಬುದ್ದಿಯಿಲ್ಲ 😢sorry mam
Dc dk keep😂
Devalopment ಬಗ್ಗೆ ತಲೆ ಕೆಡಿಸಿಕೊಳ್ಳದೆ
EXCELLENT WORK FROM DC
Hallo excuse me situation ನೋಡಿ ಕಾಮೆಂಟ್ ಮಾಡಿ. DC ಅಗ್ಬಿಟ್ರೆ ದೇವರಲ್ಲ ಸಾರ್ವಜನಿಕರಿಗೆ ದೇವರ ದರ್ಶನ ಪಡೆಯೋಕ್ಕೆ rules ಇರೋದು DC AND ಅವರ FAMILY ಹೋಮ ಮಾಡಲಿ ಅಂತ ಅಲ್ಲ
Hallo excuse me situation ನೋಡಿ ಕಾಮೆಂಟ್ ಮಾಡಿ. DC ಅಗ್ಬಿಟ್ರೆ ದೇವರಲ್ಲ ಸಾರ್ವಜನಿಕರಿಗೆ ದೇವರ ದರ್ಶನ ಪಡೆಯೋಕ್ಕೆ rules ಇರೋದು DC AND ಅವರ FAMILY ಹೋಮ ಮಾಡಲಿ ಅಂತ ಅಲ್ಲ
Ooo
we need to conduct exams to enter politics
ಅಧಿಕಾರ ದುರುಪಯೋಗ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ.
ಸಾರ್ ನಮ್ಮ ಮತ ಕೂಡಾ ದುರುಪಯೋಗ ಆಗದಂತೆ ನೋಡಿಕೋಬೇಕು.... ಅಲ್ವಾ.....!
Backet MLA
Respect the DC. It's very unfortunate for IAS, taking dictum from uneducated people.
its right
It's h was selected by people
No one save this country
DC and other official respect the common peoples feels ..
Sad thing is this , politicians and officials fighting their status,
Not for public welfare and implications.
Give Respect to dc first
Hallo excuse me situation ನೋಡಿ ಕಾಮೆಂಟ್ ಮಾಡಿ. DC ಅಗ್ಬಿಟ್ರೆ ದೇವರಲ್ಲ ಸಾರ್ವಜನಿಕರಿಗೆ ದೇವರ ದರ್ಶನ ಪಡೆಯೋಕ್ಕೆ rules ಇರೋದು DC AND ಅವರ FAMILY ಹೋಮ ಮಾಡಲಿ ಅಂತ ಅಲ್ಲ
Hallo excuse me situation ನೋಡಿ ಕಾಮೆಂಟ್ ಮಾಡಿ. DC ಅಗ್ಬಿಟ್ರೆ ದೇವರಲ್ಲ ಸಾರ್ವಜನಿಕರಿಗೆ ದೇವರ ದರ್ಶನ ಪಡೆಯೋಕ್ಕೆ rules ಇರೋದು DC AND ಅವರ FAMILY ಹೋಮ ಮಾಡಲಿ ಅಂತ ಅಲ್ಲ
Full support to IAS, Jds MLA yalla dana kayoku lekak illa
Hoge bosudi
Thika muchkonde hoge bosudi
Hallo excuse me situation ನೋಡಿ ಕಾಮೆಂಟ್ ಮಾಡಿ. DC ಅಗ್ಬಿಟ್ರೆ ದೇವರಲ್ಲ ಸಾರ್ವಜನಿಕರಿಗೆ ದೇವರ ದರ್ಶನ ಪಡೆಯೋಕ್ಕೆ rules ಇರೋದು DC AND ಅವರ FAMILY ಹೋಮ ಮಾಡಲಿ ಅಂತ ಅಲ್ಲ
Ninu sata Tarioku layakuilla
Medam buddi upayogsi mathadi sumne yak kettoragthira thappu thappe
Be respect about DC for Indian administrative service skills
Hallo excuse me situation ನೋಡಿ ಕಾಮೆಂಟ್ ಮಾಡಿ. DC ಅಗ್ಬಿಟ್ರೆ ದೇವರಲ್ಲ ಸಾರ್ವಜನಿಕರಿಗೆ ದೇವರ ದರ್ಶನ ಪಡೆಯೋಕ್ಕೆ rules ಇರೋದು DC AND ಅವರ FAMILY ಹೋಮ ಮಾಡಲಿ ಅಂತ ಅಲ್ಲ
Hallo excuse me situation ನೋಡಿ ಕಾಮೆಂಟ್ ಮಾಡಿ. DC ಅಗ್ಬಿಟ್ರೆ ದೇವರಲ್ಲ ಸಾರ್ವಜನಿಕರಿಗೆ ದೇವರ ದರ್ಶನ ಪಡೆಯೋಕ್ಕೆ rules ಇರೋದು DC AND ಅವರ FAMILY ಹೋಮ ಮಾಡಲಿ ಅಂತ ಅಲ್ಲ
ಸಮ ದೇವರಿಗೆಸಮ
ಪ್ರಜಾತಂತ್ರಸಮ ಆ ಕಾಯೆ ಕಾಯೆ ನಮ್ಮ
ಯಾರೂ ಯಾರಿಗೂ ಆಗದೆ ಅನ್ಯಾಯ
ಎಲ್ಲರು ಎಲ್ಲರಿಗು ನ್ಯಾಯ🙏❤️😥🤔🇮🇳🌍🙏✍️
But preetham gowda sir best
Preetam is educated...
Preetham gowda sir is best MLA in Hassan city
Dude he has looted enough... except roads and a food court what has he done??
Brother avanindane hassan allagirodu
MLA has no right to discuss or abuse in the public.. he should have followed protocol of escalation.. If he feels that she did a mistake then he can escalate this matter to Secretary or any higher Govt bureaucrats... MLA should maintain some dignity and respect with any Govt employee..
Hallo excuse me situation ನೋಡಿ ಕಾಮೆಂಟ್ ಮಾಡಿ. DC ಅಗ್ಬಿಟ್ರೆ ದೇವರಲ್ಲ ಸಾರ್ವಜನಿಕರಿಗೆ ದೇವರ ದರ್ಶನ ಪಡೆಯೋಕ್ಕೆ rules ಇರೋದು DC AND ಅವರ FAMILY ಹೋಮ ಮಾಡಲಿ ಅಂತ ಅಲ್ಲ
@nuthanenator What is the role of DC you can not decide -- DC knows best - There are command line -- If DC has crossed line , complain to Chief secretary .. You can not pass judgement on what DC should do .. MLA has no power to talk like that .. This is street veto for public consumption
ಒಬ್ಬ ಶಾಸಕ ಆದವನಿಗೆ ಮಾತಾಡೋವಾಗ ಮಾತಿನ ಸೌಜನ್ಯ ಮುಖ್ಯವಾಗಿ ಇರಬೇಕು
ದನ ಕಾಯೋರಿಗಿಂತ ಕಡೆಯದಾಗಿ ಮಾತಾಡಭಾರದು....! ಇದು ಕನ್ನಡಿಗರ ದೌರ್ಭಾಗ್ಯ.
yas
ಶಾಶಕರು ಅಧಿಕಾರಿಗಳಿಗೆ ಗೌರವ ಕೊಡುವುದನ್ನು ಯಾವಾಗ ಕಲಿಯುತ್ತಾರೊ
😂😂😂😂 ಐಎಎಸ್ ಹುಷಾರು! Mr.MLA why are you worry about this?
IAS officers are not your servants.
Maga ias avru devara
@@koutilyapro6069 nine yaake? Thika muchkondu iru. IAS bagge maatodo yogyate ningilla. Third-class mentality. Bekupa
MLA should learn how to remain calm and gentle from DC..
Hallo excuse me situation ನೋಡಿ ಕಾಮೆಂಟ್ ಮಾಡಿ. DC ಅಗ್ಬಿಟ್ರೆ ದೇವರಲ್ಲ ಸಾರ್ವಜನಿಕರಿಗೆ ದೇವರ ದರ್ಶನ ಪಡೆಯೋಕ್ಕೆ rules ಇರೋದು DC AND ಅವರ FAMILY ಹೋಮ ಮಾಡಲಿ ಅಂತ ಅಲ್ಲ
ಇಂಥವರನ್ನು ಗಡಿಪಾರು ಮಾಡಬೇಕು ಅಂದರೆ ಬುದ್ಧಿ ಬರುವದು
ನೀವು ಈ ಮಾತನ್ನು ಶಾಸಕರಿಗೆ ಹೇಳಿದ್ರಾ ಅಥವಾ ಜಿಲ್ಲಾಧಿಕಾರಿಯವರಿಗೆ ಹೇಳಿದ್ರಾ ಅಂತ ಗೊತ್ತಾಗಲಿಲ್ಲ........!
Sad thing is this , politicians and officials fighting their status,
Not for public development,welfare ,and implications.
Respect sir
I want to express my support for our dedicated District Collector. She's diligently performing her duties, and decisions like those involving Homa rituals are made with expert guidance, not personal beliefs. It's important to keep God-related matters separate from politics and concentrate on development.
If mistakes occur, rest assured they're unintentional. The DC's professionalism is evident in her graceful exit, respecting tradition. Furthermore, the presence of police aligns with intelligence reports, ensuring everyone's safety. Let's avoid unnecessary uproar and work together for progress. 🙏 #SupportDC #DevelopmentFirst #RespectTradition
Did I say it's family function? Naayi munde what right you have to say that .
@@MrTakermaniaನಿಮ್ಮ ತಾಯಿನೂ ಒಂದು ಹೆಂಗಸು ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಬೇರೆ ಹೆಣ್ಣು ಮಕ್ಕಳ ಬಗ್ಗೆ ಮಾತಾಡಿ ಸರ್
Rightly said brother
ಜೈ ಜೆಡಿಎಸ್ ಜೈ ಬಿಜೆಪಿ ❤❤❤❤❤❤❤❤❤❤❤❤
Hebbat mla
ಇದೇ ರೀತಿ ಜನಗಳು ಈ ಶಾಸಕ ನಾಗುವ ಆಸೆ ಯಲ್ಲಿರುವ ರಾಜಕೀಯ ವ್ಯಕ್ತಿಯನ್ನು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಯೋಜನೆಗಳು ಯಾವ್ಯಾವು ಎಂದು ಕೇಳಿದರೆ ಒಳ್ಳೆಯದು ಆಗುತ್ತದೆ
Good sir
💯 💯 👌👌
ಯಾರು ಇವನು MLA, ಬೂಟ್ ತೆಗೊಂಡು ಹೊಡಿರಿ ಅವನಿಗೆ
ನಿಂದು ಬರೀ 5 years ಅಷ್ಟೇ.. ಏನು ವಿಷಯ ಮಾತಾಡಬೇಕು ಅಷ್ಟೇ ಮಾಡು mla
Before judging that MLA you guys should see another video of DC scolding a NCC candidate!!!!!!!!
Unfit waste Dc
ಸ್ವಾಮಿ ನೀವು ಯಾವ ಸೀಮೆ ಎಂಎಲ್ಎ ಇದಿಯಪ್ಪ ದೇವಸ್ಥಾನ ಓಪನ್ ಗೆ ನಿಮ್ ಅಭಿಪ್ರಾಯ ಬೇಕಾ
Ivalu nijawaglu ias interview pass agidala??
Officials adhikara na misuse madkolodu common agogide,,,govt vehicles tagondu trip hogodu,,, personal kelsak hoguvaga toll fee kodala,,, resort, homestay bills govt amount le kododu,,,ayyo devrunnu ivaga recommendation tagondu nodo situation bandide,,,janru amount kotu pass tagondu hogtare,evrella aramagi gante gatle saytave Alle, janru sathru parwagila
ಅವರ ಬಾಯಿಂದ ಬರುತ್ತಿರೋ ಸಾಮಾನ್ಯ ಮಾತುಗಳೇ ಅವರವರ ಬುದ್ಧಿ ಎಂಥದ್ದು ಎಂಬುದನ್ನು ಸಾರ್ವಜನಿಕರಿಗೆ ತಿಳಿಸುತ್ತೆ...
ಜೈ ಫ್ರೀ ಭಾಗ್ಯ! 😂😂
Respect ......the DC
Super Good job 🎉🎉
ಅಯ್ಯೋ ಇವರನ್ನ ಜನ ಕರಿಬೇಕು🤔
ಸರಿ ಯಾಗೆ ಹೇಳಿದೀರಾ 🔥👍
I support IAS officer. It is her prerogative. Who is this man to question her right?
DC done well super madam❤❤❤
Ninu permanent alla maraya.. DC avru respect erli..
ಗುರು ನೀನು mla ಆದ್ರೆ 5ವರ್ಷ dc ಮೇಡಂ ಅಧಿಕಾರ ಕೊನೆವರೆಗೂ 🙄
This is the effect of electing an BRUTE ! Officials work hard to reach the place they're!
Even an elected representative is for term of 5 yrs only , but ,an government officials are there till the definite retirement age prescribed in Administrative Law !
ಮೇಡಂ ನಿಮ್ಮ ಸ್ವತಃ ಓದಿ ಕೆಲಸ ಕ್ಕೆ ಬಂದಿರುವ ಕಾರಣ ಭಯ ಬೇಡ ಇದ್ದರೆ ಈ ಊರು ಮುಂದೆ ಬೇರೆ ಊರು
Internal conflicts arising due to "sharing" irregularities........
MLA ಸೈಡ್ನಲ್ಲಿರೋ ಯಪ್ಪನ ನೋಡಿ 😂
Taking publicity in front of people is MLA's desire these days.. These MLA's doesn't have any Idea of what is the Role of politician in Administration
Super👌👌👌👌👌
MLA pakka irovnu Olle comedy piece idhane 😂
This DC spoke so rude to Police officers last week.
ಇದು ಕಲಿಯುಗ, ಇಲ್ಲೇ draw ಇಲ್ಲೇ ಬಹುಮಾನ
Alpa modalu IAS officer avrige respect kottu matadadu Kali...papa avaru ladies IAS officer....ninna yogtege onda SSLC exam pass madak agalla.... MLA agidiya adanna ulisikollavadu Kali....
ಭವಾನಿ ಗೆ ಹೇಳು ಡಿಸಿ ಗೆ ಅಲ್ಲ
Very good m l a
Guru ನೀನು 🤣🤣5 ವರ್ಷ ಅಷ್ಟೇ ಕಣೋ 🤣🤣🤣ಅವ್ರು ಓದಿರೋದು ನೀನು ಕಾಲಿಗೆ ಸಮ illa🤣🤣🤣ಬರಿ ಜನ ಗಳ ಹತ್ರ amount ತಗೊಂಡು ಇರೋದು ನೀನು 🤣🤣ಬೇವರ್ಸಿ ನಿಂಗೆ ಅವರ ಜೋಡಿ ಮಾಡೋಕೆ ಯೋಗ್ಯತೆ ಇದೇಯ nodu
Lo gandu MLA manasu madidre a DC ond second alli transfer madisbodu tikka mucchu a DC MLA kal dulig sama illa
ನೀನು ಏನು ಕಡಿದು ಕಟ್ಟೆ ಹಾಕಿದ್ದೀಯ ಮೊದಲು ಹೇಳಪ್ಪ
Ivana kaili hasan ge yava kelsanu madoke agalla sumne 5 varsha aata adkondu irthane nodi bekidre😂
Give respect to IAS officer dont you have common sense to talk a officer that to in public
Respect. And please speak to officeers. Don't insult public. You all so public service person MLA sir every one follow rules sir
ತಮ್ಮ ಮನೆಯವರನ್ನೂ ಬಿಡುವಾಗ ನಿಯಮ ನೆನಪಾಗಲಿಲ್ಲವೇ..???
Wooo jds MLA so this type. It's bad.
Take respect give respect i love❤ IAS
ಇದೊಂದು ದೇವಸ್ಥಾನ ಹೊಸ ಮೂರ್ತಿ ಹೋಮ ಹವನ ಮಾಡೋ ಸಮಯ, ಇದೊಂದು ಸರ್ಕಾರಿ ಸಮ್ಯಾದ ಸಾರ್ವಜನಿಕ ಕೆಲ್ಸ ಇಲ್ಲಿ ಅಧಿಕಾರಿ ಆಗಲಿ ಇನ್ನೊಬ್ಬರೆ ಆಗಲಿ ಕುಟುಂಬದವರನ್ನು ಭಾಗಿ ಮಾಡಿಕೊಳ್ಳುವಂತೆ ಇಲ್ಲ. ಸಾರ್ವಜನಿಕ ಸೇವೆಗೆಂದು ನೀಡಿದ ವಾಹನ ಕೂಡ ಬಳಕೆ ಮಾಡಿಕೊಂಡು ದೇವಸ್ಥಾನಕ್ಕೆ ಬಂದಿದ್ದಲ್ಲದೆ ಕ್ಷೇತ್ರದ ಜನಪ್ರತಿನಿಧಿಗಳಿಗೆ ಆಹ್ವಾನಿಸದೇ ಶಿಷ್ಟಾಚಾರ ಪರಿಪಾಲನೆ ಮಾಡಿರುವುದಿಲ್ಲ. IAS KAS ಎಂದ ಮಾತ್ರಕ್ಕೆ ಎರಡು ಕೊಂಬು ಬಂದಿರುವುದಿಲ್ಲ, ಅದಕ್ಕೆ ನಮ್ಮ ಸಂವಿಧಾನ ಅಧಿಕಾರಿಗಳಿಗೆ ಸಂಪೂರ್ಣ javabdari ನೀಡಿಲ್ಲ
Beurocracy behaves like imperialist in Democracy instead of public representatives In Democracy people representatives decision should be Supreme.
I am able to relate to what Ambekar said - there can be no political democracy without social democracy - people like u don't deserve voting rights - universal adult franchise is a crime.....
Helo DC ಅಂದರೆ ನಿಮ್ಮ ಮನೆ ಕೆಲಸದವರಲ್ಲ,
Mr swarupa neena adeekar just 5years Jana Ayake madidare mathra illa Andre neenu 0 DC agoke estu kastapattu odabeku Gowtham Mr awareege 60years power illee illa Andre beare respect kodi
Respect IPS officer. Allow officer do their duty.
Rajakiya veykthi galenda govt employees yaru kelasa madulu agutheela
Then why DC is required?? You only sit and do all adminstration work
Maadoke tumbalsa ide mla awre😊
ಅಲ್ಲ ನೀವು 5ವರ್ಷ ಅಷ್ಟೇ ಆದ್ರೆ dc ಅವರು ಅವರ ಸರ್ವಿಸ್ ಇರೋವರೆಗೂ ನೀವು ಕರೆಕ್ಟಾಗಿ ಬರೋಕೆ ಆಗಿಲ್ಲ ಅಂದ್ರೆ ಅವರನ್ನ ಕೇಳೋದು ಅಲ್ಲ ಸರ್
ನೀನು ನಿಮ್ ರೇವಣ್ಣ ಯಾಕ್ ಹೋಗ್ತೀರ
DC...ಯಾಕೆ ಓದುತ್ತೀರ ಸ್ಟೂಡೆಂಟ್ಸ್....ನೋಡಿ..... ಎಲ್ಲರೂ MLA ಆಗ್ಬಿಡಿ.....ಯಾಕೆ ಅಷ್ಟೊಂದು ಓದುತ್ತೀರ
In devanahalli people (who sends kids to rich private school) throwing trash infront of govt school ( wer poor kids study
Pathetic
MLA du yav file clear madilvo madbidi ma'am, illandre hinge bogukutge adu ...
Third class JDS samaskaras and sanskruti
ಅಮ್ಮನವರ ಪೂಜೆ ಈಗ ಆರಂಭವಾಗಿದೆ
Support to dc madam
DC ಯಾರು ಕುಟುಂಬ ಕುಟುಂಬ ಸಮೇತರಾಗಿ ಪೂಜೆ ಮಾಡಬಾರದೆ
ಇದೂ ಒಂದು ಸಾಧನೆಯೇ?
Good question sir? Better u ask same question to H.D REVANNA SIR also
His words says his job😅
Dc ಮೇಡಂ ರ ವರ ಸಂಬಂಧಿ ಇದೆ ರೀತಿ ಬೀದಿಯಲ್ಲಿ ನಂದೇ ಅವ್ ಅಂತಾರೆ
They.have.no.education
You.also.just.5.years.mla
After.former.mla
Devegowdru family nu pooja madsavre not only dc family give respect to government official dc madam
Avlu NCC cadet ge heege mathadidale nodi sir
First give respect to lady officer, your only for 5 years